ಎಷ್ಟು ಕ್ಷಮಿಸಿದ್ರು ಯೋಗ್ಯತೆ ಇರೋಲ್ಲ ಅದೇ ತಪ್ಪು ಮಾಡ್ತಾನೆ ಹೋಗ್ತಾರೆ ಅಷ್ಟೊಂದು ಕ್ರೂರ ವ್ಯಕ್ತಿ ಗಳು ಇದ್ದಾರೆ... ಅಲ್ವಾ again again ಮಾಡ್ತಾ ಹೋಗ್ತಾರೆ.. Fr gv ಮಾಡಿದ್ರು... ನಮ್ಮ ಕ್ಷಮೆಗೆ ಬೆಲೆ ಇಲ್ದಂಗೆ ಮಾಡ್ತಾರೆ... 🙏
If they are hurting you again and again , you can reduce physical interaction or connect with them peacefully by giving lame reasons with smile. But mentally you should be away from such ignorant people,for that only way is to forgive them and release them from your thoughts. Hence you are making yourself happy and free. Please take baby steps every day, every moment to move towards "forgive and forget" 😊
ನಾನು ನನ್ನ ಮಗುವನ್ನು ಗರ್ಭ ದಲ್ಲಿದ್ದಾಗ, ನಮಗೆ ಮುಂಚೆಯೇ ಇಬ್ಬರು ಮಕ್ಕಳಿದ್ದ ಕಾರಣ ಫ್ಯಾಮಿಲಿ ಪ್ಲಾನಿಂಗ್ ಆಗಿದ್ದರೂ ನನಗೆ ಗರ್ಭಿಣಿ ಆದ ಕಾರಣ ನಾವು ಅದನ್ನು ತೆಗೆಸಿದೆ. ಈ ಪಾಪ ನನ್ನನ್ನು ಕಳೆದ ಸುಮಾರು ವರ್ಷ ಗಳಿಂದ ಮನಸ್ಸಿನಲ್ಲಿ ಕಾಡುತ್ತಿದೆ, ಈ ಪಾಪಕ್ಕೆ ಪರಿಹಾರ ತಿಳಿಸಿ🙏
ಭಗವಂತನ ಸಂಕಲ್ಪ ನೀವು ಹಾಗೆ ಮಾಡುವ ಹಾಗೆ ಮಾಡಿತು ಅನಿವಾರ್ಯ ಕಾರಣಗಳಿಂದ ಅದಕ್ಕೆ ಪಚ್ಛ್ಘಾತಾಪ ಪಟ್ಟಿದ್ದೀರ ಸಾಕು ಇನ್ನು ಆ ವಿಷಯವನ್ನು ಕದಡಲು ಹೋಗಬೇಡಿ ಆ ವಿಷಯವನ್ನು ಕಸದ ಬುಟ್ಟಿಗೆ ಹಾಕುತ್ತೇನೆ ಎಂದು ಭಾವಿಸಿ ಹಾಕು ನಿಮ್ಮ ಮಕ್ಕಳಿಗೆ ಸಿಹಿ ತಿಂಡಿ ದೇವರಿಗೆ ನಮಸ್ಕಾರ ಮಾಡಿ ನಗು ಮೊಗದಲ್ಲಿ ದೇವರ ಕೋಣೆಯಲ್ಲಿ ಹೊರಬನ್ನಿ
Hello Ms.Priyanka 😊 You are doing a great job by spreading awareness about spirituality and well being . Can you please share more details about your masters and community. I would like to join you all 😊
Tq madam adre meditation duration long madtira because meditation Begginer jasti ertare. Esht long madodu kasta and in this generation work anta busy ertare
ನನ್ ತಂಗಿ ನಂಗೆ ಹೆಲ್ಪ್ ಮಾಡಿದ್ದಾಳೆ ಆದ್ರೆ ನಾನು ಅವಳು ಹೇಳಿದ ಹಾಗೆ ಕೇಳಬೇಕು ಅಂತ ಇಷ್ಟಪಡ್ತಲೇ ಹಾಗೆ ನಾನು ಅವಳಿಗೆ ನತಾ ಬ್ರಿಲಿಯಂಟ್ ಅಲ್ಲಾ ಅಂತ ಅವಾಯ್d madutale ಎ nmadodu madam
Thanks mam nanage tumba esta aitu
ಧನ್ಯವಾದಗಳು ಮಾಮ್ 🙏🙏🙏💐💐
Thank you Ma'am
Thank you mam
Thanks a lot 🙏
Thank you
Thank you so much madam🙏❤️
Thumbadannyavadagalu❤
ತುಂಬ ಚನಾಗಿ ಹೇಳ್ತೀರ ಮೇಡಂ ನಿಮ್ಮ ಮಾತು ಕೇಳೋಕೆ ಖುಷಿ
🙏
ನಮ್ಮ ಏಳಿಗೆ, ಅಭಿವೃದ್ಧಿ ಸಲುವಾಗಿ
ನಮ್ಮ ವೈರಿಗಳನ್ನು ಕ್ಷಮೀಸುವ ಕುರಿತು ತುಂಬಾ ಅದ್ಬುತವಾದ ಧ್ಯಾನ ಮಾರ್ಗದರ್ಶನಕೆ ತುಂಬಾ ಧನ್ಯವಾದಗಳು ಮೇಡಂ.
