ಪರಮ್ ಸರ್ ನಾನು ನಿಮ್ ದೊಡ್ಡ ಅಭಿಮಾನಿ, ನವೀನ್ ಅಣ್ಣ ಅವರ ಇಂಟರ್ವ್ಯೂ ಮಾಡಿದ್ದು ನನಗಂತೂ ಬಹಳ ಸಂತೋಷವಾಯಿತು, ಇವರು ನನ್ ತಂಗಿಯ ಅತ್ತೇಯವರ ಸ್ವಂತ ಅಣ್ಣನ ಮಗ, ಇವರ ಸಾಧನೆ ಯುವಕರಿಗೆ ಸ್ಫೂರ್ತಿ, ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು, ಇನ್ನು ಮುಂದಿನ ವಿಡಿಯೋಗಳನ್ನು ಜನರಿಗೆ ತಲುಪಿಸಿ
I feel this is the best interview in Kalamadhyama till date, showing the world what any young man from a rural background can achieve if he is dedicated to the agriculture he believes in ! Parmesh ji, kindly interview more of such achiever’s from our rural Karnataka .
Wow...great farmer...just SSLC antha ivara basha-prabhuddhathe thumba chennagidhe...personally I got 4 degree ( including one professional degree) but ivara basha prabhuddhathe ivarastu illa...great bro...God bless you...I also worked 22 years in corporate field...luckily inherited 14.3 acres land which is now not properly focused...😢now, decided to do something...greatest interview Mr Param...hatsoff to you🎉
ಹೋಗಿ ವಿದೇಶಕ್ಕೆ.. ಮೈ ಬಗ್ಗಿಸಿ ದುಡಿದು ಊರಲ್ಲಿ ಜಮೀನು ತಗೊಳ್ಳಿ.. ಲೀಸ್ ಗೆ ಜಾಗ ತಗೊಂಡು ಕೃಷಿ ಮಾಡಿ ನನ್ನ ತಂದೆ 25 ವರ್ಷ ಗಲ್ಫ್ ನಲ್ಲಿ ದುಡಿದು ನಂತರ ಊರಲ್ಲಿ ಐದು ಎಕರೆ ಅಡಿಕೆ ತೋಟ ಇದೆ..ಈಗ ಸ್ವಂತ ಮನೆ ಎರಡು ಇನ್ನೋವಾ ಇದೆ.ನಾನು ಕೂಡ ಮುಂದಿನ ವರ್ಷ ವಿದೇಶಕ್ಕೆ ಹೋಗಿ ಇನ್ನೈದು ಎಕರೆ ತಗೋತೀನಿ..
@@SunilKumar-mo8qg yellaru etara irakke agalla bro neevu yavde field nodi top 1% avre tumba earn madtare ade tara ivru kooda top 1% alli bartare bere yellaru raitrudu normal life irutte aste
@@SunilKumar-mo8qg ಈತರ ಜೀವನ ನಡೆಸೋದ...😯 ಇಲ್ಲ ಬ್ರೋ. ಈಗ ಏನು ಜೀವನ ನಡೀತಿದೆ ಅದಕ್ಕಿಂತ ಸ್ವಲ್ಪ ಉತ್ತಮ ಜೀವನ ನಡೆಸಬಹುದು ಅಷ್ಟೇ. ರೇಷ್ಮೆ ಬೆಳೆ ಹೆಗಂದ್ರೆ ಆದ್ರೆ ಆಯ್ತು....ಹೋದ್ರೆ ಹೋಯ್ತು😔 ಕೆಲವೊಮ್ಮೆ ಉತ್ತಮ ಬೆಳೆ ಬೆಳೆದರು ಅದಕ್ಕೆ ಉತ್ತಮ ಬೆಲೆ ಸಿಗುವುದು ಕಷ್ಟ.
