ಕಲಮಾದ್ಯಾಮದ ತಂಡಕ್ಕೆ ತುಂಬು ರುದಯದ ಅಭಿನಂದನೆಗಳು ಇಂಥ ಅಪರೂಪದ ವಿಡಿಯೋಗಳು ಪ್ರಸ್ತುತ ಪಡಿಸಿದಾಕೆ ಹ್ಯಾಟ್ಸ್ ಆಫ್ ಟೀಮ್.... ಪ್ಲೀಸ್ ಸುಧಾಮೂರ್ತಿ ನಾರಾಯಣಮೂರ್ತಿ ಅವರನು ಪ್ರಸ್ತುತ ಪಡಿಸಿ ಧನ್ಯವಾದಗಳು....
ಸಾಧ್ಯವಾದಷ್ಟು ಇಂಗ್ಲಿಷನ್ನು ಬಳಸದೆಕನ್ನಡವನ್ನೇ ಬಳಸುವನಿಮ್ಮಂತಹ ಶ್ರೀಮಂತ ರನ್ನು ನೋಡಿ ಸಂತೋಷವಾಯಿತು.ಅಷ್ಟೇ ಅಲ್ಲದೆ ಹಿಂದೂ ಸಂಸ್ಕೃತಿಯನ್ನು ಸಾಧ್ಯವಾದಷ್ಟು ಅನುಸರಿಸುತ್ತಿರುವ ನಿಮಗೆ ನನ್ನ ಧನ್ಯವಾದಗಳು
ನಾನು ನಿತಿನ್ ಕಾಮತ್ ಅವರ ದೊಡ್ಡ ಅಭಿಮಾನಿ.... ಅವರ ತಾಯಿ ರೇವತಿ ಕಾಮತ್ ಅವರನ್ನು ನೋಡಿ ಬಹಳ ಖುಷಿಯಾಯಿತು ಎಷ್ಟು ಚೆನ್ನಾಗಿ ಮನೆಯ ಬಗ್ಗೆ ಎಲ್ಲ ವಿವರಿಸಿದ್ದಾರೆ.... ಅಷ್ಟು ಶೀಮಂತರಾದರೂ ಕಿಂಚಿತ್ತು ಗರ್ವ ಇಲ್ಲ.... ದೇವರು ಇವರ ಕುಟುಂಬಕ್ಕೆ ಆಯುರ್ ಆರೋಗ್ಯ ಕೊಟ್ಟು ಕಪಾಡಲಿ.... ಇನ್ನಷ್ಟು ದೊಡ್ಡ ಉದ್ದಿಮೆ ನಿರ್ಮಿಸಲಿ ಎಂದು ಹಾರೈಸುವೆ...
I had met Nikhil kamath once in flight, at that moment it was difficult to identify him but he was so much polite and respectful towards women , I was literally amazed wondering who was this person. Now I understand that his culture back at home is amazing. She raised a real man
ನೀವು ಇಷ್ಟು ಕನ್ನಡ ಮಾತಾಡಿದ್ದು ಬಹಳ ಸಂತೋಷ... ನಿಮಗೆ ವಂದನೆಗಳು... ನಿಮ್ಮ ಮಕ್ಕಳಾದ ನಿತಿನ್ & ನಿಖಿಲ್ ಇಬ್ಬರ ಮೇಲು ಅಪಾರ ಹೆಮ್ಮೆ ಇದೆ... ಅವರು ಸಹ ಒಮ್ಮೊಮ್ಮೆ ಕನ್ನಡ ಮಾತನಾಡಿದರೆ ಇನ್ನು ಸಂತೋಷ ವಾಗುತ್ತದೆ
I have become fan of Revathi madam. She is so real, honest and more relatable to local culture genuinely funny. Kamaths are lucky to have her as a mother.😊
ಜರೋದ ಶೇರುಪೇಟೆಯ ಅದ್ಭುತ ಆಪ್ ಕನ್ನಡಿಗರು ಎಂದು ತಿಳಿದು ತುಂಬಾ ಹೆಮ್ಮೆ ಅನಿಸುತ್ತದೆ ರೇವತಿ ಮೇಡಂ ಅವರ ಕನ್ನಡ ತುಂಬಾ ಅದ್ಭುತ ಇಷ್ಟೊಂದು ಸರಳವಾಗಿ ಧಾರೆ ಮೇಡಂ ಮುತ್ತಿನಂತ ಮಕ್ಕಳನ್ನು ಈ ದೇಶಕ್ಕೆ ಕೊಟ್ಟಿದ್ದೀರಾ ದೇಶ ಸಬಲ ವಾಗಲು ಇವರು ಕಾರಣಕರ್ತರು
Kamath brothers should be really appreciated for their commendable contribution to modern India. Zerodha set a benchmark to other stock brokers, they are further making it better. Personally I thank them for the Zerodha!
