Sorry friends. 73ನೇ ಪ್ರಶ್ನೆಗೆ ಸರಿಯಾದ ಉತ್ತರ 2. ie ಉತ್ಕರ್ಶ್ 2022 ಎಂಬುದು ದೇಶದಲ್ಲಿ ಸ್ಥೂಲ ಆರ್ಥಿಕ ವಾತಾವರಣವನ್ನು ವಿಕಸಿಸಲು ಆರ್.ಬಿ.ಐ ನ ಮಧ್ಯಮಾವಧಿ ಕಾರ್ಯತಂತ್ರದ ಒಂದು ಚೌಕಟ್ಟಾಗಿದೆ.
@@jayashreek1762 exactly .... current affairs 1000s of questions biddidave like covid, caa, budget etc.... yella bittu bari science kelidare , wats wrong with kpsc .... most shocking was no mental ability questions .......
ಭಾರತದ ಪ್ರಧಾನಮಂತ್ರಿ, ರಾಷ್ಟ್ರಪತಿ, ಅಟಾರ್ನಿ ಜನರಲ್ ಇವೆಲ್ಲವೂ ಸಂವಿಧಾನದಿಂದಲೇ ಆರಿಸಿದ ಪ್ರಶ್ನೆಗಳು. ಸಂವಿಧಾನದ ಪ್ರಶ್ನೆಗಳು ಇರ್ಲೇ ಇಲ್ಲ ಎನ್ನುವುದು ಸುಳ್ಳು. ಆದರೆ ಈ ಸಲ ಇತಿಹಾಸ ಹಾಗೂ ಸಂವಿಧಾನದ ಪ್ರಶ್ನೆಗಳಿಗೆ ಮಹತ್ವ ನೀಡದೇ ವಿಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇನ್ನೊಂದು ವಿಚಾರ ಏನೆಂದರೆ, ಈ FDA-SDA ಪರೀಕ್ಷೆಗಳಲ್ಲಿ ಯಾವ ಯಾವ ವಿಭಾಗಗಳಿಂದ ಎಷ್ಟೆಷ್ಟು ಪ್ರಶ್ನೆಗಳನ್ನು ನೀಡಬೇಕು ಎಂಬ ಯಾವುದೇ ಮಾನದಂಡಗಳು ಇಲ್ಲ. ಇದು ಪ್ರಶ್ನೆಪತ್ರಿಕೆ ತಯಾರು ಮಾಡುವವರ ವಿವೇಚನೆಗೆ ಬಿಟ್ಟ ವಿಚಾರ. ಒಂದು ಬಾರಿ ಪ್ರಶ್ನೆ ಪತ್ರಿಕೆ ಲೀಕ್ ಆದ್ದರಿಂದ ಈ ರೀತಿಯ ಕಠಿಣವಾದ ಪೇಪರ್ ಸೆಟ್ ಮಾಡಿದ್ದಾರೆ. ಪೇಪರ್ ಕಠಿಣವಾಗಿತ್ತು ಎಂಬ ಕಾರಣಕ್ಕೆ ಮರುಪರೀಕ್ಷೆ ನಡೆಸುವುದು ಖಂಡಿತಾ ಅಸಾಧ್ಯ. ಆದರೆ ಇಂತಹ ಕಬ್ಬಿಣದ ಕಡಲೆಯಂತಿದ್ದ ಪ್ರಶ್ನೆಪತ್ರಿಕೆಯಲ್ಲೂ ಸಹ ವಿಜಯಪುರ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ 93ರಿಂದ 96 ಅಂಕಗಳ ಸರಿ ಉತ್ತರ ಇದ್ದ ಕೀ ಉತ್ತರಗಳ ಚೀಟಿ ನೀಡಲಾಗಿತ್ತು ಎಂಬ ಅಂಶ ನಿನ್ನೆ ಕೆಲವು ಮಾಧ್ಯಮಗಳಿಂದ ತಿಳಿದುಬಂದಿದೆ. ಕೆಪಿಎಸ್ಸಿ ಎಂಬುವುದು ನಮ್ಮಂತಹ ಬಡ, ಸಾಮಾನ್ಯ ಅಭ್ಯರ್ಥಿಗಳಿಗೆ ಅಲ್ಲ ಬಿಡಿ.
