Prof PV Nanjaraj Urs : Tippuನ ಕೊಂದಿದ್ದು ಯಾರಂದ್ರೆ.. | Mysuru | @newsfirstkannada

แชร์
ฝัง
  • เผยแพร่เมื่อ 23 ม.ค. 2025

ความคิดเห็น • 407

  • @mysorepreetam
    @mysorepreetam ปีที่แล้ว +87

    ಪಾಪ ರಿಪೋರ್ಟರ್ ಹೊಟ್ಟೆ ಉರಿ ನೋಡ್ಯಾಕಾಗ್ತಿಲ್ಲ . ಹೆಂಗಾರ ಮಾಡಿ ಉರಿ , ನಂಜೇ ಗೌಡರ ಬಗ್ಗೆ ಕಥೆ ನಿಜ ಅಂತ ಹೇಳಲಿ ಅಂತ ಪ್ರಶ್ನೆ ಕೇಳ್ತಾವ್ನೆ 😂

    • @siddalungsiddaling07
      @siddalungsiddaling07 ปีที่แล้ว +1

      🔥🔥🔥🔥🔥🔥

    • @bhagyarajs793
      @bhagyarajs793 ปีที่แล้ว +1

      Yes you're right

    • @dblingannaiahdbl823
      @dblingannaiahdbl823 ปีที่แล้ว +6

      ವರದಿಗಾರರು ಪಕ್ಷಾತೀತವಾಗಿ ಪೂರ್ವಾಗ್ರಹ ಪೀಡಿತ ಮನಸ್ಸನ್ನು ಬಿಟ್ಟು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವುದು ಸೂಕ್ತ

    • @svpr95510
      @svpr95510 ปีที่แล้ว

      @mysorepreetam a very good observation. ಬಹಳ ಒಳ್ಳೆಯ ವೀಕ್ಷಣೆ.

    • @rkm1969
      @rkm1969 ปีที่แล้ว

      😂😅

  • @chethankumar7058
    @chethankumar7058 ปีที่แล้ว +97

    ಈ ರಿಪೋರ್ಟರ್ ಕೂಡ ವಾಟ್ಸಪ್ಪ್ ಯೂನಿವರ್ಸಿಟಿ ವಿದ್ಯಾರ್ಥಿ ಅನ್ಸುತ್ತೆ

    • @rangaswamytrangaswamy3790
      @rangaswamytrangaswamy3790 ปีที่แล้ว +1

      😁😁😁😁

    • @abdulnaseer746
      @abdulnaseer746 ปีที่แล้ว +1

      Yes bro and we are all madrasa university

    • @atozchannel5392
      @atozchannel5392 ปีที่แล้ว

      🤣🤣🤣🤣

    • @KiranK-bi7ek
      @KiranK-bi7ek ปีที่แล้ว

      ಅಯ್ಯೋ ಈಗಿನ ಕಾಲದ ಎಲ್ಲ reporters ದು ide kathe ಕಣ್ರಿ.😊

  • @manjukpm8542
    @manjukpm8542 ปีที่แล้ว +58

    ದೇವ್ರು ಅವರಿಗೆ ಪೂರ್ತಿ ಮಾತಾಡೋಕೆ ಬಿಡು
    ಇತಿಹಾಸ ದ ಬಗ್ಗೆ ಅವರಿಗೆ ತುಂಬಾ ಜ್ಞಾನ ವಿದೆ

  • @Varnamala4655
    @Varnamala4655 ปีที่แล้ว +45

    ಉರಿಗೌಡ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಮತ್ತು ನಂಜೇಗೌಡ ಚಿಕ್ಕಮಗಳೂರಿನ ಚಿಕ್ಕಮಾಗರಹಳ್ಳಿಯಲ್ಲಿ ಈಗಲೂ ವಾಸವಾಗಿದ್ದಾರೆ.😂😂😂

    • @vasantmavinandi6140
      @vasantmavinandi6140 ปีที่แล้ว +4

      ಚೆನ್ನಾಗಿ ಹೆಳಿದ್ಧಿರಿ

    • @shivrajcreations8119
      @shivrajcreations8119 ปีที่แล้ว +4

      😂😂😂 ಅಂದು ಟಿಪ್ಪುವನ್ನು ಕೊಂದು ಹೊಡಿಹೊದ ವಿಜಯ ರಾಜೇಂದ್ರ ಬಹದ್ದೂರ್

    • @ourmainstream8089
      @ourmainstream8089 ปีที่แล้ว +3

      😂

  • @indiravenu9240
    @indiravenu9240 ปีที่แล้ว +2

    ಉರಿಗೌಡ ಅಬ್ದುಲ್ಲಾ ರವಿ ನಂಜೇಗೌಡ ಸಲೀಂ ಅಶ್ವಥ್ ನಾರಾಯಣ ಈ ಬೇವಾರ್ಸೀಗಳೇ
    ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ತನ್ನ ಇಬ್ಬರೂ ಮಕ್ಕಳನ್ನು ಬ್ರಿಟೀಷ್ ಸರ್ಕಾರಕ್ಕೆ ಒಪ್ಪಿಸಿದ ಮಹಾನ್ ದೇಶಭಕ್ತ.ಬ್ಲೂಜೆಪಿಗೆ ಧಿಕ್ಕಾರ.ಅಬ್ದದುಲ್ಪ ರವಿಗೆ ಧಿಕ್ಕಾರ.ಮೂದಿಗೆಧಿಕ್ಕಾರ

