ನಾನು ಗುಳ್ಳಡಕಿ ಉಂಡೆ ರೆಸಿಪಿ ನಿಮ್ಮನ್ನು ಕೇಳಿದ್ದೆ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಇದನ್ನು ನಮ್ಮ ತಾಯಿ ಮಾಡುತ್ತಿದ್ದರು ನಮ್ಮ ತಾಯಿ ಇಲ್ಲದ ಕಾರಣ ಈ ರೆಸಿಪಿ ಸಿಗಲಿಲ್ಲ ಕಲಿಯುವ ಆಸೆ ತುಂಬಾ ಇತ್ತು ನೀವು ತೋರಿಸಿ ಕೊಟ್ಟಿದ್ದಕ್ಕೆ ನಿಮಗೆ ತುಂಬಾ ತುಂಬಾ ತುಂಬಾ ಧನ್ಯವಾದಗಳು ಗುಳ್ಳಡಕಿ ಉಂಡೆ ನೋಡಿ ತುಂಬಾ ಖುಷಿಯಾಗಿದೆ ನಾನು ಸಹ ಮಾಡುತ್ತೇನೆ
ನಾನು ಗುಳ್ಳಡಕಿ ಉಂಡೆ ರೆಸಿಪಿ ನಿಮ್ಮನ್ನು ಕೇಳಿದ್ದೆ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಇದನ್ನು ನಮ್ಮ ತಾಯಿ ಮಾಡುತ್ತಿದ್ದರು ನಮ್ಮ ತಾಯಿ ಇಲ್ಲದ ಕಾರಣ ಈ ರೆಸಿಪಿ ಸಿಗಲಿಲ್ಲ ಕಲಿಯುವ ಆಸೆ ತುಂಬಾ ಇತ್ತು ನೀವು ತೋರಿಸಿ ಕೊಟ್ಟಿದ್ದಕ್ಕೆ ನಿಮಗೆ ತುಂಬಾ ತುಂಬಾ ತುಂಬಾ ಧನ್ಯವಾದಗಳು ಗುಳ್ಳಡಕಿ ಉಂಡೆ ನೋಡಿ ತುಂಬಾ ಖುಷಿಯಾಗಿದೆ ನಾನು ಸಹ ಮಾಡುತ್ತೇನೆ
ತುಂಬು ಹೃದಯದ ಧನ್ಯವಾದಗಳು 🙏 ನಿಮ್ಮ ಸಪೋರ್ಟ್ ಹೀಗೆ ಇರಲಿ ❤️
ಗೋಧಿ ನೆನೆಸಿಟ್ಟು ಮಾಡ್ತಾರಲ್ಲ .ಚನ್ನಾಗಿದೆ
ಹೌದು ಹಾಗೂ ಮಾಡಬಹುದು ಧನ್ಯವಾದಗಳು 🙏
👌
Thank you
ಅಬಿನಂದನೆಗಳು
ತುಂಬು ಹೃದಯದ ಧನ್ಯವಾದಗಳು 💕💐🙏
ಇದೊಂದು ವಿಶೇಷ ಉಂಡೆಯನ್ನು ಪರಿಚಯಿಸಿದ್ದೀರಾ....ಸೂಪರ್
Thank you so much 🙏💐🙂
ಗುಳ್ಳಡಕಿ ಉಂಡಿ ತುಂಬಾ ಚೆನ್ನಾಗಿ ಮಾಡಿದ್ದೀರಿ👌👌👍
Thank you so much 🙏🥰
th-cam.com/users/Saviruchiyasobaguvlogs
👆 ಈ ಮೇಲಿನ ಲಿಂಕ್ click ಮಾಡಿ ನಮ್ಮ ಇನ್ನೊಂದು ಚಾನೆಲ್ನ ವಿಡಿಯೋಸ್ ನೋಡಿ
ಗುಳ್ಳಡಕಿ ಉಂಡಿ, nice north karnataka nrecipe
never knew about it
nice
Thank you so much 🙏💐 keep supporting us
Mast ಮಾಡಿರಿ ಉಂಡಿ ಬಾಯಾಗ ನೀರ್ ಬಂತು ನಾವು try ಮಾಡ್ತೀವಿ ತುಂಬಾ ಧನ್ಯವಾದಗಳು
ತುಂಬಾ ಧನ್ಯವಾದಗಳು ನಿಮ್ಮ ಸಪೋರ್ಟ್ ಹೀಗೆ ಇರಲಿ , ನಮ್ಮ ವಿಡಿಯೋ ಇತರರಿಗೂ ಶೇರ್ ಮಾಡಿ 🙏
ಸುಪರ್ ರೆಸಿಪಿ ಅಪ್ಪಿ ನಾನು ಪಸ್ಟ ಟೈಂ ಕೇಳ್ತಾ ಇದ್ದೀನಿ ಈ ರೆಸಿಪಿ ಬಗ್ಗೆ ತುಂಬಾ ಚಲೋತಗೆ ಮಾಡಿರಿ ಇಷ್ಟ ಆಯ್ತು
ಹೃತ್ಪೂರ್ವಕ ಧನ್ಯವಾದಗಳು
Definitely I will try to make, my favorite laddu, thank you
Most welcome 😊
ನಾನು ಕೇಳಿದ ರೆಸಿಪಿ ತೋರಿಸಿದ್ದೀರಾ ನಿಮಗೆ ತುಂಬಾ ಧನ್ಯವಾದಗಳು
Thank you so much 🙏🥰
Sakkath sooper . Nodine bayaaga neerurlikkathavri ,eshta chalo ruchi barbahudu👏👏👏👏
Thank you so much 🙏💐🙂
ರಾಮದುರ್ಗ ಸುಪ್ರಸಿದ್ಧವಾದ ಸ್ವೀಟ್ಸ್ ಗುಳ್ಳಡಗಿ ಲಾಡು...
