FINAL EPISODE - ನನ್ನ ಗಮನ ಮಗನ ಭವಿಷ್ಯದ ಮೇಲೆ ಮಾತ್ರ ಇರುತ್ತೆ ವಿನಃ ನಾನು ಮತ್ತೆ ಎಂದಿಗೂ ಬಣ್ಣ ಹಚ್ಚಲ್ಲ (ಭಾಗ 9)

แชร์
ฝัง
  • เผยแพร่เมื่อ 10 ก.ย. 2024
  • FINAL EPISODE - "ನನ್ನ ಗಮನ ನನ್ನ ಮಗನ ಭವಿಷ್ಯದ ಮೇಲೆ ಮಾತ್ರ ಇರುತ್ತೆ ವಿನಃ ನಾನು ಮತ್ತೆ ಎಂದಿಗೂ ಬಣ್ಣ ಹಚ್ಚಲ್ಲ" ನಟಿ ಶೋಭಾ ಅವರೊಂದಿಗೆ ನೂರೊಂದು ನೆನಪು (ಭಾಗ 09)
    Very first interview with actress Shobha (Part 09)
    #Shobha #Hosabelaku #tayiyamadilalli #Chalisuvamodagalu #Ondumuttinakathe #drrajkumar #arati #srinath #ananthnag #appu #puneethrajkumar #NooronduNenapu #RaghuRam
    Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
    EDITOR : Venkatesh.S
    BGM : Gautham Srivatsaa
    NOORONDU NENAPU MUSIC : Abhiman Roy
    NOORONDU NENAPU LYRICS : Raghuram
    DOP : Kantharaj Bevinahalli, Rangaraj (PK Creative studios)
    www.facebook.c...
    www.instagram....
    FOLLOW US ON :
    Our Official Website : raghuramblogs....
    Podcast on Anchor : anchor.fm/ragh...
    Podcast on Spotify : open.spotify.c...
    Facebook : / raghuramoffl
    Twitter : ra...
    Instagram : ...
    Share Chat : sharechat.com/...
    ----------------------------------------------
    Enjoy & stay connected with us!
    ► Subscribe us : bit.ly/3uBqwmt

ความคิดเห็น • 169

  • @farmhousecooking4027
    @farmhousecooking4027 27 วันที่ผ่านมา +56

    ಈಗಿನ ನಟಿಯರು ಇವರನ್ನು ನೋಡಿ ಕಲಿತುಕೊಳ್ಳಬೇಕಾದದ್ದು ತುಂಬಾ ಇದೆ. ಜಾಸ್ತಿ ಬೇಡ ಒಂದು 10% ಕಲಿತುಕೊಂಡರು ಸಾಕು.. ರಘು ಸರ್ ತುಂಬಾ ಒಳ್ಳೆ ಸಂದರ್ಶನ . ದೇವರು ಶೋಭಾ ಮೇಡಂ ಕುಟುಂಬಕ್ಕೂ ನಿಮ್ಮ ಕುಟುಂಬಕ್ಕೂ ಒಳ್ಳೇದು ಮಾಡಲಿ ಧನ್ಯವಾದಗಳು.

    • @gknaghashreegk
      @gknaghashreegk 26 วันที่ผ่านมา +1

      🙏🙏🙏🙏🙏🙏🇮🇳🇮🇳🇮🇳🇮🇳💐💐💐💐

    • @chidambaramb6211
      @chidambaramb6211 26 วันที่ผ่านมา +1

      ❤🙏

    • @sunanda8338
      @sunanda8338 26 วันที่ผ่านมา +1

      🙏🙏🙏🙏🙏🙏💐💐💐

  • @hareeshh5668
    @hareeshh5668 26 วันที่ผ่านมา +9

    ಎಷ್ಟೋಂದು ತೃಪ್ತಿಯಿಂದ ಇದೀರಾ.ನಿಮ್ಮನ್ನು ನೋಡಿದ್ದೆ ನಮಗೆ ಖುಷಿ ಕೋಟ್ಟಿದೆ.ದೇವರು ನಿಮಗೆ ಆರೋಗ್ಯ ಕೊಟ್ಟು ಕಾಪಾಡಲಿ.ಒಳ್ಳೆಯದಾಗಲಿ.❤

  • @padmakashipathaiah4273
    @padmakashipathaiah4273 26 วันที่ผ่านมา +5

    ಈಗಿನ ಸಿನಿಮಾ ಪ್ರಪಂಚ ಹಾಳಾಗಿದೆ…! ನೀವು ಮತ್ತೆ ಬಣ್ಣ ಹಚ್ಚಲಾರೆ ಎಂದಿದ್ದು ಬಹಳ ಸಂತೋಷವಾಯಿತು. ದೇವರು ನಿಮ್ಮ ಮನೆಯವರನ್ನು ಆಶೀರ್ವದಿಸಲಿ…🙏🧡🧡