ಯಾಕ್ ಗುರು ಈಗೆ ಮಾತಾಡ್ತಿರ ನಾನು ಕೋಳಿ ಫಾರ್ಮ್ ಲೀಸ್ ಗೆ ಮಾಡ್ತೀನಿ ಏಷ್ಟು challenge ಆಗಿದೆ ಗೊತ್ತಾ ಆ ಫಾರ್ಮ್ ಕಟ್ಟಿದೆ technically flap ಆದ್ರೆ ಅದ್ರಲ್ಲಿ ಬೆಸ್ಟ್ result ತೆಗ್ದು 4 batch comercial ಮರಿ ಸಾಕಿ ಆರಾಮಅಗಿ 5ಲಕ್ಷ ದುಡಿತ್ತಿನಿ ಎಲ್ಲನಮ್ಮಗಮನ ಮತ್ತು ಪರಿಶ್ರಮದಿಂದ ಮಾತ್ರಸಾದ್ಯ@@ryuk7870
A man of Courrage...A rare daimond... inspiration for youths.... personally....A living Legend......Personally he treats me like his Brother learned a lot from Naveen Sir....Worked along with him..........Live long lovely Life Sir ji And Madam.......❤❤❤❤❤❤❤❤❤
Extremely inspiring personality Mr.Naveen. I hope many farmers learn from him and lead a very abundant and prosperous life. Thanks to Kalamadhyama for this wonderful video.
ಎಷ್ಟೋ ರೈತ ಬಾಂಧವರ ಮನೆ ಮಹಾಲಕ್ಷ್ಮಿ ಆಗಿರತಕ್ಕಂತ ಈ ರೇಷ್ಮೆ ನಮ್ಮಂತಹ ಎಷ್ಟೋ ಯುವ ರೈತರ ಸ್ಪೂರ್ತಿ ಮತ್ತು ಹುಮ್ಮಸ್ಸಿಗೆ ಕಾರಣವಾಗಿದೆ ನೂರು ಮೊಟ್ಟೆ ಮೆಸ್ ತಕ್ಕಂತ ರೈತ ಅದೇ ಈ ಲೋಕ ಪಾವನಿ ಅವರ ನೇತೃತ್ವದಲ್ಲಿ 200 ಮೊಟ್ಟೆ ಮೇಸ್ತೀನಿ ಅನ್ನೋ ಒಂದು ಸ್ಪೂರ್ತಿಯನ್ನ ಹುಟ್ಟುಹಾಕುವಂತಹ ಕೆಲಸ ಈ ಲೋಕಪಾವನಿ ಚಾಕಿ ಸಾಕಾಣಿಕ ಕೇಂದ್ರ ಮಾಡ್ತಾ ಇದೆ
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಪರಮ್ ಸರ್ ನಾನು ನಿಮ್ ದೊಡ್ಡ ಅಭಿಮಾನಿ, ನವೀನ್ ಅಣ್ಣ ಅವರ ಇಂಟರ್ವ್ಯೂ ಮಾಡಿದ್ದು ನನಗಂತೂ ಬಹಳ ಸಂತೋಷವಾಯಿತು, ಇವರು ನನ್ ತಂಗಿಯ ಅತ್ತೇಯವರ ಸ್ವಂತ ಅಣ್ಣನ ಮಗ, ಇವರ ಸಾಧನೆ ಯುವಕರಿಗೆ ಸ್ಫೂರ್ತಿ, ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು, ಇನ್ನು ಮುಂದಿನ ವಿಡಿಯೋಗಳನ್ನು ಜನರಿಗೆ ತಲುಪಿಸಿ
Plz evara number kodi plz
Evara numbers beku sir plz😅
Sir num kodi plz plz ppz plz
ರೈತರು ಶ್ರೀಮಂತ ಅಗಿರೋದನ್ನ ನೋಡೋಕೆ ಒಂದು ಕುಷಿ ಗುರು❤
ಭಾಷೆಯ ಪ್ರಬುದ್ಧತೆ, ಅದ್ಭುತವಾಗಿದೆ ಸಾರ್ 🙏 ನಿಮ್ಮ ಪ್ರಾಮಾಣಿಕತೆಗೆ ಯಾವುದೇ ಪದವಿ ಬೇಕಾಗಿಲ್ಲ ಸಾರ್. ಅದನ್ನೆಲ್ಲಾ ಮೀರಿದ್ದೀರ ಸಾರ್, ಧನ್ಯವಾದಗಳು 🙏
ನವೀನ್,ಸಿಂಗಾಪುರ ರವರೇ,
ತಮ್ಮ ಅನುಭವ ಅದ್ಭುತ. ತಾವು ಯುವಕರಿಗೆ ಮಾರ್ಗದರ್ಶಕ.
