🎻🎻 ಕನಸು ಕಟ್ಟಿಕೊಂಡು ಊರೂರು ಸುತ್ತಿ ನಿದ್ದೆ ನೀರಡಿಕೆಯ ಪರಿವೆ ಇಲ್ಲದೇ ಹಳ್ಳಿ ಹುಡುಗರ ಪರಿಶ್ರಮಕ್ಕೆ ಫಲ ನಿಶ್ಚಿತ ಪಾದರಸದಂತೆ ನಿಮ್ಮ ಪ್ರಯತ್ನ ಮುಂದುವರೆಯಲಿ... love you bro ✌️❤️❤️🕊️
Wowwww....ಅದ್ಬುತ ಅಣ್ಣಾ ಹೆಮ್ಮೆ ಅನ್ಸತ್ತೆ....ನಮ್ಮ ಉತ್ತರ ಕರ್ನಾಟಕದಲ್ಲಿ ಇಂತಹ ಪ್ರತಿಭೆಗಳು ಇರೊದು ನೋಡಿ.... ನೀವು ಯಾವ Rapper's ಗು ಏನ್ ಕಡಿಮೆ ಇಲ್ಲ .....ಹೀಗೆ ಮುಂದುವರೆಯಲಿ all the best
Didn't expect this from you! Trust me your soo better than today's self called rappers! The rap, music, lyrics , direction everything is top notch! Looks like a big production product!! All the best to your team 👨🎤
ಮೊದಲ ಪ್ರಯತ್ನದಲ್ಲೇ ಅದ್ಭುತವಾಗಿ ಮೂಡಿಬಂದಿದೆ ನಿಮ್ಮ ಪ್ರಯತ್ನಕ್ಕೆ ಒಳ್ಳೆದಾಗ್ಲಿ ಮುಂದೆಯೂ ಕೂಡ ಹೀಗೆ ಒಳ್ಳೆ ಒಳ್ಳೆಯ ಸಂಗೀತ ನಿಮ್ಮಿಂದ ಮೂಡಿ ಬರಲಿ ಇಂದ, ಬಳ್ಳಾರಿ (Iron City)😎😎
ಅಣ್ಣ ಏನ್ ಹಾಡ್ ಅಣ್ಣ ಅವನೌನ್ 🔥🔥 ನಿಮ್ಮ ಎಡಿಟಿಂಗ್,ಸ್ಕ್ರಿಪ್ಟ್ , ಕೊರಿಯೋಗ್ರಫಿ ಎಲ್ಲಾ ಸೂಪರ್.ಕನ್ನಡ ಹಾಡುಗಲ್ಲಿ ಇದು kgf ತರ ಐತಿ ಅಣ್ಣ . TOTALIEE ALL THE BEST FOR MULAVADI ✨🎉🙏
Yava bollywood song making ginta kadime yenilla prakash bro.... Amazing and awesome making and choreography and performance... Unbelievable..... Proud of our ganayogi sangh...... May God bless to your team.. Go ahead
So unbelievable, never expected this from you, anyhow Congratulations to the whole team for wonderful song, music, ramp, it's proud moment for North Karnataka.. 😍😍😍
I Never expect this guy doing crazy.. You did awesome entire song was fully mix fruits... New hero coming in rap earth...good luck prakash brother 💗✉✉💗✉✉💗 ❤
Crazy attempt bro. Looks stunning!! 🥰🥰 New rockstar from Bijapur is ready to rock and roll. You have all the potential to grow to whole new heights!! All the best, Prakash bro!!🌠