ರಾಮದುರ್ಗ ದಲ್ಲಿ ದೊರೆಯುತ್ತದೆ..
ತುಂಬಾ ಧನ್ಯವಾದಗಳು 🙏💐
ವಾವ್ ಸೂಪರ್ ಕಾಣ್ತಾ ಇದೆ. ಮೊದಲ ಸಲ ಕೇಳಿದ್ದು. ಖಂಡಿತ ಮಾಡ್ತೀನಿ ರೀ.
ತುಂಬು ಹೃದಯದ ಧನ್ಯವಾದಗಳು 🙏💐
ಗೋಧಿ ನೆನೆ ಹಾಕಿ ರುಬ್ಬಿ ಮಾಡುವ ವಿಧಾನ ಮಾತ್ರ ಗೊತ್ತಿತ್ತು but it's easy and different thanks for the ರೆಸಿಪಿ 👍
ತುಂಬಾ ಧನ್ಯವಾದಗಳು ನಿಮ್ಮ ಸಪೋರ್ಟ್ ಹೀಗೆ ಇರಲಿ , ನಮ್ಮ ವಿಡಿಯೋ ಇತರರಿಗೂ ಶೇರ್ ಮಾಡಿ 🙏
@@Saviruchiyasobagu 🙏
Much avaited recepe.. Thanks lot.. U made it easier.. Otherwise it is not that easy.. Again thanks.. WIting for some more old, delicious recepes..
Thank you so much 🙏 keep supporting us
👌🏻ರೆಸಿಪಿ ತಮ್ಮ... ಧನ್ಯವಾದಗಳು 🙏🏻
Thank you so much 🙏
ಚೆನ್ನಾಗಿ ದೆ ರ್ರಿ.ನಿಮ್ಮ ಅರೆಯುವ ಕಲ್ಲು ಇನ್ನೂ ಚೆನ್ನಾಗಿ ಇದೆ.ಅದು ಎಲ್ಲಿ ಸಿಕ್ಕತ್ರಿ.
