ಈ ಹಾಡಿಗೆ ನಾ ಬರೆದ ಮರು ಸಾಲುಗಳು ಮನದಲ್ಲಿ ಸಣ್ಣ ಬಿರುಕೊಂದು ಮೂಡಿ ದೂರಾಗಿ ಹೋದೆ ನೀನೂ ನನ್ನಲ್ಲಿ ನಿನ್ನ ಒಲವನ್ನು ತುಂಬಿ ಮರೆಯಾದೆ ಏಕೆ ನೀನು ನಿನ್ನ ಪ್ರೀತಿ ಇಲ್ಲದೆ ನಾ ಹೇಗೆ ಬದುಕಲಿ ಕನಸಲ್ಲೂ ಬಾರದೆ ನನ್ನ ಮರೆತೆಯಾ. .... ! ಪಲ್ಲವಿ ! ನಿನ್ನನೂ ನೋಡದೆ ಈಗಾ. ....ಕಣ್ಣಿಂದು ಕುರುಡಾಯ್ತು ಪ್ರೀತಿಯ ತಾರದೆ ನೀನೂ ...ಮನಸಿಂದು ಬರಿದಾಯ್ತೂ ನಿನ್ನ ಎದೆಗೆ ಒರಗಿ ನಿಂತ ನಿನ್ನ ಅಪ್ಪುಗೆ ಮಧುರಾ ಮರೆಯಲಾರೆ ಎಂದಿಗೂ ನಾನು ನಿನ್ನ ಪ್ರೀತಿಯ ಸವಿಯಾ ದೂರಾದ ಮೇಲೆ ನನ್ನಲ್ಲಿ ಏಕೊ ಕಣ್ಣೀರು ತುಂಬಿತ್ತಿಂದೂ ಹೀಗೊಂದು ನೆನಪು ಹಾಗೊಂದು ನೆನಪು ಕಾಡಿರಲೂ ತುಂಬಾ ನೋವು. ....! ಪಲ್ಲವಿ ! ದಾರಿಯಾ ಕಾಯುವೆ ನಾನೂ ಮರೆತಿಲ್ಲ ನಿನ್ನನೂ ಮರೆತ್ತಿದ್ದೆ ಆದರೆ ನಾನೂ ಉಸಿರು ನಿಂತತೆಯೆ ಇನ್ನೂ ನೋಡ ಬಲ್ಲೆನು ನಿನ್ನ ನಾನು ನನ್ನ ಕನಸಿನ ಒಳಗೂ ಹೋಗ ಬೇಡ ನನ್ನಾ ಬಿಟ್ಟು ಒಂಟಿ ನಾನೂ ಇಂದೂ ನಿಜ ಹೇಳು ನೀನು ನನ್ನ ಪ್ರೀತಿಯಲ್ಲಿ ಅನುಮಾನವೇಕೆ ನಿನಗೆ. ...... ಹಾಗಂತ ನನ್ನ ಇರುವಂತ ಜೀವ ಕೇಳುತ್ತಿದೆ ಇಂದು ನಿನಗೆ ....!
ದೇವರು ಯಾವಾಗಲೂ ನಿಮ್ ಅಂತ ಒಳ್ಳೆಯರನ್ನೇ ಬೇಗ ಕರ್ಕೊತಾನೇ ಅಪ್ಪು ಅಣ್ಣ ಇವತ್ತು ನೀವು ನಮ್ ಎಲ್ಲಾರನ್ನು ಬಿಟ್ಟು ಅಗಲಿದ್ದೀರಿ ಇದು ಎಲ್ರಿಗೂ ನೋವು ಉಂಟು ಮಾಡಿದೆ ಬೇಗ ಹುಟ್ಟಿ ಬನ್ನಿ ಅಣ್ಣ we are miss you 😭😭😭😭😭😭🙏🙏
... kannada music is so melody, beauty and best... bcoz behind there is Karnataka Vocal... In india there's only 2 vocals - Karmatic and Hindustani... all indian filmdom is follows the recitals of this two voclas... Jai Karnataka... Jai Hind...❤❤❤
when I was in 8th standard this was released.. my favourite ❤️ And I saw my present situation on screen. GOD OF SANDALWOOD DR. PUNEETH RAJKUMAR 🙏🏻❤️❤️ fan forever ಜೊತೆಗಿರಿದ ಜೀವ ಎಂದಿಗಿಂತ ಜೀವಂತ 😪
@@rajeshwarinaik3554 Public place bro we should not say her name,she has beautiful family...we shouldn't enter anymore... I love her I respect her family as well
Very dear to my heart🥰🥰 Both Appu and this song🤩😘😘My heart will never let you go to the other world, Appu! You are and will be with us, Always!! Let that God hear that clearly....
