ಅಕ್ಷರ ಮಾಂತ್ರಿಕ ರವಿಬೆಳಗೆರೆ ಸರ್ ಅವರಿಗೆ ಕೋಟಿ ಕೋಟಿ ಅಭಿನಂದನೆಗಳು ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ ನಿಮ್ಮ ಮಾತುಗಳು ಎಂಥವರನ್ನು ಮತ್ತೆ ಜೀವನದಲ್ಲಿ ಏನಾದ್ರು ಸಾಧಿಸಬೇಕು ಅನ್ನುವ ಛಲ ಬರುತ್ತೆ ಸರ್ 🙏🙏🙏🙏
ಬೆಳಗೆರೆ ಸರ್ ನಾನು ನನ್ನ ತಂದೆ ತಾಯಿ ನನ್ನ ತಮ್ಮ ಎಲ್ಲರೂ ನಿಮ್ಮ ದೊಡ್ಡ ಅಭಿಮಾನಿಗಳು.ನನ್ನ ತಮ್ಮನಿಗೆ ನಿಮ್ಮ ಜೊತೆ 4 ದಿನ ನಿಮ್ಮ ಜೊತೆ ಇರೋ ಅವಕಾಶ ಸಿಕ್ಕಿತು.ನಿಮ್ಮನ್ನು ಭೇಟಿಯಾದ ಕೆಲವೇ ದಿನಗಳಲ್ಲಿ ನೀವು ಹೋದ್ರಿ. ಮಿಸ್ ಯು ಸರ್ 😢😢
ರವಿ ಬೆಳಗೆರೆ ಸರ್ ನಿಮ್ಮ ಓ ಮನಸೇ ಪತ್ರಿಕೆಯ ತುಂಬು ಅಭಿಮಾನಿ ನಾನು, ನಮ್ಮೂರಲ್ಲಿ ಈ ಪತ್ರಿಕೆ ಸಿಗೋದು ತುಂಬಾ ಕಷ್ಟ ಆದ್ರೆ ಆ ಪುಸ್ತಕಕ್ಕೆ ನಾನೆಷ್ಟು ಆಡಿಕ್ಟ್ ಆಗಿದ್ದೆ ಅಂದ್ರೆ ದೂರದ ಮೈಸೂರಿನಿಂದ book ತರಿಸಿಕೊತಿದ್ದೆ we really miss you sir 🙏🙏🙏❤️❤️❤️❤️
Nannge ravi belgere sir na meet madbek antha thumba ase ettu konegu adu ase agi ne ulidubidtu......... Ravi belgere is always role model for me love u boss........ Miss u so much sir ❤
ನಿಮ್ಮ ಮಾತು ತುಂಬಾ ಅದ್ಭುತ ಸರ್ ನಾನು ನಿಮ್ಮ ಪ್ರತಿಯೊಂದು ಪುಸ್ತಕಗಳನ್ನು ಓದಿದ್ದೇನೆ ಸರ್ ನಿಮ್ಮ ಮಾತುಗಳು ತುಂಬಾ ಇಷ್ಟ ಸರ್... ನಿಮ್ಮ ಓಂ ಮನಸೇ 24 ಸಂಚಿಕೆ ಪುಸ್ತಕಗಳನ್ನೂ ಇನ್ನೂ ಇವೆ ಸರ್....
I am his fan.I read many of his books .😢 ಏಕೆ ನಿಮಗೆ ಸ್ಪಲ್ಪ ಆಯುಷ್ .... ಛೇ ತುಂಬಾ ಅನ್ಯಾಯ. ಒಳ್ಳೆ ಯವಾರಿಗೆ ಕಾಲ ಇಲ್ಲ 😢😢😢. ಸತ್ಯಾ ಸತ್ಯಾ......🎉🎉 From kodagina ಅಭಿಮಾನಿ .