ನಿಮ್ಮ ನ್ನು ಗುರುತಿಸಿ ಮಾರ್ಗದರ್ಶನ ಮಾಡಿದ ನನ್ನ ಸಹೋದ್ಯೋಗಿಗೆ ನನ್ನ ಅಭಿನಂದನೆಗಳು.
ಪರಮ್ ಸರ್,
ಹೀಗೇ ತುಂಬಾ ಕಷ್ಟ ಪಟ್ಟು ಮೇಲೆ ಬಂದ ಕೃಷಿ ಕುಟುಂಬಗಳ ಪರಿಚಯ ಮಾಡಿಕೊಡಿ. 🙏🏼
ಅಣ್ಣ ಈ ತರ ವಿಡಿಯೋಗಳನ್ನ ಹಾಕಿ ಬಹಳ ಸ್ಫೂರ್ತಿ ಆಗುತ್ತೆ.... ನಿರುದ್ಯೋಗಕ್ಕೆ ರಾಮಭಾಣ
ಸರ್ ನಾನು ರೇಷ್ಮೆ ಕೃಷಿಕ ಇವರ ಮಾತುಗಳು ನನ್ನ ಕೃಷಿಗೆ ಇನ್ನೂ ಸ್ವಲ್ಪ ಉತ್ಸುಕತೆ ತುಂಬಿದೆ
I feel this is the best interview in Kalamadhyama till date, showing the world what any young man from a rural background can achieve if he is dedicated to the agriculture he believes in !
Parmesh ji, kindly interview more of such achiever’s from our rural Karnataka .
ಕಲಾಮಾದ್ಯಮ ವಾಹಿನಿಗೆ ಧನ್ಯವಾದಗಳು, ಸ್ಪೂರ್ತಿದಾಯಕ ಸಂಚಿಕೆ. ನಮಗೆ ಈ ರೀತಿಯ ಸಂಚಿಕೆ ಬೇಕು. ನಮಸ್ತೆ 🙏 ಸರ್.
ನಮ್ಮ ಜಿಲ್ಲೆಯ ನಮ್ಮ ತಾಲೂಕಿನ ರೈತನಾ ಸಾಧನೆ ನೋಡಿ ತುಂಬಾ ಖುಷಿಯಾಯಿತು...
anna yava uru avru plz heli
@@anilkumarcb8278 ಸಂಗಾಪುರ ಗ್ರಾಮ
Wow...great farmer...just SSLC antha ivara basha-prabhuddhathe thumba chennagidhe...personally I got 4 degree ( including one professional degree) but ivara basha prabhuddhathe ivarastu illa...great bro...God bless you...I also worked 22 years in corporate field...luckily inherited 14.3 acres land which is now not properly focused...😢now, decided to do something...greatest interview Mr Param...hatsoff to you🎉
ಅವರು ತುಂಬಾ ಪುಸ್ತಕಗಳನ್ನು ಓದುತ್ತೇನೆ ಅಂತ ಹೇಳಿದ್ರಲ ಅದಿಕ್ಕೆ ಅಂತ ಭಾಷಾ ಪ್ರಭುತ್ತತೆ 👍
Sir you try to involve in agriculture field.
Odike bareyoke bandre saku
Digreegalinda. Kelasa sigabodu aste.knowledgeiddre saku
Super..sir Sarthaka aythu sir
He is a progressive knowledgeable farmer. India needs such people.
