ಹುಟ್ಟು ಹಬ್ಬದ ಶುಭಾಶಯಗಳು ನನ್ ಅಮ್ಮಾ ❤🥰🥰🥰 ಆ ಭಗವಂತ ನಿಮ್ಗೆ ನಿಮ್ಮ ಕುಟುಂಬಕ್ಕೆ ಆಯುಷ್ಯ ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ ಅಮ್ಮಾ .. ಯಶಸ್ಸು ಅನ್ನೋದು ಸದಾ ನಿಮ್ ಜೊತೆಗಿರಲಿ ಅಮ್ಮಾ ... ನೀವ್ ಯಾವಾಗ್ಲೂ ನನ್ನ ಗುರುಗಳಾಗಿ ನನ್ನ ತಾಯಿಯಾಗಿ ನನ್ನ ಮಾರ್ಗದರ್ಶಿಯಾಗಿ ಸದಾ ನಮ್ ಜೊತೆ ಇರಿ ಅಮ್ಮಾ ಅಷ್ಟು ಸಾಕು ಶುಭ ರಾತ್ರಿ ಅಮ್ಮಾ ಅಪ್ಪಾಜಿ ❤❤
reply ಮಾಡಿದಕ್ಕೆ👣🪷🙇🙏🙏ಅಮ್ಮ. ನನಗೆ ಅಮ್ಮ ಅಪ್ಪ ಇಬ್ಬರನ್ನು ನನ್ನ22ನೇ ವಯಸ್ಸಿನಲ್ಲಿ ಕಳೆದುಕೊಂಡ ನತದೃಷ್ಟೆ ಅಮ್ಮ ನೀವು ನನ್ನ ಪಾಲಿಗೆ ಹೆತ್ತಮ್ಮ ಕಣಮ್ಮ ಈಗ ನನಗೆ 38 ವರ್ಷ ಮಾದಯವಿಟ್ಟು ತಪ್ಪು ತಿಳಿದುಕೊಳ್ಳ ಬೇಡಿ ಮಾ👣🪷🙇🙏🙏.
Namaste amma ನೀವು helikotta e rangoli ಬೆಳಗಿನ ಜಾವ ಹಾಕಿದೆ pooje madide 3 varshada hinde ada itta chinna bidisikondu bande ಈಗ ತಾನೇ. Nimage anantha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Veena avare nimage tumbu hrudayada vandandane. Monne margashira lakshmi pooje visarjane agi 3 dinakke namma maneyavaru oorige baruttiddaga 2500 rs kaledukondaru.bahala bejaragittu avattu. Nitya narasimha devara pooje teertha vaishvadeva ellavannu madi kelasakke hoguttare ondu dina obbarige anyaya madidavaralla anthavarige heegaytalla anta. Ashcharyavenisuvante indu bankninda olle kelasa madida parinama avarige 10,000 rs gift anta bandide.idu lakshmi deviya krupeyallade mattinnenu. E vratavannu helikotta nimma parivarakke devaru ayurarogya aishwarya dayapalisali endu koruttene.shirasashtanga pranamagalu
Thanks to all
Happy birthday amma❤
@@VeenaJoshi 👣🙇🙏🙏😊❤️ once again happy birthday Amma 💐🎂
ತುಂಬಾ ಚೆನ್ನಾನಿಗೆ ತಿಳಿಸಿಕೊಟ್ಟಿದ್ದೀರಿ ದನ್ಯವಾದಗಳು🙏💐🙏 ಹಾಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು💐🌹
ಹುಟ್ಟು ಹಬ್ಬದ ಶುಭಾಶಯಗಳು ನನ್ ಅಮ್ಮಾ ❤🥰🥰🥰
ಆ ಭಗವಂತ ನಿಮ್ಗೆ ನಿಮ್ಮ ಕುಟುಂಬಕ್ಕೆ ಆಯುಷ್ಯ ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ ಅಮ್ಮಾ .. ಯಶಸ್ಸು ಅನ್ನೋದು ಸದಾ ನಿಮ್ ಜೊತೆಗಿರಲಿ ಅಮ್ಮಾ ...
