KPSC ಸಂಘರ್ಷ! | KPSC Conflict | Chairman Vs Secretary | Aspirants | Masth Magaa Amar Prasad
ฝัง
- เผยแพร่เมื่อ 5 ก.พ. 2025
- ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#KPSC #KPSCConflict #KarnatakaPublicServiceCommission #ChairmanVsSecretary #KPSCExam #UPSC #KEA #Aspirants #MasthMagaa #AmarPrasad
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ಬ್ರಸ್ಟರಿಗೆ ಆದಷ್ಟು ಬೇಗ ಸಾವು ಬರಲಿ ಎಂದು ಹಾರೈಸೋಣ ❤❤
ಬೀದಿ ನಾಯಿಗಳ ತರ ಸಾಯಬೇಕು,,,, ಹಂದಿಗಳು ಭ್ರಷ್ಟ ಹಣ ತಿನ್ನುವವರು,,
100℅
KPSC. ಅಧ್ಯಕ್ಷರು ಸ್ಥಾನದಿಂದ ವಜಾಗೊಳಿಸಬೇಕು
Please everyone should support latha kumari madam
ಕೆಪಿಎಸ್ಸಿ ಕರ್ಮ ಕಾಂಡ ಕ್ಕೆ JCB ಪಕ್ಷಗಳ ಎಂಜಲು ಮೂಳೆ ಎಕ್ಕಡ ಹೆಂಡ ಹೇಸಿಗೆಯ ಋಣದಲ್ಲಿರುವ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಅಭಿಮಾನ ಇಲ್ಲದ ತಲೆಹಿಡುಕರನ್ನು ವೋಟ್ ಹಾಕಿ ಗೆಲ್ಲಿಸುವ ಡಗರ್ ಫ್ಯಾಮಿಲಿಗಳೇ ನೇರ ಹೊಣೆ........ 😂😂😂😂
ಆಕಾಂಕ್ಷಿಗಳ ಪರ ಧ್ವನಿ ಎತ್ತಿ ನೀವು ಒಬ್ಬ ಮಾದರಿ ಪತ್ರಕರ್ತ ಎಂದು ಪುನಃ ಸಾಬೀತು ಮಾಡಿದ್ದೀರಿ ❤
ಕೆಪಿಎಸ್ಸಿ ಕರ್ಮ ಕಾಂಡ ಕ್ಕೆ JCB ಪಕ್ಷಗಳ ಎಂಜಲು ಮೂಳೆ ಎಕ್ಕಡ ಹೆಂಡ ಹೇಸಿಗೆಯ ಋಣದಲ್ಲಿರುವ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಅಭಿಮಾನ ಇಲ್ಲದ ತಲೆಹಿಡುಕರನ್ನು ವೋಟ್ ಹಾಕಿ ಗೆಲ್ಲಿಸುವ ಡಗರ್ ಫ್ಯಾಮಿಲಿಗಳೇ ನೇರ ಹೊಣೆ........ 😂😂😂😂
ಅಧ್ಯಕ್ಷರು IAS ಅಧಿಕಾರಿ ಆಗಿರಬೇಕು ಎಂಬ ಕಾಯ್ದೆ ತರಬೇಕು..