  • @Advith-Aadhya
    @Advith-Aadhya ปีที่แล้ว +2

    ಅಯ್ಯೋ ಬೋಲಿಮಕ್ಲ್ ಈ ಅನವಶ್ಯಕ ಚರ್ಚೆ ಇಂದ ರಾಜ್ಯಕ್ಕೆ ಏನಾದ್ರೂ ಉಪಯೋಗ ಇದೆಯಾ

  • @Itsvid3759
    @Itsvid3759 ปีที่แล้ว +44

    Well said sir , history is not to please people it is based on facts ..

  • @nithyanandaananda2439
    @nithyanandaananda2439 ปีที่แล้ว +59

    Well Said By Golden Old Age Man With Truely History Knowledge

    • @mallikarjun5393
      @mallikarjun5393 ปีที่แล้ว +4

      He is not true historian he is anti hindu person that's why he supporting tippu

    • @lakshminarayananbalakrishn7824
      @lakshminarayananbalakrishn7824 ปีที่แล้ว +1

      Don't say old man, he is a retd.professor,respect

    • @ashishks3994
      @ashishks3994 ปีที่แล้ว +1

      ​@@mallikarjun5393 u people from what's app University and people who are blinded by Dharma that's it. He's saying history what's issue in that. Historians doesn't mean to talk only about Hindu history and not to talk about others. I think you are educated and behave like that

    • @mallikarjun5393
      @mallikarjun5393 ปีที่แล้ว +2

      @@ashishks3994 ayyo I saw his many videos not only one video. Do you know? He told about forced conversion of tippu but matter is that he justified tippu forced conversion. All the matter what he told is not present in history. I not blinded by the dharma you people don't know true history. I think you are sc st candidate that's why you people justifying him
      One of kerala person decided to reconstruct the temples destroyed by tippu in kerala state which is still available in TH-cam. First go and read about history and don't accept anti hindu mindset history like nanjaraj

    • @astroscience8342
      @astroscience8342 ปีที่แล้ว

      Tim waste if we listen to him

  • @ramakrishnapb5766
    @ramakrishnapb5766 ปีที่แล้ว +3

    ಸಂದರ್ಶಕ ಪದೇ ಪದೇ ಕೇಳುವ ಪ್ರಶ್ನೆಗೆ ಇವರ ಉತ್ತರವಿಲ್ಲ! ಯಾರ್ಯಾರೋ ಯಾವ್ಯಾವುದೋ ಭಾಷೆಯಲ್ಲಿ ಟಿಪ್ಪುವಿನ ಬಗ್ಗೆ ಬರೆದಿದ್ದಾರೆ ಎಂದು ನಂಜರಾಜರು ಹೇಳುತ್ತಾರೆ ವಿನಃ ಟಿಪ್ಪುವನ್ನು ಕೊಂದವರ ಬಗ್ಗೆ ಇವರಿಗೂ ಗೊತ್ತಿಲ್ಲ, ಎಂದಮೇಲೆ ಇವರೇಕೆ ಬೇರೆಯವರ ವಿರುದ್ಧ ವಾದ ಮಾಡುವುದು.ಗೊತ್ತಿಲ್ಲದೆ ವಾದ ಮಾಡುವ ಇವರು ಹಿರಿಯ ಇತಿಹಾಸ ತಜ್ಞರಾ....???!!! ಬೇರೆಯವರು ಒಂದು ವಿಷಯದ ಬಗ್ಗೆ ಸುಳ್ಳು ಹೇಳುವುದಾದರೆ.ಇವರು ನಿಜ ಹೇಳಬೇಕಲ್ಲಾ???!!!

    • @tsParamesh
      @tsParamesh วันที่ผ่านมา

      Bogus urs!? Jihadi??? False glorifiers of tyrant tipu??? This shameless fellow has more white hair than brain in his head!? False glorifiers of tyrant tipu??😅😅

  • @salmanahamed3866
    @salmanahamed3866 ปีที่แล้ว +4

    Reporter putting 100% pressure but failed 🤣🤣🤣

  • @nagarajkuchinand8257
    @nagarajkuchinand8257 ปีที่แล้ว +16

    ಟಿಪ್ಪು ಅನ್ನು ಕೊಂದವರು ಯಾರು ಎನ್ನವುದನ್ನು ಹೇಳುವುದು ಸುಲಭ
    ಸಾಧ್ಯವಲ್ಲ,ತುಂಬಾ tappu.

