ಲೋಕಸಭೆಯಲ್ಲಿ ಮಹುವಾ ಬೆಂಕಿ ಭಾಷಣ; ಕನ್ನಡ ಸಬ್ ಟೈಟಲ್‌ನೊಂದಿಗೆ I Mahua Moitra

แชร์
ฝัง
  • เผยแพร่เมื่อ 3 ก.ค. 2024
  • ಸಂಸತ್‌ ವಿಶೇಷ ಅಧಿವೇಶನದಲ್ಲಿ ಮಹುವಾ ಮೊಯಿತ್ರಾ ಮಾಡಿದ ತೀಕ್ಷ್ಣ ಭಾಷಣಕ್ಕೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲಿದೆ ಸಂಸತ್ತಿನಲ್ಲಿ ಮಹುವಾ ಭಾಷಣದ ಪೂರ್ಣ ಪಾಠ ಕನ್ನಡ ಸಬ್‌ಟೈಟಲ್‌ನೊಂದಿಗೆ.
    Join this channel to get access to perks:
    / @eedinanews
    Like Share Subscribe
    eedina/TH-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    TH-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews

ความคิดเห็น • 462

  • @thirthappathirthappa4833
    @thirthappathirthappa4833 5 วันที่ผ่านมา +142

    ಮೊಯಿತ್ರಾ ಅದ್ಭುತವಾಗಿ ಬಿಜೆಪಿಯವರ ಬೆವರಿಳಿಸಿದ್ದಾರೆ 🤝🤝

    • @shashidharmulimani4209
      @shashidharmulimani4209 5 วันที่ผ่านมา +4

      Oo Brahmee😂😂😂

    • @sanju-nb5ih
      @sanju-nb5ih 5 วันที่ผ่านมา +2

      Adeh nodkond nodkond matadtidare..😂😂

    • @prbadarinathprbadarinath1669
      @prbadarinathprbadarinath1669 4 วันที่ผ่านมา

      ಹಣಕ್ಕಾಗಿ ಹೊಲಸು ಕೆಲಸ ಮಾಡುವವಳು ಹುಚ್ ನಾಯಿ ಬೊಗಳಿದರೆ ದೇವಲೋಕ ಹಾಳಗೋದಿಲ್ಲ

  • @ashraf414
    @ashraf414 5 วันที่ผ่านมา +154

    ದ್ರುವ ರಾಟಿಯ ಸ್ತ್ರೀ ಸ್ವರೂಪ ಈ ಮಹಾನ್ ಮಹಿಳೆ,,, ಇಂಗ್ಲಿಷ್ ಅದ್ಭುತ, ಆದ್ರೂ ಮೋದಿಜಿ ಅರ್ಥ ಮಾಡಲು ಸಾಧ್ಯ ನಾ

    • @shashidharmulimani4209
      @shashidharmulimani4209 5 วันที่ผ่านมา +3

      Hahah Paisa for question lady

    • @johnsonjohn8813
      @johnsonjohn8813 5 วันที่ผ่านมา +3

      nalagemaguchada UT kader speaker aagiddare ... modi 3 time cm of gujrat and now 3 time pm of bharat...

    • @karunakarapoojary9582
      @karunakarapoojary9582 5 วันที่ผ่านมา

      ​@@johnsonjohn8813adroo mahuva yeduru gup chup

    • @rangarr9137
      @rangarr9137 5 วันที่ผ่านมา

      Well said

    • @sanju-nb5ih
      @sanju-nb5ih 5 วันที่ผ่านมา +2

      😂😂😂 barking dogs
      Modi ji succesfull cm
      Successful pm
      Were is katakat..

  • @shivalingashettiudagani1404
    @shivalingashettiudagani1404 5 วันที่ผ่านมา +95

    ಅಕ್ಷರಶಃ ಬೆಂಕಿ ಭಾಷಣ, ಅದರೆ ಎಲ್ಲೂ ತಪ್ಪುಗಳು ಇಲ್ಲ, ಪ್ರತಿಯೊಂದು ಸೂಕ್ತ ದಾಖಲೆ ಸಹಿತ ವಿವರಿಸಿದ್ದಾರೆ,
    ಅವರ ಭಾಷಣವನ್ನು ಕನ್ನಡ ಸಬ್ ಟೈಟಲ್ ಸಹಿತ ಪ್ರಚಾರ ಮಾಡಿ ಅತ್ತ್ಯುತ್ತಮ ಕೆಲಸ ಮಾಡಿರುವಿರಿ, ಎಲ್ಲಾರಿಗೂ ಧನ್ಯವಾದಗಳು

