ಅದು ಸಿದ್ಧಾರ್ಥ ಬುದ್ಧನಾದ ಸ್ಥಳ..! ಗಯಾ ಕ್ಷೇತ್ರದ ಇತಿಹಾಸ ಎಂಥದ್ದು ಗೊತ್ತಾ..? History of Bodh Gaya
ฝัง
- เผยแพร่เมื่อ 8 ก.พ. 2025
- Media Masters is a unique TH-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
ಬುದ್ಧ ಅಂದ್ರೆ ಶಾಂತಿ, ಪ್ರೀತಿ, ಜಾತಿಯನ್ನೇ ಮೀರಿದ ವ್ಯಕ್ತಿ.. ಅಹಿಂಸೆ ನನ್ನ ಮೊದಲ ಗುರಿ ಎಂದವರು... ನನ್ನ ಬದುಕಿಗೆ ಪ್ರೇರಣೆ... ನೀಡಿದವರು... love u ಬುದ್ಧ
Sir ಗೌತಮ ಬುದ್ಧನ ಜೀವನದ ಬಗ್ಗೆ episodes ಮಾಡಿ sir, ಖಂಡಿತ ನಮ್ಮ್ ಎಲ್ರ knowledge & wisdom ಜ್ಯಾಸ್ತಿ ಆಗೋ ಜೋತೆಗೆ ನಮ್ಮ್ ಸಂಸ್ಕೃತಿ, ಇತಿಹಾಸ, ಪುರಾಣಕ್ಕೆ ನಾವ್ ಇನ್ನಷ್ಟು ಹತ್ರ ಆಗ್ತಿವಿ...
*"ಗಂಡುಗಲಿ ಕುಮಾರರಾಮನ"* ಬಗ್ಗೆ ಒಂದು ವಿಡೀಯೋ ಮಾಡಿ ಸರ್..🙏
ವಿಶ್ವದ ಮಹಾ ಜ್ಞಾನಿ ಗೌತಮ ಬುದ್ಧ
ಸರ್ ಚಾಣಕ್ಯನ ಅರ್ಥಶಾಸ್ತ್ರದ ಬಗ್ಗೆ ಸ್ವಲ್ಪ ಹೇಳಿ
ಬುದ್ಧಂ ಶರಣಂ ಗಚ್ಚಾಮಿ
ಅದ್ಭುತವಾದ ಮಾಹಿತಿ ಧನ್ಯವಾದಗಳು🙏
ನಿಮ್ಮ ವಿಚಾರಗಳೇ ಚೆಂದ ಸರ್
ಸೂಪರ್ ಬುದ್ದನ ಬಗ್ಗೆ ಮಾಹಿತಿ ನೀಡಿದಕೇ ರಘಾವೇಂದ್ರ ಸರ್ ಗೇ ದನ್ಯವಾದಗಳು
ಸರ್ ನಮಸ್ತೆ.
ನಿಮಗೊಂದು ಸವಾಲ್
Dr BR ಅಂಬೇಡ್ಕರ್ ಅವರು ಬರೆದಿರುವ ಹಿಂದೂ ಧರ್ಮದ ಒಗಟುಗಳು
Book mel ಒಂದ್ video ನಿಮ್ಮ ಅನಿಸಿಕೆ ಹೇಳಿ
Fist comment jai Shree ರಾಮ್
ಧನ್ಯವಾದಗಳು ಗುರುಗಳೇ...
ಹುಡುಕುತ್ತಾ ಹೋದ್ರೆ ಇಡೀ ಭಾರತ ದೇಶವೇ ಕನ್ನಡಮಯ ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿ ಎನಿಸದು. ಧನ್ಯವಾದಗಳು ಗುರುಗಳೇ ಉತ್ತಮ ಮಾಹಿತಿಗಳಿಗಾಗಿ......
First comment I was just waiting for it thank you sir
I was waiting for this episode, thnq
I'm also waiting for this episode..thank u sir..
3.58 ನಿಮ್ಮ ಜ್ಞಾನ, ಭಾಷೆ ಮೇಲಿನ ಹಿಡಿತ ಮತ್ತು ಉಚ್ಛಾರಣೆ ಅದ್ಭುತವಾಗಿದೆ. ಆದರೆ ಒಂದು ಸಣ್ಣ ತಿದ್ದುಪಡಿಯನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. 03.58 ರಲ್ಲಿ ನೀವು 'ಬ್ರಹ್ಮ' ನನ್ನು 'ಭ್ರಮ್ಹ' ಎಂದು ಉಚ್ಛರಿಸುತ್ತೀರಿ. ಇದನ್ನು ಸರಿಪಡಿಸಿಕೊಂಡರೆ ಉತ್ತಮ ಎಂದು ನನ್ನ ಭಾವನೆ.
