ಗಲಾಟೆ ಗಂಧರ್ವರು
ಗಲಾಟೆ ಗಂಧರ್ವರು
  • 122
  • 25 962
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 6 | ಕಥೆ ~ ಕೃತಿ ~ ಚರ್ಚೆ| ಕಂತು 1 | ಭಾಗ 6 | ದೀಪದಮಲ್ಲಿ
"ಗಲಾಟೆ ಗಂಧರ್ವರು" ಅರ್ಪಿಸುವ
ಕಥೆ ~ ಕೃತಿ ~ ಚರ್ಚೆ
ಆವೃತ್ತಿ - 6 / ಕಂತು - 1
ಭಾಗ - 6
ದೀಪದಮಲ್ಲಿ ಅವರೊಂದಿಗೆ ಸಂವಾದ ಪ್ರಶ್ನೋತ್ತರ
ಕಥೆಗಾರರು - ದೀಪದಮಲ್ಲಿ
ಸಂವಾದದಲ್ಲಿ - ಶ್ರುತಿ ಬಿ. ಆರ್
มุมมอง: 45

วีดีโอ

ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 6 | ಕಥೆ ~ ಕೃತಿ ~ ಚರ್ಚೆ| ಕಂತು 1 | ಭಾಗ 5 | ದೀಪದಮಲ್ಲಿ
มุมมอง 14หลายเดือนก่อน
"ಗಲಾಟೆ ಗಂಧರ್ವರು" ಅರ್ಪಿಸುವ ಕಥೆ ~ ಕೃತಿ ~ ಚರ್ಚೆ ಆವೃತ್ತಿ - 6 / ಕಂತು - 1 ಭಾಗ - 5 ಕಥೆಯ ಓದು ಕಥೆ : ಜಾಕ್ಸನ್‌ ತಿಪ್ಪೇಸ್ವಾಮಿ ಕಥೆಗಾರರು - ದೀಪದಮಲ್ಲಿ ಸಂವಾದದಲ್ಲಿ - ಶ್ರುತಿ ಬಿ. ಆರ್ ಕಥೆ ಓದಿದವರು - ವಿಘ್ನೇಶ್‌ ಭಟ್
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 6 | ಕಥೆ ~ ಕೃತಿ ~ ಚರ್ಚೆ| ಕಂತು 1 | ಭಾಗ 4 | ದೀಪದಮಲ್ಲಿ
มุมมอง 36หลายเดือนก่อน
"ಗಲಾಟೆ ಗಂಧರ್ವರು" ಅರ್ಪಿಸುವ ಕಥೆ ~ ಕೃತಿ ~ ಚರ್ಚೆ ಆವೃತ್ತಿ - 6 / ಕಂತು - 1 ಭಾಗ - 4 ದೀಪದಮಲ್ಲಿ ಅವರೊಂದಿಗೆ ಸಂವಾದ ಪ್ರಶ್ನೋತ್ತರ ಕಥೆಗಾರರು - ದೀಪದಮಲ್ಲಿ ಸಂವಾದದಲ್ಲಿ - ಶ್ರುತಿ ಬಿ. ಆರ್
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 6 | ಕಥೆ ~ ಕೃತಿ ~ ಚರ್ಚೆ| ಕಂತು 1 | ಭಾಗ 3 | ದೀಪದಮಲ್ಲಿ
มุมมอง 15หลายเดือนก่อน
"ಗಲಾಟೆ ಗಂಧರ್ವರು" ಅರ್ಪಿಸುವ ಕಥೆ ~ ಕೃತಿ ~ ಚರ್ಚೆ ಆವೃತ್ತಿ - 6 / ಕಂತು - 1 ಭಾಗ - 3 ಕಥೆಯ ಓದು ಕಥೆ : ಒಂದು ಥ್ರೆಡ್ಡಿನ ಕತೆ ಕಥೆಗಾರರು - ದೀಪದಮಲ್ಲಿ ಸಂವಾದದಲ್ಲಿ - ಶ್ರುತಿ ಬಿ. ಆರ್ ಕಥೆ ಓದಿದವರು - ವಿಘ್ನೇಶ್‌ ಭಟ್
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 6 | ಕಥೆ ~ ಕೃತಿ ~ ಚರ್ಚೆ| ಕಂತು 1 | ಭಾಗ 2 | ದೀಪದಮಲ್ಲಿ
มุมมอง 29หลายเดือนก่อน
"ಗಲಾಟೆ ಗಂಧರ್ವರು" ಅರ್ಪಿಸುವ ಕಥೆ ~ ಕೃತಿ ~ ಚರ್ಚೆ ಆವೃತ್ತಿ - 6 / ಕಂತು - 1 ಭಾಗ - 2 ದೀಪದಮಲ್ಲಿ ಅವರೊಂದಿಗೆ ಸಂವಾದ ಪ್ರಶ್ನೋತ್ತರ ಕಥೆಗಾರರು - ದೀಪದಮಲ್ಲಿ ಸಂವಾದದಲ್ಲಿ - ಶ್ರುತಿ ಬಿ. ಆರ್