Miss U Sir, energy booster, one and only ರವಿ ಬೆಳಗೆರೆ. There is no comparison for the great legend 🙏 some people may comment negative thoughts but I always respect YOU sir, I like to learn from you, I always see positive things in your life. Great voice, great thinker. We salute you sir for being our guide 🙏. Your message is very good ಓ ಮನಸ್ಸೇ. You always in our heart ❤️. This kind of knowledge is required for today's generation. University will never teach this. Thank you for uploading this video 🙏
Your are great sír ,yr ambission great ,yr ability immortal yr opeñ heart valueable yr tiger sir yr are king sir in human Nature sir God bless for eternal and immertal life ,🎉
ನೀವು ಇನ್ನೂ ತುಂಬಾ ವರ್ಷ ಇರಬೇಕಿತ್ತು ಸರ್ ನಿಮ್ಮ ಜೀವನ ಶೈಲಿಯನ್ನು ಬದಲು ಮಾಡಿಕೊಳ್ಳಬಾರದಿತ್ತು ಏನು ಅನಿಸುತ್ತಿದೆ ನೀವೇ ಹೇಳಿದ ಹಾಗೆ ಹೇಗೋ ಕುಡುಕೊಂಡು ಚೆನ್ನಾಗಿದ್ದೆ ನೀವು ಎಲ್ಲವನ್ನು ಬಿಡಲು ನಿರ್ಧರಿಸಿದಾಗ ಆರೋಗ್ಯ ಕೈಕೊಟ್ಟಿತು ನೀವು ಇದ್ದ ಹಾಗೆ ಇದ್ದಿದ್ದರೆ ನೀವು ಇನ್ನೂ ಅಷ್ಟು ವರುಷ ಇರುತ್ತಿದ್ದರು ಏನು ಎಂಬ ಭಾವನೆ ಆದರೂ ನಿಮ್ಮನ್ನು ತುಂಬಾ ಮಿಸ್ ಮಾಡ್ಕೊತಿನಿ ಸರ್ ಲವ್ ಯು ಸರ್❤
'ಅಕ್ಷರ ಮಾಂತ್ರಿಕ'ನ ಅರ್ಥಪೂರ್ಣ ಮಾತುಗಳು ಬದುಕಿಗೊಂದು ಅದ್ಬುತ ಪ್ರೇರಣೆ. Tq ರವಿ ಸರ್.🙏🙏💛❤️
❤
😊9lil0😊ĺ@@naveennaveen8890
2008 ರಲ್ಲಿ CD ಅಲ್ಲಿ ಕೇಳಿಯೂ ಸಹ ರವಿಯವರ ಪ್ರೇರಣೆಯ ಮಾತುಗಳನ್ನು ಪಾಲಿಸದೇ ಜೀವನದಲ್ಲಿ ಸೋತು ಮತ್ತೆ 2024 ರಲ್ಲಿ ಬಂದವನು ನಾನು ಮತ್ತೆ ನೀವೂ? ???🙏🙏🙏🙏
S
🎉❤ very good, i m also ಬಿಜೆಪಿ ಎಂ ಎಲ್ ಎ
ನಾನು ಸಹ ಅಂಕಲ್
ನಿಮ್ಮ ಜೊತೆಗಾರ ನಾನೂ ಹೌದು.
RR.
ಅಕ್ಷರ ಮಾಂತ್ರಿಕ ರವಿಬೆಳಗೆರೆ ಸರ್ ಅವರಿಗೆ ಕೋಟಿ ಕೋಟಿ ಅಭಿನಂದನೆಗಳು ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ ನಿಮ್ಮ ಮಾತುಗಳು ಎಂಥವರನ್ನು ಮತ್ತೆ ಜೀವನದಲ್ಲಿ ಏನಾದ್ರು ಸಾಧಿಸಬೇಕು ಅನ್ನುವ ಛಲ ಬರುತ್ತೆ ಸರ್ 🙏🙏🙏🙏