ವಿಠ್ಠಲ ಬಿ ಭೀಮಸಾಗರ.
Tq so much dear mam
Very grateful to ur valuable
information 🙏🙏❤️❤️
The way you explain is so amazing🙏🙏❤️❤️
Thank you so very much🙏🙏❤️❤️❤️❤️
Thank you so much madam
Thankyou madam,
Thank you so much
Very very thanks. Myself matter so you are a good solution and thanks 🙏🙏
No voice mam..please look in to it!
ಎಷ್ಟು ಕ್ಷಮಿಸಿದ್ರು ಯೋಗ್ಯತೆ ಇರೋಲ್ಲ ಅದೇ ತಪ್ಪು ಮಾಡ್ತಾನೆ ಹೋಗ್ತಾರೆ ಅಷ್ಟೊಂದು ಕ್ರೂರ ವ್ಯಕ್ತಿ ಗಳು ಇದ್ದಾರೆ... ಅಲ್ವಾ again again ಮಾಡ್ತಾ ಹೋಗ್ತಾರೆ.. Fr gv ಮಾಡಿದ್ರು... ನಮ್ಮ ಕ್ಷಮೆಗೆ ಬೆಲೆ ಇಲ್ದಂಗೆ ಮಾಡ್ತಾರೆ... 🙏
If they are hurting you again and again , you can reduce physical interaction or connect with them peacefully by giving lame reasons with smile. But mentally you should be away from such ignorant people,for that only way is to forgive them and release them from your thoughts. Hence you are making yourself happy and free. Please take baby steps every day, every moment to move towards "forgive and forget" 😊
One day you'll Start thanking them and blessing them for your evolution and upgrading you spiritually (ultimate purpose of everyone)
@@poornimar3083 yss i for gave.... 👍 tqsss 🙏🙏🙏
Howda..? Hagidre doora idbidi ! Manasikavagi doora irbeku Andre khsamislebeku
But how to apply with family members like husband and inlaws@@poornimar3083
Thank you mam 🙏
ನನ್ನ ಮನಸ್ಸಿನಲ್ಲಿ ಇರುವ ನೋವು ಹೊರಗಡೆ ಹಾಕಿದೆ ಧನ್ಯವಾದಗಳು
ಮೇಡಂ ನಾವು ಕ್ಷಮಿಸ ಬೇಕಾಗಿರುವ ವ್ಯಕ್ತಿ ಸತ್ತಿದ್ದರೆ ಅವರಿಗೂ ಕೂಡ ಹೀಗೇನೆ ಕ್ಷಮಿಸ ಬೇಕಾ
Yes
Thank you madam 👌👍🌷🌹🌸💐🌺🌻
Amavasya dina meditation madabhada
Keep educating like this dear mam🙏🙏❤️❤️
❤na.maste.❤.you.good.ma.m..❤Good.nighte.mam.you.nice.mam❤❤