Miss u appu sar yellaru nimanu tumba mis madta eidare nim aanta waleya manushya eilla sir miss you sar I comment bari liko aalu barta eide sar mis u sir Rip😥😥😥😥🙏
Ee song thone first time meru oka kannada hero ani thelusukunna 😭 but emtha thomdharaga velli potharani thelidhu sir really Miss you sir u r the great full person . Miss you soo much sir
ಸುನೀತಾ ಗಾರು, ಗಾಯನ,, ಹರಿಕೃಷ್ಣ ಸರ್ ಮ್ಯೂಸಿಕ್,,ಪುನೀತ್ ಸರ್ ಅಭಿನಯ,ಸೂಪರ್.... miss u ಅಪ್ಪು ಸರ್..... ಪದೇ ಪದೇ ಈ ಹಾಡು ಕೇಳಬೇಕು ಅನಿಸುತ್ತೆ.... ಸುನಿತಾ ಗಾರು, ಅಭಿಮಾನಿ ನಾನು.
On 29th October, it will be one year since appu's death. Still can't believe this😭he was really a great actor, singer.i really still can't believe this
ನಾವು ಪ್ರೀತಿಸಿದವರು ನಮಗೆ ಸಿಗಲಾ ಅಂತ ಗೊತ್ತಿದ್ರೂ ಪ್ರೀತಿ ಮಾಡ್ತೀವಿ ಅವರು ದೂರ ಆದ್ಮೇಲೆ ಒಂದ್ ಸೈಡ್ ಇರಲಕ ಬಿ ಆಗಲ್ ಸಾಯಕ್ ಬೀ ಅಗಲ್ 😢😢 ನಾನು ಈಗ ಲವ್ ಮಾಡ್ತಿದೀನಿ ಸಿಗಲ್ ಅಂತ ಗೊತ್ತಿದ್ರೂ ಆದರೆ ಮುಂದೆ ಅವಳ ಬಿಟ್ಟು ಈರ್ಲಕ್ ಆಗಲ್ ಮುಂಂದಿದು ಯೋಚನೆ ಮಾಡ್ರೆ ಸಾಯೋತರ ಆಗುತ್ತೆ 😢😢ಪ್ರೀತಿ ಏಕೆ ಸೃಷ್ಟಿ ಮಾಡದ ದೇವರು ಅಂತ ಮಾಡಿದ ಮೇಲೆ ಬರೀ ನಾವೇ ಕೊಡ್ತಾನ miss uu palli
ಪ್ರತಿಸಲ ಒಂದು ರೀತಿಯಲ್ಲಿ ಕೇಳುತ್ತಿದ್ದ ಈ ಹಾಡು ಈ ಸಲ ಬೇರೆ ರೀತಿಯಲ್ಲೆ ಕೇಳುತ್ತಿದೆ... ಪುನೀತ್ ಈಗ ನೆನಪಲ್ಲಿ ಮಾತ್ರ ಅಂತ ಅನ್ನೋದು ಮನಸ್ಸಿಗೆ ಎಷ್ಟು ಭಾರ....
Seriously..can't believe appu sir not with us....we are missing him lot😭😭
😢😢😢😢
🥺🥺🥺
I am from Andhra believe me Kannada music is best in india....
