People who delussionally preach "there should not be caste system", Well let me say it loud again... As long as cheap politics rules the country because the people are selfish to vote such politicians, the caste system is gonna STAY unshakened. So, reality is understanding 'caste' is not a problem but assuming ONLY my caste is great, this is unappreciable. Everybody can feel proud of their identity in a caste meanwhile respecting the identity of fellow person from another caste. This is Reality and Practical world and your idiotic utopian thoughts will change nothing ! Truth is only for seeker not for the blinds
ಮೇಡಂ ನಿಮಗೆ ಕೋಟಿ ಕೋಟಿ ವಂದನೆಗಳು ಇ ಸಮಾಜಕ್ಕೆ ನಿಮ್ಮಂತಹ ಮಾರ್ಗದರ್ಶಕರ ಅವಶ್ಯಕತೆ ತುಂಬಾನೇ ಇದೆ.ನೀವು ಹೇಳಿದ್ದೆಲ್ಲವೂ ಶುದ್ಧ ಸತ್ಯ. ನಿಮ್ಮಲ್ಲಿರುವ ಜ್ಞಾನ ಅಪರಿಮಿತ ಎಲ್ಲ ವಿಷಯಗಳ ಮೇಲೆ ನಿಮಗೆ ಪರಿಪೂರ್ಣ ಜ್ಞಾನ ಇದೆ. ಪ್ರತಿವಾರದ ನಿಮ್ಮ ಎಪಿಸೋಡ್ ಗೆ ನಾನು ಜಾತಕ ಪಕ್ಷಿ ಹಾಗೆ ಕಾಯುತ್ತಾ ಇರುತ್ತೇನೆ. ನಿಮ್ಮಿಂದ ಏನಾದರೂ ಒಂದು ಹೊಸ ವಿಷಯವನ್ನು ಕಲಿಯುವುದಕ್ಕೆ ತುಂಬಾ ಸಂತೋಷವಾಗುತ್ತದೆ. ನಿಮ್ಮಲ್ಲಿರುವ ಅಪಾರವಾದ ಜ್ಞಾನಕ್ಕೆ ಶರಣು ಶರಣಾರ್ಥಿ... 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಮೊಟ್ಟಮೊದಲು ಕನ್ನಡವನಾದರೂ ಇಲ್ಲವಾದಲ್ಲಿ ಇಂಗ್ಲಿಷ್ನಾದರೂ ಮಾತನಾಡಿ ಅರ್ಧಮರ್ಧ ಇಂಗ್ಲಿಷ್ ಬೇಡ ಶುದ್ಧವಾದ ಕನ್ನಡದಲ್ಲಿ ಮಾತನಾಡಿದರೆ ಸಾಕು ಎಲ್ಲ ಪೂಜ ಕನ್ನಡಿಗರಿಗೆ ತಿಳಿಯುತ್ತದೆ ಬೆರಿಕೆ ಕಾಳು ಮಿಕ್ಸಿ ಲಿ ಹಾಕಿರೋ ತರ ಆಗ್ತಾ ಇದೆ ನಿಮ್ಮ ಕನ್ನಡ ನಾನು ನಿಮ್ಮನ್ನು ಎಚ್ಚರಿಸುತ್ತಾ ಇದ್ದೀನಿ ನೀವು ಇನ್ನೂ ನಿದ್ದೆಯಲ್ಲಿದ್ದೀರಿ ನಾನು ಕನ್ನಡದ ಅಭಿಮಾನಿ ಅಷ್ಟೇ ನಿಮ್ಮ ವಿರೋಧಿ ಅಲ್ಲ ಖಂಡಿತವಾಗಿ 🙏🏻🛕🙏🏻
FYI 44:00 As u said so many peoples are against bhramins due to caste discrimination which happened earlier, the reality is its not against all bhramins its against manuwadi bhramins means the bhramins one who follow manuwadi and manusmriti system we are against them not against all bhramins this thing Everyone has to understand i hope u read this comment 🙏
ಅಯ್ಯೋ ಮಹಾನುಭಾವ, ಕಳೆದ 1000 ವರ್ಷದಲ್ಲಿ ಮನುಸ್ಮೃತಿ ಇಟ್ಟುಕೊಂಡು ರಾಜ್ಯ /ದೇಶ ಯಾರು ಆಳಿದ್ದಾರೆ ತಿಳಿಸಿ. ಅದನ್ನು ಓದಿದ್ದೀರಾ? ನಾವು ಮನುಸ್ಮೃತಿ ಪ್ರಕಾರ ನಡೆದುಕೊಳ್ಳುತ್ತೇವೆ ಅಂತ ಯಾರು ಹೇಳಿದರು? ನೀವು ಸರ್ವೇ ಮಾಡಿದ್ದೀರಾ? ಬ್ರಾಹ್ಮಣ ಜಾತಿ ಮೇಲೆ ಮಾತ್ರ ದ್ವೇಷ ಸಾಧನೆ ಮಾಡಬಹುದು. ಬೇರೆಯವರ ತಂಟೆಗೆ ಹೋದರೆ ಕಷ್ಟ. ನಿಮ್ಮ ಬ್ರಾಹ್ಮಣ ದ್ವೇಷ ಚಿರಾಯುವಾಗಲಿ. ಸಾವಿರ ವರ್ಷ ಅದನ್ನೇ ಸಾಧಿಸಿ.
