ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ವೆಂಕಟನಾಥಯ ವಿಧ್ಮಾಯೆ ಸಚ್ಚಿದಾನಂದಾಯ ಧಿಮಹೇ ತನ್ನೋ ರಾಘವೇಂದ್ರ ಪ್ರಚೋದಯಾತ್ ಓಂ ವೆಂಕಟನಾಥಯ ವಿಧ್ಮಾಯೆ ತಿಮ್ಮಣ್ಣ ಪುತ್ರಾಯ ಧೀಮಹೇ ತನ್ನೋ ರಾಘವೇಂದ್ರ ಪ್ರಚೋದಯಾತ್ ಓಂ ಪ್ರಹಲ್ಲಾದ ವಿಧ್ಮಹೆ ವ್ಯಾಸರಾಜಾಯ ಧೀಮಹೇ ತನ್ನೋ ರಾಘವೇಂದ್ರ ಪ್ರಚೋದಯಾತ್
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ನಾನು ನನ್ನ ಆಸೆ ಕನಸನ್ನ ಬೇಡ್ಕೊಂಡು ರಾಯರಿಗೆ ಭಾನುವಾರದಿಂದ ಗುರುವಾರ ವರೆಗೆ ಐದು ದಿನದ ಪೂಜೆ ಮಾಡಿದ್ದೆ ಇವತ್ತು ರಾಯರ ಮುಡುಪು ಪೂಜೆಯ ಕೊನೆ ದಿನ ಆಗಿದ್ದರಿಂದ ರಾಯರಿಗೆ ತುಳಸಿ ದಳಗಳನ್ನ ಇಟ್ಟು ರಾಯರಿಗೆ ಪೂಜೆ ಮಾಡಿದ್ದೆ ರಾಯರು ನನಗೆ ಬಲ ಭಾಗದ ಎರಡು ತುಳಸಿ ದಳಗಳನ್ನ ಅನುಗ್ರಹ ಮಾಡಿದ್ದರೆ ರಾಯರ ಆಶೀರ್ವಾದದಿಂದ ನನ್ನಆಸೆ ಕನಸು ಈಡೇರುಸ್ತಾರೆ ಅನ್ಕೊಂಡಿದಿನಿ. 🌼🙏🌼🙏🌼🙏🌼
ನಮಸ್ಕಾರ ಕಣಮ್ಮ ರಾಯರು ಇಟ್ಟಿರುವ ಪರೀಕ್ಷೆಯಲ್ಲಿ ಪಾಸಾಗಲು ಇನ್ನೂ ಎಷ್ಟು ದಿನ ಬೇಕು ಕಣಮ್ಮ ನನಗೆ ಕಷ್ಟಗಳು ತಡೆಯಲು ಸಾಧ್ಯವಾಗುತ್ತಿಲ್ಲ ನಾನು ಪ್ರತಿ ದಿನ ಓಂ ಶ್ರೀ ರಾಘವೇಂದ್ರಾಯ ನಮಃ ಹೇಳುತ್ತೇನೆ ಪ್ರತಿ ರಾತ್ರಿ 108 ಬಾರಿ ಹೇಳುತ್ತೇನೆ ಗುರುವಾರ ರಾಘವೇಂದ್ರ ಗಾಯಿತ್ರಿ ಮಂತ್ರ ಹೇಳುತ್ತೇನೆ ಕಣಮ್ಮ ನೀವಾದರೂ ರಾಯರನ್ನು ಕೇಳಿ ಕಣಮ್ಮ ನನ್ನ ಪ್ರಶ್ನೆಗೆ ದಯವಿಟ್ಟು ಉತ್ತರಿಸಿ ಕಣಮ್ಮ ನಿಮ್ಮ ಉತ್ತರಕ್ಕಾಗಿ ಕಾಯುತಿರುತ್ತೇನೆ
ನನಗೂ ಕೂಡ ಪರೀಕ್ಷೆ ಮಾಡ್ತಾ ಇದೇ ರಾಯರು... ನನ್ನ ಕಷ್ಟ ಎದರಿಸೋ ಶಕ್ತಿ ಉತ್ಸಾಹ ನನಗಿಲ್ಲ... ನಾನು ಸೋತು ಹೋಗಿದೀನಿ ಬರಿ ಕಷ್ಟ ನನಗೆ ಒಂದ ಎರಡು ಕಷ್ಟ... ಕಷ್ಟದ ಮೇಲೆ ಕಷ್ಟ ಕೊಡುತ್ತ ಇದ್ರೆ ಹೇಗೆ ನಾನು ಕು ಗೋಗಿದೀನಿ... ಯಾವಾಗ ನನ್ನ ಮೇಲೆ ದಯೆ ಕೃಪೆ ಮಾಡುತ್ತೆ ರಾ ಘವೇದ್ರಸ್ವಾಮಿ ... ನಾನು ಯಾರಿಗೂ ಕನಸಲ್ಲೂ ಕೂಡ ಅನ್ಯಾಯ ಮಾಡಿದವಳು ಅಲ್ಲ... ಆದ್ರೂ ಯಾವ ತಪ್ಪಿಗೆ ಈ ಶಿಕ್ಷೆ... ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🌹🌹
ಓಂ ಶ್ರೀ ಗುರು ರಾಘವೇಂದ್ರ ನಮಃ
ಓಂ ವೆಂಕಟನಾಥಯ ವಿಧ್ಮಾಯೆ ಸಚ್ಚಿದಾನಂದಾಯ ಧಿಮಹೇ ತನ್ನೋ ರಾಘವೇಂದ್ರ ಪ್ರಚೋದಯಾತ್