  • @vibharak
    @vibharak ปีที่แล้ว +4

    ಟಿಪ್ಪುವನ್ನು ಯಾರು ಕೊಂದರೋ ಅವರಿಗೆ ಕನ್ನಡ ಜನರು ಚಿರಋಣಿ 🙏🏼

  • @bmhgnh31
    @bmhgnh31 ปีที่แล้ว +28

    ಇವನು ಪದೇ ಪದೇ ಇಲ್ಲದ್ದನ್ನು ಯಾಕೋ ಕೇಳ್ತಾನೆ??!! 🥺ಒಂದೂ ಅರ್ಥವಾಗುತ್ತಿಲ್ಲ 🥺

  • @ratnapriya614
    @ratnapriya614 ปีที่แล้ว +3

    Uri gowda C.T Ravi and Nanje gowda K. Sudhakar😄

  • @karnatakafarmerschannel5352
    @karnatakafarmerschannel5352 ปีที่แล้ว +21

    WhatsApp univercity 😂😂😂😂

  • @iyiindian474
    @iyiindian474 ปีที่แล้ว +1

    Now BJP want vote by this two name 😂😂😂😂😂😂

  • @bpvnews3034
    @bpvnews3034 ปีที่แล้ว +16

    ಬ್ರಿಟಿಷರ ಬರ್ದೋದ್ದೆ ಸತ್ಯ ಅವರು ಇದ್ದರೂ ಅಂದಾಗ ನೀವು ಇದ್ದೀರಾ ಇಲ್ವಲ್ಲ ನೀವ್ ಹೇಳಿದ್ನ ಅವರು ಬರೆದಿದ್ದ ನಾವ್ಯಾಕೆ ಸತ್ಯ ಅಂತ ತಿಳ್ಕೊಬೇಕು ನಿಮ್ಮ ಸ್ವಂತದ್ದೇನಿಲ್ವಲ್ಲ ಅರಸ್ ಅವರೇ ಯಾವನೋ ಬರ್ದಿದನ್ನ ಓದಿಬಿಟ್ಟು ಅದರ ಬಗ್ಗೆ ಮಾತಾಡ್ತೀರಿ ಅಷ್ಟೇ ನಿಮ್ಮದೇನು ಸ್ವಂತದ್ದು ಅನ್ವೇಷಣೆ ಏನಿಲ್ಲವಲ್ಲ

    • @hegdepmh27hegde6
      @hegdepmh27hegde6 ปีที่แล้ว

      ಈಅರಸ್ ಟೀವಿಯಲ್ಲಿ ಬಂದು ಒಡೆಯರ್ ಮನೆತನದ ಸುದ್ದಿ ಹೇಳಿದರು

    • @harishkunder6272
      @harishkunder6272 ปีที่แล้ว

      Correct 💯

    • @Raju12398
      @Raju12398 ปีที่แล้ว

      ಈತ ರಾಜ ಮನೆತನದ ವಿರುದ್ಧ ಸದಾ ನಂಜು ಕಾರುವ ಅರಸ. ನಂಜೇ ತುಂಬಿರುವ ಇವನ ಸಂಶೋಧನೆ ಕಟ್ಟಿಕೊಂಡು ಏನು ಮಾಡಬೇಕಾಗಿದೆ ? ಎಷ್ಟು ದಿನ ಆ ಪಾಪಿಯ ದೌರ್ಜನ್ಯ ಸಹಿಸಲು ಸಾಧ್ಯ ? ಒಟ್ಟಿನಲ್ಲಿ ಯಾರೊ ಹೊಡೆದು ಕೊಂದರು . ಎಂತಹ ದುಷ್ಟನಾದರೂ ಒಂದಲ್ಲ ಒಂದು ದಿನ ನಿರ್ನಾಮವಾಗಲೇ ಬೇಕಲ್ಲವೆ ?

  • @rajaprasad2873
    @rajaprasad2873 ปีที่แล้ว +23

    Lo appa ask 1 question n wait for him 2 answer 🤦

  • @prabhupatil9654
    @prabhupatil9654 ปีที่แล้ว +3

    ಟಿಪ್ಪುನ ಯಾರು ಕೊಂದಿಲ್ಲಾ,ಆತ್ಮ ಹತ್ಯೆ ಮಾಡಿಕೊಂಡರಬಹುದು..

  • @b.rkombinb.rkombin9658
    @b.rkombinb.rkombin9658 ปีที่แล้ว +7

    ಸೂಪರ್ ಸರ್ ❤❤🙏🙏

  • @vijayshankarshenoy5037
    @vijayshankarshenoy5037 ปีที่แล้ว +1

    ಟಿಪ್ಪು ಸತ್ತೇ ಇಲ್ಲ ಅಂತಾನೆ ಈ ಮನುಷ್ಯ

  • @satishgowda66
    @satishgowda66 ปีที่แล้ว +23

    BJP leader sullu heltha edare kachada bjp paksha

  • @gopalamaiya4186
    @gopalamaiya4186 ปีที่แล้ว +1

    ಅರಸ್ ಅವರೇ, ಹಾಗಾದರೆ ನಿಮ್ಮ ಪ್ರಕಾರ ಟಿಪ್ಪು ಒಬ್ಬ ಉತ್ತಮ ಮನುಷ್ಯ ಎಂದೇ? ಅವನ ಬಗ್ಗೆ ಆಗಿರುವುದೆಲ್ಲ ಅಪಪ್ರಚಾರವೇ?