ನೀವ್ ಯಾವಾಗ್ಲೂ ನನ್ನ ಗುರುಗಳಾಗಿ ನನ್ನ ತಾಯಿಯಾಗಿ ನನ್ನ ಮಾರ್ಗದರ್ಶಿಯಾಗಿ ಸದಾ ನಮ್ ಜೊತೆ ಇರಿ ಅಮ್ಮಾ ಅಷ್ಟು ಸಾಕು
ಶುಭ ರಾತ್ರಿ ಅಮ್ಮಾ ಅಪ್ಪಾಜಿ ❤❤
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ತಾಯಿ ಅಮ್ಮ ಜನನಿ ಈ ಎಲ್ಲ ಪದಗಳು ಸಾಲದು ಅಮ್ಮ ನಿಮಗೆ.❤❤❤❤❤💐💐💐💐💐🙏🙏🙏🙏🙏🙏🙏
Hare srinivasa tumba chennagide thank you very much
ಬಿಳಿ ಸಾಸಿವೆ ಸಾಂಬ್ರಾಣಿ ಅಲ್ಲಿ ಹಾಕಿ ಮನೆಯಲ್ಲಿ ಹಾಕಬಹುದು ಅಮ್ಮ
🙏🙏 ಹುಟ್ಟು ಹಬ್ಬ ಶುಭಾಶಯಗಳು ಅಕ್ಕಾ 🙏🙏
amma angaldalli rangali mele kumkum hakbhuda yelru odadtare pls tilisi
Dhanyawadagalu Amma 🙏🙏
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಮೇಡಂ 🎂💐
Namaste Amma Thankyou for beautiful rangoli
ಹುಟ್ಟು ಹಬ್ಬದ ಶುಭಾಶಯಗಳು ಅಮ್ಮಾ ಆ ದೇವರು ನೀಮಗೆ ಒಳ್ಳೆಯದು ಮಾಡಲಿ
Huttu habbada hardika shubhashayagalu Amma 💐👣🙇🙏🙏😊❤️. Saavira kaala sukha santoshadinda channagiri ❤😊🙏
ಹುಟ್ಟು ಹಬ್ಬದ ಶುಭಾಶಯಗಳು ಅಮ್ಮ 🙏🙏
Wish you many more happy returns of the day amma ❤❤❤❤🎉🎉🎉🎉
Love u❤❤🎉
Happy birthday amma🙏🙏aa devaru nimmanna nura varsha channagi ittirali💐💐
Amma ninne yekadashi tumba channagi ayitu venkatesh devasthanakke hodi danabi kottu bande tq amma. Amma ninne nanna pathige admiitt madiddeve bennu novigr small proceeger ivattu maduthare ashirwada madi amma
ಹುಟ್ಟುಹಬ್ಬದ ಶುಭಾಶಯಗಳು ಅಮ್ಮಾ 💞❤️🙏🙏
Thank you tilisadakke
Bahala sundara ide rangoli amma matte saralanu ide amma🙏🌹
ತುಂಬಾ ಧನ್ಯವಾದಗಳು ವೀಣಾ ಜೀ
🎉🎉🎉tumbha sundaravaagi tillishi kottidira amma 👌👌👌🤗🤗🤗🙏🏻🙏🏻🙏🏻🙏🏻🙏🏻🤗🤗🤗🤗🌹🌹
ಭೋಗಿ ಹಾಗೂ ಸ0ಕಾ0ತಿ ಹಬ್ಬದ ಶುಭಾಶಯ ಗಳು ಅಮ್ಮ 🎉🎉
ವೀಣಾ ಜಿ ರಂಗೋಲಿ ತುಂಬಾ ಚನ್ನಾಗಿ ಇದೆ 👌👌
ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಅಮ್ಮ 🙏🌹
Dhanyavadagalu amma 🙏🙏🙏
Superb Amma Thumba Thumba Dhanyawadagalu 🙏🙏🙏🌹😊
Huttu Habada shubhashayagalu gurumaata 🙏🙏💐💐
ಅಮ್ಮ ನಿಮ್ಮ👣🪷🪷🙇🙏🙏ಅಮ್ಮ. ರಂಗೋಲಿ ತುಂಬಾನೆ ಚೆನ್ನಾಗಿ ಕಾಣ್ತಿದೆ ಮಾ. ನೀವು ಇದ್ದ ಸಮಯದಲ್ಲಿ ಬಿಡುವು ಮಾಡಿಕೊಂಡು ತಿಳಿಸಿಕೊಟ್ಟಿದ್ದಕ್ಕೆತುಂಬಾ ದನ್ಯವಾದಗಳು ಅಮ್ಮ ಶುಭರಾತ್ರಿ🙏🙏
reply ಮಾಡಿದಕ್ಕೆ👣🪷🙇🙏🙏ಅಮ್ಮ. ನನಗೆ ಅಮ್ಮ ಅಪ್ಪ ಇಬ್ಬರನ್ನು ನನ್ನ22ನೇ ವಯಸ್ಸಿನಲ್ಲಿ ಕಳೆದುಕೊಂಡ ನತದೃಷ್ಟೆ ಅಮ್ಮ ನೀವು ನನ್ನ ಪಾಲಿಗೆ ಹೆತ್ತಮ್ಮ ಕಣಮ್ಮ ಈಗ ನನಗೆ 38 ವರ್ಷ ಮಾದಯವಿಟ್ಟು ತಪ್ಪು ತಿಳಿದುಕೊಳ್ಳ ಬೇಡಿ ಮಾ👣🪷🙇🙏🙏.
