Wow Amazing Sir…. 500 to 600 kg river fish wow great sir … m also from Mandagadde… I want see that 500 to 600 kg fish cutting movement… please help me sir 😂😂
God Grace... This video is Surprising my Day By Day bro.. At the time of publishing this video 10 days back my Subscription is only 216... from this video I got additional 500+ Subscriptions... Thanks 😊
ಸರ್ ನಾನು ಮೂಲತಃ ಅಂಕೋಲಾ ದವನು. ನಮಗೆ ಹೊಳೆ ಮೀನು ಇಷ್ಟ ಆಗೋಲ್ಲ ನಮಗೆ ಸಮುದ್ರ ಮೀನು ಇಷ್ಟ ಹಾಗೂ ನಮ್ಮ ದಿನನಿತ್ಯದ ಫುಡ್ ಅದು.. ಆದ್ರೆ ಈ ಮಂಡಗದ್ದೆ ಮೀನಿನ ಟೇಸ್ಟ್ ಏನೋ ಖುಷಿ.. ಸುಮ್ನೆ ಹೇಳಿದ್ದಲ್ಲ ಸುಮಾರ್ ಸಲ ನಾವು ನಮ್ಮ ಫ್ಯಾಮಿಲಿ ಹೋಗಿದ್ದಿವಿ... ತುಂಬಾ ಖುಷಿ ಕೊಡತ್ತೆ... But ನಾವು ಹೋಗಿದ್ದು ಇಲ್ಲಲ್ಲ ಬೈಪಾಸ್ ಹತ್ರ ಹೋಟೆಲ್ ಇದೆ ಹೆಸರು ನೆನಪಿಲ್ಲ first ಫ್ಲೋರ್ ಚನ್ನಾಗಿದೆ.. ಹೋಗಿ ಒಮ್ಮೆ ಅಲ್ಲಿ
ಹೌದು ಗೆಳೆಯ ..ಭವಾನಿ ಅಂತ ಅದರ ಹೆಸರು ಟೇಸ್ಟ್ ಸೂಪರ್ ಅಕ್ಕಿ ರೊಟ್ಟಿ ಚಟ್ನಿ ಕೂಡ ಸೂಪರ್ ಇರುತ್ತೆ ಅಲ್ಲಿ ಆದ್ರೆ ಅಲ್ಲೊಬ್ಬ ಸಪ್ಲಿಏರ್ ಇದಾನೆ ಭಾರಿ ಗಾಂಚಲಿ ..ಫ್ರಯ್ ಕೊಡ್ತಾರೆ ರೊಟ್ಟಿ ಕೊಡ್ತಾರೆ ಬೋಳಿಮಕ್ಕಲು ಚಟ್ನಿ ಕೊಡೋಲ್ಲ ದುಡ್ಡು ಕೊಟ್ಟು ದುಃಖ ಪಡಬೇಕು
Olle taste ede elli chennagi ede food healthy food jana thumba olleyavaru nanu visit madi taste madiddini
Yes Madam. Thanks
Wow Amazing Sir…. 500 to 600 kg river fish wow great sir … m also from Mandagadde… I want see that 500 to 600 kg fish cutting movement… please help me sir 😂😂
We are planning to do that.
Pungu adre estu pungabardu@@payanigaprashanth
Hogidini elige parvagila uta chanagirute👌
ಅಲ್ಲಿ ಬಹಲ ತರಹದ ಹೋಳೆ ಮೀನು ಸಿಗುತ್ತವೆ... ಕರಾವಳಿ ಹೋಟೆಲ್ನಲ್ಲಿ ಸಮುದ್ರ ಮೀನು ಸಿಗುವಹಾಗೆ. ರುಚಿ ಮತ್ತು ಸುಚಿ ಚನ್ನಾಗಿದೆ...