ಹೃತ್ಪೂರ್ವಕ ಧನ್ಯವಾದಗಳು 🙏💐 ಕಲ್ಲು ಕುಟಿಕರ ಹತ್ತಿರ
ಖರೇನ ಅಪರೂಪದ ಅಪ್ರತಿಮ ಉಂಡಿ ಧನ್ಯವಾದಗಳು
ತುಂಬು ಹೃದಯದ ಧನ್ಯವಾದಗಳು 🙏🙏💐💕
बहुत सुन्दर बताया आपने ।
⚘🌷✅
धन्यवाद 🙏
Very nice first time ithara Sweet nodtha irodhu ithara sweet idhya ansbidthu nanu try madi nodthini nd nima Kannada suberb tq
Thank you so much 🙏 sis keep supporting us
ತುಂಬಾ ಚೆನ್ನಾಗಿ ತಿಳಿಸಿದಿರಾ ಥ್ಯಾಂಕ್ಯೂ ವೇರಿ ಮಚ್
Thank you so much 🙏🥰
ಈ ರಸಿಪಿ ಅಜ್ಜಿ ಮಾಡತಾ ಇದರು very nice video 👌👌👌
ತುಂಬು ಹೃದಯದ ಧನ್ಯವಾದಗಳು 🙏🙏💐💕
Thumba channagi thilisidira 👍
Thank you so much 😊
@@Saviruchiyasobagu ❤️
Nice recipe thumba chanagie madidhere 🙏🙏🙏
Thank you so much 🙏💐
Supper nanu maneyalli madi adu hengaithu antha heluthini thank you
Thank you
ಎಷ್ಟೋ ದಿನಗಳ ನಂತರ ಈ ಉಂಡೆ ಮಾಡುವದು ನೋಡತಾ ಇರುವೆ ಈ ಉಂಡೆ ಮಾಡುವದೇ ಮರೆತಿದ್ದೆ ನೆನಿಪಿಸಿದ್ದಕೆ ತುಂಬಾ ಧನ್ಯವಾದಗಳು
ಹೃತ್ಪೂರ್ವಕ ಧನ್ಯವಾದಗಳು 🙏💐
Appu nanu ee recipe na kelila.Superrrrrrrrrr helthy👍👍 thank you sooooooooo much 🙏 god bless to all
Thank you so much 🙏 sis 🥰
ತುಂಬಾ ಚೆನ್ನಾಗಿ ಮಾಡಿದಿರಾ sister
Thank you so much 🙏💐
Hesare thumbha different agide brother.. Unde recipe super.. Nanu first time nododu... Traditional recipe super
Thank you so much 🙏💐 sis
Tq.annaji.bahala..Chennagi
Thilisiddiri.Tyankyou..omsanti 🙏🙏🙏🙏🙏💐💐💐💐💐💐👌👍
Thank you so much 🙏💐 keep supporting us
ನಾವು ಸಣ್ಣ ಇರುವಗ ನಮ್ಮ ಅಮ್ಮ ಮಾಡಿಕೊಡುತ್ತಿದ್ದರು ತುಂಬಾ ರುಚಿಯಾಗಿ ಇರುತ್ತದೆ
ತುಂಬಾ ಧನ್ಯವಾದಗಳು 🙏
ಇದು ಸುಲಭ ಉಪಾಯ try ಮಾಡ್ತಿವಿ ಧನ್ಯವಾದಗಳು 🙏
ತುಂಬಾ ಧನ್ಯವಾದಗಳು 🙏 ನಿಮ್ಮ ಸಪೋರ್ಟ್ ಹೀಗೆ ಇರಲಿ
ನಿಮ್ಮ ನಿರೂಪಣೆಯ ಶೈಲಿ ಸುಂದರವಾಗಿದೆ
ತುಂಬು ಹೃದಯದ ಧನ್ಯವಾದಗಳು 🙏💐
Hi super traditional recipe, namge idara bagge irlilla nice recipe navu try madtivi thank you so much 🙏❤️
Thank you so much 🙏 keep supporting us
ಸ್ವಲ್ಪ ಮಾತು ಕಡಿಮೆಯಾದರೆ ಒಳ್ಳೆಯದು ರೆಸಿಪಿ ಮಾತ್ರ ಅದ್ಭುತ
Thank you
ಕೇಳಿಯೇ ಇರಲಿಲ್ಲ ಇದರ ಬಗ್ಗೆ.ಚೆನ್ನಾಗಿದೆ. ಮಾಡಿನೋಡ್ತೀನಿ.
Thank you so much 🙏🥰
North Karnataka people love this Unde. My grandma use to prepare and now nobody is making it. Thanks ree sir
That's nice , thank you so much 🙏💐
Super recipe sir thank you so much 👌👌
Thank you so much 🙏🙏
I ate a lot in my childhood very very very very yummy - from Goa.
So nice
Super, ishtu Dina horagade tartidvi innu Munde maneli madkotivi thank you
Thank you so much 🙏💐🙂
Thank you good . introducing traditional food item
Thank you so much 😊💕
Tq sir.. Namm uttara karnataka namm hemme...esto sari madtivi
Thank you so much 🙏💐🙂 keep supporting us
ಬಾಳ ಲೇಟಾದ್ರು ಬಾಳ ರುಚಿ ಬರುವ ಗುಲಾಡಕ್ಕಿ ಉಂಡಿ ಮಾಡಿರಿ ಅಮ್ಮ 👍👍
ತುಂಬಾ ಧನ್ಯವಾದಗಳು 🙏💐
uttara karnatakada super super recipes share madtira nivu amazing 👍
Thank you so much 🙏💐 sis
Tumba chennagide very nice
Thank you 😊
Nicemy favorite.. uk food
I had this tasty it is
Thank you so much
Oh my God....thank you so much...I never heard....so interesting and fun recipe...yes ofcourse handwork but too good...