ಒಂದು ಟೈಮ್ ನಲ್ಲಿ ನೀವೇ ಸ್ಫೂರ್ತಿ ನನಗೆ ಗ್ರೇಟ್ sir ನೀವು i miss ರವಿ sir 🙏
ನೀವು ಮಾತನಾಡುವ ಶೈಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಕೇಳುವುದಕ್ಕೆ ತುಂಬಾ
ಈ ವಾಯ್ಸ್ ನಲ್ಲೇ ಒಂದು ಗತ್ರು, ಶಕ್ತಿ ಇದೆ. ನಮ್ಮ ರವಿ ಬೆಳಗೆರೆ ❤
ಎಷ್ಟು ಅದ್ಬುತವಾದ ಮಾತುಗಳು ಮನಮುಟ್ಟುವಂತದ್ದು ರವಿ ಸರ್ ನೀವು ಎಂದಿಗೂ ಎಂದೆಂದಿಗೂ ಜೀವಂತ...❤
ಭಾವನ ಬೆಳಗೆರೆ ಅವರಿಗೆ ಅನಂತ ಧನ್ಯವಾದಗಳು
ನೀವು ಅಕ್ಷರ ಮಾಂತ್ರಿಕನೇ ನಿಮ್ಮ ಎಲ್ಲಾ ಬುಕ್ಸ್ ಓದಿದ್ದಿನಿ ನಿಮ್ಮ ದೊಡ್ಡ ಅಭಿಮಾನಿ
ಬೆಳಗೆರೆ ಸರ್ ನಾನು ನನ್ನ ತಂದೆ ತಾಯಿ ನನ್ನ ತಮ್ಮ ಎಲ್ಲರೂ ನಿಮ್ಮ ದೊಡ್ಡ ಅಭಿಮಾನಿಗಳು.ನನ್ನ ತಮ್ಮನಿಗೆ ನಿಮ್ಮ ಜೊತೆ 4 ದಿನ ನಿಮ್ಮ ಜೊತೆ ಇರೋ ಅವಕಾಶ ಸಿಕ್ಕಿತು.ನಿಮ್ಮನ್ನು ಭೇಟಿಯಾದ ಕೆಲವೇ ದಿನಗಳಲ್ಲಿ ನೀವು ಹೋದ್ರಿ. ಮಿಸ್ ಯು ಸರ್ 😢😢
ಅಕ್ಷರ ಮಾಂತ್ರಿಕನ ಈ ಧ್ವನಿ ಈ ದೈರ್ಯ ಮತ್ತಾರಲ್ಲಿ ನೋಡಲು ಸಾಧ್ಯ
ಮತೊಮ್ಮೆ ಬನ್ನಿ ರವಿ ಸರ್
😭😭😭😭😭😭😭😭 ಎಷ್ಟು ದಿನ ಆಗಿತ್ತು ಮೇಡಂ ಈ ಒಂದು ವಾಯ್ಸ್ ಕೇಳಿ ನನ್ನ ದೇವರು ನನಗೆ ತುಂಬಾ ಇಷ್ಟವಾದ ಧ್ವನಿ
ಯೆಸ್
@@umeshhm4847you sir for your reference and 😮I am not
@@umeshhm4847😢😢😢😢😢😢pp
👌👌👌🙏🙏🙏🙏
🎉❤ very good
ಅದ್ಬುತ ವಾದ ಮಾತುಗಳು. ಸರ್... ನಿಜಕ್ಕೂ..ಸತ್ಯ ಇಂದಿನ ಯುವ ಪೀಳಿಗೆ ಅವರು ಮಾಹಿತಿ.. ಸರ್... ವಂದನೆಗಳು.. ಸರ್🙏🙏
ಸರ್ ಒಂದು ಮಾತು ಗಳು ಈವಾಗಿನ ನಮ್ಮ ಅಂತಹ ಪೀಳಿಗೆಗೆ ತುಂಬಾ ಅವಶ್ಯಕತೆ ಇದೆ
ನಾನು ರವಿ ಬೆಳೆಗೆರೆ ಸರ್ ಅಭಿಮಾನಿ ....ಅವರ್ ದ್ವನಿ ಕೇಳೋದೆ ಒಂದು ತರ ಸಮಾಧಾನ
ಅರ್ಥಪೂರ್ಣ ಮಾತುಗಳು ಸರ್
ಸರ್ ನೀವು ತುಂಬಾನೇ ಗ್ರೇಟ್ ಸರ್ ಎಂದು ಮರೇಯಲಾರ ನಮ್ಮ ಹೆಮ್ಮೆಯ ಕರ್ನಾಟಕ ವ್ಯಕ್ತಿ,
sir ನಿಮ್ಮ ತುಂಬಾ ಮಿಸ್ ಮಾಡಿಕೋತಾ ಇದೀನಿ sir ನಿಮ್ಮ ಧ್ವನಿ ನನ್ನಗ ತುಂಬಾ ಇಷ್ಟ sir miss you sir😢😭😭😭😭😭
ರವಿ ಬೆಳಗೆರೆ ಅವರ ದೊಡ್ಡ ಅಭಿಮಾನಿ ಓದುಗ ನಾನು ಈ ವಿಡಿಯೋ ಕೇಳಿದ್ರೆ ತಾಯಿ ಮಡಿಲಲ್ಲಿ ಮಲಗಿ ಎಲ್ಲಾ ನೋವು ಮರೆತಂತೆ ಭಾಸವಾಗುತ್ತದೆ..😢😢 we miss you Ravi sir ..