ರಂಗೋಲಿ ತುಂಬಾ ತುಂಬಾ ಚೆನ್ನಾಗಿದೆ ವೀಣಾ ರವರೆ
ಶುಭ ರಾತ್ರಿ 🪔🪔🪔🪔🪔
ಹುಟ್ಟು ಹಬ್ಬದ ಶುಭಾಶಯಗಳು ವೀಣಾ ಅಮ್ಮಂಗೆ ❤❤🎉🎉
Happy birthday to you mam nimage devaru aayushya aarogya kottu kapadali. Heege ellarigu maargadarshana maadi mam.❤🌹🎇🎆
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಮ್ಮಾ... 🎉🎉❤❤
ಹುಟ್ಟು ಹಬ್ಬದ ಶುಭಾಶಯಗಳು ಅಮ್ಮ 💐💐👏🏻
Thanks amma🎉
Danyavadagalu amma.🙏🙏🙏🙏🙏❤
ಹುಟ್ಟುಹಬ್ಬದ ಶುಭಾಶಯಗಳು ವೀಣಾ ಅಮ್ಮಾ,,🌹🙏
ಹುಟ್ಟು ಹಬ್ಬದ ಶುಭಾಶಯಗಳು ಅಮ್ಮ 🙏 🍰🎉🎂🎆💐
Nimminda yastondu Rangoli devar Rangoli bhal channgi tilisddri thankyou thankyou ❤
ಹುಟ್ಟುಹಬ್ಬದ ಶುಭಾಶಯಗಳು 🥰ಮಾ..... ಸದಾ ಚನ್ನಾಗಿ ಇರಿ 🥰
Namasthe Amma❤❤❤❤❤
Nooru varush sukhavagi baali santoshdina nagumukhdinda sada nim bhalu hasiragirli Amm huttu habbada shubhashygalu amm
Huttuhabbad shubhashayagalu amma 🎂nooru kala chennagiri amma 🙏
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಮ್ಮ 🎉 ಎಂದಿಗೂ ಖುಷಿಯಿಂದ ಇರಿ ಅಮ್ಮ ನೀವು ನಮ್ಮ ಪಾಲಿನ ದೇವತೆ ❤🙏 ❤❤❤❤❤
Namaste Amma ❤
Thank you amma ❤😊
Tq so much amma ❤
🙏Amma👌rangoli
Many many happy birthday to you god bless you with all the best things in life 🥰🥰❣️❣️💐🍀🌺🌻🌿🌹🙏🙏🙏
Huttu habbada shubhashayagalu Veena Amma❤❤
Huttuhabbada shubhashyagalu amma🙏🙏
Wish you happy birthday 🎉❤Veena Akka❤💐🙏
Namaste amma🙏 Huttu Habada hardik shubhashayagalu devaru nimge 100 varshu ayashu arogya kottu kapadali
ಧನ್ಯವಾದಗಳು ಅಮ್ಮ ❤❤❤❤
Amma ❤🌹🙏 thumb thanks ❤🌹
Namaste Amma ♥️♥️♥️♥️♥️
ಖಂಡಿತ ಹಾಕುವೆ 👏🏼👌🏼
Amma Namaskaaragalu 🙏🏻🙏🏻🙏🏻💐💐💐🚩🚩🚩✨✨✨...
