Simhadriya Simha | Kannada Full Movie | Dr.Vishnuvardhan | Meena | Bhanupriya | S Narayan

แชร์
ฝัง
  • เผยแพร่เมื่อ 19 ก.ย. 2023
  • Watch Vishnuvardhan (Triple Role), Meena and Bhanupriya playing lead role from the #SimhadriyaSimha Film, Simhadriya Simha Kannada Full HD Movie. On SGV Digital - Kannada Full Movies TH-cam Channel.
    Starring : Vishnuvardhan, Meena, Bhanupriya, Shobhraj, Abhijith, Mukyamanthri Chandru, Shivaram, Sundar Raj, Keerthiraj, S Umesh, Dali, Ruchitha Prasad, Umashree, Rekha Das, Renuka Prasad, Vijayasarathi, Vijaykumar, Jayaram, Mysore Anand, Siri, Sana, Sunitha
    Director: S Narayan
    Banner: Yajamana Films
    Presenter: Vishnuvardhan
    Producer: Smt Prabhavathi Vijaykumar
    Story: Eerodu Sundar Rajan (Remake of Nattamai (Tamil) (1994))
    Screenplay: S Narayan
    Dialogue: S Narayan
    Lyrics: S Narayan
    Music: Deva
    -------------------------------------------------------------------------------------
    SUBSCRIBE FOR MORE UPDATES - THANK YOU
    -------------------------------------------------------------------------------------
    Visit Our Other Channels : -
    SGV Digital - Kannada Full Movies : bit.ly/3jpDjTe
    SGV Sri Ganesh Videos : bit.ly/2LLqB4N
    SGV Kannada Super Scenes : bit.ly/2Kl4OelkS
    SGV Kannada Comedy Scenes : bit.ly/2AzLfj5
    SGV Kannada Songs : bit.ly/2vsv2GE
    SGV Music : bit.ly/2LUOhmw
    Connect with us on :-
    Facebook : / sriganeshvideo
    Instagram : / sgvdigital
    Twitter : / sriganeshvideo
    #SGVDigitalMovies
    Sri Ganesh Video is the final destination for all Online Kannada Movies
    Simhadriya Simha - ಸಿಂಹಾದ್ರಿಯ ಸಿಂಹ2002*SGV
  • บันเทิง

ความคิดเห็น • 856

  • @SUREKHAPK-zk2dp
    @SUREKHAPK-zk2dp 3 หลายเดือนก่อน +105

    ಪ್ರತಿ ವರ್ಷ, ಯಾವಾಗ ಬೇಕಾದ್ರು ನೋಡುವವರು.. ವಿಷ್ಣು ದಾದಾ ಫ್ಯಾನ್ಸ್ ಲೈಕ್ ಮಾಡಿ ❤

    • @PrathapaP-x7n
      @PrathapaP-x7n 20 วันที่ผ่านมา +5

      Prathi varsha ala prathi Dina bro

  • @shidarayairannavar
    @shidarayairannavar 5 หลายเดือนก่อน +303

    ಯುಗ ಯುಗಗಳು ಉರುಳಿದರೂ ಇದನ್ನ ಮೀರಿಸೋ ಇನ್ನೊಂದ್ ಸಿನಿಮಾ ಬರಲ್ಲಾ ಅನ್ನೋರು ಲೈಕ್ ಮಾಡಿ

    • @Pooja-ty7el325
      @Pooja-ty7el325 3 หลายเดือนก่อน +4

      audu nija matte ithara move madalu ಸಾಧ್ಯವಿಲ್ಲ, & marihok aagalla ವಿಷ್ಣು ದಾದಾ 🤗❤❤😢

    • @user-ln2yp2wq8o
      @user-ln2yp2wq8o หลายเดือนก่อน +1

      💯

  • @ts_creations33
    @ts_creations33 6 หลายเดือนก่อน +624

    2024 ರಲ್ಲೂ ಈ ಚಿತ್ರ ನೋಡ್ತಾ ಇರೋರು ಒಂದು ಲೈನ್ ಹೇಳಿ..❤❤❤🎉🎉🎉🫡🫡☺️☺️🥳🥳😊😊😊

    • @misriyashenna3446
      @misriyashenna3446 4 หลายเดือนก่อน +22

      ಯಾವ ಸಂದರ್ಭದಲ್ಲೂ ಕುಟುಂಬದವರ ಜೊತೆಗೆ ಕುಳಿತು ಕಿಂಚಿತ್ತೂ ಮುಜುಗರವಿಲ್ಲದೆ ನೋಡುವ ಚಿತ್ರ.

