ರಾತ್ರೋ ರಾತ್ರಿ ಖಾವಿಯ ಮೇಲೆ ಶುಭ್ರ ಬಿಳಿ ಪರದೆಯನ್ನು ಹಾಕ್ಕೊಂಡು ಪೊಲೀಸ್ ಅತಿಥಿಯಾದ್ರು ಮುರುಘಾ ಶರಣರು!

แชร์
ฝัง
  • เผยแพร่เมื่อ 27 ธ.ค. 2024

ความคิดเห็น • 649

  • @bhagyababu8730
    @bhagyababu8730 2 ปีที่แล้ว +71

    ರಾಧಾ ಮೇಡಂ ಸೂಪರ್ ತುಂಬಾ ತುಂಬಾ ಚೆನ್ನಾಗಿ ಮಾತಾಡಿದ್ದೀರ ಆದರೆ ಇಂಥವರೆಲ್ಲ ಬದುಕಬೇಕಾ ಸರ್ಕಾರ ಸತ್ತೋಗಿದೆ

  • @manjulavs5226
    @manjulavs5226 2 ปีที่แล้ว +198

    ಮಕ್ಕಳಿಗೆ ಆದ ಅನ್ಯಾಯದ ಬಗ್ಗೆ ನಿಮ್ಮಷ್ಟು ಮನ ಮುಟ್ಟುವಂತೆ, ಹೆಣ್ಣಿನ ಬಗ್ಗೆ ಇರುವ ಕಾಳಜಿ, ತುಂಬಾ ತುಂಬಾ ವಿಶಿಷ್ಟವಾಗಿ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು...

    • @Pradeep-jt9ef
      @Pradeep-jt9ef 2 ปีที่แล้ว +3

      I respect your comment Manjula madam you are right 💐

  • @vijayningappa2206
    @vijayningappa2206 2 ปีที่แล้ว +84

    ನಿಮ್ಮ ಹಾಗೆ ಧೈರ್ಯವಾಗಿ ಹೇಳುವ ಹುಡುಗಿ ಈ ಕರ್ನಾಟಕ ದಲ್ಲಿ ಇಲ್ಲ. ಜೈ ರಾಧಕ್ಕ

  • @aravindhn7793
    @aravindhn7793 2 ปีที่แล้ว +75

    Salute to you Radha madam. Our society is still alive because of people like you. Great salute to BTV

  • @rashmitharashmi8778
    @rashmitharashmi8778 2 ปีที่แล้ว +44

    Thankyou ಮೇಡಮ್ ನಿಮ್ಮ ಮಾತುಗಳು ಮನ ಮುಟ್ಟುವ ಹಾಗೆ ಮಾತಾಡಿದ್ದೀರಿ ತುಂಬಾ ಧನ್ಯವಾದಗಳು

    • @dhanushprince7964
      @dhanushprince7964 2 ปีที่แล้ว

      ಮಕಕ್ಕೆ ugere
      A peshachege gallu shekshe ಕೊಡುವಂತೆ ಮಾಡಿ ಎಂದು ಕೇಳುವದಕ್ಕೆ ಅಲಕ್ಷ್ಯಮಾಡಿದರೆ ಮುಂದೆ ಎಲ್ ತರಹ ಕೆಲಸ ಮಾಡಲು ಮಠ ದಲ್ಲೇ ಬೇಕಾವುವ ಎಲ್ಲ ವ್ಯವಸ್ತೆ ಮಾಡೇ ಮಾಡುತ್ತಾರೆ ಎಲ್ nachege elladavru ugere ಎನ್ನು ತ್ತೇನೆ mak

  • @nagarajanag3507
    @nagarajanag3507 2 ปีที่แล้ว +64

    ರಾಧಾ ಮೇಡಂ ❤️ ವಂದನೆಗಳು

  • @evana_pal
    @evana_pal 2 ปีที่แล้ว +55

    Super madam thumba channag helidri ..