Agalla bidi brother am also science student science student yavdadru ond subject li master degree madirtivi for example chemistry madirtivi ankoli chemistry aste answer madbodu adu kooda full answer madok agalla
Best off luck Alla to science students gu bad luck .. yak Andre questions full deep agi kelidru.. adu biology .. navu kuda Ella Tara questions ge prepare agidvi. Science ge astu importance kottiralilla.. ri
120 to 130 cut off itre olled agutte.. (OR) Rip those who studied 2 years for FDA exam Difficulty level science background dind bandavrige question arta agade iroo tana kelidvavra alla 🖕🖕
120-130 ಕಟ್ ಆಫ್ ಇಟ್ರೆ ಎಲ್ರೂ ಪಾಸ್ ಆಗ್ತಾರೆ. ಇರುವ ಸಾವಿರಾರು ಹುದ್ದೆಗಳಿಗೆ ಲಕ್ಷಾಂತರ ಜನ ಅರ್ಜಿ ಸಲ್ಲಿಸಿರುವಾಗ 12೦-130 ಕಟ್ ಆಫ್ ಹೇಗೆ ಸಾಧ್ಯ...? ನನ್ನ ಪ್ರಕಾರ ಜಿಎಂ ಕಟ್ ಆಫ್ ಕನಿಷ್ಟ 155ರ ಹತ್ತಿರ ಇರುತ್ತದೆ.
@@ahobalayoganandapradeepbha532 . Sir but many of them who scored 150+ got rejected in document verification .... I will check everytime once KPSC results are announced during 2nd round selection process in kpsc website . Most of them get reject in document verification .... Every year it happens if documents are not correct
140-145 ಇದ್ದರೆ, ಎಸ್ಸಿ, ರೂರಲ್, ಕನ್ನಡ ಇದ್ರೆ ಚಾನ್ಸಸ್ ಇದೆ. Ex military or sc widow ಆಗಿದ್ರೆ 129 ಗೆ ಚಾನ್ಸ್ ಇದೆ. ಆದ್ರೂ ನಂಬಿಕೆ ಕಳ್ಕೋಬೇಡಿ. ಯಾಕಂದ್ರೆ ಈ ಸಲ ಪೇಪರ್ ಬಹಳ ಕಷ್ಟ ಇತ್ತು. ಸೈನ್ಸ್ ಓದಿದವರಿಗೂ ಸಹ ಅಷ್ಟೊಂದು ಸುಲಭ ಇರ್ಲಿಲ್ಲ. ಹಾಗಾಗಿ ಏನನ್ನೂ ಈಗಲೇ ನಿರ್ಧರಿಸೋಕೆ ಸಾಧ್ಯವಿಲ್ಲ.
KPSC FDA-SDA ಲಿ Question paper pattern ಇದೆ ಅಂತ ನಿಮಗೆ ಯಾರು ಹೇಳಿದ್ದು...? ಇವೆರಡೂ ಹುದ್ದೆಗಳಲ್ಲಿ ಯಾವ ವಿಭಾಗಕ್ಕೆ ಸೇರಿದ ಎಷ್ಟು ಪ್ರಶ್ನೆಗಳನ್ನು ಬೇಕಾದರೂ ಕೇಳಬಹುದು, ಕೇಳದೆಯೂ ಇರಬಹುದು. ಇದು ಪ್ರಶ್ನೆಪತ್ರಿಕೆ ಸೆಟ್ ಮಾಡುವವರ ವಿವೇಚನೆಗೆ ಬಿಟ್ಟ ವಿಚಾರ. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಯಾರೋ ಕೆಲವು ಕಚಡಾ ವ್ಯಕ್ತಿಗಳು ಪೇಪರ್ ಲೀಕ್ ಮಾಡಿದ್ದರಿಂದ ಈ ಸಲ ಬಹಳ ಕಷ್ಟಕರವಾದ ಪ್ರಶ್ನೆಪತ್ರಿಕೆ ತಯಾರಾಗಿದೆ. ಎಲ್ಲಾ ನಮ್ಮ ಹಣೆಬರಹ. ಆದರೆ ಈ ಪ್ರಶ್ನೆಪತ್ರಿಕೆಯ ಕೀ ಉತ್ತರಗಳು ಸಹ ವಿಜಯಪುರದ ಒಂದು ಪರೀಕ್ಷಾ ಕೇಂದ್ರದಲ್ಲಿ ಲೀಕ್ ಆಗಿದೆ ಎನ್ನುವ ಸುದ್ದಿ ಇದೆ. ಬಡವರಿಗೆ ಸರ್ಕಾರಿ ನೌಕರಿ ಸಿಗೋದಿಲ್ಲ ಬಿಡಿ.