I too face same problem akka arhate yogyate matra manadanda adre nijavada pratibhegalu horgade barutve illa nijavada pratibhegalu desha bittu hogtave🤔🤔😞😞
Trible people only the best category people in this world 🔥🔥they always pray nature and worship nature 💐💐unfortunately v r very far from natural life that is the reason for all these nonsense wt today v r facing castism and reservation system in our society sad to say this 🤔😞
Shankaracharya avra brahmahsuthra bashya alli shudrarige hodhuva avakasha illa veda ucharisidhre nalige cut madi kelisikondre kivige seesa haki manasinalli gut madikondre avn dheha cut madi antha edhe yenidhu? Please answer madi - The great adi Shankaracharya
ಮೇಡಂ ನಿಮ್ಮ ಮೇಲೆ ಗೌರವ ಇದೆ. ನಿಮ್ಮ ಅಭಿಪ್ರಾಯಕ್ಕೆ ಗೌರವಿಸುತ್ತೇವೆ. But ಈ Reservation ಅಂದರೆ ಏನು..?? ಏಕೆ ..??ಅಂತ ನೀವು Correct ಆಗಿ ತಿಳಿದುಕೊಂಡಿಲ್ಲ & ಅದು ಹೇಗೆ SC/ST/OBC ಗಳಿಗೆ ಜನಸಂಖ್ಯೆ ಅನುಗುಣವಾಗಿ ಅನ್ವಯಿಸುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ. ನೀವು ತಿಳಿದಿರುವ ಹಾಗೆ ನಿಮ್ಮ ಸವಲತ್ತುಗಳನ್ನು ಅವರು ಕಸಿದುಕೊಳ್ಳುತ್ತಿಲ್ಲ, ಅಥವಾ ಎಲ್ಲಾ ಸವಲತ್ತನ್ನು ಅವರಿಗೆ ನೀಡಿಲ್ಲ. ಅವರಿಗೆ ಅಂತ ನೀಡಿರುವ ಮೀಸಲು ಸೀಟಿನಲ್ಲಿ ಮಾತ್ರ ಅವರು ಸೌಲಭ್ಯ ಪಡೆಯುತ್ತಿರುವುದು. EWS reservation ನಿಂದ ಎಷ್ಟು ಸೌಲಭ್ಯ ಮೇಲ್ವರ್ಗದವರು ಪಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಸ್ವಲ್ಪ ತಿಳಿದುಕೊಳ್ಳಿ. ನೀವು ಹೇಳಿದ ಹಾಗೆ ಸಂವಿಧಾನದಲ್ಲಿ 10 ವರ್ಷಗಳ ಅವಕಾಶ ನೀಡಿರುವುದು ರಾಜಕೀಯ ಮೀಸಲಾತಿ ಮಾತ್ರ, ಆದರೆ ವಾಸ್ತವಾಂಶ ಎಂದರೆ ಆ ರಾಜಕೀಯ ಮೀಸಲಾತಿ ತೆಗೆದರೆ ದಲಿತರಿಗೆ ಯಾವ ಪಾರ್ಟಿಯಲ್ಲಿ ಟಿಕೆಟ್ ಕೊಡ್ತಾರೆ ನೀವೆ ಹೇಳಿ, ಯಾರು ಟಿಕೆಟ್ ನೀಡಲ್ಲ & ದಲಿತರು ಯಾವ ಚುನಾವಣಾಯಲ್ಲು ಸ್ವತಂತ್ರ ಅಭ್ಯರ್ಥಿಯಾಗಿ ಗೆಲ್ಲಲು ಸಾಧ್ಯವು ಇಲ್ಲ. ಅದಕ್ಕಾಗಿಯೇ ಕೇಂದ್ರ ಸರ್ಕಾರಗಳು ಮತ್ತೇ ಅದನ್ನು ಪ್ರತಿ ಬಾರಿ 10 ವರ್ಷ ಮುಂದುವರೆಸುತ್ತಿರುವುದು. ಮತ್ತು ನೀವು ಸಿಂಧೂ ನಾಗರಿಕತೆಯ ಪ್ರಾರಂಭಿಕ ಹಂತ ಹಾಗೂ ವೇದಗಳ ಕಾಲದ ಆರ್ಯರ ನಾಗರೀಕತೆ ಬಗ್ಗೆ ಅಧ್ಯಯನ ಮಾಡಿ, ಜೈನ-ಬೌದ್ಧ ಧರ್ಮಗಳು ಭಾರತದಲ್ಲಿ ಉದಯಿಸಲು ಕಾರಣಗಳು , ಮೌರ್ಯರ ಕಾಲದ ಭಾರತ & ರಾಜಾರಾಮ್ ಮೋಹನ್ ರಾಯ್, ಕೇಶವ ಚಂದ್ರ ಸೇನ್, ಜ್ಯೋತಿ ಬಾ ಫುಲೆ, ವಿವೇಕಾನಂದರು, ಕಬೀರ್, ನಾರಾಯಣ ಗುರು, ಅಂಬೇಡ್ಕರ್, ಬಸವಣ್ಣನವರ ಬಗ್ಗೆ ಸ್ವಲ್ಪ ಆಳವಾಗಿ ಅಧ್ಯಯನ ಮಾಡಿ. ಬ್ರಿಟಿಷರ ಶಿಕ್ಷಣ ಪದ್ಧತಿ ಭಾರತದ ಮೇಲು-ಕೆಳ ವರ್ಗಗಳು ಪ್ರಬುದ್ಧರಾಗಲು ಕಾರಣವಾಯಿತು. ಬ್ರಾಹ್ಮಣರು ಎಲ್ಲರೂ ಕೆಟ್ಟವರಲ್ಲ, ಅವರಿಗೆ ಸಿಕ್ಕಂತಹ ಸಮಾಜದ ಪ್ರಮುಖ ಗೌರವಾಧರಗಳನ್ನು ಅವರು ಅಧಿಕಾರಕ್ಕಾಗಿ ಬಳಸಿಕೊಂಡು, ಸಮಾಜದ ಇತರೆ ವರ್ಗಗಳನ್ನು ತುಳಿತಕ್ಕೊಳಪಡಿಸಿದರು. ಮನುಸ್ಮೃತಿಯ ಆಚರಣೆ ಗುಪ್ತರ ಕಾಲದ ಭಾರತದಲ್ಲಿ ಹೆಚ್ಚಾಗಿ ಜಾತಿ ಪದ್ಧತಿಗೆ ಭದ್ರ ಬುನಾದಿ ಹಾಕಿತು.