Tq u
Thank you sir
👍❤️❤️
Telugu is also good bro
But tq❤️
Never tamil music is the best
Kannada is like a drug which kills disturbance and brings peace.... Kannadiga from Andhra Pradesh ❤❤❤❤❤
Ssss
ಪ್ರೇಮಿಗಳನ್ನು ದೂರ ಮಾಡಬೇಡ ದೇವರೇ💞💞💞💞
😭😭😭😭😭😭😭😭😭😭
S it is
😔😔😔😔😔😔😔
😌😌😌😌😌😌
ಆದ್ರೆ 15 ವರ್ಷದ ನನ್ ಪ್ರೀತಿ ಇಂದ ದೂರವಾಗಿ ನಾನು ಅನುಭವಿಸುತ್ತಿರುವ ನೋವು ಇನ್ಯಾರಿಗೂ ಬೇಡ ...
ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ.. ಅಲ್ಲೊಂದು ಚೂರು ಇಲ್ಲೊಂದು ಚೂರು ಒಂದಾಗಬೇಕು ಬೇಗ. . ಎಂತಹ ಅದ್ಭುತ ಸಾಹಿತ್ಯ .
ನೆನಪಿನಲ್ಲೇ ನೀನೀಗ ಎಂದಿಗಿಂತ ಸನಿಹ.... ಅಳಿಸಲಾರೆ ನಾನೆಂದು ಮನದ ಗೋಡೆ ಬರಹ..... What a beautiful lines 👌👌🤗🤗😇🤗
Yes I also love that line so i listen full song 🎵
Super supe
100%👍👌
Yes beautiful
@@vanajakshivanajakshi4765 000
ಅಪ್ಪು ಅಣ್ಣಾ🥺♥️💗💕 ಈತ ಕರುನಾಡ ರಾಜನು-ಪ್ರಪಂಚದ ಮನಸ್ಸುಗಳನ್ನೆಲ್ಲಾ ಗೆದ್ದನು
I was suggested to listen this song by one of my kannada's friends. Wow... what a song... addicted..thank you dear.
ಈ ಹಾಡಿಗೆ ನಾ ಬರೆದ ಮರು ಸಾಲುಗಳು
ಮನದಲ್ಲಿ ಸಣ್ಣ ಬಿರುಕೊಂದು ಮೂಡಿ
ದೂರಾಗಿ ಹೋದೆ ನೀನೂ
ನನ್ನಲ್ಲಿ ನಿನ್ನ ಒಲವನ್ನು ತುಂಬಿ
ಮರೆಯಾದೆ ಏಕೆ ನೀನು
ನಿನ್ನ ಪ್ರೀತಿ ಇಲ್ಲದೆ ನಾ ಹೇಗೆ ಬದುಕಲಿ
ಕನಸಲ್ಲೂ ಬಾರದೆ ನನ್ನ ಮರೆತೆಯಾ. .... ! ಪಲ್ಲವಿ !
ನಿನ್ನನೂ ನೋಡದೆ ಈಗಾ. ....ಕಣ್ಣಿಂದು ಕುರುಡಾಯ್ತು
ಪ್ರೀತಿಯ ತಾರದೆ ನೀನೂ ...ಮನಸಿಂದು ಬರಿದಾಯ್ತೂ
ನಿನ್ನ ಎದೆಗೆ ಒರಗಿ ನಿಂತ ನಿನ್ನ ಅಪ್ಪುಗೆ ಮಧುರಾ
ಮರೆಯಲಾರೆ ಎಂದಿಗೂ ನಾನು ನಿನ್ನ ಪ್ರೀತಿಯ ಸವಿಯಾ
ದೂರಾದ ಮೇಲೆ ನನ್ನಲ್ಲಿ ಏಕೊ ಕಣ್ಣೀರು ತುಂಬಿತ್ತಿಂದೂ
ಹೀಗೊಂದು ನೆನಪು ಹಾಗೊಂದು ನೆನಪು
ಕಾಡಿರಲೂ ತುಂಬಾ ನೋವು. ....! ಪಲ್ಲವಿ !