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 6 | ಕಥೆ ~ ಕೃತಿ ~ ಚರ್ಚೆ| ಕಂತು 1 | ಭಾಗ 1 | ದೀಪದಮಲ್ಲಿ
มุมมอง 37หลายเดือนก่อน
"ಗಲಾಟೆ ಗಂಧರ್ವರು" ಅರ್ಪಿಸುವ ಕಥೆ ~ ಕೃತಿ ~ ಚರ್ಚೆ ಆವೃತ್ತಿ - 6 / ಕಂತು - 1 ಭಾಗ - 1 ಆರಂಭ ಹಾಗೂ ಇಂದಿರಾ ಚಂದ್ರಶೇಖರ್‌ ಅವರಿಂದ ಉದ್ಘಾಟನೆ ಕಥೆಗಾರರು - ದೀಪದಮಲ್ಲಿ ಸಂವಾದದಲ್ಲಿ - ಶ್ರುತಿ ಬಿ. ಆರ್
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ- 5 | ಕಂತು 18 | ಕಥೆಗಳು | ಸಂತೆಬೆನ್ನೂರು ಫೈಜ್ನಟ್ರಾಜ್
มุมมอง 227 หลายเดือนก่อน
ಗಲಾಟೆ ಗಂಧರ್ವರು ಪ್ರಸ್ತುತಿ ಕಥೆ ಹೇಳ್ತೀವಿ ಬನ್ನಿ ಮಕ್ಕಳ ಕಥೆಗಳ ವಿಶೇಷ ಆವೃತ್ತಿ - 5 ಕಂತು - 18 ಕಥೆಗಾರರು: ಸಂತೆಬೆನ್ನೂರು ಫೈಜ್ನಟ್ರಾಜ್ ಕಥೆಗಳು: 1. ತುಳಸಿಯ ಎಚ್ಚರ 2. ಸಮುದ್ರಕೂ ನದಿಗೂ ಮಾತುಕತೆ ಕತೆಗಾರರ ಪರಿಚಯ: ಕವಿ, ಕಥೆಗಾರ ಸಂತೆಬೆನ್ನೂರು ಫೈಜ್ನಟ್ರಾಜ್ ದಾವಣಗೆರೆ ಜಿಲ್ಲೆ ಚನ್ನಗಿರಿಯ ಸಂತೆಬೆನ್ನೂರು ಗ್ರಾಮದಲ್ಲಿ ಜನಿಸಿದವರು. ತಮ್ಮ ಗೆಳೆಯ ನಟರಾಜ್ ಅವರ ಅಕಾಲಿಕ ಮರಣವನ್ನು ಅರಗಿಸಿಕೊಳ್ಳಲಾಗದೆ ತಮ್ಮ ಹೆಸರಿನೊಂದಿಗೆ ಅವರ ಹೆಸರು ಸೇರಿಸಿಕೊಂಡು ಸಾಹಿತ್ಯ ಸೇವೆಯಲ್ಲಿ ತೊ...
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ- 5 | ಕಂತು 12 | ಉಪನ್ಯಾಸ | ವೈ.ಜಿ. ಭಗವತಿ
มุมมอง 399 หลายเดือนก่อน
ಗಲಾಟೆ ಗಂಧರ್ವರು ಪ್ರಸ್ತುತಿ, ಕಥೆ ಹೇಳ್ತೀವಿ ಬನ್ನಿ ಮಕ್ಕಳ ಕಥೆಗಳ ವಿಶೇಷ ಆವೃತ್ತಿ - 5 ಕಂತು - 12 ಕಥೆಗಾರರು: ವೈ.ಜಿ. ಭಗವತಿ ಉಪನ್ಯಾಸ: ಮಕ್ಕಳ ಸಾಹಿತ್ಯದಲ್ಲಿ ಕಾದಂಬರಿ ಪ್ರಕಾರ
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ- 5 | ಕಂತು 12 | ಕಥೆಗಳು | ವೈ.ಜಿ. ಭಗವತಿ
มุมมอง 699 หลายเดือนก่อน
ಗಲಾಟೆ ಗಂಧರ್ವರು ಪ್ರಸ್ತುತಿ, ಕಥೆ ಹೇಳ್ತೀವಿ ಬನ್ನಿ ಮಕ್ಕಳ ಕಥೆಗಳ ವಿಶೇಷ ಆವೃತ್ತಿ - 5 ಕಂತು - 12 ಕಥೆಗಾರರು: ವೈ.ಜಿ. ಭಗವತಿ ಕಥೆಗಳು: 1. ಉಡುಗೊರೆ 2. ರೈತ ಮತ್ತು ಮೊಲ
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ- 5 | ಕಂತು 8 | ದೊಡ್ಡೋರಿಗೆ ಉಪನ್ಯಾಸ | ಲಲಿತಾ ಕೆ. ಹೊಸಪ್ಯಾಟಿ
มุมมอง 7211 หลายเดือนก่อน