Guys please share to all over karnataka...untill reach the end To show these kinds of talents In UK.... 💛❤it's our Bijapur... I appreciate it nothing less than any karnataka rappers @rahuldito, @brodha v, etc
ಉತ್ತರ ಕರ್ನಾಟಕದ ಹೆಮ್ಮೆ🔥 @Prakash RK ಸಂಪೂರ್ಣ ತಂಡಕ್ಕೆ ಅಭಿನಂದನೆಗಳು ✨ ತಮ್ಮ ಗಾನಯೋಗಿ ಸಂಘದ ಕಾರ್ಯಗಳು ಶ್ಲಾಘನೀಯ
😂😂👍👍👌👌👌👌
Super bro
th-cam.com/video/IBtRbuZ4qrs/w-d-xo.html
th-cam.com/video/IBtRbuZ4qrs/w-d-xo.html
th-cam.com/video/IBtRbuZ4qrs/w-d-xo.html
🔥🔥Super bro your look is rock STAR 💥💥
@@dat9236z
ಯಾರಿಗೇನು ಕಮ್ಮಿ ಇಲ್ಲ ಚಂದನ್ ಶೆಟ್ಟಿ ಗಿಂತ ಸೂಪರ್ ಬ್ರೋ ಪ್ರಕಾಶ್ ಆರ್ ಕೆ 🎉🎉🎉❤❤❤
🎻🎻 ಕನಸು ಕಟ್ಟಿಕೊಂಡು ಊರೂರು ಸುತ್ತಿ
ನಿದ್ದೆ ನೀರಡಿಕೆಯ ಪರಿವೆ ಇಲ್ಲದೇ
ಹಳ್ಳಿ ಹುಡುಗರ ಪರಿಶ್ರಮಕ್ಕೆ ಫಲ ನಿಶ್ಚಿತ
ಪಾದರಸದಂತೆ ನಿಮ್ಮ ಪ್ರಯತ್ನ ಮುಂದುವರೆಯಲಿ... love you bro ✌️❤️❤️🕊️
@Top 1 kannada channel ni
Hi
Super bro
❤❤ ಪ್ರಕಾಶ್ ಭೈ ನೀ 🔥🔥🔥🔥🔥🔥
ವ್ಯಾಲೆಂಟೈನ್ಸ್ ಡೇ ದಿನಗಳಲ್ಲಿ ದುಃಖದಲ್ಲಿರುವ ಸಿಂಗಲ್👌ಹುಡುಗರಿಗೆ ಈ ಹಾಡಿಂದ ಒಂತರ ಹಬ್ಬ😂😂🤣👏👆👌👌
Nijaa bro super 👌
👏👌👌
ಬಿಜಾಪುರ ಗಂಡು 😎ಬೆಂಕಿ ಚೆಂಡು 🔥
ಸೂಪರ್ ಪಕ್ಕೂ 🔥
ಶುಭಮಸ್ತು 😀👏🎉
Super
ಉತ್ತರ ಕರ್ನಾಟಕ ಹುಲಿ ಪ್ರಕಾಶ್ ಅಣ್ಣಾ ನಿಮ್ಮ ಅಭಿಮಾನಿ ನಾನು 💙👍
♥️♥️♥️ super anna
Super Brother.. all the best
th-cam.com/video/IBtRbuZ4qrs/w-d-xo.html
th-cam.com/video/IBtRbuZ4qrs/w-d-xo.html
th-cam.com/video/IBtRbuZ4qrs/w-d-xo.html
ನಿಮ್ಮ ಕನ್ನಡ ಪ್ರೇಮಕ್ಕೆ ನನ್ನದೊಂದು ಕೋಟಿ ನಮನ...........
ಆದರೆ ಸಂಪೂರ್ಣವಾಗಿ ಕನ್ನಡ ಬಳಸುವದ್ರಲ್ಲಿ ಎಡವ್ತಾ ಇದಿವಿ ನಾವು.....
Bhai full Gechi....🔥🔥 ಖತರ್ನಾಕ್ ಆಗಿತ್ತೆ.. ಅವನನ್ನ ಪುಲ್ ಬೆಂಕಿನೆ ..🔥🔥 ❤️
Very good
Ellaru link share maadri pa.
Wowwww....ಅದ್ಬುತ ಅಣ್ಣಾ ಹೆಮ್ಮೆ ಅನ್ಸತ್ತೆ....ನಮ್ಮ ಉತ್ತರ ಕರ್ನಾಟಕದಲ್ಲಿ ಇಂತಹ ಪ್ರತಿಭೆಗಳು ಇರೊದು ನೋಡಿ.... ನೀವು ಯಾವ Rapper's ಗು ಏನ್ ಕಡಿಮೆ ಇಲ್ಲ .....ಹೀಗೆ ಮುಂದುವರೆಯಲಿ all the best
Correct bro
Love from Dharwad.