1) False Information ℹ️ Spreading U First Ex:- Mallikarjun kharge , Parmeshwar, Yake Babu jagjeevan roa , Srinivas Prasad , Druvanarayan , .........etc Yaru Evaru #Brahimns & Yake Election Gedru ? All Points From You False & Even #Ambedkarji Don't Follow Full #Buddhism Yes That's Why #Ambedkarji start own #Navayana+Buddhism Or Neo_Buddist Now #Neo_Buddist Turn #Anti_national Because their activities & all false information spreading against #Bharat & Especially #Hindus
Mam sarvadna annovnu universnal truth agidna ,sarvdna nige ella gnana gottitta,matte avne heltane vidye ge kone illa antha. haagidru avnu sarva gnana tilkondidna neev sarvadna na Ambedkar ge holustiri ambedkar na sarvadna nige holustiri yake ,sc st andre enu mam kela mattadavra ambedkar yavattu hange helnilvalla avru helittu artikate li mattu gnana dali kadime avre antha divide maadittu ,haagidre yaru artikate li matte gnanadali kadime avre avrge ee sc st anno ondhu vargakke barakkeli, amele neev adeno example kodtiralla docter maglu du scholarship adke income certificate kelilva mam ,aa sc st income certificate ali ond income antha irutte asht meeri income hogangilla avrge matra scholarship sigadu mam. jai sarvadharma jai bharathambe
Madam Nimma knowledge jaasti ide but controversy maadkobedi, sumne iri samaja thumba belidide nimmagintha knowledge idddoru sumniddare, avarigu yella gottu, only video maadi
People who delussionally preach "there should not be caste system", Well let me say it loud again... As long as cheap politics rules the country because the people are selfish to vote such politicians, the caste system is gonna STAY unshakened. So, reality is understanding 'caste' is not a problem but assuming ONLY my caste is great, this is unappreciable. Everybody can feel proud of their identity in a caste meanwhile respecting the identity of fellow person from another caste. This is Reality and Practical world and your idiotic utopian thoughts will change nothing ! Truth is only for seeker not for the blinds
ನಿಜ !