ಗಲಾಟೆ ಗಂಧರ್ವರು ಪ್ರಸ್ತುತಿ, ಕಥೆ ಹೇಳ್ತೀವಿ ಬನ್ನಿ ಮಕ್ಕಳ ಕಥೆಗಳ ವಿಶೇಷ ಆವೃತ್ತಿ - 5 ಕಂತು - 8 ಕಥೆಗಾರರು: ಲಲಿತಾ ಕೆ. ಹೊಸಪ್ಯಾಟಿ ಉಪನ್ಯಾಸ: ಮಕ್ಕಳ ವಿಕಾಸದಲ್ಲಿ ಭಾಷೆ ಮತ್ತು ಸಾಹಿತ್ಯದ ಪರಿಣಾಮ ನೀವೂ ಕೇಳಿ‌, ನಿಮ್ಮ‌ ಮಕ್ಕಳಿಗೂ ಕೇಳಿಸಿ.
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ- 5 | ಕಂತು 8 | ಮಕ್ಳಿಗೆರಡ್‌ ಕಥೆ | ಲಲಿತಾ ಕೆ. ಹೊಸಪ್ಯಾಟಿ
มุมมอง 2511 หลายเดือนก่อน
ಗಲಾಟೆ ಗಂಧರ್ವರು ಪ್ರಸ್ತುತಿ, ಕಥೆ ಹೇಳ್ತೀವಿ ಬನ್ನಿ ಮಕ್ಕಳ ಕಥೆಗಳ ವಿಶೇಷ ಆವೃತ್ತಿ - 5 ಕಂತು - 8 ಕಥೆಗಾರರು: ಲಲಿತಾ ಕೆ. ಹೊಸಪ್ಯಾಟಿ ಕಥೆಗಳು: 1. ಸಾಲು ಮರದ ಧರಣಿ 2. ಮರ ಅಲುಗಾಡಿಸಿದ ಇರುವೆ ನೀವೂ ಕೇಳಿ, ನಿಮ್ಮ ಮಕ್ಕಳಿಗೂ ಕೇಳಿಸಿ.
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ- 5 | ಕಂತು 7 | ದೊಡ್ಡೋರಿಗೆ ಉಪನ್ಯಾಸ | ಮತ್ತೂರು ಸುಬ್ಬಣ್ಣ
มุมมอง 6911 หลายเดือนก่อน
ಗಲಾಟೆ ಗಂಧರ್ವರು ಪ್ರಸ್ತುತಿ, ಕಥೆ ಹೇಳ್ತೀವಿ ಬನ್ನಿ ಮಕ್ಕಳ ಕಥೆಗಳ ವಿಶೇಷ ಆವೃತ್ತಿ - 5 ಕಂತು - 7 ಕಥೆಗಾರರು: ಮತ್ತೂರು ಸುಬ್ಬಣ್ಣ ಉಪನ್ಯಾಸ: ಕನ್ನಡದಲ್ಲಿ ಮಕ್ಕಳ ಸಾಹಿತ್ಯ- ಒಂದು ಅವಲೋಕನ ನೀವೂ ಕೇಳಿ‌, ನಿಮ್ಮ‌ ಮಕ್ಕಳಿಗೂ ಕೇಳಿಸಿ.
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ- 5 | ಕಂತು 7 | ಮಕ್ಳಿಗೆರಡ್‌ ಕಥೆ | ಮತ್ತೂರು ಸುಬ್ಬಣ್ಣ
มุมมอง 7211 หลายเดือนก่อน
ಗಲಾಟೆ ಗಂಧರ್ವರು ಪ್ರಸ್ತುತಿ, ಕಥೆ ಹೇಳ್ತೀವಿ ಬನ್ನಿ ಮಕ್ಕಳ ಕಥೆಗಳ ವಿಶೇಷ ಆವೃತ್ತಿ - 5 ಕಂತು - 7 ಕಥೆಗಾರರು: ಮತ್ತೂರು ಸುಬ್ಬಣ್ಣ ಕಥೆಗಳು: 1. ಭಯದ ಮರ 2. ಇಲಿಗಳ ಧೈರ್ಯ ನೀವೂ ಕೇಳಿ‌, ನಿಮ್ಮ‌ ಮಕ್ಕಳಿಗೂ ಕೇಳಿಸಿ.
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ- 5 | ಕಂತು 6 | ಮಕ್ಳಿಗೆರಡ್‌ ಕಥೆ | ಮಹೇಶ್ ಕುಂಚಿಗನಾಳು
มุมมอง 1611 หลายเดือนก่อน
ಗಲಾಟೆ ಗಂಧರ್ವರು ಪ್ರಸ್ತುತಿ, ಕಥೆ ಹೇಳ್ತೀವಿ ಬನ್ನಿ ಮಕ್ಕಳ ಕಥೆಗಳ ವಿಶೇಷ ಆವೃತ್ತಿ - 5 ಕಂತು - 6 ಕಥೆಗಾರರು: ಮಹೇಶ್ ಕುಂಚಿಗನಾಳು ಕಥೆಗಳು: ಋಣ ಸಂದಾಯ ಮುಂಗುಸಿ ಮತ್ತು ಬಡ ಹುಡುಗ ನೀವೂ ಕೇಳಿ‌, ನಿಮ್ಮ‌ ಮಕ್ಕಳಿಗೂ ಕೇಳಿಸಿ
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ- 5 | ಕಂತು 5 | ದೊಡ್ಡೋರಿಗೊಂದ್‌ ಉಪನ್ಯಾಸ | ವಿಜಯಶ್ರೀ ಹಾಲಾಡಿ
มุมมอง 5211 หลายเดือนก่อน