  • @siddarajusiddaraju8265
    @siddarajusiddaraju8265 2 ปีที่แล้ว +25

    Btv ರಾಧಾ ರವರಿಗೆ ಧನ್ಯವಾದಗಳು
    ನಿಮ್ಮ ಹೋರಾಟದ ಫಲವೇ ಇದು

  • @manjunathamuttalageri5688
    @manjunathamuttalageri5688 2 ปีที่แล้ว +38

    ನರ ಕಟ್ ಮಾಡಿ ಬಿಸಾಕಿ ನೆಪ ಮಾಡ್ತಾನೆ ಎದೆ ನೋವಾ......

  • @k.p.nanjundasharma5793
    @k.p.nanjundasharma5793 2 ปีที่แล้ว +30

    ಒಳ್ಳೇ ವಾಚಾಳಿ ಕಣಮ್ಮ ನೀನು. ನಮ್ಮ ಕಾಲದ ಹರಿಕಥೆ ಕೇಳಿದಷ್ಟು ಆನಂದವಾಯಿತು. ಬಹಳ ಸೊಗಸಾಗಿ ಸೋಗಲಾಡಿತನವನ್ನು ಎಳೆ ಎಳೆಯಾಗಿ ಬಿಡಿಸಿ " ವ್ಯಭಿಚಾರಿಗಳ ಎದೆ ಝಲ್ಲೆನ್ನುವಂತೆ ವಿವರಿಸಿದ್ದೀರಿ.

  • @tpltechrisingtvkannada9445
    @tpltechrisingtvkannada9445 2 ปีที่แล้ว +110

    ಸೂಪರ್ ರಾಧಕ್ಕ ಖಡಕ್ ಮಾತು ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯಾವಾದ ಮಾತು ಆಡಿದ್ದಿರಿ

  • @velankannimathaconstructio6627
    @velankannimathaconstructio6627 2 ปีที่แล้ว +73

    ಎಲ್ಲಿ ಒದ್ರೋ ಬಿಜೆಪಿ ಬೋಗಳೋ ನಾಯಿಗಳೂ ನೀತಿಗೆಟ್ಟ ನಾಯಿಗಲಿಗೆ ಇವಾಗ ಕಿವಿ ಕೇಳಿಸುವುದಿಲ್ಲ ಕಣ್ಣು ಕಾಣುವುದಿಲ್ಲ ನಾಲಿಗೆ ಸತ್ತೋಗಿದೆ

    • @Santhosh_ravindranath
      @Santhosh_ravindranath 2 ปีที่แล้ว +2

      Bro bjp followers adru kuda yaru Edna oppolla tappu yar madidru Shikshe sigli. irrespective of any party supporters we all should support to those girls

    • @rangaswamytrangaswamy3790
      @rangaswamytrangaswamy3790 2 ปีที่แล้ว +1

      All parties helpless because of caste voting system....

    • @ksanandmoortyksanandmoorty578
      @ksanandmoortyksanandmoorty578 2 ปีที่แล้ว

      ಬರೀ BJP ಅಲ್ಲ ಸ್ವಾಮಿ, ಎಲ್ಲ ರಾಜಕಾರಿಣಿಗಳು ವೋಟ್ ನಾಯಿಗಳು. ಯಾರಾದರೂ ಬಾಯಿ ಬಿಟ್ರ.

    • @rafeeqahmadrafeeq1175
      @rafeeqahmadrafeeq1175 2 ปีที่แล้ว +1

      Correct nija satya waada maatu hugiri chennagi

    • @bharathaghbharathagh2242
      @bharathaghbharathagh2242 2 ปีที่แล้ว +4

      ನಿಮ್ ಅಮ್ಮನ್ನ ಕೇಯೋಕೆ ಹೋಗಿದರೇ ಬಿಜೆಪಿ ಬೊಗೋಳೋ ನಾಯಿಗಳು ನಿಮ್ ಅಮ್ಮ ಹೆಣ್ಣು ನಾಯಿ ಅಲ್ವಾ ಅದಿಕ್ಕೆ ಹೋಗಿದಾರೆ 😁

  • @krishnajoy7073
    @krishnajoy7073 2 ปีที่แล้ว +23

    Excellent news..keep it up B tv.