ನೀವೊಬ್ಬ ಅದ್ಭುತ ಜ್ಞಾನಿ ❤️
ನಾನು ತುಂಬಾ ವರ್ಷಗಳಿಂದ ನಿಮ್ಮ ಅಭಿಮಾನಿ. ಇವತ್ಚು ನಿಮ್ಮ ಧ್ವನಿ ಕೇಳಿ ಮನಸ್ಸು ಪುಳಕಿತಾ ವಾಯಿತು ಸರ್. ನಿಮ್ಮ ಪುಸ್ತಕಗಳು ಮತ್ತು ನಿಮ್ಮ ದ್ವನಿ ಮೂಲಕ ನೀವು ಎಂದಿಗೂ ಅಮರ.
❤
ನನಗೆ ತುಂಬಾ ಇಷ್ಟ ವಾದ ಧ್ವನಿ ಸುರುಳಿ 🥰🥰🙏🙏ಅದು ಎಷ್ಟು ಬಾರಿ ಇದನ್ನ ಕೇಳಿದೆನೋ 🙏🙏
ಓಂ ಮನಸೇ ..ಇದು ನನ್ನ ಕಥೆ
ರವಿ ಅಣ್ಣ ನಿಮ್ಗೆ ನಮಸ್ಕಾರ ...❤
('ಓ ಮನಸೇ' ಗೆ ಕೊಟ್ಟಿರುವ ಧ್ವನಿ ಮಾತ್ರ)ನನಗೇ ತುಂಬಾ ಇಷ್ಟವಾದ ಧ್ವನಿ ❤
ರವಿ ಬೆಳಗೆರೆ ಸರ್ ನಿಮ್ಮ ಓ ಮನಸೇ ಪತ್ರಿಕೆಯ ತುಂಬು ಅಭಿಮಾನಿ ನಾನು, ನಮ್ಮೂರಲ್ಲಿ ಈ ಪತ್ರಿಕೆ ಸಿಗೋದು ತುಂಬಾ ಕಷ್ಟ ಆದ್ರೆ ಆ ಪುಸ್ತಕಕ್ಕೆ ನಾನೆಷ್ಟು ಆಡಿಕ್ಟ್ ಆಗಿದ್ದೆ ಅಂದ್ರೆ ದೂರದ ಮೈಸೂರಿನಿಂದ book ತರಿಸಿಕೊತಿದ್ದೆ we really miss you sir 🙏🙏🙏❤️❤️❤️❤️
ನಾನು ಕೂಡ...ದೊಡ್ಡ ಅಭಿಮಾನಿ ಮ...
ಅದರಲ್ಲೇ ಪತ್ರ ಸ್ನೇಹಿತ ಅಂತ ಇತ್ತು ಅಲ್ವಾ
Ksrtc yav ಬಸ್ stand ನಿಲ್ಸಿದ್ರು ಓ ಮನಸೇ ಉಡುಕುತಿದ್ದೆ ksrtc jurney ಗೊತಾಗ್ತಿರ್ಲಿಲ್ಲ
@@kiranadakshatti37710:42 0:42 😅😅😅l
E/775
4:18
F
ನನಗೆ ಬಹಳ ಪ್ರಿಯವಾದ ಓ ಮನಸ್ಸೇ❤ ಬೆಳಗೆರೆ
From Sadhana Academy... 🙌🔥
Me too
Me too
ಇವರ ಮಾತು ಕೇಳ್ತಾ ಇದ್ರೆ ಕೇಳ್ತಾ ಇರ್ಬೇಕು ಅನ್ಸುತ್ತೆ😢😢😢❤❤❤❤❤
ತುಂಬಾ ಮಿಸ್ ಮಾಡ್ಕೊತಾ ಇದೀನಿ ಸರ್❤❤😢😢😢
ಸೂಪರ್ ಸರ್
Nannge ravi belgere sir na meet madbek antha thumba ase ettu konegu adu ase agi ne ulidubidtu......... Ravi belgere is always role model for me love u boss........ Miss u so much sir ❤
Nangu kooda😢
ನಂಗೂ ಕೂಡ ಆ ಆಸೆ ಆಸೆಯಾಗೆ ಉಳಿದುಬಿಡ್ತು...