ರೇವತಿ Madam said simplicity a constant, only lifestyle changes , truly down to earth. ಇಡು ನಿಜವಾದ ಜೀವನ. Superb. ಪರಮ್ sir, ನಿಖಿಲ್ ಅವರನ್ನು ಇಂಟರ್ವ್ಯೂ ಮಾಡಿ. ಎಷ್ಟೋ ಯುವಕರಿಗೆ role model ಅವ್ರು. ಈಗ ಎಲ್ಲರು stocks, shares, crytopto ಅಂತಾರೆ , ತುಂಬಾ ಉಪಯೋಗ ಆಗತ್ತೆ.. ಮನೆ ಮತ್ತು ಮನಸ್ಸು ಅದ್ಭುತ ಇವರದ್ದು, ಅದಕ್ಕೆ ದೇವ್ರು ಅಷ್ಟು ಒಳಿದಿದ್ದಾನೆ 🙏🏾💐
My daughter Varsha Shenoy is also classical Veena player....your veena recital immensely pierced our heart and filled with karuna rasa... Those two songs.... ❤️❤️❤️
Hatsup kamath mai because you're rarest of the rare personality and mixture of Richness, humility, art and down to earth mentality, may God bless you for your philanthropic activities.
Your an role model for our society madam, because your simplicity and way of talking with others with good respect . god bless you madam keep smile on you face be do your good work to our society .
Kalamadyama is doing great work .. sir your doing fantastic work please keep up your good for ever it will inspire many viewers ....Thank you very much
Shata sahaya agide first avrige ದುಡು elinda baruthe correct thiliko Brokerage enda baruthe Second trading madabeku adre 10 to 50 laks fund haki app glicith aguthe avga nama mane halu aguthe estho jana ಕೆ etara agide
ಮೇಡಂ ನಿಮ್ ಮನೆಯಲ್ಲಿ ನಮ್ ತಂದೆ ಒಂದು ಒಂದೂವರೆ ವರ್ಷ ಕೆಲಸ ಮಾಡಿದ್ದಾರೆ ವಾಚ್ ಮ್ಯಾನ್ ಆಗಿ ಕೆಲಸ ಮಾಡಿದರೆ ನಿಮ್ಮ ಮನೆಯಲ್ಲಿ ಅಡುಗೆಭಟ್ಟ ಸೊಸೈಡ್ ಮಾಡ್ಕೊಂಡ ಅಂತ ಎಲ್ಲರನ್ನೂ ಕೆಲಸದಿಂದ ತೆಗೆದ್ಬಿಟ್ರಿ ಇದೊಂದು ವಿಷಯ ತುಂಬಾ ಬೇಜಾರಾಗುತ್ತೆ
Waw, Mam tumba down to earth. Mane tumba chennagide. Namma mane istu dodda illa, aadre ellaru obbarige obbaru kaanistare. namma maneli irode 3 baagilu.
Great family, one should inspire from this story live simplified life and down to earth. The younger generation should know about the Kamath brothers achievements and of course their parents too. Thanks for kalaamadyama to share their story which we wouldn't have known without your efforts
ಪರಮ್ ಅಣ್ಣ.. ನಿತಿನ್/ನಿಖಿಲ್ ಅವರ ತಂದೆ ಹೋಗಿದ್ದು news ಅಲ್ಲಿ ಇತ್ತು.. At least ನೀವು ಯಾರ interview ಮಾಡ್ತಿರೋ, ಅವರ ಕುಟುಂಬ ದಲ್ಲಿ ಯಾರು ಯಾರು ಇದ್ದಾರೆ ಎಷ್ಟು ಜನ ಇದ್ದರೆ ಅಂತ ತಿಳಿದು ವಿಚಾರಿಸಿ ಹೋಗಿ..
