ತುಂಬಾ ಚೆನ್ನಾಗಿ ತೋಟವನ್ನು ಮಾಡಿದ್ದಾರೆ, ಕಡಿಮೆ ಜಾಗದಲ್ಲು ಇಷ್ಟೊಂದು ಚನ್ನಾಗಿ ಮಾಡಬಹುದು ಎಂಬುದನ್ನು ತೋರಿಸಿದ್ದಾರೆ. ಅವರಿಗೆ ಮತ್ತು ಇ ತೋಟವನ್ನು ರೈತರಿಗೆ ಪರಿಚಯಿಸಿದ ವಿನೋದ್ ಅವರಿಗೂ ಧನ್ಯವಾದಗಳು🎉
ನಮ್ಮದೊಂದು ಮನವಿ.... ನಿಮ್ಮ ತೋಟದಲ್ಲಿರುವ ಎಂಟ್ರೆನ್ಸ್ ತೋಟದ ಮನೆ ತುಂಬಾ ಚನ್ನಾಗಿದೆ ದಯವಿಟ್ಟು ತೋಟದ ಮನೆಯನ್ನು ವಿಡಿಯೋ ಮಾಡಿ ಮತ್ತು ಮನೆಗೆ ವೆಚ್ಚವನ್ನು ತಿಳಿಸಿ ನಮ್ಮದು ತೋಟವಿದೆ ನಮಗೂ ಸಹಾಯ ಆಗುತ್ತೆ . ಧನ್ಯವಾದಗಳು🎉
ಅರುಣ್ ಮತ್ತು ಶಶಿ ನಿಮ್ಮ ಅಣ್ಣಿನ ತೋಟ ಚೆನ್ನಾಗಿ ಬೆಳೆಯುತ್ತಿದೆ, ಚಿಕ್ಕ ಜಾಗದಲ್ಲಿ ಸಾಕಷ್ಟು ವೆರೈಟಿಸ್ ಬೆಳೆದಿದ್ದೀರಿ ಮನೆ ಮುಂದೆ ವಿಧ ವಿಧ ಹೂವಿನ ಗಿಡಗಳು ತುಂಬಾ ಚೆನ್ನಾಗಿ ಬೆಳೆದಿದ್ದೀರಿ ಸುಂದವಾಗಿದೆ. ನಿಮ್ಮ ನೆಲೆದಲ್ಲಿನ ನೀರನ್ನು harvest system ಮಾಡಿದರೆ ನಿಮಗೆ ಮುಂದೆ ಬೋರ್ ವೆಲ್ ಬೇಕಾಗಾದೆ ಇರಬಹುದು ಮತ್ತು ಮಳೆ ನೀರು ಹಿಂಗುವಂತೆ ಮಾಡಿದರೆ ಮರ ಗಿಡಗಳಿಗೆ ನೀರಿನ ಬಳಕೆ ಕಡಿಮೆ ಆಗುತ್ತೆ. Thank you Vinodh 😊
I'm also like you people. I've also kept some jewellery and that jewellery is my small piece of land for growing trees far away from Karnataka. I'm also against boring a borewell...
Sir nim Chanel nodoke tumba khushiyagutte nangu prakruti jote badukoke tumba ista nanu ide Tara garden iro mane kattabeku mane chickkadadaru paravagilla garden iro Tara mane kattativi your Chanel kooda follow màdtidini nim Chanel nòdi
Great work Arun and spouse. Plant mango steen you grow in shade too, since the land is small you can grow under any of the fruit trees. I would like to thank and appricate krishi baduku channel here because it's always good to show people how they can start farming or can grow their own food with small 8 gunta land and it make other people motivates who are holding small price of land. Rather than Showing people holding 5 /10 acer or 20 acer land It's a good positive sign. Always make such vdeo krishi baduku channel❤.