  • @krishnajoy7073
    @krishnajoy7073 2 ปีที่แล้ว +9

    One of the best report reporting Radha madam.

  • @thahirabanubanu9477
    @thahirabanubanu9477 2 ปีที่แล้ว +21

    ಇಂಥವರನ್ನು ಜನರ ಕೈಗೆ ಕೊಡಲಿ ಹೇಗೆ ಬುದ್ಧಿ ಕಲಿಸಬೇಕು ಎಂಬುದು ಗೊತ್ತಾಗುತ್ತೆ

  • @rajeshbangalore7893
    @rajeshbangalore7893 2 ปีที่แล้ว +58

    Don't call him swamiji he is Big chor madam he is doing drama don't j believe him. Govt also involved in this case. He has to give Big punishment.

    • @Newmovies.com128
      @Newmovies.com128 2 ปีที่แล้ว +3

      government didn't No punishment is his modi gang

    • @priyask100
      @priyask100 2 ปีที่แล้ว

      neevu estu varsha avarjothe idu artha madkondidira?

  • @shrishailpujar9261
    @shrishailpujar9261 2 ปีที่แล้ว +16

    Madam Radha great explanation. I salute to your courage

  • @shahidkhankhan4681
    @shahidkhankhan4681 2 ปีที่แล้ว +10

    Thank you so much Medam
    you standing with justice

  • @tippukannadadudga8276
    @tippukannadadudga8276 2 ปีที่แล้ว +9

    ರಾಧಕ್ಕ.... ಸೂಪರ್
    ನಿಮ್ ಮಾತು 100% ಸತ್ಯ

  • @shivusaane4060
    @shivusaane4060 2 ปีที่แล้ว +7

    ನಿಮ್ಮ ಮಾತು ನೂರಕ್ಕೆ ನೂರು ಎದೆಗೆ ಒದ್ದಂತಿದೆ ಅಕ್ಕ ನಿಮ್ಮಂತವರು ಬೇಕು ಅಕ್ಕ ಈ ಸಮಾಜಕ್ಕೆ ಸರಿಯಾಗಿ ಪಾಠ ಕಲಿಸೋಕೆ 🙏👏👏👏

  • @ramachandramlmlr
    @ramachandramlmlr 2 ปีที่แล้ว +17

    ಖಂಡಿಸುವದೆ ಅಷ್ಟೇ ಮುಖ್ಯ ಅಲ್ಲ. ಆ ಮಕ್ಕಳ ಬೆಂಬಲಕ್ಕೆ ನಿಲ್ಲಬೇಕು.

    • @priyask100
      @priyask100 2 ปีที่แล้ว

      TRP sikidmele escapeu

  • @mehabunnimehaboob8747
    @mehabunnimehaboob8747 2 ปีที่แล้ว +9

    What a speach madam... Very meaningful words.....

  • @ravi....9855
    @ravi....9855 2 ปีที่แล้ว +17

    ಸತ್ರೆ ಒಳ್ಳೇದು ಇಂತವರು ಇದ್ರು ಅಷ್ಟೇ ಹೋದ್ರು ಅಷ್ಟೇ 😡😡

  • @rolex...........rathod4339
    @rolex...........rathod4339 2 ปีที่แล้ว +54

    ಸಿದ್ದಯ್ಯ ಸ್ವಾಮಿ ಬನ್ನಿ ಎಂಬ ಹಾಡು ಕೆಳೀ ಸ್ವಾಮಿಜೀಗಳ ಬಗ್ಗೆ ಮಾಹಿತಿ ತಿಳಿಯುತ್ತದೆ 🙏👍👍👍👍👍

  • @kalpanakr9556
    @kalpanakr9556 2 ปีที่แล้ว +17

    ನಿಮ್ಮಂಥವರು ಇರಬೇಕು ಮೇಡಂ

  • @shivalingaiahk2281
    @shivalingaiahk2281 2 ปีที่แล้ว +1

    you are 100% right,impartial , candid and great Radha madam.Your perception is very appreciative and agreeable.