@@shreeshree9517 . After writing exam , we can check key answer after few days . And one thing people get disappointed with kpsc department results . Kpsc lack in announcing results . Like they take 2 to 3 years to select candidates. So we have to keep preparing for next exams .....
ಮಿನಿಮಮ್ ಎಷ್ಟು ಅಂದ್ರೆ...? 🤣🤣🤣 ಮಿನಿಮಮ್ ಲೆಕ್ಕಕ್ಕಿಲ್ಲ. ನೀವು ಎಷ್ಟು ಮ್ಯಾಕ್ಸಿಮಮ್ ತೆಗಿತೀರೋ ಅಷ್ಟು ಚಾನ್ಸಸ್ ಇದೆ. 200ಕ್ಕೆ ನೀವು 160 ರಿಂದ 165 ತೆಗೆದ್ರೆ, ನೀವು ಯಾವುದೇ ಕೆಟಗರಿಗೆ ಸೇರಿದ್ದರೂ ಸಹ ಜಿಎಂ ಕೆಟಗರಿಯಲ್ಲಿ ಸೆಲೆಕ್ಟ್ ಆಗ್ತೀರಿ ಬಿಡಿ. 135-140ಕ್ಕಿಂತ ಕಡಿಮೆ ಇದ್ರೆ ಸೆಲೆಕ್ಷನ್ ಲಿಸ್ಟ್ ನೋಡೋದೇ ಬೇಡ.
Sorry friends. 73ನೇ ಪ್ರಶ್ನೆಗೆ ಸರಿಯಾದ ಉತ್ತರ 2.
ie ಉತ್ಕರ್ಶ್ 2022 ಎಂಬುದು ದೇಶದಲ್ಲಿ ಸ್ಥೂಲ ಆರ್ಥಿಕ ವಾತಾವರಣವನ್ನು ವಿಕಸಿಸಲು ಆರ್.ಬಿ.ಐ ನ ಮಧ್ಯಮಾವಧಿ ಕಾರ್ಯತಂತ್ರದ ಒಂದು ಚೌಕಟ್ಟಾಗಿದೆ.
Sir please upload excepted cutoof marks video last time ur exceptation was correct
ತುಂಬು ಹೃದಯದ ಧನ್ಯವಾದಗಳು ಸರ್
ಕೊನೆಯ ಪ್ರಶ್ನೆಗಳ ಧ್ವನಿ & ಪ್ರಶ್ನೆ ಸಿಂಕ್ ತಪ್ಪಿದ್ದವು
ಅತಿಯಾದ ಸ್ಥತಿಸ್ಥಾಪಕ ರಬ್ಬರ್ ಸರ್ ...
Steel is ZERO elastic material
Yes bro
Nagative marks ideya??
51. Option D Plasmodesmata.
sir ...FDA . And SDA .. is ticking type haa..
Tq u sir,,🙏🙏
Sir,, pls kannada nu video madi 🙏🙏
Suppr sir 🎉❤😊
Thank you sir
Thank you so much Sir
Sir when 'll Come key answers from KAT? Then when FDA exam result 'll announce? So do u have any idea? Plz reply anyone?
