ನನಗೂ ಮೊದಲು ಬಟ್ಟೆಗಳು ಬರ್ತ ಇದ್ದವು ಅಕ್ಕ ಯಾರ ಕಣ್ಣು ಬಿತ್ತೋ ಏನೋ ಗೊತ್ತಿಲ್ಲಾ ಬಟ್ಟೆಗಳು ಬರ್ತಿಲ್ಲ ಹೊಲಿಯೋ ಆಸಕ್ತಿ ಇಲ್ಲ ಹುಷಾರು ಇಲ್ಲದಂತೆ ಆಗ್ತೀದೆ ಚೆನ್ನಾಗಿ ಬಟ್ಟೆಗಳು ಬರಬೇಕು ಅದರಲ್ಲೆ ನನ್ನ ಬದುಕು ಕಟ್ಟೋ ಬೇಕು ಹೇಗೆ ಪೂಜೆ ಮಾಡಬೇಕು ಅಂತ ತೋರಿಸಿ ಅಕ್ಕ.
Hi mam nanu manele stitch madodu, stitching correct untu, ammount kooda kadime untu, stitching madisidavuru mathe alathe ge ade blouse koduthare, astu correct untu fitting and finishing adre ega one month enda work ella mam, yenu agutha ede gothagutha Ella,
ನಿಮ್ಮ ಬ್ಲೌಸ್ ನ್ನೇ ಚೆನ್ನಾಗಿ ಹೊಲದು ಹಾಕ್ಕೋರಿ ಅಂದ್ರೆ ಬೇರೆ ಬೇರೆ ಡಿಸೈನ್ ಅಲ್ಲಿ ಹೊಲದು ಹಾಕ್ಕೋರಿ ಆಗ ಬೇರೆಯವರು ನಿಮ್ಮ ಬ್ಲೌಸ್ ನೋಡಿ ಅವ್ರೆ ನಮಗೂ ಹೀಗೆ ಹೋಲಿರಿ ಅಂತಾ ಕೇಳತಾರೆ ಅವಾಗ ನೋಡಿ ಬ್ಲೌಸ್ ತಾನಾಗೇ barutave
Akka nanu blouse heliteni adare batte barala edakke parihara heli👏👏👏
Akka nanu blouse stitching madutene adare batta baral
a edakke parihara heli👏👏👏
ಸೇಮ್ ನಾನು ಟೀಚರ್ ಆಗಿ ಕೆಲಸ ಮಾಡಿ ಈಗ ಬಟ್ಟೆ holitaiddini. ನಾನು ಮನೇಲೆ ಹೊಲಿಯೋದು ಅಂಗಡಿ ಮಾಡ್ಲಿಕ್ಕೆ ಆಗ್ತಾಇಲ. Tq ಒಳ್ಳೆ ಮಾಹಿತಿ ಕೊಟ್ಟಿದ್ದೀರಿ.
ಒಳ್ಳೆದಾಗುತ್ತೆ ಟೈಲರಿಂಗ್ ಕೆಲಸನೇ ಮಾಡಿ ಕೆಲವೊಂದು ಟಿಪ್ಸ್ ಅನ್ನ ಫಾಲೋ ಮಾಡಿ
Houdunana🙏ಲೈಫ್ ಕೂಡ ಇದೇತರ ಆಗಿದೆ
Super tips Akka thanks so much nimma e mahiti tilisidakke❤❤
Nice akka nimma matu nija ❤ thanks akka nimma salhage I will try akka❤😍
🥰👍🏻
Super tips thanks
Tumba thanks madam
Akka ನನಗ್ ಯಷ್ಟು ಕಲ್ತೆರು ತಲೆಗೆ ಹೋಗವಲ್ದು ಅಕ್ಕ ಯನರ್ ಪರಿಹಾರ ಹೇಳೆ plz🙏🙏🙏🙏akka😂😂
ಅಕ್ಕ ನನ್ಗೆ ಸ್ವಿಚಿಂಗ್ ಬರುತ್ತೆ ಆದ್ರೆ ಬಟ್ಟೇನೆ ಬರಲ್ಲ ಅಕ್ಕ😭PLZZ ಏನಾದ್ರೂ ಪರಿಹಾರ ಹೇಳಿಕೋಡಿ,🙏🙏🙏
ಸೂಪರ್ ಮಾಹಿತಿ ಸಿಸ್ಟೆರ್ 🎉🎉
