ದಾಳಿಂಬೆ ತೋಟದಲ್ಲಿ ಹೂ ಬರದೆಯಿರುವ ಕಾರಣಗಳು ಮತ್ತು ಪರಿಹಾರ

แชร์
ฝัง
  • เผยแพร่เมื่อ 25 ก.พ. 2023
  • ದಾಳಿಂಬೆ ತೋಟದಲ್ಲಿ ಹೂ ಬರದೆಯಿರುವ ಕಾರಣಗಳು ಮತ್ತು ಪರಿಹಾರ: ನೆಲದಲ್ಲಿ ತೇವಾಂಶ ಇದ್ದಾಗ ಎಥೇರಲ್ ಹೊಡೆದರೆ ಹೂ ಬರುವುದಿಲ್ಲ. ರೆಸ್ಟ್ ಪಿರಿಯಡ್ ೪-೫ ತಿಂಗಳಿಗಿಂತ ಕಮ್ಮಿಯಾದರೆ ಹೂ ಬರುವುದಿಲ್ಲ. ಏಫಿಡ್, ಥ್ರಿಪ್ಸ್, ಮೈಟ್ಸ್ ಹುಳಗಳ ಬಾಧೆ ಜಾಸ್ತಿ ಇದ್ದಾಗ ಹೂ ಬರುವುದಿಲ್ಲ. ರೈತರು ಇದನ್ನು ಗಮನದಲ್ಲಿ ಇಟ್ಟಿಕೊಳ್ಳಬೇಕು

ความคิดเห็น • 5