How Does Maya Work? | Sri Rishi Guru Poornadwaithi | Sapta Rishi Marga | Rishitribe
ฝัง
- เผยแพร่เมื่อ 17 ม.ค. 2025
- What is Maya? How does it work? How can we go beyond the influence of maya? What are the different ways in which maya stops us from receiving knowledge? Sri Rishi Guru Poornadwaithi answers.
ಮಾಯೆ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ? ಮಾಯೆಯ ಪ್ರಭಾವವನ್ನು ಮೀರಿ ನಾವು ಹೇಗೆ ಹೋಗಬಹುದು? ಮಾಯೆಯು ನಮಗೆ ಜ್ಞಾನವನ್ನು ಪಡೆಯುವುದನ್ನು ತಡೆಯುವ ವಿವಿಧ ವಿಧಾನಗಳು ಯಾವುವು? ಶ್ರೀ ಋಷಿ ಗುರು ಪೂರ್ಣದ್ವೈತಿ ಉತ್ತರಿಸುತ್ತಾರೆ.
Thank you for contacting Rishitribe - Sapta Rishi Marga. 🙏 It is by the grace of the Rishis that you’ve come in contact with Sapta Rishi Marga. To know more about Rishi Tribe and get guidance of Sri Rishi Guru Poornadwaithi, please follow the channel.
Follow the Rishi Tribe - Saptha Rishi Marga channel on WhatsApp:
whatsapp.com/c...
We will be updating about the upcoming online and offline workshops along with free online satsangs. For more info message/call 6364626163.
Thank you.
ನಮಸ್ತೆ ರಿಷಿ ಟ್ರೈಬ್ - ಸಪ್ತ ಋಷಿ ಮಾರ್ಗ ಸಂಪರ್ಕಿಸಿದಕ್ಕೆ ಧನ್ಯವಾದಗಳು. 🙏 ಜೀವನದ ಕಷ್ಟ ಗಳಿಂದ ಹೊರಬರಲು, ರಿಷಿ ಟ್ರೈಬ್ ನ ಮುಂದಿನ ವರ್ಕ್ ಶಾಪ್ ಗಳ ಮಾಹಿತಿ ಪಡೆಯಲು, ಶ್ರೀ ಋಷಿ ಗುರು ಪೂರ್ಣಾಧ್ವೈತಿಗಳ ಆಧ್ಯಾತ್ಮಿಕ ಸತ್ಸಂಗ, ಹಾಗು ಶ್ರೀ ಋಷಿಗಳ ಮಾರ್ಗದರ್ಶನ ವನ್ನು ಪಡೆದುಕೊಳ್ಳಲು ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ, ರಿಷಿ ಟ್ರೈಬ್ ವಾಟ್ಸಾಪ್ ಚಾನಲ್ ಅನ್ನು ಫಾಲೋ ಮಾಡಿ. 🙏
whatsapp.com/c...
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 6364626163
Rishi Tribe is a spiritual and healing institute and community that is working towards reviving the ancient mystical science of the Rishis and creating a spiritually literate society where every human being can live like a Rishi.
ರಿಷಿಟ್ರಿಬ್ ಒಂದು ಆಧ್ಯಾತ್ಮಿಕ ಸಂಸ್ಥೆ ಮತ್ತು ಸಮುದಾಯವಾಗಿದ್ದು, ಇದು ಋಷಿಗಳ ಪ್ರಾಚೀನ ಅತೀಂದ್ರಿಯ ವಿದ್ಯೆ ಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಆಧ್ಯಾತ್ಮಿಕವಾಗಿ ಸಾಕ್ಷರ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ, ಅಲ್ಲಿ ಪ್ರತಿಯೊಬ್ಬ ಮನುಷ್ಯನು ಋಷಿಯಂತೆ ಬದುಕಬಹುದು.
ತುಂಬಾ ಅದ್ಭುತವಾಗಿ ತಿಳಿಸಿ ಕೊಟ್ರಿ.... ಗುರುಗಳೇ.. ಇಂತ ಮಾರ್ಗದರ್ಶನದಿಂದ ನಮ್ಮ ಸಾಧನೆಯನ್ನು ಮಾಡುವುದಕ್ಕೆ ಉತ್ತೇಜಿನ ಸಿಕ್ತಾ ಇದೆ.. ತುಂಬಾ ತುಂಬಾ ಧನ್ಯವಾದಗಳು ಗುರುಗಳೇ
🙏 ಧನ್ಯವಾದಗಳು ಗುರೂಜಿ 🙏..
In this 7:57 episode nalli badukodanna helikotri.
Wonderful explanation
🙏 ಧನ್ಯವಾದಗಳು ಗುರುಗಳೆ
ಯಾರ ಕರ್ಮದ ಮೂಟೆ ಕಳೆದಿರುತ್ತದೆ ಅವರಿಗೆ ಮಾತ್ರ ಒಬ್ಬ ಗುರು ಸಿಗುವುದು❤❤❤
🙏🙏🙏🙏🙏🙏👌👌👌ಸರಿಯಾಗಿ ಹೇಳಿದಿರಿ
Very well said
Anushtana maduvudu hege gurugale
ಅದ್ಬುತ ವಿಷ್ಯ
namasthe gurugale.
Thank you
🙏
🙏🙏🙏🙏🙏🙏🙏
🙏🙏🙏
🙏🙏🙏😢
🙇♀️🙇♀️🙏🙏🙏
Satyavad matu
Yava maya mantranu illa yake burude beedutiya
🙏🙏🙏
🙏🙏🙏😔
🙏🏻🙏🏻🙏🏻
🙏🙏🙏