correct sir
Yes
ಇಂದಿನ ಅಧ್ಯಕ್ಷ ಶಾಮ್ ಭಟ್ ಕೂಡ ಐಎಎಸ್ ಅಧಿಕಾರಿಯಾಗಿದ್ದರು ಅವನಂತ ಭ್ರಷ್ಟ ಪ್ರಪಂಚದಲ್ಲಿ ಯಾರೂ ಇಲ್ಲ ಭ್ರಷ್ಟಾಚಾರ ಮಾಡಲು ಐಎಎಸ್ ಕೆ ರಿಸೈನ್ ಮಾಡಿದ್ದ
@@hardikkush8502 ಯಾರು ಬಂದರು ಅಷ್ಟೇ ... ಕೆಪಿಎಸ್ಸಿ ಕರ್ಮ ಕಾಂಡ ಕ್ಕೆ JCB ಪಕ್ಷಗಳ ಎಂಜಲು ಮೂಳೆ ಎಕ್ಕಡ ಹೆಂಡ ಹೇಸಿಗೆಯ ಋಣದಲ್ಲಿರುವ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಅಭಿಮಾನ ಇಲ್ಲದ ತಲೆಹಿಡುಕರನ್ನು ವೋಟ್ ಹಾಕಿ ಗೆಲ್ಲಿಸುವ ಡಗರ್ ಫ್ಯಾಮಿಲಿಗಳೇ ನೇರ ಹೊಣೆ........ 😂😂😂😂
Retired high court judge aadre Better
ದನ್ಯವಾದಗಳು ಅಮರ್ ಸರ್ ನಮ್ಮಂಥ ನೊಂದ ವಿದ್ಯಾರ್ಥಿಗಳ ಗೋಳು ಇಡೀ ರಾಜ್ಯಕ್ಕೆ ತಿಳಿಯಲಿ
ಧನ್ಯವಾದಗಳು ಅಮರ್ ಸರ್
ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ್ದಕ್ಕೆ 🙏🙏❤️😔
Computer based exam ಕಂಡಕ್ಟ ಮಾಡಬೇಕು...
After 2 months, finally!
@@turbo6231ಕೆಪಿಎಸ್ಸಿ ಕರ್ಮ ಕಾಂಡ ಕ್ಕೆ JCB ಪಕ್ಷಗಳ ಎಂಜಲು ಮೂಳೆ ಎಕ್ಕಡ ಹೆಂಡ ಹೇಸಿಗೆಯ ಋಣದಲ್ಲಿರುವ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಅಭಿಮಾನ ಇಲ್ಲದ ತಲೆಹಿಡುಕರನ್ನು ವೋಟ್ ಹಾಕಿ ಗೆಲ್ಲಿಸುವ ಡಗರ್ ಫ್ಯಾಮಿಲಿಗಳೇ ನೇರ ಹೊಣೆ........ 😂😂😂😂
Are you student or aspirant??
ಇಷ್ಟು ದಿನ ನೀವು kpsc ಬಗ್ಗೆ ಯಾಕೇ news ಕೊಟ್ಟಿಲ್ಲ ಅಂತ ಬೇಜಾರು ಆಗಿತ್ತು ನಿಮ್ ಮೇಲೆ. ಈವಾಗ ಕೊಟ್ಟಿದ್ದೀರಾ thanks for amar prasad sir❤
ನಿಮ್ಮ ಧ್ವನಿಯಲ್ಲಿ ಈ ವಿಷಯ ಕೇಳೋದಕ್ಕೆ ಕಾಯುತ್ತಿದ್ದೆ ಸರ್. 🙏🏻💐💐💐
Yess
Yes sir
Yes
Remove KPSC chairman
ಕೆಪಿಎಸ್ಸಿ ಕರ್ಮ ಕಾಂಡ ಕ್ಕೆ JCB ಪಕ್ಷಗಳ ಎಂಜಲು ಮೂಳೆ ಎಕ್ಕಡ ಹೆಂಡ ಹೇಸಿಗೆಯ ಋಣದಲ್ಲಿರುವ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಅಭಿಮಾನ ಇಲ್ಲದ ತಲೆಹಿಡುಕರನ್ನು ವೋಟ್ ಹಾಕಿ ಗೆಲ್ಲಿಸುವ ಡಗರ್ ಫ್ಯಾಮಿಲಿಗಳೇ ನೇರ ಹೊಣೆ........ 😂😂😂😂
ಸರ್ ಲತಾ ಮೇಡಂ ವರ್ಗಾವಣೆ ಆದ್ರೆ ನೀವು ನಮ್ಮ ಪರವಾಗಿ ಧ್ವನಿ ಎತ್ತಬೇಕಾಗಿ ವಿನಂತಿ........