82 indha iro questiongale bere neev helthiro questiongale bere sir pls omme check madi videona..
Paper tough ittu n didn't expect this shocking pattern ... mental ability ond question kuda illa
Right very tuff paper.. only science
@@ashwiniabraham1350 ya science 48 questions kelidare
It was like Social science and Science question paper not General knowledge at all. We studied alot seems like waste of time
@@jayashreek1762 exactly .... current affairs 1000s of questions biddidave like covid, caa, budget etc.... yella bittu bari science kelidare , wats wrong with kpsc .... most shocking was no mental ability questions .......
Tumba expectations ittu e exam mele , bt I think this wont happen this time ...better luck next time 😑
Nijwaglu idu saamanya dhnyana alla saamanya vidnyana aagide
42 questions were from science subject. Wht Commerce & Arts students shud do? This is really injustice & unfair.
Most expected questions erlilla constitution ondu question eralilla ... Enu paper edu eneela barute anta prepare agidre Bari bere bere que Ede ..
Read all subject use quality book medam
ಭಾರತದ ಪ್ರಧಾನಮಂತ್ರಿ, ರಾಷ್ಟ್ರಪತಿ, ಅಟಾರ್ನಿ ಜನರಲ್ ಇವೆಲ್ಲವೂ ಸಂವಿಧಾನದಿಂದಲೇ ಆರಿಸಿದ ಪ್ರಶ್ನೆಗಳು.
ಸಂವಿಧಾನದ ಪ್ರಶ್ನೆಗಳು ಇರ್ಲೇ ಇಲ್ಲ ಎನ್ನುವುದು ಸುಳ್ಳು.
ಆದರೆ ಈ ಸಲ ಇತಿಹಾಸ ಹಾಗೂ ಸಂವಿಧಾನದ ಪ್ರಶ್ನೆಗಳಿಗೆ ಮಹತ್ವ ನೀಡದೇ ವಿಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಇನ್ನೊಂದು ವಿಚಾರ ಏನೆಂದರೆ, ಈ FDA-SDA ಪರೀಕ್ಷೆಗಳಲ್ಲಿ ಯಾವ ಯಾವ ವಿಭಾಗಗಳಿಂದ ಎಷ್ಟೆಷ್ಟು ಪ್ರಶ್ನೆಗಳನ್ನು ನೀಡಬೇಕು ಎಂಬ ಯಾವುದೇ ಮಾನದಂಡಗಳು ಇಲ್ಲ.
ಇದು ಪ್ರಶ್ನೆಪತ್ರಿಕೆ ತಯಾರು ಮಾಡುವವರ ವಿವೇಚನೆಗೆ ಬಿಟ್ಟ ವಿಚಾರ.
ಒಂದು ಬಾರಿ ಪ್ರಶ್ನೆ ಪತ್ರಿಕೆ ಲೀಕ್ ಆದ್ದರಿಂದ ಈ ರೀತಿಯ ಕಠಿಣವಾದ ಪೇಪರ್ ಸೆಟ್ ಮಾಡಿದ್ದಾರೆ.
ಪೇಪರ್ ಕಠಿಣವಾಗಿತ್ತು ಎಂಬ ಕಾರಣಕ್ಕೆ ಮರುಪರೀಕ್ಷೆ ನಡೆಸುವುದು ಖಂಡಿತಾ ಅಸಾಧ್ಯ.
ಆದರೆ ಇಂತಹ ಕಬ್ಬಿಣದ ಕಡಲೆಯಂತಿದ್ದ ಪ್ರಶ್ನೆಪತ್ರಿಕೆಯಲ್ಲೂ ಸಹ ವಿಜಯಪುರ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ 93ರಿಂದ 96 ಅಂಕಗಳ ಸರಿ ಉತ್ತರ ಇದ್ದ ಕೀ ಉತ್ತರಗಳ ಚೀಟಿ ನೀಡಲಾಗಿತ್ತು ಎಂಬ ಅಂಶ ನಿನ್ನೆ ಕೆಲವು ಮಾಧ್ಯಮಗಳಿಂದ ತಿಳಿದುಬಂದಿದೆ.