Really its fantastic ,esto jana garden anta madtare adu real plants idru kooda eno missing ansutte nange but nimdu antu tumba ista aytu it looks so natural
I have seen this place, he utilized the small place for forming very well and made it look big with more than 100 variety of plants . It's the result of true effort Good luck arun sir and madam
Thank you for replying. Is it available in the market ? Where is it available ? Almighty Shiv Baba bless you and your family with good health, wealth and happiness 🙏
ಜೋಡಿ ಚೆನ್ನಾಗಿದೆ ಜೋತೆ ಜೊತೆಯಾಗಿ ಸಾಗಲಿ
ಇವರ ಕನಸಿನ ಕುಟುಂಬಕ್ಕೆ ಹಾಗು ಇವರ ತೋಟಕ್ಕೆ ಶುಭಾಶಯಗಳು 🎉
ಸಣ್ಣ ಜಾಗದಲ್ಲಿ ಇಂತಹ ಅದ್ಭುತ ಲೋಕ ಶೃಷ್ಟಿ ಮಾಡಬಹುದು ಅಂತ ತೋರ್ಸಿದಕ್ಕೆ ಧನ್ಯವಾದಗಳು 😍❤️
ಧನ್ಯವಾದಗಳು😊🙏
@@thinkgreen887ನಿಮ್ಮ ತೋಟ ನಿಮ್ಮ ತೋಟದ ಮನೆ ನಿಮ್ಮ ಮಗು ಹಾಗೆ ನೀವು ನಿಮ್ಮ ನಗು ಎಲ್ಲಾನು ಚೆನ್ನಾಗಿದೆ❤
@@thinkgreen88714:49 in hindi 5u.
@@thinkgreen887 Hi, pls share Arun Kumar contact details.
Wow super brother..... 👌👌👌👍👍👍👍....nature lover 's...... 💞💞💞💞
Nice plants🎉🎉🎉
ತುಂಬಾ ಚೆನ್ನಾಗಿ ತೋಟವನ್ನು ಮಾಡಿದ್ದಾರೆ, ಕಡಿಮೆ ಜಾಗದಲ್ಲು ಇಷ್ಟೊಂದು ಚನ್ನಾಗಿ ಮಾಡಬಹುದು ಎಂಬುದನ್ನು ತೋರಿಸಿದ್ದಾರೆ. ಅವರಿಗೆ ಮತ್ತು ಇ ತೋಟವನ್ನು ರೈತರಿಗೆ ಪರಿಚಯಿಸಿದ ವಿನೋದ್ ಅವರಿಗೂ ಧನ್ಯವಾದಗಳು🎉
ಧನ್ಯವಾದಗಳು😊🙏
ನಮ್ಮದೊಂದು ಮನವಿ....
ನಿಮ್ಮ ತೋಟದಲ್ಲಿರುವ ಎಂಟ್ರೆನ್ಸ್ ತೋಟದ ಮನೆ ತುಂಬಾ ಚನ್ನಾಗಿದೆ ದಯವಿಟ್ಟು ತೋಟದ ಮನೆಯನ್ನು ವಿಡಿಯೋ ಮಾಡಿ ಮತ್ತು ಮನೆಗೆ ವೆಚ್ಚವನ್ನು ತಿಳಿಸಿ ನಮ್ಮದು ತೋಟವಿದೆ ನಮಗೂ ಸಹಾಯ ಆಗುತ್ತೆ .
ಧನ್ಯವಾದಗಳು🎉
ನಿಮ್ಮ ಪ್ರಯತ್ನಕ್ಕೆ ತುಂಬು ಹೃದಯದ ಶುಭಾಶಯಗಳು 💐💐
Thank you madam
ಅರುಣ್ ಮತ್ತು ಶಶಿ
ನಿಮ್ಮ ಅಣ್ಣಿನ ತೋಟ ಚೆನ್ನಾಗಿ ಬೆಳೆಯುತ್ತಿದೆ, ಚಿಕ್ಕ ಜಾಗದಲ್ಲಿ ಸಾಕಷ್ಟು ವೆರೈಟಿಸ್ ಬೆಳೆದಿದ್ದೀರಿ
ಮನೆ ಮುಂದೆ ವಿಧ ವಿಧ ಹೂವಿನ ಗಿಡಗಳು ತುಂಬಾ ಚೆನ್ನಾಗಿ ಬೆಳೆದಿದ್ದೀರಿ ಸುಂದವಾಗಿದೆ.