ಇದು ಜಾಗ ಇರುವವರ ಕಥೆ,...👌
ಇಲ್ಲದವರದ್ದೇ ಇನ್ನೊಂದು ವ್ಯಥೆ....😔
Bro I m educated .ಆದ್ರೆ ನನ್ ಬೂಮಿ ಬಹಳ ಇಲಾ ಇವರ ಮಾತು ಕೇಳಿದ ನಂಗೆ ಸುಪೂರ್ತಿ ಆಗುತ್ತಿದೆ
ಹೋಗಿ ವಿದೇಶಕ್ಕೆ.. ಮೈ ಬಗ್ಗಿಸಿ ದುಡಿದು ಊರಲ್ಲಿ ಜಮೀನು ತಗೊಳ್ಳಿ.. ಲೀಸ್ ಗೆ ಜಾಗ ತಗೊಂಡು ಕೃಷಿ ಮಾಡಿ
ನನ್ನ ತಂದೆ 25 ವರ್ಷ ಗಲ್ಫ್ ನಲ್ಲಿ ದುಡಿದು ನಂತರ ಊರಲ್ಲಿ ಐದು ಎಕರೆ ಅಡಿಕೆ ತೋಟ ಇದೆ..ಈಗ ಸ್ವಂತ ಮನೆ ಎರಡು ಇನ್ನೋವಾ ಇದೆ.ನಾನು ಕೂಡ ಮುಂದಿನ ವರ್ಷ ವಿದೇಶಕ್ಕೆ ಹೋಗಿ ಇನ್ನೈದು ಎಕರೆ ತಗೋತೀನಿ..
ಸತ್ಯವಾದ ಮಾತು ಅಣ್ಣ
Typical style farmer nivu
@@vgouda8918vgouda spoorthi sikre madhve agi maklu maduu , vevasaya madake spoorthi alla avl thangi nemdi sikru madodh kasta ede 😂😂😂
Nim family mounche endha krushi alvadskondidre eno try madi avr help thagond 🙂
ಕಬ್ಬು ಮತ್ತು ಭತ್ತದ ಕೃಷಿ ತುಂಬಾ ಒಳ್ಳೆಯ ಬೆಳೆಗಳು.. ಇದು ನನ್ನ ಅನುಭವ ಮತ್ತು ಅಭಿಪ್ರಾಯ❤️❤️❤️
ನಾವು ಸಹ ರೇಷ್ಮೆ ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರು...
Bro nivu e Tara life na nadstidira
@@SunilKumar-mo8qg yellaru etara irakke agalla bro neevu yavde field nodi top 1% avre tumba earn madtare ade tara ivru kooda top 1% alli bartare bere yellaru raitrudu normal life irutte aste
@@SunilKumar-mo8qg ಈತರ ಜೀವನ ನಡೆಸೋದ...😯 ಇಲ್ಲ ಬ್ರೋ.
ಈಗ ಏನು ಜೀವನ ನಡೀತಿದೆ ಅದಕ್ಕಿಂತ ಸ್ವಲ್ಪ ಉತ್ತಮ ಜೀವನ ನಡೆಸಬಹುದು ಅಷ್ಟೇ.
ರೇಷ್ಮೆ ಬೆಳೆ ಹೆಗಂದ್ರೆ ಆದ್ರೆ ಆಯ್ತು....ಹೋದ್ರೆ ಹೋಯ್ತು😔 ಕೆಲವೊಮ್ಮೆ ಉತ್ತಮ ಬೆಳೆ ಬೆಳೆದರು ಅದಕ್ಕೆ ಉತ್ತಮ ಬೆಲೆ ಸಿಗುವುದು ಕಷ್ಟ.
Bro nim number kodi
ಯಾಕ್ ಗುರು ಈಗೆ ಮಾತಾಡ್ತಿರ ನಾನು ಕೋಳಿ ಫಾರ್ಮ್ ಲೀಸ್ ಗೆ ಮಾಡ್ತೀನಿ ಏಷ್ಟು challenge ಆಗಿದೆ ಗೊತ್ತಾ ಆ ಫಾರ್ಮ್ ಕಟ್ಟಿದೆ technically flap ಆದ್ರೆ ಅದ್ರಲ್ಲಿ ಬೆಸ್ಟ್ result ತೆಗ್ದು 4 batch comercial ಮರಿ ಸಾಕಿ ಆರಾಮಅಗಿ 5ಲಕ್ಷ ದುಡಿತ್ತಿನಿ ಎಲ್ಲನಮ್ಮಗಮನ ಮತ್ತು ಪರಿಶ್ರಮದಿಂದ ಮಾತ್ರಸಾದ್ಯ@@ryuk7870
Naveen... ನಿಮ್ಮ ಸ್ಟೇಟ್ಮೆಂಟ್ ತುಂಬಾ ಲಾಜಿಕ್ ಆಗಿದೆ.... ಒಪ್ಪಬೇಕು..thanks for your thinking..... 👍
ದೇವರು ನಿಮಗೆ ಆಯಸ್ಸು health ಕೊಡಲಿ 👌🙏
A man of Courrage...A rare daimond... inspiration for youths.... personally....A living Legend......Personally he treats me like his Brother learned a lot from Naveen Sir....Worked along with him..........Live long lovely Life Sir ji And Madam.......❤❤❤❤❤❤❤❤❤
ನಿಮ್ಮ ಮಾತು ತುಂಬಾ ಇಷ್ಟ ಆಯ್ತು sir, ರೈತರ ಬಗ್ಗೆ ಅಚ್ಚು ಕಟ್ಟಾಗಿ ಹೇಳಿದ್ರಿ ಸೂಪರ್.