ಕನ್ನಡಕ್ಕೆ ಮತ್ತೊಬ್ಬ Raper, ಅದು ನಮ್ಮ ಉತ್ತರಕರ್ನಾಟಕ ಭಾಷೆಯಲ್ಲಿ,,,,,
ಎಲ್ಲವೂ ತುಂಬಾ ಚನ್ನಾಗಿ ಮೂಡಿಬಂದಿದೆ,,,,,
ಮೂಲವಾದಿ ❤️🥰🙌
Bhai uttarkarnatak benki
Aadru hemme ide namage
@KK ROYAL STUDY. K
ನಮ್ದು ಧಾರವಾಡ ಜಿಲ್ಲೆ 🥰🔥🔥🔥
Huchha sole aga
ನಮ್ಮ ಉತ್ತರ ಕರ್ನಾಟಕದ ಹುಲಿ ಪ್ರಕಾಶ್ R K 😎😎😎😎😎
ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆ... ಒಳ್ಳೆದಾಗಲಿ ನಿಮ್ಮ ತಂಡಕ್ಕೆ...Good lyrics bro...
P/
ಚಂದನ್ ಶೆಟ್ಟಿ ಹಾಡುಗಳಿಗಿಂತ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅಣ್ಣಾ ಸೂಪರ್ bro God bless you 🥳
ನಾವು ಇವರನ್ನ ಬೆಳಸಬೇಕು..💪💪
Lyrics bhai song giccha gili gili🔥💥💥💥
ನಮ್ಮ ಹೆಮ್ಮೆಯ ವಿಜಯಪುರ ಜಿಲ್ಲೆಯ ಪ್ರಕಾಶ್ RK.ಹಾಗೂ ತಂಡ ಇವರಿಗೆ ನಮ್ಮ ವಿಜಯಪುರ ಜಿಲ್ಲೆ ವತಿಯಿಂದ ಶುಭಾಶಯಗಳು .
🔥 ಪಾ ಅಣ್ಣಾ ನೀ
ಅಂಕೊಂಡಿದಿಲ್ಲ ಅಣ್ಣಾ ಹಿಂಗ ಇರ್ತದ ಅಂತಿ But ಬೇರೆ ಲೇವೆಲ್ಲೆ ಐತಿ ಅಣ್ಣಾ ,
All the best from ಕಲಬುರಗಿ ಜನತೆ💞
ಹಾಡು ತುಂಬಾ ಮಜವಾಗಿದೆ ಒಳ್ಳೇದಾಗ್ಲಿ ನಿಮ್ಮ ಇಡಿ ತಂಡಕ್ಕೆ 😍👌👍
Best of luck bro best creats you Uttar Karnataka songs super masth 👍
Masth madiri bro
Nimma video channagi madira
J aa a
😭😭😭❤️❤️❤️👍👍🙏🙏🙏
Benki Anna🔥🔥❤️❤️ nisarga gowda irbekittu🔥🔥😘🥳
Bro i can't believe this is you look one of the rock star hero good luck your mulavadi
Super song king dance wonderful Uttar Kannada😁😁😘😘😘
Owseme making bro
Ellaru link share maadri pa.
Ellaru link share maadri pa.
😄
An music ittiyo Bhai full gichhhhhhh aiti🔥🔥👍👍👍
ಬ್ರದರ್ ಹಾಡು ತುಂಭಾ ಚನ್ನಾಗಿದೆ ... ಹಾಗೆ ಡ್ಯಾನ್ಸ್ ಸುಪರ್ಬ್ ನೀವು ಕರ್ನಾಟಕದ hony sing
🤩
Gich gili gili 😁🤩
th-cam.com/video/IBtRbuZ4qrs/w-d-xo.html
th-cam.com/video/IBtRbuZ4qrs/w-d-xo.html
th-cam.com/video/IBtRbuZ4qrs/w-d-xo.html
Supper anna
Anyone from Yadgir 🔥😎✌️
Yes
@@Arun_C7🎊cñHunt pmh yo , n, ಮ್ಹಣ್ತ್ಗ್ಝಟ್ Mjjjkk 0:20 🎂 0:20 😅💓💞🧣🧣💓💞💛 0:2👛👛👛👛👛🎷🎷📻📻📀📀📷📸📀📇📇📇📮📤🧾Ø👩👩👦
Yes
I am also yadgir
🤞🏻❣️
ಪುಲ್ಲ ಗಿಚ್ಚ ಅಯ್ತಿ ಕಾಕಾ ಹಾಡು
