ಈ ಪ್ರೀತಿ ನ ಕಳ್ಕೊಂಡು ಭೂಮಿ ಮೇಲೆ ಬದುಕೋ ಬದುಕಿದಿಯಲ್ಲ ಅದಕ್ಕಿಂತ ಹೆಚ್ಚಿನ ನರಕ ಇನ್ನೆಲ್ಲೂ ಇರಲ್ಲ... ಯಾವುದೋ ಹಿಂದಿನ ಜನ್ಮದ ತಪ್ಪಿಗೆ ಅನ್ನಿಸುತ್ತೆ ,. ದೇವರು ಪ್ರೀತಿಸಿ ದೂರ ಹಾಗೋ ಹಾಗೆ ಮಾಡೋದು... 😢
ವಿಶೇಷವಾಗಿ ಪ್ರೀತಿ ಹುಟೋದು ಬೇರೆ ಬೇರೆ ಜಾತಿ ಇದಲ್ಲಿ ಆದ್ರೆ ಅದನ ಉಳ್ಸ್ಕೊಳೋದು ಬಿಡೋದು ನಮ್ಮ್ ಕಯಲ್ಲೇ ಇರುತ್ತೆ ಜಾತಿ ಅನೋ ಪದ ಇಲದಿದ್ರೆ ಇವತ್ತಿಗೆ ಪ್ರೀತಿ ಮೇಲೆ ಪ್ರಪಂಚ್ ಇರ್ತಿತ್ತು ❤️ dummi soon marriage ❤️love u ˢᵘ
Im Miss you so much kano😭🥺 💔 ninu bittu irake agala ninu athra baroku agtha illa😢😢🥺😭😭😭😭 ninu yaru jothe adru eru yelli adhru otnali ninu kushi hagi irabekk 🤗😊 nanu devrana kelodhu iste🙏
ಈ ಪ್ರೀತಿ ಗೀತಿ ಎಲ್ಲಾ ಸಮಯ ಕಳೆಯುವುದಕ್ಕೋಸ್ಕರ ಅಷ್ಟೇ.. ನಿಜವಾದ ಪ್ರೀತಿ ಸಮಯ ಕೊಡುತ್ತೆ... ಸಮಯ ಕಳೆಯಲ್ಲ.. ಪ್ರೀತಿಯನ್ನ ಹುಡುಗಾಟ ಅಂದ್ಕೊಂಡ್ರೆ ಹೇಗೆ??.. ನಿಜವಾದ ಪ್ರೀತಿಗೆ ಬೆಲೆ ಕೊಡಿ... ಸುಳ್ಳು ಪ್ರೀತಿಗೆ ಮೈ ಕೊಡ್ತಿರಿ ನಿಜವಾದ ಪ್ರೀತಿಗೆ ಕೈ ಕೊಡ್ತಿರಿ.. ತೂ...
Nimdu innu 2 years Adare nandu 3years 148 days aytu ri meat agalardu avala manassig bandag block tegitala call mada tala aste na esta kavan bardin artha madasak aki artha ne madkotill
Preetina madi aadare dhyrya dinnda madi Preeti sigutto illa gottilla One vele aa devarigi nimmnu kudisuv ista iddare kudise kudisuttane Illa andare aa nenpu tumba greatest aagi irutte
I never thought I'll sacrifice my love for my family.. but i did.. My love,. Wherever you are.. please be safe.. take care of yourself. Your wifey(that person used to call me wifey 🥺) loves you more then herself 😇💔😇😘.