ದಾರಿಯಾ ಕಾಯುವೆ ನಾನೂ ಮರೆತಿಲ್ಲ ನಿನ್ನನೂ
ಮರೆತ್ತಿದ್ದೆ ಆದರೆ ನಾನೂ ಉಸಿರು ನಿಂತತೆಯೆ ಇನ್ನೂ
ನೋಡ ಬಲ್ಲೆನು ನಿನ್ನ ನಾನು ನನ್ನ ಕನಸಿನ ಒಳಗೂ
ಹೋಗ ಬೇಡ ನನ್ನಾ ಬಿಟ್ಟು ಒಂಟಿ ನಾನೂ ಇಂದೂ
ನಿಜ ಹೇಳು ನೀನು ನನ್ನ ಪ್ರೀತಿಯಲ್ಲಿ
ಅನುಮಾನವೇಕೆ ನಿನಗೆ. ......
ಹಾಗಂತ ನನ್ನ ಇರುವಂತ ಜೀವ
ಕೇಳುತ್ತಿದೆ ಇಂದು ನಿನಗೆ ....!
Super neevu song meaning life agi hadibittiddiri
Nice lines ☺️
wonderfull man🤘💕💕
Amazing ❤
Ultimate bro
After my love break-up 💔 😭😭😭😭watched this movie 13times in PVR FORUM MALL KORMANGALA in 2011..only legends can feel my pain😞 miss you appu 😭
ನೆನಪಿನಲ್ಲೇ ನಿನಿಗ ಎಂದಿಗಿಂತ ಸನಿಹ ....ಅಳಿಸಲಾರೆ ನಾನೆಂದೂ ಮನದ ಗೋಡೆ ಬರಹ.......😢
ತುಸು ದೂರ ಸುಮನ್ನೆ ಜೊತೆಯಲ್ಲಿ ಬಂದೆಯಾ ನಡುವೆಲ್ಲೋ ಹೇಳದೆ ಮಾಯವಾದೆಯಾ 🥺Appu Sir we luv you Forever 😌
This lines🖤
Mellage
ಎಷ್ಟೇ ವಷ೯ಗಳ ನಂತರ ಈ ಹಾಡನ್ನು ಕೇಳಿ ಕಣ್ಣಂಚಲ್ಲಿ ಒಂದು ಹನಿ ತನ್ನಷ್ಟಕ್ಕೆ ಜಿನುಗದೇ ಇರದು ಅಷ್ಟೊಂದು ಅಧ್ಭುತ ರಚನೆ....
Correct bro ☺️☺️
Super annaya
Ya bro 😔
Correct Bro
I am from haryana and my friend from karnataka taught me this song.. i love to sing this
❤
Awesome
@@BELAGAVI_HUDUGA_74lop
O😊olklk
Legend will be always legend
Any one 2024😐
ಇದೀವಿ 😔
Our kannada music our Karnataka is always sweet
Howdu sir
This song very emotonal for love birds ❤️😍
I am from Andhra believe me kannda music is best in india
TQ ❤️
Kannada*** bro
😢😢😢
Thank you sir
So nice and so clumptal song 😢😢❤❤❤❤
Miss u appu sir 😢😢
ದೇವರು ಯಾವಾಗಲೂ ನಿಮ್ ಅಂತ ಒಳ್ಳೆಯರನ್ನೇ ಬೇಗ ಕರ್ಕೊತಾನೇ ಅಪ್ಪು ಅಣ್ಣ ಇವತ್ತು ನೀವು ನಮ್ ಎಲ್ಲಾರನ್ನು ಬಿಟ್ಟು ಅಗಲಿದ್ದೀರಿ ಇದು ಎಲ್ರಿಗೂ ನೋವು ಉಂಟು ಮಾಡಿದೆ ಬೇಗ ಹುಟ್ಟಿ ಬನ್ನಿ ಅಣ್ಣ we are miss you 😭😭😭😭😭😭🙏🙏
😭😭😭😭😭😭😭😭😭😭😭
😞
We are miss you Appu sir
Miss you Appu sir
ಕಾಣಬಲ್ಲೆ ಕನಸಲ್ಲೂ ನಿನ್ನ ಹೆಜ್ಜೆ ಗುರುತು ಕೇಳಬೇಡ ಇನ್ನೆಲ್ಲೂ ನೀನು ನನ್ನ ಕುರಿತು...❤️
I'm from north India... But I like South culture and I love kannada music....