ನಮ್ಮ ಬೆಳಗಾವಿ💛❤
All the best from #bottomsip channel ❤️.... ಸಮಾಜಕ್ಕೆ ಉತ್ತಮ ಸಂದೇಶ ಮತ್ತು ಕೆಲಸ ಮಾಡುತ್ತಿರುವ ನಿಮ್ಮ ಹೆಸರು ಮತ್ತು ಕಾರ್ಯ ಇನ್ನ ಅತಿ ಹೆಚ್ಚು ಬೆಳೆಯಲಿ.... 🙌
🔥🔥🔥🔥🔥🔥🔥
🔥🔥🔥🔥🔥🔥🔥🔥🔥🔥 benki Anna
ಉತ್ತರ ಕರ್ನಾಟಕದ ಶೈಲಿಯ ಹಾಡು,, ಬೆಂಕಿ ಬೆಂಕಿ ಅಣ್ಣ... ಸೂಪರ್ ಸೂಪರ್ 💥💥💥💥💥💥💥💥💥
Namma u k song super.backgroud music 🎼🔥🔥
ಖರೇ ಹೇಳಬೇಕ ಅಂದ್ರ 🔥🔥🔥 ಅಣ್ಣ... ಗೋಕಾಕ್ ಮಂದಿ ಕಡೆಯಿಂದ ಶುಭಾಶಯಗಳು ಅಣ್ಣ🥰🥰
Didn't expect this from you! Trust me your soo better than today's self called rappers! The rap, music, lyrics , direction everything is top notch! Looks like a big production product!! All the best to your team 👨🎤
Please 🙏🥺 support
Didn't expect? U underrated him 😂
Next level bhai, eminem of uttarakarnataka.. Hats off to you❤
Very good lyrics.
Congratulations to full team
Am proud of this.
‘Whisky ಮೇ ಸೋಡಾ ಹಿಡ್ಕೊ ನನ್ನ ಘೊಡ’ 🔥
ಎನ್ ಹಾಡ ಬರದಿದ್ಯೊ ಅಣ್ಣ ❤️ ಸೂಪರ್
ಮೊದಲ ಪ್ರಯತ್ನದಲ್ಲೇ ಅದ್ಭುತವಾಗಿ ಮೂಡಿಬಂದಿದೆ ನಿಮ್ಮ ಪ್ರಯತ್ನಕ್ಕೆ ಒಳ್ಳೆದಾಗ್ಲಿ ಮುಂದೆಯೂ ಕೂಡ ಹೀಗೆ ಒಳ್ಳೆ ಒಳ್ಳೆಯ ಸಂಗೀತ ನಿಮ್ಮಿಂದ ಮೂಡಿ ಬರಲಿ
ಇಂದ,
ಬಳ್ಳಾರಿ (Iron City)😎😎
Karnataka dalli ennondu film industry start ago lakshanagalu 😍😍 UK film industry 🔥🔥
Any one from tmk✨
Choreography.. Editing.. Camera Work ಬೆಂಕಿ 🔥🔥❤️💛
Love from Chitradurga Jai Karnataka Jai hind
Super bro wow nice
ದಿನಕ್ಕೆ ಮೂರು ಇಲ್ಲ ನಾಲ್ಕು ಸಲ ಕೇಳಲ್ಲಿಲ್ಲಾ ಅಂದ್ರೆ ಸಮಾಧಾನ ಆಗುವುದಿಲ್ಲ ದಿನ ಒಟ್ಟು ಕೇಳ ಬೇಕು ಮೂಲವ್ಯಾಧಿ ...🔥🥳🥳🔥
ಬೆಸ್ಟ್ ಆಫ್ ಲಕ್ ಬ್ರದರ್ 💐💐💐💐💐
This is Prakash RK original ತಿಂಡಿ ಹಾಡ ಪಾ.... 💛❤🔥🔥🔥🔥🔥🔥🤘
This bro came for make history....... love uh bro frm kalaburagi ❤
Elliddiyo estu dina ide past time ninna nododu super from Raichur
Music🎶 ♥
How many times i listened this song.i dnt know..superbb.amazing song..music is bomb...
Super boss full benki🔥🔥
Bijapur kaa king prakash RK.........
