Sharanananda Swamiji : ಮುರುಘಾ ಮಠದ ಒಳಗಿನ ರಹಸ್ಯ ಬಿಚ್ಚಿಟ್ಟ ಶರಣಾನಂದ ಸ್ವಾಮೀಜಿ | Murugha Mutt | Power TV

แชร์
ฝัง
  • เผยแพร่เมื่อ 27 ธ.ค. 2024

ความคิดเห็น • 845

  • @manjulath
    @manjulath 2 ปีที่แล้ว +94

    ಅಯ್ಯೋ MD ನಿನಗೆ interview techniques ಗೊತ್ತಿಲ್ಲ! ಮೊದಲು ನೀನೇ ಆಯೋಗ್ಯನ ತರಹ behave ಮಾಡ್ತಾ ಇದ್ದೀಯ. ಸ್ವಾಮೀಜಿಗಳು cool ಆಗಿ ಉತ್ತರ ನೀಡುತ್ತಾ ಇದಾರೆ. ನೀನು ಬೆದೆಗೆ ಬಂದವನ ತರಹ ಮಂಕು ದಿಣ್ಣೆ (MD) ಯಂತೆ ಅಸಂಬದ್ಧವಾಗಿ ಪ್ರಶ್ನೆ ಕೇಳುತ್ತಿರುವೆ.

    • @srravishetty
      @srravishetty 2 ปีที่แล้ว +2

      200%

    • @bhagyakumar5916
      @bhagyakumar5916 2 ปีที่แล้ว +2

      @@srravishetty Yaaba seeme sandarshana

    • @manjunathaheggade1331
      @manjunathaheggade1331 2 ปีที่แล้ว +1

      Yes 100%

    • @durgansh13
      @durgansh13 2 ปีที่แล้ว +1

      Anchor dhamki haktha eddane

    • @babli2092
      @babli2092 2 ปีที่แล้ว +4

      Ee anchor swamiji para antha kaansutthe...

  • @vishwanathhiremath2358
    @vishwanathhiremath2358 2 ปีที่แล้ว +192

    ಯಾಕೋ ಪವರ್ ಟಿವಿ ಎಂಡಿ ಮಾತಾಡಿದ್ದೆ ಮಾತಾಡ್ತಾನೆ ಕೇಳಿದ್ದನ್ನೇ ಕೇಳ್ತಾನೆ ತಾನೇ ಬುದ್ದಿವಂತ ಅನ್ನಕೊಂಡಿದ್ದಾನೆ ಅವರಿಗೆ ಹೇಳಲು ಬಿಡಿ ಸ್ವಲ್ಪ

    • @shivamathapati8620
      @shivamathapati8620 2 ปีที่แล้ว +1

      Urgent ede power to ge anisutte

    • @vivekvishwa7276
      @vivekvishwa7276 2 ปีที่แล้ว +1

      ಎಸ್ಟೇ ಆದರೂ ಬುದ್ದಿ ಜೀವಿಗಳು ... ಇನ್ನು ಇವರಿಗೆ ಹಬ್ಬ

    • @gajanannaik7065
      @gajanannaik7065 2 ปีที่แล้ว +2

      Rakesh Shetty prakara prabhala vyaktige ondu kaanunu badavarige

    • @rajparu432
      @rajparu432 2 ปีที่แล้ว

      Byadgi vare super nimm nij

    • @Peaceofmind1080
      @Peaceofmind1080 2 ปีที่แล้ว +1

      Correct

  • @arunkumar-tp9fi
    @arunkumar-tp9fi 2 ปีที่แล้ว +132

    ಸರ್ ಅವರು ಸರಿಯಾಗಿ ಅರ್ಥ ಆಗುವ ರೀತಿ ಹೇಳ್ತಿದ್ದಾರೆ ಆದ್ರೆ ನೀವೇ ಜಾಸ್ತಿ ಮಾತಾಡ್ತಿದ್ದಾರೆ ಮಾತಾಡೋಕೆ ಬಿಡಿ

    • @sharmila7636
      @sharmila7636 2 ปีที่แล้ว +7

      Anchor is very irritating...

    • @santhoshrao5283
      @santhoshrao5283 2 ปีที่แล้ว +2

      Correct..too much irritation

    • @sumithra.m.vswamy7557
      @sumithra.m.vswamy7557 2 ปีที่แล้ว +2

      Anchor is over acting

    • @beerendrakumar2010
      @beerendrakumar2010 2 ปีที่แล้ว

      Irritating anchore...

    • @sangayyakalmath8805
      @sangayyakalmath8805 2 ปีที่แล้ว

      ನಿಮಗೆ ಸಂದರ್ಶನ ಮಾಡಲಿಕ್ಕೆ ಬರುವುದಿಲ್ಲ. ಪ್ರಶ್ನೆ ಚಿಕ್ಕದಾಗಿರುವ.