ಓಂ ವೆಂಕಟನಾಥಯ ವಿಧ್ಮಾಯೆ ತಿಮ್ಮಣ್ಣ ಪುತ್ರಾಯ ಧೀಮಹೇ ತನ್ನೋ ರಾಘವೇಂದ್ರ ಪ್ರಚೋದಯಾತ್
ಓಂ ಪ್ರಹಲ್ಲಾದ ವಿಧ್ಮಹೆ ವ್ಯಾಸರಾಜಾಯ ಧೀಮಹೇ ತನ್ನೋ ರಾಘವೇಂದ್ರ ಪ್ರಚೋದಯಾತ್
ಶ್ರೀ ರಾಘವೇಂದ್ರಾಯ ನಮಃ ರಾಯರು ನಿಮ್ಮನ್ನು ಚನ್ನಾಗಿ ಇಟ್ಟಿರಲಿ.
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ನಾನು ನನ್ನ ಆಸೆ ಕನಸನ್ನ ಬೇಡ್ಕೊಂಡು ರಾಯರಿಗೆ ಭಾನುವಾರದಿಂದ ಗುರುವಾರ ವರೆಗೆ ಐದು ದಿನದ ಪೂಜೆ ಮಾಡಿದ್ದೆ ಇವತ್ತು ರಾಯರ ಮುಡುಪು ಪೂಜೆಯ ಕೊನೆ ದಿನ ಆಗಿದ್ದರಿಂದ ರಾಯರಿಗೆ ತುಳಸಿ ದಳಗಳನ್ನ ಇಟ್ಟು ರಾಯರಿಗೆ ಪೂಜೆ ಮಾಡಿದ್ದೆ ರಾಯರು ನನಗೆ ಬಲ ಭಾಗದ ಎರಡು ತುಳಸಿ ದಳಗಳನ್ನ ಅನುಗ್ರಹ ಮಾಡಿದ್ದರೆ ರಾಯರ ಆಶೀರ್ವಾದದಿಂದ ನನ್ನಆಸೆ ಕನಸು ಈಡೇರುಸ್ತಾರೆ ಅನ್ಕೊಂಡಿದಿನಿ. 🌼🙏🌼🙏🌼🙏🌼
Rayara anugraha om shri raghavendraya namaha 🙏
Om shree Guru Raghavendraya Namaha❤
🙏🌺ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌺🙏
🙏🙏🙏ಓಂ ಶ್ರೀ ರಾಘವೇಂದ್ರ ಸ್ವಾಮಿ ನಮೋ ನಮೋ ನಮಃ🙏🙏🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
Super madam video
Om shree guru raghavendra ya namaha🙏🙏🙏🙏🙏
🙏🙏🙏🌺🌺🌺♥️😔 ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 😔♥️🌺🌺🌺🙏🙏🙏
Thamk you sister ಮಾಹಿತಿ ನೀಡಿದ್ದಕ್ಕೆ ಓಂ ಶ್ರೀ ಗುರು ರಾಘವೇಂದ್ರಯ ನಮಃ
ಓಂ ಶ್ರೀ ಗುರು ರಘವೇಂದ್ರಾ ನಮಃ 🙏🙏
ಓಂ ಶ್ರೀ ಗುರುರಾಘವೇಂದ್ರಾಯ namaha
OM SHREE GURU RAGHAVENDRA NAMAHA 🍀🍀🍀🍀🍀🍀🍀🍀
Om sri guru raghavendraya namaha om sri guru raghavendraya namaha su su su su
ಓಂ ಶ್ರೀ ಗುರುಭ್ಯೋ ನಮಃ ಶ್ರೀ ಗುರು ರಾಘವೇಂದ್ರಾಯ ನಮಃ. ತುಂಬಾ ಒಳ್ಳೆಯ ಮಾಹಿತಿಯನ್ನು ತಿಳಿಸಿಕೊಟ್ಟಿರುವ ಮಾತೃ ಸ್ವರೂಪಿಯಾದ ಸಹೋದರಿ ಸ್ವರೂಪಿಯಾದ ನಿಮಗೆ ಧನ್ಯವಾದಗಳು
🙏
@@shareekameghalifestyle3977ho
ಒಮ್ ಶ್ರೀ ಗುರು ರಾಘವೇಂದ್ರಯಾ ನಮಹಾ, ನಿಮ್ಮ ಅನುಗ್ರಹ ಸದಾ ನಮ್ಮ ಕುಟುಂಬದ ಮೇಲೆ ಸದಾ ಇರಲಿ ತಂದೆ 🙏🙏💚💙🌹🌹💐💐