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಕಲಮಾದ್ಯಾಮದ ತಂಡಕ್ಕೆ ತುಂಬು ರುದಯದ ಅಭಿನಂದನೆಗಳು ಇಂಥ ಅಪರೂಪದ ವಿಡಿಯೋಗಳು ಪ್ರಸ್ತುತ ಪಡಿಸಿದಾಕೆ ಹ್ಯಾಟ್ಸ್ ಆಫ್ ಟೀಮ್....
ಪ್ಲೀಸ್ ಸುಧಾಮೂರ್ತಿ ನಾರಾಯಣಮೂರ್ತಿ ಅವರನು ಪ್ರಸ್ತುತ ಪಡಿಸಿ ಧನ್ಯವಾದಗಳು....
Really blessed Mam❤
ಸಾಧ್ಯವಾದಷ್ಟು ಇಂಗ್ಲಿಷನ್ನು ಬಳಸದೆಕನ್ನಡವನ್ನೇ ಬಳಸುವನಿಮ್ಮಂತಹ ಶ್ರೀಮಂತ ರನ್ನು ನೋಡಿ ಸಂತೋಷವಾಯಿತು.ಅಷ್ಟೇ ಅಲ್ಲದೆ ಹಿಂದೂ ಸಂಸ್ಕೃತಿಯನ್ನು ಸಾಧ್ಯವಾದಷ್ಟು ಅನುಸರಿಸುತ್ತಿರುವ ನಿಮಗೆ ನನ್ನ ಧನ್ಯವಾದಗಳು
ನಿಜವಾದ ಮಾತು ❤❤
ಅಲ್ವಾ 🥰🙌🏼
ತುಂಬಿದ ಕೊಡ ಎಂದೂ ತುಳುಕುವುದಿಲ್ಲ ಎಂಬುದಕ್ಕೆ ಇವರೇ ಸಾಕ್ಷಿ ❤
ಮ್ಯಾಮ್ ನೀವು ಅದ್ಭುತ ಆಧುನಿಕ ಲೋಕದಲ್ಲಿ ಇದ್ದರೂ ಹಿಂದೂ ಸಂಸ್ಕೃತಿ ಮಹಿಳೆ
ಪ್ರಾಣಿಪ್ರಿಯೆ ಪರಿಸರ ಪ್ರೇಮಿ ❤
Jai ambedkar🎉❤
Elli Ambedkar enike banda@@contentinkannada-yc8vt
@@contentinkannada-yc8vt😂Huccha
That is the basic culture of Dakshina Kannada da Jana(people)
@@dayanandhv216joke😂😂😂
ನಾನು ನಿತಿನ್ ಕಾಮತ್ ಅವರ ದೊಡ್ಡ ಅಭಿಮಾನಿ.... ಅವರ ತಾಯಿ ರೇವತಿ ಕಾಮತ್ ಅವರನ್ನು ನೋಡಿ ಬಹಳ ಖುಷಿಯಾಯಿತು ಎಷ್ಟು ಚೆನ್ನಾಗಿ ಮನೆಯ ಬಗ್ಗೆ ಎಲ್ಲ ವಿವರಿಸಿದ್ದಾರೆ.... ಅಷ್ಟು ಶೀಮಂತರಾದರೂ ಕಿಂಚಿತ್ತು ಗರ್ವ ಇಲ್ಲ.... ದೇವರು ಇವರ ಕುಟುಂಬಕ್ಕೆ ಆಯುರ್ ಆರೋಗ್ಯ ಕೊಟ್ಟು ಕಪಾಡಲಿ.... ಇನ್ನಷ್ಟು ದೊಡ್ಡ ಉದ್ದಿಮೆ ನಿರ್ಮಿಸಲಿ ಎಂದು ಹಾರೈಸುವೆ...
ಕನ್ನಡದ ಹೆಮ್ಮೆಯ ರತ್ನಗಳು. ತುಂಬಾ ಸಾಧನೆ ಮಾಡಿದ್ದಾರೆ ಆದರೂ ನಿತಿನ್ ಕುಟುಂಬ down to earth 🙏🙏
ಇಂಟರ್ವ್ಯೂ ನಲ್ಲಿ ತುಂಬಾ ಇಷ್ಟ ಆಗಿದ್ದು ವೀಣೆ ವಾದನ ಮತ್ತು ಪರಿಸರ ಆಧುನಿಕ ಸರಸ್ವತಿ 👏🏻
Jm..
