- 293
- 1 378 256
R G Tayloring class
เข้าร่วมเมื่อ 4 ก.พ. 2018
ಸೋಮವಾರದಿಂದ ಶನಿವಾರದವರೆಗೆ ನಾನು ಎಷ್ಟು ಬಟ್ಟೆ ಸ್ಟಿಚ್ ಮಾಡಿದ್ದೀನಿ ನೋಡಿ#sittiching#taylor#blouse
#taylor#sittiching#blousepattern#blousedesign#blouse# lining blouse# without lining blouse
มุมมอง: 1 610
วีดีโอ
ಡ್ರೆಸ್ ಕಟಿಂಗ್ ಈಜಿ ಮೆಥಡ್ ಬ್ಲೌಸ್ಗಿಂತಲೂ ಜಾಸ್ತಿ ಅಮೌಂಟ್ ಡ್ರೆಸ್ ಅಲ್ಲಿ ತಗೋಬಹುದು#dress cutting#taylor# dress
มุมมอง 7383 ชั่วโมงที่ผ่านมา
#twopiecetopcutting#taylor# dress cutting#sittiching# umbrelladress# collar neck dress
ಬೇಸಿಕ್ ಟೈಲರಿಂಗ್ ಕಲಿತಾ ಇರೋರಿಗೆ ಲೈನಿಂಗ್ ಬ್ಲೌಸ್ ಸ್ಟಿಚಿಂಗ್ ಈಜಿ ಮೆಥೆಡ್ #sittiching#blouse#taylor#fashion
มุมมอง 2K5 ชั่วโมงที่ผ่านมา
#taylor#liningblouse#sittiching#without blouse#blousepattern#embroidery#blouse
ಪ್ರತಿದಿನ ಆರೋಗ್ಯದಿಂದ ಇಂಟರೆಸ್ಟ್ ನಿಂದ ಬಟ್ಟೆ ಹೊಲಿಯುವುದಕ್ಕೆ ನಾನು ಫಾಲೋ ಟಿಪ್ಸ್ #tailoring tips#blouse
มุมมอง 6K10 ชั่วโมงที่ผ่านมา
# tailoring motivation video#sittiching#blouse# tailoring tips
ಯಾರೆಲ್ಲ ಟೈಲರ್ಸ್ ಇದ್ದೀರಾ ನಿಮಗೆ ಬಟ್ಟೆ ದುಡ್ಡು ಕೊಡ್ತಾ ಇಲ್ವಾ ಕೆಲಸಕ್ಕೆ ಆಸಕ್ತಿ ಇಲ್ವ# amva se puje#taylor
มุมมอง 4K17 ชั่วโมงที่ผ่านมา
#taylor# tailoring tips#blouse#blousepattern#sittiching#blousedesign# tailoring motivation video
ಬ್ಲೌಸ್ ಎಷ್ಟೇ ಚೆನ್ನಾಗಿ ಹೋಲುದ್ರು ಶೋಲ್ಡರ್ ಡ್ರಾ ಪ್ರಾಬ್ಲಮ್ ಕುಪ್ಪೆ ಬಂದ್ರೆ ನಿಮ್ಗೆ ಕಸ್ಟಮರ್ ಬರಲ್ಲ#taylor
มุมมอง 1.3K19 ชั่วโมงที่ผ่านมา