    • @user-lu6bc6vs5l
      @user-lu6bc6vs5l 4 หลายเดือนก่อน

      😊😊😊😊😊😊😊😊😊😊😊😊😊ddddd😊dbn​@@misriyashenna3446

    • @user-lu6bc6vs5l
      @user-lu6bc6vs5l 4 หลายเดือนก่อน +11

      Aaa

    • @laxmirathod6910
      @laxmirathod6910 4 หลายเดือนก่อน +6

    • @rameshd9595
      @rameshd9595 4 หลายเดือนก่อน

      ​@@misriyashenna3446೦೦೦೦😊೦೦😊😊0😊ppp

  • @user-ln5dd1hj4o
    @user-ln5dd1hj4o 7 หลายเดือนก่อน +490

    ವಿಷ್ಣು ದಾದಾ ಅಭಿಮಾನಿ ಗಳು ಯಾರ್ಯಾರ್ ಇದ್ದೀರ ಲೈಕ್ ಮಾಡಿ

  • @pramodgowdaa
    @pramodgowdaa 3 หลายเดือนก่อน +128

    ಸೂರ್ಯವಂಶ, ಯಜಮಾನ, ಸಿಂಹಾದ್ರಿ ಸಿಂಹ, ಆಲ್ ಟೈಮ್ ಎವರ್ಗ್ರೀನ್ ವರ್ಲ್ಡ್ ಸಿನಿಮಾ ಜೈ ಕನ್ನಡಂಬೆ 🚩ಜೈ ಭುವನೇಶ್ವರಿ 🙏❤‍🩹

    • @SrinivashBindhu-fz5cn
      @SrinivashBindhu-fz5cn 3 หลายเดือนก่อน

      🎉🎉🎉🎉🎉🎉🎉🎉🎉🎉🎉❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

    • @Sonupriya-yy7cc
      @Sonupriya-yy7cc 2 หลายเดือนก่อน +2

      ಹಬ್ಬ ಸಿನಿಮಾ ಕೂಡ

    • @Sonupriya-yy7cc
      @Sonupriya-yy7cc 2 หลายเดือนก่อน +4

      ಹಬ್ಬ ಸಿನಿಮಾ ಕೂಡ

    • @akashbadami
      @akashbadami หลายเดือนก่อน +2

      Yes sir you are correct this generation need movies like this ❤❤❤❤

    • @DBOSS805
      @DBOSS805 25 วันที่ผ่านมา

      ಜಮೀನ್ ದಾರು ❣️

  • @sprspr8060
    @sprspr8060 2 หลายเดือนก่อน +9

    ನಮ್ ಗುರು ವಿಷ್ಣು ದಾದ ಈ ಫಿಲಂ ನಾ ಎಷ್ಟು ಸಲ ನೋಡಿದ್ರೂ ಮತ್ತೆ ಮತ್ತೆ ನೋಡ್ಬೇಕು ಅನ್ನಿಸುತ್ತೆ. ಸೂಪರ್ ಮೂವೀ ❤

  • @sharanayyaswamyrevoor1413
    @sharanayyaswamyrevoor1413 10 หลายเดือนก่อน +240

    ನಾನು ಈ ಮೂವಿನ ಎಷ್ಟು ಸಲ ನೋಡಿದ್ದೇನೆ ನನಗೆ ಗೊತ್ತಿಲ್ಲ ನನಗೆ ತುಂಬಾ ಇಷ್ಟವಾದ ಸಿನಿಮಾ ಇದು❤❤❤❤❤❤❤❤ ಸಿಂಹಾದ್ರಿಯ ಸಿಂಹ

    • @user-lg4bx4qq7j
      @user-lg4bx4qq7j 3 หลายเดือนก่อน +3

      ❤❤❤❤❤❤❤❤❤❤❤❤❤❤❤❤❤❤❤❤

    • @shivappabanne4599
      @shivappabanne4599 2 หลายเดือนก่อน +1

      ❤❤❤❤❤❤

  • @user-sn9ph8mr6r
    @user-sn9ph8mr6r 4 หลายเดือนก่อน +117

    2024 attendance please✅

  • @AAdam247
    @AAdam247 7 หลายเดือนก่อน +39

    Ee movie Innu 10 years bittu nodidru saha Vishnu dada acting nodo prathi nimsha avr acting style,,songs,,old memories yalla nenp aguthe 😫🍿

  • @yogeshdangeedits
    @yogeshdangeedits 4 หลายเดือนก่อน +37

    ನ್ಯಾಯ ನೀತಿ ಧರ್ಮ ಸಾರಿ ಹೇಳಿದ ❤ ಈ ಚಿತ್ರ , ಧನ್ಯವಾದಗಳು ವಿಷ್ಣು ಸರ್ ಅವರಿಗೆ ಹಾಗೂ ಕಲಾಸಾಮ್ರಾಟ ಎಸ್ ನಾರಾಯಣ ಅವರಿಗೂ🙏