It's ok but shift to Bengaluru for this reason.. we are tried of this
hi i am from bengaluru can i get ur number
@@navaneethpuneeth4181😢😢😢😢😢😢😢😢😢😢
Thank you🙏🙏
your innocent face,Best attitude towards people makes you a Beautiful person.. Miss you sir
One of the best song kannada.....super ❤❤❤
... kannada music is so melody, beauty and best... bcoz behind there is Karnataka Vocal... In india there's only 2 vocals - Karmatic and Hindustani... all indian filmdom is follows the recitals of this two voclas... Jai Karnataka... Jai Hind...❤❤❤
Proud of ಕನ್ನಡಿಗ 🚩🚩🥳🥳
ಕಾಣಬಲ್ಲೆ ಕನಸಲ್ಲೂ ನಿನ್ನ ಹೆಜ್ಜೆ ಗುರುತು..🥺😇
ಕೇಳಬೇಡ ಇನ್ನೇನು ನೀನು ನನ್ನಾ ಕುರಿತು..😌😇
Miss u Karnataka Ratna Punith Raj Kumar ❤
when I was in 8th standard this was released.. my favourite ❤️ And I saw my present situation on screen.
GOD OF SANDALWOOD DR. PUNEETH RAJKUMAR 🙏🏻❤️❤️ fan forever
ಜೊತೆಗಿರಿದ ಜೀವ ಎಂದಿಗಿಂತ ಜೀವಂತ 😪
L
Is
ಜೊತೆಗಿರದ ಜೀವ ಎಂದಿಗಿಂತ ಜೀವಂತ Very true.😢
@@jyothivedantan7030ಕಣ್ಣು ತೆರೆದು ಕಾಣುವ ಕನಸೇ ಜೀವನ
I was in 10th miss those days no tension nothing just enjoy the life now I am hoping when i am gonna die
While learning kannada.. i listened this song many times...
Thusu doora summane jotheyalli bandheya😥......mayavadeya😥.. superb line
Neeralli sanna ale ondu
Mudi choorada chandraneega
Illondu chooru allondu chooru
Ondaga beku beega
Tusu doora summane jotealli bandeya
Naduvello mellane maayavadeya
Neeralli sanna ale ondu
Mudi choorada chandraneega
Illondu chooru allondu chooru
Idalli alisa balle ninnella pisu maathu
Nannali neenuruvaga inneke rujuvaathu
Nenapinalle nen iga yendigintha saniha
Alisalaare nanendu manada gode baraha
Sahiyada mele saha geete ondu
Mareyaitheke noodu
Illondu saalu allondu saalu
Beretagalene haadu
Neeralli sanna ale ondu
Mudi choorada chandraneega
Illondu chooru allondu chooru
Ondaga beku beega
Daarili hoo gida ondu katila hoomale
Kannali kannidu neenu mattela aamele
Kanaballe kanasallu ninna hejje guruthu
Kelabeda innenu neenu nanna horethu
Ede aladinda mudu mouna ondu
Karevaga jantiyagi
Illondu jeeva allondu jeeva
Irabeke ontiagi
Neeralli sanna ale ondu
Mudi choorada chandraneega
Illondu chooru allondu chooru
Ondaga beku beega
SSuper
ಕಾಣಬಲ್ಲೆ ಕನಸಲ್ಲೂ ನಿನ್ನ ಹೆಜ್ಜೆ ಗುರುತು ಕೇಳಬೇಡ ಇನೇನು ನೀನು ನನ್ನ ಕುರಿತು (Appuu)🥺❤️
Yeah i am from tamilnadu. When i listen to this song i feel like crying, i don't know y. Thats the power of kannada songs i think 🤔
Which district
Thank you
Tq u💐
Thank you
Tq sir for your love about kannada language n a cinema ❤🙏
2:03 was woww ❤
Whenever I listen this song I remember her...
I have no words just tears
Her? Who..
Me😭 also.. Cried while listnening
@@rajeshwarinaik3554 Public place bro we should not say her name,she has beautiful family...we shouldn't enter anymore...