ಬಂದುಗಳ ಈ ಬಲೆಯೊಳಗೆ ಬಂದಿ ಆಯ್ತು ಪ್ರೀತಿ 😢😢😢😢😢😢
😢😢😢😢😢😢😢😢😢😢😢😢😢
❤
👌❤️❤️❤️❤️
2:57
AZ @@bhyraju6109
😥😥super song ನಿಜವಾದ ಪ್ರೀತಿಗೆ ಯಾವತ್ತೂ ಸಾವು ಇಲ್ಲ
😊ಹೌದು
Adre nandu sattoythu
ಶಾಶ್ವತ ವಾದ ಪ್ರೀತಿ ಸಿಗೋದು ಅಪರೂಪ ನಿಜ್ವಾಗ್ಲೂ 😭😭😭😭😭😭
ಈ ಹಾಡು.... ಕೇಳ್ತಾ ಕೇಳ್ತಾ... ತುಂಬಾ
ಮಿಸ್ಸ್.. ಮಾಡ್ಕೋತೀನಿ ಕಣೇ..☹️
.... ನಿನ್ನ... 🥺.. i..miss you p... 🥺
Yako
❤
❤ಪ್ರೀತಿ ಅಲ್ಲಿ ತಪ್ಪು ನಾನು ಮಾಡ್ಲಿಲ್ಲ
ಅವ್ಳು ಮಾಡ್ಲಿಲ್ಲ ಆದ್ರೆ 😥
ನಮ್ಮಿಬ್ಬರ ಪರಿಸ್ಥಿತಿ ನಮ್ಮನ್ನ ದೊರ
ಮಾಡಿಬಿಡ್ತು. YS.360' miss u s...😢
😢
😢😢😔😔
ಈ ಪ್ರೀತಿ ನ ಕಳ್ಕೊಂಡು ಭೂಮಿ ಮೇಲೆ ಬದುಕೋ ಬದುಕಿದಿಯಲ್ಲ ಅದಕ್ಕಿಂತ ಹೆಚ್ಚಿನ ನರಕ ಇನ್ನೆಲ್ಲೂ ಇರಲ್ಲ... ಯಾವುದೋ ಹಿಂದಿನ ಜನ್ಮದ ತಪ್ಪಿಗೆ ಅನ್ನಿಸುತ್ತೆ ,. ದೇವರು ಪ್ರೀತಿಸಿ ದೂರ ಹಾಗೋ ಹಾಗೆ ಮಾಡೋದು... 😢
❤
Nija nija nija nija
😅
Heart say..
ಎಲ್ಲರನ್ನು ಪ್ರೀತಿಸು
but
Maind say..
ಯಾರನ್ನು ಎಲ್ಲಿ ಇಡಬೇಕು ಅಲ್ಲೆ
ಇಡು 😇😇
Howd
S ur right 😊
😊😊😊😊😊😊😊😊😊😊 kmon mk. K no kk 😅 kk k mm mmk kk mkkkkk😊😊😊
Tqqq
🎉@@mallupaled902
Heart touching. Lines...🥺😕😔 ನಿಜವಾಗಿಯೂ ಇ ಪ್ರೀತಿ ಲಿ ನೋವು ಅನುಬವಸೀದವರೆ ಹೆಚ್ಚು .😭😭😭...
L
Yes bro
💯 percent 😭
100%
Edu nan anubhava
EEE Preethi ಮನಸುಗಳ ಮನಸೊಳಗೆ ಮನಸೆಲ್ಲಿ ಮರುಗುತಿದೆ ಮರೆಯೊಳಗೇ......ಪ್ರೀತಿಸಿ ಮನಸೋತ ಮಣಸುಗಳೆ ಲವ್ ಯು m I miss you
ನಿಜವಾದ ಪ್ರೀತಿ ಯಾರಿಗೂ ಸಿಗಲ್ಲ
Nija
Nija nija nija
True
Amrutha Miss you 😥😥😥😥 . E song Alli irodu . Nan jeevanadalli nijavgli nededide ......! Miss you😭😭😭😭
ನಿಜವಾದ ಪ್ರೀತೀಗೆ ಬೆಲೆನೇ ಇಲ್ಲ ❤😢
ನಾಹು ಅತಿಯಾಗಿ ನಂಬುದರಿಂದ ಪ್ರೀತಿಯಲ್ಲಿ ಮೋಸ 😭😭
❤❤❤❤❤❤❤
Nija