  • @rolex...........rathod4339
    @rolex...........rathod4339 2 ปีที่แล้ว +61

    ಅತಿಯಾದ ಬುದ್ಧಿವಂತರಂತೆ ಮಾತನಾಡಬೇಡಿ ಅವರನ್ನು ಮಾತನಾಡಲು ಬಿಡಿ

  • @AbdulajeejTarafadar
    @AbdulajeejTarafadar 2 ปีที่แล้ว +34

    ರಾಕೇಶ್ ಶೆಟ್ಟಿ ಅವರೇ ನೀನು ಯಾರನ್ನ ಉಳಿಸಾಕ ಇಂತಹ ಪ್ರಶ್ನೆ ಕೇಳಾಕತ್ತಿ

  • @kalakeshkuri9609
    @kalakeshkuri9609 2 ปีที่แล้ว +70

    ನೀನು ಯಾವ್ ಸೀಮೆ journalist ಸರಿಯಾಗಿ ಮಾತಾಡೊಧು ಕಲಿ

  • @shankarlingass5237
    @shankarlingass5237 2 ปีที่แล้ว +53

    ಆಡಿದೆ ಆಡೋ ಕಿಸಬಾಯಿ ದಾಸ ಈ ಪವರ ಟಿವಿ ಆ್ಯಂಕರ್

  • @shubhanarayan7035
    @shubhanarayan7035 2 ปีที่แล้ว +27

    ಲೋ ರಾಕೇಶ ನೀನು ಮೃಗದ ಪರಾನೋ ವಿರೋಧಾನೋ ಮೊದಲು ಹೇಳು. ಹೇಳಿದ್ದನ್ನೇ ಹೇಳೀ ಹೇಳಿ ಅವರನ್ನು ಮಾತೋಡೋಕೇ ಬಿಡ್ತಿಲ್ಲ.

    • @poojasachinraipooja7654
      @poojasachinraipooja7654 2 ปีที่แล้ว

      ವಾವಾ ಯಂತ ಮಾತು ಕೇಳಿದ್ರಿ ದೋಡ್ಡವರೆ

  • @manjunathar9245
    @manjunathar9245 2 ปีที่แล้ว +41

    ಟಿ ಆರ್ ಪಿ ಬಿಟ್ಟು ತಾಳ್ಮೆಯಿಂದ ಅವರು ಏನು ಹೇಳ್ತಾರೋ ಮೊದಲು ಕೇಳಿ... ಪ್ರಶ್ನೆಗೆ ಉತ್ತರ ಬೇಕೋ ಬೇಡವೋ ನಿಮಗೆ

  • @vinodgowda1765
    @vinodgowda1765 2 ปีที่แล้ว +32

    Daba Journalist, he needs to learn lots more, and Sharna nandha swami is speaking truth i feel, govt should give personal security to Sharna swami.

    • @vinayrao5335
      @vinayrao5335 2 ปีที่แล้ว +3

      Anchor poor in language ....

  • @shamshuzama7097
    @shamshuzama7097 2 ปีที่แล้ว +3

    ಈ ಶಟ್ರು ಬಕೆಟ್ ಹಿಡಿಯೋದ್ನ ಚೆನ್ನಾಗಿ ಕಲಿತಿದ್ದಾರೆ

  • @thematchless97
    @thematchless97 2 ปีที่แล้ว +61

    ಈ anchor ತುಂಬಾ ತಲೆ ತಿಂತಾನೆ 😂. ಆ ಯಪ್ಪಾ ಹೇಳೋಕ್ಕೆ ಬಿಡ್ತಿಲ್ಲ. ಬರೀ ಇವಂದೇ ಇವ್ನಿಗೆ. ನೀನ್ ಎಂಡಿ ಆಗಿದ್ದಿದ್ರೇನೆ ಒಳ್ಳೇದು. ಬೇರೆ ಅವ್ರಿಗೆ anchor ಮಾಡಕ್ಕೆ ಕೊಟ್ರೆ ಉತ್ತಮ.

    • @umeshumesh7505
      @umeshumesh7505 2 ปีที่แล้ว +1

      Yes your right

    • @ashwinikulal2135
      @ashwinikulal2135 2 ปีที่แล้ว

      Yes

    • @garuda7520
      @garuda7520 2 ปีที่แล้ว

      Sumnirappa Paapa avanu MD muguskonde
      Bandhirodhu i mean MD= musare dept
      Gottha 😅😅

    • @sachinsachi7044
      @sachinsachi7044 2 ปีที่แล้ว

      👍

  • @hrdil7128
    @hrdil7128 2 ปีที่แล้ว +27

    ವಿಸ್ತೃತ ವಾಗಿ ಅವರನ್ನು ಹೇಳಲು ಬಿಡುತ್ತಿಲ್ಲ ವಿಸ್ತೃತ ವಾಗಿ ಪ್ರಶ್ನೆ ಮಾತ್ರ ಕೇಳುತ್ತಾಇದ್ದೀರಿ

  • @hanumanthegowda1489
    @hanumanthegowda1489 2 ปีที่แล้ว +12

    MD.ಮಾತಾಡೋ ರೀತಿನೇ ಸರಿಯಿಲ್ಲ.

