ನಿಮ್ಮ ಜಮೀನು ನೀವೆ ಸ್ವತಹ ಅಳತೆ ಮಾಡಿ || ಸ್ವಾವಲಂಬಿ ಮೂಲಕ ಕ್ರಯ ಗಾಗಿ 11E Sketch ಗೆ ಆನ್ಲೈನ್ ಅರ್ಜಿ ಸಲ್ಲಿಕೆ.

แชร์
ฝัง
  • เผยแพร่เมื่อ 13 พ.ย. 2022
  • #ವಿಶೇಷವಾಣಿ
    #visheshavani
    #visheshavanichannel
    ❤️ ವಿಶೇಷವಾಣಿ ❤️ ಕನ್ನಡದ ಅತ್ಯುತ್ತಮ ಯೂಟ್ಯೂಬ್ ಚಾನಲ್ ಗಳಲ್ಲಿ ಒಂದಾದ ಈ ಚಾನೆಲ್ ಗೆ ಸುಸ್ವಾಗತ 🙏🙏
    ದಯವಿಟ್ಟು ವಿಡಿಯೋಗಳಿಗೆ 👍 ಲೈಕ್ ಮತ್ತು 👌ಕಮೆಂಟ್ಸ್ ಮಾಡಿ.
    ಪ್ರೋತ್ಸಾಹಿಸಲು ❤️ VISHESHAVANI ❤️ಯೂಟ್ಯೂಬ್ ಚಾನೆಲ್ Subscribe ಆಗಿ 👇👇
    / visheshavani
    📽️🎥ಈ ವಿಡಿಯೋ ನಿಮಗೆ ಉಪಯೋಗ ಆಗಿದ್ರೆ 👍 LIKE 👍 ಮಾಡಿ.
    ಪ್ರತಿಯೊಬ್ಬರಿಗು ಸಹಾಯ ಆಗುತ್ತೆ, ಅನಿಸಿದ್ರೆ 💥 SHARE 💥ಮಾಡಿ.
    ನಿಮ್ಮ ಆಲೋಚನೆ ಗಳು ಕೆಳಗೆ 📜COMMENTS📜 ಮಾಡಿ.
    ವಿಡಿಯೋ ಮತ್ತೊಮ್ಮೆ ವೀಕ್ಷಿಸಲು ಬಯಸಿದರೆ ಅದನ್ನು ♥️Save to Watch Later♥️ ಗೆ ಸೇರಿಸಿ.
    ಜಮೀನು ಮತ್ತು ನೋಂದಣಿ ವಿಡಿಯೋಗಳ ಲಿಂಕ್ :-
    • ಜಮೀನು & ಆಸ್ತಿ ನೋಂದಣಿ
    ಭೂಮಿ & ಆಸ್ತಿ ಬಗ್ಗೆ ವಿಡಿಯೋಗಳ ಲಿಂಕ್ :-
    • ಜಮೀನು, ಸರ್ವೇ, ಮತ್ತು ಕಂದಾಯ
    ನಾಡಕಚೇರಿಯ ಎಲ್ಲಾ ಬಗೆಯ ವಿಡಿಯೋಗಳ ಲಿಂಕ್ :-
    • 𝐍𝐀𝐃𝐀𝐊𝐀𝐂𝐇𝐄𝐑𝐈 // ನಾಡಕಛೇರಿ
    ಗ್ರಾಮ ಪಂಚಾಯತಿ ಬಗ್ಗೆ ವಿಡಿಯೋಗಳ ಲಿಂಕ್ :-
    • 𝐆𝐑𝐀𝐌 𝐏𝐀𝐍𝐂𝐇𝐀𝐘𝐀𝐓 // ಗ್ರಾ...
    ಜನನ ಮತ್ತು ಮರಣ ಪ್ರಮಾಣ ಪತ್ರಗಳ ವಿಡಿಯೋಗಳ ಲಿಂಕ್ :-
    • 𝐁𝐈𝐑𝐓𝐇 & 𝐃𝐄𝐀𝐓𝐇 𝐂𝐄𝐑𝐓𝐈𝐅𝐈𝐂...
    ಬ್ಯಾಂಕ ಮತ್ತು ಪೋಸ್ಟ್ ಆಫೀಸ್ ನ ಯೋಜನೆಗಳ ವಿಡಿಯೋಗಳ ಲಿಂಕ್ :-
    • 𝐁𝐀𝐍𝐊 & 𝐏𝐎𝐒𝐓 𝐎𝐅𝐅𝐈𝐂𝐄
    ಮತದಾರರ ಚೀಟಿ ಬಗ್ಗೆ ವಿಡಿಯೋಗಳ ಲಿಂಕ್ :-
    • 𝐕𝐎𝐓𝐄𝐑 𝐈𝐃 𝐂𝐀𝐑𝐃 // ಮತದಾನ...
    ಉದ್ಯೋಗ ಖಾತ್ರಿ ಯೋಜನೆಯ ವಿಡಿಯೋ ಗಳ ಲಿಂಕ್ :-
    • 𝐔𝐃𝐘𝐎𝐆𝐀 𝐊𝐇𝐀𝐓𝐑𝐈 // ಉದ್ಯೋ...
    ಕರ್ನಾಟಕ & ಭಾರತ ಸರಕಾರದ ಯೋಜನೆಗಳ ವಿಡಿಯೋಗಳ ಲಿಂಕ್ :-
    • 𝐘𝐎𝐉𝐀𝐍𝐀 // ಯೋಜನೆಗಳು
    Copyright Information: All images, Logos used only for identification purpose only.
    :Disclaimer: Some contents are used for educational purpose under fair use. Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use. All credit for copyright materiel used in video goes to respected owner.