Ultimate.... Voice gurugale......
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕
Sir... Superb...👌
Sir plz " Hindu news paper analysis "
Topics bagge video madi sir.. thumba help agutte sir....🙏
Thanks sir
ಸರ್ ಸತ್ಯ ಯುಗದಿಂದ ತ್ರೇತಾಯುಗ ಮತ್ತು ದ್ವಾಪರ ಯುಗದಿಂದ ಕಲಿ ಯುಗ ಇವುಗಳ ಆರಂಭ ಮತ್ತು ಅಂತ್ಯದಬಗ್ಗೆ ದಯವಿಟ್ಟು ತಿಳಿಸಿ
Sir tirupati devasthana da baage video maadi
ಬುದ್ಧ ಹಿಂದೂ ಧರ್ಮದ ಮೌಡ್ಯಗಳಿಗೆ ಸೆಡ್ಡು ಹೊಡೆದ ಮೊದಲ ಶ್ರೇಷ್ಠ ವ್ಯಕ್ತಿ, ಬುದ್ಧನನ್ನು ಮತ್ತಷ್ಟು ಪ್ರಚುರ ಪಡಿಸಿದ್ದು ಡಾ || B R ಅಂಬೇಡ್ಕರ್, 🙏
ಹೌದು
The Samarat Ashoka is first person Gautam Buddha's philosophy and knowledge spreaded in the world
ನಿಜ
Buddha was the incarnation of lord Vishnu, Buddhism is not an independent religion it is a part of Santana Hindu religion.
@@sharanappadkrathod499 yes brother
Very much liked these videos
I love media masters
Thanks u sir wait for the video
Sir 🙏🏻🙏🏻🙏🏻🙏🏻
Mahaprabhu videos on chanakya neethi and astavakrageethe please
Mahanandi ..sir
Thank you sir☺
Super sir👌
sir,,pls make video on shri pn oak
Sir tell us about Swamy Vivekananda's life story
Please make video of Vishnu Pada Gaya
Thumba upauktha mahithi...adre namm avar nambodilla....yen karma namdu
Good evening gurugale
SRI KRISHNA DEVARAYARA VIDEO MADI ❤❤
ಗುರುಗಳೇ ದಯವಿಟ್ಟು ಜಾರಕಿಹೊಳಿ ಕುಟುಂಬದ ರಾಜಕೀಯದ ಬಗ್ಗೆ ತಿಳಿಸಿ
Hi🙏👍 super
Sir ramayana start madi
dimensions of god explain madi please
1ST VIEW, 1ST LIKE 1ST COMMENT
Elwaitting foe this time
ಸರ್ ಮಹಾಭಾದಲ್ಲಿ ಕುರುಕ್ಷೇತ್ರ ಯುದ್ಧ ನಡೆದ ಸ್ಥಳದಲ್ಲಿ ಸಾವುಗಳು ಸಂಭವಿಸಿವೆ ಮತ್ತು ಅನೇಕ ರಥಗಳು ಮನುಷ್ಯನು ಬಳಸುವ ವಸ್ತುಗಳು ನೆಲದಲ್ಲಿ ಹಡಗಿರಬಹುದು ಅದರ ಬಗ್ಗೆ ಸಂಶೋಧನೆಗಳು ನಡೆದಿದ್ದರೆ ಸ್ವಲ್ಪ ತಿಳಿಸಿ ಸರ್
First comment , buddh 🙏🙏
First comment sir like you
ಭಾರತೀಯ ಕುಸ್ತಿ ಪಟುಗಳ ಬಗ್ಗೆ ವಿಡಿಯೋ ಮಾಡಿ sir ಪ್ಲೀಸ್ 🙏🙏🤼🤼🤼
Namo buddha
Sir edara bagge one video madi sir plz 😭😭😭😭
ಸರ್ ಕೆಲವು ಜನ ಮಹಾನ್ ಸಾಧಕರನ್ನು ಕೆಲವೇ ಜಾತಿಗೆ ಸೀಮಿತ ಗೋಳಿಸುತಿದರೆ
ರಾಮಾಯಣ
ಭರತಖಂಡವನ್ನು Europeನಿಂದ ಮಲೇಶಿಯಾ ವರೆಗೂ ಹಬ್ಬಿಸಿ ದಂತಹ ವಿಕ್ರಮಾದಿತ್ಯ ರಾಜನ ಬಗ್ಗೆ ಸ್ವಲ್ಪ ತಿಳಿಸಿಕೊಡಿ
Please share about the king vikramaditya's empire , the forgotten legend of Bharath khand
1st view sir
Sir Bhaksar kadhanada bagge heli sir
Battle of Plassey bagge hello..