ಯಾವ ಬಾಲಿವುಡ್ ಫಿಲ್ಮ್ ಗಿಂತ ಕಡಿಮೆ ಇಲ್ಲ ನಿಮ್ಮ ಈ song ಆಲ್ಬಮ್ God bless all future film ಸ್ಟಾರ್
After 01:40 minutes bgm next level with amazing steps😍
ಅದ್ಭುತವಾಗಿ ಮೂಡಿಬಂದಿದೆ ನಿಮ್ಮ ಹಾಡು😍🔥 ಒಳ್ಳೆಯದಾಗಲಿ ನಿಮ್ಮ ಗಾನಯೋಗಿ ಸಂಘಕ್ಕೆ🤩
Hiii
Very nicely created tha song 👌💐🎉🎉
th-cam.com/video/IBtRbuZ4qrs/w-d-xo.html
th-cam.com/video/IBtRbuZ4qrs/w-d-xo.html
th-cam.com/video/IBtRbuZ4qrs/w-d-xo.html
Song full guchha bro pakka jawari song ...😊😊🤟🤟🤟
Next level of uttara kannada ... 💓
Sponsored by :ಕೈ ಲೇ ಹಾಕೆವಿ
ಮುಂದ ಒಂದು ದಿನ ಕೋಲಿ ತುಂಬಂಗ್ ಆಗ್ಲಿ... 🥳🔥 😍
OMG 😀😀,,Next level bro, superb and fantastic,, waiting for upcoming songs ❤️❤️
🔥ಬೆಂಕಿ ಬಿರುಗಾಳಿ ನಮ್ಮ ಉತ್ತರ ಕರ್ನಾಟಕ ಭಾಷೆ ಒಳಗೆ ಸೂಪರ್ ಸಾಂಗ್🔥🎶
Ekdam mast🔥🔥🔥. ನಿಮಗೆ ಒಳ್ಳೆ ರುಚಿ ಇದೆ ಇದರಲ್ಲಿ ಇನ್ನೂ ಜಾಸ್ತಿ ಹಾಡುಗಳು ಮಾಡಿ ಮುಂದೆ ದೊಡ್ಡ ಭವಿಷ್ಯ ಇದೆ ಇದರಲ್ಲಿ
ಮೂಲವ್ಯಾಧಿ ತುಂಬಾ ಚನ್ನಾಗಿದೆ
ಅಣ್ಣ ಏನ್ ಹಾಡ್ ಅಣ್ಣ ಅವನೌನ್ 🔥🔥
ನಿಮ್ಮ ಎಡಿಟಿಂಗ್,ಸ್ಕ್ರಿಪ್ಟ್ , ಕೊರಿಯೋಗ್ರಫಿ ಎಲ್ಲಾ ಸೂಪರ್.ಕನ್ನಡ ಹಾಡುಗಲ್ಲಿ ಇದು
kgf ತರ ಐತಿ ಅಣ್ಣ . TOTALIEE ALL THE BEST FOR MULAVADI ✨🎉🙏
Never expected..
This is so good.super lyrics, choreography extraordinary & ultimate music....
Good luck to u all
Anna benkii🔥🔥🔥🔥🔥🔥🔥🔥🔥🔥🔥🔥
Yava bollywood song making ginta kadime yenilla prakash bro.... Amazing and awesome making and choreography and performance... Unbelievable..... Proud of our ganayogi sangh...... May God bless to your team.. Go ahead
So unbelievable, never expected this from you, anyhow Congratulations to the whole team for wonderful song, music, ramp, it's proud moment for North Karnataka.. 😍😍😍
Song full gicchoo bhai ✌️✌️✌️ ಹಿಂತಾ songs ಇನ್ನ ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆ ಆಗಲಿ........ Nimm ಸಾಧನೆ ಹಿಂಗೇ ಮುಂದವರಿಲಿ..
Love from ಬಿಜಾಪುರ್ ❤️❤️❤️❤️
ನಮ್ಮ ವಿಜಯಪುರ ನಮ್ಮ ಹೆಮ್ಮೆ 🔥❤
Sakkath Bandide bro 🔥🔥
All the Best for next One anna ❤
Superb.. Music, choreography, dressing.. Looks ultimate
Superb ultimate beats and lyrics Bro ❤
Just awesome! Didn't expected this type! ! Keep going.
Choreography : ⭐️⭐️⭐️⭐️⭐️⭐️⭐️⭐️⭐️
Lyrics : ⭐️⭐️⭐️⭐️⭐️
Music : ⭐️⭐️⭐️
What a surprise bro ..keep it up bro ..really this is double kick to all of Uttar Karnataka maaandi...
