ಮಂಗಳೂರಿನ ಹುಡುಗಿ Ruth Clara D'Silvaಗೆ CA Examನಲ್ಲಿ ದೇಶಕ್ಕೆ First Rank |Mangaluru |Tv9 Kannada|

แชร์
ฝัง
  • เผยแพร่เมื่อ 15 ก.ย. 2024
  • ಚಾರ್ಟರ್ಡ್ ಅಕೌಂಟ್‌ ಎಕ್ಸಾಂನಲ್ಲಿ ಮಂಗಳೂರಿನ ಹುಡುಗಿ ರುತ್‌ ಕ್ಲಾರಾ ಡಿಸಿಲ್ವಾ ದೇಶಕ್ಕೆ ಫಸ್ಟ್ ಱಂಕ್
    Mangaluru girl Ruth Clara D'Silva secure the first rank in the Chartered Accountant exam
    ಐಎಎಸ್, ಕೆಎಎಸ್ ಬೇಕಾದ್ರು ಪಾಸ್ ಮಾಡ್ತೀವಿ. ಈ ಸಿಎ ನ ಪಾಸ್ ಮಾಡೋದ್ ಭಾರೀ ಕಷ್ಟ. ಹೀಗೆಲ್ಲಾ ಹೇಳೋರಿಗೆ ಅದ್ರಲ್ಲೇನಿದೆ ಸರಿಯಾಗಿ ಸ್ಟಡಿ ಮಾಡಿದ್ರೆ ಫರ್ಸ್ಟ್‌ ಱಂಕ್‌ ಬರಬಹುದು ಎಂದು ಬರೀ ಹೇಳಿದ್ದು ಮಾತ್ರವಲ್ಲ ಬಂದು ತೋರಿಸಿದ್ದಾರೆ ಮಂಗಳೂರು ಹುಡುಗಿ... ಹೌದು ಚಾರ್ಟರ್ಡ್‌ ಅಕೌಂಟಂಟ್‌ ಪರೀಕ್ಷೆಯಲ್ಲಿ ಕರಾವಳಿ ಹುಡುಗಿ ರುತ್‌ ಇಡೀ ಇಂಡಿಯಾಕ್ಕೆ ನಂ. 1 ಎನಿಸಿದ್ದಾಳೆ...
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #RuthClaraDSilva #Mangaluru #CharteredAccountant #Examination #AllIndiaExam #FirstRank #ArabianSea #nauticalmiles #kannadanews #breakingnews #latestnews #Karnatakanews #tv9kannadaDigital #Tv9D
    TV9 Kannada | Kannada News | Latest Kannada News |
    Credits: #Regional|#GuruKusugal/Producer|#Pavan/Videoeditor| #TV9D

ความคิดเห็น • 36