ಪತಿಪತ್ನಿಯರ ನಡುವೆ ಅನೋನ್ಯತೆಗೆ ಇಷ್ಟು ಮಾಡಿ ಸಾಕು..... ವೀಣಾ ಜೋಶಿ

แชร์
ฝัง
  • เผยแพร่เมื่อ 4 ส.ค. 2024
  • #ಸ್ತೋತ್ರ
    ಅಭಿತ್ವಾಮನುಜಾತೇನ ದಧಾಮಿಮಮವಾಸನಾಂ | ಯಥಾಸೋ ಮಮ ಕೇವಲೋ ನಾನ್ಯಾ ಸಾಂ ಕೀರ್ತಿಯಾಶ್ಚಂ ll
    ನಾನು ಕೈಹಿಡಿದ ಪತಿಯು ನನ್ನಲ್ಲಿಯೇ ಅನುರಕ್ತನಾಗಿರಲಿ, ನಾವಿಬ್ಬರೂಅನ್ನೋನ್ಯವಾಗಿರುವಂತೆ ಅನುಗ್ರಹಿಸು ಲಕ್ಷ್ಮೀ ನಾರಾಯಣ ಸನ್ನಿಧಾನ ಬರಲಿ ಮನೆಯಲ್ಲಿ ಅಂತ ಬೇಡಿಕೊಂಡು ಸಾಧ್ಯವಾದಾಗ , ದೇವಸ್ಥಾನಕ್ಕೆ ಹೋದಾಗ ತಾಂಬೂಲ ದಾನ ಮಾಡುತ್ತಿದ್ದರೆ, ಸತಿ ಪತಿಗಳು ಪ್ರೀತಿಯಿಂದ ಇರುತ್ತಾರೆ.
    ಪ್ರತಿದಿನವೂ ಸ್ತ್ರೀಯು 108 ಸಲ ಪಠಿಸುತ್ತಾ, ಹೋದಂತೆ ಪತಿಪತ್ನಿಯರಲ್ಲಿ ಅನ್ಯೋನ್ಯತೆ ಹೆಚ್ಚಾಗುತ್ತದೆ...
    ವೀಣಾ ಜೋಶಿ

ความคิดเห็น • 660