ಕೆಪಿಎಸ್ಸಿ ಎಂಬುವುದು ನಮ್ಮಂತಹ ಬಡ, ಸಾಮಾನ್ಯ ಅಭ್ಯರ್ಥಿಗಳಿಗೆ ಅಲ್ಲ ಬಿಡಿ.
Hooo k nan eliddu vidigalu questions erlilla k
@@ahobalayoganandapradeepbha532 great answer sir
For that point I'm ur fan sir what a sir it's incredble f
Dhanyavadagalu
I love you sir 😍😍😍😍😍
for question number 7 answer is option 4 1922 gandhiji
Science background irovavaru lucky...
I hope the question paper blue print is totally imbalanced
Agalla bidi brother am also science student science student yavdadru ond subject li master degree madirtivi for example chemistry madirtivi ankoli chemistry aste answer madbodu adu kooda full answer madok agalla
Yes bro
Question paper next level aiti
FDA exam alli negative marks irutta sir
question 78 answer is are mildly sweet. alanine and perceived as sweet and bitter
Best of luck for science students
Best off luck Alla to science students gu bad luck .. yak Andre questions full deep agi kelidru.. adu biology .. navu kuda Ella Tara questions ge prepare agidvi. Science ge astu importance kottiralilla.. ri
What is the expected cut off sir.?
Yes
Nandu 75 aagide but OMR kelabedi dayavittu
Please upload English grammar key ans
Sir 2020 fda cutoff yast barbodu ond video madi sir
Nivu helttiro questions and answer matte pointout madttiro question and answergu sambadhane illa correction madkoli
ಧನ್ಯವಾದಗಳು ಸರ್
This is not FDA exam..This is Only Science Exam 😅
120 to 130 cut off itre olled agutte..
(OR)
Rip those who studied 2 years for FDA exam
Difficulty level science background dind bandavrige question arta agade iroo tana kelidvavra alla 🖕🖕
No because science avr chanag madirthare so 150+ iruthe but science avr job thagothare aste
S me also, 120 to 130 cutt off eddre I'm selected.. but exam was very touh...
2 years it's too much time sir reading proper book is very important
120-130 ಕಟ್ ಆಫ್ ಇಟ್ರೆ ಎಲ್ರೂ ಪಾಸ್ ಆಗ್ತಾರೆ.
ಇರುವ ಸಾವಿರಾರು ಹುದ್ದೆಗಳಿಗೆ ಲಕ್ಷಾಂತರ ಜನ ಅರ್ಜಿ ಸಲ್ಲಿಸಿರುವಾಗ 12೦-130 ಕಟ್ ಆಫ್ ಹೇಗೆ ಸಾಧ್ಯ...?
ನನ್ನ ಪ್ರಕಾರ ಜಿಎಂ ಕಟ್ ಆಫ್ ಕನಿಷ್ಟ 155ರ ಹತ್ತಿರ ಇರುತ್ತದೆ.
@@ahobalayoganandapradeepbha532 . Sir but many of them who scored 150+ got rejected in document verification ....
I will check everytime once KPSC results are announced during 2nd round selection process in kpsc website .
Most of them get reject in document verification ....
Every year it happens if documents are not correct
GK paper was so 'TOUGH'
Tq so much sr
Sir question paper English and Kannada both the languages li elalva...please reply
Irutte
Thank you sir
Twist level at its heights 🤣
ಎಷ್ಟು ಒಳ್ಳೆಯ ಸ್ಕೋರ್ ಸರ್ ಈ ಪೇಪರಗೆ ಕಟ್ಅಪ ಎಷ್ಟು ಆಗಬಹುದು ಸರ್.....
Joke
@@chumpiharish2917 20 to 30
ನೀವು ಕನ್ನಡದಲ್ಲಿ 90-95, ಜಿಕೆ 60+ ಗಳಿಸಿದ್ರೆ ಒಂದು ಕೈ ನೋಡಬಹುದು
Thank u
Deccan Sabha tilak not gopala Krishna gokhale
Thanks you sir
This is not fda exam it is science exam friends ....