ಕೆಪಿಎಸ್ಸಿ ಕರ್ಮ ಕಾಂಡ ಕ್ಕೆ JCB ಪಕ್ಷಗಳ ಎಂಜಲು ಮೂಳೆ ಎಕ್ಕಡ ಹೆಂಡ ಹೇಸಿಗೆಯ ಋಣದಲ್ಲಿರುವ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಅಭಿಮಾನ ಇಲ್ಲದ ತಲೆಹಿಡುಕರನ್ನು ವೋಟ್ ಹಾಕಿ ಗೆಲ್ಲಿಸುವ ಡಗರ್ ಫ್ಯಾಮಿಲಿಗಳೇ ನೇರ ಹೊಣೆ........ 😂😂😂😂
Ee ವಿಡಿಯೋ ಹೆಚ್ಚು ಹೆಚ್ಚು ಜನರಿಗೆ ತಲುಪಲಿ KPSC ಆಯೋಗದ ಅಧ್ಯಕ್ಷರು ಹಾಗೂ ಆ ನಾಲ್ಕು ಸದಸ್ಯರು ರಾಜೀನಾಮೆ ನೀಡುವ ವರೆಗೆ ಪ್ರತಿಭಟನೆಗಳು ನೆಡೆಯಲಿ....
ಕೆಪಿಎಸ್ಸಿ ಕರ್ಮ ಕಾಂಡ ಕ್ಕೆ JCB ಪಕ್ಷಗಳ ಎಂಜಲು ಮೂಳೆ ಎಕ್ಕಡ ಹೆಂಡ ಹೇಸಿಗೆಯ ಋಣದಲ್ಲಿರುವ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಅಭಿಮಾನ ಇಲ್ಲದ ತಲೆಹಿಡುಕರನ್ನು ವೋಟ್ ಹಾಕಿ ಗೆಲ್ಲಿಸುವ ಡಗರ್ ಫ್ಯಾಮಿಲಿಗಳೇ ನೇರ ಹೊಣೆ........ 😂😂😂😂
ತುಂಬಾ ಧನ್ಯವಾದಗಳು ಸರ್ ಸ್ಪರ್ದರ್ಥಿಗಳ ಪರವಾಗಿ ಧ್ವನಿ ಎತ್ತಿದ್ದಕ್ಕೆ
Remove chairman, RIP kpsc💐
ಕೆಪಿಎಸ್ಸಿ ಕರ್ಮ ಕಾಂಡ ಕ್ಕೆ JCB ಪಕ್ಷಗಳ ಎಂಜಲು ಮೂಳೆ ಎಕ್ಕಡ ಹೆಂಡ ಹೇಸಿಗೆಯ ಋಣದಲ್ಲಿರುವ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಅಭಿಮಾನ ಇಲ್ಲದ ತಲೆಹಿಡುಕರನ್ನು ವೋಟ್ ಹಾಕಿ ಗೆಲ್ಲಿಸುವ ಡಗರ್ ಫ್ಯಾಮಿಲಿಗಳೇ ನೇರ ಹೊಣೆ........ 😂😂😂😂
ಯಾರು ಈ ಸಾಹುಕಾರ ಶಿವಶಂಕರಪ್ಪ.ಇವರು ಸಾಹುಕಾರ ಆಗಿದ್ದು ಹೇಗೆ ಎಂಬ ವಿಡಿಯೋ ಮಾಡಿ ಸರ್.
ವಿಜಯದ್ರ ಆಶೀರ್ವಾದ
😂
Correct 😂@@irappachhatti1962
Yes bro kalla maklu yadi & sons @@irappachhatti1962
Ella dk brothers
👍👇🏻1k+ likes = kanthakumar, AKSSA PRESIDENT IN YOUR FREE SPEECH EPISODE
Nimma free speech episode ge kanthakumar, AKSSA karsi mathadsi enna bejan vishya gothagutte
ಧನ್ಯವಾದಗಳು ಅಮರ್ ಸರ್ ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿಗಳ ಪರವಾಗಿ ಧ್ವನಿ ಎತ್ತಿದ್ದಕ್ಕೆ ❤️❤️
Dear aspirants start Remove KPSC chairman Campaign on social media else don't prepare for competitive exam
ಎಲ್ಲ ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಹೋರಾಟ ಮಾಡೋವರೆಗೂ ಇದು ತಪ್ಪಿದ್ದಲ್ಲ.