ವಿಶೇಷವಾಗಿ ಪ್ರೀತಿ ಹುಟೋದು ಬೇರೆ ಬೇರೆ ಜಾತಿ ಇದಲ್ಲಿ ಆದ್ರೆ ಅದನ ಉಳ್ಸ್ಕೊಳೋದು ಬಿಡೋದು ನಮ್ಮ್ ಕಯಲ್ಲೇ ಇರುತ್ತೆ ಜಾತಿ ಅನೋ ಪದ ಇಲದಿದ್ರೆ ಇವತ್ತಿಗೆ ಪ್ರೀತಿ ಮೇಲೆ ಪ್ರಪಂಚ್ ಇರ್ತಿತ್ತು ❤️ dummi soon marriage ❤️love u ˢᵘ
ನಿಜ ಯಾಕಂದ್ರೆ ಈ ಜಾತಿ ಅನ್ನೊದ್ರಿಂದಲೇ ಕೆಲವೊಂದು ಪ್ರೀತಿ ಗರ್ಭದಲ್ಲೇ ಸಾಯ್ತವೆ 😢😢😢😢😢😢😢😢😢😢😢😢😢😢😢😢😢😢😢😢😢😢😢😔😔😔😔😔😔😔
Nija sir same my love break up 😢 💯 true 😥
😢😢😢
ಅವಳು ಅಂದ್ರೆ ನನಗೆ ತುಂಬಾ ಇಷ್ಟ ಅವಳಿಗೂ ನಾನು ಅಂದ್ರೆ ಅಷ್ಟೇ ಇಷ್ಟ ಆದ್ರೆ ಇವಿಬ್ಬರು ಜೊತೆಗೆ ಇರೋಕ್ಕೆ ಜಾತಿಗೆ ಇಷ್ಟ ಇರಲಿಲ್ಲ 😢
ಕೆ ಕಲ್ಯಾಣ ಸರ್ ಅವರ ಸಾಹಿತ್ಯ ಯಾವಾಗಲೂ ಅದ್ಭುತವಾಗಿದೆ.✍️✍️✍️👌👌👌👌👌👌🎵🎵🎵🎵🎤🎤🎤🎤👌👌👌
Hi
Im Miss you so much kano😭🥺
💔 ninu bittu irake agala ninu athra baroku agtha illa😢😢🥺😭😭😭😭 ninu yaru jothe adru eru yelli adhru otnali ninu kushi hagi irabekk 🤗😊 nanu devrana kelodhu iste🙏
ಇದು ನಿಜಾನಾ ಅಕ್ಕ ❤
ಪ್ರೀತಿಸಿ ಮನಸೋತ ಮನಸುಗಳೆ..... Really miss you sir love you so much 💕 sothaga ಉಳಿಯೋದು ನೆನಪುಗಳೇ..........😔😔😔😔
All ll
🙏❤❤❤❤
Love failure agidavarige ee song feeling artha gothagutte👍
💯
Nija bro
😔😭💯
😔👍Nija Bro
Nija
ಈ ಪ್ರೀತಿ ಗೀತಿ ಎಲ್ಲಾ ಸಮಯ ಕಳೆಯುವುದಕ್ಕೋಸ್ಕರ ಅಷ್ಟೇ.. ನಿಜವಾದ ಪ್ರೀತಿ ಸಮಯ ಕೊಡುತ್ತೆ... ಸಮಯ ಕಳೆಯಲ್ಲ.. ಪ್ರೀತಿಯನ್ನ ಹುಡುಗಾಟ ಅಂದ್ಕೊಂಡ್ರೆ ಹೇಗೆ??.. ನಿಜವಾದ ಪ್ರೀತಿಗೆ ಬೆಲೆ ಕೊಡಿ... ಸುಳ್ಳು ಪ್ರೀತಿಗೆ ಮೈ ಕೊಡ್ತಿರಿ ನಿಜವಾದ ಪ್ರೀತಿಗೆ ಕೈ ಕೊಡ್ತಿರಿ.. ತೂ...
2:49
ನಿಜವಾದ ಪ್ರೀತಿಗೆ ಬೇಲೇ ಇಲ್ಲ 💔😭
ನಿಜವಾದ ಪ್ರೀತಿ ಸಿಗೋದಿಲ್ಲ 🥰 alva 💫🤩
ಸಿಗೋದಿಲ್ಲ bro 😢
Yake reason gotthidre heli sir
E bhoomiyalli ನಿಜವಾದ preetige ಬೆಲೆ ನೇ ella ಎನ್ ಮಾಡೋದು 😢😢
ಮಾತುಗಳು ಮುಗಿದು ಹೋಗಿದೆ ಇನ್ನು ಏನೂ ಉಳಿದಿಲ್ಲ ಸರ್ ಇಲ್ಲ ಮಿಸ್ ಯು 😭😭😭😭😭😭😭😭😭😭😭😭😭😭😭😭😭😭😭😭😭😭😭😭😭
ಈ ಪ್ರೀತಿ❤ ಮನಸುಗಳ ಮನಸೊಳಗೆ...