  • @user-ps9xq4tf6c
    @user-ps9xq4tf6c 3 หลายเดือนก่อน +11

    ಯುಗ ಯುಗ ಕಳಿದ್ರು ಈ ಸಿನಿಮಾನ ಮೀರಿಸಾಕಗಲ್ಲ ❤🥰❤❤

  • @arunkumariaruna5492
    @arunkumariaruna5492 10 หลายเดือนก่อน +122

    ಅಪ್ಪಾಜಿಗೆ ಅಪ್ಪಾಜಿನೆ ಸಾಟಿ 🦁ಸಿಂಹ ಸಿಂಹಾದ್ರಿಯ 🦁

  • @pradeepindian5258
    @pradeepindian5258 6 หลายเดือนก่อน +46

    2024 ralli nodovaru like madi❤

  • @sharanappakondemmanavar9978
    @sharanappakondemmanavar9978 10 หลายเดือนก่อน +137

    ಕನ್ನಡ❤ = ಡಾ.ರಾಜಕುಮಾರ, ವಿಷ್ಣುವರ್ಧನ್, ಶಂಕರನಾಗ್, ಅಂಬರೀಷ್

  • @gottilla9130
    @gottilla9130 7 หลายเดือนก่อน +15

    ನಾನು ಕಟ್ಟ ರಾಜಕುಮಾರ ಅಭಿಮಾನಿ.. ಆದರೆ ಸಿಂಹ ಯವತ್ ಇದ್ರು ಸಿಂಹನೆ .. ವಿಷ್ಣು ದಾದ ನ e cinema ಮಾತ್ರ ಅತಿ ಅದ್ಭುತ

    • @user-ln5dd1hj4o
      @user-ln5dd1hj4o 7 หลายเดือนก่อน +3

      ಧನ್ಯವಾದಗಳು ಅಣ್ಣ 🙏

  • @user-jf7wq4zq9s
    @user-jf7wq4zq9s 10 หลายเดือนก่อน +130

    ಜೈ ವಿಷ್ಣು ದಾದಾ ನಿಮ್ಮ ಮೂವಿ ನೋಡ್ತಿದ್ರೆ ನೀವು ಇನ್ನು ನಮ್ಮ ಜೊತ್ತೆ ಇದ್ದೀರಾ ಅನ್ಸುತ್ತೆ ದೇವ್ರು ಮತ್ತೆ ಹುಟ್ಟಿ ಬನ್ನಿ ದೇವ್ರು 🙏🙏🙏😔😔

    • @lokeshn8010
      @lokeshn8010 8 หลายเดือนก่อน +2

      👏👏😢😢

  • @kumarishoba2005
    @kumarishoba2005 7 หลายเดือนก่อน +25

    Vishnu sir abhimani like madi nodana

    • @user-ln5dd1hj4o
      @user-ln5dd1hj4o 7 หลายเดือนก่อน +2

      ನಾನು ಪಕ್ಕಾ ಅಭಿಮಾನಿ ಜೈ ವಿಷ್ಣು ದಾದಾ❤ ಜೈ ಕನ್ನಡ ❤

    • @srinivasasrinivasa5954
      @srinivasasrinivasa5954 3 หลายเดือนก่อน +1

      I love you visnu dada

  • @yogeshmgyogeshmg9774
    @yogeshmgyogeshmg9774 7 หลายเดือนก่อน +112

    2024 yar yar nodthidira e movie na❤

  • @kedarrevoor6176
    @kedarrevoor6176 5 หลายเดือนก่อน +97

    2024 any budy hear❤

  • @naveengayakwad7202
    @naveengayakwad7202 2 หลายเดือนก่อน +7

    ವಿಷ್ಣು ದಾದಾ ಮತ್ತೆ ಅವ್ರು ಮಾಡಿರೋ ಮೂವೀಸ್ ಗಳನ ಮಿಸ್ ಮಾಡ್ಕೊಳೋರು ಯಾರ್ ಇದೀರ 😢

  • @Mr__ka17__
    @Mr__ka17__ 7 หลายเดือนก่อน +74

    2024 attendance plz 😍✅

  • @nagarajnayak5938
    @nagarajnayak5938 4 หลายเดือนก่อน +4

    ❤ ಎಸ್ ನಾರಾಯಣ್ ಸರ್ ಅವರಿಗೆ ವಂದನೆಗಳು ಯಾಕೆಂದ್ರೆ ಈ ಮೂವಿ ಬಗ್ಗೆ ಮಾತಾಡಕ್ ಪದಗಳೇ ಸಿಗುತ್ತಿಲ್ಲ ನಂಬರ್ ಒನ್ ಮೂವಿ ❤❤