  • @lalithas7220
    @lalithas7220 26 วันที่ผ่านมา +10

    ತುಂಬಾ ಖುಷಿಯಾಯಿತು ರಘುರಾಮ್ ಅವರೇ, ಇವರ ಫಿಲಂ ಗಳನ್ನೆಲ್ಲ ನೋಡಿದಿವಿಇಷ್ಟು ವರ್ಷಗಳ ನಂತರ ನೀವು ಇವರನ್ನು ಕರೆತಂದದ್ದು ಹೇಳಿಕೆ ಆಗದೆ ಇರೋವಷ್ಟು ಸಂತೋಷ ಆಗಿದೆ❤

  • @rajeshwariramesh9400
    @rajeshwariramesh9400 26 วันที่ผ่านมา +8

    ಸಿನಿಮಾದಲ್ಲಿ ನಟಿಸುತ್ತಿದ್ದ ಶೋಭಾಗೂ ಈಗಿನ ಶೋಭಾಗೂ ಅಜಗಜಾಂತರ ವ್ಯತ್ಯಾಸ. ಸಂದರ್ಶನ ತುಂಬಾ ಚೆನ್ನಾಗಿದೆ . ರಘುರಾಂ ರವರಿಗೆ ‌ಧನ್ಯವಾದಗಳು.

  • @ramavenkateshamurthy3120
    @ramavenkateshamurthy3120 26 วันที่ผ่านมา +10

    ಕಲಾವಿದೆಯಾಗಿ ಎಷ್ಟು ಸರಳವಾಗಿದಾರೆ.ಇವರಿಗೆ ಇವರ ಕುಟುಂಬಕ್ಕೆ ದೇವರು ಖಂಡಿತಾ ಒಳ್ಳೆಯದನ್ನು ಮಾಡ್ತಾನೆ.ಧನ್ಯವಾದಗಳು ರಘುರಾಂ

  • @nvmahesha1273
    @nvmahesha1273 27 วันที่ผ่านมา +17

    ಹೊಸ ಬೆಳಕು, ಚಲಿಸುವ ಮೋಡಗಳು, ಒಂದು ಮುತ್ತಿನ ಕಥೆ ಯ ಪಾತ್ರಗಳು ನಮಗೆ ಇಷ್ಟ ವಾದ ಪಾತ್ರಗಳು, ಅವರಿಗೆ ಮತ್ತು ಅವರ ಕುಟುಂಬಕ್ಕೆ ದೇವರು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ, ರಘು ರವರೆ ನಿಮಗೆ ಧನ್ಯವಾದಗಳು 🙏🌹💐❤️🍓🍇🍊

  • @mythreesrikanth25
    @mythreesrikanth25 27 วันที่ผ่านมา +16

    ಧನ್ಯವಾದಗಳು ಶೋಭಾ ರವರಿಗೆ ಎಂಥ ಹೃದಯ ಭಗವಂತ ನ ಕೃಪೆ ಯಿ ರಲಿ

    • @shashikalasuresh
      @shashikalasuresh 21 วันที่ผ่านมา

      Ha1o shobha mam l mean nagaveni mam l saw your so many films so cute and simple and so innocent god bless you and your family thank you ❤❤❤❤🎉🎉🎉🎉🎉 🎉🎉

  • @rukminicr8248
    @rukminicr8248 27 วันที่ผ่านมา +16

    ಅವರ ಯಜಮಾನರು ಫೋಟೋ ತೆಗೀಬಹುದಿತ್ತು, ಚೆನ್ನಾಗಿದೆ ಅಮ್ಮ ಮಗನ ಬಾಂಧವ್ಯ🎉❤

  • @vijay-fz5ln
    @vijay-fz5ln 26 วันที่ผ่านมา +9

    This is how the brahims live their life... Very simple life and down to earth people.

  • @vink9436
    @vink9436 26 วันที่ผ่านมา +5

    ತಮ್ಮ ನಿರ್ಧಾರದ ಬಗ್ಗೆ ಇವರಿಗೆ ಖಚಿತತೆ ಇದೆ. ಇವರ ಕುಟುಂಬಕ್ಕೆ ಒಳ್ಳೆಯದಾಗಲಿ.
    ಧನ್ಯವಾದಗಳು

  • @mahendran7479
    @mahendran7479 27 วันที่ผ่านมา +14

    ದೇವರು ನಿಮ್ಮನ್ನು ನಿಮ್ಮ ಕುಟುಂಬದವರನ್ನು ಚೆನ್ನಾಗಿ ಇಟ್ಟಿರಲಿ 💐💐🙏🙏

  • @nalinig2674
    @nalinig2674 26 วันที่ผ่านมา +6

    ರಘುರಾಮ್ ಸಾರ್ ಶೋಭಾರವರ ಸಂದರ್ಶನದ ಎಲ್ಲಾ episode ಗಳು ತುಂಬಾ ತುಂಬಾ ಚೆನ್ನಾಗಿತ್ತು. ನಿಮಗೆ ಅನಂತ ಕೋಟಿ ಧನ್ಯವಾದಗಳು.

