ความคิดเห็น •

  • @ravikiranp65
    @ravikiranp65 ปีที่แล้ว +13

    ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
    ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ
    ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ|| ಓಂ ಶ್ರೀ ವಾದೀಂದ್ರತೀರ್ಥ ಗುರುಭ್ಯೊ ನಮಃ ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏

  • @varunibr8215
    @varunibr8215 2 ปีที่แล้ว +58

    ಗುರುರಾಯರ ಮಹಿಮೆಯನ್ನು ತಿಳಿಸಿಕೊಟ್ಟ ಗುರುಗಳಿಗೆ ಭಕ್ತಿತ್ಪೂರ್ವಕ ವಂದನೆಗಳು 🙏🙏🙏

  • @sunilnaik9724
    @sunilnaik9724 2 ปีที่แล้ว +18

    🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏 🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏 🙏ಓ೦ ಶ್ರೀ ಗುರು ರಾಘವೇಂದ್ರಾಯ ನಮಃ🙏

  • @bhagyakulkarni6006
    @bhagyakulkarni6006 2 ปีที่แล้ว +26

    ನಿಜವಾಗಿಯೂ ರಾಯರ ಪವಾಡ ಅದ್ಭುತ 🙏🙏

  • @GirishVAryamaneGirishVAryamane
    @GirishVAryamaneGirishVAryamane 2 ปีที่แล้ว +41

    🙏ಓಂ ಪೂಜ್ಯಾಯ ರಾಘವೇಂದ್ರಯ ಸತ್ಯಧರ್ಮತಥಾಯಾಚ ಭಜತಾಂ ಕಲ್ಪವೃಕ್ಷಯ ನಮ್ಹತಾಂ ಕಮಧೇನುವೆ 🙏 🌹ಪುಷ್ಪಗಿರಿ

  • @TRAVELTONATUREWITHAKSHAYJ
    @TRAVELTONATUREWITHAKSHAYJ 2 ปีที่แล้ว +52

    ನೀವು ಹೇಳುವ ಪ್ರತಿಯೊಂದು ಶಬ್ಧ ಮೈ ಝೂಮ್ ಎನಿಸುತ್ತೆ...ತುಂಬಾ ಅಧ್ಬುತವಾಗಿದೆ.

  • @apparaosavaram7103
    @apparaosavaram7103 2 ปีที่แล้ว +15

    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha
    Om Sri Guru Raghavendraya Namaha