ಮನಸಿಲ್ಲಿ ಮರುಗುತಿದೆ ಮರೆಯೊಳಗೆ... 😢
ಪ್ರೀತಿಸಿ ಮನಸೋತ ಮನಸುಗಳೇ...💔
ಸೋತಾಗ ಉಳಿಯೋದು ನೆನಪುಗಳೇ...🤔
ಮನಸು ಒಪ್ಪಿದ ಮನಸಿಗಾಗಿಯೇ
ಮನಸು ಕೊಟ್ಟೆ ನೀನು...💝
ಮನಸ ಕಳಮಳ ಮನಸ ಕೊರೆದರೆ
ಯಾವ ಮನಸಿಗೇನು....💔
ಈ ಪ್ರೀತಿ❤ ಮನಸುಗಳ ಮನಸೊಳಗೆ...
ಮನಸಿಲ್ಲಿ ಮರುಗುತಿದೆ ಮರೆಯೊಳಗೆ..ಏ...💔
ಮನಸುಗಳ ಸೆಣೆಸಾಟವೇ
ಪ್ರೀತಿಸುವ ಹುಡುಗಾಟವು...
ಪ್ರೇಮಿಗಳ ಹುಡುಗಾಟವೇ
ಜೀವನದ ಹುಡುಕಾಟವು...
ಪ್ರೀತಿಸಿದ ಮರುಕ್ಷಣವೇ
ಸಾವಿರ ಪ್ರಶ್ನೆಗಳಂ..ತೆ.
ಉತ್ತರಿಸೋ ಸಮಯದಲ್ಲಿ
ತ್ಯಾಗದ ಬಳುವಳಿಯಂತೆ..
ಪ್ರೀ..ತಿ ಕರುಳ ನೆರಳಿನೊಳಗೆ
ನಲುಗಿ ಹೊಯ್ತು ಪ್ರೀತಿ.😭
ಈ ಪ್ರೀತಿ❤ ಮನಸುಗಳ ಮನಸೊಳಗೆ...
ಮನಸಿಲ್ಲಿ ಮರುಗುತಿದೆ ಮರೆಯೊಳಗೆ...
ಲೋಕದಲಿ ಈ ಪ್ರೀತಿಗೆ ಕಾರಣವೇ ಗೊತಿಲ್ಲವೋ..
ವಿರಹಗಳ ಕಥೆ ಇಲ್ಲದೆ
ಚರಿತೆಗಳೇ ಹುಟ್ಟಿಲ್ಲವೋ..
ಅದುವರೆಗೂ, ಕೂಡಿಟ್ಟ,
ಕನಸನು ಮುರಿದರೆ ಹೇ..ಗೆ..
ಇದುವರೆಗೂ, ಮಾತಾಡಿ,
ಮುಖವನೇ ಮರೆತರೆ ಹೇ.ಗೆ..
ಬಂಧುಗಳ ಈ ಬಲೆಯ ಒಳಗೆ
ಬಂದಿಯಾಯ್ತು ಪ್ರೀತಿ...😭
ಈ ಪ್ರೀತಿ❤ ಮನಸುಗಳ ಮನಸೊಳಗೆ...
ಮನಸಿಲ್ಲಿ ಮರುಗುತಿದೆ ಮರೆಯೊಳಗೆ...
ಪ್ರೀತಿಸಿ ಮನಸೋತ ಮನಸುಗಳೇ...
ಸೋತಾಗ ಉಳಿಯೋದು ನೆನಪುಗಳೇ...🤔
ಮನಸು ಒಪ್ಪಿದ ಮನಸಿಗಾಗಿಯೇ
ಮನಸು ಕೊಟ್ಟೆ ನೀನು..
ಮನಸ ಕಳಮಳ ಮನಸ ಕೊರೆದರೆ
ಯಾವ ಮನಸಿಗೇನು..💔💔💔💔💔💔
ನಾವು ಅವರನ್ನ ಪಡಿಯೋಕೆ ಆಗಲ್ಲ ಅಂದ್ರು ಅವರನ್ನ ದೋರಿದ ನೋಡಿ ಖುಷಿ ಪಡೋದು ಕೊಡ ಪ್ರೀತಿ ನೇ ಮಿಸ್ ಯು ಬಂಗಾರಿ, JV 😔😔😥😥💔💔
Nija
Adu nijvagluu sadya ella sis pratiikashna nu sat badbkagta 😢
😊
ಪ್ರೀತಿಯ ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಪ್ರೀತಿಯಿಂದಲೇ ಈ ಮೌನ.....