Hi mam. Nanu manenalle stitching madtini.. kelavru batte kotru stitch madi kotte lining blouse ge 150 tagondru kuda amount jasti aytu anta kodod bitru in kelavru amount kottilla sari aagidyo illa antanu helade hodru matte kelavru sari aagilla fitting anta heltidare.. haki torsi nanige elli sari aagilla sari madi kodtini andru torsta illa. Heege bad comments spread madi batte barode illa ivaga en madli mam. Regular customer sari aagide namdu ellanu anta heli barta idare.. monthly just 4-5 members ashte bartare regular aagi 😢
Thanks for your information
Tq🥰👍🏻
Nija madam.... Nangu hage agthide....❤
Hwda
@@revathigrevathig34214:03 4:04
Thank you mam
W. Cm
Nangu tubasari hege agatide sister nimma mahitige tq so much 🙏
Laining blouse cutting and stitching torisi plz
ನನಗೂ ಮೊದಲು ಬಟ್ಟೆಗಳು ಬರ್ತ ಇದ್ದವು ಅಕ್ಕ ಯಾರ ಕಣ್ಣು ಬಿತ್ತೋ ಏನೋ ಗೊತ್ತಿಲ್ಲಾ ಬಟ್ಟೆಗಳು ಬರ್ತಿಲ್ಲ ಹೊಲಿಯೋ ಆಸಕ್ತಿ ಇಲ್ಲ ಹುಷಾರು ಇಲ್ಲದಂತೆ ಆಗ್ತೀದೆ ಚೆನ್ನಾಗಿ ಬಟ್ಟೆಗಳು ಬರಬೇಕು ಅದರಲ್ಲೆ ನನ್ನ ಬದುಕು ಕಟ್ಟೋ ಬೇಕು ಹೇಗೆ ಪೂಜೆ ಮಾಡಬೇಕು ಅಂತ ತೋರಿಸಿ ಅಕ್ಕ.
ಪರಿಹಾರ ಮಡಿಕೊಳ್ಳಿ
ಸೇಮ್ ಪ್ರಾಬ್ಲೆಮ್
Namaste madam nanu tumba varshadinda tailaring kelsa madtaedini adre nanu adaralli saksas aglilla matte estu chennai cut maddru saha sleave shape front saryagi bartaella
Akka nanu blouse holitini battane baralla en madabeku
Hwda
ತುಂಬಾ, ಥ್ಯಾಂಕ್ಸ್ ಅಕ್ಕಾ ನಾನು, ಟೖಲರ್. ನನಗುಅಂಗೆಅಗತಿತ್ತು. ಈಗ. ಪರಿಹಾರ ಮಾಡುಕೊತಿನಿ
Tq akka
Super mam
Tq🥰
Hi mam nanu manele stitch madodu, stitching correct untu, ammount kooda kadime untu, stitching madisidavuru mathe alathe ge ade blouse koduthare, astu correct untu fitting and finishing adre ega one month enda work ella mam, yenu agutha ede gothagutha Ella,
ಅಕ್ಕ ನೀವು ಹೇಳಿದ ಮಾತು ನಿಜ ನಂಗೂ ಇದೇರೀತಿ ಸಮಸೆ ಆಗ್ತಾ ಇದೆ ನೀವು ಹೇಳಿದ ಹಾಗೆ ಮಾಡ್ತೀನಿ
Very informative topic mam
Tq🥰
Thank you madam 👍
Wcm
medm nange batte sikkppte Br
the hdere baysr aguthe Edikk Pri rele medm