ಕೆಪಿಎಸ್ಸಿ ಕರ್ಮ ಕಾಂಡ ಕ್ಕೆ JCB ಪಕ್ಷಗಳ ಎಂಜಲು ಮೂಳೆ ಎಕ್ಕಡ ಹೆಂಡ ಹೇಸಿಗೆಯ ಋಣದಲ್ಲಿರುವ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಅಭಿಮಾನ ಇಲ್ಲದ ತಲೆಹಿಡುಕರನ್ನು ವೋಟ್ ಹಾಕಿ ಗೆಲ್ಲಿಸುವ ಡಗರ್ ಫ್ಯಾಮಿಲಿಗಳೇ ನೇರ ಹೊಣೆ........ 😂😂😂😂
Respect after this report for masth Maga 100×100000❤
Yes
We need journalists like this
Finally amar is triggere d😄
Super sir, nimma channel helps for our compitative exams also. Nimma channel inda police condtable examsge current affairs question bandidvu
ಶಿವಶಂಕರಪ್ಪ ಸಾಹುಕಾರ್ ಗೆ ಭಾವಪೂರ್ಣ ಶ್ರದ್ಧಾಂಜಲಿ💐, ಕರ್ನಾಟಕದ ನೊಂದ ಅಭ್ಯರ್ಥಿಗಳಿಂದ😢
ತುಂಬಾ ಧನ್ಯವಾದಗಳು ಸರ್ ಸ್ಪರ್ಧಾರ್ಥಿಗಳ ಪರ ಧ್ವನಿ ಎತ್ತಿದ್ದಕ್ಕೆ ಹಾಗೂ ನಿಮ್ಮ ಕಾಳಜಿಗೆ
ನಿಮ್ಮ ಅಭಿಪ್ರಾಯಗಳು ತುಂಬಾ ಶ್ರೇಷ್ಠ ವಾದುದ್ದು ಸಾರ್..❤
ಇದು ನಮ್ಮ ರಾ...ಜ್ಯ
ಹೊಡಿರಿ ಎಲ್ಲರೂ ಕೈ ಜೋಡಿಸಿ ಚಪ್ಪಾಳೆ 👏👏👏
ಧನ್ಯವಾದಗಳು ಸರ್,, ವಿದ್ಯಾರ್ಥಿಗಳ ಹೃದಯಪೂರ್ವಕ ಧನ್ಯವಾದಗಳು
ಅಯೋಗ್ಯ ಅಧ್ಯಕ್ಷನ ವಜಾ ಗೊಳಿಸಲು ಸ್ಪರ್ಧಾರ್ಥಿಗಳಿಗೆ ನಿಮ್ಮ ಬೆಂಬಲ ಅಗತ್ಯವಿದೆ ಅಮರಣ್ಣ 🙏
ಒಳ್ಳೆಯ ಅಧ್ಯಕ್ಷ ಹೊಸದಾಗಿ ನೇಮಕ ಆಗಬೇಕು ಸರ್ ಕಾರ್ಯದರ್ಶಿ ಲತಾ ಮೇಡಂ ತರ ಇರುವಂತ ಅಧ್ಯಕ್ಷ KPSC ಗೆ ಬೇಕು ಸರ್ ಒಳ್ಳೆಯ ಮಾಹಿತಿ ಕೊಟ್ಟ ನಿಮ್ಮ ಚಾನಲ್ ಗೆ ತುಂಬಾ ಧನ್ಯವಾದಗಳು ಸರ್ 🙏🏼🙏🏼🙏🏼❤
ಎಪ್ಪೋ ಬೊಮ್ಮಾಯಿ ಸರ್ಕಾರ ಬಿಜೆಪಿ ಲಂಚಕೋರರು😢😢😢😢😢......