    • @harishkanchan1744
      @harishkanchan1744 3 วันที่ผ่านมา

      ರಾಜಕೀಯ ದ್ವೇಷದ ಭಾಷಣ

  • @SidduRaj-gh5oh
    @SidduRaj-gh5oh 5 วันที่ผ่านมา +45

    ಸೂಪರ್ ಮೇಡಂ ಸತ್ಯವನ್ನು ಮಾತಾಡಿದೀರಾ ನಿಮ್ಮಂಥ ಜನನಾಯಕಿ ಸಂಸತಿಗೆ ಬೇಕು ತುಂಬಾ ಅಭಿನಂದನೆಗಳು 🌹, ಆಗೇ ಕನ್ನಡದಲ್ಲಿ ಟೈಟಲ್ ತೋರಿಸಿದಕು ಧನ್ಯವಾದಗಳು 👌

  • @YogeshBatru-ym2vo
    @YogeshBatru-ym2vo 5 วันที่ผ่านมา +78

    ಹೆಣ್ಣು ಹುಲಿ

    • @user-qp9os4sn8z
      @user-qp9os4sn8z 5 วันที่ผ่านมา +2

      ❤✌️🫡🫡🫡

  • @shivarajuar3932
    @shivarajuar3932 5 วันที่ผ่านมา +95

    ರಾಹುಲ್ ಗಾಂಧಿ ಅವರ ಭಾಷಣವನ್ನೂ ಸಹ ಕನ್ನಡದಲ್ಲಿ ಪ್ರಸಾರ ಮಾಡಿ..

  • @maheshm.m6398
    @maheshm.m6398 5 วันที่ผ่านมา +64

    ನೀವು ಕನ್ನಡದಲ್ಲಿ ಟೈಟಲ್ ಹಾಕಿದ್ದಕ್ಕೆ ಧನ್ಯವಾದಗಳು

  • @velankannimathaconstructio6627
    @velankannimathaconstructio6627 5 วันที่ผ่านมา +118

    ಸುಳ್ಳಿನ ಸರದಾರ ಓಡಿ ಹೋಗಲೇ ಬೇಕಲ್ಲ 😂😂😂

    • @user-qp9os4sn8z
      @user-qp9os4sn8z 5 วันที่ผ่านมา

      ಓದ್ತಾನೆ ಮೋದಿ ಸುಳ್ಳ ಹಗ್ಗದಲ್ಲಿ ಕಟ್ಟಾಕಿ ಮೋದಿಯನ್ನು

    • @subrahmanyaprasad6960
      @subrahmanyaprasad6960 4 วันที่ผ่านมา

      @@velankannimathaconstructio6627 99ಮಾರ್ಕ್ ತಗೊಂಡೂ ಹೇಗೆ ಮೆರೀತಿದ್ದಾನೆ ನೋಡಿ

  • @vasantishetti8978
    @vasantishetti8978 5 วันที่ผ่านมา +30

    ಇಂತವರು ಸಂಸತ್ತಿನ ಲ್ಲಿ ಇದ್ದರೆ ಸಂಸತ್ತಿನ ಗೌರವ ಹೆಚ್ಚು ತ್ತದೆ ಶೋಭ ಸುಮ ಇಂತವರು ಸಂಸತ್ತಿನ ಬರುವುದು ಸಂಪತ್ತು ಹೆಚ್ಚಿಸಲು ಚೇರು ಬರ್ತಿಗೆ ಇಂತವರು ಭಾಷಣ ಮಾಡುವುದು ಹೇಗೆಂದು ಇವರಿಂದ ಕಲಿ 20:16 ಯಬೇಕು very standered speech and meaning full

  • @shivarajuar3932
    @shivarajuar3932 5 วันที่ผ่านมา +40

    ಸತ್ಯವನ್ನು ಘಂಟಾಘೋಷವಾಗಿ ಹೇಳುವುದಕ್ಕೂ ಮತ್ತು ಅದನ್ನು ಕೇಳುವುದಕ್ಕೂ, ಕೇಳಿ ಉತ್ತರಿಸುವುದಕ್ಕೂ ಗಂಡೆದೆ ಬೇಕು..