Akka nanu tailor nanu kutu kutu kalugalella dappa agive parihara tilisi
Akka namdu machine without table ide adke heng katbeku
ಸಿಸ್ಟರ್ ನೀವು ಅಮಾವಾಸ್ಯೆ ದಿವ್ಸ ಪೂಜೆ ಮಾಡುತ್ತಿರಲ್ಲ ನಿಂಬೆ ಹಣ್ಣನ್ನ ಅದಕ್ಕೆ ಸುಳ್ಳುದುಬಿಟ್ಟು ಎರಡು ಹೋಳು ಮಾಡಿ ಆ ಕಡೆ ಒಂದು ಈ ಕಡೆ ಒಂದು ಇಟ್ಟು ಪೂಜೆ ಮಾಡಿ
Kotri blouse hei Kodi madam nevu
New customer barudillari sister enadru solution heli plz
Akka nimma ooru yavudu
ಆನಂದಪುರ
Adu elli baratte
Hi madam neevu hellidu 💯 nija nemma saree blouse super channagide blouse netagi perfectagide nice 👌
Tq🥰
ಅಕ್ಕ ನನ್ಗೆ ಸ್ಟಿಚಿಂಗ್ ಬರುತ್ತೆ ಆದ್ರೆ ಬಟ್ಟೇನೆ ಬರಲ್ಲ ಅಕ್ಕ😢😢😢 plzz ಏನಾದ್ರೂ ಪರಿಹಾರ ಹೇಳಿ
Alltreshan made baruthe
ನಿಮ್ಮ ಬ್ಲೌಸ್ ನ್ನೇ ಚೆನ್ನಾಗಿ ಹೊಲದು ಹಾಕ್ಕೋರಿ ಅಂದ್ರೆ ಬೇರೆ ಬೇರೆ ಡಿಸೈನ್ ಅಲ್ಲಿ ಹೊಲದು ಹಾಕ್ಕೋರಿ ಆಗ ಬೇರೆಯವರು ನಿಮ್ಮ ಬ್ಲೌಸ್ ನೋಡಿ ಅವ್ರೆ ನಮಗೂ ಹೀಗೆ ಹೋಲಿರಿ ಅಂತಾ ಕೇಳತಾರೆ ಅವಾಗ ನೋಡಿ ಬ್ಲೌಸ್ ತಾನಾಗೇ barutave
ಮಾಡುದ್ರು ಬರ್ತಿಲ್ಲ
Free madskondu ಹೋಗ್ತಾರೆ
Adu nija nannadu nimma dy problam@@NVRoopaSureshachari
Same problem madam nandu
Very nice information 🎉
Tq🥰
Nivu manglore antha ಗೊತ್ತಾಯಿತು nimma ಕರಿಮಣಿ ಎರಡು ಹಾಕಿದ್ದೀರಿ ನಾವು mangalore namma maneyallu same problems
My problem same to
Sleeve cutting thorisi please
🙏👍
Nangu ide problem madam
ಅಕ್ಕ ನಾನು ಟೈಲರ್ ಆದ್ರೆ ಅಲ್ಲೂ ಇದ್ದವರಿಗೆ ಕಡ್ಲೆ ಇಲ್ಲ ಕಡ್ಲೆ ಇದ್ದವರಿಗೆ ಅಲ್ಲಿಲ್ಲ ಕಣಕ್ಕ ಆದ್ರೆ ಟೈಲರ್ ಹುಡ್ಗಿ ನೋಡಿ ಮದ್ವೆ ಆಗಬೇಕು ಕನಕ್ಕ ನಿಮ್ಮ ಸಲಹೆ ಫೈನ್ ಅಕ್ಕಾ
Back pain ಕಡಿಮೆಯಾಗಲು ಏನು ಮಾಡಬೇಕು
True
👍🏻
👌👌👌👌👌
Tq🥰
🙏🙏
Akka hege kalehudu
👌 mam namdu shiralakoppa
Super 🎉
🥰🥰👍🏻
@@revathigrevathig3421 sis 🎁
🥰
🥰
ನಿಮ್ಮ ಮಾಂಗಲ್ಯ ಚೈನ್ ನೋಡಿಊರು ಯಾವ್ದು ಕೇಳ್ದೆ. Naamdu ಹೊನ್ನಾವರ.
Hwda ನಾವು ಸಾಗರ ಶಿವಮೊಗ್ಗದವರೇ ಆದರೆ ನಮ್ಮತ್ತೆ ಮಾವ ಊರಿನವರು
ಲೋಬರ್ಸ ಅಂದರ ಯನು ಮಾಮ್ಮ್
Nima ಊರು ಯಾವ್ದು
ಸಾಗರ ಹತ್ರ ಅನಂತಪುರ ಅಂತ
Hi sister support
K
👌👌👌👌👌
🥰🥰🥰👍🏻