ನಿಮ್ಮ ಮಾತು ತುಂಬಾ ಅದ್ಭುತ ಸರ್ ನಾನು ನಿಮ್ಮ ಪ್ರತಿಯೊಂದು ಪುಸ್ತಕಗಳನ್ನು ಓದಿದ್ದೇನೆ ಸರ್
ನಿಮ್ಮ ಮಾತುಗಳು ತುಂಬಾ ಇಷ್ಟ ಸರ್... ನಿಮ್ಮ ಓಂ ಮನಸೇ 24 ಸಂಚಿಕೆ ಪುಸ್ತಕಗಳನ್ನೂ ಇನ್ನೂ ಇವೆ ಸರ್....
I am too..mis you sir
ಅದ್ಭುತ ಸಾಲುಗಳು ಸರ್.....❤
ನೊಂದು ಬೆಂದು ಬಂದವರಿಗೆ ಬದುಕು ಕಟ್ಟಿಕೊಡುವ ಬೆಂಗಳೂರು ನಗರ 💛❤️
I am his fan.I read many of his books .😢 ಏಕೆ ನಿಮಗೆ ಸ್ಪಲ್ಪ ಆಯುಷ್ .... ಛೇ ತುಂಬಾ ಅನ್ಯಾಯ. ಒಳ್ಳೆ ಯವಾರಿಗೆ ಕಾಲ ಇಲ್ಲ 😢😢😢. ಸತ್ಯಾ ಸತ್ಯಾ......🎉🎉 From kodagina ಅಭಿಮಾನಿ .
Bad hobbies smoking and drinking
ಒಂದೊಮ್ಮೆ ನಮ್ಮನೆ ಲ್ಯಾಂಡ್ ಲೈನಿಂದ ಓದಿದ ಬುಕ್ಕಿನ ಬಗ್ಗೆ ತುಂಬಾ ಮಾತಾಡ್ತಿದ್ವಿ...ಕಪ್ಪು ಬಿಳುಪು ಸುಂದರಿ ಯಾವತ್ತೂ ಎವರ್ ಗ್ರೀನ್❤ಅಕ್ಷರ ಮಾಂತ್ರಿಕನಿಮಗೊಂದು ಶರಣು
Nimma voice kelokke tumba kushi agutte ravi sir.
Tumba adhbutawada vyakti ravi belagare .ee voice keloke eno ond tarah ananda .love u sir .nimma sadhanege hatts of
My ever green hero Ravi sir,i miss you so much and your ಕಂಚಿನ ಕಂಠದ voice
Life changing episode, really good sir....