  • @swamy245
    @swamy245 2 ปีที่แล้ว +23

    Don't scare him please
    Allow him to reveal
    Don't confuse him again and again

  • @raviv5224
    @raviv5224 2 ปีที่แล้ว +31

    Swamiji s giving straight n bold answers, Shivamurthy kambi yenisoke olle saakshi

  • @padmajas9188
    @padmajas9188 2 ปีที่แล้ว +39

    ಮುಖ ಮುಚ್ಕೂಂಡು ಓಡಾಡ್ತಿರೋದು ನೋಡಿದ್ರೆ ಸಾಕ್ಷಿ ಬೇರೇ ಬೇಕಾ?

  • @VIJI949
    @VIJI949 2 ปีที่แล้ว +27

    O guru MD of power tv first learn basics in journalism, you let him to speak

  • @girishpoojar3726
    @girishpoojar3726 2 ปีที่แล้ว +37

    ನೀವು ಹೇಳ್ತಾ ಇದ್ದೀರಾ ಸರ್ ಅವರಿಗೂ ಹೇಳುವುದಕ್ಕೆ ಬಿಡಿ

  • @joshuas1951
    @joshuas1951 2 ปีที่แล้ว +21

    Anchor, over acting and talking he needs to learn basics of journalism

  • @vinodakumarkushtagishetti2901
    @vinodakumarkushtagishetti2901 2 ปีที่แล้ว +4

    ದಯವಿಟ್ಟು ಬೇರೆಯವರಿಗೆ ಇಂಟರ್ವ್ಯೂ ಮಾಡೋದಿಕ್ಕೆ ಅವಕಾಶ ಮಾಡಿಕೊಡಿ... ನಿಮಗೆ ಇಂಟರ್ವ್ಯೂ ಮಾಡಕ್ ಬರಲ್ಲ..

    • @manjunathaiahb.m.4540
      @manjunathaiahb.m.4540 2 ปีที่แล้ว

      ಶಾರಣಾನಂದ ಸ್ವಾಮಿ ಇವನೇ ದೊಡ್ಡ ಕಳ್ಳ,
      ಇವನಿಗೆ ಮುರುಘ ಶರಣ ಬಗ್ಗೆ ಮಾತನೋಡೊ ಯೋಗ್ಯತೆನೇ ಇಲ್ಲ, ಇವನನ್ನು ಮಠದಿಂದ ವದ್ದು ವರಗಾಕಿದ್ದರು
      ಇವನನ್ನು ಮಠದಲ್ಲಿ ಹೋಳಗಡನೇ ಬಿಡತಿರಲಿಲ್ಲ, ಈ ಸ್ವಾಮಿಗೆ ಹೆಂಗ ಗೊತ್ತು,
      ಇವನಿಗೆ ಗೊತ್ತಿದ್ದರೆ ಯಾಕೆ ಸುಮ್ಮನೆ ಇದ್ದ ಅಂದೆ ಕಂಪ್ಲೇಂಟ್ ಕೊಡಬಹುದಿತ್ತು....
      ಏಕೆಂದರೆ ಇವನೆ ಕಳ್ಳ ಸ್ವಾಮಿ... ಅದಕ್ಕೆ ಮಠದಿಂದ ಹೊರ ಹಾಕಿದ್ದು.

    • @manjunathaiahb.m.4540
      @manjunathaiahb.m.4540 2 ปีที่แล้ว

      ಶಾರಣಾನಂದ ಸ್ವಾಮಿ ಇವನೇ ದೊಡ್ಡ ಕಳ್ಳ,
      ಇವನಿಗೆ ಮುರುಘ ಶರಣ ಬಗ್ಗೆ ಮಾತನೋಡೊ ಯೋಗ್ಯತೆನೇ ಇಲ್ಲ, ಇವನನ್ನು ಮಠದಿಂದ ವದ್ದು ವರಗಾಕಿದ್ದರು
      ಇವನನ್ನು ಮಠದಲ್ಲಿ ಹೋಳಗಡನೇ ಬಿಡತಿರಲಿಲ್ಲ, ಈ ಸ್ವಾಮಿಗೆ ಹೆಂಗ ಗೊತ್ತು,
      ಇವನಿಗೆ ಗೊತ್ತಿದ್ದರೆ ಯಾಕೆ ಸುಮ್ಮನೆ ಇದ್ದ ಅಂದೆ ಕಂಪ್ಲೇಂಟ್ ಕೊಡಬಹುದಿತ್ತು....
      ಏಕೆಂದರೆ ಇವನೆ ಕಳ್ಳ ಸ್ವಾಮಿ... ಅದಕ್ಕೆ ಮಠದಿಂದ ಹೊರ ಹಾಕಿದ್ದು.

