Kagada Bandide || Shree Venkataramana Bhajana Mandali, Karkaka || Nagaraj Shenoy

แชร์
ฝัง
  • เผยแพร่เมื่อ 13 ต.ค. 2024
  • Bhajan Seva on Ashada Ekadashi by Shree Venkataramana Bhajana Mandali, Karkaka at Shree Sudhindra Sabha Bhavana, Tekkatte.
    Singer : Nagraj Shenoy
    Harmonium : Nagraj Shenoy
    Tabla : Vasudev Kini
    Lyrics : Sri Purandara Dasaru
    #svbmkarkala
    #svt
    #karkala
    #karkalabhajanamandali
    #padutirupati
    #dasarapada
    #purandaradasaru
    #ashadiekadashi
    #devaranama

ความคิดเห็น • 5

  • @svbmkarkala2908
    @svbmkarkala2908  ปีที่แล้ว +2

    ಕಾಗದ ಬಂದಿದೆ ನಮ್ಮ ಕಮಲನಾಭನದು
    ಈ ಕಾಗದವನ್ನು ಓದಿಕೊಂಡು ಕಾಲವ ಕಳೆಯಿರೊ
    ಕಾಮ ಕ್ರೋಧವ ಬಿಡಿರೆಂಬೊ ಕಾಗದ ಬಂದಿದೆ
    ನೇಮನಿಷ್ಠೆಯೊಳಿರೆಂಬೊ ಕಾಗದ ಬಂದಿದೆ
    ತಾಮಸ ಜನರನ್ನು ಕೂಡದಿರೆಂಬೋ ಕಾಗದ ಬಂದಿದೆ
    ನಮ್ಮ ಕಾಮನಯ್ಯನು ತಾನೆ ಬರೆದ ಕಾಗದ ಬಂದಿದೆ
    ಹೆಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ
    ಹೊನ್ನಿನಾಸೆ ಬಿಡಿರೆಂಬೊ ಕಾಗದ ಬಂದಿದೆ
    ಮಣ್ಣಿನಾಸೆ ಬಿಡಿರೆಂಬೊ ಕಾಗದ ಬಂದಿದೆ , ನಮ್ಮ
    ಕಮಲನಾಭನು ತಾನೆ ಬರೆದ ಕಾಗದ ಬಂದಿದೆ
    ಗೆಜ್ಜೆ ಕಾಲ್ಕಟ್ಟಿರೆಂಬೊ ಕಾಗದ ಬಂದಿದೆ
    ಹೆಜ್ಜೆ ಹೆಜ್ಜೆಗೆ ಹರಿಯೆನ್ನಿರೆಂಬೊ ಕಾಗದ ಬಂದಿದೆ
    ಲಜ್ಜೆ ಬಿಟ್ಟು ಕುಣಿಯಿರೆಂಬೊ ಕಾಗದ ಬಂದಿದೆ
    ನಮ್ಮ ಪುರಂದರವಿಟ್ಠಲ ತಾನೆ ಬರೆದ ಕಾಗದ ಬಂದಿದೆ

  • @Saiprathapk.s546
    @Saiprathapk.s546 หลายเดือนก่อน

    Govinda ya namaha...

  • @PrakashShenoy-gq5qe
    @PrakashShenoy-gq5qe ปีที่แล้ว +1

    Rag. Madhyama

  • @PRajeshShenoy
    @PRajeshShenoy ปีที่แล้ว

  • @nadasankeerthanamangalore2103
    @nadasankeerthanamangalore2103 ปีที่แล้ว

    ರಾಗ ಯಾವುದು ಸರ್