Miss you Ravi sir. Great voice
❤it's really ur my hero sir...ur speech is good
Your words change the Person thank you so much
Exalent massage sir thanks for you
ನನ್ನ ಮಾರ್ಗದರ್ಶಕರು ರವಿ ಬೆಳೆಗೆರೆ ಸರ್ 🙏🙏
ಈ ಜೀವ ನಮ್ಮೊಂದಿಗೆ ಇದೆ
Miss U Sir, energy booster, one and only ರವಿ ಬೆಳಗೆರೆ. There is no comparison for the great legend 🙏 some people may comment negative thoughts but I always respect YOU sir, I like to learn from you, I always see positive things in your life. Great voice, great thinker. We salute you sir for being our guide 🙏. Your message is very good ಓ ಮನಸ್ಸೇ. You always in our heart ❤️. This kind of knowledge is required for today's generation. University will never teach this. Thank you for uploading this video 🙏
Very true
Nanu nanna jeevandalli ista patta voice story kaadambari adre adu ravi belegere sir stories
🎉 ನಿಮ್ಮ ದ್ವನಿ ಪುಸ್ತಕ ಮಳಿಗೆ ಸುಪರ್ ಸರ್ ಅದ್ಭುತ ಕಲಾವಿದ ಸರ್ ಓ ಮನಸೇ.... ಹಾ ನನ್ನ ಮನಸ್ಸು ತುಂಬ ಹಗುರ ವಾಯಿತು ಸರ್..🎉
ರವಿ ಬೆಳೆಗೆರೆ ಸರ್ ಅಜರಾಮರ. ಮೇಡಂ ದಯವಿಟ್ಟು ಬೇರೆ ಆಡಿಯೋಗಳನ್ನು upload ಮಾಡಿ plze
ಗ್ರೇಟ್ ಸರ್ 🙏🏿🙏🏿
After long time sir vice love from Indonesia
Your are great sír ,yr ambission great ,yr ability immortal yr opeñ heart valueable yr tiger sir yr are king sir in human Nature sir God bless for eternal and immertal life ,🎉
Thank you sir great deep voice
ಸ್ಫೂರ್ತಿಧಾಯಕ ನಿಮ್ಮ ನುಡಿಗಳು ನಮ್ಮನ್ನ ಬಡಿದು ಎಬ್ಬಿಸಿ ಎಚ್ಚರಿಸುತ್ತಿವೇ ಸರ್.❤💐
ಮಾತುಗಳು ಸತ್ಯಕ್ಕೆ ಮನಸ್ಸಿಗೆ ಮುಟ್ಟುತ್ತದೆ
Sir Nemma voice ge yen helodu sir Really your Great ❤❤❤❤
Super gurudev 🙏🙏👍
Miss u sir nim baravanige nim voice thumba Miss madkothidini😢
ನಿವು ಪತ್ರ ಲೇಖನದ ಪ್ರತಿ ಇದ್ದ ಹಾಗೆ
ನಿಮಗೆ ನೀವೇ ಸಾಟಿ 🎉🎉❤❤
ನಿಮ್ಮ ಸ್ಫೂರ್ತಿದಾಯಕ ಮಾತುಗಳು ಎಷ್ಟೋ ಎಳೆ ಮನಸುಗಳಿಗೆ ಸ್ಫೂರ್ತಿ 🙏🙏ನಿಮ್ಮ ಅಭಿಮಾನಿ ಗಳು ನಾವು 🙏🙏❤️❤️
ಓ ಮನಸೇ ಇಷ್ಟವಾದ ಪುಸ್ತಕ ಪ್ರಾರಂಭದಿಂದ ಕೊನೆಯವರೆಗೆ ನ ಎಲ್ಲಾ ಸಂಚಿಕೆಗಳನ್ನು ತಪ್ಪದೇ ಓದಿದ್ದೇನೆ you are really great sir miss you sir
Sadana academy ❤❤❤
Badhukiradha jeeva endhigu jeevantha🥹🥹your words voice are mesmerizing always...thirugi Bandhu bidi sir 🙏🏻🙏🏻🙏🏻🙏🏻
Simply Amazing. Missing you sir
ಮಿಸ್ ಯು ಸರ್
Nim voice super sir🙏 great legend sir✨
Miss u sir. I have your autograph and CD of your o manase voice. 😢 Mathomme hutti banni. Ee video hakidavrige thumba dhanyavadagalu.🙏🏻
My favorite man ravi belagere sir speech
One and only Ravi Belagere. Miss you so much.