  • @leela3496
    @leela3496 26 วันที่ผ่านมา +4

    ಶೋಭಾರ ಸಂದರ್ಶನ ನೋಡಿ ತುಂಬಾ ತುಂಬಾ ಸಂತೋಷ ಹಾಗೂ ಅವರ ಬಗ್ಗೆ ಹೆಮ್ಮೆ ಹೆಚ್ಚಾಯಿತು. ಧನ್ಯವಾದಗಳು ರಘುರಾಂ ಸರ್🙏🤝🏼🤝🏼

  • @manjunatharajeurs6103
    @manjunatharajeurs6103 27 วันที่ผ่านมา +13

    Traditional Hindu family with high level of values.

  • @Vinutha123_
    @Vinutha123_ 26 วันที่ผ่านมา +6

    Even Raghuram is very polite and humble..no show off... good

  • @hithapraveen3598
    @hithapraveen3598 26 วันที่ผ่านมา +6

    ಎಪಿಸೋಡ್ ಮುಗಿಯಿತಲ್ಲ ಅಂತ ಬೇಸರವಾಯಿತು.ಮುಂದೆ ಮತ್ತೆ ಬನ್ನಿ ಶೋಭಾ mam ಮತ್ತು ಮುರಳಿ ಸರ್.. 🌹🙏🏾🙏🏾🙏🏾

  • @djnnishimoga3777
    @djnnishimoga3777 26 วันที่ผ่านมา +6

    ಶೋಭಾ madam ದೇವರ ಕೃಪೆ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲೆ ಇರಲಿ 🙏🏻🙏🏻🙏🏻

  • @santhoshmareena
    @santhoshmareena 26 วันที่ผ่านมา +4

    ರಘುರಾಮ್ sir it's a proud moment for you and all of your crew. You are doing a great job. Hats off to you.

  • @shobhakn9158
    @shobhakn9158 27 วันที่ผ่านมา +6

    Very very happy to see Shobha madam how down to earth she is all the best to them ದೇವರು ಒಳ್ಳೆಯದು ಮಾಡಲಿ thank you Raghuram

  • @kappu182k
    @kappu182k 27 วันที่ผ่านมา +16

    ಮೇಡಮ್ ಎಲ್ಲಾ ಎಪಿಸೋಡ್ ಗಳು ತುಂಬಾ ಚೆನ್ನಾಗಿತ್ತು....ತುಂಬಾ ಸೊಗಸಾಗಿ ಮಾತಾಡಿದ್ದೀರಾ....ನಿಮ್ಮ ಮುಂದಿನ ಎಲ್ಲಾ ಆಸೆಗಳು ಈಡೇರಲಿ...
    ರಘುರಾಮ ಸರ್ ನಮ್ಮ ನಾಗವೇಣಿ ಅವ್ರನ್ನ ತೋರಿಸಿದ್ದಕ್ಕೆ ಧನ್ಯವಾದಗಳು....

  • @shobhaurs8381
    @shobhaurs8381 24 วันที่ผ่านมา

    ತುಂಬಾ ಸುಂದರ ವಾದ ನಟಿ. ಎಷ್ಟು ಸರಳವಾದ ನಟಿ. ಎಷ್ಟು ಸಿಂಪಲ್ ಆಗಿ ಇದ್ದಾರೆ. ದೇವರು ಇವರ ಕುಟುಂಬಕ್ಕೆ ಒಳ್ಳೆಯದು ಮಾಡಲಿ. ರಘು ಸಂದರ್ಶನ ತುಂಬಾ ಚನ್ನಾಗಿತ್ತು. ಥ್ಯಾಂಕ್ಸ್.

  • @anuradhacs2452
    @anuradhacs2452 26 วันที่ผ่านมา +4

    🌹Shobha avre film agali tv serial agali at present chnnige illa nimma nirdra good👍 nimma putta family ge god bless🙏💐 Ragu ram nivu alla field avra interviews videos super👍 💐❤

  • @chidambaramb6211
    @chidambaramb6211 26 วันที่ผ่านมา +3

    ಬಹಳ ಸುಂದರವಾಗಿ ಪ್ರಸಾರ ಆಯ್ತು, ರಘುರಾಮ್ ಸರ್ ಮತ್ತು ಪೂರ್ತಿ ತಂಡಕ್ಕೆ ಅಭಿನಂದನೆಗಳು. ಶ್ರೀ ಲೋಕಿ ಹಾಗೂ ಅಹೋರಾತ್ರ ಅವರಿಗೂ ಧನ್ಯವಾದಗಳು. ❤