😔ಪ್ರೀತಿ ಕರುಳ ನೇರಳಿನೊಳಿಗೆ ನಳುಗಿ ಹೊಯ್ತು ಪ್ರೀತಿ ........💔😭😢😒
My favorite song ❤❤❤❤❤❤❤❤
Forgot it bro, and study for your future
ಭಂದುಗಳ ಈ ಬಲೀಯಾ ಒಳಗೆ ಭಂದಿ ಆಯ್ತು ಪ್ರೀತಿ❤️❤️❤️❤️
ಪ್ರೀತಿ ಎಲ್ಲರಿಗೂ ಸಿಗಲ್ಲ ಒಂದು ವೇಳೆ ಸಿಕ್ಕರೆ ಅದನ್ನು ಉಳಿಸಿಕೊಳ್ಳಲು ಆಗುವುದಿಲ್ಲ ಅದೇ ಪ್ರೀತಿ ಭಟ್ ಪ್ರೀತಿ ಸಾಯಲ್ಲ
Nandu ashte .......ಹಣೆಬರಹ ...ಏನು ಮಾಡೋಕೆ ಆಗೊಲ್ಲ..... ಎಲ್ಲ ಆ ದೇವ್ರು nodkotane....ಎಲ್ಲ ದೇವರ ಆಟ
Been talking bout a
That's like
Yav devru , aa devru bari kettavarige ashte support madtane ,olle preeti avnig kanalla adke olle mansu irorige bari kashta kodtane ,fake world 🌍😔
ಬ್ರದರ್ ನಮಗೆ ಏನು ದೊರಕಬೇಕೆಂಬ ಬ್ರಹ್ಮ ಲಿಖಿತ ಬರೆದಿರುತ್ತದೆಯೊ ಅದು ಸಿಕ್ಕೆ ಸಿಗುತ್ತದೆ ನೋ ಟೆನ್ಶನ್
Nice listen first time listening super Song 🔥🔥👌👌👌
A8
ಈ ಭೂಮಿಯ ಒಳಗೆ ನಿಜವಾದ ಪ್ರೀತಿ ಇಲ್ಲ ಅದು ಒಳ್ಳೆಯವರಿಗೆ ಮಾತ್ರ 😭😭 ಪ್ಲೀಸ್ ಪ್ರೀತಿ ಮಾಡಿದ್ರುನು ನಿಜವಾದ ಪ್ರೀತಿ ಮಾಡಿ ಮೋಸ ಮಾಡಬೇಡಿ 😭😭😭🙏
Nija bro
Super sir
A
Nijavada preetige belene illa
Nija bro😢
ಪ್ರೀತಿ ಎಲ್ಲರಿಗೂ ಸಿಗೋಲ್ಲ ಒಂದು ವೇಳೆ ಸಿಕ್ಕರೆ ಅದನ್ನು ಉಳಿಸಿಕೊಳ್ಳಲು ಆಗೋದಿಲ್ಲ ಅದೇ ಪ್ರೀತಿ ಬಟ್ ಪ್ರೀತಿ ಸಾಯೋಲ್ಲ ಪ್ರಿತಿಸೋರು ಸಾಯ್ತೆರೆ ಪ್ರೀತಿ ಸಾಯೋಲ್ಲ
yes
❤❤❤❤
Yes sir
@@SureshPatel-sy9dh😅#ul qarz:😮
Yes
😭 mansilli maruguthide maneyolage ooooooo...😭
ನಿಜವಾದ ಪ್ರೀತಿಗೆ ಯಾವತ್ತು ಸಾಯಲ್ಲ
Appa amma jotheli utu beledorana kuda thumba preethi madthivi adre jeevana purthi jotheli badukbeku antha ista patoru doora ago novu yarana kalkondaglu agola devru yav thara sandarbana oba manushyana jeevanadali thandidthane alva i really miss my love😭😭😭
Nija
ನಿಜವಾದ ಪ್ರೀತಿ ನಾವು ಕೊಟ್ಟರೆ ನಮಗೆ ನಿಜವಾದ ಪ್ರೀತಿ ಸಿಗುತ್ತದೆ
@@pushpaleelapushpaleela madem navu nijavada preethi naminda doora agodu
💯😭😭 nann love tyaga madni sister
Hi
Miss u shri bettu iroke agtilla plz come back 😭💔
My sweet song nanige thumb esta song ❤❤❤❤❤❤ I love you and miss you muddu NRP
😭😭..Miss you le Rajeshwari..💔💔
😭💔😭
Miss you chinnu (R....❤🍫⚘)
Bandugala Ee baleya olage bandhiyaytu preeti 😕😢😭
ಹೇಳದೆ ಲವ್ ಫೇಲ್ಯೂರ್ ಆಗಿದ್ಯ ❤ 😂😔
Hella matugalu ಮೌನವಾಗಿದೆ. Mate illa... 🥺😭😭
Sem,to,you,😭😭
ನನ್ನ ಹೃದಯದ ಬಡಿತವೆ ನೀನು
ನಿನ್ನ ನೀರಿಕ್ಷೆಯಲ್ಲಿಯೇ... ನಾನು
Miss you my love
ನಾವು ಕೂಡಾ ಪ್ರೀತಿ ಮಾಡಿದವರು ಬ್ರೋ ಅದು ನಮಗ ಸಿಕ್ಕಿಲ
😔🥰❤️💔ನಿಜವಾದ ಪ್ರೀತಿಗೆ ಬೆಲೆ ಇಲ್ಲ
Preethi maduvavarigella Preethi siguva hagidre premigala save iruthiralilla
Correct bro
No oo
Miss you racchu ma 🥺🥺😔😔i never expected you will do like this 😭i miss you forever never leave me racchu ma 🥺🥺
"ಕಲ್ಯಾಣ"ಸಾಹಿತ್ಯ.❤️😍😇
Nijavaada preetige e jagattalli bele ella ♥️😔♥️