Masttt agaiiiiti.
ಫುಲ್ ಗಿಚ್ಚ್ ಬ್ರೋ
Full giccho bhai lyrics & music..ಎಲ್ಲಕ್ಕಿಂತಲೂ ನೌನ ನಿನ್ನ ವೈಸ್ ಪುಲ್ ಕಡಕ್
The journey started with you and your team is super and fantastic ,keep going on rock bro. Concept of mulavyadi is best.
THANK YOU....😊
Your acting, dancing, musics, ultimately is marvelous bro. It's like is shooting in out of country.
Jodi mast 😉😉😉❤️❤️👍🙏
Super songs ಗಿಚ್ಚ ಗಿಲಿಗಿಲಿ ಕಾಕಾ 👍👍👍👍🖕👌👌👌🙏🙏🙏🙏🌹🌹🌹🌹🌹🌹
Anna music gana kell gudald
Super bro....jai Rcb 😍
ಅಣ್ಣಾ ನೀನ್ ಹಾಡ್ ಕೆಲಿದಾಗಿಂದ ಮೂಲವ್ಯಾಧಿ ಬಂದಂಗ್ ಆಗೈತಿ.ಸೂಪರ್ ಅಣ್ಣಾ ಹಾಡು.
Super guru keep continue
I think Uttar Karnataka voice ❤️Magic sound All the best.
❤Ond next level kannada rap song 💥@prakash rk
Keep rocking bhai👐
Nama ಉತ್ತರ ಕರ್ನಾಟಕದ song giccha gill gill
I Never expect this guy doing crazy..
You did awesome entire song was fully mix fruits... New hero coming in rap earth...good luck prakash brother
💗✉✉💗✉✉💗 ❤
Music ಗಿಚ್ಚ್ 🔥
Amazing song with amazing boys really really fantastic and all the best for your upcoming project we are waiting for next song ….
Next level music composed and lyrics 🤩
Superb bro, we got the Uttar Karnataka Rapper now 🥳🎉
Brother ಸೂಪರ್ ❤❤❤
ವಿಜಯಪುರಕ್ಕೆ ಬಂದ್ರೆ ಸಿಗ್ತೀರಾ bro
ಸುಪರ್, ವೈರಲ್ ಆಗತ್ತೆ ನಿಶ್ಚಿತವಾಗಿ ಸರ್,ಸಾಹಿತ್ಯ ಬರೆದವರಿಗೆ ನನ್ನ ನಮಸ್ಕಾರ ತಿಳಿಸಿರಿ...
ಅದ್ಬುತ ಎಡಿಟಿಂಗ್....
ಸಂಗೀತ ನೃತ್ಯ ಅದ್ಬುತ...
ಒಂದೇ ಒಂದು ದಿನದಲ್ಲಿ!!!!!
ಸುಪರ್ ಸರ,
Ultimate broo...good luck to you n ur team....really unbelievable choreography n lyrics 🔥🔥🔥
All the best ಬೆಂಕಿ 🙌🙌🔥🔥
Super dupar prakash bhaiya ❤❤
Music, Dance, Choreographer Background location, Dressing Overall Fantastic..Brother
Singing star of Karnataka 🥰🥰🔥🔥 I love my Uttar Karnataka 👑👑👑👑👑😍😍🙏🏻
Crazy attempt bro. Looks stunning!! 🥰🥰 New rockstar from Bijapur is ready to rock and roll. You have all the potential to grow to whole new heights!! All the best, Prakash bro!!🌠
ಉತ್ತರ ಕರ್ನಾಟಕದ ಹನಿಸಿ೦ಗ್☆♡♡
You rocked it, proud of you🤗👏
Guys please share to all over karnataka...untill reach the end To show these kinds of talents In UK.... 💛❤it's our Bijapur...
I appreciate it nothing less than any karnataka rappers @rahuldito, @brodha v, etc
ಸೂಪರ್ 👍🔥 ಬಯ್ಯಾಗ್ ಹೊಲಸ್ ಮುಕಳ್ಯಾಗ್ ಫೈಲ್ಸ್😂😂😂😂
👌👌 north Karnataka rapper song
Talented persons will come. Talented places ..power of Uttar karnataka 🔥🔥🔥