Shankaracharya avra brahmahsuthra bashya alli shudrarige hodhuva avakasha illa veda ucharisidhre nalige cut madi kelisikondre kivige seesa haki manasinalli gut madikondre avn dheha cut madi antha edhe yenidhu? Please answer madi 😢
@@Chethan108 ಗುರುವೇ ಯಾರ ಬಗ್ಗೆ ಏನು ಹೇಳುತ್ತಿದ್ದೀಯಪ್ಪ. ಸೀಸ ಹುಯ್ದರು 😀. ವೇದ ಕಲಿಬೇಡಿ ಅಂದ್ರು ಇವೆಲ್ಲ ಶಂಕರರು ಬರೆದಿದ್ದೆ?.
@@Chethan108 ಒಂದೇ ಪ್ರಶ್ನೆ ಹೇಗೆ? @booyahgamer5242 ,
@cggaming9270 .
@Chethan108 ,
@masthgurucomedy2728
when other caste people came into power always manuvadis became frustrated....
ಮನುಷ್ಯ ಜಾತಿ ತಾನೊಂದೇ ವಲಂ ಹಾಗೆ ಬಲವು ಕೂಡ ಆದಿ ಕವಿ ಪಂಪ ಹೇಳಿರೋದನ್ನಾ ಅನುಸರಿಸಿದರೆ ಜೀವನ ಸಾರ್ಥಕ ಆಗತ್ತೆ ಅಕ್ಕ 💐💐🙏🙏🕉♾️
ನೀವು ಹೇಳಿದ ಒಂದೊಂದು ಮಾತು ಸತ್ಯ ಸಿಸ್ಟರ್ 🙏🙏🙏
ಮೇಡಂ ನಿಮಗೆ ಕೋಟಿ ಕೋಟಿ ವಂದನೆಗಳು ಇ ಸಮಾಜಕ್ಕೆ ನಿಮ್ಮಂತಹ ಮಾರ್ಗದರ್ಶಕರ ಅವಶ್ಯಕತೆ ತುಂಬಾನೇ ಇದೆ.ನೀವು ಹೇಳಿದ್ದೆಲ್ಲವೂ ಶುದ್ಧ ಸತ್ಯ. ನಿಮ್ಮಲ್ಲಿರುವ ಜ್ಞಾನ ಅಪರಿಮಿತ ಎಲ್ಲ ವಿಷಯಗಳ ಮೇಲೆ ನಿಮಗೆ ಪರಿಪೂರ್ಣ ಜ್ಞಾನ ಇದೆ. ಪ್ರತಿವಾರದ ನಿಮ್ಮ ಎಪಿಸೋಡ್ ಗೆ ನಾನು ಜಾತಕ ಪಕ್ಷಿ ಹಾಗೆ ಕಾಯುತ್ತಾ ಇರುತ್ತೇನೆ. ನಿಮ್ಮಿಂದ ಏನಾದರೂ ಒಂದು ಹೊಸ ವಿಷಯವನ್ನು ಕಲಿಯುವುದಕ್ಕೆ ತುಂಬಾ ಸಂತೋಷವಾಗುತ್ತದೆ. ನಿಮ್ಮಲ್ಲಿರುವ ಅಪಾರವಾದ ಜ್ಞಾನಕ್ಕೆ ಶರಣು ಶರಣಾರ್ಥಿ... 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
akkana mane ge hogu olage kariyodilla ....orage nintu helikodtale pata
My blessings on you❤
ಮೊಟ್ಟಮೊದಲು ಕನ್ನಡವನಾದರೂ
ಇಲ್ಲವಾದಲ್ಲಿ ಇಂಗ್ಲಿಷ್ನಾದರೂ ಮಾತನಾಡಿ
ಅರ್ಧಮರ್ಧ ಇಂಗ್ಲಿಷ್ ಬೇಡ
ಶುದ್ಧವಾದ ಕನ್ನಡದಲ್ಲಿ ಮಾತನಾಡಿದರೆ ಸಾಕು ಎಲ್ಲ ಪೂಜ ಕನ್ನಡಿಗರಿಗೆ ತಿಳಿಯುತ್ತದೆ
ಬೆರಿಕೆ ಕಾಳು ಮಿಕ್ಸಿ ಲಿ ಹಾಕಿರೋ ತರ ಆಗ್ತಾ ಇದೆ ನಿಮ್ಮ ಕನ್ನಡ ನಾನು ನಿಮ್ಮನ್ನು ಎಚ್ಚರಿಸುತ್ತಾ ಇದ್ದೀನಿ ನೀವು ಇನ್ನೂ ನಿದ್ದೆಯಲ್ಲಿದ್ದೀರಿ ನಾನು ಕನ್ನಡದ ಅಭಿಮಾನಿ ಅಷ್ಟೇ ನಿಮ್ಮ ವಿರೋಧಿ ಅಲ್ಲ ಖಂಡಿತವಾಗಿ 🙏🏻🛕🙏🏻
avara mother tough sanskruti how they will talk kannada and kannada mantra ...devaru hindiwala ansutte