ความคิดเห็น • 81

  • @dpbbas
    @dpbbas ปีที่แล้ว +1

    Very helpful 👍 Thankyou

  • @somusomu5716
    @somusomu5716 ปีที่แล้ว +2

    ಸುಪರ ವೀಡಿಯೊ..🙏🙏

  • @somusomu5716
    @somusomu5716 ปีที่แล้ว

    ಸೂಪರ್ 👌👌

  • @zakirmulla1364
    @zakirmulla1364 ปีที่แล้ว

    Thanks for making videos

  • @thejaswiviji4130
    @thejaswiviji4130 ปีที่แล้ว

    Super super super thanks sir thanks

  • @shashikumarta5545
    @shashikumarta5545 ปีที่แล้ว

    Very usefull vedio....thank u sir

  • @SathyaSathya-tj2lj
    @SathyaSathya-tj2lj ปีที่แล้ว +1

    Thanks for your good information on our formers

  • @somalingappa-os1ur
    @somalingappa-os1ur 8 หลายเดือนก่อน

    ಸೂಪರ್ q

  • @ravasahebnaik8324
    @ravasahebnaik8324 ปีที่แล้ว

    I like it sar and very nice sar thanks so much sar

  • @cybe647
    @cybe647 ปีที่แล้ว

    Tq so much for your information

  • @CKPRODUCTION166
    @CKPRODUCTION166 ปีที่แล้ว

    Nice information bro thank you so much

  • @zakirmulla1364
    @zakirmulla1364 ปีที่แล้ว

    V good videos sir

  • @RaviKumar-te7wk
    @RaviKumar-te7wk ปีที่แล้ว +1

    ಅಲಿನೇಷನ್ ಪೂರ್ವ ನಕ್ಷೆ ಎಂದರೇನು ಅದು ಹೇಗೆ ಮತ್ತು ಯಾವ ರೀತಿ ಅನುಕೂಲವಾಗುತ್ತೆ ತಿಳಿಸಿ ಕೊಡಿ ಸರ್

  • @Prashantshetti94
    @Prashantshetti94 ปีที่แล้ว

    Sir please make the another vedeo about the partion deed..

