ಮಗು 👶 ಮುಖ ನೋಡಿ, ಅಪ್ಪನ ಕಣ್ಣಲ್ಲಿ ಆನಂದ ಭಾಷ್ಪ | Happiest Day | Part 2 | Baby Delivery Vlog | Pooja K Raj
ฝัง
- เผยแพร่เมื่อ 14 ต.ค. 2024
- ಮಗು ಮುಖ ನೋಡಿ, ಅಪ್ಪನ ಕಣ್ಣಲ್ಲಿ ಆನಂದ ಭಾಷ್ಪ | Happiest Day | Part 2 | Baby Delivery Vlog | Pooja K Raj
Part 2 | Pooja K Raj | Kannada Vlog | Family vlog | Kannada Vlogs | kannada youtuber | kannada videos | Pooja K Raj Vlogs | kannada cooking channel | food and lifestyle | lifestyle | Kannada TH-camr | Kannada youtube channel | Kannada vlogging channel | kannada lifestyle videos | Pooja K Raj Videos | sathish eregowda | baby delivery vlog | pooja k raj delivery vlog | getting ready for delivery | my baby delivery vlog | pregnancy vlogs | ready for delivery | i am delivering baby | my baby coming out
Related Tags :
#kannadavlogs #poojakrajvlog #poojakrajvlogs #poojakrajvideos #lifestyle #kannadavlog #kannadacookingchannel #kannadaentertainment #kannadavloggingchannel #familyvlog #kannada #karnataka #babydelivery
Please do not forget to SUBSCRIBE to Pooja K Raj TH-cam channel for more recipes , Life style Videos .
contact for business:
mpsbusiness3@gmail.com
Whatsapp only : +91 8618606114
Subscribe To our TH-cam Channels :
Pooja K Raj : / @poojakraj1991
Sathish Eregowda : / @sathisheregowda
Sathish Eregowda Films : / sathisheregowdafilms
Instagram : / poojakraj1991
Facebook : / poojakraj1991
Please Like, Comment & Share. Thank you for watching .
ಮಗು ಗೆ ಆಗೆ ತಾಯಿಗೂ ತಾಯಿ ಚಾುಂಡೇಶ್ವರಿ ಒಳ್ಳೇದು ಮಾಡಲಿ
Hi ಸತೀಶ್ ಸರ್ 🌹💐🙋♂️🙏
ಪೂಜಾ ಮ್ಯಾಮ್ 🌹💐🙋♂️🙏
ಯಕ್ಷಿತ್ ಸರ್ 🌹💐🙋♂️🙏
ಚಿಕವ್ವಾಸ್ 🌹💐🙋♂️🙏
ಇವತ್ತು ನಿಮ್ಮ ಮನೆಗೆ ಇನ್ನೊಬ್ಬ ಹೊಸ ಅತಿಥಿ ಆಗಮನ ಮುದ್ದಾದ ಮಗು ಅಲ್ವಾ 😊😘🥰
ಅಭಿನಂದನೆಗಳು ಸರ್ ಮ್ಯಾಮ್😊
ಒಳ್ಳೆದಾಗಲಿ ಅರೋಗ್ಯವಾಗಿರಿ 🙋♂️
ಸತೀಶ್ ಸರ್ ಸಿನಿಮಾದಲ್ಲಿ ನೋಡ್ತಿದ್ದೆ ಮಗು ಆದಾಗ ತಂದೆ ತಾಯಿ ಹೇಗಿರ್ಬೋದು ಅಂತಾ
ಇವತ್ತು ನಿಮ್ಮ ಕಣ್ಣಲ್ಲಿ ಖುಷಿ ನೋಡಿ ತುಂಬಾ ಸಂತೋಷ ಆಯ್ತು 😊😍