ಅಮ್ಮ ಸೂಪರ್ ರಂಗೋಲಿ 🙏🏻🙏🏻🙏🏻🙏🏻🙏🏻❤️❤️
Wish u a very happy birthday 🎉stay blessed with all the happiness in the world amma❤
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 🙏🙏💐
⚛️ JaiMaShakthi 🐚
🥀ಶುಭೋದಯ ಅಮ್ಮಾ 🚩🫶 🧡 😘
Happy Birthday Amma 🎂💐
Hare Sreenevasa
ಅಮ್ಮಾ ಶುಭೋದಯ ಅಮ್ಮಾ ಅಪ್ಪಾಜಿ ❤❤
ಅಮ್ಮಾ ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು ತಾಯಿ ...🙏
Namaste namaste Amma 🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏
Namsakar Amma
ಹುಟ್ಟು ಹಬ್ಬದ ಸುಬಾಷಯಗಳು ಅಮ್ಮ🎉
❤amma❤🙏🙏🙏🙏🙏❤amma❤🌹🙏danyavadagalu🙏🌹
Very nice Rangavlli
You draw❤
Namaste amma 🙏🏼🙏🏼
ನಮಸ್ಕಾರ ಅಮ್ಮ ಹುಟ್ಟುಹಬ್ಬದ ಶುಭಾಶಯಗಳು
🙏❤️⭐ಅಮ್ಮ
Happy Birthday Amma 🎉🎉🎉🎉🎉🎉🎉🎉
Happy birthday amma god bless you 🙏🏻🙏🏻🙏🏻🎉❤
Amma Happy Birthday 💐🙏🏻🙏🏻🙏🏻♥️♥️♥️♥️
ನಮಸ್ಕಾರ ಅಮ್ಮಹುಟ್ಟು ಹಬ್ಬದ ಶುಭಾಶಯಗಳು
Tq so much 🙏🙏👌🌹❤️
Namaskara maa .2025 ralli gurupushyamruta yoga yava dina barutte date and timing heli maa please🙏
Rangili tumba chennagi ide amma 🙏🙏🙏🙏🙏🙏🙏🙏🙏🙏
Huttu habbada subhashayagalu amma❤😊
Amma,maneya munde rangoli hakthivala,adanna naayi athava maneyavare odaaduvaga thulidare enu dosha baralva?Plz reply maadi
Happy Birthday Amma 🎂🎂🙏🙏🙏🙏🙏
ಹುಟ್ಟುಹಬ್ಬದ ಶುಭಾಶಯಗಳು ಮೇಡಂ.. 🍎🍎🌹🌹🌹...
ಜನುಮ ದಿನದ ಶುಭಾಶಯಗಳು ಅಮ್ಮ 😘😍💐🌹
🙏🏽🙏🏽🙏🏽🙏🏽 amma rangavalli tumba chennagide amma
Tq amma
Happy birthday veena mam,God bless u always❤
Namaste amma ನೀವು helikotta e rangoli ಬೆಳಗಿನ ಜಾವ ಹಾಕಿದೆ pooje madide 3 varshada hinde ada itta chinna bidisikondu bande ಈಗ ತಾನೇ. Nimage anantha🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Amma nanu 6 tingalu garbhini idini dhogi bagge heliddu navu madabahuda dayavittu tilisi amma
ಹುಟ್ಟುಹಬ್ಬದ ಶುಭಾಶಯಗಳು ಅಮ್ಮ❤❤
❤❤❤ ನಮಸ್ತೆ ಅಮ್ಮ ❤❤❤ಹುಟ್ಟು ಹಬ್ಬದ ಶುಭಾಶಯಗಳು ಅಮ್ಮ❤❤❤
Happy Birthday Veenamma
Amma Angaladalli E rangoli akodrinda kalu tach agutalla enu tondare ilva amma
Thank you Madam
🙏🙏❤
Amma kanneradu saaladu rangoli nodake 🙏🙏🙏🙏❤❤. Nam punya neevu sikkirodu.
Happy Birthday Amma 🙏🙏🙏
ನಮಸ್ತೆ ಅಮ್ಮ ಹುಟ್ಟುಹಬ್ಬದ ಶುಭಾಶಯಗಳು ಅಮ್ಮಾ 💐🙏
Amma🙏🙏🙏
Namaste amma