  • @ushamohan6383
    @ushamohan6383 2 ปีที่แล้ว +11

    ಈ ಜೇವನ ಧನ್ಯವಾಯಿತು ಧನ್ಯವಾದಗಳು ಶ್ರೀ ರಾಘವೇಂದ್ರಾಯ ನಮಃ

  • @siddumathapati2209
    @siddumathapati2209 23 วันที่ผ่านมา +1

    Om sree guru Raghavendraya namaha 🙏

  • @ranjitha.granjunew2811
    @ranjitha.granjunew2811 ปีที่แล้ว +22

    ತುಂಬಾ ನಂಬಿದಿನಿ ತಂದೆ... ಕೈ ಹಿಡಿದು ನಡೆಸಿ 🙏♥️

  • @shilpaprasannakumar6936
    @shilpaprasannakumar6936 5 หลายเดือนก่อน +2

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏🙏

  • @dayadaya7100
    @dayadaya7100 ปีที่แล้ว +5

    🙏🙏🙏ಎಲ್ಲರನ್ನು ಕಾಪಾಡು ಅತ್ಯಂತ ದಯಲುವೇ ಗುರು ರಾಘವೇಂದ್ರ 🙏🙏

  • @vanajakshiks-qm1sv
    @vanajakshiks-qm1sv ปีที่แล้ว +12

    ರಾಯರ ಮಹಿಮೆ ಅಪಾರವಾದದ್ದು ನನ್ನ ತಂದೆ 🙏🙏🙏🌺

  • @umasdevi6227
    @umasdevi6227 2 ปีที่แล้ว +16

    ಶ್ರೀ ಗುರುರಾಯರ ಮಹಿಮೆ ಅಪಾರ. 🙏🏽🙏🏽

  • @manjularamappa2524
    @manjularamappa2524 2 ปีที่แล้ว +5

    ತುಂಬಾ ಅದ್ಬುತ ವಾದ ರಾಯರ ಮಹಿಮೆ ಕೇಳಿ ಸಂತೋಷ ವಾ ಯಿತು ಧನ್ಯವಾದಗಳು

  • @vanineelrao3067
    @vanineelrao3067 2 หลายเดือนก่อน

    Om sri Raghavendra guru ve athyanta dayaluve❤

  • @swaroopasangamesh3457
    @swaroopasangamesh3457 2 ปีที่แล้ว +16

    ಗುರುಗಳ ಪಾದ ಕಮಲಗಳಿಗೆ ಅನಂತ ಅನಂತ ನಮಸ್ಕಾರಗಳು

  • @geetajayathirthapandurangi4380
    @geetajayathirthapandurangi4380 19 วันที่ผ่านมา

    ಬಹಳ ರೋಮಾಂಚನಕರ ಅನುಭವಗಳು ಭಕ್ತರದು ತುಂಬಾ ಧನ್ಯವಾದಗಳು

  • @renukasr2309
    @renukasr2309 2 ปีที่แล้ว +11

    PUJYA SRI GURUGALIGE BAKTHIPURVAKA NAMASKARAGALU 🙏🏻🙏🏻🙏🏻🙏🏻🙏🏻

  • @kattimanirs5196
    @kattimanirs5196 2 ปีที่แล้ว +6

    ಓಂ ನಮೋ ಮಾಹಾಮಹಿಮ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏🙏🙏🙏🙏

  • @nanjums751
    @nanjums751 ปีที่แล้ว +2

    ಓಂ ಶ್ರೀ ರಾಘವೇಂದ್ರಯಾ ನಮಃ
    ಓಂ ಶ್ರೀ ರಾಘವೇಂದ್ರಯಾ ನಮಃ
    ಓಂ ಶ್ರೀ ರಾಘವೇಂದ್ರಯಾ ನಮಃ

  • @mamathakini4479
    @mamathakini4479 2 ปีที่แล้ว +7

    Sri acharyarige bhakthi poorvaka sastanga pranamagalu 🙏🙏🙏🙏🙏

  • @sindhuragowda4727
    @sindhuragowda4727 2 ปีที่แล้ว +1

    ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ 🙏🙏🙏 ಓಂ ಗುರು ರಾಘವೇಂದ್ರಾಯ‌ ನಮಃ 🙏🙏🙏 ಓಂ ವೆಂಕಟನಾಥಯ‌ ವಿಧ್ಮಹೇ ಸಚ್ಚಿದಾನಂದಾಯ ಧೀಮಹೀ ತನ್ನೋ ರಾಘವೇಂದ್ರಾಯ ಪ್ರಚೋದಯಾತ್ 🙏🙏🙏 ಓಂ ವೆಂಕಟನಾಥಯ‌ ವಿಧ್ಮಹೇ ತಿಮ್ಮಣ್ಣ ಪುತ್ರಾಯ‌ ಧೀಮಹೀ ತನ್ನೋ ರಾಘವೇಂದ್ರಾಯ ಪ್ರಚೋದಯಾತ್ 🙏🙏🙏 ಓಂ ಪ್ರಹಲಾದಾಯ ವಿಧ್ಮಹೇ ವ್ಯಾಸ ರಾಜಾಯ‌ ಧೀಮಹೀ ತನ್ನೋ ರಾಘವೇಂದ್ರಾಯ ಪ್ರಚೋದಯಾತ್ 🙏🙏🙏 ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🙏🙏 ಹರಿ ಓಂ 🙏🙏🙏🙏🙏 ರಾಯರಿದ್ದಾರೆ 🙏🙏🙏🙏🙏