ಒಳ್ಳೆದಾಗಲಿ ಮಗ ಹುಷಾರು 🙌🙋♂️
ನಿವು ತುಂಬಾ ಲಕ್ಕಿ ಒಂದು ಒಳೇ ಕುಟುಂಬ ಒಳ್ಳೇ ಗಂಡ ಅದೃಷ್ಟ ನಿಮ್ಮದು ಒಳ್ಳೇದಗಲಿ
ಆ ತಾಯಿ ಚಾಮುಂಡೇಶ್ವರಿ ನಿಮಗೆ ನಿಮ್ಮ ಮಗುವಿಗೆ ಒಳ್ಳೆಯದು ಮಾಡಲಿ 🌷💞🥰
Congratulations ಗೌಡ್ರೆ ತುಂಬಾ ಖುಷಿ ಆಯ್ತು ನಮಗೂ ನಿಮ್ಮುನ ನೋಡಿ ಆನಂದ ಬಾಷ್ಪ ಬಂದ್ ಬಿಡ್ತು ಗೌಡ್ರೆ
ಒಳ್ಳೆಯದಾಗಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ. ಬಯಸಿದ ಭಾಗ್ಯ 👌
ನನ್ನ ಕಣ್ಣಲ್ಲಿ ಆನಂದ ಬಾಷ್ಪ . ತುಂಬಾ ಖುಷಿಯಾಯಿತು. ತಾಯಿ ಚಾಮುಂಡೇಶ್ವರಿ ಒಳ್ಳೆದು ಮಾಡ್ಲಿ.
ಶುಭವಾಗಲಿ ನಿಮಗೂ ನಿಮ್ಮ ಪಾಪು ಗು ...ಹಾಗೆ ನಿಮ್ಮ ತುಂಬು ಕುಟುಂಬಕ್ಕೂ ಆ ದೇವರ ಆಶೀರ್ವಾದ ಸದಾ ಇರಲಿ .....❤❤❤❤🎉🎉
Congratulations 🎉 Pooja, ತುಂಬಾ ಖುಷಿ ಆಯ್ತು ನಿಮಗೆ ಗಂಡು ಮಗು ಆಗಿದ್ದು
ನಿಮ್ಮ ಅಮ್ಮ ಎಲ್ಲರ ಮುಖ ಸಂತೋಷ ನೋಡಲಿಕ್ಕೆ ಎರಡು ಕಣ್ಣು ಸಾಲದು
ಆ ದೇವ್ರು ಮಗುಗೆ ಒಳ್ಳೆ ಆರೋಗ್ಯ ಕೊಡ್ಲಿ ಸಿಸ್ಟರ್ 🎉🎉🎉🥰🥰🥰🥰
Nimanu nodi nange opreshan agirodu nenpagi mayala jum antu akka nijvaglu adru nima papuna nodi kushi aytu❤
One of my favourite TH-cam channel nimdhu all was god bless you.... Pooja k raj ❤️
Congratulations.mam❤
Hi Poo.tumba Kushi aaytu.namma maneyalli magu aadastu santhosha aaytu.gowdru nodi swalpa bejaru aaytu.god bless your family with more happiness.🎉❤🎉❤🎉
Congratulations Satish avre Mari Gowdra entry God bless
Yav month alli delivery aythu date heli mam
ಶುಭವಾಗಲಿ ನಿಮ್ಮ ಜೀವನ ಸುಖಮಯವಾಗಿರಲಿ
Congregation akka & anna. ದಯವಿಟ್ಟು ಮಗು ವೀಡಿಯೋಸ್ ಫೇಸ್ ಕಾಣಿಸೋದರ ಆಗ್ಬೇಡಿ ಸ್ವಲ್ಪ ಪ್ರಾಬ್ಲಮ್ ಆಗ್ಬಹುದು ಕಣ್ಣೂದೃಷ್ಟಿ ಆಗ್ಬಹುದು
Kaythahiddhe hi good news goskara. Thumba kushiyaythu poojakka. Congratulations 🎉.anthu Mari gowdru bandru🤱. Nangenthu annana kannir nodi naghu halu banthu. Take care akka❤
CONGRATS. POOJA. K. RAJ. MADEM👍👌
Nangu 2 makkalu malnad savithri doctore delivery madiddu akka nimgu alle thumba kushi aythu congratulations
Congratulations ಈರೆ ಗೌಡ್ರೆ
nanu 6mont pregnant akka Sathish anna mukadli heygeethu gabri nangu sem
ಅಭಿನಂದನೆಗಳು ಹಿರೇಗೌಡ್ರೆ ತಾಯಿ ಮಗು ಹೇಗಿದ್ದರೆ.
