50 ರೂಪಾಯಿಗೆ ಕೂಲಿ ಮಾಡ್ತಿದ್ದೆ ಇವತ್ತು ಕಾರಿನಲ್ಲಿ ಓಡಾಡ್ತಾ ಇದ್ದೀನಿ ಅದಕ್ಕೆ ಕಾರಣ ರೇಷ್ಮೆ ಬೆಳೆ

แชร์
ฝัง
  • เผยแพร่เมื่อ 8 ธ.ค. 2024
  • #KrishiBelaku
    #Sericulture
    #Sericulturecrop
    #Scientificfarming
    #ScientificSericulturefarm
    #Silkworm
    #Silkcultivation
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
    CONTACT FARMER
    ಮಂಜೇಗೌಡ, ಬಳದಾರೆ ಗ್ರಾಮ
    ಚನ್ನರಾಯಪಟ್ಟಣ ತಾಲೂಕು, ಹಾಸನ ಜಿಲ್ಲೆ
    ದೂ.: 7892286661

ความคิดเห็น • 55

  • @rishangowda81
    @rishangowda81 2 ปีที่แล้ว +61

    ಹೌದು ನಿಮ್ಮ ಮಾತು ನಿಜ, ನಾನೂ ಕೂಡ ರೇಷ್ಮೆ ಕೃಷಿ 15 ವರ್ಷಗಳಿಂದ ಮಾಡಿ ಆರ್ಥಿಕವಾಗಿ ಸದೃಢ ವಾಗಿದ್ದೇನೆ ಹಾಗೂ ಸಂತೋಷವಾಗಿದ್ದೇನೆ 👍

  • @manojkumarshosahalli9647
    @manojkumarshosahalli9647 9 หลายเดือนก่อน +1

    ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ ಅಣ್ಣಾ ಧನ್ಯವಾದಗಳು ನಿಮಗೆ..🎉🎉

  • @manjunathks2788
    @manjunathks2788 2 ปีที่แล้ว +16

    ರೇಷ್ಮೆ ಕೃಷಿಯಿಂದ ತಕ್ಕ ಪ್ರತಿಫಲ, ರೈತರಿಗೆ ಒಳ್ಳೆಯ ಮಾಹಿತಿ ನೀಡಿದ್ದೀರಾ ತುಂಬಾ ಧನ್ಯವಾದಗಳು ಸರ್. ರೈತರ ಬಗ್ಗೆ ಇರುವ ನಿಮ್ಮ ಕಾಳಜಿಗೆ ನಮ್ಮ ಧನ್ಯವಾದಗಳು ಸರ್.

  • @shivarajushivu7418
    @shivarajushivu7418 2 ปีที่แล้ว +9

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ like school teacher 🙏 bro

  • @madevaswamy.b.gadarshganes4671
    @madevaswamy.b.gadarshganes4671 ปีที่แล้ว +4

    ನಾವು ಹಿಂದೆ ರೇಷ್ಮೆ ಕೃಷಿ ಮದುತಿದ್ದಿವ್ವು ಅವೈಜ್ಞಾನಿಕವಾಗಿ ಒಂದು ಬೆಳೆ ಆದರೆ ಮೂರು ಬೆಳೆ ಹೋಗುತ್ತಿತ್ತು ಸಾಲದ ಸುಳಿಗೆ ಸಿಕ್ಕು ರೇಷ್ಮೆ ಬೇಡ ಎನ್ನುವ ಮಟ್ಟಕೆ ಈಗ ಮತ್ತೆ ಅದೇ ರೇಷ್ಮೆ ಕೃಷಿ ಮಾಡಬೇಕು ಅನ್ನುವ ಮಟ್ಟ ಕ ನಿಮ್ಮ ವಿಡಿಯೋ ತುಣುಕುಗಳು ಇಷ್ಟ ಆಗಿದೆ

  • @harishms4109
    @harishms4109 2 ปีที่แล้ว +7

    ಮಳೆಗಾಲದಲ್ಲಿ ಮೇವು ಹಾಗೂ ಹುಳುವಿನ ನಿರ್ವಹಣೆ ಬಗ್ಗೆ ಸಂಪೂರ್ಣ ವಿವರ ಬೇಕಿತ್ತು ಸಾರ್.
    ನಿಮ್ಮ ಪರಿಶ್ರಮಕ್ಕೆ ನಮದೊಂದ್ ನಮಸ್ಕಾರ.