  • @VasudhaBabu-jb2fp
    @VasudhaBabu-jb2fp ปีที่แล้ว +2

    Om Sri Raghavendra swamiye saranam 🙏🏼

  • @SGouthami-v9c
    @SGouthami-v9c 16 วันที่ผ่านมา

    Om. Shree. Guru. Ragavendray. Namaha. 🌺🌼🌸🌹🌷🌺🌾🌹🌷🙏🙏🙏🙏🙏🙏🙏🙏🙏🙏🙏🙏

  • @Mahi_G11248
    @Mahi_G11248 2 ปีที่แล้ว +7

    !!🙏ಓಂ ಶ್ರೀ ಗುರುಭ್ಯೋ ನಮಃ 🙏 ಹರಿಃ ಓಂ 🙏ಓಂ ನಮೋ ಭಗವತೇ ವಾಸುದೇವಯ ನಮಃ 🙏ಓಂ ನಮೋ ನಾರಾಯಣಾಯ 🙏ಓಂ ಕ್ಲೀಮ್ ಕೃಷ್ಣಾಯ ನಮಃ 🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏ಸರ್ವಂ ಶ್ರೀ ಕೃಷ್ಣರ್ಪಣ ಮಸ್ತು 🙏

  • @rayarabhaktha
    @rayarabhaktha ปีที่แล้ว +2

    ರಾಯರಭಕ್ತ ವಾಹಿನಿಯಿಂದ ಓಂ ಶ್ರೀ ರಾಘವೇಂದ್ರಾಯ ನಮಃ

  • @kanthah6931
    @kanthah6931 5 หลายเดือนก่อน

    Sri Raghvendraya namaha Raghavendra story very beautiful and amazing

  • @nimigantotti2024
    @nimigantotti2024 2 ปีที่แล้ว +50

    Sri Raghavendraya Namaha. Rayara stories are so wonderful and makes us to motivate to visit those places. Such a wonderful story and Rayaru never fails people with great devotion and faith in him. We always heard that but these new stories are so wonderful to know. Thanks Acharyarige for sharing this with us and always look forward for your pravachanas as well. Thamage anantha koti namaskaragalu.

    • @aratijoshi2673
      @aratijoshi2673 2 ปีที่แล้ว

      Tumba chennagirutteu shee raghavendraya namaha

    • @radharukmini464
      @radharukmini464 2 ปีที่แล้ว +1

      ಇದು ಕೇಳಿ ನನಗೂ ತುಂಬಾ ಸಂತೋಷ ಆಯಿತು. ಆ ದಂಪತಿ ಗಳು ಎಷ್ಟು ಪುಣ್ಯ ಮಾಡಿದರು anicide. ಹೇಳಿದ ಆಚಾರ್ಯರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. 🙏 🙏 🙏 🙏 🙏