ಮಗು ಆಗಿರೋದು ನಿಮಗೆ ಆದ್ರೆ ಖುಷಿ ಆಗ್ತಿರೋದು ನಮಗೆ😊😅 ಒಳ್ಳೆದಾಗ್ಲಿ. Congratulations 🎉🎉
ಶುಭಾಶಯಗಳು ಪೂಜಾಕ್ಕ ಸತೀಶ್ ಅಣ್ಣ 💐😊
Tumba kushi aythu papu agiradu congratulations Pooja nanu 7 month pragnet nangu all thavbest heli
Congratulations both of you welcome junior Satish ere gowdru ❤❤❤
Nimma magalu Amma elli endu hudukuthiruvudu nodi kannalli neer banthu ❤It was emotional moments ❤magu Nodi thumba kushi aythu ❤
congratulations pooja very happy for you. god bless your baby boy with all happiness and joy😘😘
ಕಂಗ್ರಾಜುಲೇಷನ್ ಸರ್ ತಾಯಿ ಮಗು ಎಲ್ಲೋ ಅರಾಮಾಗಿದ್ದಾರ ಚೆನ್ನಾಗಿರಲಿ ನಿಮ್ಮ ಕುಟುಂಬ ❤️🌷
Congratulations e vedio goskara wait madtha idhe
Adu ondu 4days novu irute adu second sesarion alli magu agada age operation madirtatala pain jasti irute take care super family nimage marigowda uttidu tumba kushi aythu
ಮಕ್ಕಳು ನಮ್ಮ ಜೀವನದ ಸಂತೋಷ ಆ ಸುಂದರ ಸಮಯ ಆ ಕ್ಷಣ ನೆನೆದಾಗ ನಿಜವಾಗಲೂ ಒಂದೊಂದು ಅಕ್ಷರ ಬರೆಯುವಾಗಲೂ ಮನದುಂಬಿ ಕಣ್ಣಂಚಲ್ಲಿ ನೀರು ಬರುತ್ತೇ ಅಬ್ಬಾ ತಾಯ್ತನ ಅನ್ನೋದು ಅದೃಷ್ಟ ಅದನ್ನು ಸುಂದರವಾಗಿ ಅನುಭವಿಸಿ ಒಳ್ಳೆಯದಾಗಲಿ ನಮ್ಮ ಮರಿ ಗೌಡ್ರು ಗೆ ಶುಭವಾಗಲಿ ❤❤
Nam maneli magu aythu anno thara khushi agthidhe. Congratulations Pooja and sathish sir
ಅಭಿನೆಂದನೆಗಳು ಪೂಜಾಕ್ಕ ಅಂಡ್ ಸತೀಶಣ್ಣ 💐💐
Congratulations ಗೌಡ್ರೆ ಒಳ್ಳೇಯದಾಗ್ಲಿ ಮರಿಗೌಡರ ಬಂದಿದ್ದಾರೆ 🎉🎉💐💐
Ayyo wait madata edvi konegu bantu video,
Same hospital same savithri doctor same ward nangu Papu hagidhu but nange normal delivery aythu. Congrats Pooja avre
Ee video ge wait madthidde huff
ನಮ್ಮನೇಲಿ ನಮ್ ಅಕ್ಕಂಗೆ ಆಗಿರುವಷ್ಟು ಖುಷಿಯಾಗ್ತಿದೆ
Congratulation
Congratulations pooja 💐💐💐💐
Madam yav hospital elli baruthhe pls heli
Yes magu agodu ondu dodda kushi😢❤
Congratulations
ನಂದು ನಾಲ್ಕನೇ ಸಿಸೇರಿಯನ್
ಮೊದಲನೇ ಗಂಡು ಮಗು ಮತ್ತು ಇಬ್ಬರು ಹೆಣ್ಣು ಮಕ್ಕಳು
ಈಗ ಕೊನೆಯದು ಗಂಡು ಮಗು
ಈಗ ಬಾಣಂತನದಲ್ಲಿ ಇದ್ದೇನೆ
Baby boy ❤
ಅಕ್ಕ ನಿಮ್ಮ ಕಿಂತ್ತ ನನಿಗೆ ತುಂಬಾ ಅಂದ್ರೆ ತುಂಬಾ ಖುಷಿಅಯ್ತು ಅಕ್ಕ ನನಿಗೆ ನನ್ನ ಅಕ್ಕನ ಪಾಪು ನಾ ನೋಡಿದಂಗೆ ಅಯ್ತು ಅಕ್ಕ ❤❤❤️🙏🙌🙌❣️❣️💝
ಒಳ್ಳೆಯದಾಗಲಿ ಅಕ್ಕ ಭಾವ 🙏
Congratulations 🎉......yavrhu delivery agiddu sis...