ಇತ್ತೀಚಿನ ಹರಿಯಾಣ ಉತ್ಖನನ ದಲ್ಲಿ ಕಂಡು ಬಂದಿರುವ ವಿಚಾರಗಳು ಆರ್ಯರು ಪರದೇಶಿಗಳು ಅಂತ ತೀರ್ಮಾನವಾಗಿದೆ
FYI 44:00 As u said so many peoples are against bhramins due to caste discrimination which happened earlier, the reality is its not against all bhramins its against manuwadi bhramins means the bhramins one who follow manuwadi and manusmriti system we are against them not against all bhramins this thing Everyone has to understand i hope u read this comment 🙏
ಅಯ್ಯೋ ಮಹಾನುಭಾವ, ಕಳೆದ 1000 ವರ್ಷದಲ್ಲಿ ಮನುಸ್ಮೃತಿ ಇಟ್ಟುಕೊಂಡು ರಾಜ್ಯ /ದೇಶ ಯಾರು ಆಳಿದ್ದಾರೆ ತಿಳಿಸಿ. ಅದನ್ನು ಓದಿದ್ದೀರಾ? ನಾವು ಮನುಸ್ಮೃತಿ ಪ್ರಕಾರ ನಡೆದುಕೊಳ್ಳುತ್ತೇವೆ ಅಂತ ಯಾರು ಹೇಳಿದರು? ನೀವು ಸರ್ವೇ ಮಾಡಿದ್ದೀರಾ? ಬ್ರಾಹ್ಮಣ ಜಾತಿ ಮೇಲೆ ಮಾತ್ರ ದ್ವೇಷ ಸಾಧನೆ ಮಾಡಬಹುದು. ಬೇರೆಯವರ ತಂಟೆಗೆ ಹೋದರೆ ಕಷ್ಟ. ನಿಮ್ಮ ಬ್ರಾಹ್ಮಣ ದ್ವೇಷ ಚಿರಾಯುವಾಗಲಿ. ಸಾವಿರ ವರ್ಷ ಅದನ್ನೇ ಸಾಧಿಸಿ.
Hey girl.. Great video❤
Most loving episode akka thank you and congrats akka👌👌🙏🙏💐💐👍👍
ಅತ್ಯಂತ ಸುಂದರ ನಿರೂಪಣೆ,
ಜಾತಿ ಬಿಟ್ಟು ಎಲ್ಲರೂ ಸಹ ನಾವು ಜೀವವಾಗಿ ಬದುಕಬೇಕು, ಈ ಜೀವಕ್ಕೆ ಎಲ್ಲರ ಋಣ ಇದ್ದೇ ಇರುತ್ತೆ, ಹುಟ್ಟಿಂದ ಸಾಯೋವರೆಗೆ ಎಲ್ಲರೂ ಋಣ ಹೊತ್ತು ಸಾಗುತ್ತೇವೆ, 🎉🎉
ಸರಿಯಾದ ಮಾತು
@ganeshhm2435 🤗
@@ಮೌನಲೋಕ, ಅಣ್ಣ ಜಾತಿ ಬಿಟ್ಟರೆ "ಜಾತಿ ಬಿಟ್ಟವರ ಜಾತಿ " ಆಗುತ್ತೆ ಅಷ್ಟೇ. ಜಾತಿ ಎಲ್ಲೂ ಹೋಗಲ್ಲ 😃.
Excellent analysis about this complex subject. Keep up the good work!
I too face same problem akka arhate yogyate matra manadanda adre nijavada pratibhegalu horgade barutve illa nijavada pratibhegalu desha bittu hogtave🤔🤔😞😞
Well Said 👏
Thanks madam 😊appreciate your efforts in research and sharing this valuable information 👍
Wonderful madam 💐
Soumya avre well said 😊
ಮೇಡಂ ನಿಮಗೆ ಯಾರ್ ಮೇಡಂ ಮಾತು ಕಲಿಸಿದ್ದು...