I love her I respect her family as well
ಮಿಸ್ ಯು ಬಾಸ್ 😭😰
ಅಪ್ಪು ಸರ್ ಎಂದ್ದೆಂದ್ದಿಗು ಅಜರಾಮರ ಸರ್ ❤❤❤❤❤❤❤❤❤❤
ನನ್ನಲ್ಲಿ ನೀನಿರುವಾಗ, ಇನ್ನೇಕೆ ರುಜುವಾತು,
ನೆನಪಿನಲ್ಲೇ ನೀನೀಗಾ, ಎಂದಿಗಿಂತ ಸನಿಹ.
*Everyone who sees this: You’re beautiful, and never give up your dreams, you are on this world for a reason! 💝💔💚💝💖*
Miss you moti ಮುದ್ದಿ 🧡@$ 😭 midnight song kelta idini miss you😘 😭😭😭😭😭😭 💔
I cry everytime I hear this song 😭😭 ........ Just love this song 😍
s bro
Yes I cry every day
Might be too late to say this...everything is going to be fine sister🙏💕
@@ManjuManju-le9ds ok thanks sir on a oo is the one
Yes
Very dear to my heart🥰🥰 Both Appu and this song🤩😘😘My heart will never let you go to the other world, Appu! You are and will be with us, Always!! Let that God hear that clearly....
One of the best feeling song in kannada!!😔
Super songs
ಅಳಿಸಲಾರೆ ಎಂದಿಗೂ ನಿನ್ನ ❤️❤️❤️
ನೆನಪಿನಲ್ಲೇ ನೀನೀಗ ಎಂದಿಗಿಂತ ಸನಿಹ
ಹಳಿಸಲಾರೆ ನಾನೆಂದು ಮನದ ಗೋಡೆ ಬರಹ
ಈ ಸಾಲು ಬಂದ ತಕ್ಷಣ ಮನಸ್ಸು ಚೂರಾಗತ್ತಿದೆ ಅಪ್ಪು ಸರ್ 💔💔.
🙏🌹miss u punit, love you
ತಾನಾಗೇ ಹುಟ್ಟೋ ಪ್ರೀತಿ........
ಒಮ್ಮೆ ಬಿಟ್ಟು ಸ್ಪಂದಿಸೋ ಸರಿಯಾದ್ ಸಮಯಕೆ ಸೇರಿಸೋ ❤🔥
Yardu break up agi innu ee song kelta idira nan tara... 2021 alli... Nan comment like madi🙂
ನಾನಂತೂ ಈವತ್ತು ಕೇಳ್ತೇನೆ ಈ ಹಾಡು ನನಗೆ ತುಂಬಾ ಇಷ್ಟ ವಾದ ಹಾಡು.ನಂಗೆ ತುಂಬಾ ಮನಸ್ಸಿಗೆ ನೋವಾದಾಗ ಕೇಳುವ ಹಾಡು ಇದು.
wonderful song, My best song ever, Love to listen this song
Wetui
Hu
Yes exactly 😍💗
Yaaro hetta maga! Yako missing feel! Undilla, beledilla jotege! Bari screen Alli nodiddu, adre hridaya midiutte! Love you Anna and miss you 💖
I don't know anything about u Sir but when I known about u I can't control my tears plz come back Sir we madly missing u sir
ಹೊಡೆದು ಹೋಗಿದೆ ಈ ಹೃದಯ💔 ಮತ್ತೆ ಜೋಡಿಸಲು ನೀ ಬರುವೆಯಾ..........
E song nodidre tumba Alu barutte miss u appu sir 😭😭😭😭
😭💔
Don't know why...this song brings tears to my eyes..love from Kerala. And btw, the female singer sounds fab in this song ❤️❤️❤️❤️
Sunitha Gopuraju
@@Lol-qy1dy abz🤐 bbBbWbAb🤔🤐ಬಿwಬ್ ಬಿಜ್ ಬೇಡ ಅಭಿನಂದನೆಗಳು b🤐 ಬೇಡ ಬೇಡ ಬೇಡ wb wbz ಬೇಡ ಬುಜ್ ybz ಬೇಡ ಬೇಡ ಅಭಿನಂದನೆಗಳು bz ಬೇಡ ಬೇಡ ybzb
when your sad if you watch this song makes us to cry . This song is very felling
Write bro
100%bro
Its happy song you should dance
Yes we feel light....