ಗಲಾಟೆ ಗಂಧರ್ವರು ಪ್ರಸ್ತುತಿ, ಕಥೆ ಹೇಳ್ತೀವಿ ಬನ್ನಿ ಮಕ್ಕಳ ಕಥೆಗಳ ವಿಶೇಷ ಆವೃತ್ತಿ - 5 ಕಂತು - 5 ಕಥೆಗಾರರು: ವಿಜಯಶ್ರೀ ಹಾಲಾಡಿ ಉಪನ್ಯಾಸ: ಮಕ್ಕಳ ಸಾಹಿತ್ಯ ಮತ್ತು ವರ್ತಮಾನದ ಸವಾಲುಗಳು ನೀವೂ ಕೇಳಿ‌, ನಿಮ್ಮ‌ ಮಕ್ಕಳಿಗೂ ಕೇಳಿಸಿ
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 5 | ಕಂತು 5 | ಮಕ್ಳಿಗೆರಡ್‌ ಕಥೆ | ವಿಜಯಶ್ರೀ ಹಾಲಾಡಿ
มุมมอง 5211 หลายเดือนก่อน
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 5 | ಕಂತು 5 | ಮಕ್ಳಿಗೆರಡ್‌ ಕಥೆ | ವಿಜಯಶ್ರೀ ಹಾಲಾಡಿ
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 5 | ಕಂತು 4 | ಮಾತು ಕಥೆ | ಶಿವಲಿಂಗಪ್ಪ ಹಂದಿಹಾಳು
มุมมอง 3111 หลายเดือนก่อน
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 5 | ಕಂತು 4 | ಮಾತು ಕಥೆ | ಶಿವಲಿಂಗಪ್ಪ ಹಂದಿಹಾಳು
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 5 | ಕಂತು 3 | ಪರಮೇಶ್ವರ ಸೊಪ್ಪಿಮಠ | ಜಯಲಕ್ಷ್ಮಿ ಪಾಟೀಲ್
มุมมอง 13ปีที่แล้ว
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 5 | ಕಂತು 3 | ಪರಮೇಶ್ವರ ಸೊಪ್ಪಿಮಠ | ಜಯಲಕ್ಷ್ಮಿ ಪಾಟೀಲ್
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 5 | ಕಂತು 2 | ತಮ್ಮಣ್ಣ ಬೀಗಾರ | ಪ್ರವೀಣ್‌ ಕುಮಾರ್‌ ಜಿ
มุมมอง 104ปีที่แล้ว
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 5 | ಕಂತು 2 | ತಮ್ಮಣ್ಣ ಬೀಗಾರ | ಪ್ರವೀಣ್‌ ಕುಮಾರ್‌ ಜಿ
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 5 | ಕಂತು 1 | ಪಲ್ಲವಿ ಎಡೆಯೂರು | ಚೈತ್ರಾ ಶಿವಯೋಗಿಮಠ
มุมมอง 48ปีที่แล้ว
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 5 | ಕಂತು 1 | ಪಲ್ಲವಿ ಎಡೆಯೂರು | ಚೈತ್ರಾ ಶಿವಯೋಗಿಮಠ
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 4 | ಕಂತು 48 | ಗುರುಪ್ರಸಾದ್ ಕಂಟಲಗೆರೆ
มุมมอง 60ปีที่แล้ว
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 4 | ಕಂತು 48 | ಗುರುಪ್ರಸಾದ್ ಕಂಟಲಗೆರೆ
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 4 | ಕಂತು 47 | ಜಯರಾಮಚಾರಿ
มุมมอง 41ปีที่แล้ว