ಈಗ CONGRESS SARKAR ಬಂದಿವೆ ಅವರು ಟೈಮ್ ಅಲ್ಲಿ ಕೂಡ SCAM ಆಗ್ತಿದೆ....😢😢😢😢😢
ಹಾಗಾದರೆ ನಿಯತ್ತಾಗಿ ಓದುತ್ತಿರುವ
ನಮ್ಮಂತ ಬಡವರ ಮಕ್ಕಳ ಪರಿಸ್ಥಿತಿ ಏನು😢😢😢😢😢😢😢😢
.............. ಲೋ ಬೋಲಿ ಮಕ್ಕಳ ನಮ್ಮ ಜೀವನ ಜೊತೆ ಆಟ ಆಡ್ಬೇಡಿ..
ಹೇಳಕ್ಕಾಗಲ್ಲ ನಾಳೆ ಯಾರಾದ್ರೂ SPARDATIGALU BHAGATSINGH
ಉದಂ ಸಿಂಘ.. ಆಗ್ಬಹುದು.😡😡😡....
ಮಸ್ತಮಗ ಟೀಮ್ ನಮ್ SUPPORT ಇರುತ್ತೆ ಅಣ್ಣ THANKU U........
............,.....................................
MAIBUBASAB KANNOLLI
FROM . ಕಲಬುರ್ಗಿ.
ಕೆಪಿಎಸ್ಸಿ ಕರ್ಮ ಕಾಂಡ ಕ್ಕೆ JCB ಪಕ್ಷಗಳ ಎಂಜಲು ಮೂಳೆ ಎಕ್ಕಡ ಹೆಂಡ ಹೇಸಿಗೆಯ ಋಣದಲ್ಲಿರುವ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಅಭಿಮಾನ ಇಲ್ಲದ ತಲೆಹಿಡುಕರನ್ನು ವೋಟ್ ಹಾಕಿ ಗೆಲ್ಲಿಸುವ ಡಗರ್ ಫ್ಯಾಮಿಲಿಗಳೇ ನೇರ ಹೊಣೆ........ 😂😂😂😂
Kingpin idakke nimma district avre annodu vishadaniya😢😢😢
Tq Amara Prasad vidyarthigala
Paravagi nintidakke❤
ಕೆಪಿಎಸ್ಸಿ chairmen remove ಅಭಿಯಾನ ಮಾಡಬೇಕು
ಕೆಪಿಎಸ್ಸಿ ಕರ್ಮ ಕಾಂಡ ಕ್ಕೆ JCB ಪಕ್ಷಗಳ ಎಂಜಲು ಮೂಳೆ ಎಕ್ಕಡ ಹೆಂಡ ಹೇಸಿಗೆಯ ಋಣದಲ್ಲಿರುವ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಅಭಿಮಾನ ಇಲ್ಲದ ತಲೆಹಿಡುಕರನ್ನು ವೋಟ್ ಹಾಕಿ ಗೆಲ್ಲಿಸುವ ಡಗರ್ ಫ್ಯಾಮಿಲಿಗಳೇ ನೇರ ಹೊಣೆ........ 😂😂😂😂
ಇದನ್ನ ಕಾಯತಿದ್ದೀವಿ ಸರ್ KPSC ಬಗ್ಗೆ ಮಾತಾಡಿ ಸರ್ 😢
ಅತ್ಯಂತ ಸುಲಲಿತ ವಾಗಿ..... ವಿವರಣೆ ನೀಡಿದ್ದು.... ಮುಂದಿನ ಹೆಜ್ಜೆಗೆ ಅನುಕೂಲ ವಾಗಲಿದೆ 💐💐💐💐🙏
Please Support AKSSA team 🙏 to fight against KPSC ಬ್ರಷ್ಟ ಬೋಸಡಿ ಮಕ್ಕಳು .