  • @vasanthay1611
    @vasanthay1611 26 วันที่ผ่านมา +3

    Olledagli nimma kutumbakke matte nimma maganige nimma mugdatage rayaru olledu madali amma nimma tayi hrudayakke nanna tumba hrudayada namaskaragalu❤❤👌👌🙏🏾🙏🏾🙏🏾🌿🌿🌺🌺

  • @samsondaniel8009
    @samsondaniel8009 26 วันที่ผ่านมา +3

    Raghu brother....aa devarige 101..kaayie kottu hatake theersthaare...haage nimge nanna 101 namaskaara....
    Olle intervew...shobha sister ra olle vykthithvane parichyisiddira... thanks a lot.

  • @bharathijayaram7298
    @bharathijayaram7298 27 วันที่ผ่านมา +6

    These episodes brought back so many childhood memories, wishing Shobha madam and her family good wishes and best of health! Thanks to Raghuram Sir! you make the impossible possible. Hats off to your determination, continue your good work❤❤❤ Hope Aarthi madam sees this interview and phones Shobha madam and talk to her younger sister from Thayiya madilalli 💓

  • @basavakirana5296
    @basavakirana5296 27 วันที่ผ่านมา +6

    ಅಹೋರಾತ್ರ ಅವರ ಮಾರ್ಗದರ್ಶನದಂತೆ ನಡೆಯಿರಿ. ನಿಮಗೆ ಖಂಡಿತವಾಗಿ ಒಳ್ಳೆಯದಾಗುತ್ತದೆ.

  • @muralidharanarayanaroa2060
    @muralidharanarayanaroa2060 26 วันที่ผ่านมา +4

    ತುಂಬಾ ಹೃದಯಸ್ಪರ್ಶಿ ಸಂದರ್ಶನ
    .

  • @sadanadbabaleshwar980
    @sadanadbabaleshwar980 26 วันที่ผ่านมา +6

    ನಿಮ್ಮ ಬದುಕು ಬಹು ಸುಂದರ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಧನ್ಯವಾದಗಳು
    ಸದಾನಂದ ಎಸ್‌ಬಿ ವಿಜಯಪುರ

  • @RanganathGJ-Mysuru
    @RanganathGJ-Mysuru 26 วันที่ผ่านมา +3

    ದೈವ ಕೃಪೆ ಸದಾ ಇರಲ್ಲಿ ಶೋಭ ಮೇಡಂ🎉🎉

  • @pumjaga8514
    @pumjaga8514 26 วันที่ผ่านมา +2

    Very good job raghuram sir. Really she is good soul human being. God bless her family. With good health and wealth. All the best for her son.

  • @ravishikari9183
    @ravishikari9183 26 วันที่ผ่านมา +4

    ಶಕ್ತಿ ಮತ್ತೊಂದು ಅನ್ನೋದು ಚರ್ಚೆಬೇಡ,ಅಹೋರಾತ್ರ ಇದರ ಬಗ್ಗೆ ನೂ ಚರ್ಚೆಬೇಡ.ಶೋಭಾರವರನ್ನ ಕಲಾವಿದೆಯಾಗಿ ಅತ್ಯಂತ ಗೌರವದಿಂದ.

  • @k.v.devaraj3366
    @k.v.devaraj3366 26 วันที่ผ่านมา +3

    ಸಂದರ್ಶನ ತುಂಬಾ ಚೆನ್ನಾಗಿತ್ತು,ಮೌಲ್ಯಯುತವಾಗಿತ್ತು,ಶೋಭಾರವರು ಎಲ್ಲಿದಾರೆ ಅಂತ ಯೋಚಿಸುತ್ತಾ ಇದ್ದೆ ಈಗ ಉತ್ತರ ಸಿಕ್ಕಿತು thanks ರಘುರಾಮ್ ರವರೆ

  • @shanthaj4872
    @shanthaj4872 27 วันที่ผ่านมา +8

    Tq Raghu so happy Shobha God bless you

  • @shashikumarhs9283
    @shashikumarhs9283 26 วันที่ผ่านมา +1

    ಒಬ್ಬ ಅಧ್ಬುತ ಕಲಾವಿದರನ್ನು ಸಂದರ್ಷಿಸಿದ್ದಕ್ಕಾಗಿ ಧನ್ಯವಾದಗಳು. ದೇವರು ಅವರಿಗೆ ಮತ್ತು ಅವರ ಕುಟುಂಬದ ಎಲ್ಲರಿಗೂ ಒಳ್ಳೆಯದು ಮಾಡಲಿ. ಇದು ನಮ್ಮ ಪ್ರಾರ್ಥನೆ.