ಯಪ್ಪಾ ಭಗವಂತ ಏನ್ ಸೂಪರ್ ಆಗಿ ಮಾತಾಡ್ತೀರಿ ಮೇಡಂ.
ನಿಮ್ಮ ಜ್ಞಾನ, ನಿಮ್ಮ ವಿಷಯ ಮಂಡನೆಯ ರೀತಿ ವಾಹ್.....
Good information
U r the best. I am one of ur fan n very good to deliver information. Tq so much.... Hegde mayee
Woh!!! Excellent speech
You are my inspiration thank u for information
wow Soumya i stand with you yaar..dont worry im with you
Very nice explanation madam 🙏
ಸತ್ಯಯುಗದ ಬಗ್ಗೆ ಒಂದು ವಿಡಿಯೋ ಮಾಡಿ.
Truthful 🙏wonderful
Fine madam !! Excellent explanation.Only sensible fellows understand.Caste reservations is being abused mentally & practically.
Shankaracharya avra brahmahsuthra bashya alli shudrarige hodhuva avakasha illa veda ucharisidhre nalige cut madi kelisikondre kivige seesa haki manasinalli gut madikondre avn dheha cut madi antha edhe yenidhu? Please answer 🥲
Shankaracharya avra brahmahsuthra bashya alli shudrarige hodhuva avakasha illa veda ucharisidhre nalige cut madi kelisikondre kivige seesa haki manasinalli gut madikondre avn dheha cut madi antha edhe yenidhu? Please answer madi heli
@@Chethan108 ಒಂದೇ ಪ್ರಶ್ನೆ 4ಜನರಿಂದ ಹೇಗೆ?
@booyahgamer5242 ,
@cggaming9270 .
@Chethan108 ,
@masthgurucomedy2728
ಆರ್ಯರು ಮತ್ತು ಮೀಸಲಾತಿಗೆ ಏನ್ರೀ ಸಂಭಂದ
Good job madam.🤝🤝
Ene Adru Bramins ge Sakastu anyaya agede . Bramins alli Badavarelva Bramins ge sarkara Hechu sahaya madabeku 🚩🚩🚩🚩🚩🚩🚩🚩
Shankaracharya avra brahmahsuthra bashya alli shudrarige hodhuva avakasha illa veda ucharisidhre nalige cut madi kelisikondre kivige seesa haki manasinalli gut madikondre avn dheha cut madi antha edhe yenidhu? Please answer madi answer beke beku
'God bless you '🎉
Trible people only the best category people in this world 🔥🔥they always pray nature and worship nature 💐💐unfortunately v r very far from natural life that is the reason for all these nonsense wt today v r facing castism and reservation system in our society sad to say this 🤔😞
Shankaracharya avra brahmahsuthra bashya alli shudrarige hodhuva avakasha illa veda ucharisidhre nalige cut madi kelisikondre kivige seesa haki manasinalli gut madikondre avn dheha cut madi antha edhe yenidhu? Please answer madi vaa
Chaya devi shani mother story please
Very very nice 👍 mam God bless you 🙏❤
All india sanathan followers agbeku athar video madi medam ji sanathan
Shankaracharya avra brahmahsuthra bashya alli shudrarige hodhuva avakasha illa veda ucharisidhre nalige cut madi kelisikondre kivige seesa haki manasinalli gut madikondre avn dheha cut madi antha edhe yenidhu? Please answer madi - The great adi Shankaracharya
ಒಂದು ದಿನದಲ್ಲಿ ನಾವು ಎಲ್ಲಾ ವರ್ಣಕ್ಕೂ ಸೇರ್ತೇವೆ, ಅದನ್ನ ಎಲ್ಲರೂ ಅರ್ಥ ಮಾಡಿಕೊಳ್ಳ ಬೇಕು
@@radhikamkarnic19 ಸತ್ಯ
Super madam.