ನಿಮ್ಮ ನೆಲೆದಲ್ಲಿನ ನೀರನ್ನು harvest system ಮಾಡಿದರೆ ನಿಮಗೆ ಮುಂದೆ ಬೋರ್ ವೆಲ್ ಬೇಕಾಗಾದೆ ಇರಬಹುದು ಮತ್ತು ಮಳೆ ನೀರು ಹಿಂಗುವಂತೆ ಮಾಡಿದರೆ ಮರ ಗಿಡಗಳಿಗೆ ನೀರಿನ ಬಳಕೆ ಕಡಿಮೆ ಆಗುತ್ತೆ.
Thank you Vinodh 😊
Number edre share maadi plz
ಧನ್ಯವಾದಗಳು😊🙏
ಸಣ್ಣ ಸಣ್ಣ ಜಾಗದ ತೋಟಗಳ ನ್ನು ತೋರಿಸಿ ಸಣ್ಣ ಜಾಗದಲು ತೋಟಮಾಡಬಹುದು ಅಂತ ನಮ್ಮಗೆಲ್ಲಾ inspired ಆಗುತ್ತೆ
Both of you good example for youngsters wasting time...
Thank u
wow awesome ❤❤❤❤👏👏👏👏
I'm also like you people. I've also kept some jewellery and that jewellery is my small piece of land for growing trees far away from Karnataka.
I'm also against boring a borewell...
ನನ್ನ ಕನಸು ಕೂಡ ಇದೆ ಆದರೆ ನಮ್ಮ ಮನೆಯವರ ಸಪೋರ್ಟ್ ನನಗೆ ಸಿಗುತ್ತಿಲ್ಲ
Excellent Arun and Shashi. Keep up your good work
Very proud of you Arun being my student.
Your contribution to save nature is amazing👌👌👍
Thank you 😊🙏
Good thought
ಬಹಳ ಸೊಗಸಾಗಿದೆ. ಅಪರಾಜಿತಾ ಹೂವಿನಲ್ಲಿ ಸಾಕಷ್ಟು ಬಣ್ಣಗಳಿವೆ ಅದನ್ನು ಬೆಳೆರಿ
Excellent
Thank you 😊🙏
Adbhutavada video, tumba chenagi explain madidra ella gidagala bagge, good collections, really proud of you both
ಧನ್ಯವಾದಗಳು😊🙏
Nice garden
Sir nim Chanel nodoke tumba khushiyagutte nangu prakruti jote badukoke tumba ista nanu ide Tara garden iro mane kattabeku mane chickkadadaru paravagilla garden iro Tara mane kattativi your Chanel kooda follow màdtidini nim Chanel nòdi
Thank you
Great think great work hats
Thanks
ಸಿಸ್ಟರ್ ಕನ್ನಡ ತುಂಬಾ ಚೆನ್ನಾಗಿದೆ ಅರುಣ್ ಅವರದು ಕನ್ನಡ ಸ್ಪಷ್ಟತೆ ಇಲ್ಲ ತೋಟ ತುಂಬಾ ಚೆನ್ನಾಗಿ ಮಾಡಿದರೆ
ಧನ್ಯವಾದಗಳು😊🙏
Really wonderful and Interesting interview. please make make part2
Thank you 😊🙏
Great work Arun and spouse. Plant mango steen you grow in shade too, since the land is small you can grow under any of the fruit trees. I would like to thank and appricate krishi baduku channel here because it's always good to show people how they can start farming or can grow their own food with small 8 gunta land and it make other people motivates who are holding small price of land. Rather than Showing people holding 5 /10 acer or 20 acer land It's a good positive sign. Always make such vdeo krishi baduku channel❤.
Thank you 😊🙏
Super 🙂 and beautiful😊
Thank you 😊🙏
Suuuuper
Really its fantastic ,esto jana garden anta madtare adu real plants idru kooda eno missing ansutte nange but nimdu antu tumba ista aytu it looks so natural
Thank you 😊
Great achievement namo namaha good effort❤
Thank you Sir
I have seen this place, he utilized the small place for forming very well and made it look big with more than 100 variety of plants . It's the result of true effort
Good luck arun sir and madam
Thank you 😊🙏
Which place is this
Good work bro
Thank you 😊🙏
👌❤❤
😊
Please add the link to next video.. to see the house
How nice ,I am searching for small piece of land but no body is selling in and around Doddaballapura .