  • @Vaishnavi12-m3g
    @Vaishnavi12-m3g 26 วันที่ผ่านมา +3

    ತುಂಬಾ ಬೇಗ ಸಂದರ್ಶನ ಮುಗೀತು ಎಂದು ಬೇಜಾರಾಯಿತು .ನಿಮಗೆ ಒಳ್ಳೆದಾಗಲಿ ಮೇಡಂ.ಧನ್ಯವಾದಗಳು💐.

  • @nithingowda-su3nx
    @nithingowda-su3nx 27 วันที่ผ่านมา +10

    Sobha is great great actress.❤❤❤❤❤❤

  • @bhagyalakshmitk1371
    @bhagyalakshmitk1371 27 วันที่ผ่านมา +10

    🥰🥰ಅಮ್ಮ 👌👌ನಿಮ್ಮ ನುಡಿಗಳು

  • @arundathiraju1969
    @arundathiraju1969 26 วันที่ผ่านมา +1

    ಶೋಭ mom ನಿೇವೂ ನಾಗವೇಣಿ ತರ ಗಟ್ಟಿಇರಬೇಕು ನೀವು ಕಣ್ಣೀರು ಹಾಕಬಾರದು god Bless you mom❤💐🙏🏽

  • @madhusudanvagata4060
    @madhusudanvagata4060 27 วันที่ผ่านมา +4

    Thank you Raghu ji. I watched all the episodes of Shobha Ji. She is really down to earth lady and very humble and sincere. God bless her and her family. Raghu ji, you are doing a fantastic job. God bless you and your family. ❤

  • @sunandagh7224
    @sunandagh7224 26 วันที่ผ่านมา +3

    Shobha madam neevu nim family yavaglu kushiyagi tumba channagi irtira deevaru kandita holled madtare ❤

  • @user-tf8jj8ie9r
    @user-tf8jj8ie9r 26 วันที่ผ่านมา +3

    Hi Shobha mam nemma acting super very nice

  • @ShobhaM-z7k
    @ShobhaM-z7k 27 วันที่ผ่านมา +4

    All the best to smt ಶೋಭಾ and ಮುರಳಿ ಅಭಿನಂದನೆಗಳು be ಆ best son❤

  • @bhagya.d5527
    @bhagya.d5527 20 วันที่ผ่านมา

    ಕಣ್ತುಂಬಿ ಬಂತು ಸರ್ ನಮ್ಮ ಶೋಭ ಮೇಡಂ ಅವ್ರ ಸಂದರ್ಶನ .... ಕೊನೆವರೆಗೂ ಅದೇ ಸರಳತೆ ಅದೇ ವಿನಯ.. ಅದೇ ಸಂಸ್ಕಾರ....🙏🙏🙏🙏💕💕💕☺️
    ಶೋಭಾ ಮೇಡಂ love you..♥️❣️🙏🥰

  • @monu-dd3br
    @monu-dd3br 26 วันที่ผ่านมา +1

    Excellent .tqsm raghu sir & amma❤🙏

  • @user-wv3xu1ch4m
    @user-wv3xu1ch4m 25 วันที่ผ่านมา +1

    Nice interview with Shobha madam She is a Good mother

  • @vedashivashankar4860
    @vedashivashankar4860 25 วันที่ผ่านมา +1

    ಶೋಭಾ ಮೇಡಂರವರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ ರಘುರವರೆ ಧನ್ಯವಾದಗಳು 🎉

  • @ravishikari9183
    @ravishikari9183 26 วันที่ผ่านมา +4

    ಶೋಭಾರವರ ಬಗ್ಗೆ ಎಲ್ಲರಿಗೂ ಗೌರವವಿದೆ ಆದರೆ ಅವರು ಕಲಾವಿದರ ಸಂಪರ್ಕವೇ ಇರದಂತಾದದ್ದು ಸರಿಯಲ್ಲ.