  • @sachinchinna9537
    @sachinchinna9537 6 หลายเดือนก่อน +38

    2024 attendance pls

  • @basavar.h.7472
    @basavar.h.7472 3 หลายเดือนก่อน +5

    ಕನ್ನಡದಲ್ಲಿ ಇತರಹ ಚಲನಚಿತ್ರ ಹಿಂದೆಯೂ ಬಂದ್ದಿಲ್ಲ ಇನ್ನೂ ಮುಂದೆನು ಬರೊಕೆ ಸಾಧ್ಯವಿಲ್ಲ...❤

  • @SAHANA161
    @SAHANA161 3 หลายเดือนก่อน +6

    Miss u vishnu dada ... Illivarge cenema theatre ge hogilla hogodu illa .. i am 17 now ..ನಿಮ್ಮನ್ನ ನೋಡುವ ಪುಣ್ಯ ನಂಗೆ ಸಿಗ್ಲಿಲ್ಲ .. ತುಂಬಾ ಖುಷಿ.... ಬೇಜಾರು ಕೂಡ ನಿಮ್ ಫಿಲಂ ನೋಡ್ಬೇಕಾದ್ರೆ ... ನೀವ್ ಇಲ್ಲ ಅನ್ನೋದು ಬೇಜಾರು ... Love you always

  • @Vishwal-1011
    @Vishwal-1011 7 หลายเดือนก่อน +57

    2024 attendance please

  • @Vidyashreevbm
    @Vidyashreevbm 10 หลายเดือนก่อน +159

    I love ವಿಷ್ಣು sir ಏಳೇಳು ಜನ್ಮದಲ್ಲೂ ನಿಮ್ಮ ಅಬಿಮಾನಿ ಆಗಿ ಇರುವೆ 🚩🙏😻

  • @harshithasateeshgowda377
    @harshithasateeshgowda377 3 หลายเดือนก่อน +23

    Ee film 2K24 rallu nadithorodu ondu dodda hemme annuru like madi🎉🎉

    • @SrinivashBindhu-fz5cn
      @SrinivashBindhu-fz5cn 3 หลายเดือนก่อน

      ❤❤❤❤❤❤❤❤❤❤❤❤❤❤❤❤❤❤

  • @Vickybeatz.
    @Vickybeatz. 29 วันที่ผ่านมา +6

    2025 attendeds plz✅

  • @Talkies12345
    @Talkies12345 10 หลายเดือนก่อน +26

    ಎಂತ ಟೈಮ್ ನಲ್ಲಿ ನೋಡಿದರು ಮೈ ಜುಂಮ್ ಅನ್ನುತ್ತೆ ...,.😱🔥

  • @ManjunahmuttalageriManju-hb2qm
    @ManjunahmuttalageriManju-hb2qm 10 หลายเดือนก่อน +84

    ಶೋಭರಾಜ್ ಸರ್ ಅಭಿನಯ ಅದ್ಬುತ ಇಂತಹ ಕಲಾವಿದ ಬೇಕು ಚಿತ್ರ ರಂಗಕ್ಕೆ .ಎಸ್ ನಾರಾಯಣ್ ಸರ್ ಹಾಡುಗಳು ಸೂಪರ್..

  • @kotrappa1373
    @kotrappa1373 7 หลายเดือนก่อน +49

    ಮತ್ತೆ ಮತ್ತೆ ನೋಡಬೇಕೆನ್ನುವ ಸಿನೆಮಾ ಹಾಗೂ ಅದ್ಭುತವಾದ ಕಥೆ

  • @gireeshs1013
    @gireeshs1013 หลายเดือนก่อน +15

    2050 alli kooda ee movie craze heege iratthe....100%❤❤❤

  • @BBBkumta
    @BBBkumta 10 หลายเดือนก่อน +68

    ಸರ್ 35 ಮಿಲಿಯನ್ ವೀಕ್ಷಣೆ ಆಗಿದ್ದ ಸಿಂಹಾದ್ರಿಯ ಸಿಂಹ ಚಿತ್ರ ನಿಮ್ಮದೇ ಚಾನೆಲ್ ನಲ್ಲಿ ಇತ್ತಲ್ಲಾ ಆ ವಿಡಿಯೋ ಏಕೆ ಡಿಲೀಟ್ ಮಾಡಿದ್ರಿ..
    😢