RIP shivashankar sahukar
Secretary mam is be bold for reform the kpsc. This is positive way and we have to respect it.
ಇಷ್ಟೆಲ್ಲಾ ಆದರೂ ನಮ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರೆ ನಿಜಕ್ಕೂ ನಮ್ಮ ರಾಜ್ಯದ ಸ್ಥಿತಿ ಏನೆಂದು ಅರ್ಥ ಆಗುತ್ತದೆ.
Thank you so much for raising your voice sir, i requested to all media plz support Latha mam remove kpsc chairman😭
Remove Kpsc chairman Shivashankarappa
Remove chairman from KPSC..
Save aspirants 😢
ದಯವಿಟ್ಟು ಎಲ್ಲರೂ ಟ್ವೀಟ್ ಮಾಡಿ ಟ್ರೆಂಡ್ ಮಾಡಿ ಕೇವಲ 3000 ಟ್ವೀಟ್ ಬಂದರು ಅದು ಟ್ರೆಂಡ್ ಆಗುತ್ತೆ
Yes make kpsc as a sub branch of upsc
E varadi nodi nimma melina gourava hecchaagtide. Thank you amar sir
ತುಂಬಾ ಧನ್ಯವಾದಗಳು,,,,, ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್. 8 ಲಕ್ಷ ವಿದ್ಯಾರ್ಥಿಗಳ ಜೀವನದಲ್ಲಿ ಆಟ ಆಡ್ತಿದ್ದಾನೆ
Thanks fr rising voice
ತುಂಬಾ ಧನ್ಯವಾದಗಳು ಸರ್ 😢❤
KPSC ಭ್ರಷ್ಟಾಚಾರದ ಬಗ್ಗೆ ಇನ್ನೂ ಹೆಚ್ಚಿನದಾಗಿ ಧ್ವನಿ ಎತ್ತಿ ಸರ್
ಅವರು.ದ್ವನಿ ಎತ್ತಿದರೆ ಒಂದಷ್ಟು ಸುಳ್ಳು ಕೇಸ್ ಹಾಕಿ ಜೈಲು ಕೋರ್ಟ್ ಅಲೇಯೋ ರೀತಿ ಮಾಡುತ್ತಾರೆ ಆಗ ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಢೋಂಗಿ ಗಳು ಯಾರು ಅವರ ರಕ್ಷಣೆಗೆ ಬರುವುದಿಲ್ಲ......😢
ಕೆಪಿಎಸ್ಸಿ ಕರ್ಮ ಕಾಂಡ ಕ್ಕೆ JCB ಪಕ್ಷಗಳ ಎಂಜಲು ಮೂಳೆ ಎಕ್ಕಡ ಹೆಂಡ ಹೇಸಿಗೆಯ ಋಣದಲ್ಲಿರುವ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಅಭಿಮಾನ ಇಲ್ಲದ ತಲೆಹಿಡುಕರನ್ನು ವೋಟ್ ಹಾಕಿ ಗೆಲ್ಲಿಸುವ ಡಗರ್ ಫ್ಯಾಮಿಲಿಗಳೇ ನೇರ ಹೊಣೆ........
😂😂😂😂
ಭಾವಪೂರ್ಣ ಶ್ರದ್ಧಾಂಜಲಿ KPSC
Last 3 minutes what he said that absolutely right 😌
ಇದರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್... 🙏🏻🙏🏻🙏🏻
The only news channel which have concern about youths 👌
Good vedio)) hege karnatakadalli kerala da hage transparent kpsc barli...thank you Amar sir
ನಿಮ್ಮ ಸಹಕಾರ ಬಡ ಸ್ಪರ್ಧಾರ್ಥಿಗಳ ಪರ ಹೀಗೆ ಇರಲಿ ಸರ್... 🙏🙏
ಇಂತಹ ಸಂದೇಶ್ ಬರಲಿ ನಿಮಗೆ ತುಂಬಾ ಧನ್ಯವಾದಗಳು.. 🙏🙏
ಇವತ್ತು ನಿಮಗೆ ಈ ವಿಡಿಯೋ ಹಾಕಬೇಕು ಅನ್ನಿಸ್ತಾ ಸರ್ 🫡🫡🫡
ಕೊನೆಗೂ ಹಾ ಅದೇ ಖುಷಿ.