6yes we willwille3mND
Doddwaru hellod sull alla yig Artha aitu Nange.....Appu Anna 😭😭❤️❤️❤️❤️❤️❤️❤️❤️
Harikrishna sir yelli ittidde guru ee tune na.. Really Gem.. This is top amongst your all compositions.
I will 10 th class but l like this song .. ದಿನಕ್ಕೆ ಒಂದು ಬಾರಿ ಆದ್ರೂ ಈ song kelde yedre agudelilla❤❤❤❤❤❤❤❤❤❤❤❤❤❤❤❤
Composition, music and lyrics takes us to different world... Just mind-blowing
Fav song!!❤️😌
Miss u appu sar yellaru nimanu tumba mis madta eidare nim aanta waleya manushya eilla sir miss you sar I comment bari liko aalu barta eide sar mis u sir Rip😥😥😥😥🙏
Eshte varshagala nantara e haadannu kkeli kannanchali ondu hani tannashtake iradu ashtondu adbuta rachane...
Yaar kitna osm hai yaar song ❤☹️
Kannada has the Best Romantic Songs in the whole South India...
Superrrrr and very emotional song
Ee song thone first time meru oka kannada hero ani thelusukunna 😭 but emtha thomdharaga velli potharani thelidhu sir really Miss you sir u r the great full person . Miss you soo much sir
Jivanadalli frist time nimma nagu Muka nodi alu barata ede Sir 🙏 Miss you appu😭
Very true😭😭
ಸುನೀತಾ ಗಾರು, ಗಾಯನ,, ಹರಿಕೃಷ್ಣ ಸರ್ ಮ್ಯೂಸಿಕ್,,ಪುನೀತ್ ಸರ್ ಅಭಿನಯ,ಸೂಪರ್.... miss u ಅಪ್ಪು ಸರ್..... ಪದೇ ಪದೇ ಈ ಹಾಡು ಕೇಳಬೇಕು ಅನಿಸುತ್ತೆ.... ಸುನಿತಾ ಗಾರು, ಅಭಿಮಾನಿ ನಾನು.
number one feeling song...love it..
👉ಮನದ ಮಧುರ ಕ್ಷಣಗಳನ್ನು ನೆನಪಿಸುವ ಮೂಲಕ ವಾಸ್ತವವನ್ನು ಪರಿಚಯ ನೀಡುವ ಈ ಸಾಲುಗಳು ಅದ್ಭುತ... ❤🙏🌺✍️
*_No words to describe_* 😍😍😍😍😍😍😘
😢❤
Still can’t control my emotions whenever I see boss videos 😢
ಇದ್ದಲ್ಲೇ ಆಲಿಸಬಲ್ಲೇ ನಿನ್ನೆಲ್ಲ ಪಿಸು ಮಾತು my favorite lines
one of the best song in kannada!!!!!
Super song
My fv song
👌🎶
How are you bro?
❤️
Miss you Appu❤❤😢
ನಮ್ಮ ದೇಶದ ರತ್ನ❤
Nenapinalle neeniga endiginta saniha ❤️❤️😭😭😭😭 this line hagtilla Appu nimma mariyake 😭😭
Naduvello mellage maayavadheaya....!!💔Rip puneeth sir💔
Can't express the shock and sorrow of your death in any words 😭😭😢 Miss you Appu Sir 😔
😭😭😭😭😭😭😭😭😭
On 29th October, it will be one year since appu's death. Still can't believe this😭he was really a great actor, singer.i really still can't believe this
Fe
@@AmmuAmmu-mv5cx 56 Urdu kab hai
😢😢😢😢😢
I am from amerika ಕನ್ನಡ ಸಾಂಗ್ಸ್ ಸೂಪರ್ 🥳
All languages best In🇮🇳 ,proud to be ಕನ್ನಡti
Best of best
This song brings back my recalls posterior incidents..
Unmaiyana love pandravungaluku matum tha antha vali therium......pirinji irukura antha vali😔😔😔😔💞💞💞💞💞💞💞
Missing you Appu. RIP.