  • @girishgowda9790
    @girishgowda9790 ปีที่แล้ว +12

    Yo ನಮ್ಮ samudaaಯಾದವರು ಹೇಳ್ತಿಲ್ಲ ರಾಜಕಾರಣಿ ಗಳು ಮಾತ್ರ ಹೇಳ್ತಿದ್ದರೆ

    • @loudena-bhujyam
      @loudena-bhujyam ปีที่แล้ว

      ರಾಜಕಾರಣಿಗಳು ನಿಮ್ಮ ಸಮುದಾಯದವರನ್ನ ಒಳಿಸಿಕೊಳ್ಳೋಕೆ ಹೇಳ್ತಿದಾರೆ ಅಷ್ಟೇ

    • @girishgowda9790
      @girishgowda9790 ปีที่แล้ว +7

      @@loudena-bhujyam ಇಲ್ಲಿವರೆಗೂ ಮೋದಿಯವರನ್ನು ಹೊತ್ತಿ ಮೆರೆದು ಸಾಕಾಗಿದೆ ಗೌರವ ಕೂಡಾ ಹೋಗಿದೆ ಇನ್ನೂ ಅವರಿಗೆ ನಮ್ಮ ದೊಡ್ಡ🙏

  • @vijihs1988
    @vijihs1988 ปีที่แล้ว +3

    ಕಾಂಗ್ರೆಸ್ ಬಗ್ಗೆ ಈ ವಯ್ಯಾ ಉಸಿರೇ ಬಿಡಲ್ಲ ಯಾಕೇ

    • @srinivasraojadav6511
      @srinivasraojadav6511 ปีที่แล้ว +1

      ಯ್ಯಾಕೆಂದರೇ ಅವರು ಹಾಕಿದ ಎಂಜಲು ತಿಂದಿದ್ದಾರಲ್ಲಾ......... ಹಿರೀಯರು? ಇವರು... ನಾಚಿಕೆಗೇಡು ಛಿ ಥೂ.

    • @Raju12398
      @Raju12398 ปีที่แล้ว +2

      ಅವರ ಋಣದಲ್ಲಿ ಇರುವಾಗ ಹೇಗೆ ಉಸಿರೆತ್ತಲು ಸಾಧ್ಯ?

  • @gurumlgkmysore5643
    @gurumlgkmysore5643 ปีที่แล้ว +4

    Good information sir

  • @ramachandrar736
    @ramachandrar736 ปีที่แล้ว +9

    Tippu bagge ega nanage yake beku Galatea. Swamy bele hecchu bagge mathadi, gas, Petrol, diseal, sugarcane price, kobbari price, e bagge mathadri, janakke yake most madthira.

  • @JamesvictorMaria
    @JamesvictorMaria 3 หลายเดือนก่อน +1

    Uri gwoda, and nanjegwoda bare yaru alla avare namma C t ravi and Ashwath narayan

  • @ashamdmd6160
    @ashamdmd6160 ปีที่แล้ว +2

    Sariyage helidiri sir

  • @carey7676
    @carey7676 ปีที่แล้ว +1

    Chandamaama kathegalu.... super funny sir😂😂😂

  • @somuRamu
    @somuRamu ปีที่แล้ว +6

    Great speech sir ❤️

  • @maqtumpatelpatel6483
    @maqtumpatelpatel6483 ปีที่แล้ว +27

    New history created by BJP leader C .T.Ravi and Ashwathnarayan.

  • @kaumodaki2851
    @kaumodaki2851 ปีที่แล้ว +1

    ಟಿಪ್ಪು ಉಚ್ಚೆನ ಬಾಟಲ್ ನಲ್ಲಿ ಇಟ್ಕೊಂಡು ದಿನಾ ತಗೊಂಡ್ರೆ ಹೀಗೆ ಆಗೋದು,

  • @maheh249
    @maheh249 ปีที่แล้ว +11

    Ashwat narayana and CT ravi sullu heladu bittu modalu history hodi.

  • @ravindraputpak7107
    @ravindraputpak7107 ปีที่แล้ว +1

    Good ಸ್ಪೀಚ್ ಸರ್ 🙏🙏

  • @basavarajakgdb8931
    @basavarajakgdb8931 ปีที่แล้ว +2

    ಟಿಪ್ಪು ಒಬ್ಬ ಸಮರ್ಥ ಆಡಳಿತಗಾರ.