Thank You sir.
Olledagli sir nimge🙏 hinta vishayagalannu innu spashtavagi heli. yella brastrigi yecharakeya gante hodedu shivashankarappa hantavaranna Adhikaradinda kelagilisi..
Thank you so much sir for this video ❤
All Students are with Lathakumari madam
S Remove immediately KPSC chairman..I am also support all students opinean
ಅಮರ್ ಸರ್, ನಿಮ್ಮ ಸಲಹೆ ಉತ್ತಮವಾದದ್ದು... UPSC ಗೆ ವಹಿಸುವುದು ಸರಿ ಇದೆ...
ಶಿವಶಂಕರಪ್ಪ ಸಾಹುಕಾರ ಅವನ ಕರ್ಮ ಕಾಂಡಗಳ ಬಗ್ಗೆ ವೀಡಿಯೋ ಮಾಡಿ sir.
Remove kpsc chairman and support Latha kumari madam
Remove kpsc chairman.....
Nicely explained hats off sir...❤❤
ಹಿಂದಿನ ವೀಡಿಯೋ ದಲ್ಲಿ KPSC ಬಗ್ಗೆ ವಿಡಿಯೋ ಮಾಡಿ ಅಂತ request ಮಾಡಿದ್ದೆ ಅಮರ sir so ಈ ಕುರಿತು ವೀಡಿಯೋ ಮಾಡಿದ್ದಕ್ಕೆ ಧನ್ಯವಾದಗಳು.
ಧನ್ಯವಾದಗಳು ಸರ್ ❤🎉 ನಮ್ಮ ಪರ ದ್ವನಿ ಎತ್ತಿದ್ದಕ್ಕೆ ✨️🎉❤
ಧ್ವನಿ ಯಾಗಿದ್ದಕ್ಕೆ ಧನ್ಯವಾದ
Remove complete KPSC ....UPSC have guts to give justice to aspirants....upsc board can select aspirants transparently... Karnataka Congress sarkarake.....benki aka😢Nadi road Alli suttakbeku intha nan. Maklanna😢....
Remove kpsc chairman
Amar sir,
ನೀವೆ ನೋಡಿ Banagalore ನಲ್ಲಿ nearest Night library visit madi ರಾತ್ರಿ 3 ಘಂಟೆ ತನಕ ಓದುತಿವಿ ಸಿರ್, ನಮ್ಮ ಮನೆಯವರಿಗೂ ಗೊತ್ತಿಲ್ಲ ನಾವ್ ಏನ್ ಮಾಡ್ತ ಇದೀವಿ ಅಂಥ... ಯಾರಿಗೂ ಹೇಳೋಕು ಆಗಲ್ಲ ಅತಂತ್ರ ಜೀವನ ಒಂದ್ ಒಂದ್ ಸಾರಿ ದೇವರು ಯಾಕೆ ನಮ್ಮನ್ನ ಹುಟ್ಟಿಸಿದ ಅನ್ಸುತೆ...
Kpsc adyksharige bhavapoorna shraddanjali
ಅಮರ್ sir..... ಈ ಬಗ್ಗೆ video 📸 ಮಾಡಿದ್ದಕ್ಕೆ ನಿಮ್ಗೆ ಧನ್ಯವಾದಗಳು
Sir ನೀವ್ ಈ ವಿಷಯದ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ನೀಡಿ.... ಈ ಕಳ್ಳರ ಸತ್ಯ ಹೊರ ಜಗತ್ತಿಗೆ ಗೊತ್ತಾಗಬೇಕು....