ಈ ಇಂಟರ್ವ್ಯೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ❤🎉
ಮೇಡಂ ನಿಮ್ಮ ಸರಳ ಜೀವನ ತುಂಬಾ ಇಷ್ಟಯಾಯಿತ್ತು ದೇವರು ಒಳ್ಳೆದು ಮಾಡಲಿ🙏
ತುಂಬ ಸರಳತೆ ನೋಡಿ ಅವರ ಸ್ಪಷ್ಟ ಕನ್ನಡ ಕೇಳಿ ಬಹು ಸಂತೋಷ ಆಯ್ತು
ನಮ್ಮ ಕರ್ನಾಟಕ ಉದ್ಯಮಿ ಅವರನ್ನು ನೋಡಿದರೆ ಕುಷಿ ಆಗುತ್ತೆ...ಎಲ್ಲಾ ಗುಜರಾತಿಗಳು, ದೆಹಲಿ ಅವರು, ತಮಿಳರು, ಆಂಧ್ರ ಅವರು ಜಾಸ್ತಿ...
ಬಡವನ ಬದುಕು ಶ್ರೀಮಂತನ ಬದುಕು ಎರಡನ್ನೂ ತೋರಿಸ್ತಾ ಇರೋ. ಕಲಾಮಧ್ಯಮಾ alway Greate.
I had met Nikhil kamath once in flight, at that moment it was difficult to identify him but he was so much polite and respectful towards women , I was literally amazed wondering who was this person. Now I understand that his culture back at home is amazing. She raised a real man
Nitin kamath illa nikhil kamath interview madi sir... English interviews nodidivi... Namma bashe li ondhu interview madi
Avrige kannada baralla ansutte🤔
He is in hospital, lakwa hodithu
He is Hindi bro
@@Abhigowdaks not hindi konkani kamath roots are from goa ,both knows kannada but they won't speak
Guru by mother tongue konkani, atara tumba malnad nalli edare, avru jasti matododu kannada
ನನಗೆ Revathi Klamath mam mathu ತುಂಬಾ ಇಷ್ಟ ಆಯ್ತು simplicity childist nature ನನಗೆ ತುಂಬಾ ಹತ್ತಿರ ಆಯ್ತು ನನಗೆ
Lifestyle change agide, manastiti alla, manastiti change aglubaardu, ee matu manassige muda needitu, great personality hats off ma'am 🎉🎉🎉❤❤
ಅಮ್ಮ ನೀವು ನಕ್ಕರೆ ಸಣ್ಣ ಮಗು ನಕ್ಕಿದ ಹಾಗೆ ಇರುತ್ತೆ ಯಾವಾಗಲೂ ಹೀಗೆ ಖುಷಿ ಖುಷಿಯಾಗಿರಿ ನೂರು ಕಾಲ ಬಾಳಿ ನಿಮ್ಮ ಮಾತು ಕೇಳೋಕೆ ಒಂತರ ಚಂದ❤
Param ನೀವ್ ಇಂಟರ್ವ್ಯೂ ಮಾಡೋರಿತಿ ಚೆನ್ನಾಗಿ ಯೇ ಇದೆ ಯಾರು ಏನೂ ಅಂದ್ರು ತಲೆ ಕೆಡಿಸ್ಕೊಬೇಡಿ. Pl go. ಮೇಡಂ ವೀಣಾ ವಾದನ ಕೇಳಿ ಹೃದಯ ತುಂಬಿ ಬಂತು. Tq param and tq ಮೇಡಂ.
ವೀಣೆ ಸರಸ್ವತಿ ನುಡಿಸಿದ ಹಾಗಿತ್ತು 👌👌🙏🏻🙏🏻
I’m more impressed with this madam’s hindu culture and devotion to god and yes her house is as beautiful as her heart is
ಶ್ರೀಮಂತ ಭಾಷೆ ನಮ್ಮ ಕನ್ನಡ, ಕನ್ನಡ ಮಾತಾಡುವವರೆಲ್ಲ ಶ್ರೀಮಂತರೇ ,(ಮನಸ್ಸು).