    • @bullet4922
      @bullet4922 4 หลายเดือนก่อน

      Government free training kodthare.serkoli

  • @ಬದುಕಿನಖುಷಿಗಾಗಿ
    @ಬದುಕಿನಖುಷಿಗಾಗಿ 2 ปีที่แล้ว +3

    ಸರ್, ಉತ್ತಮ ಮಾಹಿತಿ ನೀಡಿದ್ದೀರಿ.ಧನ್ಯವಾದಗಳು.

  • @sangappaa8740
    @sangappaa8740 ปีที่แล้ว +2

    ಸೂಪರ್ ಮಾಹಿತಿ ಸರ್ 👍👍👍👍👍👍🤗

  • @aruntirumala4039
    @aruntirumala4039 ปีที่แล้ว +3

    Please make a video on mulberry plantation spacing

  • @Magadi_Hallikar_soul
    @Magadi_Hallikar_soul 2 ปีที่แล้ว +1

    Thanks for your kind information for channel and manjegowda sir.

  • @shreekr69
    @shreekr69 2 ปีที่แล้ว +2

    Your hardwork 👍

  • @liwovxy
    @liwovxy 2 ปีที่แล้ว +1

    Thank you sir. I am also looking forward to sericulture in the near future

  • @fr_greywolf.
    @fr_greywolf. 2 ปีที่แล้ว +9

    ಮಂಜು ಅಣ್ಣ ನೀವು ತುಂಬಾ ಚೆನ್ನಾಗಿ ಕೃಷಿ ಮಾಡುತ್ತಿದ್ದೀರಾ ಮತ್ತು ನೀವು ಯುವ ಪೀಳಿಗೆಗೆ ಒಂದು ಯೂತ್ ಐಕಾನ್.
    ನೀವು ಕೃಷಿಯಲ್ಲಿ ಕೃಷಿ ಕಂಡು ನಿಮ್ಮ ಜೀವನ ಸುಸ್ಥಿರವಾಗಿಸಿಕೊಂಡಿದ್ದೀರಾ ನೀವೇ ನನಗೆ ಪ್ರೇರಣೆ ಮತ್ತು ಒಂದು ವಿಷಯ ಏನೆಂದರೆ ನೀವು ಹೇಳಿದ್ದೆ ಟೈಮ್ ಪಾಸ್ ಅನ್ನೋದನ್ನು ವಾಪಸ್ ತೆಗೆದುಕೊಳ್ಳಿ ಅದು ಟೈಂಪಾಸ್ ಅಲ್ಲ ನೀವು ನಿಮ್ಮ ಮನೆ ಮಕ್ಕಳಿಗೆ ಮತ್ತು ಮನೆಯವರಿಗೆ ಕೊಡತಕ್ಕಂತಹ ಅಮೂಲ್ಯವಾದ ಸಮಯ.
    ರೇಷ್ಮೆ ಕೃಷಿ ಮಾಡಲು ಮಣ್ಣು ಎಷ್ಟು ಫಲವತ್ತತೆ ಇರಬೇಕು?
    ಹೀಗೆ ಒಳ್ಳೆ ರೀತಿಯಿಂದ ಕೃಷಿ ಮಾಡಿ ನಿಮ್ಮ ಬದುಕು ಖುಷಿಯಾಗಿ ಇರಲಿ ❤️

  • @dhabhar2751
    @dhabhar2751 28 วันที่ผ่านมา

    Gowdas ❤❤❤❤❤ always rocks

  • @sheikbasha7932
    @sheikbasha7932 2 ปีที่แล้ว +2

    Marketing
    Payment
    Labuor cost
    Insects /Virus /bacteria effects
    Expenses