Sri Raghavendraya namaha 🙏🙏🙏🙏🙏
ಶ್ರೀಗುರುರಾಘವೇಂದ್ರ ಸ್ವಾಮಿಯೇ ನಮ್ಹ 🙏🙏
ಓಂ ಶ್ರೀ ರಾಘವೇಂದ್ರ ಸ್ವಾಮಿ ನಮಃ
🙏🙏.Om.sri.Raghavendraya
Namaha
ಓಂ ಶ್ರೀ ಗುರುರಾಘವೇಂದ್ರಾಯ ನಮಃ 🙏🙏💐💐
🙏🙏🙏
Thank you
🙏🙏 ಶ್ರೀ ಗುರು ರಾಘವೇಂದ್ರಾಯ ನಮಃ 🌹🙏
ತುಂಬಾ ಚನ್ನಾಗಿ ಹೇಳಿದ್ದೀರಾ ಸಿಸ್ಟೆರ್ 👏
Beautiful sharing lk👍
God bleses you sister 🙏
Thank you sis 🙏
Om shree shree raghvrndraya namha 🙏🙏🙏🙏🌹🌹🌺🌺🌺🍇🍇🍇🍇🍇🍇
ಓಂ ಶ್ರೀ ಗುರು ರಾಘವೇಂದ್ರ ಯ ನಃ ಮಹಾ 🙏🙏🙏💐🌹
ಒಂ ಶ್ರೀ ಗುರು ರಾಘವೇಂದ್ರಯಾ ನಮಃ
Om Sri Raghavendraya namaha
Tumba channag helidira sis thank u for sharing 🙏🙏🙏
Om shri raghavendraya namaha 🙏🙏🙏🙏🌺🌺🙏🙏
Om Sri Raghavendraya Namaha 🌺🙏🌺
Om shree guru ragavendraya namah
Thumba thanks madam nimminda olle mahithi sikthu
🌺🙏🕉 Shree pujyaya guru Raghavedrayanamahaa🙏 🌺🙏🌺🙏❤
Om sri gur ragavendra nama
🙏om shree guru raghavendra swamyye namaha 🙏
ಓಂ ಶ್ರೀ ರಾಘವೇಂದ್ರ ಸ್ವಾಮಿ ನಮಃ 🙏🙏🙏🙏
ಓಂ ಸ್ವಾಮಿ ರಾಘವೇಂದ್ರಾಯ ನಮಃ 🙏🙏
Om shree guru raghavendraya namaha 🙏
ಶ್ರೀ ರಾಘವೇಂದ್ರಯ ನಂ 🙏🙏🙏
Om Shree Raghavendraya Namaha 🙏🙏🙏🙏
ನಮಸ್ಕಾರ ಕಣಮ್ಮ ರಾಯರು ಇಟ್ಟಿರುವ ಪರೀಕ್ಷೆಯಲ್ಲಿ ಪಾಸಾಗಲು ಇನ್ನೂ ಎಷ್ಟು ದಿನ ಬೇಕು ಕಣಮ್ಮ ನನಗೆ ಕಷ್ಟಗಳು ತಡೆಯಲು ಸಾಧ್ಯವಾಗುತ್ತಿಲ್ಲ ನಾನು ಪ್ರತಿ ದಿನ ಓಂ ಶ್ರೀ ರಾಘವೇಂದ್ರಾಯ ನಮಃ ಹೇಳುತ್ತೇನೆ ಪ್ರತಿ ರಾತ್ರಿ 108 ಬಾರಿ ಹೇಳುತ್ತೇನೆ ಗುರುವಾರ ರಾಘವೇಂದ್ರ ಗಾಯಿತ್ರಿ ಮಂತ್ರ ಹೇಳುತ್ತೇನೆ ಕಣಮ್ಮ ನೀವಾದರೂ ರಾಯರನ್ನು ಕೇಳಿ ಕಣಮ್ಮ ನನ್ನ ಪ್ರಶ್ನೆಗೆ ದಯವಿಟ್ಟು ಉತ್ತರಿಸಿ ಕಣಮ್ಮ ನಿಮ್ಮ ಉತ್ತರಕ್ಕಾಗಿ ಕಾಯುತಿರುತ್ತೇನೆ
Olledagute sir kandita e num contact madi 8073531759
🙏
Tq akka🙏🏻
OM SRI GURU RAGHAVENDRAYA NAMAHA