#taylor#blouse#blousepattern# shoulder problem solution#fashion# lining blouse# without lining blouse
ದಿನಕ್ಕೆ ಎಷ್ಟು ಬ್ಲೌಸ್ ಹೊಲಿತಾಳೆ ನಮ್ಮ ಯಾಸ್ಮಿನ್ ಅಂತ ಮಿಸ್ ಮಾಡ್ದೆ ಈ ವಿಡಿಯೋ ನೋಡಿ #taylor#tailoringtips#
มุมมอง 2.3K22 ชั่วโมงที่ผ่านมา
# tailoring motivationalvideo#taylor#sittiching# tailoring class#blousepattern#blousedesign#fashion# Prince cut blouse# boat neck blouse
ನಾನು ಟೈಲರಿಂಗ್ ಕೆಲಸ ಮಾಡುವುದಕ್ಕೆ ಯೂಟ್ಯೂಬ್ ಸ್ಟಾರ್ಟ್ ಮಾಡೋದಕ್ಕೂ ಇದೇ ಕಾರಣ#taylor#blouse
มุมมอง 1.3Kวันที่ผ่านมา
ನಾನು ಟೈಲರಿಂಗ್ ಕೆಲಸ ಮಾಡುವುದಕ್ಕೆ ಯೂಟ್ಯೂಬ್ ಸ್ಟಾರ್ಟ್ ಮಾಡೋದಕ್ಕೂ ಇದೇ ಕಾರಣ#taylor#blouse
ನ್ಯೂ ಫ್ಯಾಷನ್ ಬ್ಲೌಸ್ ಟ್ರೆಂಡ್ ಇದ್ದಾಗ ಆ ಬ್ಲೌಸನ್ನು ಸ್ಟಿಚ್ ಮಾಡಿದಾಗ ಕಸ್ಟಮರ್ ಜಾಸ್ತಿ ಆಗ್ತಾರೆ#boatneckblouse
มุมมอง 2.2Kวันที่ผ่านมา
ನ್ಯೂ ಫ್ಯಾಷನ್ ಬ್ಲೌಸ್ ಟ್ರೆಂಡ್ ಇದ್ದಾಗ ಆ ಬ್ಲೌಸನ್ನು ಸ್ಟಿಚ್ ಮಾಡಿದಾಗ ಕಸ್ಟಮರ್ ಜಾಸ್ತಿ ಆಗ್ತಾರೆ#boatneckblouse
ಎಷ್ಟು ಬಟ್ಟೆ ಸ್ಟಿಚ್ ಮಾಡಿದ್ರು ದುಡ್ಡು ಸೇವಿಂಗ್ಸ್ ಮಾಡೋಕೆ ಆಗ್ತಿಲ್ಲ ಹಾಗಾದ್ರೆ ಮಿಸ್ ಮಾಡ್ದೆ ಈ ವಿಡಿಯೋ ನೋಡಿ
มุมมอง 2.3Kวันที่ผ่านมา
ಎಷ್ಟು ಬಟ್ಟೆ ಸ್ಟಿಚ್ ಮಾಡಿದ್ರು ದುಡ್ಡು ಸೇವಿಂಗ್ಸ್ ಮಾಡೋಕೆ ಆಗ್ತಿಲ್ಲ ಹಾಗಾದ್ರೆ ಮಿಸ್ ಮಾಡ್ದೆ ಈ ವಿಡಿಯೋ ನೋಡಿ
ಬ್ಲೌಸ್ ಸ್ಟಿಚ್ ಮಾಡುವಾಗ ಈ ಟಿಪ್ಸ್ ಅಂಡ್ ಟ್ರಿಕ್ಸ್ ಫಾಲೋ ಮಾಡಿ#taylor#blousestitchingtips#sittiching#cutting
มุมมอง 2.1K14 วันที่ผ่านมา
ಬ್ಲೌಸ್ ಸ್ಟಿಚ್ ಮಾಡುವಾಗ ಈ ಟಿಪ್ಸ್ ಅಂಡ್ ಟ್ರಿಕ್ಸ್ ಫಾಲೋ ಮಾಡಿ#taylor#blousestitchingtips#sittiching#cutting