  • @manjujothy
    @manjujothy ปีที่แล้ว

    4ne jwara adha mele 13 feed kodbeku sir

  • @chethangowda8583
    @chethangowda8583 2 ปีที่แล้ว +1

    Namdu katharigatta sir navu reshme akidivi

  • @ParvatiChavan-q9x
    @ParvatiChavan-q9x ปีที่แล้ว +1

    Super anna

  • @sharanuraddy1995
    @sharanuraddy1995 2 ปีที่แล้ว +1

    Super, sri

  • @prathibhakumari9302
    @prathibhakumari9302 2 ปีที่แล้ว +4

    ಮೊದಲು ನಾವು ಮಾಡ್ತಿದ್ವಿ 25ಇಯರ್ ಬ್ಯಾಕ್ but ಬೆಲೆ ಸಿಗದೇ ಹೋಯಿತು

    • @girishyn3375
      @girishyn3375 3 หลายเดือนก่อน

      ಪುನ್ಹ ಪ್ರಾರಂಭಿಸಿ ಸರ್ 💐

  • @ashoka.k.p4256
    @ashoka.k.p4256 ปีที่แล้ว

    ಮನೆ ಯಾವ ಅಳತೆಯಲ್ಲಿ ಕಟ್ಟ ಬೇಕು

  • @naveenhrudhayaraju1444
    @naveenhrudhayaraju1444 2 ปีที่แล้ว +1

    Neja edhu bangarada beala reashmea raithana mettra

  • @mallupujari9743
    @mallupujari9743 ปีที่แล้ว

    Navu kooda reshme maadidene aadare failuver aaguttideve

  • @ChandraChari-oh2oq
    @ChandraChari-oh2oq 6 หลายเดือนก่อน

    Jai reshme raitha

  • @mohanramappa8701
    @mohanramappa8701 2 ปีที่แล้ว

    Good information

  • @tusshar1999
    @tusshar1999 6 หลายเดือนก่อน

    Yeradu batch Andre yenu

  • @revasilkfarm
    @revasilkfarm ปีที่แล้ว

    Height of the shed

  • @pushparamesh3550
    @pushparamesh3550 2 ปีที่แล้ว

    Krushikara ph nu kodi.

  • @mallupatil1343
    @mallupatil1343 2 ปีที่แล้ว

    Train madtira sir.

  • @mr.maayaworld
    @mr.maayaworld 2 ปีที่แล้ว

    Super sir

  • @NiranjanSr-f4g
    @NiranjanSr-f4g 10 หลายเดือนก่อน

    👍👍👍👍

  • @Grasls28
    @Grasls28 2 ปีที่แล้ว

    Is silkworm killed in the process?

    • @mytuber100
      @mytuber100 2 ปีที่แล้ว

      ಗೂಡು ಕಟ್ಟಿದ ನಂತರ ಕೆಲವು ಚಿಟ್ಟೆ ಯಾಗಿ ಹೊರಬರುತ್ತವೆ, ಬಹುತೇಕ ರೇಷ್ಮೆ ನೂಲು ತೆಗೆಯಲು ಬೇಯಿಸುವಾಗ ಸಾಯುತ್ತವೆ, ಬಿಸ್ಕತ್ತು, ಔಷಧಿ ತಯಾರಿಕೆಯಲ್ಲಿ ಬಳಕೆಯಾಗುತ್ತವೆ.

    • @naveenmallesh6750
      @naveenmallesh6750 ปีที่แล้ว

      It wil only die we won't kill

    • @vinuvinay7210
      @vinuvinay7210 ปีที่แล้ว

      Yes silkworms boil on hot water it well killed making silk saree 😢😢😢

  • @chetanreddy3320
    @chetanreddy3320 ปีที่แล้ว +1

    Need working partner for malbar, anyone pls ping back

  • @ajithshetty1076
    @ajithshetty1076 ปีที่แล้ว

    Number send mada sir

  • @LandlordGovernor
    @LandlordGovernor ปีที่แล้ว +1

    Please provide your contact details sir. I am planning to start it in my Belgaum farmhouse

  • @sushmapgowda2750
    @sushmapgowda2750 2 ปีที่แล้ว

    Manje gowdre number

  • @manjumanjub.h9953
    @manjumanjub.h9953 2 ปีที่แล้ว

    Super sir