  • @Sujays_raj
    @Sujays_raj ปีที่แล้ว +1

    🥰🌞🌿

    • @Visheshavani
      @Visheshavani  ปีที่แล้ว +1

      Thanks for your support

    • @Sujays_raj
      @Sujays_raj ปีที่แล้ว +1

      @@Visheshavani Wlcm Sir I'm heartly Welcome Sir🌿🙏

    • @Visheshavani
      @Visheshavani  ปีที่แล้ว +1

      🙏

  • @JayanthVikki-qz5gq
    @JayanthVikki-qz5gq 10 หลายเดือนก่อน

    How to devide the house

  • @thimmeshkc1686
    @thimmeshkc1686 ปีที่แล้ว +1

    Sir ಪೊಡಿ ಅದಲು ಬದಲು ಹಾಗಿದೆ ಏನು ಮಾಡಬೇಕು ಹೇಳಿ

  • @jayappajayjayappajay6012
    @jayappajayjayappajay6012 ปีที่แล้ว +1

    ಹಳೆಯ ಸ್ಕೆಚ್ ಕಾಪಿ ತೆಗೆಯುವುದು ಹೇಗೆ ತಿಳಿಸಿ

  • @JayanthVikki-qz5gq
    @JayanthVikki-qz5gq 10 หลายเดือนก่อน

    How to decide the house and make partion deed

  • @bshstudiokannad6014
    @bshstudiokannad6014 ปีที่แล้ว

    Sir KjP.. And PT sheet andre yana sir tilisi plz

  • @rooparoopa7062
    @rooparoopa7062 9 หลายเดือนก่อน

    If we we fail make make payment after saving application , what can we do

  • @sachinbanne949
    @sachinbanne949 11 หลายเดือนก่อน

    Sir 2.5 gunte agriculture land buy madbhahudu

  • @Blive23
    @Blive23 ปีที่แล้ว

    ಸೂಪರ್ ವಿಡಿಯೋ ಸರ್,
    ಒಂದೇ ಪಾನೀಯಲ್ಲಿ ಎರಡು ಖಾತೆ ede ಸರ್ ಅದ್ನ್ ಹೇಗೆ 3 ಜನಕ್ಕೆ ವಿಭಾಗ ಮಾಡ್ಕೋ ಬೇಕು ತಿಳಿಸಿ ಕೊಡಿ ಸರ್

    • @Visheshavani
      @Visheshavani  ปีที่แล้ว

      ತತ್ಕಾಲ್ ಪೋಡಿ ಮೊದಲು ನಂತರ ವಿಭಾಗ

    • @Blive23
      @Blive23 ปีที่แล้ว

      @@Visheshavani ತಾತ್ಕಾಲ್ ಪೋಡಿ ನಲ್ಲಿ, ಒಂದೊಂದು ಖಾತೆ ಮಾತ್ರ ಪೋಡಿ ಮಾಡ್ಕೋ ಬಹುದು ಸರ್, ನಮ್ದು ಒಂದೇ ಪಾನೀಯಲ್ಲಿ ಎರಡು ಖಾತೆ ಇದೆ ಸರ್ , ಸಾವಲಂಬಿ app ನಲ್ಲಿ ಸಿಂಗಲ್ ಖಾತೆ ಮಾತ್ರ ಪೋಡಿ ಗೆ ಅರ್ಜಿ ತುಗೋತೇತಿ.... ಸರ್

    • @Visheshavani
      @Visheshavani  ปีที่แล้ว +1

      System ಇನ್ನೂ ಇಂಪರೂವ್ಮೆಂಟ್ ಇರಬಹುದು...ಒಮ್ಮೆ ನಾದಕಛೇರಿಯಲ್ಲಿ ಟ್ರೈ ಮಾಡಬಹುದು

  • @gouvishwakosha4448
    @gouvishwakosha4448 ปีที่แล้ว

    ನಮ್ಮ ಜಮೀನಿನ ಅಳತೆ ಮಾಡಿಸಬೇಕು ಅರ್ಜಿ ಸಲ್ಲಿಸುವುದು ಹೇಗೆ

    • @Visheshavani
      @Visheshavani  ปีที่แล้ว

      ಯಾವ ಕಾರಣಕ್ಕಾಗಿ ಅಳತೆ

  • @shankarnaik4793
    @shankarnaik4793 ปีที่แล้ว

    11 e, e swattu agidda land nanu purchase madbeku so purchase admele aa e swattu automatically namma hesralli agutta or any application kodabeka? Rply me please

  • @thimmeshkc1686
    @thimmeshkc1686 ปีที่แล้ว

    ತುಂಬ ಹಣ ಕೇಳ್ತಾ ಇದರೆ

  • @prakashkattimani3273
    @prakashkattimani3273 ปีที่แล้ว

    11E ಹೇಗೆ ರೆಡಿ ಮಾಡುವುದು ಮತ್ತು ಹೇಗೆ ಫಾರ್ಮ್ ಫಿಲಪ್ ಮಾಡುವುದು ಎಂಬುದನ್ನು ವಿವರವಾಗಿ ತಿಳಿಸಿ ಸರ್ plzzz