  • @yashwanth9549
    @yashwanth9549 ปีที่แล้ว +1

    2:10 Sigma historian 😂😂😂😂😂

  • @sms8746
    @sms8746 ปีที่แล้ว +10

    ಕಾಂಗ್ರೇಸ್ ಗಂಜಿ ಗಿರಾಕಿ

  • @suryastudios5416
    @suryastudios5416 ปีที่แล้ว +10

    Well said sir,

  • @saniyasaniya6777
    @saniyasaniya6777 ปีที่แล้ว +6

    Profesior very good speech

  • @vedantlablesltd.5504
    @vedantlablesltd.5504 ปีที่แล้ว

    ನಾನು dk.shivkumar & HDK ಮುಂದಿನ ದಿನಗಳಲ್ಲಿ ರಾಮಾಯಣ ಮತ್ತು ಮಹಾಭಾರತದಲ್ಲಿ ಕೆಂಪೇಗೌಡ ಹೆಸರನ್ನು ಸೇರಿಸುತ್ತೇನೆ. ನಾವು VOKKALIGA SC ಮೀಸಲಾತಿ ಅಡಿಯಲ್ಲಿ ಬರುತ್ತೇವೆ ನಾವು ಏನು ಆಡುತ್ತೇವೆ ನಿಯಮ. ನನಗೆ ಮೀಸಲಾತಿಯನ್ನು ಹಿಂತೆಗೆದುಕೊಳ್ಳುವ ಭಯ ILA

  • @rameshm9606
    @rameshm9606 ปีที่แล้ว

    ಇತಿಹಾಸದಲ್ಲಿ ಉದುಗಿರುವ ಸತ್ಯ ಬರೆದಿಟ್ಟಿರೆ ಮಾತ್ರನಾ.......????
    ಹಾಗಿದ್ದರೆ ನ್ಯಾಯಾಲಯದಲ್ಲಿ ಯಾಕೆ ಕೆಸ್ ವಾಪಸ್ ಪಡೆದಿದ್ದ......???????

  • @mhkmhk1154
    @mhkmhk1154 ปีที่แล้ว +3

    Ur ryt sir....educated words

  • @HarishKumar-pr9yh
    @HarishKumar-pr9yh ปีที่แล้ว +1

    ಈಗ ವಾಟ್ಸ ಆಪ್ ಯೂನಿವರ್ಸಿಟಿ ಇರುವಂತೆ ನಾಟ್ಯ ಆಪ್ ಬರವುದಕ್ಕೂ ಬಹಳ ಮೊದಲು ಆಗಲೂ "ಚಪಲ ಬಾಯಿ ಬಾರ್ ಯೂನಿವರ್ಸಿಟಿ" ಎಂದು ಇದ್ದದ್ದು ಟಿಪ್ಪುವನ್ನು ಮಹಾ ವೀರನನ್ನಾಗಿಯೂ ಸ್ವತಂತ್ರ ಹೋರಾಟಗಾರನನ್ನಾಗಿಯೂ ಮಾಡಿತ್ತಲ್ಲವೆ ?

    • @bopannapn3908
      @bopannapn3908 ปีที่แล้ว

      ನಿಜ ಅಷ್ಟೆ ಅಲ್ಲಾ ಈ ನಂಜು ಕಾರೋ ನಂಜರಾಜ ಕೊಡವರು ಒಂದಲ್ಲಾ ಎಷ್ಟೋ ಬಾರಿ ಇದೇ ಮೈಸೂರು ಹುಲಿಯನ್ನು ನಾಯಿಯ ಹಾಗೆ ಹೊಡೆದು ಓಡಿಸಿದ್ದನ್ನು ಕೊನೇಗೆ ಕೊಡವರನ್ನು ಮೋಸದಿಂದ ಸೆರೆ ಹಿಡಿದಿದ್ದನ್ನ ಯಾಕೇ ಬೊಗಳೊಲ್ಲ.ವಯಸ್ಸಿನ ಅರಳು ಮರುಳೇ ??ರಿಪೋರ್ಟರ್ ಉರಿಯೋ ಗೌಡ ಯಾಕೆ ಕೇಳೋಲ್ಲಾ .ಅಥವಾ ನಿಮಗೆ ಅಡ್ಡ ಬಂದ ಕಾರ್ಯಪ್ಪನವರ ಮೇಲೇ ನಂಜೇ???

  • @SriSri-hx9fl
    @SriSri-hx9fl ปีที่แล้ว +7

    Ivanobba communist.. Hindu virodhi

  • @vyshakgowda6034
    @vyshakgowda6034 ปีที่แล้ว +4

    When he started saying real fact he ended his reporting ...... Media is commercial

  • @madhukanasu6888
    @madhukanasu6888 ปีที่แล้ว +10

    WhatsApp University 😁😁😁😁

  • @baluallwyn9785
    @baluallwyn9785 ปีที่แล้ว +2

    God bless you sir

  • @suryaspr5693
    @suryaspr5693 ปีที่แล้ว +2

    Good explain sir

  • @zeeshan5742
    @zeeshan5742 ปีที่แล้ว +7

    He is not allowing that old man to speak only..

  • @sureshkoira133
    @sureshkoira133 ปีที่แล้ว +2

    Sir you are impartial and honest hats off you

  • @muslehuddinakhilshahi7429
    @muslehuddinakhilshahi7429 ปีที่แล้ว +8

    Stop this nonsense of a discussion that is an insult to the intelligence of mandya gowda community in partcular and to the great mysoreans in general who dared to fight four major wars against the british and sacrificed their lives .....