  • @eagle-eye630
    @eagle-eye630 5 วันที่ผ่านมา +61

    ಆಕೆ ಮಾತನಾಡಿದ ಭಾಷೆ ಇತನಿಗೆ ಅರ್ಥ ಆಗಬೇಕಲ್ಲ? She spoke meaningfully in beautiful English

    • @maheshnavada3503
      @maheshnavada3503 5 วันที่ผ่านมา

      Avalu ninna stepnynaaa 😮

    • @sanju-nb5ih
      @sanju-nb5ih 5 วันที่ผ่านมา

      Beautiful English gulam
      Don't be a gulam.. for britishers

    • @kannadiga985
      @kannadiga985 5 วันที่ผ่านมา +1

      ​@@maheshnavada3503Nimmavva yaarigaadaru stepni aaga beku ashte.

    • @shankarkrishnamurthy8318
      @shankarkrishnamurthy8318 5 วันที่ผ่านมา

      Chi thuuuu

    • @Qwerty-rx2gk
      @Qwerty-rx2gk 3 วันที่ผ่านมา

      She spoke meaningfully. The real voice.

  • @jagadishkamati9606
    @jagadishkamati9606 5 วันที่ผ่านมา +16

    ತುಂಬಾ ಅದ್ಭುತವಾಗಿ ಮಾತನಾಡಿದ್ದಾರೆ ಸದನದಲ್ಲಿ ಹಾಗೂ ಈಗ ಸದ್ಯ ನಡೆಯುತ್ತಿರುವ ರಾಷ್ಟ್ರದಲ್ಲಿ ನ್ಯಾಯಾಂಗ ಹಾಗೂ ಪತ್ರಿಕಾ ರಂಗದಲ್ಲಿ ಆಗುವ ಮೋಸವನ್ನು ಎಳೆಎಳೆಯಾಗಿ ದೇಶದ ಜನರಿಗೆ ತಿಳಿಸಿಕೊಟ್ಟಿದ್ದಾರೆ ಧನ್ಯವಾದಗಳು ಮೇಡಂ

  • @user-tn4hd4uz4g
    @user-tn4hd4uz4g 4 วันที่ผ่านมา +4

    ಕನ್ನಡದಲ್ಲಿ ಭಾಷಣವನ್ನು ವಿಷಯವನ್ನು ತಿಳಿಸುತ್ತಿರುವುದು ನನಗೆ ತುಂಬಾ ಖುಷಿ ತಂದಿದೆ ರಾಹುಲ್ ಗಾಂಧಿ ಅವರ ಭಾಷಣವನ್ನು ಕನ್ನಡದಲ್ಲಿ ವಿವರಣೆ ಬಂದಿದ್ರೆ ತುಂಬಾ ಒಳ್ಳೆದಿತ್ತು

  • @shivushiku2057
    @shivushiku2057 5 วันที่ผ่านมา +37

    ಇದು ಹೆಣ್ಣು ಹುಲಿ..

  • @hanumatrayahanu390
    @hanumatrayahanu390 5 วันที่ผ่านมา +9

    ಥ್ಯಾಂಕ್ಯೂ ಸಂಖ್ಯೆಗಳು ಸಹಿತ ಮಾತಾಡಿದ್ದೀಯ ತಾಯಿ, ಧನ್ಯವಾದಗಳು

  • @manjunathmiragani1766
    @manjunathmiragani1766 5 วันที่ผ่านมา +23

    ಕನ್ನಡದಲ್ಲಿ ಟ್ರಾನ್ಸಿಟ್ ಮಾಡಿದ್ದು ತುಂಬಾ ಸಂತೋಷ ಸರ್🙏💐👌 lady Lion 🙏💐🇮🇳jai hind🇮🇳 medum

  • @ayush.katera7660
    @ayush.katera7660 5 วันที่ผ่านมา +7

    ಮೋಹಿತ್ರ ಮೇಡಂ ಸೂಪರ್ ಗೆ ಮಾತಾಡಿದ್ದೀರಾ 👌🏻🙏🏻🥰

  • @gowrismv417
    @gowrismv417 5 วันที่ผ่านมา +12

    ಅದ್ಬತವಾಗಿ ಅನುವಾದ ಮಾಡಿದ್ದಿರಾ ಧನ್ಯವಾದ.