  • @somanagoudachoudri8775
    @somanagoudachoudri8775 ปีที่แล้ว +3

    ಸರ್ವೇ ಇಲಾಖೆ ಸರ್ವೆಯರ್ ಗಳು ಬಂದು ಅಳತೆ ಮಾಡಿ ನಮಗೆ ಜಮೀನು ವಿಭಾಗ ಮಾಡುವ ಬಗ್ಗೆ ಮಾಹಿತಿ ನೀಡಿ

    • @gouvishwakosha4448
      @gouvishwakosha4448 ปีที่แล้ว

      ಇದನ್ನೇ ನಾನು ಕೇಳುತ್ತಿರೋದು

  • @Vedanthahanikannada
    @Vedanthahanikannada ปีที่แล้ว

    Sketch hakuvadu hege heli sir video madi heli nakshe draws bagge

  • @zakirmulla1364
    @zakirmulla1364 ปีที่แล้ว

    Tatkal poodi video madi sir pls

    • @Visheshavani
      @Visheshavani  ปีที่แล้ว

      ತತ್ಕಾಲ್ ಪೋಡಿ ವಿಡಿಯೋಗಳು ಹಲವಾರು ಮಾಡಿದ್ದೇವೆ...ಒಮ್ಮೆ ನೋಡಿ

  • @swamyguru2189
    @swamyguru2189 ปีที่แล้ว

    Surveyor bandu alathe maduvudara bagge heli sir

  • @rameshacharus5639
    @rameshacharus5639 ปีที่แล้ว

    Dc land conversation bagge tilisi sir

  • @bangali.parashuram6588
    @bangali.parashuram6588 ปีที่แล้ว +1

    ಹೌದಾ ಅದು ಹೇಗೆ 🤔🤔

    • @Visheshavani
      @Visheshavani  ปีที่แล้ว +3

      ವಿಡಿಯೋ ಕೊನೆಯವರೆಗೂ ನೋಡಿ...ನಿಮಗೆ ಗೊತ್ತಾಗುತ್ತೆ

  • @vitalguru6667
    @vitalguru6667 ปีที่แล้ว +1

    ಬಟ್ 1 ಎಕರೆ ಹೊಲದಲ್ಲಿ 2, 3 ಮಂದಿ ಜಾಯಿಂಟ್ ಇದ್ರೆ ಹೇಗೆ ಮಾಡೋದು ಸರ್

    • @Visheshavani
      @Visheshavani  ปีที่แล้ว

      ಪೋಡಿ ಮಾಡಿಕೊಂಡು ಸಿಂಗಲ್ ಪಹಣಿ ಮಾಡಿ.

  • @somanagoudachoudri8775
    @somanagoudachoudri8775 ปีที่แล้ว

    ಸ್ವಾವಲಂಬಿಯಲ್ಲಿ ಅರ್ಜಿ ಎಷ್ಟು ಸರ್ವಿಸ್ ಗಳಿಗೆ ಅರ್ಜಿ ಹಾಕಲು ಅವಕಾಶವಿದೆ ಆ ಎಲ್ಲಾ ವಿಷಯದ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ದಯವಿಟ್ಟು

    • @Visheshavani
      @Visheshavani  ปีที่แล้ว +2

      ಖಂಡಿತಾ ಇದು ಮೊಡಲನೆ ವಿಡಿಯೋ ಮುಂದಿನ ಎಲ್ಲಾ ವಿಡಿಯೋಗಳು ಮಾಡುತ್ತೇವೆ.

    • @somanagoudachoudri8775
      @somanagoudachoudri8775 ปีที่แล้ว

      @@Visheshavani ಸಾಧ್ಯವಾದಷ್ಟು ಬೇಗ ಮಾಡಿ

  • @dpbbas
    @dpbbas ปีที่แล้ว +1

    Application fees how much we want pay in online please mention

    • @Visheshavani
      @Visheshavani  ปีที่แล้ว +2

      System automatically calculate ಮಾಡುತ್ತೆ....ವಿಡಿಯೋ ದ ಮದ್ಯದಲ್ಲಿ ಅದನ್ನು ತೋರಿಸಿದ್ದು ಒಮ್ಮೆ ವಿಡಿಯೋ ನೋಡಬಹುದು.