ನಿಮ್ಮ ಸರಳತೆಗೆ ಮತ್ತು ಸಾಧನೆಗೆ ನನ್ನ ನಮಸ್ಕಾರಗಳು.
ಮಹಾತಾಯಿ ಸರಸ್ವತಿ ಮಾತೆಯ ಪುತ್ರಿ 🙏
ನೀವು ಇಷ್ಟು ಕನ್ನಡ ಮಾತಾಡಿದ್ದು ಬಹಳ ಸಂತೋಷ... ನಿಮಗೆ ವಂದನೆಗಳು... ನಿಮ್ಮ ಮಕ್ಕಳಾದ ನಿತಿನ್ & ನಿಖಿಲ್ ಇಬ್ಬರ ಮೇಲು ಅಪಾರ ಹೆಮ್ಮೆ ಇದೆ... ಅವರು ಸಹ ಒಮ್ಮೊಮ್ಮೆ ಕನ್ನಡ ಮಾತನಾಡಿದರೆ ಇನ್ನು ಸಂತೋಷ ವಾಗುತ್ತದೆ
Avru maneyalli kannadane matadodhu 😊
@@raghav6556 ಸಂಕೋಚ ಯಾಕೆ ... ಸಾರ್ವಜನಿಕ ಪ್ರದೇಶದಲ್ಲೂ ಕನ್ನಡ ಮಾತನಾಡಲಿ
Super. ಇನ್ನಷ್ಟು ಇವರ ಬದುಕಿನ ಶೈಲಿ ತಿಳಿಯುವ ಕಾತುರವಿದೆ... ಅಧ್ಬುತ ಪರಂ ಅವರೇ...
Nikhil Kamath 🔥Gem of Karnataka. Greatest achiever’s of India
I have become fan of Revathi madam. She is so real, honest and more relatable to local culture genuinely funny. Kamaths are lucky to have her as a mother.😊
Yeshtu chennagi kannada mathadthare ishtu rich idhru swalpanu ahankara kaansalla simple agi iddare jaasthi English kooda mathadalla . Great madam🙏🙏
Avru kannada davre 😂😂😂
Discount brokerage ಮುಖಾಂತರ ಸ್ಟಾಕ್ಮಾರ್ಕೆಟ್ ನ ಟ್ರೇಡಿಂಗ್ ವ್ಯವಸ್ಥೆಯಲ್ಲಿ ಕ್ರಾಂತಿ ಮಾಡಿದ ಕಾಮತ್ ಸಹೋದರ ಮಾತೋಶ್ರೀ ಅವರಿಗೆ ತುಂಬುಹೃದಯದ ಧನ್ಯವಾದಗಳು🎉🎉
ಕಾಮತ್ ಸಹೊದರರು,ಅವರಿಬ್ಬರ ನಂಬರ್ ಇದ್ದರೆ ಕೊಡ್ತೀರಾ
@@sureshn8871 Hun ninenu avra sodaratte sambanda nodu😂😂🤣🤣
Nanagu avara number kodi pls
Zerodha owner namma kannadigaru anta tilididde ivathu. OMG, Thank you amma for bringing such gems on earth;
ಜರೋದ ಶೇರುಪೇಟೆಯ ಅದ್ಭುತ ಆಪ್ ಕನ್ನಡಿಗರು ಎಂದು ತಿಳಿದು ತುಂಬಾ ಹೆಮ್ಮೆ ಅನಿಸುತ್ತದೆ ರೇವತಿ ಮೇಡಂ ಅವರ ಕನ್ನಡ ತುಂಬಾ ಅದ್ಭುತ ಇಷ್ಟೊಂದು ಸರಳವಾಗಿ ಧಾರೆ ಮೇಡಂ ಮುತ್ತಿನಂತ ಮಕ್ಕಳನ್ನು ಈ ದೇಶಕ್ಕೆ ಕೊಟ್ಟಿದ್ದೀರಾ ದೇಶ ಸಬಲ ವಾಗಲು ಇವರು ಕಾರಣಕರ್ತರು
ಇತರ ಮನೆ ನೋಡೇ ಇರಲಿಲ್ಲ ಗುರೂ ಸೂಪರ್ ಧನ್ಯವಾದಗಳು ಸರ್🎉🎉
❤she played Veena so nice and mesmerising. Let baba bless her with good health
ಮೇಡಂ ನೀವು ತುಂಬಾ ಇಷ್ಟ ಆದ್ರೆ ತುಂಬಾ ಸರಳವಾಗಿದೆ ನಿಮ್ಮ ಜೀವನ
ನಿಮ್ಮ ಅಪ್ಪಟ ಶಿವಮೊಗ್ಗ ಕನ್ನಡ ಬಹಳ ಆಪ್ತವೆನಿಸಿತು .ಚೂರೂ ಬಿಂಕವಿಲ್ಲದ ಮುಗ್ಧ ಮನಸ್ಸು, ಮಾತು, ಹೃತ್ಪೂರ್ವಕ ನಗು ಎಲ್ಲಾ ತುಂಬಾ ಖುಷಿ ಕೊಟ್ಟಿತು .👏
Its true Real rich people won't have attitude. How down to earth Mam is.