  • @bhavyaachar1271
    @bhavyaachar1271 2 ปีที่แล้ว +16

    ಅಷ್ಟೊಂದು ಸ್ಪಷ್ಟವಾಗಿ ಹೇಳುತ್ತಿದ್ದರು.....ಈ ನಿರೂಪಕರು ಭಯ ಪಡಿಸೋತರ ಇದೆ...

    • @manjulath
      @manjulath 2 ปีที่แล้ว

      Rightly said

  • @D_SHETTY8
    @D_SHETTY8 2 ปีที่แล้ว +16

    ಎಂಡಿ ಏಕೋ ಸುಮ್ಮನೆ ರಾಗ ಎಳೆಯುತ್ತಿದ್ದಾರೆ ಇಂಥ ಎಸ್ಟೊಂದು ಸ್ವಾಮೀಜಿಗಳು ಇದ್ದಿರಬಹುದು ಈ ಸಮಾಜದಲ್ಲಿ ಸ್ವಾಮಿಗಳು ಎನ್ನೋದು ಒಂದು ನಾಟಕ ಅಷ್ಟೇ ಎಲ್ಲರಂತೆ ಅವರಿಗೂ ಮನುಷ್ಯ ಸಹಜ ಆಸೆಗಳು ಇದ್ದಿರುತ್ತದೆ ಹಣ ಅಧಿಕಾರ ಎಲ್ಲವೂ ಇದ್ದಾಗ ದಾರಿ ತಪ್ಪುತ್ತಿದ್ದಾರೆ

  • @indian-cf2go
    @indian-cf2go 2 ปีที่แล้ว +9

    Swamiji patience nodri😎🙏🙏

  • @manjulath
    @manjulath 2 ปีที่แล้ว +4

    ಇನ್ನು ಮುಂದೆ ಯಾರೂ ಈ ಮುಂಡೆ ಮಗನ TV (ಮಂಕು ದಿಣ್ಣೆ-MD) ನೋಡಲೇ ಬಾರದು ಅಂತ ಅನ್ನಿಸುತ್ತಿದೆ.

  • @musiclover-sq8ef
    @musiclover-sq8ef 2 ปีที่แล้ว

    ಸ್ವಾಮೀಜಿಗಳಿಗೆ ಮಾತನಾಡಲು ಬಿಡದೆ ಬರೀ ನಿಮ್ಮ ಮಾತುಗಳನ್ನೇ ಆಡುತ್ತಿರುವ ನೀವು ಒಬ್ಬರು

  • @veereshk1131
    @veereshk1131 2 ปีที่แล้ว +4

    ನನಗೆ ಈ ಮುರುಗ ಸ್ವಾಮಿ ನೋಡಿದ್ರೆ ಒಂದು ಸಿನಿಮಾ ನೆನಪಾಗುತ್ತೆ ಜೈ ಗುರು ಜೈ ಜಗದ್ಗುರು ಈ ಸಿನಿಮಾ ಸೇಮ್ ಟು ಸೇಮ್ ಇವ್ನ ಸ್ಟೋರಿ

    • @hanamantraynayanegali4247
      @hanamantraynayanegali4247 2 ปีที่แล้ว +1

      ಇತಾನು ಕೂಡ ಅವನ್ ಶಿಸೆ ಅಪ್ಪ ತು ನಾಲಯಕ ಮಗನೆ

  • @jaihind2107
    @jaihind2107 2 ปีที่แล้ว +35

    MD repeatedly raises the same questions again and again.. 😏😏

  • @chikkappars8993
    @chikkappars8993 2 ปีที่แล้ว +7

    ಅವರಿಗೆ ಹೇಳೋಕಾದರು ಬಿಡಿ ಸರ್, ಬಯಪಡಿಸಬೇಡಿ ಟೈಮ್ ಇಲ್ಲ ಅಂತ ಹೇಳ್ತೀರಾ ಅವರಿಗೆ ಮಾತಾಡಕ್ಕೆ ಬಡ ಲ್ಲ

  • @malinigacharya9869
    @malinigacharya9869 2 ปีที่แล้ว +17

    Md is very irritating..
    He is dragging his question

  • @shiroorjayaprakash8300
    @shiroorjayaprakash8300 2 ปีที่แล้ว +21

    Rakesh Shetty what you want exactly .. whenever u take interview let the other person speak let him explain why he came there … 😊😊

  • @dappisri
    @dappisri 2 ปีที่แล้ว +21

    Hopeless Anchor but I believe Sharanaananda swamiji !

  • @yuvarajkamath7104
    @yuvarajkamath7104 2 ปีที่แล้ว +4

    ಅಪ್ಪ ರಾಕೇಶ ....ನಿನ್ನಂಥ ವರದಿಗಾರ ಇನ್ನೊಬ್ಬ ಇಲ್ಲ

  • @MadhusudanaMukunda
    @MadhusudanaMukunda 2 ปีที่แล้ว +16

    When he is revealing the truth.....This MD interrupts....