    • @dpbbas
      @dpbbas ปีที่แล้ว

      @@Visheshavani thank you for sharing information

  • @santhoshgowdasanthu6529
    @santhoshgowdasanthu6529 ปีที่แล้ว

    ಸರ್ 🙏ಹದ್ದುಬಸ್ತು ಸರ್ವೇ ಮಾಡಿಸಬಹುದ ಇದರಲ್ಲಿ..?

    • @Visheshavani
      @Visheshavani  ปีที่แล้ว

      ಇನ್ನು ಬಂದಿಲ್ಲ

  • @ramappamisale1863
    @ramappamisale1863 ปีที่แล้ว

    Sir 11e ಸ್ಕೆಚ್ ನಾವೇ ಮಾಡೋಕೆ ಫಾರ್ಮ್ ಹೇಗೆ ಪಡಿಯೋದು ಮತು ಅದು ಹೇಗೆ ಮಾನ್ಯೇತೆ ಆಗುತ್ತೆ

    • @Visheshavani
      @Visheshavani  ปีที่แล้ว

      ಒಮ್ಮೆ ವಿಡಿಯೋ complete ನೋಡಿ... ತದ ನಂತರ ವೆಬ್ಸೈಟ್ ಭೇಟಿ ನೀಡಿ...

  • @basavaraj401
    @basavaraj401 ปีที่แล้ว

    Officers looting

  • @chethanachethana6709
    @chethanachethana6709 ปีที่แล้ว

    ಸರ್ ನನ್ನ ಜನನ ಪ್ರಮಾಣ ಪತ್ರದಲಿ ಶಾಲೆಗೆ ಸೇರಿಸಬೇಕಾದರೆ 5month ಹೆಚ್ಚು ಕೊಟ್ಟಿದೆ. ಅದೇ ಡಿಗ್ರಿವರೆಗೆ ಮುಂದುವರೆದೆ. ಮತ್ತೆ ಡಿಗ್ರಿ ಯಲ್ಲಿ ನನ್ನ ಹೆಸರಲ್ಲಿ ಒಂದು ಪದ ಸೇರಿದೆ.ನಾನು ಕಾ0ಪಿಟೆಟಿವ್ ಪರೀಕ್ಷೆಗೆ ಓದುತ್ತಿದ್ದೆನೆ.ನಾನು ಹೇಗೆ ಇದನ್ನು ಸರಿ ಮಾಡಿಸಬೇಕು.ಸರ್ ದಯವಿಟ್ಟು ತಿಳಿಸಿ. ದಯವಿಟ್ಟು. ನಮಸ್ಕಾರಗಳು.

    • @Visheshavani
      @Visheshavani  ปีที่แล้ว +1

      ಒಮ್ಮೆ ವಕೀಲರನ್ನು ಸಂಪರ್ಕಿಸಿ ಮಾಹಿತಿ ಪಡೆದು ಕೊಳ್ಳಬಹುದು

    • @user-hy6zi4sk8c
      @user-hy6zi4sk8c ปีที่แล้ว

      ಸ್ಥಳೀಯ ಕೊರ್ಟಲ್ಲಿ self deckler certiy ಮಾಡಿಸಿ.

  • @ashokkumar.h5922
    @ashokkumar.h5922 ปีที่แล้ว

    Sir saguvali chit beku nan land du Adara bagge swalpa video madi

    • @Visheshavani
      @Visheshavani  ปีที่แล้ว

      ಸಾಗುವಳಿ ಚೀಟಿ ವಿಡಿಯೋ ಇದೆ ನೋಡಿ

  • @ABHISHEKABHISHEK-cr7nq
    @ABHISHEKABHISHEK-cr7nq ปีที่แล้ว

    Minimum land for 11E

  • @sachinchakravarthys1807
    @sachinchakravarthys1807 ปีที่แล้ว

    hello sir , how do I contact you ?

  • @abhisheksajjanvlogs6931
    @abhisheksajjanvlogs6931 ปีที่แล้ว +2

    ಸರ್ ದಯಮಾಡಿ ನಿಮ್ಮ contact number ಕೊಡಿ