ಹೌದು ಹಾಗೆ ಅನ್ನಿಸ್ತು ನಂಗೂ
No it's Fda exam u miss understand that's why we give preference to all subject
I got gk 72 marks and my friend 68 so it's depend upon reading and book quality
@@rajpawar1414 ಕನ್ನಡ ಎಷ್ಟಾಯ್ತು ಸರ್..?
@@ahobalayoganandapradeepbha532 not Kannad sir English 70
Guruve super fast
ಸಾಮಾನ್ಯ ಜ್ಞಾನ ಅಲ್ಲ.. ಸಾಮಾನ್ಯ ವಿಜ್ಞಾನ ಇದು 😣
ಸಾಮಾನ್ಯ ಜ್ಞಾನ ದ ಮೇಲೆ ಸಾಮಾನ್ಯ ವಿಜ್ಞಾನ ಸರ್ಜಿಕಲ್ ಸ್ಟ್ರೈಟ್.
@KMBASAVARAJ POLITICAL SCIENCE . Yes bro .
131 sc rural and kannada
Any chance?
No sir
140-145 ಇದ್ದರೆ, ಎಸ್ಸಿ, ರೂರಲ್, ಕನ್ನಡ ಇದ್ರೆ ಚಾನ್ಸಸ್ ಇದೆ.
Ex military or sc widow ಆಗಿದ್ರೆ 129 ಗೆ ಚಾನ್ಸ್ ಇದೆ.
ಆದ್ರೂ ನಂಬಿಕೆ ಕಳ್ಕೋಬೇಡಿ.
ಯಾಕಂದ್ರೆ ಈ ಸಲ ಪೇಪರ್ ಬಹಳ ಕಷ್ಟ ಇತ್ತು. ಸೈನ್ಸ್ ಓದಿದವರಿಗೂ ಸಹ ಅಷ್ಟೊಂದು ಸುಲಭ ಇರ್ಲಿಲ್ಲ.
ಹಾಗಾಗಿ ಏನನ್ನೂ ಈಗಲೇ ನಿರ್ಧರಿಸೋಕೆ ಸಾಧ್ಯವಿಲ್ಲ.
@@ahobalayoganandapradeepbha532 100% aagute sir
this paper was very tough
Tq sir
Thanks sir
❤️❤️❤️❤️
Scientist galu bandu baribeku FDA paper alla idu
Fda question paper idu... dosta
70%
Lov u bro😍
Mentally ability question erlilla
Sir general english paper kooda maadikodi sir🙏🙏🙏🙏
How many of you agree paper was tuff
E year only science graduates select agtare future allu aste .Happy science day
Last court cut off aste nillutte antidare sir astu easy itta
Howdu.. Nangu question paper nodi shock aytu.. Ondu mental ability question illa. Only science question.. Ee taraha expect madrlilla. Question paper patern ulta agide.. Ella subjectgalannu cover madilla
KPSC FDA-SDA ಲಿ Question paper pattern ಇದೆ ಅಂತ ನಿಮಗೆ ಯಾರು ಹೇಳಿದ್ದು...?
ಇವೆರಡೂ ಹುದ್ದೆಗಳಲ್ಲಿ ಯಾವ ವಿಭಾಗಕ್ಕೆ ಸೇರಿದ ಎಷ್ಟು ಪ್ರಶ್ನೆಗಳನ್ನು ಬೇಕಾದರೂ ಕೇಳಬಹುದು, ಕೇಳದೆಯೂ ಇರಬಹುದು. ಇದು ಪ್ರಶ್ನೆಪತ್ರಿಕೆ ಸೆಟ್ ಮಾಡುವವರ ವಿವೇಚನೆಗೆ ಬಿಟ್ಟ ವಿಚಾರ. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ.
ಯಾರೋ ಕೆಲವು ಕಚಡಾ ವ್ಯಕ್ತಿಗಳು ಪೇಪರ್ ಲೀಕ್ ಮಾಡಿದ್ದರಿಂದ ಈ ಸಲ ಬಹಳ ಕಷ್ಟಕರವಾದ ಪ್ರಶ್ನೆಪತ್ರಿಕೆ ತಯಾರಾಗಿದೆ.