ಟೈಲರಿಂಗ್ ಕ್ಲಾಸ್ ಜೊತೆಗೆ ನಾನು ಎಷ್ಟು ಬ್ಲೌಸ್ ಸ್ಟಿಚಿಂಗ್ ಮತ್ತೆ ಕಟಿಂಗ್ ಮಾಡಿದ್ದೀನಿ ನೋಡಿ#blouse#sittiching
มุมมอง 2.8K14 วันที่ผ่านมา
ಟೈಲರಿಂಗ್ ಕ್ಲಾಸ್ ಜೊತೆಗೆ ನಾನು ಎಷ್ಟು ಬ್ಲೌಸ್ ಸ್ಟಿಚಿಂಗ್ ಮತ್ತೆ ಕಟಿಂಗ್ ಮಾಡಿದ್ದೀನಿ ನೋಡಿ#blouse#sittiching
ಲೈನಿಂಗ್ ಬ್ಲೌಸ್ ಸೂಪರ್ ಆಗಿ ಕಟ್ ಮಾಡು ಟಿಪ್ಸ್ ಮಿಸ್ ಮಾಡ್ದೆಈವಿಡಿಯೋ ನೋಡಿ# blousecutting#taylor#sittiching
มุมมอง 6K14 วันที่ผ่านมา
ಲೈನಿಂಗ್ ಬ್ಲೌಸ್ ಸೂಪರ್ ಆಗಿ ಕಟ್ ಮಾಡು ಟಿಪ್ಸ್ ಮಿಸ್ ಮಾಡ್ದೆಈವಿಡಿಯೋ ನೋಡಿ# blousecutting#taylor#sittiching
ದುಡ್ಡು ಕಡಿಮೆ ತೊಗೊಳ್ಳಿ ಅಂತ ಕಿರಿಕ್ ಕಸ್ಟಮರ್ ಬಂದ್ರೆ ಅವರನ್ನು ಹ್ಯಾಂಡಲ್ ಮಾಡೋದು ಹೇಗೆ ಅಂತ ಈ ವಿಡಿಯೋ ನೋಡಿ
มุมมอง 2.3K14 วันที่ผ่านมา
ದುಡ್ಡು ಕಡಿಮೆ ತೊಗೊಳ್ಳಿ ಅಂತ ಕಿರಿಕ್ ಕಸ್ಟಮರ್ ಬಂದ್ರೆ ಅವರನ್ನು ಹ್ಯಾಂಡಲ್ ಮಾಡೋದು ಹೇಗೆ ಅಂತ ಈ ವಿಡಿಯೋ ನೋಡಿ
40 ನಿಮಿಷದಲ್ಲಿ ಬೋಟ್ ನೆಕ್ ಬ್ಲೌಸ್ ರೆಡಿ ಟಿಪ್ಸ್ ಟ್ರಿಕ್ ಜೊತೆಗೆ ಮಿಸ್ ಮಾಡ್ದೇ ನೋಡಿ# boat neck blouse#taylor
มุมมอง 1.8K14 วันที่ผ่านมา
40 ನಿಮಿಷದಲ್ಲಿ ಬೋಟ್ ನೆಕ್ ಬ್ಲೌಸ್ ರೆಡಿ ಟಿಪ್ಸ್ ಟ್ರಿಕ್ ಜೊತೆಗೆ ಮಿಸ್ ಮಾಡ್ದೇ ನೋಡಿ# boat neck blouse#taylor
ಈ ಟ್ರಿಕ್ ಫಾಲೋ ಮಾಡಿ ಬೋಟ್ ನೆಕ್ ಬ್ಲೌಸ್ ಕಟಿಂಗ್ ಮಾಡಿ ಸೂಪರ್ ಆಗಿ ಬರುತ್ತೆ cutting#taylor#boatneckcutting
มุมมอง 3.5K21 วันที่ผ่านมา
ಈ ಟ್ರಿಕ್ ಫಾಲೋ ಮಾಡಿ ಬೋಟ್ ನೆಕ್ ಬ್ಲೌಸ್ ಕಟಿಂಗ್ ಮಾಡಿ ಸೂಪರ್ ಆಗಿ ಬರುತ್ತೆ cutting#taylor#boatneckcutting
R G ಟೈಲರಿಂಗ್ ಕ್ಲಾಸಿಗೆ ಈಸಿಯಾಗಿ ಸೇರಿಕೊಬಹುದು ಮಿಸ್ ಮಾಡದೆ ಈ ವಿಡಿಯೋ ನೋಡಿ#taylor# tailoringclass
มุมมอง 1.2K21 วันที่ผ่านมา
