ಉತ್ತರ ದಿಕ್ಕಿನಲ್ಲಿ 🔴 RED COLOUR ಬಂದ್ರೆ ಹುಷಾರು! ⚠️ | Vastu Warning by Dr Deepak Guruji BH
ฝัง
- เผยแพร่เมื่อ 7 ก.พ. 2025
- ಉತ್ತರ ದಿಕ್ಕು ನಮ್ಮ ಜೀವನದಲ್ಲಿ ಸಂಭ್ರಮ, ಧನಸಂಪತ್ತು ಮತ್ತುPOSITIVITYಯನ್ನು ತರುವ ಪ್ರಮುಖ ದಿಕ್ಕು! ಆದರೆ, RED COLOUR ಈ ದಿಕ್ಕಿನಲ್ಲಿ ಬಂದ್ರೆ ಆರ್ಥಿಕ ಹಾನಿ, ಆರೋಗ್ಯ ಸಮಸ್ಯೆಗಳು ಮತ್ತು ತೊಂದರೆಗಳು ಎದುರಾಗಬಹುದು! ❌ Dr. Deepak Guruji ಈ ವಿಡಿಯೋದಲ್ಲಿ ಉತ್ತರ ದಿಕ್ಕಿನಲ್ಲಿ ಕೆಂಪು ಬಣ್ಣದ ಪ್ರಭಾವ ಮತ್ತು ಅದರಿಂದ ತಪ್ಪಿಸಿಕೊಳ್ಳುವ ವಾಸ್ತು ಪರಿಹಾರಗಳನ್ನು ವಿವರಿಸುತ್ತಾರೆ.
🌟 ಈ ವಿಡಿಯೋದಲ್ಲಿ:
✔️ ಉತ್ತರ ದಿಕ್ಕಿನ ಮಹತ್ವ ಮತ್ತು ಅದರ ಪ್ರಭಾವ
✔️ RED COLOUR ಯಾಕೆ ಇಲ್ಲಿಗೆ ಸೂಕ್ತವಲ್ಲ?
✔️ ಆರ್ಥಿಕ ನಷ್ಟ ಮತ್ತು ಸಮಸ್ಯೆಗಳಿಂದ ಹೊರಬರುವ ಪರಿಹಾರಗಳು
✔️ Vastu Remedies ಹಾಗು ಉತ್ತಮ ಬಣ್ಣದ ಆಯ್ಕೆ
ನಿಮ್ಮ ಮನೆ ಅಥವಾ ಆಫೀಸ್ ವಾಸ್ತು ದೋಷವನ್ನು ಸರಿಪಡಿಸಿ, ಅದೃಷ್ಟ ಮತ್ತು ಶ್ರೇಯಸ್ಸನ್ನು ಆಕರ್ಷಿಸಿ! 🏡✨
📞 For Consultation: Call/WhatsApp
📌 #NorthDirectionVastu #RedColourWarning #VastuRemedies #DrDeepakGuruji #PositiveEnergy
🙏🙏🙏❤
🙏🙏🙏 Guruji
ಸೂಪರ್ guruji
Namaste gurugale.. nanna makkalige pade pade aram tapputte fever cold caugh every 15 days vand sali hogle beku hospital ge yake idakke parihara idre heli enu tondare anta