First comment...❤️
Sir ವಿಷ್ಣು ಪುರಾಣ ಹೇಳಿ ದಯವಿಟ್ಟು🙏
👌👌👌
Sir ,, MAHABHARATA videos maadi....
1st comment
Ramayana heli sir plz
First comment
Sir I like ur nationalism (mekale maklu)
Gurugale I phone manufacturer wistron company damage bhage slwpa information kodi
Sir please siddaganga matta edru bagge heli
First 🥇
Sir please nan nimuna meet madbeku avakasha madkodi please🙏🙏🙏🙏🙏🙏🙏
Sir please 🙏🙏🙏 panipat 3rd war explain madi
Raghavendra sir, could you please make an video on Sri Krishnadevaraya and their ancestors are Kannadigas or Telugu's since some of my friends (telugu) saying he belongs to Andhra/telgu, please clarify so that I can gave within proof 🙋☺️
Plasi and baksar kadan bage thilisi
sir buddha na bagge ondu viedo madi plz
Hindi transfer madi sir ellargu tilaya beku
👍🙏
Krishna arjuna yudha bage heli
Sir niv sariyada mahiti kodi sumne yen yeno helbedi.
🙏🙏
Sanatana dharma is a stem of all religion 🙏🙏
Sir ondu confusion
Krista purva and krista shaka
Jesus huttuva modalu hagu nantara ..
Edannu madidavru yaaru??
Edakke karana yenu!?
Yakandre nimma yella videos li shaka purva antira..
Please ondu knowledge share madi
🙏🏻
1st veew
ಎಷ್ಟು ಸಾವಿರ ವರ್ಷಕ್ಕೆ ಒಂದು ಯುಗ..?
🙏🙏🙏🙏🙏
ಗುರುಗಳೇ ಚಾಣಕ್ಯನ ಗುರು ಯಾರು
Hello Sir 👍
Hi sir
1st
Sir The Gautam Buddha he gave first sermon in Saranath deer Park
❤️
Sir give information about vishnu's dashavataras because people think goutama budda is vishnus avatar but iskcon says balaram is vishnus avatar and someone says sougata budda is avatar of vishnu clear this doubt sir
Buddha - Light of Asia🌏
🇮🇳
ನಿಮ್ಮ ಈ ಬಡ ಅಭಿಮಾನಿಯ ಕೋರಿಕೆಯನ್ನು ದಯವಿಟ್ಟು ಸ್ವೀಕರಿಸಿ.Raaganna ಬೌದ್ಧ ಧರ್ಮದಲ್ಲಿರುವ ತತ್ವಗಳನ್ನು ನಿಮ್ಮ ಧ್ವನಿಯಲ್ಲಿ ಕೇಳಲು ಪ್ರತಿಕ್ಷಣ ಕಾಯುತ್ತಿರುವೆ .
1view
🤘
Nima chanale copy right kodi sir avaruge
Gaya mangalgouri deviya shaktipeeth allave? Adar bagge nivu helale illa sir
ಸತ್ಯದ ಜೋತೆಗೆ, ಕಾಗಕ್ಕೆ ಗುಬ್ಬಕ್ಕೆ ಕಥೆ, ಚನಾಗ್ ಹೇಳ್ತಿರ ಸರ್...
ಜೈ ಹಿಂದೂ 🚩🚩
ಪಾಂಡವರಿಗೆ ಒಳ್ಳೆಯತನ ಹೇಗೆ ಬಂತು ಹಾಗೂ ನೀನು ಏಕೆ ಒಳ್ಳೆಯವನು ಆಗಲು ಆಗುತ್ತಿಲ್ಲ
😂😂