    • @Confidence150
      @Confidence150 10 หลายเดือนก่อน +5

      ಹೌದು sir hade hd ಚನಾಗಿತ್ತು

    • @asifpatel719
      @asifpatel719 10 หลายเดือนก่อน

    • @Sheshagangaadhar
      @Sheshagangaadhar 10 หลายเดือนก่อน

      ​@@Confidence150ಇದು hd ನೇ ಆದರೆ ಆ ವಿಡಿಯೋ ಡಿಲೀಟ್ ಮಾಡಬಾರದಿತ್ತು 35ಮಿಲಿಯನ್ ವೀಕ್ಷಣೆ ಆಗಿತ್ತು 2ಲಕ್ಷ ಜನ ಲೈಕ್ ಮಾಡಿದ್ರು

  • @Harihari0709
    @Harihari0709 7 หลายเดือนก่อน +52

    2024 attendance please 🙋‍♂️

    • @vishwa956
      @vishwa956 6 หลายเดือนก่อน

      2024 yes 🚩😍😍😍😍

    • @ramprasadt306
      @ramprasadt306 5 หลายเดือนก่อน +1

      ❤ Nan nodde

    • @preethi.s8274
      @preethi.s8274 2 หลายเดือนก่อน +1

      🖐️

    • @user-cb3lb1jr1e
      @user-cb3lb1jr1e หลายเดือนก่อน +1

      Yes sir

    • @user-uj1yf7xt4r
      @user-uj1yf7xt4r 19 วันที่ผ่านมา

      Am❤❤😂

  • @sudheerreddy9016
    @sudheerreddy9016 6 หลายเดือนก่อน +17

    2024 Attendance In Andhra Pradesh Anantapur 🔥🔥 Movie Vishnu sir Movie

  • @Bharatha231
    @Bharatha231 10 หลายเดือนก่อน +34

    🌹🌹 ಇಂಥ ಮೂವೀ ಬರುವುದಿಲ್ಲ ಗುರು 😢😢😢😢😢,🙏🙏🙏🙏🙏✍️💐🌹🙏

  • @Money_power_chanal
    @Money_power_chanal 4 หลายเดือนก่อน +8

    God of filmi Endstri one and only VISNUDADA 🔝😘

  • @sureshr6656
    @sureshr6656 หลายเดือนก่อน +4

    Goose bumps ivat movie nodidru
    Every green movie

  • @SharanuMallappahalligudi-kg8jh
    @SharanuMallappahalligudi-kg8jh 2 หลายเดือนก่อน +3

    ವಿಷ್ಣು ಸರ್ ಸಿನಿಮಾ ಅದ್ಬುತವಾಗಿ ಮೂಡಿಬಂದಿದೆ❤❤❤

  • @sadubavalatti5239
    @sadubavalatti5239 10 หลายเดือนก่อน +72

    ಎಷ್ಟು ಸಲ ಈ ಫಿಲಂ ನೋಡಿದ್ರೆ ಬೇಜಾರಾಗಲ್ಲ ಆಲ್ ಟೈಮ್ ಬ್ಲಾಕ್ ಬಸ್ಟರ್ ಹಿಟ್ ಜೈ ವಿಷ್ಣು ದಾದ❤❤

  • @harshithhsr6275
    @harshithhsr6275 7 หลายเดือนก่อน +17

    ಅರ್ಥ ಮಯವಾದ ಕನ್ನಡ ಸಿನಿಮಾ 🙏🕉️🚩

  • @VanuJSV
    @VanuJSV 2 หลายเดือนก่อน +14

    Nan life nalli thumba hecchagi nodiro movie adre ide.... Ond 500 times nodidini

  • @sirajuddeenibrahim2550
    @sirajuddeenibrahim2550 2 หลายเดือนก่อน +6

    I watched this move 100 times 🔥❤️

  • @vigneshbhat9127
    @vigneshbhat9127 2 หลายเดือนก่อน +2

    1.22.22 cannot be replaced by any cinemas

  • @nikhildeepak5603
    @nikhildeepak5603 4 หลายเดือนก่อน +5

    ಈ ಮೂವಿ ನ ತೆಲುಗು ತಮಿಳ.ಅಲ್ಲಿ ನೋಡ್ಬಿಟ್ರೆ ವಾಂತಿ ಮಾಡ್ಕೊಳ್ಳೋದು ಒಂದು ಕಮ್ಮಿ ಅದ್ರಲ್ಲೂ ತಮಿಳ್ 🙏🙏🙏🙏

  • @sharanayyaswamyrevoor1413
    @sharanayyaswamyrevoor1413 10 หลายเดือนก่อน +35

    ಸಾಹಸಸಿಂಹ ವಿಷ್ಣುವರ್ಧನ್ ಅಭಿಜಿತ್ ಮೀನ ಉಮಾಶ್ರೀ ಮುಖ್ಯಮಂತ್ರಿ ಚಂದ್ರು ಸುಂದರ್ ರಾಜ್ ಶಿವರಾಂ ದೊಡ್ಡಣ್ಣ ಅಭಿನಯದ ಒಂದು ಸುಂದರ ಪಿಚ್ಚರ್❤❤❤❤❤❤❤❤❤❤❤❤❤❤❤