R G ಟೈಲರಿಂಗ್ ಕ್ಲಾಸಿಗೆ ಈಸಿಯಾಗಿ ಸೇರಿಕೊಬಹುದು ಮಿಸ್ ಮಾಡದೆ ಈ ವಿಡಿಯೋ ನೋಡಿ#taylor# tailoringclass
ನೀವು ಟೈಲರ್ ಆಗಿದ್ದರೆ ಈ ವಸ್ತುಗಳನ್ನು ಯಾರಿಗೂ ಫ್ರೀಯಾಗಿ ಕೊಡಬೇಡಿ ಗಿಫ್ಟ್ ಆಗಿ ತಗೋಬೇಡಿ# tailoringtips#taylor
มุมมอง 7K21 วันที่ผ่านมา
ನೀವು ಟೈಲರ್ ಆಗಿದ್ದರೆ ಈ ವಸ್ತುಗಳನ್ನು ಯಾರಿಗೂ ಫ್ರೀಯಾಗಿ ಕೊಡಬೇಡಿ ಗಿಫ್ಟ್ ಆಗಿ ತಗೋಬೇಡಿ# tailoringtips#taylor
ಬಟ್ಟೆ ಹೋಲ್ದಿರೋ ದುಡ್ಡು ಕೇಳಿದ್ದು ತಪ್ಪ ಇಲ್ಲೊಬ್ರು ಕಸ್ಟಮರ್ ನನಗೆ ಯಾವ ರೀತಿ ಮಾಡಿದ್ದಾರೆ ನೋಡಿ#tailoringtips
มุมมอง 9K21 วันที่ผ่านมา
ಬಟ್ಟೆ ಹೋಲ್ದಿರೋ ದುಡ್ಡು ಕೇಳಿದ್ದು ತಪ್ಪ ಇಲ್ಲೊಬ್ರು ಕಸ್ಟಮರ್ ನನಗೆ ಯಾವ ರೀತಿ ಮಾಡಿದ್ದಾರೆ ನೋಡಿ#tailoringtips
ನಿಮ್ಮ ಟೈಲರಿಂಗ್ ಕೆಲಸ ಇಂಪ್ರೂವ್ಮೆಂಟ್ ಮಾಡ್ಕೋಬೇಕು ಅಂತ ಆಸೆ ಇದ್ರೆ ಮಿಸ್ ಮಾಡ್ದೆ ಈ ವಿಡಿಯೋ ನೋಡಿ#tailoringtips
มุมมอง 2.6K21 วันที่ผ่านมา
ನಿಮ್ಮ ಟೈಲರಿಂಗ್ ಕೆಲಸ ಇಂಪ್ರೂವ್ಮೆಂಟ್ ಮಾಡ್ಕೋಬೇಕು ಅಂತ ಆಸೆ ಇದ್ರೆ ಮಿಸ್ ಮಾಡ್ದೆ ಈ ವಿಡಿಯೋ ನೋಡಿ#tailoringtips
ಬಟ್ಟೆ ಹೊಲಿಯುವುದಕ್ಕೆ ಕಲಿತಿದ್ದೀನಿ ಬಟ್ಟೆ ಸ್ಟಿಚ್ ಮಾಡೋಕೆ ಮನಸೇ ಇಲ್ಲ ಅನ್ನೋರು ಮಿಸ್ ಮಾಡ್ದೆ ನೋಡಿ#tailoring
มุมมอง 57K28 วันที่ผ่านมา
ಬಟ್ಟೆ ಹೊಲಿಯುವುದಕ್ಕೆ ಕಲಿತಿದ್ದೀನಿ ಬಟ್ಟೆ ಸ್ಟಿಚ್ ಮಾಡೋಕೆ ಮನಸೇ ಇಲ್ಲ ಅನ್ನೋರು ಮಿಸ್ ಮಾಡ್ದೆ ನೋಡಿ#tailoring
ಎಲ್ಲರಿಗೂ ತುಂಬಾ ಥ್ಯಾಂಕ್ಸ್ 10,000 ಸಬ್ಸ್ಕ್ರೈಬ್ ಆಗಿದ್ದಾರೆ#taylor#blousepattern# sleeve cutting#blouse
มุมมอง 1.1K28 วันที่ผ่านมา
ಎಲ್ಲರಿಗೂ ತುಂಬಾ ಥ್ಯಾಂಕ್ಸ್ 10,000 ಸಬ್ಸ್ಕ್ರೈಬ್ ಆಗಿದ್ದಾರೆ#taylor#blousepattern# sleeve cutting#blouse
Highlight 28:36 - 33:37 from R G Tayloring class is live!