Jai mulnivasi brahman videshi ❤
ಸುಳ್ಳು ಇತಿಹಾಸ
ಮೇಡಂ ನಿಮ್ಮ ಮೇಲೆ ಗೌರವ ಇದೆ. ನಿಮ್ಮ ಅಭಿಪ್ರಾಯಕ್ಕೆ ಗೌರವಿಸುತ್ತೇವೆ. But ಈ Reservation ಅಂದರೆ ಏನು..?? ಏಕೆ ..??ಅಂತ ನೀವು Correct ಆಗಿ ತಿಳಿದುಕೊಂಡಿಲ್ಲ & ಅದು ಹೇಗೆ SC/ST/OBC ಗಳಿಗೆ ಜನಸಂಖ್ಯೆ ಅನುಗುಣವಾಗಿ ಅನ್ವಯಿಸುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ. ನೀವು ತಿಳಿದಿರುವ ಹಾಗೆ ನಿಮ್ಮ ಸವಲತ್ತುಗಳನ್ನು ಅವರು ಕಸಿದುಕೊಳ್ಳುತ್ತಿಲ್ಲ, ಅಥವಾ ಎಲ್ಲಾ ಸವಲತ್ತನ್ನು ಅವರಿಗೆ ನೀಡಿಲ್ಲ. ಅವರಿಗೆ ಅಂತ ನೀಡಿರುವ ಮೀಸಲು ಸೀಟಿನಲ್ಲಿ ಮಾತ್ರ ಅವರು ಸೌಲಭ್ಯ ಪಡೆಯುತ್ತಿರುವುದು. EWS reservation ನಿಂದ ಎಷ್ಟು ಸೌಲಭ್ಯ ಮೇಲ್ವರ್ಗದವರು ಪಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಸ್ವಲ್ಪ ತಿಳಿದುಕೊಳ್ಳಿ. ನೀವು ಹೇಳಿದ ಹಾಗೆ ಸಂವಿಧಾನದಲ್ಲಿ 10 ವರ್ಷಗಳ ಅವಕಾಶ ನೀಡಿರುವುದು ರಾಜಕೀಯ ಮೀಸಲಾತಿ ಮಾತ್ರ, ಆದರೆ ವಾಸ್ತವಾಂಶ ಎಂದರೆ ಆ ರಾಜಕೀಯ ಮೀಸಲಾತಿ ತೆಗೆದರೆ ದಲಿತರಿಗೆ ಯಾವ ಪಾರ್ಟಿಯಲ್ಲಿ ಟಿಕೆಟ್ ಕೊಡ್ತಾರೆ ನೀವೆ ಹೇಳಿ, ಯಾರು ಟಿಕೆಟ್ ನೀಡಲ್ಲ & ದಲಿತರು ಯಾವ ಚುನಾವಣಾಯಲ್ಲು ಸ್ವತಂತ್ರ ಅಭ್ಯರ್ಥಿಯಾಗಿ ಗೆಲ್ಲಲು ಸಾಧ್ಯವು ಇಲ್ಲ. ಅದಕ್ಕಾಗಿಯೇ ಕೇಂದ್ರ ಸರ್ಕಾರಗಳು ಮತ್ತೇ ಅದನ್ನು ಪ್ರತಿ ಬಾರಿ 10 ವರ್ಷ ಮುಂದುವರೆಸುತ್ತಿರುವುದು. ಮತ್ತು ನೀವು ಸಿಂಧೂ ನಾಗರಿಕತೆಯ ಪ್ರಾರಂಭಿಕ ಹಂತ ಹಾಗೂ ವೇದಗಳ ಕಾಲದ ಆರ್ಯರ ನಾಗರೀಕತೆ ಬಗ್ಗೆ ಅಧ್ಯಯನ ಮಾಡಿ, ಜೈನ-ಬೌದ್ಧ ಧರ್ಮಗಳು ಭಾರತದಲ್ಲಿ ಉದಯಿಸಲು ಕಾರಣಗಳು , ಮೌರ್ಯರ ಕಾಲದ ಭಾರತ & ರಾಜಾರಾಮ್ ಮೋಹನ್ ರಾಯ್, ಕೇಶವ ಚಂದ್ರ ಸೇನ್, ಜ್ಯೋತಿ ಬಾ ಫುಲೆ, ವಿವೇಕಾನಂದರು, ಕಬೀರ್, ನಾರಾಯಣ ಗುರು, ಅಂಬೇಡ್ಕರ್, ಬಸವಣ್ಣನವರ ಬಗ್ಗೆ ಸ್ವಲ್ಪ ಆಳವಾಗಿ ಅಧ್ಯಯನ ಮಾಡಿ. ಬ್ರಿಟಿಷರ ಶಿಕ್ಷಣ ಪದ್ಧತಿ ಭಾರತದ ಮೇಲು-ಕೆಳ ವರ್ಗಗಳು ಪ್ರಬುದ್ಧರಾಗಲು ಕಾರಣವಾಯಿತು. ಬ್ರಾಹ್ಮಣರು ಎಲ್ಲರೂ ಕೆಟ್ಟವರಲ್ಲ, ಅವರಿಗೆ ಸಿಕ್ಕಂತಹ ಸಮಾಜದ ಪ್ರಮುಖ ಗೌರವಾಧರಗಳನ್ನು ಅವರು ಅಧಿಕಾರಕ್ಕಾಗಿ ಬಳಸಿಕೊಂಡು, ಸಮಾಜದ ಇತರೆ ವರ್ಗಗಳನ್ನು ತುಳಿತಕ್ಕೊಳಪಡಿಸಿದರು. ಮನುಸ್ಮೃತಿಯ ಆಚರಣೆ ಗುಪ್ತರ ಕಾಲದ ಭಾರತದಲ್ಲಿ ಹೆಚ್ಚಾಗಿ ಜಾತಿ ಪದ್ಧತಿಗೆ ಭದ್ರ ಬುನಾದಿ ಹಾಕಿತು.