    • @nagjay1116
      @nagjay1116 10 หลายเดือนก่อน +3

      ಶೋಭರಾಜ್ ಕೂಡ.. 🔥

    • @bhavyamanu3104
      @bhavyamanu3104 5 หลายเดือนก่อน

      Bhanupriya koda

  • @safwansms6044
    @safwansms6044 3 หลายเดือนก่อน +5

    Actually eee movie re - release maadbeku 👍

  • @poorimatn3685
    @poorimatn3685 8 หลายเดือนก่อน +17

    In enter Karnataka the most very beautiful movie the very important movie my heartly favourite movie I am very miss you so much vishnuvardhan sir🥺💔🙏

    • @yuvarajmudur5331
      @yuvarajmudur5331 8 หลายเดือนก่อน +1

      𝘚𝘶𝘱𝘦𝘳 ❤️

  • @sumangowda4941
    @sumangowda4941 6 หลายเดือนก่อน +13

    Entire world film industry can’t do like this movie… Vishnu sir,director and Music Director hats off ❤❤❤

    • @dr.sangda145
      @dr.sangda145 5 หลายเดือนก่อน +2

      This movie was a remake from Tamil.. So your statement were wrong.. 🤣

    • @centmm5898
      @centmm5898 5 หลายเดือนก่อน

      All credit goes to ERODE sownder

    • @user-py3zn2pe6e
      @user-py3zn2pe6e 4 หลายเดือนก่อน

      Nattamai

  • @user-nv8ne5ji3j
    @user-nv8ne5ji3j 3 หลายเดือนก่อน +1

    ಎಷ್ಟೇ ವರ್ಷಗಳು ಕಳೆದರೂ ಈ ಸಿನಿಮಾದ ಗತ್ತು ಗಮ್ಮತ್ತು ಕಡಿಮೆಇಾಗೋದಿಲ್ಲ ever green movie in world ❤❤❤❤❤

  • @user-ru1or8ci3q
    @user-ru1or8ci3q 4 หลายเดือนก่อน +7

    Film industriya No 1 hero entha adbuta acting vishnujiyavaraddu👌

  • @kumarpugashetti8457
    @kumarpugashetti8457 2 หลายเดือนก่อน +3

    💛❤️ ಕನ್ನಡಿಗ..... 👑

  • @manteshpatil3144
    @manteshpatil3144 8 หลายเดือนก่อน +22

    ಸೂಪರ್ ಅಣ್ಣ ಜೈ ವಿಷ್ಣು ದಾದಾ 👍👍👍👌

  • @appuarts_47
    @appuarts_47 4 หลายเดือนก่อน +5

    Super Movie 👌🏻👌🏻 ❤️❤️ Jai Vishnu Dada 🌹

  • @user-fm9nb8jp6v
    @user-fm9nb8jp6v 10 หลายเดือนก่อน +75

    ಮರೆಯಾದರು ಮರೆಯಲಾಗದ ಜೀವ...❤

  • @aravindhsakthi4830
    @aravindhsakthi4830 7 หลายเดือนก่อน +10

    Love you movie Vishnu sir super awesome

  • @sharanayyaswamyrevoor1413
    @sharanayyaswamyrevoor1413 10 หลายเดือนก่อน +54

    ಸೂಪರ್ ಡೂಪರ್ ಹಿಟ್ ಮೂವಿ ಎಷ್ಟು ಸಲ ನೋಡಿದರೂ ಬೇಜಾರಾಗಲ್ಲ❤❤❤❤❤❤❤❤❤

  • @aarokiaraj4652
    @aarokiaraj4652 3 หลายเดือนก่อน +7

    இந்த நாட்டாமை திரைப்படத்தின் ரீமேக் இந்த திரைப்படத்தை தமிழ் ரசிகர்கள் பார்த்தால் விழுந்து விழுந்து சிரிப்பார்கள்