Yav papu
Boy
Akka nimige estane week ge delivery aythu pls rpy madi
Congratulations Pooja sis Yava hospetal navu Hassanalle irodu adikke keliddu
ಪೂಜಾ ತುಂಬಾ ಖುಷಿ ಆಯಿತು congratulation 💐💐💐 ಮುದ್ದು ಕೃಷ್ಣ ಬಂದ 😘😊🥳
Heartly congratulations..nanngu first girl baby second baby boy hagbeku anno Haase ede..video nodid takshna kannnalli neeru banthu
yavathu delivery agidhu ??madam
Congratulations Pooja and gowdre🎉.e video ge thumba wait madthidde, thumba kushi aythu,elru kushiyagiri,aramagiri❤
Devru olled madli nimun nodi thumba kushi aythu nam kannallu Ananda baspa banthu
Congratulations 🎉🎉🎉🎉...hawdha akka 2 operation adhre thumbha pain😢😢😢😢
Congratulations gowdre, akka, ee video madidu thumba janakke kushi aythu kasta suka galu artha aythu obrig obru sahaya madodu artha aythu thumba thanks akka gowdre ❤️❤️❤️
Pooja maam nimma husband and nim maglu noduvaga nanna 2 delivery time nalli heege irthidreno full tention anyway congratulations sis🎉❤
ಆ ದೇವ್ರು ನಿಮಗೂ ನಿಮ್ಮ ಕುಟುಬದವರಿಗೂ ಒಳ್ಳೇದು ಮಾಡಲಿ ಗೌಡ್ರೆ..super
Congratulations Pooja and Satish papu tumba chennagide
Akka tale dimbu akkobeda neck pain ಬರುತ್ತೆ
Congratulations Mari gowdru🎉🎉🎉🎉🎉🎉🎉🎉 olledhagli thaayi maguvige Noor kaala aarogya ayyassu aishwarya dhoreyali 🙌🙌🙌🙌
ಅಭಿನಂದನೆಗಳು ಪೂಜಾ ಅಂಡ್ ಸತೀಶ🎉
Wow congratulation ವಿಡಿಯೋ ತುಂಬಾ ಚೆನ್ನಾಗಿ ಬಂದಿದೆ💐 ಹಾಗೆ ನೀವು ನನಗೆ ಕನೆಕ್ಟ್ ಆಗಿ ನಾನು ಕೂಡ ನಿಮಗೆ ಕನೆಕ್ಟ್ ಆಗ್ತೀನಿ 🆗 ಹಾಗೆ ನಿಮಗೆ ಟೇಕ್ ಕೇರ್ ಓಕೆ 🆗👍 ಸೋ ಹಾಸ್ಪಿಟಲ್ ವಿಡಿಯೋ ಮಾಡಿದ್ದೀರಲ್ಲ ಚೆನ್ನಾಗಿದೆ 😊
9:26 enough for just condisering !!tata
Madam nim delivery ge estu amount aythu heli please
Volleyavrige yavglu vollede agutthe Congratulations Anna and atthige ❤
ಚಿಕ್ಕ ಸತೀಶ್ ಗೌಡ್ರು ಬಂದ್ ಇದಾರೆ 👌🏻👌🏻👌🏻ಕಂಗ್ರಾಟ್ಸ್ ಗೌಡ್ರೆ
ಕಂಗ್ರಾಟ್ಸ್ dear... God bless to champ 🥰👍🏻
Pooja sis yav date papu uttidhu helthira
ಕಂಗ್ರಾಜುಲೇಷನ್ ಎಲ್ಲರಿಗೂ... ಎಷ್ಟು ದಿನ ಆಯ್ತು ಮಗು ಆಗಿ.. ಹೇಗಿದ್ದೀರಾ ಮಗು ಮತ್ತು ನೀವು
..
