ಕಥೆಯ ಓಘ ಉತ್ತಮವಾಗಿತ್ತು. ಕಥಾ ನಿರೂಪಣೆ ಚೆನ್ನಾಗಿತ್ತು. ಬರವಣಿಗೆ ಹೀಗೆಯೇ ನಿರಂತರವಾಗಿ ನದಿಯ ಓಟದಂತೆ ಸಾಗಲಿ ಪೊನ್ನಾಚಿಯವರೆ. ಗುರಿಯನೆಂದೂ ಮುಟ್ಟದಿರು, ಮನೆಯನೆಂದೂ ಕಟ್ಟದಿರು. ಎಂಬ ಕುವೆಂಪು ಸಾಲುಗಳು ಈ ಸುಸಂದರ್ಭದಲ್ಲಿ ನೆನಪಾಗಿ, ಯಶಸ್ವಿಯಾಗಿ ನಿಮ್ಮ ಕನ್ನಡ ಸಾಹಿತ್ಯ ಬರವಣಿಗೆ ಸಾಹಿತ್ಯ ರಸಿಕರ ಮನದಲ್ಲಿ ಪ್ರಖರಗೊಳ್ಳಲಿ ಹಾಗೂ ಮತ್ತಷ್ಟು ಪ್ರಶಸ್ತಿಗಳು ನಿಮ್ಮ ಬರವಣಿಗೆಗೆ ದೊರಕಲಿ,ಎನ್ನುತ್ತಾ "ನಡೆಮುಂದೆ ನಡೆಮುಂದೆ ನುಗ್ಗಿ ನಡೆ ಮುಂದೆ ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ"ಎಂಬ ಕವಿವಾಣಿಯಂತೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ನಿಮ್ಮ ಲೇಖನಿ ಹಿಗ್ಗಲಿ.,,,,,,,,,,, ನಿಮ್ಮ ಸಾಹಿತ್ಯ ಬರವಣಿಗೆ ಮುಂದೆ ಸಾಗಲಿ ಎಂದು ಹಾರೈಸುತ್ತೇನೆ. 🙏🙏🙏🌹🌹🌹