Thank you so much 🙏💐
ಮೊದಲ ಬಾರಿ ನೋಡ್ತಾ ಇದ್ದೇನೆ..ಚೆನ್ನಾಗಿದೆ..
ತುಂಬಾ ಧನ್ಯವಾದಗಳು 🙏💐
new recipie idu namge tumba chennagi madiddira
Thank you so much 🙏💐
Masthhhh recipe brother.....!!!!!! Ekadam ಸೂಪರ್ 😋😋😋😋
ತುಂಬಾ ಧನ್ಯವಾದಗಳು 🙏 ನಮ್ಮ ಎಲ್ಲಾ ವಿಡಿಯೋಗಳಿಗೆ ಸಪೋರ್ಟ್ ಮಾಡಿ ❤️
Niv barobbari helidri kallag kutti mado adagi ruchi na byare.. Great work ri.. Hing nam traditional cooking methods na beloson
ತುಂಬು ಹೃದಯದ ಧನ್ಯವಾದಗಳು 🙏💐 ನಿಮ್ಮ ಸಪೋರ್ಟ್ ಹೀಗೆ ಇರಲಿ
Super easy method... I will try it
Thank you so much 🙏💐
Tq Soo much Nam Kade drakshi laddu antivi sigalla tumbha rare
Thank you so much 🙏 sis 🙂
So Unique recipe very nice too long process let me try thx U so much
Thank you so much 🙏 keep supporting us , plz try
Naanu intha recipe nu nodule illa variety agi ide naa nu saha try madetane thank for sharing
Thank you so much 🙏 sis
Nice Recipe 👌thanks for sharing 😋👍
Thank you so much 🙏
Wow very super ladu 😃👍👌
Thank you so much 😊🙏
Nangidhu bal ishta ri😍😍😍 nam ajji madoru ganesha habbakka dod dod undi
ತುಂಬು ಹೃದಯದ ಧನ್ಯವಾದಗಳು ❤️🙏
ಗುಳ್ಳಡಕಿ ಉಂಡಿ ತಿಂದೇವಿ ಆದರ ಮಾಡುವ ವಿಧಾನ ಗೊತ್ತಿದ್ದಿಲ್ಲ ಇವಾಗ ಗೊತ್ತಾಯಿತು ಮಾಡಿ ತೋರಸಿದ್ದಕ್ಕ ಧನ್ನವಾದಗಳು
ಹೃತ್ಪೂರ್ವಕ ಧನ್ಯವಾದಗಳು 🙏💐
👌nemma recipe, undi, matu, avalaki holige
Thank you so much 🙏💐🙂
Gulladike unde channagi thorisiddera sister 👌👌taste nodedde maduva methed gothiralilla nodi kushiaytu 👌👌😊
Thank you so much 🙏 sis 🥰
ನಿಮ್ಮ ಸೂಪರ್ ರೆಸಿಪಿಗಳ ಜೊತೆಗೆ ಹೊಸ ರೆಸಿಪಿ ನೋಡಿ ತುಂಬಾ ಖುಷಿಯಾಯಿತು 👍
Thank you so much 🙏💐
anna nivu helo all recipe nodutevari nivu tuba chanagi matadateri 👏👏👌👍
Thank you so much 🙏💐 keep supporting us
,,ನಮಗೂ ಮಾಡ ಬೇಕು ಎನ್ನುವ ಆಸೆ ಇತ್ತು ನೀವು ಈಜಿ ಯಾಗಿ ತೋರಿಸಿದ್ದಕ್ಕೆ ಧನ್ಯವಾದಗಳು
ತುಂಬಾ ಧನ್ಯವಾದಗಳು 🙏💐
👌👌🙏🙏💐dhanyavaadagalu annore ... 👍👍
Thank you so much 🙏💐🙂
Hesaru kellidvi., 💐👌👌🙏🙏👍
Thank you so much ❤️💫
Very healthy and tasty traditional recipe thanks for sharing 👍
Thank you so much 🙏🥰
Super super super fantastic recipe.👌👌👌👌👌. yummy. 😍😍😋😋😋. thank you so much 👏👏👏🙏🙏🙏👍👍💐💐
Thank you so much 🙏💐
Hallo super receipi thank you so much narasimmara blessings 👍😋🌟🌟🌟🌟🌟👌🌹👏
Thank you so much 🙏 keep supporting us
Super video
Thank you so much 🙏💐
@@Saviruchiyasobagu ok etara me namgela ole tindi galu upload madi
Sure keep supporting us
Super nange marte hogittu e recipe modlu Amma madtidlu iga.... But I am so happy to see this one definetly ivatu try madtini