    • @RaviKumar-nb4it
      @RaviKumar-nb4it 2 ปีที่แล้ว

      Sri Ragavendraya Namaha

    • @swathishettar8075
      @swathishettar8075 หลายเดือนก่อน

  • @praveensapare
    @praveensapare 2 ปีที่แล้ว +6

    Jai Shree Guru Raghavendraya Namaha ❤️❤️❤️🙏🙏🙏

  • @naguhamsaharsha7391
    @naguhamsaharsha7391 2 ปีที่แล้ว +5

    ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🏻🎉🙏🏻🎉🙏🏻

  • @shrishailmaddaraki
    @shrishailmaddaraki 10 หลายเดือนก่อน +2

    Om shree guru raghavendraya namah ❤️❤️🙌❤️🙌🙌🙌🙌🙌

  • @parimalakr2973
    @parimalakr2973 ปีที่แล้ว +6

    🙏🙏🙏🙏🙏🙏🙏🙏🙏🙏೧೦೦% ನಿಜ
    ಸುಶಮೀಂದ್ರ ತೀರ್ಥರ ಸಮಯದಲ್ಲಿ ನನಗೂ ಈ ರೀತಿಯಾದಂತಹ ಅನುಭವವಾಗಿದೆ ವಿದ್ಯೆಯ ವಿಷಯದಲ್ಲಿ ನನಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಸಿಕ್ಕಿತ್ತು. ಕನಸಿನಲ್ಲಿ ಬಂದಂತ ಅಂಕಗಳೇ ಅಂಕಪಟ್ಟಿಯಲಿ ಇದ್ದವು. ಸಾವಿರಾರು ಜನರ ಮಧ್ಯದಲ್ಲಿ ನನ್ನನ್ನು ಉದ್ದೇಶಿಸಿ ಸೌಖ್ಯವೇ ಎಂದು ಕೇಳಿದ್ದ
    ಶ್ರೀ ಸುಶಮೀಂದ್ರ ತೀರ್ಥರು ಯಾವತ್ತೂ ನನ್ನ ಕಣ್ಣಮುಂದೆ ರಾಯರ ರೂಪವಾಗಿ ಕಂಡಿದ್ದಾರೆ

  • @mamathak9888
    @mamathak9888 ปีที่แล้ว

    ಓಂ ಶ್ರೀ ರಾಘವೇಂದ್ರಾಯ ನಮಃ

  • @MonishaAmith
    @MonishaAmith 7 หลายเดือนก่อน +1

    Ohm shree guru raghavendraya namaha🙏🏻🙏🏻🙏🏻 rayariddhare 🙏🏻

  • @raghukulkarni8718
    @raghukulkarni8718 2 ปีที่แล้ว +6

    Om Sree guru Raghavendra kapadu appa🌹🙏🌹🙏🌹🙏🌹

  • @manjunathv1956
    @manjunathv1956 ปีที่แล้ว +6

    ಓಂ ಪೂಜ್ಯಾಯ ರಾಘವೇಂದ್ರಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ🙏🙏🌹🌹 ಮಂಜು ನಾಥ

  • @devrajyadav1983
    @devrajyadav1983 5 หลายเดือนก่อน +1

    Om Sri raghavendraya prabho payimam rakshamam 🎉🎉

  • @SathishDM-k4k
    @SathishDM-k4k หลายเดือนก่อน

    ಓಂ ಶ್ರೀ ರಾಘವೇಂದ್ರಾಯ ನಮಃ 🙏 ಓಂ ಶ್ರೀ ರಾಘವೇಂದ್ರಾಯ ನಮಃ🙏 ಓಂ ಶ್ರೀ ರಾಘವೇಂದ್ರಾಯ ನಮಃ🙏 ಓಂ ಶ್ರೀ ರಾಘವೇಂದ್ರಾಯ ನಮಃ🙏🌹🌹🌹🌹🌹🌹🌹🌹🌹🙏