  • @shivarajb4057
    @shivarajb4057 2 ปีที่แล้ว +3

    ರೀ... ಸ್ವಾಮಿ ಜನ ಅಲ್ಲ, ಜಗತ್ತೇ ನೋಡುತ್ತೆ ಅಂತ ಅವರಿಗೂ ಗೊತ್ತು, ನೀವು ಮತ್ತೆ ಮತ್ತೆ ನೆನಪಿಸುವ ಅಗತ್ಯವಿಲ್ಲ.

  • @sanjaybiradar8803
    @sanjaybiradar8803 2 ปีที่แล้ว +10

    Rakesh shetty, you still need to improve your journalism

  • @divyanayak1336
    @divyanayak1336 2 ปีที่แล้ว +26

    This anchor why is he speaking in between 🤦 Allow him to speak

    • @yoganandaprabhu1653
      @yoganandaprabhu1653 2 ปีที่แล้ว

      unfit to be Anchor...nonsense

    • @yogeshaml4403
      @yogeshaml4403 2 ปีที่แล้ว +1

      ದರಿದ್ರ tv

    • @pavan9620
      @pavan9620 2 ปีที่แล้ว

      Kari Tullige huttiro maga avnu...adke haage maadtidaane

  • @tippannaalagur4769
    @tippannaalagur4769 2 ปีที่แล้ว +4

    ಯಂಕರ್ ಜಾಸ್ತಿ ಓವರ್ ಯಕ್ಟ್ನಿಗ್ ಮಾಡ್ಬೇಡಿ ಜಾಸ್ತಿ ನಿವಿ ಮಾತಾಡಿರಿ ಯನ್ ನಿಮ್ಮ ಮತನೆ ಕೇಳಬೇಕು ನಾವೂ 🤔🤫

  • @kannadamoviemane6866
    @kannadamoviemane6866 2 ปีที่แล้ว +6

    ಅದೇ ನಿನ್ನ ಮನೆಯವರಿಗೆ ಆಗಿದ್ರೆ ಗೋತಾಗತಿತ್ತು ಎಂ ಡಿ ಸರ್

  • @svpr95510
    @svpr95510 2 ปีที่แล้ว +19

    The interviewer is overdoing his part. He lacks sensitivity training.

    • @vijaykumarn6139
      @vijaykumarn6139 2 ปีที่แล้ว

      ಸಖತ್ ಆಗಿ ಬರದಿದ್ದೀರಾ..... sir....

  • @anjanprasadk2638
    @anjanprasadk2638 2 ปีที่แล้ว +7

    Irritation at its Peak When this Anchor Speaks Everytime... Worst Presentation Ever Not Letting the Guest to Talk

  • @lakshmipathi8694
    @lakshmipathi8694 2 ปีที่แล้ว +22

    Really I support this Swamiji because he has brought the light of truth openly

    • @udayakumar177
      @udayakumar177 2 ปีที่แล้ว

      Evri adnne madiddu .evran avr follow madidru....

  • @R22O
    @R22O 2 ปีที่แล้ว +5

    ಯಾವನೋ ನಿನ್ನ MD ಮಾಡಿದು

  • @K.CHIDU19
    @K.CHIDU19 2 ปีที่แล้ว

    ವಿಷಯ ಹೇಳಬೇಕಾದವರಿಗೆ... ಅವಕಾಶವನ್ನೇ.. ಕೊಡದೆ, ಕೇವಲ ನಿಮ್ಮ ಪತ್ರಿಕೋದ್ಯಮದ ಪಾಂಡಿತ್ಯ ಪ್ರದರ್ಶನ ಮಾಡಿದಂತಿದೆ...! ಅವರಿಗೆ ಹೇಳೋಕೆ ಬಿಡಿ!

  • @shubhat.s1184
    @shubhat.s1184 2 ปีที่แล้ว +13

    What ridiculous Mr MD Rakesh Shetty. The invitee is talking with soo much clarity. And you have been interrupting him unnecessarily and it's soo irritating. Please let the other person speak. And the sharanamanda guru has soo much to talk but you have been revolving around the same thing again and again and again. Oh God please respect the position you're in and behave as a journalist who facilitates the other person to speak not just throw your own useless opinions.

    • @manjulath
      @manjulath 2 ปีที่แล้ว

      Well said. He literally behaving trp rogue and under the impression that a great owner of the (ತಗಡು) channel who only competent to tackle sensational swamiji

    • @ashetty6288
      @ashetty6288 2 ปีที่แล้ว

      Rakesh irritating shetty🥴 he is so obsessed with the word Kaamatrushe🤢

    • @manjulath
      @manjulath 2 ปีที่แล้ว

      You are right. He is suffering from OCD related to sex.

    • @manjulath
      @manjulath 2 ปีที่แล้ว +2

      @@ashetty6288 super

  • @moulaliyb1762
    @moulaliyb1762 2 ปีที่แล้ว +7

    Rakesh shetty avre muchkond keli 1st.. Allow him to tell the truth..The way u are interrupting him is like u r intentionally stopping him to tell the truth!