  • @arakotarammanjunath2809
    @arakotarammanjunath2809 ปีที่แล้ว +15

    Well said sir,
    BJP avaru kithodavaru

  • @venkateshgowda1954
    @venkateshgowda1954 ปีที่แล้ว +4

    🙏🙏🙏

  • @prasannakumar-bb5tu
    @prasannakumar-bb5tu ปีที่แล้ว

    Your are very correct Uras sir

  • @govindrajur1035
    @govindrajur1035 ปีที่แล้ว +4

    ಮತಾಂಧ ಟಿಪ್ಪುವನ್ನು ಕೊಂದುದ್ದು ನಮ್ಮ ಉರಿ ಗೌಡ ನಂಜೇಗೌಡ ಈ ತುಕಾಲಿ ನನ್ನ ಮಗನಿಗೆ ಏನು ಗೊತ್ತು

  • @revannaprasad6977
    @revannaprasad6977 3 หลายเดือนก่อน

    ಇದೊಂದು ರಾಜಕೀಯ ಪ್ರೇರಿತ ಕಟ್ಟುಕತೆ.

  • @gururajb7903
    @gururajb7903 ปีที่แล้ว +1

    👌👌👌👌👌🙏🙏🙏🙏🙏🌺🌈

  • @pramodbc3039
    @pramodbc3039 ปีที่แล้ว +1

    Hurigowda nanjagowda ಬಾಸ್ ❤

  • @umamaheshkumarhm6302
    @umamaheshkumarhm6302 ปีที่แล้ว +3

    Reporter kooda bucket ansuthe sariyaagi detail aagi maathadake bidalla

  • @ashoksulvekar7057
    @ashoksulvekar7057 ปีที่แล้ว +3

    ಈ ವ್ಯಕ್ತಿ ಈಗ ಹೇಳುತ್ತಿದ್ದಾರೆ.ಗಿರೀಶ್ ಕಾರ್ನಾಡ್ ಟಿಪ್ಪು ಕನಸುಗಳು ಎಂಬ ನಾಟಕ ಸುಳ್ಳಲ್ಲವೇ? ಈ ಬಗ್ಗೆ ಮಾತಾಡುವುದು ಸೂಕ್ತ.

  • @kadalugowda
    @kadalugowda ปีที่แล้ว +1

    ಜೈ ಹಿಂದೂ

    • @sweetsea415
      @sweetsea415 ปีที่แล้ว

      ಜೈ ಒಳ್ಳೆಯ ಹಿಂದು 🌹

  • @coastalpearl1356
    @coastalpearl1356 ปีที่แล้ว +1

    Pakka Congress chela.... Congress gedre Award guarantee

  • @sureshpr9038
    @sureshpr9038 ปีที่แล้ว

    ಇವರನ್ನು ಕೇಳುವ ಬದಲಿಗೆ ಭಗವಾನನ್ನು ಕೇಳಿ.

  • @zabiulla1829
    @zabiulla1829 ปีที่แล้ว +3

    You said true. God bless you.

  • @b.champachampa6129
    @b.champachampa6129 ปีที่แล้ว +2

    Super sir

  • @1431-d6u
    @1431-d6u ปีที่แล้ว

    BJP ಕೆಲಸ ಇತಿಹಾಸ ತಿರ್ವಿಸೋದು ಅಷ್ಟೇ.

  • @msmalar
    @msmalar ปีที่แล้ว

    Rightly said

  • @QwertAs3rty
    @QwertAs3rty ปีที่แล้ว +4

    Anchor seems highly biased.not letting him to speak properly

  • @sundar..6879
    @sundar..6879 ปีที่แล้ว +4

    ಟಿಪ್ಪುವನ್ನು .... ಶ್ರೀರಂಗ ಪಟ್ಟಣಕ್ಕೆ... ಹೋದಾಗ .... ಸುಲ್ತಾನ್ ಬೀಡಿ ನೋಡಿದಾಗ ಮಾತ್ರ ನೆನಪಾಗುತ್ತಿದ್ದ ಆದರೆ ಬಿಜೆಪಿಯಿಂದ. ಈಗ ದಿನಾ ನೆನಪು ಮಾಡಿಕೊಳ್ಳುವಹಾಗೆ .. ಮಾಡಿರುವವರಿಗೆ ನನ್ನ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @naveenkumar-df2vu
    @naveenkumar-df2vu ปีที่แล้ว +4

    Sir Nima mathu 100 right

  • @sandeepthoughtsforu
    @sandeepthoughtsforu ปีที่แล้ว +10

    E thatha congress supporters
    Mysore maharaja bagge nu sometimes negative agi matadtare

  • @deepakmsvk222
    @deepakmsvk222 ปีที่แล้ว +3

    ತೀರ್ಪೆ ಸೈತನ್ ಕೊಂದಿದ್ದು ಉರಿ ಗೌಡ ನಂಜೆ ಗೌಡ ...

  • @deepakmsvk222
    @deepakmsvk222 ปีที่แล้ว +2

    ಕಾಂಗಿ ಸಾಕಿರೋ ಮುದಿ ಮುಂಡೇದು..

  • @manjunathn6359
    @manjunathn6359 ปีที่แล้ว +3

    Guru main point ge bandagale break maddiyallappa

  • @rakeshp2323
    @rakeshp2323 ปีที่แล้ว +4

    BJp want to pull gowda community towards them so to favor them ..they have created this image ...