  • @dhdshahya5686
    @dhdshahya5686 2 ปีที่แล้ว +11

    ರಾಧಕ್ಕ ಜೈ ಜೈ ಜೈ 🙏🙏🙏🙏🙏👍👍👍👌👌👌👌🙏🙏🙏🙏🙏

  • @Indian-rc7il
    @Indian-rc7il 2 ปีที่แล้ว +13

    Only Anchor Who spoke State forward🔥🔥🔥🔥

  • @gururajguru8154
    @gururajguru8154 2 ปีที่แล้ว +1

    ರಾಧಾ ಹಿರೇಗೌಡರ್ ರವರಿಗೆ ತುಂಬಾ ಹೃದಯಪೂರ್ವಕ ಧನ್ಯವಾದಗಳು

  • @bibihajirambibihajira8973
    @bibihajirambibihajira8973 2 ปีที่แล้ว +1

    You are giving clear information Mam.....👌👌👌👌👌👌

  • @thahirabanubanu9477
    @thahirabanubanu9477 2 ปีที่แล้ว +22

    ಸೌದಿ ಅರೇಬಿಯಾದ ರೂಲ್ಸ್ ಇಲ್ಲೂ ಬರಲಿ ಆಗ ಇವರ ಇನ್ಫ್ಲುಯೆನ್ಸ್ಏನು ನಡೆಯುವುದಿಲ್ಲ

  • @johndavid9496
    @johndavid9496 2 ปีที่แล้ว +18

    superb 👏👏solid strong words👍🙏

  • @rameshak3882
    @rameshak3882 2 ปีที่แล้ว +10

    ಒಳ್ಳೇ ಮೀಡಯಾ ಅಂದ್ರೆ ಇದು ಒಂದೇ

  • @foodtravelwithshashi5986
    @foodtravelwithshashi5986 2 ปีที่แล้ว +11

    ಸರಿಯಾದ ಮಾತು... ಅಂತ ಕಾಮಿಗಳು ರಾಜ್ಯದಲ್ಲಿ ಅಲ್ಲಲ್ಲಿ ಇದ್ದಾರೆ ಎಲ್ಲರ ಕಾಮ ಜ್ವರ ಬಿಡಿಸಿ 👍🏻

  • @mp-sr2rm
    @mp-sr2rm 2 ปีที่แล้ว +11

    EXCELLENT NEWS MADAM. WE APPRECIATE YOUR EFFORTS FOR BRINGING FACTS TO PUBLIC.

  • @ibrahimmujawar2733
    @ibrahimmujawar2733 2 ปีที่แล้ว +16

    I think madam's words are understood in the right meaning..