ತುಂಬಾ ಧನ್ಯವಾದಗಳು ನಿಮ್ಮ ಸಪೋರ್ಟ್ ಹೀಗೆ ಇರಲಿ , ನಮ್ಮ ವಿಡಿಯೋ ಇತರರಿಗೂ ಶೇರ್ ಮಾಡಿ 🙏
I hv seen it in old method of preparation but this new method is very useful I will try it bcuz I love this oondi very much
Thank you so much 🙏💐 keep supporting us
My ಫೇವರಿಟ್ ಗುಳ್ಳಡಿಕಿ ಉಂಡಿ
Thank you so much 🙏💐🙂
Anna kharena nangu idu bhala sertaiti adra gol bhal madodu niu simpl recipi torsidri madteni thanks matta Hale kalad recipi torsri
ತುಂಬಾ ಧನ್ಯವಾದಗಳು 🙏💐 ನಮ್ಮ ಎಲ್ಲಾ ವಿಡಿಯೋಗಳಿಗೆ ಸಪೋರ್ಟ್ ಮಾಡಿ ಮತ್ತು ಇತರರಿಗೆ ಶೇರ್ ಮಾಡಿ 🙏💐
It's my favorite thank you so much😊❤
Super... Super...
Thank you so much 🙏💐
Super recipe
Thank you so much 😊
Wow seeing first time
Thank you so much 🙏💐 keep supporting us
Nanna istavad laadu, thanks
Thank you so much 😊🙏
ನನಿಗೆ ಈ ಉಂಡೆ ತುಂಬಾ ಇಷ್ಟ ನಮ್ಮಪ್ಪ ದಾವಣಗೆರೆಗೆ ಹೋದಾಗ ತಂದು ಕೊಡ್ತಿದ್ರು TH-cam channel ಹುಡುಕಿದೆ ಆದ್ರೆ ಸಿಕ್ಕಿರಲಿಲ್ಲ ತೋರಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್❤️❤️
ಹೃದಯ ಪೂರ್ವಕ ಧನ್ಯವಾದಗಳು 🙏💐🥰
Ladki unde, paradi payasa, Southi beejada payasa etc can't forget these sweet dishes of our North Karnataka
Brother I love your Kannada....
Thank you so much 🥰🙏
ತುಂಬಾ ಚೆನ್ನಾಗಿದೆ ಬೆಲ್ಲ ಬದಲು ಸಕ್ಕರೆ ಉಪಯೋಗಿಸಬಹುದಾ
hakabahudu ,thank u so much
ನಮ್ಮ ಕಡೆಗೆ ಇದನ್ ಸೇಲ್ ಮಾಡತೇವಿ ಇದಕ್ಕಿಂತ osm agirath 😊
ತುಂಬಾ ಧನ್ಯವಾದಗಳು 🙏💐
Super yummy traditional sweet. 😋thank you for sharing friend 😋😊
Thank you so much 🙏 sis
So different it is mouthwatering 😋😋thank u for sharing unusual dish 🙏❤️
Thank you so much 🙏💐
It's very nice .
Thank you so much 🙏
Really awesome recipe thanks for sharing big like
Thank you so much 🙏🥰
👌👌👌brother 👏👏👏👍
Thank you so much 🙏💐 sis
Thank u so much i like the sweet 🤤🤤🤤 so nice yummmiiiii 😍😋😋
Thank you so much 😊🙏
ನಿಮಗಿದು ಗೊತ್ತೇ ಇರಲಿಲ್ಲ...!!! thank you very much..
Thank you so much 🙏💐🙂
Super recipe. It will be of great taste.
Thank you so much 🙏 keep supporting us
Namm manyag nag panchamige evu madtidviri. Mast agyavri.👍
Thank you so much 🙏💐
ತುಂಬಾ ಇಷ್ಟ ಆಯ್ತು ನಾನು first time kelide ❤💛
Thank you so much 🙏💐
Nanna fav kandithavaaglu try maadthini
Thank you so much 😊🙏
Nice traditional recipe..
Thank you so much 🙏
Super sir.
Thank you so much 🙏💐
Delicious recipe thank you for sharing
Thank you so much 😊
This is the new & unique receipe for me... Must try.. 👌👌
Thank you so much 🙏💐
It's my favourite undi. Evaglu nam ajji undi madtare
Thank you so much 🙏 Namma Vlogs channel nodi Support maadi
Ur from
Belagavi