  • @user-iz5dq8jf2n
    @user-iz5dq8jf2n 5 วันที่ผ่านมา +23

    Moithraji Jai super speech

  • @timmaraddidoddamani6211
    @timmaraddidoddamani6211 5 วันที่ผ่านมา +17

    One of the great speech ever .... Her knowledge🙏🙏🙏🙏🙏🙏📚

  • @beerappaheggannavar6943
    @beerappaheggannavar6943 5 วันที่ผ่านมา +24

    ದಯವಿಟ್ಟು ಎಲ್ಲರ ಭಾಷಣಗಳನ್ನು ಕನ್ನಡ ಟೈಟನಲ್ಲಿ ಪ್ರಸಾರ ಮಾಡಿ 🙏🙏

  • @kirankumarh351
    @kirankumarh351 5 วันที่ผ่านมา +18

    She deserves to become PM 👏

    • @kannadiga985
      @kannadiga985 5 วันที่ผ่านมา +2

      Absolutely true.👍👍

  • @rameshreddy9364
    @rameshreddy9364 5 วันที่ผ่านมา +12

    What a wonderful speech made all the BJP members sweat proud of you madam

  • @MangaloreSayedhyder
    @MangaloreSayedhyder 5 วันที่ผ่านมา +21

    Bharathka_fire_brand_mahuva_moitra_tahnk_you_sister_god_bless_you_always

  • @chandrak-j9s
    @chandrak-j9s 5 วันที่ผ่านมา +26

    ಬೆಂಕಿ ಬಾಷಣ,,,,,,,,,,,,,,,,,,,,,,,,,,,,,,,,,,,,,,,,,,,,,,,,,,

  • @harishchandrashetty1842
    @harishchandrashetty1842 5 วันที่ผ่านมา +16

    Good News Super Madame

  • @prathimaantredi3514
    @prathimaantredi3514 5 วันที่ผ่านมา +99

    ಹೆಣ್ಣುಮಕ್ಕಳಿಗೆ ಹೆದರಿ ಓಡಿ ಹೋದ PM😂😂😂😂😂

    • @siyabsiyab566
      @siyabsiyab566 5 วันที่ผ่านมา +2

      😂😂😂

    • @AshokpoojaryPoojary
      @AshokpoojaryPoojary 5 วันที่ผ่านมา +1

      😂😂😂😂😂

    • @johnsonjohn8813
      @johnsonjohn8813 5 วันที่ผ่านมา

      hedari odalu adu nimma pappu alla 🤣🤣🤣gujaratina simha.. 2002 rinda 2014 varege mukyamanti aagi iruvagale yavadeshadrohigalannu hedaralilla.. matte eega 3ne pm aagi hedaruttaro

    • @manuk-ih3zv
      @manuk-ih3zv 5 วันที่ผ่านมา

      Yes ur right burde baba modi hodi hoda

    • @sunitham6831
      @sunitham6831 5 วันที่ผ่านมา +1

      Yes yes yes.yes yyes

  • @bhimraomadar7664
    @bhimraomadar7664 5 วันที่ผ่านมา +12

    Excellent speech madam on reality

  • @ChanduNadaf-wj7rj
    @ChanduNadaf-wj7rj 5 วันที่ผ่านมา +11

    Super speech madam

  • @hgopalakrishnagk6536
    @hgopalakrishnagk6536 5 วันที่ผ่านมา +25

    ಓಡುವುದೇ ಇವರ ಕೆಲಸ

  • @GangadhariahSG
    @GangadhariahSG 5 วันที่ผ่านมา +7

    Most resourceful and powerful mp revealed truth upon truth.hatsup

  • @mangalagowramma2012
    @mangalagowramma2012 5 วันที่ผ่านมา +24

    Super speech madam 👏👏💐

  • @psjagadeeshan5682
    @psjagadeeshan5682 5 วันที่ผ่านมา +7

    Really, really we should have leader like u Madam, God bless you, have a wonderful future ahead.

  • @prasannakumar-bb5tu
    @prasannakumar-bb5tu 5 วันที่ผ่านมา +13

    Superb speech 👍

  • @ArjuThess
    @ArjuThess 5 วันที่ผ่านมา +9

    Super madam we support madam

  • @ravisdasappa9035
    @ravisdasappa9035 5 วันที่ผ่านมา +10

    Great speech. This tigress is permanently required in the parliament to bring out wrong doings of the Govt.