ನೀವು ಇನ್ನೂ ತುಂಬಾ ವರ್ಷ ಇರಬೇಕಿತ್ತು ಸರ್ ನಿಮ್ಮ ಜೀವನ ಶೈಲಿಯನ್ನು ಬದಲು ಮಾಡಿಕೊಳ್ಳಬಾರದಿತ್ತು ಏನು ಅನಿಸುತ್ತಿದೆ ನೀವೇ ಹೇಳಿದ ಹಾಗೆ ಹೇಗೋ ಕುಡುಕೊಂಡು ಚೆನ್ನಾಗಿದ್ದೆ ನೀವು ಎಲ್ಲವನ್ನು ಬಿಡಲು ನಿರ್ಧರಿಸಿದಾಗ ಆರೋಗ್ಯ ಕೈಕೊಟ್ಟಿತು ನೀವು ಇದ್ದ ಹಾಗೆ ಇದ್ದಿದ್ದರೆ ನೀವು ಇನ್ನೂ ಅಷ್ಟು ವರುಷ ಇರುತ್ತಿದ್ದರು ಏನು ಎಂಬ ಭಾವನೆ ಆದರೂ ನಿಮ್ಮನ್ನು ತುಂಬಾ ಮಿಸ್ ಮಾಡ್ಕೊತಿನಿ ಸರ್ ಲವ್ ಯು ಸರ್❤
ಇನ್ನು ರವಿ ಸರ್ ಧ್ವನಿ ಸುರುಳಿ ಇಂದ್ರೇ ಅಪ್ಲೋಡ್ ಮಾಡಿ
GURUJI GREAT SPEACH IN MIDIA THAKS FOR MANYA SRI RAVI BELIGERE &YOUR FAMILY'S 👍🌹💐👍🙏
Manjunath sir boot camp keli bandoru like madi❤❤❤❤🎉
ಅದ್ಭುತವಾಗಿ ಮಾತನಾಡಿದ್ದಾರೆ...
Great Inspirational Speech ❤❤..
ಎಂತಹ ಅದ್ಭುತ ದ್ವನಿ ಬಾಸ್.
ಮಿಸ್ ಯು ಸರ್. ❤❤❤❤❤❤
Excellent voice excellent message dear sir please come back to Karnataka sir 🙏🙏🙏👍❤️👌⭐️⭐️⭐️⭐️⭐️
ನಿಮ್ಮಂತೆ ನಾನು ಹೆಸರು ಮಾಡುವಾಸೆ ರವಿ ಸರ್
I love speech ** Voice Amazing Ravi sir ❤️🙏
Thank you so much sir. I like it ur voice And ur good speech 🎉❤
Very inspirational speech with great experience
ತುಂಬಾ ದಿನ ಆಗಿತ್ತು ಸರ್ ವಾಯ್ಸ್ ಕೇಳಿ
I listen to dis audio till now from the day it's been released de same sentiment i feel. Just luv u n miss u sir
Mind blowing voice in ravi sir
Ravi neravagi matanduvha vekti..hi banglore patrike samjadhali kelavu badalavne tandide.. vioce super..kargil yudadha samyadali ale ogi nadeyuvha druisyagalnu namage toridha daryavantaha vekti...jevanake bekadaha saleyagalanu kotidare ...mate hoti bhani sir e namaha nadinali
super sir if any person listen your thought he will defiantly rich his aim, but i miss u sir
🙏🙏Tumba Chennagide Sir NIM Voice And Anubhava Very Effective Miss You Sir 😞😞🙏🙏
ತುಂಬಾ ಮನಸ್ಸಿಗೆ ನಾಟಿತು 😢👌🏻👌🏻👌🏻🙏🏻🙏🏻🙏🏻🙏🏻
ಅದ್ಬುತ ಸಾಲುಗಳು ಸರ್ 🙏
MISS U SIR 😥Very good motivational words for everyone,your voice is awesome sir..
ನಿಮ್ಮ ಓ ಮನಸ್ಸೇ ಮಾತುಗಳು ನನ್ನ ಜೀವನ ಮಿತ್ರ sir tq dear sir
Entha atbhuta manushya eee Ravi belegere
Sir ur Nthng in ur life 😘😘😘😘but i can understand everything …ur life is rich
Voice is amazing❤
greats words by ravi belegere sir, hats off sir.
Adhbuta sir 😍😍
Super. Speech. Good. Job. Sr. Miss. Vas💐🙏❤🎸💐
En voice guru....wow❤❤❤❤
Jai Hind Jai Karnataka 🇮🇳
A person who enjoyed his life and taught some people to enjoy their life is the one and only The Ravi Belagere sir. olleda kettadda aa maath bere.