  • @kumarakumar5938
    @kumarakumar5938 ปีที่แล้ว

    ಅದ್ಭುತವಾದ ಸಂದೇಶ

  • @varadarajcuram2238
    @varadarajcuram2238 ปีที่แล้ว +1

    I never believe this historian's views. Ask Mandayam Iyyangars as to who killed Tipu. I am sure they would have some document of those years.

  • @shivu2024
    @shivu2024 ปีที่แล้ว +1

    Super sir.......

  • @bhaijaansclub8321
    @bhaijaansclub8321 ปีที่แล้ว

    Tiger of mysore
    First freedom fighter of india
    Tippu sultan

  • @AshwiniS-k5l
    @AshwiniS-k5l ปีที่แล้ว +3

    najaraja urs super sir

  • @hadienterprises8360
    @hadienterprises8360 ปีที่แล้ว +1

    🙏 ಸತ್ಯ

  • @samhitha1945
    @samhitha1945 ปีที่แล้ว

    Super sir ❤🙏🙏🙏

  • @ramachndra6987
    @ramachndra6987 ปีที่แล้ว +1

    This Aged Nanajaraj urs us congressmen and Anti Hinduism
    He is close Associate of Siddaramaiah Anti Hindu.

  • @mohammadghouse2444
    @mohammadghouse2444 ปีที่แล้ว +1

    🇮🇳🙏🇮🇳

  • @rangappan7281
    @rangappan7281 ปีที่แล้ว +6

    Urigowda nanjegowda ebbaru looty Ravi yu huttu haakida varu .

  • @shivanandabc2626
    @shivanandabc2626 ปีที่แล้ว +2

    MODI URI GOWDA
    AMITH SHATA NANJEGOWDA

  • @bhagyarajs793
    @bhagyarajs793 ปีที่แล้ว

    Correct sir

  • @mgoanand6600we
    @mgoanand6600we ปีที่แล้ว

    🔥🔥🔥

  • @manojkumarhs1456
    @manojkumarhs1456 ปีที่แล้ว

    ಈ ರಿಪೋರ್ಟರ್ ಗೆ ಬರಿ ಟಿಪ್ಪು ಬಗ್ಗೆ ಕೇಳಿ ಅಂತ ಮಾತ್ರ ಹೇಳಿದ್ದಾರೆ ಅನ್ಸುತ್ತೆ ನಂಜರಾಜ ಅವರನ್ನ ಮಾತಾಡಕ್ಕೆ ಬಿಡ್ತಿಲ್ಲ......

    • @ramakrishnapb5766
      @ramakrishnapb5766 ปีที่แล้ว

      ಹಾಗಲ್ಲ!? ರಿಪೋರ್ಟರ್ ಗೆ ಬೇಕಾಗಿರೋದು ಟಿಪ್ಪುವನ್ನು ಕೊಂಡವರು ಯಾರೂ ಅಂತ.ಆದರೆ ತಾನೇ ಇತಿಹಾಸ ಪಂಡಿತ ಎಂದು ನಂಜರಾಜರು ವಿಷಯಾಂತರ ಮಾಡುತ್ತಿದ್ದಾರೆಯೇ ಹೊರತು ರಿಪೋರ್ಟ್ ನ ಪ್ರಶ್ನೆಗೆ ಇವರಿಂದಲೂ ಉತ್ತರ ಇಲ್ಲ!!! ನಂಜರಾಜ ರು ತಾನೊಬ್ಬ ಹಿರಿಯ ಇತಿಹಾಸ ತಜ್ಞರಾಗಿದ್ದರೆ, ಟಿಪ್ಪುವನ್ನು ಕೊಂದವರ ಹೆಸರು ಹೇಳಲಿ!? ಅದು ಬಿಟ್ಟು ಇತರರನ್ನು ನಿಂದಿಸಿ ಮೊಂಡುವಾದ ಮಾಡುವ ಇವರೆಂತಾ ಇತಿಹಾಸಕಾರರು???! ಅಲ್ವಾ.....?!