Your way of speaking kannada is superb mam
Kamath brothers should be really appreciated for their commendable contribution to modern India. Zerodha set a benchmark to other stock brokers, they are further making it better.
Personally I thank them for the Zerodha!
You are my inspiration badhukidhare nim thara badhukabeku
As a Intraday trader i feel so happy to see nithin Sir House param your's Best video this is ...
Nimmma earning estu
- 15k
@@Nagaraj123-f5j I'm profitable 5 year's Hard work brother
@@Salaga5385 brother risk management & proper approach without changing a strategy review your journal every week learn from mistakes
ರೇವತಿ Madam said simplicity a constant, only lifestyle changes , truly down to earth.
ಇಡು ನಿಜವಾದ ಜೀವನ. Superb.
ಪರಮ್ sir, ನಿಖಿಲ್ ಅವರನ್ನು ಇಂಟರ್ವ್ಯೂ ಮಾಡಿ. ಎಷ್ಟೋ ಯುವಕರಿಗೆ role model ಅವ್ರು. ಈಗ ಎಲ್ಲರು stocks, shares, crytopto ಅಂತಾರೆ , ತುಂಬಾ ಉಪಯೋಗ ಆಗತ್ತೆ..
ಮನೆ ಮತ್ತು ಮನಸ್ಸು ಅದ್ಭುತ ಇವರದ್ದು, ಅದಕ್ಕೆ ದೇವ್ರು ಅಷ್ಟು ಒಳಿದಿದ್ದಾನೆ 🙏🏾💐
ವೀಣಾ ವಾದನ ಕೇಳಲು ತುಂಬಾ ಚೆನ್ನಾಗಿದೆ
Last part of the vedeo is epic..I got goosebumps.. Just a big round of applause. Wow!.. Must watch Complete Veena version..
Param ravage nevu ತುಂಬಾ ಚನ್ನಾಗಿದೆ nadesikoduthiri thank you so much ನಾನು nimmanna ಒಂದ್ಸಲ meet madbeku
Dont understand the language, but I liked it when she said pure vegetarian kitchen, the Saibaba photo❤
ಅಮ್ಮ ನಿಮ್ಮ ಕನ್ನಡ ಮಾತುಗಳನ್ನ ಕೇಳೋದೇ ಒಂದು ವಿಶೇಷ ನಿಮ್ಮ ಕನ್ನಡ ಅಭಿಮಾನಕ್ಕೆ ನಮ್ಮ ಒಂದು 🙏
ವೀಣಾವಾದನ ತುಂಬ ಚೆನ್ನಾಗಿದೆ.
ಶಾರದೆ ಸಾಕ್ಷಾತ್ ಶ್ರೀ ಸರಸ್ವತಿ
My daughter Varsha Shenoy is also classical Veena player....your veena recital immensely pierced our heart and filled with karuna rasa... Those two songs.... ❤️❤️❤️
ತುಂಬಾ ಇಷ್ಟ ಆಯ್ತು ಇವರ ವಿಡಿಯೋ 👌👌👌 ಸಾರ್
Excellent interview.Hatsoff to her personality 🎉
Hatsup kamath mai because you're rarest of the rare personality and mixture of Richness, humility, art and down to earth mentality, may God bless you for your philanthropic activities.
