ಆ ಮತದ, ಈ ಮತದ, ಹಳೆ ಮತದ ಸಹವಾಸ… ಅರಿಯಲೇಬೇಕಾದ ಕುವೆಂಪು ಸಾಲುಗಳು | Kuvempu | Vishwamanava Jayanti

แชร์
ฝัง
  • เผยแพร่เมื่อ 1 ม.ค. 2025

ความคิดเห็น • 24

  • @nagarajrao8931
    @nagarajrao8931 3 วันที่ผ่านมา +12

    ನಮ್ಮ ದೇಶದ ಈಗಿನ ಸಂದರ್ಭದಲ್ಲಿ ಕುವೆಂಪು ಅವರ ಸಾಹಿತ್ಯ ಅವಶ್ಯಕತೆ ಇದೆ ತಮ್ಮ ಮಾತಿಗೆ ವಂದನೆಗಳು

  • @ramachandraiahL
    @ramachandraiahL 4 วันที่ผ่านมา +16

    ಕು. ವೆಂ. ಪು ಅವ ರಂತಹ ಮಹಾತ್ಮಾರನ್ನು ಪಡೆದ,
    ಅವರನ್ನು ಕಣ್ಣಾರೆ ಕಂಡ ನಾವೇ ಧನ್ಯರು.
    ಅವರ ವಿಚಾರ ಗಳ vidio ಮಾಡಿ
    ಅತ್ಯುತ್ತಮ ವಾಗಿ ನಿರೂಪಿಸಿ,
    ಪ್ರಸಾರ ಮಾಡಿದ ತಮಗೆ ಅನಂತ ಧನ್ಯವಾದಗಳು......

  • @huchegowdakupya2947
    @huchegowdakupya2947 3 วันที่ผ่านมา +9

    ಸಕಾಲಿಕ ಮಾತು ಮತ್ತು ಕವಿನುಡಿಯ ಉಲ್ಲೇಖಗಳು. ಧನ್ಯವಾದಗಳು

  • @mohantdugli7353
    @mohantdugli7353 3 วันที่ผ่านมา +6

    💐🎉😊❤🙏ಈ ದಿನ ವಾರ್ತೆಗಳು/ಬಸವರಾಜು ಸ್ವಾಮಿ/ಕುವೆಂಪು ಸ್ವಾಮಿ ಜೈ ಕಾಂನ್ಸ್ಟಿಟ್ಯೂಷನ್/ಜೈ ಸಂವಿಧಾನ/ನಮ್ಮ ಬದುಕು/ನಮ್ಮ ಆಶಯ/ನಮ್ಮ ದೇವರು🙏🙏❤😊🎉💐...

  • @radhakrishnadevaraju7327
    @radhakrishnadevaraju7327 3 วันที่ผ่านมา +7

    ಅರಿವು ಬೆಳೆಸುವ ಕುವೆಂಪುರವರ ಸಾಲುಗಳು.

  • @vmallappavmallappahc4292
    @vmallappavmallappahc4292 3 วันที่ผ่านมา +3

    Thanks very much jai Rashtrakavi Kuvempu

  • @b.l.mahadeva164
    @b.l.mahadeva164 วันที่ผ่านมา

    Thank you, Sir. Great Kuvempu. We are all proud of Kuvempu.

  • @Rudra...Chitradurga
    @Rudra...Chitradurga 2 วันที่ผ่านมา

    ಶ್ರೀ ರಾಮಾಯಣ ದರ್ಶನದಿಂದಲೇ ಜಗತ್ತಿಗೆ ವಂದಿಸಿದ ಕಿವಿಗೆ ನಮನಗಳು❤

  • @abhisheksaiyappagol6411
    @abhisheksaiyappagol6411 วันที่ผ่านมา

    ಕನ್ನಡಿಗರ ಅರಿವಿನ ಗುರು ನಮ್ಮ ಪುಟ್ಟಪ್ಪನವರು. ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ 🙏🙏🙏🙏

  • @gopalsoornahalli7634
    @gopalsoornahalli7634 3 วันที่ผ่านมา +3

    Sahitya and kaviyagi Kuvempu
    Anchor aagi neehu , great 👍

  • @AnsarAnsar-s8g
    @AnsarAnsar-s8g 3 วันที่ผ่านมา +6

    Oadi..Brahmananaagu.
    Kaadi.Kshathriyanaagu.
    Vaishya.Shoodranay.Aagu.
    Dudidu.Galisi.Enaadaru.Aagu
    Nee..Andukondanthay.
    Aadare.Modalu.Nee...
    Shreshta...Maanavanaagu.
    .....Raashtra.Kavi.Kuvempu....
    HappyBirthday.To.Raashtra
    Kavi.Kuvempu.

  • @shivalingashettiudagani1404
    @shivalingashettiudagani1404 วันที่ผ่านมา

    ಕುವೆಂಪು ಅತ್ತ್ಯುತ್ತಮ ಲೇಖಕ,
    ಬಸವರಾಜು ಅವರು ಅತ್ತ್ಯುತ್ತಮ ವಿಶ್ಲೇಷಕ,
    ಈ ದಿನ ಅತ್ತ್ಯುತ್ತಮ ಚಾನಲ್,
    ಈ ಚಾನಲ್ ಪಡೆದ ನಾವೆ ಧನ್ಯರು

  • @shabbirdange9991
    @shabbirdange9991 3 วันที่ผ่านมา

    Satya Kavi Hradayakke Saagi Baagi Kuvempu Ravare Sahityakke Dhvaniyagi Saaguwa Banni ❤❤❤❤ Nirupakarigu Kuvempu Tatarigu 🙏🙏🙏🙏

  • @ananthapadmanabhan3365
    @ananthapadmanabhan3365 3 วันที่ผ่านมา +2

    Appropriate and valuable 🎉🎉

  • @Jayasheela-u5i
    @Jayasheela-u5i 3 วันที่ผ่านมา +4

    Varsha, Varsha Kaledhanthe Maanavanu Swaarthatheya, Raakshasanaagi Parivarthisuthidhaane Sir. Raastra Kavi Baredha Deva Nudi, Avanige Kelisadhu, Adhannu Odhalaaranu, Swaartha Manasu Oppadhu Sir." JAI SHREEHARI RAAM" 🎉🙏🙏🙏🇮🇳🇮🇳🇮🇳🙏🙏🎉

  • @ಕನ್ನಡದೇಶ
    @ಕನ್ನಡದೇಶ 3 วันที่ผ่านมา +1

    🙏🙏🙏🙏🙏

  • @LoosChaddi
    @LoosChaddi 3 วันที่ผ่านมา

    ❤❤❤❤❤💛❤🇮🇳🙏 3:29