ಗೋಧಿ ಹಿಟ್ಟಿನ ಉಂಡೆ ಮಾಡೋದು ಇಷ್ಟೊಂದು ಸುಲಭನಾ?|Godhi Hittina Unde Recipe In Kannada|UttarKarnataka Recipe
ฝัง
- เผยแพร่เมื่อ 9 ก.ย. 2024
- ವರ್ಷದ ಕೊನೆಯಲ್ಲಿ ಏನಾದರೂ ಒಂದು ಸ್ವೀಟ್ ಮಾಡೋಣ ಅಂತ ಯೋಚನೆ ಮಾಡಿದಾಗ ಆರೋಗ್ಯಕ್ಕೆ ಉತ್ತಮವಾಗುವಂತಹ ಉಂಡೆ ಮಾಡೋಣ ಅಂತ ಅನಿಸಿತು. ಒಂದು ವಿಶೇಷವಾದ ಹಾಗೂ ಸುಲಭವಾಗಿ ಗೋಧಿ ಹಿಟ್ಟಿನ ಉಂಡೆ ಮಾಡಿ ತೋರಿಸಿದ್ದೇನೆ. ನೀವು ಒಮ್ಮೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ.
ಗೋಧಿ ಹಿಟ್ಟಿನ ಉಂಡೆ ಮಾಡೋದು ಇಷ್ಟೊಂದು ಸುಲಭನಾ?|Godhi Hittina Unde Recipe In Kannada|Uttara Karnataka Recipe
To Subscribe our Channel Please click here....
www.youtube.co....
Instagram -
/ uttarakarna. .
Facebook -
www.facebook.c....
Please Subscribe My Daughter Channel
My Daughter Channel Link
www.youtube.co....
Please share,like,comment and subscribe.
Thanks for watching..
Ingredients for Godhi Hittina Unde
1 cup wheat flour
3/4 cup jaggery
1/2 cup dry grated coconut
cashew
almond
raisins
poppy seeds
cardamom
ghee
#GodhiHittinaUnde, #WheatFlourRecipe, #RecipeWithWheatFlour, #UndeRecipeInKannada, #WheatFlourLadooWithJaggery, #GodhiHittinaUndeMaduvaVidhana, #WheatFlourLadduRecipeInKannada, #GodhiHittinaUndeMadoduHege, #UndeMaduvaVidhana, #WheatFlourLaddu, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
Niwu nanage thumoba Eista
Aduge super cute
ತುಂಬಾ ತುಂಬಾ ಧನ್ಯವಾದಗಳು.ನಿಮಗೂ ಹಾಗೂ ಮನೆಯಲ್ಲಿ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Ok❤❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Supper 🎊 ❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಉಂಡೆ ಮಾಡಿ ನೋಡಿದೆ ತುಂಬಾ ಚೆನ್ನಾಗಿ ಬಂತು 🙏
ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದಕ್ಕೆ ತುಂಬಾ ತುಂಬಾ ಧನ್ಯವಾದಗಳು 🙏🙏🙏
Hi Triveni
Godi hittin bellada unde amazing
Thank you mam for your support 🙏🙏🙏
Super. Thanks
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
🙏🏵️🙏 धन्यवाद
🙏🏻🙏🏻🙏🏻🙏🏻🙏🏻🙏🏻
ಸೂಪರ್ ರಿ ತ್ರಿವೇಣಿ... ಮಸ್ತ್ ರಿ ಉಂಡಿ
ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏
👌
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
ಸೂಪರ್ ಥ್ಯಾಂಕ್ಸ್ 🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Bela the dis super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super ri
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Super akka
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
testy
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Super
ತುಂಬಾ ಧನ್ಯವಾದಗಳು 🙏🙏🙏
Super 👌 👍 nice
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Can we use sugar in place of jaggery? And what quantity we can use?
Very very super undi
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Yummy 😋😋sis❤
Thank you akka for your support 🙏🙏🙏
ಬೆಲ್ಲ ನೇ ಸೂಪರ್ ರಿ
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
ತುಪ್ಪ ಇಲ್ಲ ಅಂದ್ರೆ ಹೆಣ್ಣೇ ಅಕ್ಬಹುದಾ
ರುಚಿ ಇರಲ್ಲಾ 🙏🙏🙏
Sister can wr use uddina ittu, instad of godi ittu
If you want to do this laddo better you use godhi hittu 🙏🙏🙏
Akka nimmge yarotho pachithiya ethre heli. nammtho manne yalli roti madikoduthive.yarge athro beku athre heli navu kalisi kodithive.namtho uru nargund.
ಸರಿ ಅಕ್ಕಾ ನನಗೆ ಯಾರಾದರೂ ಕೇಳಿದರೆ ನಿಮ್ಮ ಹತ್ತಿರ ಕಳಿಸಿ ಕೊಡುತ್ತೇನೆ ನಿಮ್ಮ ನಂಬರ್ ಕೊಡಿ 🙏🙏
Atho namma tamma number avarge call madi .yenthro ethre plz help madi
Unde odedu thorisi
🙏🏻🙏🏻🙏🏻🙏🏻🙏🏻
0
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
ಎಳ್ಳು ಇಲ್ಲದೆ ಉದ್ದಿನ ಬೇಳೆ ಇಲ್ಲದೆ ಕಡಲೆ ಬೇಳೆ ಇಲ್ಲದೆ ಪುಳಿಯೋಗರೆ ಮಾಡಿ ತೋರಿಸಿ
ಸರಿ ಸರ್ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🙏🙏
Nima home ture madri
ಈ ಲಿಂಕ್ ಕ್ಲಿಕ್ ಮಾಡಿ ಅಕ್ಕಾ
th-cam.com/video/4JUV1jmpkDE/w-d-xo.html
ನಿಮ್ಮ ಮಾತು ಸಿಹಿ ಸಿಹಿ
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Nimtho contact number kodiri vallitho aguthiye akka plz
9740825840
Super 😍👍
ತುಂಬಾ ಧನ್ಯವಾದಗಳು ಅಕ್ಕಾ 🙏🙏