  • @MrLADVG
    @MrLADVG 2 ปีที่แล้ว +28

    ಶೆಟ್ಟರು ಹೇಳಿದ್ದೆ ಹೇಳಿತ್ತಿದ್ದಾರೆ

  • @renukayyarh276
    @renukayyarh276 2 ปีที่แล้ว +22

    Don't ask again and again Mr rakesh sir he's right yes yes that's true also

  • @vithalmekhali
    @vithalmekhali 2 ปีที่แล้ว +19

    ಬರಿ ಪುನಃ ಪುನಃ ....ಹೇಳ್ತಾನೆ ಇರಿ MD ಅವರೇ....

  • @rosy_ranirani4865
    @rosy_ranirani4865 2 ปีที่แล้ว +10

    Mr.Anchor please allow the other person to speak .

  • @shashikiranshiva1057
    @shashikiranshiva1057 2 ปีที่แล้ว +1

    ಇವನು ಯಾವ ಗುಬಾರ್ಡ್ ಜರ್ನಲಿಸ್ಟ್, ಸ್ವಾಮಿಜಿ ಅವರ ಕರೆಕ್ಟಾಗಿ ಹೇಳ್ತಿದ್ದಾರೆ ಇವನ ಮಾತ್ರ ಓವರ್ ಆಕ್ಟಿಂಗ್ ಮಾಡ್ತಾ ಇದ್ದಾನೆ

  • @bharatrajnl6706
    @bharatrajnl6706 2 ปีที่แล้ว +3

    ಸರಿಯಾಗಿ ಚರ್ಚೆ ಮಾಡಲು ಬರುವುದಿಲ್ಲ ನಿಮಗೆ

  • @vijaykumarpatil3458
    @vijaykumarpatil3458 2 ปีที่แล้ว +11

    It’s more overacting from anchor than interview.

  • @ravishankarbssringeri7514
    @ravishankarbssringeri7514 2 ปีที่แล้ว +1

    ಸ್ವಾಮಿ ಕೇಳಿದ್ದೇ ಪದೇ ಪದೇ ಕೇಳಬೇಡಿ.

  • @agm5146
    @agm5146 2 ปีที่แล้ว +10

    Hello Anchor, Talk less, allow other to talk. Tooo bad presentation.

  • @someshwarbendigeri4197
    @someshwarbendigeri4197 2 ปีที่แล้ว +15

    I appreciate the guts of Sharanand Swami. Interview should have bene in a cool manner

  • @sujatham.g271
    @sujatham.g271 2 ปีที่แล้ว

    ಎಂ ಡಿ ಅವರೇ ನಿಮ್ಮ ಮುಂದೆ ಕುಳಿತಿರುವವರಿಗೆ ಮಾತನಾಡಲು ಬಿಡಿ ನಿಮ್ಮ ಮಾತೇ ಹೆಚ್ಚಾಗಿದೆ. ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಮುಂದೆ ಕುಳಿತಿರುವವರು ಸತ್ಯವನ್ನು ಹೇಳಲು ಮುಂದೆ ಬಂದಿರುವಾಗ ಅವರಿಗೆ ಮಾತನಾಡಲು ಹೆಚ್ಚು ಅವಕಾಶ ಕೊಡಿ. ಅದನ್ನು ಬಿಟ್ಟು ನೀವೇ "ಹಾಡಿದ್ದೇ ಹಾಡೋ ಕಿಸಬಾಯಿ ದಾಸ" ಎನ್ನುವಂತೆ ಹೇಳುತ್ತಿದ್ದೀರಿ

  • @nagalambikakalmat2926
    @nagalambikakalmat2926 2 ปีที่แล้ว +7

    He seems to be worst possible anchor.He takes much of time in questioning rather than getting answers . very irritating

  • @lakkannalakkanna6979
    @lakkannalakkanna6979 2 ปีที่แล้ว +3

    ಸ್ವಾಮಿಯವರೆ ಯಾರು ಕರೆದರು ಅಂತ ಹೇಳಿ ಸಂದರ್ಶನಕ್ಕೆ ಬರಲು ಹೋಗಬೇಡಿ

  • @sharanbasumuttal
    @sharanbasumuttal 2 ปีที่แล้ว +8

    Rakesh Shetty, Allow him to disclose his known facts happened in matt, You're unnecessarily pressuring him to think whether to disclose or to hide