ಶ್ರೀ ರಾಘವೇಂದ್ರಾಯ ನಮಃ 🙏🙏
Thank you akka
Shree Raghavendraya namah 🙏🙏
🙏🙏🙏🙏🙏🙏🙏🙏🙏🙏
If any month i start raghavendra swamy varta
ನನಗೂ ಕೂಡ ಪರೀಕ್ಷೆ ಮಾಡ್ತಾ ಇದೇ ರಾಯರು... ನನ್ನ ಕಷ್ಟ ಎದರಿಸೋ ಶಕ್ತಿ ಉತ್ಸಾಹ ನನಗಿಲ್ಲ... ನಾನು ಸೋತು ಹೋಗಿದೀನಿ ಬರಿ ಕಷ್ಟ ನನಗೆ ಒಂದ ಎರಡು ಕಷ್ಟ... ಕಷ್ಟದ ಮೇಲೆ ಕಷ್ಟ ಕೊಡುತ್ತ ಇದ್ರೆ ಹೇಗೆ ನಾನು ಕು ಗೋಗಿದೀನಿ... ಯಾವಾಗ ನನ್ನ ಮೇಲೆ ದಯೆ ಕೃಪೆ ಮಾಡುತ್ತೆ ರಾ ಘವೇದ್ರಸ್ವಾಮಿ ... ನಾನು ಯಾರಿಗೂ ಕನಸಲ್ಲೂ ಕೂಡ ಅನ್ಯಾಯ ಮಾಡಿದವಳು ಅಲ್ಲ... ಆದ್ರೂ ಯಾವ ತಪ್ಪಿಗೆ ಈ ಶಿಕ್ಷೆ... ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🌹🌹
ರಾಯರ ನಾಮ ಲೇಖನ ಬರೆಯಿರಿ.. 100% ನಿಮ್ಮ್ ಕಷ್ಟ್ ದೂರ ಆಗುತ್ತೆ
butifull sharing sis👌👌
When I start raghavendra vrata
Akka kelavomme raayaru yeshte bedidaru hoovu prasada kodalla yeke?
Vratha Mugiyovargu maneli nonveg madbarda heli plz
Thursday matra madbardu
Om Sri Ragavendraya namaha 🙏sis vratha maddhaga day purti upavasa enadru erbeka
Nimma yatha Shakthi erodadre erbodu olledu
Periods timeallii rayarana manassinalli japisabahuda
Tq akka
Can we do it in the evenings also is it
Beautifully explained. Can you please let me know what to do with the kumkuma water after doing arati in the evening? Can I put for plant?
Sis nivu helid haage 6 guruvaara ee vrata madidini,ennu ondu guruvaara vrata madodide ,baruva guruvaara ekadashi ideyalla ,ee vrata continue madbahuda tilisi sis🙏🙏🙏
Om shree guru Raghavendraya namaha kapadi thande..🙏🙏🙏
🙏
🙏🙏🙏
Hi mam prasada na nave swikarisabahuda or gomatege arpisabeka?