  • @basavarajbasavaraj4985
    @basavarajbasavaraj4985 2 ปีที่แล้ว +1

    ಶ್ರೀ ಗುರು ರಾಘವೇಂದ್ರ ವೈಭವಂ🙏🌺🚩🙏🙇 ಶ್ರೀ ಗುರು ರಾಘವೇಂದ್ರ ನಮಂ 🙏🚩🌺

  • @poornimas.s.3973
    @poornimas.s.3973 2 ปีที่แล้ว +7

    Om sri Raghavendraya namaha🙏🙏

  • @sowmyasowmya5399
    @sowmyasowmya5399 5 หลายเดือนก่อน +1

    Om shree guru raghavendra namo 🙏

  • @Megh888
    @Megh888 ปีที่แล้ว +4

    🙏ಶ್ರೀ ಗುರು ರಾಘವೇಂದ್ರ ಸ್ವಾಮಿ 🌸

  • @ravishankarhgherur2705
    @ravishankarhgherur2705 2 ปีที่แล้ว +7

    OM shree RAGHAVENDRAYA namaha🙏

  • @ashokhombardi3467
    @ashokhombardi3467 2 ปีที่แล้ว +7

    No words, Only Best🙏🙏🙏🙏🙏

  • @jyothihg1396
    @jyothihg1396 2 ปีที่แล้ว +4

    ಗುರು ರಾಘವೇಂದ್ರಾಯ ನಮಃ...🙏🙏🙏

  • @PreranaAshrit
    @PreranaAshrit 7 หลายเดือนก่อน +1

    Rayare nive gati 🙏

  • @user-yashurocky
    @user-yashurocky 8 หลายเดือนก่อน +1

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮ್ಹ 🚩

  • @CreatorKND
    @CreatorKND หลายเดือนก่อน

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🤞

  • @kcsomashekar9168
    @kcsomashekar9168 2 หลายเดือนก่อน

    Jaya Shree Raghavendra Swami Namaha

  • @laxmanhw143
    @laxmanhw143 2 ปีที่แล้ว +1

    ಓಂ ಶ್ರೀ ಗುರುರಾಘವೇಂದ್ರ ಸ್ವಾಮಿ ನಮಃ 💐💐🙏🙏🙏🙏🙏

  • @apparaosavaram7103
    @apparaosavaram7103 2 ปีที่แล้ว +2

    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః

  • @prajwalsetty8460
    @prajwalsetty8460 2 ปีที่แล้ว +6

    Om Shree Raghavendraya Namaha 🙏🏼🙏🏼🙏🏼😀

  • @veenavenkatesh5845
    @veenavenkatesh5845 ปีที่แล้ว +3

    ಓಂ ಶ್ರೀ ರಾಘವೇಂದ್ರಾಯ ನಮಃ 🙏🏻ಧನ್ಯವಾದಗಳು...

  • @anjaneyaerammanavar5814
    @anjaneyaerammanavar5814 2 ปีที่แล้ว +10

    ಶ್ರೀ ರಾಘವೇಂದ್ರಾಯ ನಮಃ 🙏🌹

  • @PreranaAshrit
    @PreranaAshrit 7 หลายเดือนก่อน +1

    Sri Raghavendraya Namaha 🙏🙏🙏❤️

  • @SomashekarappaNagappa
    @SomashekarappaNagappa 7 หลายเดือนก่อน +1

    Sri raghavendraya namaha🙏

  • @NaikraghuNaik
    @NaikraghuNaik 7 หลายเดือนก่อน +1

    Om shree guru Raghavendraya swamye namaha 🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹

  • @vittalsalamantapi3964
    @vittalsalamantapi3964 ปีที่แล้ว +1

    🌺🙏🕉️ Namo Shri pujyay guru raghavendrayanamahaa koti koti namanagalu 💐💐🙏🙏🙏🙏🙏💐💐💐💐💐💐💐💐💐💐💐💐

  • @RajeshwariVenkatesh-rl3dp
    @RajeshwariVenkatesh-rl3dp 6 หลายเดือนก่อน +1

    Om Sri ragavendraya namaha

  • @k.m.chandru868
    @k.m.chandru868 ปีที่แล้ว

    ಓಂ ಶ್ರೀ ಗುರು ರಾಘವೇಂದ್ರಯಾ ನಮಃ

  • @anukalakappa3064
    @anukalakappa3064 10 หลายเดือนก่อน +2

    ಓಂ ಶ್ರೀ ಗುರು ರಾಘವೇಂದ್ರ ನಮಃ 🙏🙏🙏🙏🙏

  • @PreranaAshrit
    @PreranaAshrit 7 หลายเดือนก่อน +1

    Sri Guru Raghavendraya Namaha 🙏🙏🙏🙏🙏❤️🙏

  • @LakshmiManjegowda-n6e
    @LakshmiManjegowda-n6e 7 หลายเดือนก่อน +1

    Om Shri Guru raghavendraya Namaha Om om sri ramayanam om Om anjaneyaya namaha

  • @bhagyabc7673
    @bhagyabc7673 2 ปีที่แล้ว +6

    Shree Guru Ragavendray Namaha 🌺🌸🌼🌹🌷🙏🙏🙏🙏🙏

  • @champarao9922
    @champarao9922 ปีที่แล้ว

    Hare Shrinivasa Gurugala paadakamalagalige Anantha Koti Namaskaragalu Adbhutha Pravachana thuba Santhoshavayethu Dhanyavadagalu