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 4 | ಕಂತು 47 | ಜಯರಾಮಚಾರಿ
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 4 | ಕಂತು 46 | ಸ್ವಾಮಿ ಪೊನ್ನಾಚಿ
มุมมอง 74ปีที่แล้ว
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 4 | ಕಂತು 46 | ಸ್ವಾಮಿ ಪೊನ್ನಾಚಿ
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 4 | ಕಂತು 45 | ರಾಘವೇಂದ್ರ ಕುಪ್ಪೇಲೂರ
มุมมอง 99ปีที่แล้ว
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 4 | ಕಂತು 45 | ರಾಘವೇಂದ್ರ ಕುಪ್ಪೇಲೂರ
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 4 | ಕಂತು 44 | ಕಿರಣ್ ಕುಮಾರ್ ಕೆ.ಆರ್
มุมมอง 44ปีที่แล้ว
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 4 | ಕಂತು 44 | ಕಿರಣ್ ಕುಮಾರ್ ಕೆ.ಆರ್
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 4 | ಕಂತು 42 | ದೀಪ್ತಿ ಭದ್ರಾವತಿ
มุมมอง 64ปีที่แล้ว
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 4 | ಕಂತು 42 | ದೀಪ್ತಿ ಭದ್ರಾವತಿ
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 4 | ಕಂತು 41 | ರೂಮಿ ಹರೀಶ್
มุมมอง 27ปีที่แล้ว
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 4 | ಕಂತು 41 | ರೂಮಿ ಹರೀಶ್
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 4 | ಕಂತು 40 | ನಂದಿನಿ ಹೆದ್ದುರ್ಗ
มุมมอง 145ปีที่แล้ว
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 4 | ಕಂತು 40 | ನಂದಿನಿ ಹೆದ್ದುರ್ಗ
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 4 | ಕಂತು 39 | ತೇಜಸ್ವಿನಿ ಹೆಗಡೆ
มุมมอง 87ปีที่แล้ว
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 4 | ಕಂತು 39 | ತೇಜಸ್ವಿನಿ ಹೆಗಡೆ
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 4 | ಕಂತು 38 | ಸ್ನೇಹಲತಾ ದಿವಾಕರ್
มุมมอง 287ปีที่แล้ว
ಗಲಾಟೆ ಗಂಧರ್ವರು | ಕಥೆ ಹೇಳ್ತೀವಿ ಬನ್ನಿ | ಆವೃತ್ತಿ - 4 | ಕಂತು 38 | ಸ್ನೇಹಲತಾ ದಿವಾಕರ್