ಪರಂ sir 1 second ಸಹಾ miss madalla ನೀವು yavaglu hinge madta eri.....ondina ಬರುತ್ತೆ ನನ್ನ interview ಮಾಡಿವರಂತೆ.......❤❤
ಛಲ ಇದ್ದರೆ ಏಲ್ಲವೂ ಸಾದ್ಯ ❤
Moral od the story: Learn the finance and science of the agriculture before getting into it.
Brother. Nivu tumba ಒಳ್ಳೆಯ ಮನುಷ್ಯ ನಿಮ್ಮ ತುಂಬಾ ಚೆನ್ನಾಗಿ ಇರಿ ಅಷ್ಟೇ
ನಮ್ಮ ಮಂಡ್ಯ ಜನ ಮನಸ್ಸು ಪಟ್ಟರೆ ಏನು ಬೇಕಾದರೂ ಮಾಡುತ್ತಾರೆ ನಮ್ಮ ಮಂಡ್ಯ ನಮ್ಮ ಹೆಮ್ಮೆ ಲವ್ ಯು ಮಂಡ್ಯ ಜೈ ಕರ್ನಾಟಕ ಮಾತೆ ಹೆಮ್ಮೆಯಿಂದ ಹೇಳು ಕನ್ನಡಿಗ ಎಂದು 🙏🌷❤️💐🤝
ನಾವು ರೇಷ್ಮೆ ಬೆಳೆ ಬೆಳೆಯುತೇವೆ 4 ಎಕರೆ ಹಚ್ಚಿದ್ದೇನೆ ಚನ್ನಾಗಿದೆ
ಸರ್ ನಿಮ್ಮ ಈ ಸಂದರ್ಶನ ರೇಷ್ಮೆ ಕ್ರಷೀ ಮಾತ್ರ ಅಲ್ಲಾ.ಎಲ್ಲಾ ರೈತರಿಗು ಒಳ್ಳೆಯ ಪ್ರೇರಣೆಯ ಹಣತೆ.. ಸುಪರ್ ಸರ್ ...
ರೇಷ್ಮೇ ಕೃಷಿಯಲ್ಲಿ ಇವರಿಗೆ ಒಳ್ಳೇ ಅನುಭವ ಇದೆ..
One of the best interview watched on kalamadhyama, great work, would love to watch more such Achievors, Hats off Naveen
ಕೃಷಿಯ ಬಗ್ಗೆ ಇವರ ಅನಿಸಿಕೆಗಳು ತುಂಬಾ ವಾಸ್ತವಿಕವಾಗಿದೆ
ನಮ್ಮ ಪಾಂಡವಪುರ ದವರು ನಮ್ಮ ಹೆಮ್ನ
Very inspiring personality Naveen. We need people like him to encourage other farmers or folks with similar mindset.