  • @girishm9510
    @girishm9510 27 วันที่ผ่านมา +4

    ತುಂಬಾ ಉತ್ತಮವಾದ ಸಂದರ್ಶನ ರಘುರಾಮ್🙏🙏

  • @sumaprasad2875
    @sumaprasad2875 26 วันที่ผ่านมา +4

    ರಘು ಅವರೆ ಶೋಭಾ ಮೇಡಂ ಅವರ ಎಲ್ಲ episodes ನೋಡಿದೆ...ಶೋಭಾ ಅವರು ಬಹುಶಃ ನನ್ನ ವಯಸ್ಸೇ ಇರಬಹುದು so ಅಮ್ಮ ಅಂತ ಸಂಬೋಧಿಸಲ್ಲ....ಅದೇ ನಗು ದ್ವನಿ expression ಸ್ವಲ್ಪನೂ ಬದಲಾಗಿಲ್ಲ.,.ತುಂಬಾ ನಿಧಾನಿ ಮುಗ್ಧೆ ಅವರು.....ಮಗ ಕೂಡ ಹಾಗೇನೇ ಇದಾರೆ....ರಘು ತುಂಬಾ ಧನ್ಯವಾದಗಳು... ನಿಮ್ಮ ಪ್ರಯತ್ನಕ್ಕೆ ನಮನಗಳು...ಶೋಭಾ ಅವರೆ ನಿಮಗೂ ನಿಮ್ಮ ಕುಟುಂಬಕ್ಕೂ ರಾಯರು ಒಳಿತು ಮಾಡಲಿ ಅಂತ ಪ್ರಾರ್ಥಿಸುತ್ತೇನೆ....ರಘು ಅವರೆ ನಿಮಗೂ ಒಳ್ಳೆದಾಗಲಿ💐

  • @ushaanand7885
    @ushaanand7885 26 วันที่ผ่านมา +1

    You are an amazing lady .. beyond words!! You are blessed to have such a son.. he is so good and certainly good things are going to happen with him when he has the wholesome blessings of his nice and pure hearted mother!!😊🙏🙏🙏

  • @NarasimhaMurthy-ub1rg
    @NarasimhaMurthy-ub1rg 27 วันที่ผ่านมา +5

    ❤❤❤❤🎉🎉🎉 God bless you madam

  • @user-yd9os6vv6p
    @user-yd9os6vv6p 26 วันที่ผ่านมา +2

    Shobha avare nim family mattu nam family thumba similar kathe thumba santhosha aithu

  • @vijay-fz5ln
    @vijay-fz5ln 26 วันที่ผ่านมา +3

    Tumba kushi aytu ragu avare... 1st to final episode node kushi aytu... Tumba dinada admele shoba avarnu.. Nodvi niminda...
    But yara area dali idhare

  • @madhuvani3381
    @madhuvani3381 26 วันที่ผ่านมา +2

    Amma nivu chitraranga dalli avaga idri ..eega kannada janara hrudayadalli iddira ..ottinalli we love you sooooo much 🥰🤗❤️ amma 😘😘

  • @vijay-fz5ln
    @vijay-fz5ln 26 วันที่ผ่านมา +4

    All the best my dear brother. Happy future ahead ❤

  • @sumannagendra6905
    @sumannagendra6905 24 วันที่ผ่านมา

    Very innocent and down to earth artiste industry has ever got.Infact the Kannada film industry should felicitate such artistes and their family ( some of them deceased) to honour their hard work during the growth of the kannada cinema industry. Very nice family😍🤗.God bless them 🙌

  • @user-eg6od4tk6c
    @user-eg6od4tk6c 26 วันที่ผ่านมา +3

    🙏🙏🙏🙏🙏🙏🙏🙏ಶೋಭ ರವರೆ.

  • @meenakini556
    @meenakini556 26 วันที่ผ่านมา

    Specially this episode was so emotional, tears came out to see such a beautiful pure soul. God bless you the cute "AMMA" maga.

  • @anuradhavijayasimha7277
    @anuradhavijayasimha7277 26 วันที่ผ่านมา +1

    Adbhuthavaagi moodi bandidhe raghuram sir episodes tysm Shobha avru such a down to earth kalavidhe I pray God for her well being avara maga is so disciplined I wish him too a vry bright future nanna bahala dinada kanadu nanasu maadidhakke mathomme nimage dhanyavaadagalu raghuram sir and tysm Shobha mam nimma manadaalada maathugallannu Keli kannu haagu hrudaya thumbi banthu

  • @adithyalokesh4209
    @adithyalokesh4209 26 วันที่ผ่านมา +1

    Mam ❤️ you nimana nama family yali masale antiidaru nanage aga. Gotagila egaa nima na nodi heme anisitu ❤🎉🎉🎉🎉. God bless your son 🙏

  • @sureshgollahalli6976
    @sureshgollahalli6976 26 วันที่ผ่านมา +1

    kandita olleyadu amma, dhanyavadagalu Raghu for covering all the foregone artists.

  • @sahanamanjunath6095
    @sahanamanjunath6095 26 วันที่ผ่านมา +1

    Superrrrrrrr ಇಂಟರ್ವ್ಯೂ ರಘುರಾಮ್ sir ಹ್ಯಾಟ್ಸಫ್.