    • @retrobgmkannada
      @retrobgmkannada หลายเดือนก่อน +3

      Remake better than original 😂

  • @shreenivasshreenivas7544
    @shreenivasshreenivas7544 10 หลายเดือนก่อน +64

    ಒಂದು ಕುಟುಂಬ ಹೇಗಿರಬೇಕು ಅಂತ ತಿಳಿಸಿಕೊಟ್ಟ ಸಿನಿಮಾ ಇದು ❤❤❤

  • @kichuc.p6664
    @kichuc.p6664 หลายเดือนก่อน +1

    What a fantastic movie❤

  • @appur3689
    @appur3689 8 หลายเดือนก่อน +24

    ಮನದಾಳದಲ್ಲಿ ಅಚ್ಚಳಿಯದಂತೆ ಉಳಿಯುವ ಸಿನಿಮಾ❤❤❤❤

  • @HallikarBullHallikar
    @HallikarBullHallikar 6 หลายเดือนก่อน +7

    2024 ಜನವರಿ ಯಲ್ಲಿ ನೋಡೋರು ಹಾಜರಾಗಿ 🔥

  • @PremJanu-uh9td
    @PremJanu-uh9td หลายเดือนก่อน +1

    Vishnu daada 🦁🦁🦁🦁

  • @SantoshSantosh-zp6vz
    @SantoshSantosh-zp6vz 10 หลายเดือนก่อน +32

    Super my boss 🔥🥰🙏🦁🙏🦁💪🦁💪🦁💪🦁💪🦁💪🦁💪🦁💪🦁💪🦁💪 ವಿಷ್ಣುದಾದ ವಿಷ್ಣುದಾದ🎉🎉🎉🎉❤❤❤❤❤☝️☝️😎😎😎😎😎😎😎🔥🔥🔥😂🙏🙏🙏🙏🙏

  • @ManjuManju-ho5hg
    @ManjuManju-ho5hg 8 หลายเดือนก่อน +11

    Golden days golden movies

  • @vishnuseena_18
    @vishnuseena_18 2 หลายเดือนก่อน +1

    ನಿನ್ನಂತಹ ಹೃದಯವಂತ ಈ ಭೂಮಿ ಮೇಲೆ ಮತ್ತೆ ಹುಟ್ಟಲು ಸಾಧ್ಯವಿಲ್ಲ..miss you Legend 💔🙏

  • @user-ys4le6up5q
    @user-ys4le6up5q 10 หลายเดือนก่อน +54

    ಪದಗಳಲ್ಲಿ ವರ್ಣಿಸಲಾಗದ ಭಾವನೆಗಳೇ ತುಂಬಿಕೊಂಡಿರುವ movie ❤

  • @user-pl1ct2wb1g
    @user-pl1ct2wb1g หลายเดือนก่อน +1

    ಎಷ್ಟ್ ಸಲ್ಲ ನೋಡದ್ರೂ ಬೇಜಾರ್ ಅಂಗ್ದೆ ಇರೋ ಮೂವಿ super

  • @NaveenKumar-qf1ge
    @NaveenKumar-qf1ge 8 หลายเดือนก่อน +7

    Old Movies Are Golden Movies Miss You That Generation Movies And Song This Is The Best Movie ❤

  • @opsachigamer8957
    @opsachigamer8957 4 หลายเดือนก่อน +5

    Attendance please ✋

  • @nagutalikoti0690
    @nagutalikoti0690 10 หลายเดือนก่อน +17

    ❤super hit movie 🎉Vishnu Dada 🙏

  • @shreyasharamani5853
    @shreyasharamani5853 6 หลายเดือนก่อน +4

    Anyone watching Boss in 2024 Simha❤

  • @BhagwanNayak-hw1pd
    @BhagwanNayak-hw1pd 6 หลายเดือนก่อน +13

    ಜನ್ಮ ಜನ್ಮ ದಲ್ಲಿ ಮರೆಯಲಾರದ ಸಿನಿಮಾ ಸೂಪರ್ 👌👌👌👌👌👌

  • @user-ru1or8ci3q
    @user-ru1or8ci3q 8 หลายเดือนก่อน +6

    Beautiful movie vishnuvardhanraddu super acting No 1 hero shobharaj acting amazing

  • @mallugundagurti9038
    @mallugundagurti9038 10 หลายเดือนก่อน +20

    Vishnu sir always lion.

  • @kilimozhi8412
    @kilimozhi8412 9 หลายเดือนก่อน +29

    My favorite movie ❤❤❤

    • @Yammuyd07
      @Yammuyd07 9 หลายเดือนก่อน

  • @meenameena1638
    @meenameena1638 10 หลายเดือนก่อน +26

    Meena the South Cinema Queen!

