ไม่สามารถเล่นวิดีโอนี้
ขออภัยในความไม่สะดวก

ಕನ್ನೆ ಕುಡಿ ಸೊಪ್ಪಿನ ಕಟ್ನೆ|ಮಲೆನಾಡಿನ ಸಾಂಪ್ರದಾಯಿಕ ಅಡುಗೆ|ಆರೋಗ್ಯಕರ ರೆಸಿಪಿ|karnataka traditional recipe

แชร์
ฝัง
  • เผยแพร่เมื่อ 24 ธ.ค. 2022
  • ಕನ್ನೆಕುಡಿ ಕಟ್ನೆ ನಮ್ಮ ಮಲೆನಾಡಿನ ಒಂದು ಸಾಂಪ್ರದಾಯಿಕ ಅಡಿಗೆ ಇದನ್ನು ಹೆಚ್ಚಾಗಿ ಮಲೆನಾಡಿಗರು
    ಮಳೆಗಾಲದಲ್ಲಿ ಮಾಡುತ್ತಾರೆ. ಆರೋಗ್ಯಕ್ಕೆ ಉತ್ತಮವಾದ, ಕಡಿಮೆ ಸಮಯದಲ್ಲಿ ತಯಾರಿಸಬಹುದಾದಂತ ರುಚಿಕಟ್ಟಾದ ಅಡುಗೆ. ಈ ಕಟ್ನೆಯನ್ನು ಬಾಳಂತಿಯರ ಪಥ್ಯದ ಅಡುಗೆಗಳಲ್ಲೂ ಬಳಸುತ್ತಾರೆ.
    ನನ್ನ ಈ ಮಾಹಿತಿಗಳು ನಿಮಗೆ ಇಷ್ಟ ಆದ್ರೆ ದಯವಿಟ್ಟು ನನ್ನ ಈ ಪ್ರಯತ್ನಕ್ಕೆ ಸಪೋರ್ಟ್ ಮಾಡಿ ಛಾನೆಲ್ ಅನ್ನು subscribe ಮಾಡ್ಕೊಳ್ಳಿ. ವೀಡಿಯೋ ಅನ್ನು ಲೈಕ್, ಶೇರ್ ಮಾಡಿ. ಕಮೆಂಟಗಳ ಮೂಲಕ ಅಭಿಪ್ರಾಯ ತಿಳಿಸಿ.
    For more videos please click here
    Sasya sagga book review • ಸಸ್ಯಸಗ್ಗ ಪುಸ್ತಕ ಪರಿಚಯ|...
    Mysore trip vlog part -1 • 2 days mysuru trip vlo...
    Mirjan fort traveling vidio • ಚೆನ್ನಬೈರಾದೇವಿಯ ಮಿರ್ಜಾನ...
    My balcony garden tour • My balcony garden tour...
    My kannada books Haul
    • ಕನ್ನಡ ಪುಸ್ತಕಗಳ BOOK HA...
    In this video, my trying to explain Karnataka's traditional cooking recipe Kanne kudi katne. This is a marinade rainy season authentic dish. This recipe is very healthy and quick recipe . And it is very helpful for post-delivery recovery for new mothers.
    So
    If you like this video please…
    like, share, comment and subscribe this channel 😊
    #traditionalcooking #karnatakafoodrecipe #healthyfoodrecipes #ಮಲೆನಾಡು #malenaadu #malenaadufoodrecipes #uttarakannada #foodlover #traditionalfood

ความคิดเห็น • 8