  • @rameshks7789
    @rameshks7789 27 วันที่ผ่านมา +2

    Kalkunte Sri Ranganathaswamy blessed forever shobha madam❤

  • @taragovind7050
    @taragovind7050 26 วันที่ผ่านมา +1

    Thanks Ragu, very nice to know about Shoba Madam and Family , Good Soals , Good Actors,God Bless 🙏🙏💐💐🥰🥰

  • @dhanarajaiahrdhanarajaiahr1769
    @dhanarajaiahrdhanarajaiahr1769 26 วันที่ผ่านมา +1

    nimma nodi nange bahala novaytu . aa devru nimmanna channagi yittirali 🙏🙏🙏🙏🙏🙏🙏

  • @parimalan2894
    @parimalan2894 26 วันที่ผ่านมา +1

    Very nice and simple talk Siobha did thanks raghuram sir

  • @ashan7894
    @ashan7894 26 วันที่ผ่านมา +1

    So simple i tara heroines iddare iglu andre nambodu kashta ...ashtu makeup bidode illa avrugalu god bless her

  • @rekhac1616
    @rekhac1616 26 วันที่ผ่านมา +1

    Thumba olleya vyacthithva, athyuthama karyakrama, yavude hammu bimmu illada sralavada jeeva , jeevana🙏🙏🙏 dhanyawadagalu raghu sir🙏🙏

  • @deepurajashekharaiaya8768
    @deepurajashekharaiaya8768 26 วันที่ผ่านมา

    ಹಳೆಯ ಕಲಾವಿದರ ಬಗ್ಗೆ ಅಪಾರ ಗೌರವ ಇದೆ, ಶೋಭಾ ಅಮ್ಮಾ ಮಾತೂ ಮುಗ್ಧತೆ ನಿಜಕ್ಕೂ ಅದ್ಭುತ, ಅಮ್ಮ ನಿಮಗೆ , ನಿಮ್ಮ ಕುಟುಂಬಕ್ಕೆ ದೇವರು ಒಳ್ಳೆಯದೂ ಮಾಡಲಿ, ರಘು ರಾಮ್ ಸರ್ ನಿಮ್ಗೆ ಧನ್ಯವಾದಗಳು .💐🙏

  • @raghugururaj1865
    @raghugururaj1865 26 วันที่ผ่านมา +1

    Thank you very much Raghuram sir

  • @ALAN_hoopa
    @ALAN_hoopa 26 วันที่ผ่านมา +1

    Istavada program thank you Raghuram sir.

  • @sharadasharadabasu8833
    @sharadasharadabasu8833 26 วันที่ผ่านมา +1

    ಶೋಭಾ ಅವರು ಮಗ ಮತ್ತು ಗಂಡನ ಬಗ್ಗೆ ಮಾತಾನಾಡಿದ್ದು. ಕಣ್ಣಲ್ಲಿ ನನಗೆ ಗೊತ್ತಿಲ್ಲದಂತೆ ನೀರು ಬಂತು. ನಾನು ನನ್ನ ಮಗನ ಬಗ್ಗೆ ಅದೇ ರೀತಿ ಇದೆ. ತುಂಬಾ ಶೋಭಾ ಅವರೆ ನಿಮ್ಮ ಮಗನಿಗೆ ಎಲ್ಲಾ ಒಳ್ಳೇಯದಾಗಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ.

    • @shivarudrayyagoudgaon9244
      @shivarudrayyagoudgaon9244 23 วันที่ผ่านมา

      Sir ಶೋಭಾ ತಾಯಿಗೆ ಸಾವಿರ ನಮಸ್ಕಾರ...... ಯಾಕೆ ಅಂದ್ರೆ ಅವರ ಬಾಯಿಯಿಂದ ಬರುವ ಸಾತ್ವಿಕತೆಯ ಮಾತುಗಳು... ಪ್ರಸ್ತುತ ದಿನಗಳಲ್ಲಿ ನಡ್ಕೊಳ್ಳುವ ರೀತಿ ನೀತಿಗಳು,, ಎಲ್ಲವು ನನ್ನೆದೆಗೆ ತಾಕಿ....... ತು ತಾಯಿ,, ಮತ್ತೊಮ್ಮೆ ನಿಮಗೆ ನಮಸ್ಕಾರ 🙏🙏

  • @ravinprasad2918
    @ravinprasad2918 26 วันที่ผ่านมา +1

    Great great interview 🎉❤ God bless you all 🎉❤

  • @divyatn9746
    @divyatn9746 27 วันที่ผ่านมา +1

    Great job raghu sir she is so beautiful god bless u mam u r very down to earth miss u old actors 🙏🙏 nim anta actress eddidu nam punya 🙏

  • @nagarajb9318
    @nagarajb9318 26 วันที่ผ่านมา +1

    Exsalent speech mam🎉🎉🎉

  • @shylajatn6795
    @shylajatn6795 26 วันที่ผ่านมา +4

    ಮೇಡಮ್ ನೀವು ಎಲ್ಲರೂ ಮರೆತುಬಿಟ್ಟಿರುತ್ತಾರೆ ಎಂದು ಭಾವಿಸಿಕೊಂಡಿರುವಿರೆ ಆದರೆ ನಿಮ್ಮನ್ನು ನಾವು ಮರೆತಿಲ್ಲ ಮೇಡಮ್