  • @BSCHANDRASHEKHAR
    @BSCHANDRASHEKHAR 6 หลายเดือนก่อน +1

    Sir Raghavendraya Namaha

  • @jayasreeanand1631
    @jayasreeanand1631 2 ปีที่แล้ว +5

    Sri Ragavendraya NAMAHA, 🙏😊

  • @rojamanir6336
    @rojamanir6336 6 หลายเดือนก่อน +1

    🙏🙏 ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏ರಾಯರಿದರೆ 🙏🙏🙏

  • @shivakumara8325
    @shivakumara8325 2 หลายเดือนก่อน

    ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆ ❤❤❤❤❤❤

  • @ramachandrasattigeri5017
    @ramachandrasattigeri5017 7 หลายเดือนก่อน +1

    Shri Raghavendra sakal pradata

  • @mohandaskulai3014
    @mohandaskulai3014 2 หลายเดือนก่อน

    ಶ್ರೀ ರಾಘವೇಂದ್ರ ಗುರುವೇ ನಮ್ಹ 🙏🙏🙏🙏

  • @premakumar7737
    @premakumar7737 2 ปีที่แล้ว +5

    Om Shree Raghavendraya Namaha

  • @user-ff9em3zd8z
    @user-ff9em3zd8z ปีที่แล้ว +2

    ಪರಿಮಳ ಆಚಾರ್ಯರು, ನಮ್ಮ ಗುರು ರಾಯರು ❤

  • @ganaaman5672
    @ganaaman5672 2 ปีที่แล้ว

    Namasthe guruji yesht olle aadbutha vada rayara pavada thilsi kottidira.nimge anantha danyavadagalu.

  • @soumyab904
    @soumyab904 11 หลายเดือนก่อน +1

    Kamadhenu kalpavruksharu namma rayaru🙏sri gurubhyo namaha

  • @shivamurthyg9800
    @shivamurthyg9800 2 ปีที่แล้ว +1

    ಓಂ ಶ್ರೀ ಗುರು ರಾಘವೇಂದ್ರ ಯ ನಮಹ ರಾಯರು

  • @prabhakarrao2919
    @prabhakarrao2919 ปีที่แล้ว +7

    ನಮಸ್ಕಾರಗಳು ರಾಯರಿಗೆ

  • @shivannakariyappa6380
    @shivannakariyappa6380 3 หลายเดือนก่อน

    ❤❤❤ ಓಂ ಶ್ರೀ ಗುರು ರಾಘವೇಂದ್ರ ರಾಯರ ಕೃಪೆ ..

  • @gayatri.tsrao.9
    @gayatri.tsrao.9 ปีที่แล้ว

    Namaste Jai Sri Krisna.
    Jai Sri Ragavendraya Namaha.
    Plz Forgive Me & Bless To All.
    Jai Hind.

  • @brundhabrundha6865
    @brundhabrundha6865 2 ปีที่แล้ว

    Kotti kotti namashkargalu guru ragahavendrya padagali ge 🙏🙏🙏🙏🙏🙏🙏🙏🙏🙏🙏🙏

  • @M.RAPPUTAMIL
    @M.RAPPUTAMIL หลายเดือนก่อน

    ರಾಘವೇಂದ್ರ ಸಾಕಲಪ್ರಧತ ಗುರು ರಾಘವೇಂದ್ರ ನಮಂ

  • @chethanChethu-my6ef
    @chethanChethu-my6ef 3 หลายเดือนก่อน

    Om Sri Guru ragavendra swamy namaha kapadu thandi nevi yella nangi😭😭😭😭😭😭😭😭😭🙏🙏🙏🙏🙏🙏🙏🙏🙏🤲🤲🤲🤲🤲🤲🤲🤲🤲

  • @chummuvideos4355
    @chummuvideos4355 2 ปีที่แล้ว

    Thumba dhanyavadagalu gurugale.e kathe kelta kannuthumbi bartide

  • @lakshmishivaram6905
    @lakshmishivaram6905 ปีที่แล้ว

    Very nice Pravachana sir. Anantha Namaskar galu.