  • @ShivappakadurShivappaKadur
    @ShivappakadurShivappaKadur 2 ปีที่แล้ว +1

    Jay Radamma 👍👍👍🙏🙏🙏

  • @cvhiremathcvhiremath7264
    @cvhiremathcvhiremath7264 2 ปีที่แล้ว +3

    ನಿಮ್ಮ ಧೈರ್ಯ ನೇರವಾಗಿ ಮಾಡತನಾಡುವ ಗುಣ ಗ್ರೇಟ್ ಅಕ್ಕ

  • @flintonperera9831
    @flintonperera9831 2 ปีที่แล้ว

    Radha madam ❤️🙏🙏.ಧನ್ಯವಾದಗಳು.👌👌👍

  • @ashokasingh467
    @ashokasingh467 2 ปีที่แล้ว +2

    Thanks 🙏🙏🙏 lot ಮೇಡಂ

  • @peaceofmind6709
    @peaceofmind6709 2 ปีที่แล้ว +7

    B tv ... Stand for all people 🙏🙏🙏

  • @nazimanaaz3263
    @nazimanaaz3263 2 ปีที่แล้ว +1

    What a news madam... I solute u

  • @edustarwithmanjusir6342
    @edustarwithmanjusir6342 2 ปีที่แล้ว +21

    ಇದು ಇವತ್ತಿನ ಪಂಚ್

  • @shrimanthambanna7059
    @shrimanthambanna7059 2 ปีที่แล้ว

    ನಿಮ್ಮ ನಿಷ್ಟಾವಂತ ಕರ್ತವ್ಯಕ್ಕೆ ಧನ್ಯವಾದಗಳು ಮೇಡಂ

  • @sandhyan2398
    @sandhyan2398 2 ปีที่แล้ว +6

    ಅಲ ಮ್ಮ ಆ ಪೀಡೆ ಗೆ ಮಗನಿಗೆ ಶ್ರೀ ಸ್ವಾಮಿ ಅಂತ ಶಬ್ದ ಗಳನ್ನು ಉಪಯೋಗಿಸ ಬೇಡಿ ಮ್ಮ

  • @axeaxira8108
    @axeaxira8108 2 ปีที่แล้ว +12

    ಎಲ್ಲೋದ ಮುದುಕ ಮುತ್ತಾತ ಲಿಕ್ 😁... ಅವನ. ಮಾತು ಕೇಳಿ ಒಮ್ಮೆ... ನೀಚ ಅಯೋಗ್ಯ ಮಾತಾ ಲಿಕರ್ 😃

    • @srinathbm6502
      @srinathbm6502 2 ปีที่แล้ว

      Mutyaleekhanige naaligege lakva hoodedide

  • @nagrajpatil9308
    @nagrajpatil9308 2 ปีที่แล้ว +28

    ಮಾತಲ್ಲಿ ಹೊಡೆ ಯೋದ್ ಅಂದ್ರೆ ಇದೆ

  • @sujatharai7691
    @sujatharai7691 2 ปีที่แล้ว +16

    ಮೇಡಮ್ ಖಾದಿ ಖಾಕಿ ಖಾವಿ ಇವಕ್ಕೆ ಬೆಲೆ ಇಲ್ಲ. Radha ಮೇಡಂ ನೀವು ಸೂಪರ್ 👌

  • @dr.harishchannagiri3107
    @dr.harishchannagiri3107 2 ปีที่แล้ว +5

    ನಿಜವಾಗಲೂ ನೀವೊಬ್ಬ ಪ್ರಾಮಾಣಿಕ ಪತ್ರಕರ್ತೆ

  • @sagarhp5687
    @sagarhp5687 2 ปีที่แล้ว +1

    Hats off you mam

  • @sadanandkare9509
    @sadanandkare9509 2 ปีที่แล้ว +1

    Super ಮೇಡಂ...

  • @c.a.basheerespnbasheer4742
    @c.a.basheerespnbasheer4742 2 ปีที่แล้ว +1

    Thank you madam nimma job sariyagi madiddira

  • @raghunathr4779
    @raghunathr4779 2 ปีที่แล้ว +4

    Super ರಾದ mam

  • @dadapeeradadu3739
    @dadapeeradadu3739 2 ปีที่แล้ว +1

    ಸೂಪರ್ ರಾಧಾಕ್ಕ👌💐💐

  • @sayabannasunagarvirat5735
    @sayabannasunagarvirat5735 2 ปีที่แล้ว +1

    ಎಲ್ಲಾ ನಾಟಕಹಾಡುತ್ತಾನೆ ಬೂಸಡಿ ಮಗ fist ಜೈಲ್ನಲಿ ಇಡಿ...save children 🙏🤬

  • @faraazsajid2841
    @faraazsajid2841 2 ปีที่แล้ว +16

    Realy what a perfect kannada..love u , ur knowledge Hatsoff..