👌 video, plan madbeku vand sathi visit madake 🤤
Ok sir Maduva
Wow very testy foods
Thanks 😊
Thanks
Place is Super. Having Lunch at Arecanut garden 😋
Yes it is nice to have food between greenery
ಊಟ cannagella ಫಾರಂ ಮೀನು evnga yanu gottella
You get best pork curry and fish in teerthalli
Bhavani hotel taste super
ಟೇಸ್ಟ್ ಸೂಪರ್ ಆದರೆ ಅವರ ಗಾಂಚಲಿ ತಡಿಯೋಕೆ ಆಗೋಲ್ಲ ಗುರುಗಳೇ ಪುಗಸಟ್ಟೆ ಕೊಟ್ಟ ಹಾಗೆ ಆಡ್ತಾನೆ ಅಲ್ಲೊಬ್ಬ
Naavu shimogga davre sir naanu alli tumba sare uta madidini . Fish tumba chennagirute enjoy madi sir
ನಾವು ಬೆಂಗಳೂರಿಗರು ಮೇಡಮ್. ರುಚಿ ಚೆನ್ನಾಗಿದೆ ಧನ್ಯವಾದ ನಮಸ್ಕಾರ.
Elli edu
Mandagadde Between Shivamogga and Thirthahalli
Wow 🐟 🐠 🎣 Currys
Yav time alli bandre veriti fish siguthe sir cuntct nub haki sir
September to December is best season Sharan +91 70223 39593
Nice
Thanks 😊
Super
Thanks 😊
As a karavalian am lucky that we have fresh fishes
100%
Very nice sir ❤️
Thanks 😊
Finally one video got viral
Yes... 😊
@@payanigaprashanth price mention madee illa
@@rangasgowda2099 ಮೀನು seasonal rate ಜಾಸ್ತಿ ಏನು ಇಲ್ಲ. ಇಬ್ಬರಿಗೆ 500 ರಿಂದ 600
@@payanigaprashanth howda kk sir
Good hotel
Yes
Namma malenadu
Super bro 🔥🙏🔥
Bro thumbnail alli highlight madi
Thumb Nail Saka...
nammuru sir 💝💝💝💝💝💝💝
ನಿಮ್ಮ ಊರು ಸೂಪರ್. ಅದೃಷ್ಟವಂತರು ನೀವು...
Wow
🥰
That is river, lake or dam fish sweet water fish. Not a salt water like sea fish 🐟
ಇವರ ವೋಟೆಲಿಗೆ ಇನ್ಕಮ್ ಟ್ಯಾಕ್ಸ್ ನವರು ರೈಡ್ ಮಾಡಿ ಇಲ್ಲವಾ
Nimma uta free ayeta
Houdu...
Kelgade idodu pathre asahya Chapli nu hakthare un hygienic
All thanks to udupi people
why?
Super place mandagadde.....
😍😍
Thanks 😊
Pakka hole astu doddadu barilla bandey yella time lli sikolla
740 subscribers 🤔 1.9laks views😯👌👌👌
God Grace... This video is Surprising my Day By Day bro.. At the time of publishing this video 10 days back my Subscription is only 216... from this video I got additional 500+ Subscriptions... Thanks 😊
Elli idu
Madagadde, Between Shivamogga to Thirthahalli location is in discrimination
Hotelnali adastu plastic ban madi
Kranthi releasing on jan 26 support
👍
Sir price heli
Price is seasonal but you have sufficient food with Rs.500 for two
Nanu hogiddini taste chanagilla fish ruchi ella
ಬ್ರೋ ಹೌಲ್ ಮೀನು ಅದು
ಗುರು bbari ಡವ್..... ಏನು changila
Loo guggu avara hatra iro patreli 500 inda 600 kg na sullu helu but e riti na😅😅
500-600 kg 😂😂
Yes they cut singal fish of 30 to 40KG apart from small Fishes
devu
@@payanigaprashanth Sir phone maadi keli clarify madkoli...
one day 500-600 KG not possible...
please verify again... 🙂
@@naveenchandra7805 watch video 6.30 to 6.35
@@naveenchandra7805 sorry watch video between 6.25 to 6.30
Please don't make sound while eating...yaak
👍
Yes true
No sound,y like this,u r narrating,let it b clear,if u repeat the same no one will like
It means
Prashanth is doing as he wants and much realistic :-) and he got half million views :-)
Thanks 😊
Malenadu Swarga....