😢miss you Appi please come back soon😥😌❤
Super song bro
ನನ್ನ ಪ್ರೀತಿನ ಒಪ್ಪಿಕೊಳ್ಳುತ್ತಾ ಇಲ್ಲ ಅವಳು ಏನು ಮಾಡೋದು.. 😭
Try
Try doing
Beda bro yarignu forcefully madbardu bychance accept madidru adu peaceful iralla💯😢
Sumne eru guru 😢😢😢yan madoku agalla
Iove berkp song❤❤❤❤❤❤
Supar
Nan life love agitu avaligegosakar nan kannu dana madidee
Eno dana madde
AzZzæá
Nija na
true na nambok agtilla
Superb
All time my favorite song ❤ 💕
Sdifcb
Xvkvxh
FILLING MOOD 😶UP.... ನನ್ನವಳೇ...
Nandu 3 years love ,tumba achkondide avna naanu, adre avnu nan bittu hoda
💔😭😭 evaga naanu nov padta edini avnu yenu hage ella anno riti edane😭😭
but naanu avna tumba miss madkota edini😢😢
Naavibru meet agi 2 yrs agide ennond swalpa dina meet agbeku antanu ankondidvi , avna nodbeku anta tumba wait madta edde adre evaga avnu nan yaaru antane gottilla anno riti react madtidane,
Nijvada preetige elli belene ella 😭😭😭😭
Nimdu innu 2 years Adare nandu 3years 148 days aytu ri meat agalardu avala manassig bandag block tegitala call mada tala aste na esta kavan bardin artha madasak aki artha ne madkotill
Life Line......... Feeling Song🎤🎼🎼🎼
Nanna hesaru Chandru nandu chithradurga namma hudugi uru Ankola taluk naavu 3 years thumba Andre thumba love maadiddivi namma maneyalli oppisidde namma family Avaru yelluru oppukondru namma hudugi namma family Avaru jote yella maataduta eddulu namma friends atra maatadolu maduve agubeku anta yestu nambike ittukondu edde. Istu dina. Neenu nanna Jeeva nanna praana anta thumba Preeti maadidalu ega nanna bittu bidu andlu neenu bere maduve agu naanu nanna paadige erutini andlu yaak e Tara nambsi mosa maadubeku. Naanu thumba achhukondu bittini adestu kanniru haakidino daily agalalla night yella maatadolu ninna ondu dina bittu eralla andlu ega doora maadi bittalu 😭😭😭😭😭
😒
🥲
Nangu ege agide guru
Take it esy bro avaru yestu begea thorsibitru
ಬ್ರದರ್ ಸೇಮ್ ಪ್ರಾಬ್ಲಮ್ 🙏
Miss you lee vinuuu 😞🥺 bal miss madkotenu ninna 💔😕plz nann priti arth Madkolee chinnu 🥺🥺love you so much lee 😞😞
Super songs 👌👌
ಬಂದುಗಳ ಈ ಬಲೆಯಲ್ಲಿ ಒಳಗೆ ಬಂದಿ ಆಯ್ತು ಪ್ರೀತಿ.... Super line 💔
ಮೈ ಫೇವರೆಟ್ ಸಾಂಗ್ ಸೂಪರ್ ಸಾಂಗ್ ❤️❤️❤️
Love failure is common , also I will fail in love after still I can study for myself plz no one can destroy your life
Nice lines
One of my lover favorite song ❤ 💖💕 heart touching song...