  • @stevenlawrence8643
    @stevenlawrence8643 5 วันที่ผ่านมา +6

    What a Inspiring and Critical speech. This speech becomes a historical in the history of India.

  • @velankannimathaconstructio6627
    @velankannimathaconstructio6627 5 วันที่ผ่านมา +7

    Congratulations madam wonder full lesson u teach to the uneducated in the parliament 🎉🎉🎉

  • @prakashkherdekar7605
    @prakashkherdekar7605 5 วันที่ผ่านมา +7

    Brave & courageous women leader excellent speech with high knowledge.👍👍

  • @suchitrashetty7723
    @suchitrashetty7723 5 วันที่ผ่านมา +11

    What a speech❤❤❤lion

  • @basavarajh1860
    @basavarajh1860 5 วันที่ผ่านมา +55

    ಬಿಜೆಪಿ ನಾ ಖಾವೂಂಗಾ ನಾ ಖಾನೆದೂಂಗಾ ಎಂದು ಹೇಳಿ ಅಧಿಕಾರಕ್ಕೆ ಬಂದ ನಂತರ ದೇಶ ಜಗತ್ತು ಕಂಡು ಕೇಳರಿಯದ ಹಗರಣಗಳಲ್ಲಿ ಮುಳುಗಿ ಹೋಗಿದೆ 😭🤣🤣😭😭😭😭

    • @mokshasalian551
      @mokshasalian551 2 วันที่ผ่านมา

      Ninna congress brahmanda brastachara madide

    • @malarao1631
      @malarao1631 วันที่ผ่านมา

      ಯಾವ ಹಗರಣ

  • @shivaraam9498
    @shivaraam9498 5 วันที่ผ่านมา +10

    Iron lady of India

  • @farookumar5820
    @farookumar5820 5 วันที่ผ่านมา +11

    ❤Mahuwa mohitra madam ❤

    • @yesaiahsarojamma3323
      @yesaiahsarojamma3323 5 วันที่ผ่านมา +1

      😮😮🤔🤠💪✌✌🙏🙏🙏🙏

  • @harinihoney9488
    @harinihoney9488 5 วันที่ผ่านมา +6

    Super madam.. Really proud of you.. Your thoughts, facts, reality, truths.. 100% true

  • @vijaymohana6
    @vijaymohana6 4 วันที่ผ่านมา +3

    ನಿಮ್ಮ ಚಾನಲ್ ಒಂದೇ ಸತ್ಯ ಈ ದೇಶದಲ್ಲಿ ಇನ್ನೆಲ್ಲವೂ ಮಿಥ್ಯ

  • @d.n.krishnappadnkppa551
    @d.n.krishnappadnkppa551 5 วันที่ผ่านมา +7

    Great speech... thanks a ton madam

  • @manjunathac6923
    @manjunathac6923 5 วันที่ผ่านมา +14

    Super

  • @jyothir5914
    @jyothir5914 5 วันที่ผ่านมา +3

    Lady Dhruv Rathee, Mahua moitra hat's off to you mam v r lucky to have people like you. 👍👍❤❤🙏🙏

  • @bhaskarsanil3257
    @bhaskarsanil3257 5 วันที่ผ่านมา +8

    Super speech

  • @christopherg7589
    @christopherg7589 5 วันที่ผ่านมา +13

    Jai smt Moitra Mahuva ji 👌🙏🙏🙏🇮🇳

  • @mnparashivamurthyparashiva7548
    @mnparashivamurthyparashiva7548 5 วันที่ผ่านมา +11

    ಶೋಭಕ್ಕ ಮುಖ ತೊಳ್ಕೊಂಡು ಕೇಳು ನಿದ್ರೆ ಬಂದ್ರೆ

    • @user-qp9os4sn8z
      @user-qp9os4sn8z 5 วันที่ผ่านมา

      ಅವಳಿಗೆ ವಿಸ್ಕಿ 🍻🥂🍺ಕೊಡಿ ಕುಡಿದು ಕುಪ್ಪಳಿಸಲಿ😅

    • @mansurmanchu4507
      @mansurmanchu4507 4 วันที่ผ่านมา

      😂😂

  • @SunilKondana
    @SunilKondana 5 วันที่ผ่านมา +11

    Jai mohithra

  • @ramcreation852
    @ramcreation852 5 วันที่ผ่านมา +4

    ಅದ್ಭುತ ಮಾತುಗಳು..