  • @umeshummi9308
    @umeshummi9308 2 ปีที่แล้ว +2

    ನರ ಕಟ್ ಮಾಡುವ ಒಳ್ಳೆ ಡಾಕ್ಟರ್ ಅನ್ನ ಕರಸಿ 😅🤣🤣🤣

  • @Ravichandra-yo1wr
    @Ravichandra-yo1wr 2 ปีที่แล้ว +4

    Beautiful comments Radhikaa madam...very well said 🙏👌🏻

  • @rajus5105
    @rajus5105 2 ปีที่แล้ว +2

    ಕಾಧಿ, ಕಾವಿ, ಕಾಕಿ,ಕಳ್ಳರು.....ಜನರು ಮುಂದೆ ಇವರೆಲ್ಲ ಏನು ಇಲ್ಲ....ಇಡೀ ದೇಶ ಕೇ ಪಾಠ ಕಲಿಸುತ್ತಾರೆ....ನಮ್ಮ ಬಾರತ ದೇಶ ಜನರು....

  • @sreenivasan2464
    @sreenivasan2464 2 ปีที่แล้ว +2

    ನಿಮಗೆ ಒಂದು ದೊಡ್ಡ ಸೆಲ್ಯೂಟ್ ಮೇಡಂ ಇಡೀ ಚಿತ್ರದುರ್ಗದ ಜನತೆ ನಿಮಗೆ ಪರವಾಗಿ

  • @pritamsri
    @pritamsri 2 ปีที่แล้ว +1

    very good.. she is very talented and fit to give commentry to suit these kind of cases only...

  • @ghaleppakalyani7492
    @ghaleppakalyani7492 2 ปีที่แล้ว

    Good argument Madom

  • @chandruhalekal407
    @chandruhalekal407 2 ปีที่แล้ว +1

    Great thanks

  • @sharanubukka3637
    @sharanubukka3637 2 ปีที่แล้ว +1

    Radha madam...tumba chennagi helidri👌👌🙏🙏

  • @pradeepchavadi6929
    @pradeepchavadi6929 2 ปีที่แล้ว

    ನೀವು ಹೇಳುವ ಸ್ಟೈಲ್ ತುಂಬಾ ಇಷ್ಟವಾಯಿತು ಪುನಃ ಪುನಃ ನೋಡಬೇಕು ಅಂತ ಅನಿಸುತ್ತೆ ಸುಮಾರು ಸಲಹ ನೋಡಿದ್ದೇನೆ ಧನ್ಯವಾದಗಳು ಇದೇ ತರಹ ಮಾತನಾಡಿ

  • @anandchitradurga8990
    @anandchitradurga8990 2 ปีที่แล้ว +1

    Wait for court Distioson amele matodona.

  • @Pradeep-jt9ef
    @Pradeep-jt9ef 2 ปีที่แล้ว +2

    Suuuuuper Radha madam 👌👌🥰

  • @indirabs4385
    @indirabs4385 2 ปีที่แล้ว +1

    ತುಂಬ ಚೆನ್ನಾಗಿ ಹೇಳಿದಿರಿ ರಾಧಿಕ ಮೇಡಂ

  • @sangeetasangeeta3022
    @sangeetasangeeta3022 2 ปีที่แล้ว +2

    Super madam. Your speech

  • @indirap4077
    @indirap4077 2 ปีที่แล้ว +4

    Very nice beautiful speech Radhakka.

  • @KishoreKumar-cs6dd
    @KishoreKumar-cs6dd 2 ปีที่แล้ว +5

    Salute to you mam

  • @ashokbyadgi7396
    @ashokbyadgi7396 2 ปีที่แล้ว

    ಸೂಪರ್ ರಾಧಾ ಮೇಡಂ ಚೆನ್ನಾಗಿ ವಿವರಣೆ ನೀಡಿದ್ದೀರಾ

  • @abhishekravikumar4782
    @abhishekravikumar4782 2 ปีที่แล้ว

    ಹೆಣ್ಣಿನ ಕಷ್ಟ ಹೆಣ್ಣೆಗೆ ಗೊತ್ತು ಅನ್ನುದಿಕೆ ನಿಮ್ಮ ಮಾತುಗಳೇ ಸಾಕ್ಸಿ ಮೇಡಂ 👌👏👏👍🏻

  • @ganeshkatenahalli5495
    @ganeshkatenahalli5495 2 ปีที่แล้ว +3

    ನಮ್ಮ ದೇಶದ ವೈದ್ಯರು ಬೇಡ., ಪರದದೇಶದವರನ್ನ ಕರೆಸಿ.