  • @sharanayyaswamyrevoor1413
    @sharanayyaswamyrevoor1413 10 หลายเดือนก่อน +32

    ವಾವ್ ಸೂಪರ್ ಡೂಪರ್ ಹಿಟ್ ಮೂವಿ ಜೈ ವಿಷ್ಣು ದಾದಾ ಸಾಹಸ ಸಿಂಹ ಅಭಿನಯ ಭಾರ್ಗವ ಮರೆಯಲಾಗದ ಮಾಣಿಕ್ಯ❤❤❤❤❤❤❤❤

    • @bakkareddygudpally8160
      @bakkareddygudpally8160 10 หลายเดือนก่อน

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊 ok loo9

    • @bakkareddygudpally8160
      @bakkareddygudpally8160 10 หลายเดือนก่อน

      Spxlç CV c BBC a H ni

  • @cineminiexpress3136
    @cineminiexpress3136 5 หลายเดือนก่อน +4

    Otha worst climax.. Tamil climax is best 😂

  • @BRam-tm7mv
    @BRam-tm7mv 6 หลายเดือนก่อน +5

    2024 January 16🎉🎉❤❤ d boss fan

  • @kaverikaveri3967
    @kaverikaveri3967 3 หลายเดือนก่อน +4

    I love Vishnuvardhan sir ❤️❤️

  • @mamathamahesh9764
    @mamathamahesh9764 8 หลายเดือนก่อน +8

    ❤️❤️supra movie all time favorite movie

  • @laxmanboss5378
    @laxmanboss5378 4 หลายเดือนก่อน +3

    2024 ralu dinalu nodutene anna my f movie 😢😊😊😊

  • @mallumallu7172
    @mallumallu7172 6 หลายเดือนก่อน +3

    Next Level Movie,✌️😍

  • @sharanayyaswamyrevoor1413
    @sharanayyaswamyrevoor1413 10 หลายเดือนก่อน +15

    ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಮೂವಿ❤❤❤❤❤❤

  • @Guru_MysitcMan12
    @Guru_MysitcMan12 6 หลายเดือนก่อน +3

    1:17:42 WTF 😂💥

  • @basavaraj_ganjigatti.1603
    @basavaraj_ganjigatti.1603 10 หลายเดือนก่อน +25

    His movies always best making dubbed films is not easy always supper ⭐

  • @KselvakumarSelva-tu6se
    @KselvakumarSelva-tu6se 10 หลายเดือนก่อน +6

    Tamil movie nattamai remake

  • @mrvishnufans1318
    @mrvishnufans1318 10 หลายเดือนก่อน +14

    Tamil movie ginta nam kannada movie super awesome.adrallu nam daada.... ultimate acting. Background music antu kelo aagilla.

    • @centmm5898
      @centmm5898 5 หลายเดือนก่อน

      No it's wrong only kalaadri song great in kannada it also tamil music director but movie in Tamil great

    • @Nirmalrolex51194
      @Nirmalrolex51194 2 หลายเดือนก่อน

      Comedy😅😅

    • @retrobgmkannada
      @retrobgmkannada หลายเดือนก่อน

      ​@@centmm5898 acting nodo kanda, Kannada actors done great

  • @puneethrajkumar9462
    @puneethrajkumar9462 10 หลายเดือนก่อน +21

    🔥🔥🔥🔥🔥🔥🔥🔥👌👌👌❤️❤️❤️
    ಜೈ ವಿಷ್ಣು ದಾದಾ❤❤❤❤🎉🎉🎉

  • @MANU-CREATION2023
    @MANU-CREATION2023 4 หลายเดือนก่อน +4

    Mast movie🎉

  • @user-vc8ph5bj1x
    @user-vc8ph5bj1x 8 หลายเดือนก่อน +6

    Shobhraj acting sooperr

  • @DurgeshVadduru-dj4fp
    @DurgeshVadduru-dj4fp 2 หลายเดือนก่อน +1

    ಜೈ ವಿಷ್ಣುದಾದ ಮತ್ತೆ ಹುಟ್ಟಿ ಬಾ ಬನ್ನಿ 🦁🦁

  • @user-ey8xh5xs8l
    @user-ey8xh5xs8l 9 หลายเดือนก่อน +4

    Vishnusena Jamindaru Diggajaru Nishyabda Vishnuvardhan Kannada Full SGV Movies Full Movies upload Maadi No Cut

  • @user-nw6li5ui6y
    @user-nw6li5ui6y 6 หลายเดือนก่อน +18

    ❤ one and only one lion in kannada industry ❤❤ u vishnu sir

  • @Believers_143
    @Believers_143 7 หลายเดือนก่อน +5

    Vishnu dada we love you❤

  • @baluntr1843
    @baluntr1843 2 หลายเดือนก่อน +1

    Vishu dada na nodothe ondhu kushi 🥰🦁

  • @KiranPulikanti
    @KiranPulikanti 7 หลายเดือนก่อน +1

    2023 December తెలుగు వారు ఎవరైనా మూవీ చూసి వుంటే like❤❤❤❤

  • @bodhankajjodi9039
    @bodhankajjodi9039 3 หลายเดือนก่อน +5

    ದಾದಾ ❤