  • @Kallaiah-qp2uf
    @Kallaiah-qp2uf 5 วันที่ผ่านมา +2

    ಅದ್ಭುತವಾದ ಮಾತುಗಳು.
    Good English

  • @vishwanathn1689
    @vishwanathn1689 5 วันที่ผ่านมา +5

    Your lady lion madam...all the best ❤

  • @RonaldRaimond-lh3ik
    @RonaldRaimond-lh3ik 5 วันที่ผ่านมา +3

    Dheedhee wa wa kya gosh udaye aap parliment mey very amazing speech , very beautiful , superb 👌 👏 ❤️

  • @Avril_youarecute
    @Avril_youarecute 5 วันที่ผ่านมา +10

    Ladytiger

  • @krishnamurthymurthy6774
    @krishnamurthymurthy6774 3 วันที่ผ่านมา

    ಅದ್ಭುತ ಹಾಗೂ ವಾಸ್ತವ ನುಡಿಗಳು.
    ನಿಮ್ಮ ಧೈರ್ಯ ಕ್ಕೆ ನಮ್ಮ. ಸಲಾಂ. ❤

  • @r.g.aakash4562
    @r.g.aakash4562 5 วันที่ผ่านมา +4

    Fire speech, Modi should understand he and only he is responsible for her anguish caused by her humiliation and pain.

  • @mdsiraajsiraaj3893
    @mdsiraajsiraaj3893 5 วันที่ผ่านมา +4

    Very top speach in lady tiger

  • @creativityandactivitybyshr2618
    @creativityandactivitybyshr2618 5 วันที่ผ่านมา +6

    Good speach by mahova

  • @malinathmapari4023
    @malinathmapari4023 5 วันที่ผ่านมา +2

    A poetical lecture, really I amazed of listening this,our MPs are so much intellectuals.

  • @ahmadthwaha6322
    @ahmadthwaha6322 5 วันที่ผ่านมา +4

    Good luck keep it up, 🤞

  • @siddappabilhar14
    @siddappabilhar14 4 วันที่ผ่านมา +2

    POWERFULL SPEECH 💥🔥

  • @user-sp2gp4ob4n
    @user-sp2gp4ob4n 5 วันที่ผ่านมา +7

    supar medam ❤❤❤ 0:18

  • @user-uy3ux2xf2y
    @user-uy3ux2xf2y 5 วันที่ผ่านมา +3

    PM Modiji always like, like, like, like prizing.shoud not talk problems.❤👏👍🙏❤️

  • @ShivarajuShivaraju-wx3by
    @ShivarajuShivaraju-wx3by 5 วันที่ผ่านมา +4

    Very. Good. Speach

  • @amin6724
    @amin6724 5 วันที่ผ่านมา +5

    Super mam

  • @annapoornabm
    @annapoornabm 5 วันที่ผ่านมา +4

    Super message, madam

  • @chandrak-j9s
    @chandrak-j9s 5 วันที่ผ่านมา +5

    ಇದು ಸತ್ಯ

  • @hanumanthraymadar9195
    @hanumanthraymadar9195 5 วันที่ผ่านมา +2

    ನಾ ಇಲ್ಲಿ ಇಂಗ್ಲಿಷ್ ಕಲಿಯಲು ಬಂದಿದ್ದೇನೆ 😅👍👌👌👌👌👌👌👌

  • @user-wx9ih4to9l
    @user-wx9ih4to9l 5 วันที่ผ่านมา +6

    Supera medam jhi bhima

  • @user-gx3ni3ct3f
    @user-gx3ni3ct3f 5 วันที่ผ่านมา +1

    💙🌹🙏 Absolutely right madam you are voice of our Great India stay blessed 🙏🌹💙

  • @b.s.jayachandra
    @b.s.jayachandra 5 วันที่ผ่านมา +1

    ❤❤❤❤❤great speech one day u will be PM

  • @mdsiraajsiraaj3893
    @mdsiraajsiraaj3893 5 วันที่ผ่านมา +3

    Very top comments

  • @shankaregowdacashankare2356
    @shankaregowdacashankare2356 5 วันที่ผ่านมา +2

    Super speech madam👌👌👌

  • @prabhakaraprabha2524
    @prabhakaraprabha2524 5 วันที่ผ่านมา +3

    ❤️❤️❤️

  • @ManjunathShetty-iv1co
    @ManjunathShetty-iv1co 5 วันที่ผ่านมา +2

    Supar

  • @abhimanyusiddharthstuff
    @abhimanyusiddharthstuff 5 วันที่ผ่านมา +5

    Vah mohua

  • @ashokchanappanavar5627
    @ashokchanappanavar5627 5 วันที่ผ่านมา +6

    Good Spech Madam 🎉🎉🎉🎉

  • @user-bk2im5ci9d
    @user-bk2im5ci9d 5 วันที่ผ่านมา +1

    Madum I am proud of you. Teach them well
    .

