ಜಮೀನಿಗೆ ಸಂಬಂಧ ಪಟ್ಟ ಡಿಕ್ರಿ ಎಂದರೇನು ? ಯಾವ ಸಂದರ್ಭಗಳಲ್ಲಿ ಡಿಕ್ರಿ ಮಾಡಿಸಿಕೊಳ್ಳಬಹುದು.

แชร์
ฝัง
  • เผยแพร่เมื่อ 1 ธ.ค. 2024

ความคิดเห็น •

  • @basavarajs687
    @basavarajs687 3 ปีที่แล้ว +2

    ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

    • @Visheshavani
      @Visheshavani  3 ปีที่แล้ว

      Thanks for your feedback

  • @ವಿವೇಕಾನಂದ
    @ವಿವೇಕಾನಂದ 2 ปีที่แล้ว +6

    ಸರ್....
    ಈ ಡಿಕ್ರಿಗೆ ವ್ಯಾಲಿಡಿಟಿ ಇದೆಯಾ ಸರ್.
    ಇಲ್ಲ..... ಪರ್ಮನೆಂಟಾ ಹೇಗೆ ಅಂತ ತಿಳಿಸಿ ಸರ್ ವಂದನೆಗಳು.

  • @SardarPasha-sb7ws
    @SardarPasha-sb7ws ปีที่แล้ว

    Danyavadgalusar❤

  • @somalingappa-os1ur
    @somalingappa-os1ur ปีที่แล้ว

    ಸೂಪರ್ 👍

  • @johnmache2505
    @johnmache2505 3 ปีที่แล้ว +1

    Super information video sir❤️

    • @Visheshavani
      @Visheshavani  3 ปีที่แล้ว

      Thanks for your feedback

  • @ಚಂದ್ರಶೇಖರ್ಎಂ-ಱ3ಗ
    @ಚಂದ್ರಶೇಖರ್ಎಂ-ಱ3ಗ ปีที่แล้ว

    ಧನ್ಯವಾದಗಳು

  • @anoopkumar6447
    @anoopkumar6447 3 ปีที่แล้ว

    ಧನ್ಯವಾದಗಳು👌👏👍🙌🙏

    • @Visheshavani
      @Visheshavani  3 ปีที่แล้ว

      Thanks for your feedback

  • @sureshasuri3858
    @sureshasuri3858 2 ปีที่แล้ว

    Good information sir ide tara thumba vedeo barli

  • @thejaswiviji4130
    @thejaswiviji4130 3 ปีที่แล้ว

    Super super super super thanks sir

  • @dharmaveeramrdharmaveeramr7404
    @dharmaveeramrdharmaveeramr7404 3 ปีที่แล้ว

    Thank you very much sir

    • @Visheshavani
      @Visheshavani  3 ปีที่แล้ว

      Thanks for your feedback

  • @jagadeeshbhange132
    @jagadeeshbhange132 9 หลายเดือนก่อน +1

    1951 ರಲ್ಲಿ ಕೋರ್ಟ್ ದಿಗ್ರೀ ಯಾ ಮುಖಾಂತರ 8 ಎಕರೆ ೨೦ ಗುಂಟೆ ಜಾಮಿನು ಬಂದಿದೇ ಅದರೆ ಪಹಣಿ ಎಲ್ಲಿ 4 ಎಕರೆ ಬರ್ತಿದೆ ಎನ್ ಮಾಡಬೇಕು ಹೆlli sar

  • @varalakshmikumar5739
    @varalakshmikumar5739 2 ปีที่แล้ว

    sir namma mavana pitrarjita asti 2 hekater 1 gunte. namma mavanige hibbaru hennu obba maga. obba magalu obba maga expired agiddare . heega hi jameenannu namma mavanige. soseyada nanige hagu hibbaru hennu makkalige samabaga madi court ge decree agalu kottiddare but nanage yarige hestu barediddare hendu torisade munduvarediddre. nanna husband death certificate keliddare. namage makkalilla. nanna sign hillade avarava hesarige decree agutta. hidannu tadeyalu henu madabeku. hestu divasadolage madabeku.

  • @babulaljawale1763
    @babulaljawale1763 ปีที่แล้ว

    Pahani yalli hesaru barutta sir....