Amar sir latakumari madam avru correct agi kelsa madta idare , she is honest officer ,. Adre ah chairman shivashankrappa Sari illa corruption madta idane , nammantha bada vidyarthigalanna sayista idane 😢😢😢😢
ಅಪ್ಪ ಅಮ್ಮನ ಜಗಳ ದಲ್ಲಿ ಕೂಸು ಬಡವಾಯ್ತು 😢
ಅಯ್ಯೋ sir ನಾವು exam baredu ಆಧರ ಆಸೆ hoohitu ಬಿಡಿ,,,,ನಮ್ಮ ಕಷ್ಟ ಅವರಿಗೆ ಬರುತ್ತದೆ ,
E video madidakke dhanyavaad
ಧನ್ಯವಾದಗಳು ಸರ್.
Kpsc ಕರ್ಮ ಕಾಂಡದ ಬಗ್ಗೆ ವರದಿ ಮಾಡಿದಕ್ಕೆ.
We support latha madam 👩👩👩💐💐💐💪 0:06
Upsc ಅವರು kpsc exam ನಡೆಸಬೇಕು 😢
We are desperate because of kpsc chairman
ಕೆಪಿಎಸ್ಸಿ ಕರ್ಮ ಕಾಂಡ ಕ್ಕೆ JCB ಪಕ್ಷಗಳ ಎಂಜಲು ಮೂಳೆ ಎಕ್ಕಡ ಹೆಂಡ ಹೇಸಿಗೆಯ ಋಣದಲ್ಲಿರುವ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಅಭಿಮಾನ ಇಲ್ಲದ ತಲೆಹಿಡುಕರನ್ನು ವೋಟ್ ಹಾಕಿ ಗೆಲ್ಲಿಸುವ ಡಗರ್ ಫ್ಯಾಮಿಲಿಗಳೇ ನೇರ ಹೊಣೆ........ 😂😂😂😂
Not only KPSC.. KEA also not conducting exams properly. Including assistant professor s
Very good supported person u sir ❤🙏🏻
One stop solution at 10:30 mins
Not only remove the chairman , this commission is not useful for youth yes sir... It should merge in UPSC..
ಧನ್ಯವಾದಗಳು ಅಮರ್ sir 🎉❤
Tq u sir.KPSC brastachara ನೋಡಿನೆ odhodhu ಬಿಡ್ಬೇಕು ಅನ್ನಿಸ್ತಿದೆ.inmeladru olledadre ಸಾಕು
Good message amar Prasad sir 👌🏻 👏👍💐
Best option UPSC exam conduct maadodu.
ರಾಜ್ಯಪಾಲರ ಶಿಫಾರಸ್ಸಿನ ಮೇರೆಗೆ UPSC ಎಲ್ಲಾ ಪರೀಕ್ಷೆಗಳನ್ನು ಮಾಡಬಹುದು
ಈ ಸಂಸ್ಥೆಯನ್ನ ಮುಚ್ಚಬೇಕು ಮೊದಲು
ಧನ್ಯವಾದಗಳು ಅಮರ್ ಸರ್
Thanku so much sir for this video 🙏🙏❤
ಇಂಥ ಕೆಟ್ಟ ಪ್ರಾಣಿಗಳು ವ್ಯವಸ್ಥೆ ಅಲ್ಲಿ ಇರುವುದರಿಂದ aspirants ಉದ್ಧಾರ ಆಗಲ್ಲಾ.
Thank you Amar sir...❤
👏👏👏super sir thank you for rising your voice
Remove kpsc chairman
And save latha kumari madam🙏
Thank you for support 🙏
Well come back mast maga in CET field
Thank you sir for rising voice
ಇದೇ ನಿಂರಂತರ ವಾಗಿ ಇದ್ರೆ ಕರ್ನಾಟಕ ವಿದ್ಯಾವಂತ ಉಗ್ರರ ಫ್ಯಾಕ್ಟರಿ ಆಗುತ್ತೆ sir