    • @deepagadag8962
      @deepagadag8962 2 ปีที่แล้ว

      Nejaaa..., elli henu makkalige anayya agide.... Adu antu satya...... Anisute

  • @presidentxijinping5644
    @presidentxijinping5644 2 ปีที่แล้ว +9

    This guy doesn't know the difference between basava maklu and basava kalyana 🤦🤦🤦

  • @ravishrbhavya3451
    @ravishrbhavya3451 2 ปีที่แล้ว +5

    Very good swamiji

  • @lathasuresh9254
    @lathasuresh9254 2 ปีที่แล้ว +1

    ನಿರೂಪಣೆ ಸರಿಯಾಗಿಲ್ಲ 👎

  • @shivasd6616
    @shivasd6616 2 ปีที่แล้ว

    ಅವ್ರು ಸ್ಪಷ್ಟವಾಗಿ ಹೇಳ್ತಿದ್ದಾರೆ ಯಾಕೋ ಹೇಳಿದ್ದನ್ನೇ ಹೇಳಿ. ಯಾಕೋ ಕೊರಿತಿದ್ದಿಯ. ಕುಡ್ಕೊಂದು ಬಂದು news kodok ಬಂದಿದ್ದೀಯಾ

  • @bhargavRamakrishna
    @bhargavRamakrishna 2 ปีที่แล้ว +4

    Mr Anchor. People can understand what swamiji is speaking, the context is very clear. Why are you unnecessarily intervening and eating screen time. Active speech to passive translation. 😀

  • @sandeepsg7197
    @sandeepsg7197 2 ปีที่แล้ว +1

    ಜೈಲಿಗೆ ಹೋಗುವ ಒಂದು ದಿನ ಹಿಂದೆನೇ ಇವರು ಯಾರು ಬರಲಿಲ್ಲ

  • @VK-dx5sw
    @VK-dx5sw 2 ปีที่แล้ว

    ಯಾವನ್ ರಿ ಇವ್ನು ಇಂಟ್ರೀವ್ ಮಾಡ್ತಿರೋನು ಹೇಳಿದ್ದೆ ಹೇಳ್ ತಿದಾನೆ. ಅವ್ರು ಹೇಳಿದ್ರು ಕೇಳಿದ್ದೆ ಕೀಳ್ತಿದಾನೆ.

  • @suchitrarsjusuchitrsrsju2897
    @suchitrarsjusuchitrsrsju2897 2 ปีที่แล้ว +1

    ಮಾತು ಕಮ್ಮಿ ಮಾಡಿ ರಾಕೇಶ್ ಶೆಟ್ಟಿ ಮೊದಲು

  • @swarnalathashetty9113
    @swarnalathashetty9113 2 ปีที่แล้ว

    ಇವನು ಸ್ವಾಮಿಯ ಚೇಲಾ ಅನ್ನಿಸುತ್ತೆ

  • @krishnappyyadesai1358
    @krishnappyyadesai1358 2 ปีที่แล้ว +4

    ಸ್ವಾಮಿಜೀಯವರಿಗೆ ಮಾತನಾಡಲು ಬಿಡಲೀಲ್ಲ

  • @yourindianchef9901
    @yourindianchef9901 2 ปีที่แล้ว +8

    This MD is truly irritating n thinks he's very smart.pls stop interrupting for gods sake !

    • @manjulath
      @manjulath 2 ปีที่แล้ว

      You are exactly right. Even I felt the same anguish about that rogue MD

    • @garuda7520
      @garuda7520 2 ปีที่แล้ว

      @@manjulath he is hucha I mean
      Hucha shetty 😅😅

  • @manjunathm7267
    @manjunathm7267 2 ปีที่แล้ว +6

    One advice to interviewer, People dont watch interviews because interviewer is good spoken !! people watch interview because guest or the news maker is giving out his vision or facts. Dont be unde impression that people watch news for news reader.

  • @anandamurthykv4965
    @anandamurthykv4965 2 ปีที่แล้ว +5

    Rakesh Shetty anchoring skills are very POOR.

  • @cokusayen
    @cokusayen 2 ปีที่แล้ว +3

    No matter how many times I fast forward, I only c Mr. Shetty speaking.... Killing interest... Bad anchoring....

  • @allabhakshanadaf421
    @allabhakshanadaf421 2 ปีที่แล้ว +4

    Rakesh shetty over acting.🙄

  • @dayua2820
    @dayua2820 2 ปีที่แล้ว +1

    ಯಾವ ಸೀಮೆ m d

  • @healingtoolproduction2275
    @healingtoolproduction2275 2 ปีที่แล้ว +1

    ಲೋ ಎಂ ಡಿ rakesh shetty, ಅವರಿಗೆ ಹೇಳಲು ಬಿಡಿ

  • @vinayakmarakumbi5838
    @vinayakmarakumbi5838 2 ปีที่แล้ว

    ಸ್ವಲ್ಪ ಸ್ವಾಮಿಗಳನ್ನ ಮಾತಾಡೊಕೆ ಬಿಡೊ ಪಾ ಎಷ್ಟ ಬಾರಿ ಹೇಳಿದ್ದ ಹೇಳಾತಿ

  • @RRR........721
    @RRR........721 2 ปีที่แล้ว

    ಯಾವ ಸೀಮೆ ಚಾನಲ್ MD ರಿ ಇವ್ರು

  • @dharmappabarki9557
    @dharmappabarki9557 2 ปีที่แล้ว +1

    I liked the way the Swamiji is responding; the anchor is taking advantage of the vulnerable situation and overdoing his job. However, I can understand the anchor’s intention. Let’s give grace marks on this…