Yes it is...
Yes Madam
ಸರ್ ನಾನು ಮೂಲತಃ ಅಂಕೋಲಾ ದವನು.
ನಮಗೆ ಹೊಳೆ ಮೀನು ಇಷ್ಟ ಆಗೋಲ್ಲ ನಮಗೆ ಸಮುದ್ರ ಮೀನು ಇಷ್ಟ ಹಾಗೂ ನಮ್ಮ ದಿನನಿತ್ಯದ ಫುಡ್ ಅದು..
ಆದ್ರೆ ಈ ಮಂಡಗದ್ದೆ ಮೀನಿನ ಟೇಸ್ಟ್ ಏನೋ ಖುಷಿ.. ಸುಮ್ನೆ ಹೇಳಿದ್ದಲ್ಲ ಸುಮಾರ್ ಸಲ ನಾವು ನಮ್ಮ ಫ್ಯಾಮಿಲಿ ಹೋಗಿದ್ದಿವಿ... ತುಂಬಾ ಖುಷಿ ಕೊಡತ್ತೆ... But ನಾವು ಹೋಗಿದ್ದು ಇಲ್ಲಲ್ಲ ಬೈಪಾಸ್ ಹತ್ರ ಹೋಟೆಲ್ ಇದೆ ಹೆಸರು ನೆನಪಿಲ್ಲ first ಫ್ಲೋರ್ ಚನ್ನಾಗಿದೆ.. ಹೋಗಿ ಒಮ್ಮೆ ಅಲ್ಲಿ
ಸಮುದ್ರ ಮೀನಿಗೆ ಹೇಗೆ ಕರಾವಳಿ ಹೋಟೆಲ್ಗಳು ಪ್ರಖ್ಯಾತಿಯೊ ಹಾಗೆ ಹೋಳೆ ಮೀನಿಗೆ ಮಂಡಗದ್ದೆ...
@@payanigaprashanth ಹೌದು ಚನ್ನಾಗಿದೆ.
ಹೌದು ಗೆಳೆಯ ..ಭವಾನಿ ಅಂತ ಅದರ ಹೆಸರು ಟೇಸ್ಟ್ ಸೂಪರ್ ಅಕ್ಕಿ ರೊಟ್ಟಿ ಚಟ್ನಿ ಕೂಡ ಸೂಪರ್ ಇರುತ್ತೆ ಅಲ್ಲಿ ಆದ್ರೆ ಅಲ್ಲೊಬ್ಬ ಸಪ್ಲಿಏರ್ ಇದಾನೆ ಭಾರಿ ಗಾಂಚಲಿ ..ಫ್ರಯ್ ಕೊಡ್ತಾರೆ ರೊಟ್ಟಿ ಕೊಡ್ತಾರೆ ಬೋಳಿಮಕ್ಕಲು ಚಟ್ನಿ ಕೊಡೋಲ್ಲ ದುಡ್ಡು ಕೊಟ್ಟು ದುಃಖ ಪಡಬೇಕು
@@yuvarajkamath7104 actually naan heltirodu alli ajji vablu matte one aunty supplier.. Valleriddaare..
@@naveennaik8473 adu avaga irabahudu ...
Nenne s.ella.kichen.dhanadha.dhoditharaeedhe.bare.dhudhu.madidhu aste
500 na
ಮೂರರಿಂದ ನಾಲ್ಕು 20-30ಕೆಜಿ ಬರುವ ದೊಡ್ಡ ಮೀನು ಮಾಡುತ್ತಾರೆ. ಒಂದು ಮೀನಿನ ತಲೆಯೇ 3ಕೆಜಿ ಇದೆ ಅಂದರೆ ನೀವೇ ಯೋಚನೆ ಮಾಡಿ...
Ninondbublike kodthiya antha coment madidhu
ಅರ್ಥ ಆಗಲಿಲ್ಲ
Gattadavaru haahahahahahaa
Galeeju