  • @dginfotechdvg
    @dginfotechdvg 8 หลายเดือนก่อน

    Jai Shree Ram

  • @sudhagujjar2965
    @sudhagujjar2965 10 หลายเดือนก่อน

    Om shree raghavendraya namaha 🕉️🙏🙏🙏🙏🙏🪔🪔🪔🪔🪔🌹🌹🌹🌹🌹🍎🍎🍎🍎🍎🥥🥥🥥🥥🥥❤️🥥🥥❤️

  • @balasubramanisk3378
    @balasubramanisk3378 2 ปีที่แล้ว +2

    ಓಂ ಶ್ರೀ ಗುರು ರಾಘವೇಂದ್ರ ಸ್ಟಮಿ ನಮಃ 🙏🌹🙏🌹🙏🌹🙏🌹🙏🌹🙏🌹🙏🌹🙏🌹🙏 ಅನ್ನ ದತ್ತ ಫ್ರೇಬು ಜೈ 🙏🌹🙏🌹🙏🌹🙏🌹🙏🌹🙏🌹🙏🌹🙏🌹

  • @vidyasharan537
    @vidyasharan537 ปีที่แล้ว

    🙏🙏Nijavaagalu kaliugada kaamadhenu Shri guru Raghavendra Swami

  • @LakshmiAmmuLakshmiAmmu
    @LakshmiAmmuLakshmiAmmu 4 หลายเดือนก่อน

    Om sree guru raghavendraya namaha 🌺🙏🙏🌸🙏🙏🙏🙏🙏🙏🙏🙏🙏🙏🙏🙏🙏🌸

  • @rathnakarnayak2729
    @rathnakarnayak2729 ปีที่แล้ว

    ಧನ್ಯವಾದಗಳು ಗುರುಗಳೆ ನಿಮ್ಮ ಪ್ರವಚನ ಕೇಳಿ ಧನ್ಯರಾದೆವು

  • @jvparashuram425
    @jvparashuram425 ปีที่แล้ว

    Jai guru raghavendra. Very
    Great. Guuji

  • @ShashankKumarY.k
    @ShashankKumarY.k 4 หลายเดือนก่อน

    Om sree guru raghavendraya namah 🙏🙏

  • @hanumanthaiah.u5234
    @hanumanthaiah.u5234 ปีที่แล้ว

    ನಾವೇ ಧನ್ಯರು ಶ್ರೀ ಗುರು ರಾಘವೇಂದ್ರ ಸ್ವಾಮಿ ಗಳ ಮೂಲ brundavana ನಮ್ಮ ಹತ್ತಿರ ದಲ್ಲಿ ಇರುವುದು

  • @chennammauppin7636
    @chennammauppin7636 11 หลายเดือนก่อน +1

    Om shri gurubyo namaha

  • @chandrikavaidya2976
    @chandrikavaidya2976 2 ปีที่แล้ว

    Gurugalige shri shri shri raghavendra prabhugalige anantananta dhanyavadagalondige namaskaragalu🙏🙏🙏🙏🌷

  • @shamantakahp8452
    @shamantakahp8452 2 ปีที่แล้ว +1

    Rayarige namaskaragalu🙏🏻 idonde namminda sadhya maha mahimaru rayaru

  • @sumangalapolicepatil300
    @sumangalapolicepatil300 9 หลายเดือนก่อน

    ಒಂ ಗುರು ರಾಘವೇಂದ್ರಾಯ ನಮಹ 🙏🙏🙏🙏🙏

  • @harinakshibhandary6567
    @harinakshibhandary6567 2 หลายเดือนก่อน

    ಓಂ ಶ್ರೀ ರಾಘವೇಂದ್ರ ಸ್ವಾಮಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @girijaraghuram6338
    @girijaraghuram6338 11 หลายเดือนก่อน

    ಓಂ ಶ್ರೀ ಗುರು ರಾಘವೇಂದ್ರ ಯ ನಮೋ ಅತ್ಯಂತ ದಯಾಳು ವೆ ತುಂಬಾ ಧನ್ಯವಾದಗಳು ಗುರುಗಳೇ ನೀವು ಹೇಳಿದ ರಾಯರ ಮಹಿಮೆ ಕೇಳಿ ರೋಮಾಂಚನ ವಾಯಿತು ಗುರುಗಳೇ🙏🙏🙏🙏🙏🙏🙏🙏🙏🙏🙏