ಮೇಡಂ ನೀವು ಎಲ್ಲಿ ತೋರ್ಸಿರಿ ನಮಗೂ 1ಮಗು ಇದೆ ಮತ್ತೊಂದು ಮಗು ಆಗತಿಲ್ಲ ನಿಮ್ಮಿಂದ ಏನಾದ್ರು ಸಜಾಶ ಮಾಡಿ
Nevu magu ebaru jopana 😊❤🎉
Congratulations pooja akka and Satish heeregowdre ☺️ welcome home Mari ಗೌಡ್ರೆ...❤
2:52 congratulations
E excitement bere level bidi 😊❤️
Congratulations for both of 🎉🎉🎉bega recovery aagli Pooja medam
Congratulations ಗೌಡ್ರೆ
Congratulations Pooja, yav date ge pappu agidu
Congrats pooja sathish mange nim channel thumba ista nim family thumba ista god bless u
ರಾಯರು ಒಳ್ಳೆಯದು ಮಾಡಲಿ ❤
Congratulations 🎉 yes 2 operation and family operation thumb pain hagute but take Care ur self and baby
One of my favorite youtuber neevu congratulations POOJA.
Hearty congratulations akka and Satish Gowdre. Marigowdru😍🔥
ಮರಿ ಗೌಡ್ರು ಬಂದ ಖುಷಿಗೆ ಒಂದ್ ಹತ್ತು ಮರಿ ಹೊಡಿಯೋ ದಿನ ನಿಮ್ ಸಬ್ಸಿಕ್ರೈಬರ್ ಕರೀತೀರಾ ಗೌಡ್ರೇ 😂😂😂💐💕🤩
ನಿಮ್ಮ ಅಪ್ಪ ಅಮ್ಮ ಅಂದ್ರೆ ತುಂಬಾ ಈಸ್ಟ್
Congregations💐 nim magu nodi nangu aananda bhashpa 😢bantu
ಸೂಪರ್ ಗಂಡು ಮಗು ಪಾರ್ಟಿ ಯಾವಾಗ ಸತೀಶ್ ಸರ್
ನಿಮಗೆ ಗಂಡು ಪಾಪು ಆಗಿದ್ದ
ತುಂಬಾ ಖುಷಿ ಆಯ್ತು
Congratulations sis,Baby ಮುಖ ತೋರಬೇಕು ಅಲ್ವಾ😢.
Congratulations akka & Anna God bless you.. Tumba kushi aythu 😊😊
Congratulations nim family yavaglu Kushi hagi heri...god bless ur family lots of love 💕
Congratulations was waiting for the video god bless you both take care
Congratulations sister may God bless you n baby(Mari gowdru)..pl convey my regards to dodda gowdru❤🎉😊
Congratulations 🎉Which hospital..
Congratulations 🎉 Pooja avre nim family complete madakke maga Banda take care 💐
Yavattu delivery agiddu date heli
Congratulations akka .god bless u and ur family akka
Tumba bhagyavantaru. Ellaru sukhavagiri🎉