ನಾನು ನನ್ನ ಮಗುವನ್ನು ಗರ್ಭ ದಲ್ಲಿದ್ದಾಗ, ನಮಗೆ ಮುಂಚೆಯೇ ಇಬ್ಬರು ಮಕ್ಕಳಿದ್ದ ಕಾರಣ ಫ್ಯಾಮಿಲಿ ಪ್ಲಾನಿಂಗ್ ಆಗಿದ್ದರೂ ನನಗೆ ಗರ್ಭಿಣಿ ಆದ ಕಾರಣ ನಾವು ಅದನ್ನು ತೆಗೆಸಿದೆ. ಈ ಪಾಪ ನನ್ನನ್ನು ಕಳೆದ ಸುಮಾರು ವರ್ಷ ಗಳಿಂದ ಮನಸ್ಸಿನಲ್ಲಿ ಕಾಡುತ್ತಿದೆ, ಈ ಪಾಪಕ್ಕೆ ಪರಿಹಾರ ತಿಳಿಸಿ🙏
ಭಗವಂತನ ಸಂಕಲ್ಪ ನೀವು ಹಾಗೆ ಮಾಡುವ ಹಾಗೆ ಮಾಡಿತು ಅನಿವಾರ್ಯ ಕಾರಣಗಳಿಂದ ಅದಕ್ಕೆ ಪಚ್ಛ್ಘಾತಾಪ ಪಟ್ಟಿದ್ದೀರ ಸಾಕು ಇನ್ನು ಆ ವಿಷಯವನ್ನು ಕದಡಲು ಹೋಗಬೇಡಿ ಆ ವಿಷಯವನ್ನು ಕಸದ ಬುಟ್ಟಿಗೆ ಹಾಕುತ್ತೇನೆ ಎಂದು ಭಾವಿಸಿ ಹಾಕು ನಿಮ್ಮ ಮಕ್ಕಳಿಗೆ ಸಿಹಿ ತಿಂಡಿ ದೇವರಿಗೆ ನಮಸ್ಕಾರ ಮಾಡಿ ನಗು ಮೊಗದಲ್ಲಿ ದೇವರ ಕೋಣೆಯಲ್ಲಿ ಹೊರಬನ್ನಿ
Hello Ms.Priyanka 😊
You are doing a great job by spreading awareness about spirituality and well being . Can you please share more details about your masters and community. I would like to join you all 😊
ದಯವಿಟ್ಟು ತಪ್ಪು ತಿಳಿಯಬೇಡಿ ಮೇಡಂ ನಮ್ಮ ಭಾವನೆಗಳನ್ನ ಹಂಚಿಕೊಳ್ಳ ಬೇಕು ಅಂತ ಅಷ್ಟೇ
Tq madam adre meditation duration long madtira because meditation Begginer jasti ertare. Esht long madodu kasta and in this generation work anta busy ertare
Thsnk you mam
ಧನ್ಯವಾದ ಮೇಡಂ
Thanks mam 🙏
ನನ್ ತಂಗಿ ನಂಗೆ ಹೆಲ್ಪ್ ಮಾಡಿದ್ದಾಳೆ ಆದ್ರೆ ನಾನು ಅವಳು ಹೇಳಿದ ಹಾಗೆ ಕೇಳಬೇಕು ಅಂತ ಇಷ್ಟಪಡ್ತಲೇ ಹಾಗೆ ನಾನು ಅವಳಿಗೆ ನತಾ ಬ್ರಿಲಿಯಂಟ್
ಅಲ್ಲಾ ಅಂತ ಅವಾಯ್d madutale
ಎ nmadodu madam
❤️🧘🙏
Video swalpa timme kammi made mam thumba long aythu
Ok
Negative thoughts please help me sister
🙏🤝 ಮೇಡಂ
Mam namge novu kasta kodta irorige khame kelbeka atva navu kshamisbeka avrige navu previous birt alli kasta kottidre
Forgive and forget!
🙏Madam advisement barutte madam
How to contact you mam plz
, ಸೂಪರ್ ದನ್ಯವಾದಗಳು❤❤
Ma'am tandevarage dinalu tale suttuvike barattaede yenadaru margadarshan please nimm contact hege maduvade nimm. jhote matadabeku please ma'am 🙏🙏🙏🙏
Madam pls nanu nim jote matadbeku nim number tilisi pls
Nimm email id kodi
Thanks mam❤
Thank you
❤🙏🙏