ಎಲ್ಲಾ ನಮ್ಮ ಹಣೆಬರಹ.
ಆದರೆ ಈ ಪ್ರಶ್ನೆಪತ್ರಿಕೆಯ ಕೀ ಉತ್ತರಗಳು ಸಹ ವಿಜಯಪುರದ ಒಂದು ಪರೀಕ್ಷಾ ಕೇಂದ್ರದಲ್ಲಿ ಲೀಕ್ ಆಗಿದೆ ಎನ್ನುವ ಸುದ್ದಿ ಇದೆ.
ಬಡವರಿಗೆ ಸರ್ಕಾರಿ ನೌಕರಿ ಸಿಗೋದಿಲ್ಲ ಬಿಡಿ.
General English Paper Please
Unexpected questions very difficult
Pls upload general English key answers sir
What is expected of Ex-serviceman cut-off
120-130
First view' and first like
FDA paper is difficult
Sda hakillvaa?
S
forget fda read well sda
Ok thanku so much u also
@@ishranawaz1111 i didn't applied be hope
11 rajyapala
18th 1 option
FdA Kannada key answer bidi sir
32) rabbar
No, steel is correct
Guru gale neetagi explain madi answer nam guessing ge bittu amele niv helbeku, olle haripriya express hodang hogthiri😏
Pdf
ಅಂದಾಜು ಕಟ್ ಆಫ್ ಎಷ್ಟಾಗಬಹುದು.
Anna 139 or 140 for gm
@@manugowda5673 okay thank you
I got only 130 (2A women) 47+83
@@ashwiniv7504 chance ide because 2017 gintha tough paper and posting jasti ide hangagi agutte...
ನೋಡೋಣ
@@ashwiniv7504 agutte banni illi comment hodiyorgella thale kedskobedi avru heltare 150 antha
SDA exam yavaga
ಮಾರ್ಚ್ 21
OK
First view and first shere and like
Hi
Kannada key answer
Otare helthire
C varshen heli sir
HK 2A cutoff estu irutte sir
139 0r 140 for gm
@@manugowda5673 as if u know..don't misguide
It's also depends on difficult level of question paper ..... need to see notification from kpsc department
2A HK 115 cuttoff agutta
@@shreeshree9517 . After writing exam , we can check key answer after few days . And one thing people get disappointed with kpsc department results .
Kpsc lack in announcing results . Like they take 2 to 3 years to select candidates.
So we have to keep preparing for next exams .....
Sir minimum estu marks barbeku Heli plzzzz girlsge
65 bandre saku
ಮಿನಿಮಮ್ ಎಷ್ಟು ಅಂದ್ರೆ...?
🤣🤣🤣
ಮಿನಿಮಮ್ ಲೆಕ್ಕಕ್ಕಿಲ್ಲ.
ನೀವು ಎಷ್ಟು ಮ್ಯಾಕ್ಸಿಮಮ್ ತೆಗಿತೀರೋ ಅಷ್ಟು ಚಾನ್ಸಸ್ ಇದೆ.
200ಕ್ಕೆ ನೀವು 160 ರಿಂದ 165 ತೆಗೆದ್ರೆ, ನೀವು ಯಾವುದೇ ಕೆಟಗರಿಗೆ ಸೇರಿದ್ದರೂ ಸಹ ಜಿಎಂ ಕೆಟಗರಿಯಲ್ಲಿ ಸೆಲೆಕ್ಟ್ ಆಗ್ತೀರಿ ಬಿಡಿ.
135-140ಕ್ಕಿಂತ ಕಡಿಮೆ ಇದ್ರೆ ಸೆಲೆಕ್ಷನ್ ಲಿಸ್ಟ್ ನೋಡೋದೇ ಬೇಡ.
Question number 32 is rubber sir please once again check it
No it's steel
Hai
Expected Cut Off 140
Hi