มุมมอง 119หลายเดือนก่อน
Highlight 28:36 - 33:37 from R G Tayloring class is live!
ಬ್ಲೌಸ್ ಮಾರ್ಕ್ ಮಾಡುವಾಗ ಈ ತಪ್ಪನ್ನು ಮಾಡ್ತಾ ಇದ್ರೆ ಇವತ್ತೇ ಸರಿ ಮಾಡ್ಕೊಳ್ಳಿ#taylor#blouse# cutting# mark
มุมมอง 2.5Kหลายเดือนก่อน
ಬ್ಲೌಸ್ ಮಾರ್ಕ್ ಮಾಡುವಾಗ ಈ ತಪ್ಪನ್ನು ಮಾಡ್ತಾ ಇದ್ರೆ ಇವತ್ತೇ ಸರಿ ಮಾಡ್ಕೊಳ್ಳಿ#taylor#blouse# cutting# mark
ಹೊಸ ಫ್ರಾಕ್ ಸ್ಟಿಚ್ ಮಾಡಿದ್ದೀನಿ ನೋಡಿ ಫ್ರೆಂಡ್ಸ್
มุมมอง 435หลายเดือนก่อน
ಹೊಸ ಫ್ರಾಕ್ ಸ್ಟಿಚ್ ಮಾಡಿದ್ದೀನಿ ನೋಡಿ ಫ್ರೆಂಡ್ಸ್
ಟೈಲರಿಂಗ್ ಕೆಲಸಾನ ಮನೇಲಿ ಮಾಡಿ ಅಥವಾ ಅಂಗಡಿಯಲ್ಲಿ ಮಾಡಿ ಈ ಒಂದು ಫೋಟೋ ಇಟ್ಟು ನೋಡಿ#taylor# tailoring tips#blous
มุมมอง 5Kหลายเดือนก่อน
ಟೈಲರಿಂಗ್ ಕೆಲಸಾನ ಮನೇಲಿ ಮಾಡಿ ಅಥವಾ ಅಂಗಡಿಯಲ್ಲಿ ಮಾಡಿ ಈ ಒಂದು ಫೋಟೋ ಇಟ್ಟು ನೋಡಿ#taylor# tailoring tips#blous
ನ್ಯೂ ಟ್ರೆಂಡಿಂಗ್ ಪಾಪು ಸ್ಲೀವ್ ಕಟಿಂಗ್ ಅಂಡ್ ಸ್ಟಿಚಿಂಗ್#taylor#blousepattern#sleeve cutting#sittiching
มุมมอง 629หลายเดือนก่อน
ನ್ಯೂ ಟ್ರೆಂಡಿಂಗ್ ಪಾಪು ಸ್ಲೀವ್ ಕಟಿಂಗ್ ಅಂಡ್ ಸ್ಟಿಚಿಂಗ್#taylor#blousepattern#sleeve cutting#sittiching
ಬ್ಲೌಸ್ ಸೈಡ್ ಫಿಟ್ಟಿಂಗ್ ಪರ್ಫೆಕ್ಟ್ ಆಗಿ ಬರಬೇಕು ಅಂದ್ರೆ ಈ 5 ಟಿಪ್ಸ್ ಫಾಲೋ ಮಾಡಿ#side fitting#blouse#taylor
มุมมอง 1.7Kหลายเดือนก่อน
ಬ್ಲೌಸ್ ಸೈಡ್ ಫಿಟ್ಟಿಂಗ್ ಪರ್ಫೆಕ್ಟ್ ಆಗಿ ಬರಬೇಕು ಅಂದ್ರೆ ಈ 5 ಟಿಪ್ಸ್ ಫಾಲೋ ಮಾಡಿ#side fitting#blouse#taylor
ವೀವರ್ಸ್ ಕಮೆಂಟಿಗೆ ನನ್ನ ಉತ್ತರ #taylor# tailoring tips#blouse#sittiching
มุมมอง 1.4Kหลายเดือนก่อน
ವೀವರ್ಸ್ ಕಮೆಂಟಿಗೆ ನನ್ನ ಉತ್ತರ #taylor# tailoring tips#blouse#sittiching
ಬಟ್ಟೆ ತುಂಬಾ ಬರ್ತಾ ಇದೆ ಬಟ್ಟೆ ಹೊಲಿಯೋಕೆ ಆಸಕ್ತಿ ಇಲ್ಲ ಅಮಾವಾಸ್ಯೆ ದಿನ ಈ ಪೂಜೆ ಮಾಡಿ#taylor# tips#blouse
มุมมอง 42Kหลายเดือนก่อน