Hi sis... Rayara pooje madi malgalarathi maduvaga... Govininda hoo prasadha bandare enu arta
Date agi 6 days ge pooje madbahuda
Can we do pooja at another place in week because few reasons we want to parents home please reply
Amma nam maneli photo it's on wall. Big one. Fixed irodu. How to do...
Akka nan kuda rayara aradhane madbeku ankond edini online nalli rayara photo vigraha tarisaboda
ಅಕ್ಕಾ ಇದೆ ವ್ರತ ನಾ 9 ಗುರುವಾರ ಮಾಡಬಹುದಾ ಅಕ್ಕಾ ಹೇಳಿ plz
👌
Nimma videos tumba Kushi agutte sis rayara pooje photo nodidre Mai romanchana agutte sis 🙏🙏💐💐 tumba channagi mahiti kottiddira
Thank you sis 🙏😍
Akka naanu aste obrinda mosa hogi estu andre astu mosa hogiddini akka adru avrinda iglu kasta nam family ge naanu raghavendra swami pooje madthivi agthilla akka😭 e samasye inda horgade barrodu hege gottagthilla davittu answer madi
Om Sri Guru Raghavendraya Namaha 🙏🏻 🙏🏻🙏🏻
Madam kelage batte ittidirala a batte na vara vara bere batte idbeka illa ade batte akudre aguta
Namaskara sister gandasasru yav reeti seva madbodu anta helkodi plz because namage pooje madoke agalla soo
Prathi sala vratha madovagalu devara pathre thollibeka sister please replay madi
Nanu madtide santanada apekshe eetu 8 wara agige 11wara sankalpa, nangu rayaru karune torstara
Morning time madam
Medam poje mugida mele uta yavaga madudre sari medam heli
Pooje ya samaya yestothina olagae madbeku tilisi
Medam vratha madidre 🥥🍎ettu pojje madle beka ..
Nahu 1 year anu madake agala nam ajji thirogidare plzzz reply madi ...
Adenu mad de vratha madake agalva
Hi pooja ididdaga ekadashi bandre en madbeku akka
Prati guruvara 18ಎಳೆಯ gejje vastra hakbeka or en madbeku heli mam
Pooje tumba channagi madidhiri sister
Thank you sis 🙏
Photo athva vigaraha illa andre hengh pooje madodhu
Nanage tumba kushi haitu sister nimma pooje nodi
🙏🙏🙏
Akka guruvar amavase ide avattind pooje start madbahuda
Madbahudu
Madam naanu 7 weeks rayara vratha madthidhini 4 weeks aagidhe unexpected aagi non veg thindhidhini so thinbodha madam
Akka ee vratha maduvaga upavasa irbeka
Akka ha time li preiods time bndre en madodu
Madam nanu sanklpa madidne nam maneyli madbeka navu bere uraki idre avr maneli madidre agutha
ಈ ನಿಮ್ಮ ವಿಡಿಯೋ ಕಷ್ಟದಲ್ಲಿ ಇರೋರಿಗೆ ಸಹಾಯ ಆಗಲಿ ಸಿಸ್ಟರ್ ನನಗೂ ತುಂಬಾ ಕಷ್ಟ ಇದೆ ರಿ ನಾನು ಮಾಡಬೇಕು ಅನ್ಕೊಂಡಿದಿನಿ ಒಳ್ಳೆದಾಗತ್ತೆ ಅಲ್ವಾ ಸಿಸ್ಟರ್😢😢
Thank you so much 🙏
Parades will be held until Madam Seven Thursdays
Akka enu uddesha illade, manas oi na nemmadige madbahuda
Akka rayarap photo na devara maneyalli ettu vratha madboda....or... Photo na seperate agi ettu madbeka please reply madi sister 🙏💐🙏🙏🙏🙏🙏🙏🙏 please sister 🙏🙏 please
Next video Dali heltini wtch madi
Ekadsi yavaga barutte
Akka first vara madi madhya 3 4 vara bittu matte 5 ne Vara madudre count agatta plz heli
Illa 7vara continues ag madbeka
Medam sankalpa madida nantara night uta madabahuda??
🙏🙏🙏🙏🙏🙏🙏
ರಾಯರಿಗೆ ಸೇವೆ ಮಾಡುವ ಬಗ್ಗೆ ತಿಳಿಸಿ plz ಯಷ್ಟು ವಾರ ಹಚ್ಚಬೇಕು ದೀಪ ತಿಳಿಸಿ