  • @sharanappapolice1532
    @sharanappapolice1532 3 ปีที่แล้ว

    sir edakke time eruta...ella one time madasidara mugita

  • @Viji__143
    @Viji__143 4 หลายเดือนก่อน

    ಹೇಗೆ ಇದನ್ನ ಮಾಡಿಸೋದು

  • @siddharathssiddu9319
    @siddharathssiddu9319 3 ปีที่แล้ว

    Cort bar consling bagge video maadi sir

  • @chandrannak3214
    @chandrannak3214 2 ปีที่แล้ว

    Hi navu jamina thagondu 26 varsha agide durasta agilla avara heaarige pahani barthinde A jaminana mele avaru sala thengendu kondidare 2012 court decrre aginde avarge ebbaru hendthiru hagu 5 jana hennu makkalu eddare court decrre ge avaru mathu ebbaru hendthiru sahi haki court decrre madi kottidare E jaminu darakasu jaminu makkalige hakku edya avra sahi beka sir pls thilsi

  • @harishmr9229
    @harishmr9229 3 ปีที่แล้ว

    Sir Grama Tanna bagge video Madi

  • @shabappakamati
    @shabappakamati 2 ปีที่แล้ว

    Preliminary decree ಮತ್ತು final decree ವ್ಯತ್ಯಾಸ ಮತ್ತು ಸಂಪೂರ್ಣ ಮಾಹಿತಿ ತಿಳಿಸಿ

    • @subbaraodesai1756
      @subbaraodesai1756 2 ปีที่แล้ว

      ಆಸ್ತಿಯಲ್ಲಿ ನ್ಯಾಯಬದ್ಧವಾಗಿ ದೊರೆಯಬೇಕಾದ ಪಾಲನ್ನು ನೀಡಲು ಸಂಬಂಧಪಟ್ಟವರು ನಿರಾಕರಿಸಿದರೆ ಅವರಿಂದ ತಮಗೆ ಬರಬೇಕಾದ ಪಾಲನ್ನು ಪಡೆಯುವ ದಕ್ಕಾಗಿ ನ್ಯಾಯಾಲಯ ದಲ್ಲಿ ದಾವೆ ಹೂಡಿದಾಗ ಮಾನ್ಯ ನ್ಯಾಯಾಲಯವು ಪ್ರಥಮ ಹಂತದಲ್ಲಿ ಆಸ್ತಿಯಲ್ಲಿ ಅರ್ಜಿದಾರರಿಗೆ ಎಷ್ಟು ಎಕರೆ ಬರುತ್ತದೆ ಎಂದು ಆಜ್ಞೆ ಹೊರಡಿಸುತ್ತದೆ.ಇದು ಪ್ರಿಲಿಮಿನರಿ ಡಿಕ್ರಿ.

    • @subbaraodesai1756
      @subbaraodesai1756 2 ปีที่แล้ว

      ಪ್ರಿಲಿಮಿನರಿ ಡಿಕ್ರಿ ಆಧರಿಸಿ ಜಮೀನು ಅಳತೆ ಮಾಡಿದ ನಂತರ ಸದರಿ ಮಾಹಿತಿಯನ್ನು ಕೋರ್ಟ್ ಗೆ ಸಲ್ಲಿಸಿದ ನಂತರ ಮಾನ್ಯ ನ್ಯಾಯಾಲಯವು ಹೊರಡಿಸುವ ಅಂತಿಮ ಆಜ್ಞೆ ಫೈನಲ್ ಡಿಕ್ರಿ

  • @kumargowda2855
    @kumargowda2855 2 ปีที่แล้ว

    Jaminu thegedukoluva sandarbhadali madisa bhoudha sir, yestu dina aguthr

    • @Visheshavani
      @Visheshavani  2 ปีที่แล้ว +1

      ಜಮೀನಿನ ಎಲ್ಲಾ ದಾಖಲೆಗಳು ಸರಿ ಇದ್ದರೆ ಓಕೆ

  • @ShivaKumar-zc3xb
    @ShivaKumar-zc3xb 3 ปีที่แล้ว

    Anna, .online documents old new. citizen login age thaga beke.pay madidere kodthar .adu aege atha thilasi

  • @m.ramachandrachandra7507
    @m.ramachandrachandra7507 5 หลายเดือนก่อน

    PT C A l case nali deegrmadc babda

  • @annapurnapk5581
    @annapurnapk5581 2 ปีที่แล้ว

    ಸರ್ ನಮಸ್ಕಾರ ನಮ್ಮ ಸಮಸ್ಯೆ ಏನೆಂದರೆ ನಮ್ಮ ದೊಡ್ಡಪ್ಪ ನ ಜಮಿನವು ೩ಎಕರೆ೩೩ ಗುಂಟೆ ಇದೆ ಅದರೆ ನಮ್ಮ ಹೊಲದ ಪಹಣ ಯಲ್ಲಿ ೧ಎಕರೆ ಎಂದು ತೋರಿಸುತ್ತದೆ ಸಲಹೆ ನೀಡಿರಿ