  • @rajahemad3823
    @rajahemad3823 2 ปีที่แล้ว +4

    Excellent speech medam and truth

  • @saifulla2335
    @saifulla2335 2 ปีที่แล้ว +2

    Very good speech madam🙏

  • @devarajnaiknaik884
    @devarajnaiknaik884 2 ปีที่แล้ว +4

    Salute radha jii

  • @yamanappahosmani9799
    @yamanappahosmani9799 2 ปีที่แล้ว +2

    Namste madam channgi helidri

  • @shivaprasadtj9969
    @shivaprasadtj9969 2 ปีที่แล้ว +2

    👌 super prediction

  • @rameshsuvarna7974
    @rameshsuvarna7974 2 ปีที่แล้ว +4

    Cograts B T V especially for Radakka really i like and love b t v 👌🙏

  • @bhimashankariliger2515
    @bhimashankariliger2515 2 ปีที่แล้ว +1

    Great job by your channel 👏👏👏👏

  • @rameshm8524
    @rameshm8524 2 ปีที่แล้ว +4

    Super madam . I compared others channel its best. And all are sealed media.

  • @suvarnatk238
    @suvarnatk238 2 ปีที่แล้ว +23

    Ivaninda govt ge Time waste, police ge extra duty vehicle ge petrol expenses etc...
    Tu ivna mokakke Kara pudi haka

  • @siddarajum2690
    @siddarajum2690 2 ปีที่แล้ว

    Hats off

  • @VijayaKumar-lg9jm
    @VijayaKumar-lg9jm 2 ปีที่แล้ว +15

    ಎನ್ ರಾದಕ್ಕಾ ನೀನು ನೀನೆ ಕಣೇ

  • @Safwansabith
    @Safwansabith 2 ปีที่แล้ว

    ರಾಧಾ ಮೇಡಂ ನೀವು ಗ್ರೇಟ್ 👍👍👍

  • @aravindhn7793
    @aravindhn7793 2 ปีที่แล้ว +4

    Perfect impartial Anchoring

  • @malingarayamalingaraya4932
    @malingarayamalingaraya4932 2 ปีที่แล้ว

    🙏🙏🙏🙏🙏👍 s medam

  • @thaimoidu1194
    @thaimoidu1194 2 ปีที่แล้ว +1

    Super ❤️👍

  • @shilpatd1113
    @shilpatd1113 2 ปีที่แล้ว +2

    Super akka

  • @sacia8315
    @sacia8315 2 ปีที่แล้ว

    Big salut madam

  • @abdulsalamtaiba7180
    @abdulsalamtaiba7180 2 ปีที่แล้ว +1

    Radhakka great news. Keep it up

  • @Faceyt1
    @Faceyt1 2 ปีที่แล้ว +3

    Supper medam❤️

  • @ganagannaa7937
    @ganagannaa7937 2 ปีที่แล้ว +3

    Radamma God may shaver his blessings to you 🙏

  • @vijayrangarajanramakrishna318
    @vijayrangarajanramakrishna318 2 ปีที่แล้ว

    Oh my goodness 😳 ....This anchor is very unique in their style of journalism 👌 👏 👍

  • @sriharshabsathreya
    @sriharshabsathreya 2 ปีที่แล้ว

    ರಾಧಕ್ಕನ ಕನ್ನಡಕ್ಕೆ ಜೈ

  • @DineshraoSathaptheKTRao
    @DineshraoSathaptheKTRao 2 ปีที่แล้ว +3

    First time I like rada madam

  • @sudarshansr8758
    @sudarshansr8758 2 ปีที่แล้ว +2

    Super mam

  • @wisdompublic7088
    @wisdompublic7088 2 ปีที่แล้ว

    Good reporting madam

  • @nsanjeev6273
    @nsanjeev6273 2 ปีที่แล้ว +1

    Thanks radhakka❤