ಇಷ್ಟ ವಾದ ಸಂದರ್ಶನ 🎉
We are proud of zeroda as they are from karnataka
I'm very thankful to kalamadhyama team for giving opportunity to know about great lady
guru - esto dina aadamele nijavada sadane madiroru na Video madiya
ಸೋಜುಗದ ಸೂಜಿಮಲ್ಲಿಗೆ ರೇವತಿ ಕಾಮತ್ 🥰
ಇವ್ರು ಬೆಳಗಾವಿಯ 5km ನಡೆದುಕೊಂಡ್ಡ್ ಹೋಗುತ್ತಿದ ಮಕ್ಕಳಿಗೆ 2ಲಕ್ಷ ರೂ ಸೈಕಲ್ ಕೊಡಸಿದ್ದಾರೆ
ಅದ್ಭುತವಾದ ಮನೆ ಮತ್ತು ಮನಸ್ಥಿತಿ.. ಸಾಕ್ಷಾತ್ ಶಾರದೆ ನೀವು
She is so simple and dignified family❤❤❤
Your an role model for our society madam, because your simplicity and way of talking with others with good respect . god bless you madam keep smile on you face be do your good work to our society .
MAdam is a real genius...I request pratam sir to make more video's of madam so that we can learn how geniuses are made .....
Revati mam, you are such an inspiration!! Multi talented..hats off to you ❤
superb vlog..such great family.. love u ರೇವತಿ mam..❤❤❤
Happy to see Revathi Kamath who has evolved beautifully. We need more men and women with heart like her.
Munde ನಿಮಗೆ ಎಲ್ಲಾ olleyadagali 🤝🙏👍
I knew Kamath sir, he used to come to our BSK 2nd stage kamath, when I was working there as a Senior Manager, 10 years before. Very humble person.
Kalamadyama is doing great work .. sir your doing fantastic work please keep up your good for ever it will inspire many viewers ....Thank you very much
Being subscribed to Kalamadhyana, we are lucky to witness your interview madam.
Thankyou very much madam .
ನಿಮ್ಮ zerrodha company ಇಂದ ತುಂಬ ಜನಕ್ಕೆ ಸಹಾಯ ವಾಗಿದೆ.
Shata sahaya agide first avrige ದುಡು elinda baruthe correct thiliko
Brokerage enda baruthe
Second trading madabeku adre 10 to 50 laks fund haki app glicith aguthe avga nama mane halu aguthe estho jana ಕೆ etara agide
So Very Good Great Adbutha Lady Rewathi Kamath Tumba Dhanayavadagalu 👍👍
Beautiful house 👌👌👌
ಅತ್ಯದ್ಭುತವಾದ ಮನೇ 👌👌👌
Nithin always inspirational
What a humble and cultured lady 🙏🙏
Your voice is so cute and ನಿಮ್ ಸರಳ ಜೀವನ ಎಲ್ಲರಿಗು ಸ್ಫೂರ್ತಿ great 🙏🙏
Ean simplysity
₹14,700 crore, world's youngest doner 👍.
Appreciate your talent and love for sanatana dharma.
Superb mam u are so beautiful by heart ...the way u speak the way u behave is so simple and elegant hats off to u mam...i wish i would be u one day
Madam u r richer in the heart ❤..hrudaya shrimanthike iro personality.
ಮೇಡಂ ನಿಮ್ ಮನೆಯಲ್ಲಿ ನಮ್ ತಂದೆ ಒಂದು ಒಂದೂವರೆ ವರ್ಷ ಕೆಲಸ ಮಾಡಿದ್ದಾರೆ ವಾಚ್ ಮ್ಯಾನ್ ಆಗಿ ಕೆಲಸ ಮಾಡಿದರೆ ನಿಮ್ಮ ಮನೆಯಲ್ಲಿ ಅಡುಗೆಭಟ್ಟ ಸೊಸೈಡ್ ಮಾಡ್ಕೊಂಡ ಅಂತ ಎಲ್ಲರನ್ನೂ ಕೆಲಸದಿಂದ ತೆಗೆದ್ಬಿಟ್ರಿ ಇದೊಂದು ವಿಷಯ ತುಂಬಾ ಬೇಜಾರಾಗುತ್ತೆ
ಯಾಕೆ ಸೂಸೈಡ್ ಮಾಡ್ಕೊಂಡ ಅದೂ ಇವರ ಮನೆಯಲ್ಲಿ ?