  • @devarajuraju5019
    @devarajuraju5019 4 วันที่ผ่านมา

    🙏Really proud of your speech mahuva mam. This is the leadership of a constituency. And alesson of who will sit and simply comeout from the parliment house. 👍👌👏👏🌷🙏🙏🙏

  • @joycefernandes4650
    @joycefernandes4650 3 วันที่ผ่านมา

    Awesome reply by Mohua well done

  • @PathaiahpsPs
    @PathaiahpsPs 5 วันที่ผ่านมา +1

    Ture speech iam very very happy medam

  • @SaghSaghhgj
    @SaghSaghhgj 5 วันที่ผ่านมา +3

    congradulations medum your speech is so beautiful thank you god bless you....

  • @yashavanth12
    @yashavanth12 5 วันที่ผ่านมา +3

    Good video and message

  • @lokeshgosangi779
    @lokeshgosangi779 3 วันที่ผ่านมา

    Thanks to mohitra sister , great and meaning lful speech in lokasabha congrats.

  • @Basavaraj-ff2pd
    @Basavaraj-ff2pd 5 วันที่ผ่านมา +1

    Very very nice and good quality speeches my sister 🎉

  • @shivannatd6770
    @shivannatd6770 5 วันที่ผ่านมา +1

    Hats off them this type strong oppsotion need last two decades assured joint north india rivers to south india rivers dream of ex pm atalji so far not impliment kindly impliment it solves all water disputes ಸತ್ ಸಾಹೇಬ್ 🌹🙏🙏🙏🌹

  • @venkivenkatesh9384
    @venkivenkatesh9384 4 วันที่ผ่านมา

    What a great speech iron lady ❤❤❤❤jaisammidan zindabad jaiindia zindabad

  • @guruboysguruguruboysguru-qu1do
    @guruboysguruguruboysguru-qu1do 5 วันที่ผ่านมา +5

    ರಿಯಲ್ ಹೀರೊ mam

  • @zahidajaayi
    @zahidajaayi 5 วันที่ผ่านมา +3

  • @mohammedrafik1186
    @mohammedrafik1186 5 วันที่ผ่านมา +2

    Good job👍

  • @sushivaprakash7482
    @sushivaprakash7482 5 วันที่ผ่านมา +1

    Excellent speech

  • @shwethakiran1955
    @shwethakiran1955 5 วันที่ผ่านมา +1

    Great speech

  • @user-kx1fi8nv2b
    @user-kx1fi8nv2b 5 วันที่ผ่านมา +2

    Good madum

  • @maheshj2726
    @maheshj2726 5 วันที่ผ่านมา +1

    Wonderful speech🎉🎉🎉🎉🎉 mam hat's up😊😊😊😊😊

  • @shivashankarshiva7862
    @shivashankarshiva7862 4 วันที่ผ่านมา

    Wow, great meaningful speech madam 👏👏👌🙏

  • @user-qp9os4sn8z
    @user-qp9os4sn8z 5 วันที่ผ่านมา +4

    ಹೆಣ್ಣಿಗೆ ಹೆದರಿ ಓಡಿ ಹೋದ PM ಪ್ರದಾನಿ ಮೋದಿ .😅 ಪ್ರಪಂಚ ಇತಿಹಾಸದಲ್ಲಿ ಇದೆ ಮೊದಲು

  • @user-qp9os4sn8z
    @user-qp9os4sn8z 5 วันที่ผ่านมา +3

    ಹೆಣ್ಣನ್ನು ಗೌರವಿಸಲರನು ಮೋದಿ ಅವನು ಮದುವೆ ಆಗಲಿಲ್ಲ ಮೋದಿಗೆ ಸಂಸಾರವೇವಿಲ್ಲ ಅಧಕ್ಕೆ ಓಡಿ ಹೋಗಲೂ ನೋಡಿದ್ದಾನೆ 😅