ความคิดเห็น

  • @doddaiahe4059
    @doddaiahe4059 11 วันที่ผ่านมา

    Wonderful story Amazing story narration Great voice Please post more and more story Audios 🙏🙏🙏🙏🙏

  • @doddaiahe4059
    @doddaiahe4059 11 วันที่ผ่านมา

    Amazing story Beautiful story narration Melody voice Please post more and more story Audios 🙏🙏🙏🙏🌹

  • @doddaiahe4059
    @doddaiahe4059 13 วันที่ผ่านมา

    Wonderful story Amazing story narration Beautiful melody voice Please post more and more story Audios please 🙏🙏🙏🙏🙏🙏

  • @doddaiahe4059
    @doddaiahe4059 13 วันที่ผ่านมา

    Wonderful story Beautiful story narration Wonderful sweet voice Please post more and more story Audios 🙏🙏🙏🙏🙏

  • @doddaiahe4059
    @doddaiahe4059 13 วันที่ผ่านมา

    Amazing story Wonderful story narration Sweet sweet voice Please madam post more and more story Audios 🙏🙏🙏🙏🙏

  • @doddaiahe4059
    @doddaiahe4059 13 วันที่ผ่านมา

    Amazing story Amazing story narration Wonderful voice Please post more and more story Audios 🙏🙏🙏🙏🙏

  • @doddaiahe4059
    @doddaiahe4059 13 วันที่ผ่านมา

    Really great story Amazing story narration Melody voice Please post more and more story Audios 🙏🙏🙏🙏👍

  • @doddaiahe4059
    @doddaiahe4059 14 วันที่ผ่านมา

    Amazing story Wonderful story narration Really great Please post more and more story Audios 🙏

  • @doddaiahe4059
    @doddaiahe4059 14 วันที่ผ่านมา

    Great voice Wonderful story narration Really great Please post more and more story Audios 🙏

  • @doddaiahe4059
    @doddaiahe4059 14 วันที่ผ่านมา

    Wonderful story, wonderful story narration Amazing voice Please post more and more story Audios 🙏🙏🙏🙏🙏

  • @doddaiahe4059
    @doddaiahe4059 14 วันที่ผ่านมา

    Wonderful story narration Please post more and more Story Audios please 🙏🙏🙏🙏🙏🌹

  • @doddaiahe4059
    @doddaiahe4059 14 วันที่ผ่านมา

    Wonderful story narration Amazing voice Please post more and more story Audios 🙏🙏🙏🙏🙏

  • @doddaiahe4059
    @doddaiahe4059 15 วันที่ผ่านมา

    Please post more and more story Audios 🙏🙏🙏🙏

  • @devikashetty9169
    @devikashetty9169 หลายเดือนก่อน

    Tqq sm anna 🥰

  • @ArchanaKhanapuri-r9e
    @ArchanaKhanapuri-r9e หลายเดือนก่อน

    Tomorrow exam aiti adak please send madi

  • @ArchanaKhanapuri-r9e
    @ArchanaKhanapuri-r9e หลายเดือนก่อน

    ಇ ಪಾಠದ question and answer video send madi

  • @RAHULMADAR-wn6rc
    @RAHULMADAR-wn6rc หลายเดือนก่อน

    ಒಳ್ಳೆಯ ಕಥೆ ಹಾಗೂ ಒಳ್ಳೆಯ ಭಾವಾಭಿವ್ಯಕ್ತಿ

  • @mahadevswamyswamy4178
    @mahadevswamyswamy4178 หลายเดือนก่อน

    ಕಥೆಯ ಓಘ ಉತ್ತಮವಾಗಿತ್ತು. ಕಥಾ ನಿರೂಪಣೆ ಚೆನ್ನಾಗಿತ್ತು. ಬರವಣಿಗೆ ಹೀಗೆಯೇ ನಿರಂತರವಾಗಿ ನದಿಯ ಓಟದಂತೆ ಸಾಗಲಿ ಪೊನ್ನಾಚಿಯವರೆ. ಗುರಿಯನೆಂದೂ ಮುಟ್ಟದಿರು, ಮನೆಯನೆಂದೂ ಕಟ್ಟದಿರು. ಎಂಬ ಕುವೆಂಪು ಸಾಲುಗಳು ಈ ಸುಸಂದರ್ಭದಲ್ಲಿ ನೆನಪಾಗಿ, ಯಶಸ್ವಿಯಾಗಿ ನಿಮ್ಮ ಕನ್ನಡ ಸಾಹಿತ್ಯ ಬರವಣಿಗೆ ಸಾಹಿತ್ಯ ರಸಿಕರ ಮನದಲ್ಲಿ ಪ್ರಖರಗೊಳ್ಳಲಿ ಹಾಗೂ ಮತ್ತಷ್ಟು ಪ್ರಶಸ್ತಿಗಳು ನಿಮ್ಮ ಬರವಣಿಗೆಗೆ ದೊರಕಲಿ,ಎನ್ನುತ್ತಾ "ನಡೆಮುಂದೆ ನಡೆಮುಂದೆ ನುಗ್ಗಿ ನಡೆ ಮುಂದೆ ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ"ಎಂಬ ಕವಿವಾಣಿಯಂತೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ನಿಮ್ಮ ಲೇಖನಿ ಹಿಗ್ಗಲಿ.,,,,,,,,,,, ನಿಮ್ಮ ಸಾಹಿತ್ಯ ಬರವಣಿಗೆ ಮುಂದೆ ಸಾಗಲಿ ಎಂದು ಹಾರೈಸುತ್ತೇನೆ. 🙏🙏🙏🌹🌹🌹

  • @rakshasanjay
    @rakshasanjay หลายเดือนก่อน

    Summary

  • @kushihiremath9973
    @kushihiremath9973 3 หลายเดือนก่อน

    👌ಮೇಡಂ

  • @parvatipoojari9246
    @parvatipoojari9246 3 หลายเดือนก่อน

    Super medama

  • @PoornimaGunnal
    @PoornimaGunnal 3 หลายเดือนก่อน

    Super mam....