Please can you tell me where do we get indigo plant
ಸರ್ ನಿಮಗೆ ತುಂಬಾ ಇಂಟ್ರೆಸ್ಟ್ ಇದೇ ಇನ್ನು ಸ್ವಲ್ಪ ಜಾಗ ಈಗ್ಲೇ ತಗೊಂಡ್ ಮಾಡಿ ಆಮೇಲೆ ಜಾಗ price ಜಾಸ್ತಿ ಆಗುತ್ತೆ
Are you using any cowdung manure?
ತೀರ್ಥಹಳ್ಳಿ ಯವರಾ
ನಮ್ದು ಅದೇ ಊರು
Very good efforts and maintained well. You have not shown the house.l was keen to watch. Please inform the cost incurred for the house.
Sir , one more video is available is same channel on house and planning. Pls do visit
ಸರ್ ನಿಮ್ಮ ಅಡ್ರೆಸ್ ಕೊಡಿ
1k🙏
Congratulations for your achievement 👏🎉
Kindly may I know the name of the leaves which is used for hair dye.
Is it available for sale ?
Thank you 😊 the name of hair colour leaves is Indigo leaves 🍃
Thank you for replying.
Is it available in the market ?
Where is it available ?
Almighty Shiv Baba bless you and your family with good health, wealth and happiness 🙏
Original bramhi gida gokarnada sasya sanjeevini natural hospital nalli siguttade. Asakti iddare tegedukollabahudu.
ರಾಗಿಹಳ್ಳಿಯಲ್ಲಿ ಎಲ್ಲಿ ನಿಮ್ಮ ತೋಟ.. ನೋಡಬಹುದೇ? ನನಗ ಗಿಡ ಮರಗಳೆಂದರೆ ತುಂಬಾ ಇಷ್ಟ..ನಾವು ಸಣ್ಣದೊಂದು ಜಾಗ ತೊಗೊಂಡು ಗಿಡ ಮರ ಬೆಳಸಬೇಕೆಂದು ಕೊಂಡಿದಿವಿ..ನಿಮ್ಮ ಸಲಹೆ ಕೊಡಿ..
Ragihalli inda mudlayana doddi ge hoguva dariyallide..nivu bandu Nodabahuudu 😊
ಫೊನ್ ಮಾಡ್ಕೊಂಡು ಬರಬಹುದಾ?ನಿವಿರುವ ಸಮಯ ಗೊತ್ತಾಗಬೇಕಲ್ವಾ..ನಾವಿರೋದು ಬನ್ನೇರುಘಟ್ಟ ಹತ್ತಿರ..
ಮೊದಲಿಗೆ ಬರಲಿಕ್ಕೆ ಹೇಳಿರೋದಕ್ಕೆ ಥ್ಯಾಂಕ್ಸ್..
Where can we get Indigo plant???
That white flower in bunch is Hydrangea.
👣👌
😊
Number aaki sir
Evara number kodi sir
ಇಂಡಿಗೊ ಗಿಡ " ಎಲ್ಲಿಂದ ತಂದು ಹಾಕಿದ್ರಿ ಸರ್ ತಿಳಿಸಿ please
Yinnu swalpa plants haki hasiru ulisi
Sure Thanks
Thanku thanku I like u🌼😄🙏
Area name please
Ragihalli
ನಿಮ್ಮ ತೋಟದ ಮನೆ ಯನ್ನೂ ತೋರಿಸಿ ಸರ್.. ನಾವೂ ತೋಟದಲ್ಲಿ ಮನೆ ಮಾಡ್ಕೋಬೇಕು ಅಂತಿದೀವಿ.
Check for 2nd video in same channel which is only house content 😊
Mallenda gida asu bage video madi
ಅದು ಯಾವ ಸ್ಥಳ?
Ragihalli near Jigani , bangalore
Can we get his phone number?
Where is this land. How far it's from bangalore.
Ragihalli near Jigani and 20kms from a Bangalore
10gunte alla adhu
Alva Nangu hage annistaede
Manasiddare yenu sadhisbahudu anta madi torisiddiri.gandhari mensu ababa khara khara😂
Dhanyavadagalu 😊🙏
Congratulations Sir
Possible to give his number?
Please Send me Your location Sir
Ragihalli, Bangalore
ಅವರ ತೊಟದ ಮನೆ ತೊರಿಸಿ