  • @mahantheshak1706
    @mahantheshak1706 ปีที่แล้ว

    Really correct

  • @ronaldokohli1732
    @ronaldokohli1732 ปีที่แล้ว +3

    Kari gowda and Mari gowda name is also there

  • @IconicDreams-fs9hh
    @IconicDreams-fs9hh หลายเดือนก่อน

    ನಂಜರಾಜ ಅರಸ್ 😂😂

  • @rameshtr1202
    @rameshtr1202 ปีที่แล้ว +1

    ‌ಸಾರ್ ಟಿಪ್ಪು ಸುಲ್ತಾನ್ ಶ್ರೀ ರಂಗ ಪಟ್ಟಣದ ಸುಲ್ತಾನ್ ನಾಡಿದು ಪುಸ್ತಕದ ಪ್ರಕಾರ ‌ಸತಯ ಅದರೆ ಅವನು ಕರ್ನಾಟಕೆ , ಕನ್ನಡ ಭಾಷೆಗೆ, ಹಿಂದು ಗಳಿಗೆ ಚಿತ್ರ ಹಿಂ‌‌ಸೆ ಕೊಟ್ಟಿದ್ದಾನೆ ಎಷ್ಟೋ ಬಡ ಕನ್ನಡ ‌ಹೀಂದು ಕುಟುಂಬದ ಜನರನ್ನು, ಶ್ರೀ ರಂಗ ಪಟ್ಟಣ, ರಾಮನಗರ, ಚೆನ್ನಪಟ್ಟಣ, ಮಂಡ್ಯ, ಮೈ ‌ಸೂರು, ಇನ್ನೂ ಅನೇಕ ಕಡೆ ಮುಸಲ್ಮಾನ ರವಾಗಿ . ಮತಾಂತರ ಗೋಳೀ‌ಸಿದಾನೆ.‌ಎಂದು ನಮ್ಮ ಹೆಮ್ಮೆಯ ಕನ್ನಡಿಗ ಇತಿಹಾಸ ಕಾರ ರು, ತಮ್ಮ ಪುಸ್ತಕ ದಲಿ ಬರೆದಿದ್ದಾರೆ ಅಂತ ಹೇಳುತ್ತಾರೆ, ಟೀಪು ಸುಲ್ತಾನ್ ನು ಹುಲಿಯೊಂದಿಗೆ ಬರಿ ಕೈಯಲ್ಲಿ ಯುಧ ಮಾಡಿ ಹುಲಿ ಯನು , ಕೊಂದು ಹಾಕಿದ್ದಾನೆ, ಅಂತಾರೆ, ಹಾಗೂ ಶ್ರೀ ರಂಗ ಪಟ್ಟಣ, ರಂಗ ನಾಥ ಸ್ವಾಮೀ ದೆವರ ಜೊತೆ ಪ್ರತಿ ದಿನ ಟೀಪು ಸುಲ್ತಾನ್ ಪ ಗಡೆ ಅಟ ಆಡ್ತಾ ಇದ್ದಾಂತ ಪುಸ್ತಕ ದಲಿ ಬರೆದಿದ್ದಾರೆ ಅದು ಎಷೂ ಮಟ್ಟಿಗೆ ನೀಜಂತಾ ಭಾವಿಸು ತಿರಾ. ಹಾಗಿದ್ದರೆ.ಉರಿಗೌಡ, ಹಾಗೂ ನಂಜೇಗೌಡ ಕಥೆಯು ನಿಜವಿರಬಹುದು. ಇದು ಚುನಾವಣೆ ಹಿನ್ನೆಲೆಯಲ್ಲಿ. ರಾಜ್ಯದ, ಕಾಂಗ್ರೆಸ್, ಬಿಜೆಪಿ , ಹಾಗೂ ಜೆಡಿಎಸ್ ನಾಯಕರು ಹೊಸ ದಾಗಿ.ಹುಟು . ಹಾಕಿರುವ, ರಾಜಕೀಯ ತಂತ್ರ ಎಂದು ಸಮಸ್ತ ಕನ್ನಡಿಗರಲಿ ವಿನಂತಿ.ಇವರೀಗೆ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಗಳನು ಸಂಪೂರ್ಣ ವಾಗಿ ಕರ್ನಾಟಕದ ಮತದಾರರು ತಿರ‌‌ಸಕರಿ‌‌ಸೀ .
    ಕುಟುಂಬದ ಜನರನ್ನು, ಶ್ರೀ ರಂಗ ಪಟ್ಟಣ,ರಾಮನಗರ , ಚೆನ್ನಪಟ್ಟಣ, ಮೈ ‌ಸೂರು,

  • @maheshsharathkumar1177
    @maheshsharathkumar1177 ปีที่แล้ว +10

    😂😂🤣😂🤣😂🤣🤣😂😂😂😂😂🤣🤣🤣
    World ge No 1 Richman Elon Musk andre Nam janakke Khushi
    but World No 1 Adani Andre Nam Janakke Thika uri
    Tippu na kondiddu British Sanikaru andre nam janakke Khushi
    Uri gowda nanje gowda andre Thika uri,,,
    😂🤣🙂🤣😂😂😂😂😂😂😂😂😂😂😂😂

  • @vinayg1646
    @vinayg1646 ปีที่แล้ว +1

    News first should recruit good quality reports first

  • @basangoudabasangouda3567
    @basangoudabasangouda3567 ปีที่แล้ว +1

    Fake historian

  • @shankarv4010
    @shankarv4010 ปีที่แล้ว +5

    Today is not chandamama stories, he had produced the history for our judiciary, if i don't know i must accept it.

    • @ashokkini9013
      @ashokkini9013 ปีที่แล้ว

      India is a country of snake charmers illiterates and beggars. only after Moguls and British we were civilized. This is the part of our history and we should agree

  • @naveenr1938
    @naveenr1938 ปีที่แล้ว

    Nim knowledge and memory ge nan salute

  • @Mouneshhalli-mr8zo
    @Mouneshhalli-mr8zo ปีที่แล้ว +1

    40%BJP 🥾🥾🥾