Revati kamath home address tilisi bro
Llla
ನಿಮ್ಮನ್ನು ನೋಡಿ ತುಂಬಾ ಖುಷಿ ಆಯ್ತು madam💐. ಸಕಲ ಕಲೆ ಅಡಗಿರುವ ನಿಮ್ಮ ಸರಳತೆ 👌👌. ನಮ್ಮತವರಿಗೆ ಸ್ಫೂರ್ತಿ ನೀವು. ಈ ಮೂಲಕ ಕಾಲಮಾಧ್ಯಮ ಕ್ಕೆ 🙏
Waw, Mam tumba down to earth. Mane tumba chennagide. Namma mane istu dodda illa, aadre ellaru obbarige obbaru kaanistare. namma maneli irode 3 baagilu.
Such great interview. Wow our heroes the Kamath Family.
Great family, one should inspire from this story live simplified life and down to earth.
The younger generation should know about the Kamath brothers achievements and of course their parents too.
Thanks for kalaamadyama to share their story which we wouldn't have known without your efforts
ಬಹಳ ಸಂತೋಷವಾಯಿತು ಕೊನೆಯಲ್ಲಿ ವೀಣಾ ವಾದನ ಇನ್ನು ಖುಷಿ ಕೊಟ್ಟಿದ್ದು ರಾಯರ ಕೃಪೆ ಸದಾ ನಿಮಗಿರಲಿ
Kannada bhashe Abba.....super agi mathdthiri madam....!!!!i
ಪರಮ್ ಅಣ್ಣ.. ನಿತಿನ್/ನಿಖಿಲ್ ಅವರ ತಂದೆ ಹೋಗಿದ್ದು news ಅಲ್ಲಿ ಇತ್ತು.. At least ನೀವು ಯಾರ interview ಮಾಡ್ತಿರೋ, ಅವರ ಕುಟುಂಬ ದಲ್ಲಿ ಯಾರು ಯಾರು ಇದ್ದಾರೆ ಎಷ್ಟು ಜನ ಇದ್ದರೆ ಅಂತ ತಿಳಿದು ವಿಚಾರಿಸಿ ಹೋಗಿ..
Video yallu skip madde nodi heliddare
Yes. Thats very thoughtful. May be for the viewers they have informed
@14:32 --- > ur father need not be termed great but ur mother is definitely great for all her sacrifices !
we are all happy to watch this video
Wow hats off ma'am for your grate achievement.god bless you.good luck for your social work.good job kalamadyam sir.your performs is also so good
17000 sq feet is not half an acre of land , 21780 sq feet is half acre
Beautiful home
Mam is very emotional women... good heart..
Nam thonnurige goshale kattiskottirodu neevena mam thank you mam
This scene literally replicated Ned❤
ಎಂತಹ ಅದ್ಭುತವಾದ ಕನ್ನಡ ಮಾತುಗಳು ಅಮ್ಮ
ಕನ್ನಡ ತುಂಬಾ ಚೆನ್ನಾಗಿದೆ
It’s really good
Instead of interviewing only movie star or celebrities
Good to interview
Good entrepreneurs
motivation to younger generations.
🙏🙏👌👌👍👍
ಲಕ್ಷ್ಮಿ, ಸರಸ್ವತಿ ಒಟ್ಟಿಗೆ ನೋಡಿದ ಹಾಗೆ ಆಯಿತು🙏, ಎಂತ ಅದ್ಭುತ ವಾದ ಮನೆ,👌 ನಂದಿತಾ ಅಂದ್ರಲ್ಲಾ ಯಾರದು ❓️
Singer nandhitha mam
Nitin kamaths wife, her daughter in law.
Nitin kamath sister
Nandita the singer, she is the cousin of Nitin and Nikhil
Ok thanks for the information
Ma’am is so humble and simple ❤
In one old interview Revati kamat said that kannada singer Nandita is her sister's daughter. Is this true?
Nice interview
Your happy face mam influence us to make smile 🙂😊😀
ನಿಖಿಲ್ ಕಾಮತ್ ❤