ನಿಮ್ಮ Propertyಲಿ HIGH TENSION Line ಹಾದು ಹೋಗುತ್ತಿದ್ದರೆ ಎಚ್ಚರ! ⚠️ | Dr Deepak Guruji BH
ฝัง
- เผยแพร่เมื่อ 7 ก.พ. 2025
- ನಿಮ್ಮ ಮನೆ ಅಥವಾ ವಾಣಿಜ್ಯ ಪ್ರಾಪರ್ಟಿ ಮೇಲೆ High Tension Power Line ಹಾದುಹೋಗಿದ್ದರೆ, ಅದು ಆರೋಗ್ಯ ಸಮಸ್ಯೆಗಳು, ಆರ್ಥಿಕ ನಷ್ಟ ಮತ್ತು Negative Energyಗೆ ಕಾರಣವಾಗಬಹುದು! ⚡ Dr. Deepak Guruji ಈ ವಿಡಿಯೋದಲ್ಲಿ High Tension Lines ಪ್ರಭಾವ ಮತ್ತು ವಾಸ್ತು ಪರಿಹಾರಗಳನ್ನು ವಿವರಿಸುತ್ತಾರೆ.
🌟 ಈ ವಿಡಿಯೋದಲ್ಲಿ:
✔️ High Tension Wires ಪ್ರಭಾವ ಮತ್ತು ಅದರ ಕಂಟಳಕಾರಿ ಪರಿಣಾಮಗಳು
✔️ ಆರೋಗ್ಯ, ಹಣಕಾಸು, ಮತ್ತು ಶಾಂತಿಯ ಮೇಲೆ ಇದರ ದುಷ್ಪ್ರಭಾವ
✔️ Vastu Remedies - ಸಮಸ್ಯೆಗಳಿಗೆ ತಕ್ಷಣದ ಪರಿಹಾರಗಳು
✔️ Positive Energy ಆಕರ್ಷಿಸಲು ಮನೆ ಅಥವಾ factory ಯಲ್ಲಿ ಮಾಡಬಹುದಾದ correction
ನಿಮ್ಮ property ಮೇಲೆ High Tension Line ಹಾದುಹೋಗಿದ್ದರೆ, ತಕ್ಷಣವೇ ಈ ವಾಸ್ತು ಪರಿಹಾರಗಳನ್ನು ಅನುಸರಿಸಿ! 🚧❌
📞 For Consultation: Call/WhatsApp
📌 #HighTensionVastu #PropertyVastu #DrDeepakGuruji #VastuRemedies #PositiveEnergy
ನಮಸ್ತೇ ಸರ್.
ಓಪನ್ ಕಿಚನ್ ಇದ್ದಾಗ ಹ್ಯಾಂಡ್ ವಾಶ್ ಬೇಸಿನ್ ಎಲ್ಲಿ ಬರಬೇಕು (sink) ಸರ್.