1) False Information ℹ️ Spreading U First Ex:- Mallikarjun kharge , Parmeshwar, Yake Babu jagjeevan roa , Srinivas Prasad , Druvanarayan , .........etc Yaru Evaru #Brahimns & Yake Election Gedru ?
All Points From You False & Even #Ambedkarji Don't Follow Full #Buddhism Yes That's Why #Ambedkarji start own #Navayana+Buddhism Or Neo_Buddist
Now #Neo_Buddist Turn #Anti_national Because their activities & all false information spreading against #Bharat & Especially #Hindus
Namaste medam supper supper
Nice
🙏🙏🙏🙏🙏
Good night madam
👍
ಬೆಂಗಳೂರಿನ ಕನ್ನಡವೇ ಹಾಗೆ ಕೊಕೆಟಲ್ ಕನ್ನಡ ಬೆಂಗಳೂರಿನಲ್ಲಿ ಐ ಟಿ ಕಂಪನಿ ಇರುವುದರಿಂದ ಇಂಗ್ಲಿಷ್ ಜಾಸ್ತಿ ಉಪಯೋಗಿಸುತ್ತಾರೆ
🎉🎉🎉
❤❤
Mam sarvadna annovnu universnal truth agidna ,sarvdna nige ella gnana gottitta,matte avne heltane vidye ge kone illa antha. haagidru avnu sarva gnana tilkondidna neev sarvadna na Ambedkar ge holustiri ambedkar na sarvadna nige holustiri yake ,sc st andre enu mam kela mattadavra ambedkar yavattu hange helnilvalla avru helittu artikate li mattu gnana dali kadime avre antha divide maadittu ,haagidre yaru artikate li matte gnanadali kadime avre avrge ee sc st anno ondhu vargakke barakkeli, amele neev adeno example kodtiralla docter maglu du scholarship adke income certificate kelilva mam ,aa sc st income certificate ali ond income antha irutte asht meeri income hogangilla avrge matra scholarship sigadu mam. jai sarvadharma jai bharathambe
🙏🏻👌🏻🌹❤️🇮🇳🌄🪔🚩🏝️
Madam Nimma knowledge jaasti ide but controversy maadkobedi, sumne iri samaja thumba belidide nimmagintha knowledge idddoru sumniddare, avarigu yella gottu, only video maadi
ಸೌಮ್ಯ ಯಾವನೋ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆ ದಯವಿಟ್ಟು ಡಿಲೀಟ್ ಮಾಡಿ
🎉🎉🎉🎉🎉🎉🎉🎉🎉🎉💞💞💞.
Ond thing naavilli en observe maadbeku Sowmya avru heltiradu jaati beku anta en alla ala discrimination hengaaytu annadanne explain maadtidare
Illi jaati tondre alla jaatigal madhya aagtiro discrimination tondre sanathana dharma en helatte andre manushyan body naalku varna seri aagiradu tale bramhana yaakandre avru buddi atva vidhye upyogsi kelsa maadtidru tolu kshatriya cause shakti atva tolbala upyogstidru bennu vaishya yaakadre avru hola gadde kelsakke bennin upyoga jaastinirtittu haagu kaalu shoodra yakandre example ge madike maadavru mannan kaalalli tuldu hada maadtidru ade tara ee tara nam poorvajru namge guide maadirbekaadre adru bagge knowledge ilde maataadidre tappagatte alva ?
Desa drhi
Only lie lie lie
Only 🤦🤦🤦
Nice
Shankaracharya avra brahmahsuthra bashya alli shudrarige hodhuva avakasha illa veda ucharisidhre nalige cut madi kelisikondre kivige seesa haki manasinalli gut madikondre avn dheha cut madi antha edhe yenidhu? Please answer madi 🙏