🌹ದುಡಿಮೆಯೇ ದೇವರು ಎಂದು ಬದುಕು 🌹 ಶ್ರಮದಿಂದ ಫಲ ಕೈ ಕೆಸರಾದರೆ ಬಾಯಿ ಮೊಸರು 🌹🛕ಜೈ ಶ್ರೀ ರಾಮ್🛕🚩🙏
ಪ್ರಸಿದ್ದ ಸಂಗಪೂರದ ಮನೆ ಸುತ್ತಮುತ್ತಲಿನ ಗ್ರಾಮದವರು ಈ ಮನೆ ನೋಡಿ ಇವರನ್ನು ಗುರುತಿಸುತ್ತಾರೆ
ಪರಮ್ ಅಣ್ಣಾ. ನಿಮ್ಮ ವಿಡಿಯೋ ವರದಿಗಳು ನೋಡಿ ನಂಗೆ ಸ್ಪುರೀತಿ ಆಗುತ್ತಿದೆ ಒಂದ್ ಅಲಾ ಒಂದು ದಿನ ನನ್ ಬಗೆ ವಿಡಿಯೋ ನೀವು ಮಾಡುತ್ತೀರಾ . ಹಾಗೇ ನಾನು ಬೇಳುತ್ರ್ನರಿ
Nanu obba farmer, (nana age 20)
Very honest and up to the mark no personification . God bless you help poor and needy.
Speaks better than many well educated folks. Also very progressive thinking 👏
Great guy... looks very down to the earth...
Like you sir from the bottom of earth
Extremely inspiring personality Mr.Naveen. I hope many farmers learn from him and lead a very abundant and prosperous life. Thanks to Kalamadhyama for this wonderful video.
Dear naveen sir, great information for all persons who wants to succeed.
Sir this is the perfect interview for all formers....
Khanditha nimma saadhane ge abhinandane, aadare tharakaari bittu ellaaru reshme beleyoke heliddu sari annisalilla, kabbu beda sari, aadare tharakaari beda andiddu sari illa, reshmenoo maadali adara jothe belenoo beku, ellaaroo reshme beledare thinnodu enu, raithare heege helidare hege,
Reshme maadali, jotheli, raagi bele, tharakaarinoo beku, thappiddare kshamisi,
Congratulations naveen you are living wonderful life and in kalamadhyama yours interview I wished to watch along with Revati kamat
ನನಗೆ ರೇಷ್ಮೆ ಅಂದ್ರೆ❤
ನಾವು 40 ದಿನಕ್ಕೆ 2 ಲಾಟ್ ವರ್ಷಕ್ಕೆ 15 ರಿಂದ 18 ಲಾಟ್
Param sir hatsoff🎉🎉
Nim maat keli namgu inspiration bartide .Nanu sibe sapota.beltini.innu olle mattadalli belibeku annistide sir
ಎಲ್ಲಾ ರೇಷ್ಮೆ ಬೆಳೆದರೆ',, ...... Chaki centrenavaru ಬದುಕುತ್ತಾರೆ ಅಷ್ಟೇ
this is the secret. He is not doing sericulture but supplying to sericulture farmers
Yes
Why reshma bildare Laba ilva??
@@athribhat2243ನೋ no sar ಇವರಿಗೆ ಲಾಭ ಪಕ್ಕ ಇರುತ್ತೆ...
Beautiful house.Ver nice parisara.
Super sir, motivation sir navu visitm madbavuda
Param it's very good interview.
Nim mathu thumba spurthidayaka sir great sir and think u kalamadyama
Profit is there its best commercial business
ಸರ್ ನೀವು ಹೇಳಿದ್ದ ಪ್ರತಿಯೋಂದು ಮಾತು ಸತ್ಯ ಹಾಗೆ ಪ್ರತಿಯೋಂದು ಸುಳ್ಳು ಯಾಕೆ ಇ ತರ ನನ್ನ ವಾದ ಅಂದ್ರೆ ಚಾಕಿ ಸೆಂಟರ್ ಲೆಕ್ಕಾಚಾರದ ವ್ಯವಹಾರ ಹೇಗೆ 37:11
Iam also a SIRICULTURE former. Well settled👍
Wonderful thinking❤
Ur economics knowledge is far high Naveen 🎉
Good information to me
Mandaya shankar gowdru 5rs doctor dhu video madi
Heart attack agi sattodralla
@@mohithmurthy7111ಯಾರು ಹೇಳಿದ್ದು, ಅವರು ಚೆನ್ನಾಗಿದ್ದರೆ .