  • @ankittorath3079
    @ankittorath3079 5 หลายเดือนก่อน

    Nivu super nim kathenu super mam osm

  • @target7608
    @target7608 5 หลายเดือนก่อน

    ಅದ್ಬುತವಾದ ಕಥೆ ನಿರೂಪಣೆ ಸರ್❤

  • @raghavendrapatil4434
    @raghavendrapatil4434 7 หลายเดือนก่อน

    ತುಂಬಾ ಚೆನ್ನಾಗಿ ಕಥೆಯನ್ನು ಹೇಳಿದ್ದೀರಾ ಪಾತ್ರಗಳ ತಕ್ಕಂತೆ ಧ್ವನಿ ಬದಲಾವಣೆ ಮಾಡಿ ಅರ್ಥವಾಗುವಂತೆ ಹೇಳಿದ್ದೀರಾ😊 ತುಂಬಾ ತುಂಬಾ ಧನ್ಯವಾದಗಳು

  • @SakammaS-jm5qm
    @SakammaS-jm5qm 9 หลายเดือนก่อน

    Sirnidanavagi.alutta.vidio.torisi

  • @bhargavisdiary1
    @bhargavisdiary1 11 หลายเดือนก่อน

    ಇವತ್ತಿನ ವಾಚಕರು ತುಂಬಾ ಚೆನ್ನಾಗಿ ಕಥೆ ಹೇಳಿದ್ದಾರೆ, ನನ್ನ ಮಗಳಿಗೆ ಬಹಳ ಇಷ್ಟ ಆದರು

  • @bhargavisdiary1
    @bhargavisdiary1 11 หลายเดือนก่อน

    Subscribers ತುಂಬಾ ಕಡಿಮೆ ಇದ್ದರೂ, views ತುಂಬಾ ಕಡಿಮೆ ಬಂದರೂ, ನಿಮ್ಮ channel ಪ್ರಯತ್ನ ನಿರಂತರವಾಗಿದೆ 👏🏻👏🏻 ಶುಭವಾಗಲಿ ನಿಮಗೆ ✨

  • @jayalakshmi8067
    @jayalakshmi8067 ปีที่แล้ว

    ❤❤ wow

  • @kariyappadoddamani5200
    @kariyappadoddamani5200 ปีที่แล้ว

    ಕಥೆ, ನಿರೂಪಣೆ ಬಾಳ ಚೆಂದ. ಬಾಲ್ಯದಲ್ಲಿ ಬಡವರಾದ ನಾವುಗಳು ಬಹಳ ಮುಜುಗುರ ಅನುಭವಿಸಿದ್ದೇವೆ. ಬರ ಪರಿಹಾರ ಮತ್ತಿತರ ವಂತಿಗೆಗಳನ್ನು ಐದು, ಹತ್ತು ಪೈಸೆ ನಾಣ್ಯಗಳನ್ನು ಕೊಟ್ಟು ಚೀಟಿ ಕೊಳ್ಳಬೇಕಕಾಗುತ್ತಿತ್ತು. ಶ್ರೀಮಂತರ ಮಕ್ಕಳು ಬೇಗನೇ ಕೊಡುತ್ತಿದ್ದರು. ನಾವು ಇಂದು, ನಾಳೆ ಅನ್ನುತ್ತಾ ಟೀಚರ್ ರಿಂದ ಬೈಸಿಕೊಳ್ಳುತ್ತಿದ್ದೆವು. ಮನೆಯಲ್ಲಿ ಬೇಗನೇ ಕೊಡುತ್ತಿದ್ದೀಲ್ಲ. ಬಿಗಾರವರು ಇದನ್ನು ಅನುಭವಿಸಿರಬೇಕು, ಎಂದುಕೊಳ್ಳುವೆ. ನಿಮ್ಮ ಕಥೆಯ ಹರಿವು ಬಹಳ ಅಧ್ಭುತ, ಮನ ಕಲಕುವಂತಿದೆ, ಕವಿತೆ ರೂಪದಲ್ಲಿಯೂ. ಧನ್ಯವಾದಗಳು.