ಬಟ್ಟೆ ತುಂಬಾ ಬರ್ತಾ ಇದೆ ಬಟ್ಟೆ ಹೊಲಿಯೋಕೆ ಆಸಕ್ತಿ ಇಲ್ಲ ಅಮಾವಾಸ್ಯೆ ದಿನ ಈ ಪೂಜೆ ಮಾಡಿ#taylor# tips#blouse
Hi
Back after dart should we fold the cloth and do hemming
Superkat
Nodi madam nanu batte ohiyokke ready eddini but adersgalu barode ealla?anu madodu tips alli please?Ella Andre nive nanage aders kodisi please?
Super sis ❤
Tq🥰🥰
Akkasuper
Tq🥰🥰
Hai akka
Very nice tips nanganthu tumba confus agute yavadu cut madodu yavadu holiyodu antha Hage Nanna battegalannu holiyalu Varsha gale kaledede ennui stich madilla ede tharada video haki supper
🙏🏻🥰
Ide tara. Disgeoin blouse bagge video Maadi haaki. Meadum.okna👌❤❤❤❤👏
K
Clear agi Tilisi kodutira meadum very nice sticching,Nange tumba easy. Methad nivu kalisiddu super masth eistta ayitu Tq yu❤❤❤🙏
Hi super
Hand work stitch Embroidery 👌👌👌♥️ blouse
Nim uru yavadu
ನಾವು ಸಹ ಸ್ಟಿಚಿಂಗ್ ಮಾಡ್ತಾ ಇದ್ದೇವೆ ನಮ್ಗೂನು ಸಹ ಬಟ್ಟೆಗಳು ಜಾಸ್ತಿನೆ ಬರುತ್ತೆ ವಾರ ವಾರ ಹೋಗಿ ಲೈನಿಂಗ್ ತರೋದಕ್ಕಿಂತ ಒಂದು ನಾಲ್ಕು ಮೀಟರ್ ಬಟ್ಟೆನ ಎಕ್ಸ್ಟ್ರಾ ಲೈನಿಂಗ್ ತಂದಿಟ್ಟುಕೊಂಡರೆ ಪೇಟೆಗ್ ಹೋಗೋದು ತಪ್ಪುತ್ತೆ ಅಲ್ವಾ ಪಾಲ್ಗಳು ಅಷ್ಟೇ ಒಂದೇ ಕಲರ್ ದು 4-4 ಫಾಲ್ ತಂದ್ರೆ ಆಗಾಗ ಸಿಟಿಗೆ ಹೋಗೋದು ತಪ್ಪುತ್ತೆ ಸಮಯ ಉಳಿಯುತ್ತೆ ಅಲ್ವಾ
Hi if u don't mind means tell how u will write show pls how u maintain the 📕
ಅಕ್ಕ ಪುಷ್ಪಕ್ ಪ್ಯಾಂಟ್ ಕಟಿಂಗ್ ಹೇಳಿ ಕೊಡ್ತೀರಾ
Super sis ❤️
ಹಾಯ್ ಅಕ್ಕ ಟಿಫೂನ್ ಆಯ್ತಾ ಪಟಲ ಪ್ಯಾಂಟ್ ಕಟಿಂಗ್ ಮತ್ತು ಟೀಚಿಂಗ್ ಹೇಳಿ ಅಕ್ಕ ❤
ಹೌದು ಅಕ್ಕ ನನಗೆ ಸುಮಾರು ಸಲ ಹಾಗೆನೇ ಆಗಿದೆ❤❤
ಹಾಯ್ ಅಕ್ಕ❤ ಎರಡು ದಿನ ಲೈವ್ ಬಂದಿಲ್ಲ ವಿಡಿಯೋನು ಬಿಟ್ಟಿಲ್ಲ❤❤
Akka 52Size cutting thorisalila plz thorisi