  • @hanamantchigadolli6875
    @hanamantchigadolli6875 2 ปีที่แล้ว

    How to case register against court decree

  • @shivrajkumarbiradar6873
    @shivrajkumarbiradar6873 ปีที่แล้ว

    We did decree it is belong to plot it is anyway to cancel

  • @Luckypoweroftrading
    @Luckypoweroftrading 2 ปีที่แล้ว

    Sir already court decree agide....ivaga partation deed hege madi kollodu....

    • @Visheshavani
      @Visheshavani  2 ปีที่แล้ว

      Partition deed ವಿಡಿಯೋ ಇದೆ ನೋಡಿ

  • @shivramhegde7589
    @shivramhegde7589 ปีที่แล้ว

    Trial court decree attained finality in Hon.HC

    • @shivramhegde7589
      @shivramhegde7589 ปีที่แล้ว

      Land reform tribunal confirmed occupancy right.attined finality in supreme court .

    • @shivramhegde7589
      @shivramhegde7589 ปีที่แล้ว

      2nd round litigation by
      J.d i.e suit for injunctions dismissed by Hon Hc.

  • @lavakumaraclava5450
    @lavakumaraclava5450 3 ปีที่แล้ว

    Decree ನಾ ಸಬ್. Regd. Registration ಮಾಡಲ್ಲಾ

    • @ವಿವೇಕಾನಂದ
      @ವಿವೇಕಾನಂದ 2 ปีที่แล้ว

      ನ್ಯಾಯಾಲಯಕ್ಕಿಂತಲೂ ರಿಜಿಸ್ಟ್ರಾರ್ ದೊಡ್ಡದಲ್ಲ .

  • @Treevika
    @Treevika ปีที่แล้ว

    ಸಾರ್ ಕೋರ್ಟ್ ನಿಂದ ಕೊಟ್ಟಿರುವ ಡಿಗ್ರಿ ಡೇಟ್ ಚೇಂಜ್ ಮಾಡುವುದು ಹೇಗೆ 🤷‍♂️

  • @lavanyabadami8811
    @lavanyabadami8811 2 ปีที่แล้ว

    ORDER SUIT OF THE PLAINTIFF IS HEREBY DECREED.

    • @anempath24
      @anempath24 2 ปีที่แล้ว

      I'm also from Badami 😀 ನಮ್ಮೂರು ಬದಾಮಿ.

  • @ಶಿವರಾಮುಟಿ.ಎನ್
    @ಶಿವರಾಮುಟಿ.ಎನ್ 3 ปีที่แล้ว

    ಧನ್ಯವಾದಗಳು, ಕಂದಾಯ ಇಲಾಖೆ ಬಗ್ಗೆ ಹಾಗೂ ಜನಸಾಮಾನ್ಯರಿಗೆ ಅನೂಕೂಲವಾಗುವ ಇನ್ನಿತರ ಅವರ ದಿನ ನಿತ್ಯದ ಜೀವನಕ್ಕೆ ಹೆಚ್ಚು ಸಂಬಂಧಿಸಿದ ಇಲಾಖೆಗಳ ಬಗ್ಗೆ ಹೆಚ್ಚಿನ ವೀಡಿಯೋ ಗಳನ್ನು ನಿರೀಕ್ಷಿಸಬಹುದೆ???

  • @lavakumaraclava5450
    @lavakumaraclava5450 3 ปีที่แล้ว

    ಇದು ಪ್ರಯೋಜನವಿಲ್ಲಾ...

    • @Visheshavani
      @Visheshavani  3 ปีที่แล้ว +4

      ಇರುತ್ತೆ....ಅದು ಅವಶ್ಯಕತೆ ಇರುವರಿಗೆ ಗೊತ್ತಿರುತ್ತೆ...

  • @ಕರುನಾಡರೈತ-ಢ4ಖ
    @ಕರುನಾಡರೈತ-ಢ4ಖ ปีที่แล้ว

    ನಿಮ್ಮ ನಂಬರ್ ಕೊಡಿ

  • @manjappasbaddiyavar579
    @manjappasbaddiyavar579 2 ปีที่แล้ว

    Phone no sir