@@mohithmurthy7111illa
@@mohithmurthy7111ಯಾರೊ ನೀವೆಲ್ಲ ಥತ್. ಇನ್ನು ಬದುಕಿದಾರೆ ಅವರು
Highly knowledgeable person. Make video related to sericulture (Naveen sir)
Yes he said correct about rice
You are inspire to me.. 👍suuuper
Best interview
Interesting documentary sir 😊😊😊😊😊
ನಾನು ಆನೇಕಲ್ ತಾಲೂಕ್, ಮುತ್ತನಾಲೂರ್ ಗ್ರಾಮದಿಂದ 👍
10 varsha inde nan ivratra chaki tarak ogtidde... 🎉❤ Ig reshme belitilla..
Mostly ಬೇರೆ ಬಿಸಿನೆಸ್ ಯಿಂದ ಬಂದಿರುತ್ತೆ income,,,
tax ಮುಚ್ಚಾಕೋದುಕ್ಕೆ aggriculture ಯಿಂದ income ಬಂದಿದೆ ಅಂತ ಹೇಳ್ತಿರ್ಬೋದು
Thumbu rudayada dhanyavadagalu Sir
Parmi 🔥💚
Hai anna i am very happy your speach
So nice f u nanu uttar karnatakadavanu I haven't seen this kind of man w
Supar boss
ಎಷ್ಟೋ ರೈತ ಬಾಂಧವರ ಮನೆ ಮಹಾಲಕ್ಷ್ಮಿ ಆಗಿರತಕ್ಕಂತ ಈ ರೇಷ್ಮೆ ನಮ್ಮಂತಹ ಎಷ್ಟೋ ಯುವ ರೈತರ ಸ್ಪೂರ್ತಿ ಮತ್ತು ಹುಮ್ಮಸ್ಸಿಗೆ ಕಾರಣವಾಗಿದೆ ನೂರು ಮೊಟ್ಟೆ ಮೆಸ್ ತಕ್ಕಂತ ರೈತ ಅದೇ ಈ ಲೋಕ ಪಾವನಿ ಅವರ ನೇತೃತ್ವದಲ್ಲಿ 200 ಮೊಟ್ಟೆ ಮೇಸ್ತೀನಿ ಅನ್ನೋ ಒಂದು ಸ್ಪೂರ್ತಿಯನ್ನ ಹುಟ್ಟುಹಾಕುವಂತಹ ಕೆಲಸ ಈ ಲೋಕಪಾವನಿ ಚಾಕಿ ಸಾಕಾಣಿಕ ಕೇಂದ್ರ ಮಾಡ್ತಾ ಇದೆ
Super kalamadeyma
Kalmashavillada mathugalu.thiluvalikeyulla nadathe pathi pathni ibrunu.Interview madidavrge thanks.naav 30×40 ne dodda sadane andkolthivi.Books avrge thumba gnyana kottide.
❤❤❤ ನನ್ನೂರು
Good teaching for agricultural life
ಸ್ಪೂರ್ತಿದಾಯಕ
Very impressive. Wonderful hard work.
Brother's your speech is amazing really
Super ❤
good good good good
Awesome, inspiring
Annn❤❤❤❤❤ real Hero
ಸೂಪರ್ ಸರ್ ❤️❤️❤️❤️
ರೇಷ್ಮೆ ಕೃಷಿ ನನ್ನ ಕುಷಿ
Nija sir batha dalli labha ella ragi beledare profit aguthe
ಸರ್ ನಾವು ರೇಷ್ಮೆಯನ್ನೇ ನಂಬಿ ಬದುಕುತಿದ್ದೇವೆ ಸರ್ ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯ್ತು 🙏
Nim number kodi
Amazing interview 🙏
Thank You So Much For this Most Inspirational Episode Sir ❤
Super decision
Very good information to silk formars
Hat's of you
Sir plz show the entire sericulture farming it ll help a lot
Krushiyale thingalu thingalu duddu sambhala baruvudhu reshme Krushiyali maathra 25 dhivasake omme adhaya
Tiluvalike mukyavagi manushyanige bekadaddu adu nimmalli agadavagi ide sir
Earlier We were using this
Raitha familyge thankyou
Wow 😯😮😮 sssssuper
Supper param , niv mado e karya ❤❤
Dear paramesh if all come to village, who will do the industrial works, all non kannadigas will accupy benglore.
Village inda city.. village is far better
Reshme kotyadipathiyavara home tour madi sir