Hi akka plain blouse amount estu
Akka nevu yake embroidery design madodu bittara heli akka
ಅಕ್ಕ ಸ್ಲಿವ್ ಕಡಿಮೆ ಇದ್ದಾಗ ಎಕ್ಸಟ್ರ್ ಬಟ್ಟೆ ಹೇಗೆ ಅಟ್ಯಾಚ್ ಮಾಡೋದು ಹೇಳಿ, ವಿಡಿಯೋ ಮಾಡಿ, ಅಷ್ಟು ಬ್ಲೌಸ್ ಹೊಳಿತೀರಾ ಅವಾಗ ಒಂದು ವಿಡಿಯೋ ಮಾಡಿ ಪ್ಲೀಸ್ ಪ್ಲೀಸ್ 🙏🙏
Online class gey join agubavuda
👌👌madam
😊❤😮
😊 ಸೂಪರ್ ಮೇಡಂ ತುಂಬಾ ಚೆನ್ನಾಗಿ ಕೊಟ್ರೆ ನನಗೂ ಫಿಟ್ಟಿಂಗ್ ಪ್ರಾಬ್ಲಮ್ ಆಗ್ತಾ ಇದೆ
🙏🏻🙏🏻🙏🏻
ಸೂಪರ್ ಅಕ್ಕ ಚೆನ್ನಾಗಿರು ಕೊಟ್ರೆ
😮👌🏻
Dress cuting sleeve cuting thorsi akka
Chanagi helkottidira akka thanks
Slleev hallila meadam
Hi, akka
Thindi aytha sis
Strit phant cutting and stiching vidiyo haki sis please
K
Phant cutting like madiddini Nanu sis
K
Nam Kade dress holosodeilla sis cutting and stiching haki vidiyo
Super sis
ಹಾಯ್ ಅಕ್ಕ ಟಿಫನ್ ಆಯ್ತಾ ಪಟೇಲ ಪ್ಯಾಂಟ್ ಕಟಿಂಗ್ ಟೀಚಿಂಗ್ ಹೇಳಿ ಅಕ್ಕ ❤
Super
Super video, you continue
ಸ್ಲಿವ್ ಕಡಿಮೆ ಬಂದಾಗ ಹೇಗೆ ಎಕ್ಸ್ಟ್ತ್ರ್ ಬಟ್ಟೆ ಹಟ್ಯಾಚ್ ಮಾಡಿ ಹೊಲಿಯೋದು ವಿಡಿಯೋ ಮಾಡಿ ಸಿಸ್ಟೆರ್, ಎಷ್ಟು ದಿನದಿಂದ ಕೇಳಿದೀನಿ
Madam old saree enda anarkali dress cutting and stitching heli kodi
Straight pant cutting thilisi mam. Pls........
K
Hi sister.nange 20to 25 blouse stiching madodu idave,but nange interest bartha illa.and mane kelsa thumba irutte .mane kelsane hidiyutte aayudha poojege kottiro batte kuda innu holiyokagilla. Pls enadru eli .holiyok hodre nidde .barutte intrest he bartha illa time kuda sigtha illa
Sleeves cutting heli
👌
Supar video akka
Tq🥰🥰🥰
Olle tips kotidira ede thara heli namagu batte holiyalu manasu barute