😭😒 ಈ ಹಾಡು ಕೇಳ್ತಾ ಇದ್ದರೆ ನಿನೇ ನೆನಪ ಆಗತ್ತಿ ಮಿಸ್ ಯು ಲೇ A 😒😭
Miss you ಮಂಜುಳಾ 💔💔😭😭😭😭😭💔💔💔💔💔💔😔😔😔😔😔😔
Really I missing one special person😢💙
My faveret feeling song😘😘
Nijavada Preethi sigoku punya madirabeku adre punya nanage ella😭😭😭😭😭
😊 nijavada premigalu yavattu onda aagude illaa
Mening ful songs ❤
E hadu keludre kanalli neru barutte miss u ........love u.....
Preeti ashtasulu Mare Mariya ka Gala this feeling song heart touching😔😔,,,,,,,,,😢😢
👌👌❤
Yes manasili marugutide mareyolage 😢😭
miss you lee $........ Waiting for you 😔💔😭
Preetina madi aadare dhyrya dinnda madi
Preeti sigutto illa gottilla
One vele aa devarigi nimmnu kudisuv ista iddare kudise kudisuttane
Illa andare aa nenpu tumba greatest aagi irutte
ಜೀವನದಲ್ಲಿ ಏನೆಲ್ಲಾ ಗುರು life end photo come ಇಷ್ಟೇ😢😢
ಬಂದುಗಳ ಈ ಬಲೆಯೊಳಗೆ ಬಂದಿ ಆಯ್ತು ಈ ಪ್ರೀತಿ 💞😔😭
I never thought I'll sacrifice my love for my family.. but i did..
My love,. Wherever you are.. please be safe.. take care of yourself. Your wifey(that person used to call me wifey 🥺) loves you more then herself 😇💔😇😘.
We are in same journey
☺️
💖💖💖 i miss you chinna ❤❤tumba misa madukontidini i love you sm
ತುಂಬಾ ನೆನಪು ಆಗ್ತಿದ್ದಿಯಾ ಅಶ್ವಿನಿ
ತುಂಬಾ ಅರ್ಥ ಪೂರ್ಣವಾದ ಹಾಡು
❤
Tumba novagute guru
Really miss you so much kane 😔...
Heart touching song 🎵 ♥ ಪ್ರೀತಿ ella sullu 😔😓
Very nice song
Muddu really I miss you kano..😭
Heart touching song...... 💟💟💟💟💟
ನೀನು ಇವತ್ತಿಗೂ ತುಂಬಾ ನೆನಪು ಆಗ್ತೀಯಾ ಕಣೆ ವೀಣಾ
Love you le. Shivu 777 forever....😢😢😢
Preethi Gintha jathi mugya 😭😭😭😭😭
I miss you Sudha please come back
Nana life alli age agide 😭😭
Yoochane madbeda bidu guru
jana
Lokadali e preetige karanave gottila, prithsorige matra e novu gotagodu, best song❤
Nange e song tumba esta
Nijavada preethige bele illa really miss you chinni divyashree❤❤❤❤