  • @RathnashekarRathnashekar
    @RathnashekarRathnashekar 26 วันที่ผ่านมา +1

    Superrrrrrrrrrrrr sir

  • @srimathivasudeva7554
    @srimathivasudeva7554 23 วันที่ผ่านมา

    ದೇವರ ಕೃಪೆ ಯಾವಾಗಲೂ ನಿಮ್ಮ ಮೇಲೆ ಇರಲಿ ಎಂದು ಹಾರೈಸುತ್ತೇನೆ

  • @padmajas9188
    @padmajas9188 27 วันที่ผ่านมา +2

    ಈಗ್ಲೂ ಇದೀವಿ. ನಿಮ್ಮನ್ನ ಅಭಿಮಾನಿಸ್ತೀವಿ.

  • @user-lg8fi5df5r
    @user-lg8fi5df5r 26 วันที่ผ่านมา +1

    God bless your family

  • @dannydsouza6828
    @dannydsouza6828 25 วันที่ผ่านมา

    Wonderful interview !! Good luck to all of them. Good luck to you too Raghuram.

  • @naveenar5750
    @naveenar5750 26 วันที่ผ่านมา

    Nimmannu nodi tumba Khushi ayetu❤

  • @kemparajunanjappa7261
    @kemparajunanjappa7261 26 วันที่ผ่านมา +1

    God bless you Amma🙏❤️

  • @savithans7971
    @savithans7971 26 วันที่ผ่านมา

    ಶೋಭಾ ಮೇಡಮ್ ಅವರ ಸ್ಪಷ್ಟವಾದ ಕನ್ನಡ ಭಾಷೆ ಕೇಳಿಯೇ ತುಂಬಾ ತುಂಬಾ ಖುಷಿ ಆಯ್ತು ❤❤

  • @krishnaprasaddn3988
    @krishnaprasaddn3988 27 วันที่ผ่านมา +1

    Super episodes...Thanks Raghuram & Shobha madam and Family...

  • @vinodavinu3677
    @vinodavinu3677 26 วันที่ผ่านมา

    Shobha mam ❤️🙏

  • @premaramesh1113
    @premaramesh1113 27 วันที่ผ่านมา +1

    Raghuramji beautiful interview TY

  • @saraswathisubbarao6753
    @saraswathisubbarao6753 26 วันที่ผ่านมา +1

    Nice interview sir tumba Frank gidru

  • @sumajapan1033
    @sumajapan1033 26 วันที่ผ่านมา

    ಎರಡು ಸಿನೆಮಾ ಮಾಡಿದ ತಕ್ಷಣ ಈಗಿನವರೆಗೆ ತಲೆನೇ ನಿಲ್ಲಲ್ಲ .......
    ಎಲ್ಲಿ ಹುಡುಕಿದಿರಿ raghuram 🙏🙏🙏🙏🙏🙏🙏🙏🙏🙏

  • @RashmiK-h8i
    @RashmiK-h8i 13 วันที่ผ่านมา

    Hi Raghuram sir, ಸಂದರ್ಶನ ಉತ್ತಮವಾಗಿತ್ತು. And also please do an interview of 90's actress Roopini..

  • @sarithamadappa643
    @sarithamadappa643 26 วันที่ผ่านมา +1

    Old is gold Amma

  • @RajammaPoornima
    @RajammaPoornima 26 วันที่ผ่านมา +1

    ತುಂಬ ಚೆನ್ನಾಗಿ ಮೂಡಿಬಂದಿದ

  • @user-td9gi3ee6h
    @user-td9gi3ee6h 27 วันที่ผ่านมา +1

    RAGHURAM SIR, THUMBA DHANYAVAADAGALU. NAMMA KAALADA KALAVIDARANNU MATTE NODUTHIRUVUDU NAMMA PUNYA, MADAM MATHU AVARA MANEYAVARIGELLA DEVARU CHENNAGITTIRALI. NIMAGU SAHA DEVARU CHENNAGI ITTU, INNU ETTARAKKE BELEYUVANTHAGALI.

  • @anilkumarsg8971
    @anilkumarsg8971 27 วันที่ผ่านมา +1

    Super episodes sir thank you

  • @user-db1fn8uc5s
    @user-db1fn8uc5s 27 วันที่ผ่านมา +2

    ❤.god bless you madam

  • @user-ru6vt7uk2u
    @user-ru6vt7uk2u 26 วันที่ผ่านมา +1

    Plz ramakrishna hedge avadru interview madi plzzzzz

  • @shaanraaghavs.b9326
    @shaanraaghavs.b9326 25 วันที่ผ่านมา

    Tqq raghu sir and Gidbless you

  • @Sripriyacheluvaraj
    @Sripriyacheluvaraj 27 วันที่ผ่านมา +3