  • @hemanthramadagi8902
    @hemanthramadagi8902 ปีที่แล้ว

    ಒಳ್ಳೆಯ ಕತೆಗಳು. ನಿರೂಪಣೆ ಕೂಡ ಚಂದ ಸರ್.

  • @scripttrading
    @scripttrading ปีที่แล้ว

    ಪರಿಷ್ಕರಣೆಯ ಕಡೆಗೆ ನಿಮ್ಮ ಸಮರ್ಪಣೆ ನಂಬಲಸಾಧ್ಯವಾಗಿದೆ...ಇದು ತಲುಪಲು ಸಾಕಷ್ಟು ಪ್ರಯತ್ನಗಳನ್ನು ತೆಗೆದುಕೊಳ್ಳುತ್ತದೆ... ಶುಭವಾಗಲಿ ಪ್ರವೀ

  • @bvnagaboss
    @bvnagaboss ปีที่แล้ว

    full pdf edre kalsi plz

  • @bvnagaboss
    @bvnagaboss ปีที่แล้ว

    sir notes edre kalsi plz sir 🙏

  • @kaveriyamanappa123
    @kaveriyamanappa123 ปีที่แล้ว

    Tq mam because tomorrow kannada examination

  • @maliyappamalazeri453
    @maliyappamalazeri453 ปีที่แล้ว

    Super

  • @krishnamurthybv9455
    @krishnamurthybv9455 ปีที่แล้ว

    Agolla nanninda agolla What does it mean. Lankeshare heelabeeku. Ambiguity yannu.

  • @mahadevchambar2845
    @mahadevchambar2845 ปีที่แล้ว

    Mam one marks question send me mam

  • @LAXMICHIKKAMATH-k9c
    @LAXMICHIKKAMATH-k9c ปีที่แล้ว

    Tq mam

  • @radhikaradhika9158
    @radhikaradhika9158 ปีที่แล้ว

  • @dollymanoj4561
    @dollymanoj4561 ปีที่แล้ว

    Good presenting mam

  • @ArunKumar-on8ee
    @ArunKumar-on8ee ปีที่แล้ว

    Super mam and TQ 👍

  • @siddannagadag494
    @siddannagadag494 ปีที่แล้ว

    ಟ್ರಂಕು ತಟ್ಟೆ ಕೊಂಡು ತಂದಿರುವೆ. ನನ್ನ ಮೆಚ್ಚಿನ ಪುಸ್ತಕ 🌹🍁

  • @ashaadavanagerashadavana-kx6kd
    @ashaadavanagerashadavana-kx6kd ปีที่แล้ว

    Super mam 👌

  • @shubharavi4632
    @shubharavi4632 ปีที่แล้ว

    👌👌👌

  • @2semhistory935
    @2semhistory935 ปีที่แล้ว

    ಸರ್ ಸಾರಾಂಶ ಹೇಳಿದರೆ ಇನ್ನು ಚೆನ್ನಾಗಿ ಇರುತ್ತೆ ಸರ್

  • @dr.geetapatil3817
    @dr.geetapatil3817 ปีที่แล้ว

    ನಿಜಕ್ಕೂ ನಿಮ್ಮಲ್ಲಿ ಶಾಕುಂತಲೆಯ ಮನದ ಭಾವನೆಗಳ ಆವಾಹನೆಯಾಗಿದೆಯೇನೋ ಅನಿಸುವಷ್ಟು ಸಹಜ ಅಭಿವ್ಯಕ್ತಿಗೆ ನನ್ಮದೊಂದು ಹ್ಯಾಟ್ಸ್ ಆಫ್ ಮೇಡಂ....👌👏🏻👏🏻

  • @arathighatikar5720
    @arathighatikar5720 ปีที่แล้ว

    ಬಹಳ ಚಂದದ ಕಥೆ ಹಾಗು ವಾಚನ ದೀಪ್ತಿ ! ಪ್ರೀತಿ ಹಂಚಿಕೊಳ್ಳುವ ಮೂಕ ಪ್ರಾಣಿಗಳಿಗೆ ಮುಕ್ತಿ ಕಾಣಿಸುವ ತೊಳಲಾಟ..ದೊಡ್ಡ ಶೆಹರಿನಲ್ಲಿ ಮಾನವೀಯತೆಗೆ ನಿರಂತರ ಹುಡುಕಾಟ.ಇದುವೆ ಜೀವನ ಅನಿಸುತ್ತೆ.

  • @ganapathibhatm3346
    @ganapathibhatm3346 ปีที่แล้ว

    Sooper

  • @arathighatikar5720
    @arathighatikar5720 ปีที่แล้ว

    ಬಹಳ ಮನ ಕಲಕುವ ಕಥೆ !