  • @proudindian5174
    @proudindian5174 2 ปีที่แล้ว +4

    Md means mental distracted person ansuthey😂🤣🤣🤣 nim journalism is worst

  • @seemabankad5323
    @seemabankad5323 2 ปีที่แล้ว +1

    Huchana tara question keltavane.....🤣🤣🤣avarige matadoke bidappa..... E power tv avanu shree gala jote serira beku 😡

  • @amareshakuntoji8145
    @amareshakuntoji8145 2 ปีที่แล้ว +5

    Ninu anchor alla aviveki.. ninda elli idli anti

  • @manjunathboyite3502
    @manjunathboyite3502 2 ปีที่แล้ว +1

    Swamiji correct edare e power tv md kelo eriti sari ela

  • @swarnalathashetty9113
    @swarnalathashetty9113 2 ปีที่แล้ว

    ಎಲ್ಲರಿಗೆ ಅಥ೯ವಾಗುತ್ತೆ, ಈ ಯಪ್ಪನಿಗೆ ಏನು ಅಥ೯ವಾಗಲ್ಲ

  • @sathishashetty2677
    @sathishashetty2677 2 ปีที่แล้ว

    ಪುನಃ.. ಬೋಡುಚಿ ಮರೆಯರೇ... ಮತ್ತೆ ಮತ್ತೆ.. ಕೇಳಿ.. 😂

  • @vijashree3730
    @vijashree3730 2 ปีที่แล้ว +1

    Yavno ivnu anchor. Swamiji ge mathadalu bidappa

  • @svasudevamurthy9521
    @svasudevamurthy9521 2 ปีที่แล้ว +4

    It is shocking that student girls are used for their physical happiness, that to in the mutta, where we think that Guru Brahma, Guru Vishnu, Guru devo maheswara. But, it is shameful to consider such mutt and swamiji. God only save us

  • @nagamani8969
    @nagamani8969 2 ปีที่แล้ว

    ಇವನು ಎಮ್ ಡಿ ಅಲ್ಲ 1943 ಟೇಪ್ ರೆಕಾರ್ಡರ್
    😃🤣😂😀😄

  • @rolex...........rathod4339
    @rolex...........rathod4339 2 ปีที่แล้ว +3

    ಅವರನ್ನು ಮಾತನಾಡಲು ಬಿಡಿ ಸರ

  • @weirdnfthouse2224
    @weirdnfthouse2224 2 ปีที่แล้ว +1

    Ivn yavano sede anchor 😂😂 sumne maneli malko guru thale thinbeda

  • @raghuvarma7349
    @raghuvarma7349 2 ปีที่แล้ว +1

    ಹಲೋ ಸರ್ ನಿಮಗೆ ಇಂಟರ್ವ್ಯೂ ಮಾಡೋಕೆ ಬರ್ತಿಲ್ವಲ್ಲ

  • @rolex...........rathod4339
    @rolex...........rathod4339 2 ปีที่แล้ว +1

    ನಾಯ್ಯಕ್ಕೆ ಸಿಗಲಿ👍👍👍👍👍👍👍👍👍👍👍♥️

  • @chandrashekargg2960
    @chandrashekargg2960 2 ปีที่แล้ว

    ಎಂ ಡಿ ಸಾಹೇಬರೆ ಕೇಳಿದ ಪ್ರಶ್ನೆಯನ್ನೆ ಪದೇ ಪದೇ ಯಾಕ್ ಕೇಳಿ ತಲೆ ತಿನ್ನತ್ತಿಯ ಕಿವಿ ಕೇಳಸಲ್ವ ನಿಮ್ಗೆ 🙆

  • @gururaj6650
    @gururaj6650 2 ปีที่แล้ว +2

    What kind of a MD is this man.. Very irritating

  • @shivarajb4057
    @shivarajb4057 2 ปีที่แล้ว

    ನಾಲ್ಕು ಭಾಷೆಗಳನ್ನು ಕಲಿತು ಕಲಿಸಿದವರಿಗೆ ಒಂದು ಪದದ ಅರ್ಥ ನಿಮ್ಮಿಂದ ಕಲಿಯಬೇಕೆ?

  • @ithihasmuthigepura62
    @ithihasmuthigepura62 2 ปีที่แล้ว +6

    Power tv md thumba over acting madtha ediya. You are not fit for a jurnlisam

  • @EasyGuruMathematics
    @EasyGuruMathematics 2 ปีที่แล้ว +3

    Rakesh Shetty yaakappa heliddhe helthiya.......

  • @travelworld5409
    @travelworld5409 2 ปีที่แล้ว +3

    Same question 100 sala 🤣🤣🤣🤗🤗
    Yaro ivnu

  • @raghavendramv7923
    @raghavendramv7923 2 ปีที่แล้ว

    First a anchor change madi kelid questions pade pade keltidane