Missyou, ಅವರು ನನ್ನ ಪಾಲಿಗೆ ಇದು ನಮ್ಮ ಎಂ
ನೀರಲ್ಲಿ ಸಣ್ಣ ಅಲೆಯಾಂದು ಮೂಡಿ ಚೂರದ ಚಂದ್ರನೀಗ.ಇಲ್ಲೊಂದು ಚೂರು ಅಲ್ಲೊಂದು ಚೂರು ಒಂದಾಗ ಬೇಕು ಬೇಗ .ಸೂಪರ್ ಸಾಹಿತ್ಯ ಸೂಪರ್ ಸಾಂಗ್
No words are finding to describe this song Marvoles 😘😘😘
I can't understand kannada lyrics but I love this song its sooo heart touching 😔😔
ಕಾಣಬಲ್ಲೇ ಕನಸಲ್ಲೇ ನಿನ್ನ ಹೆಜ್ಜೆ ಗುರುತು.........👍👍👌
I am from tamilnadu but this song I listened more times and very emotional 😭❤️💕
Tamil version of this song also very beautiful
@@syedmuneerahmed9264 Tamil version song name
@@syedmuneerahmed9264this songs 2type male version is best Sonu Nigam sir singing
@@sagar.ssagar5732 yes bro
@@19moviezzone27 ulagil yenta Kadhal something like that
ಚಿತ್ರೀಕರಣದ ಸ್ಥಳಗಳು ಸಿನಿಮಾಗೆ ಪ್ಲಸ್ ಪಾಯಿಂಟ್
ಅದ್ಭುತ ಸಾಹಿತ್ಯ 🙏🙏🙏
ನಮ್ಮ ಚಾಲುಕ್ಯರ (ಬಾದಾಮಿ) ನಾಡು ಜೈ ಇಮ್ಮಡಿ ಪುಲಕೇಶಿ ಜೈ ಕರ್ನಾಟಕ ಮಾತೆ 💛❤️🫀🥰
ಬಂದ ದಾರಿಗೆ ಬೆಳಕಾಗಿ ನಿಂದವಳು ಇಂದೇಕೊ ಮನದ ಪ್ರೀತಿ ದೀಪವ ಪಿಸು ಉಸಿರಲಿ ಆರಿಸಿದಳು...
Nice
👌
Super
@@sapnachandanavar3356 thank you
ನಾವು ಪ್ರೀತಿಸಿದವರು ನಮಗೆ ಸಿಗಲಾ ಅಂತ ಗೊತ್ತಿದ್ರೂ ಪ್ರೀತಿ ಮಾಡ್ತೀವಿ ಅವರು ದೂರ ಆದ್ಮೇಲೆ ಒಂದ್ ಸೈಡ್ ಇರಲಕ ಬಿ ಆಗಲ್ ಸಾಯಕ್ ಬೀ ಅಗಲ್ 😢😢 ನಾನು ಈಗ ಲವ್ ಮಾಡ್ತಿದೀನಿ ಸಿಗಲ್ ಅಂತ ಗೊತ್ತಿದ್ರೂ ಆದರೆ ಮುಂದೆ ಅವಳ ಬಿಟ್ಟು ಈರ್ಲಕ್ ಆಗಲ್ ಮುಂಂದಿದು ಯೋಚನೆ ಮಾಡ್ರೆ ಸಾಯೋತರ ಆಗುತ್ತೆ 😢😢ಪ್ರೀತಿ ಏಕೆ ಸೃಷ್ಟಿ ಮಾಡದ ದೇವರು ಅಂತ ಮಾಡಿದ ಮೇಲೆ ಬರೀ ನಾವೇ ಕೊಡ್ತಾನ miss uu palli
😢😢😢😢
Yakko ee haddu kelidre nimma nenappu qvaglu kadathe nange appu sir. We miss you alot😭😭. You always remain in our hearts 💕 ♥ forever
ವಿಶ್ವ ಲಿಪಿಗಳ ರಾಣಿ ಈ ನಮ್ಮ ಕನ್ನಡ 💛❤️