Sprinkler Pipe Subsidy Karnataka | Sprinklers Pipe Subsidy in Karnataka | ಸ್ಪ್ರಿಂಕ್ಲರ್ ಪೈಪ್ ಸಬ್ಸಿಡಿ

แชร์
ฝัง
  • เผยแพร่เมื่อ 29 ธ.ค. 2024

ความคิดเห็น • 86

  • @m.shridhara3212
    @m.shridhara3212 ปีที่แล้ว +2

    Hello sir st ge ganga kalyana yojana 2023. Nalli yav tingalalli kodtare heli sir

  • @ಸ್ಮಾರ್ಟ್ರೈತ
    @ಸ್ಮಾರ್ಟ್ರೈತ 2 ปีที่แล้ว +6

    ನಾನು apply ಮಾಡಿ 2 ತಿಂಗಳು ಆಗಿತ್ತು ಒಂದು ವಾರದ ಹಿಂದೆ ಬಂತು.

    • @RKKembhavi
      @RKKembhavi  2 ปีที่แล้ว +1

      ಗುಡ್.. ಫೈನಲ್ ಬಂತು ಅಲ್ವಾ ಸರ್

    • @ಸ್ಮಾರ್ಟ್ರೈತ
      @ಸ್ಮಾರ್ಟ್ರೈತ 2 ปีที่แล้ว +4

      @@RKKembhavi ಹೌದು sir ಬಂತು ನನ್ನ acount ಇಂದ pipe ಕೊಡೋ ಕಂಪನಿಗೆ online ಮೂಲಕ RTGS ಮಾಡಿ ond and off mounth ನಲ್ಲಿ ನಮ್ಮ ಹೋಬಳಿ ಕೃಷಿ ಇಲಾಖೆನವರು ನಮಗೆ phone ಮಾಡ್ತಾರೆ. ಆಗ ನಾವು ಆಟೋ ಮಾಡ್ಕೊಂಡು ತಂದೆ.

    • @RKKembhavi
      @RKKembhavi  2 ปีที่แล้ว +1

      Good

  • @kanjukanju8385
    @kanjukanju8385 2 ปีที่แล้ว +1

    ಸುಪರ.ವೀಡಿಯೊ...

    • @RKKembhavi
      @RKKembhavi  2 ปีที่แล้ว

      ತುಂಬಾ ಧನ್ಯವಾದಗಳು

  • @dhanunl9783
    @dhanunl9783 2 ปีที่แล้ว +3

    Sir namige 5 years inde bandittu ega apply madudre barutta

    • @RKKembhavi
      @RKKembhavi  2 ปีที่แล้ว

      ೬years ಆಗಬೇಕು

  • @nageeshmg7870
    @nageeshmg7870 ปีที่แล้ว

    Sir namuna dodda ritru anutare nanage yenu kodalla

  • @kusalappab1967
    @kusalappab1967 2 ปีที่แล้ว +2

    Joint rtc idre arji hakabahuda

    • @RKKembhavi
      @RKKembhavi  2 ปีที่แล้ว

      Yes.. ಹಾಕಬಹುದು

  • @venkateshgowda2811
    @venkateshgowda2811 ปีที่แล้ว +2

    Application haki 1 year aithu innu bandilla yarige camplaint madbeku

  • @deepudeepak4046
    @deepudeepak4046 4 หลายเดือนก่อน

    Sir fid id andre yavduu

  • @basalingayyac1041
    @basalingayyac1041 2 ปีที่แล้ว +3

    Sir nambdu 1acre 34gunte ide naa apply madabahuda?

  • @indrammaindra1466
    @indrammaindra1466 2 ปีที่แล้ว +1

    Sar niravari illadiddare siglva sar

    • @RKKembhavi
      @RKKembhavi  2 ปีที่แล้ว

      ಸಿಗುತ್ತೆ

  • @somusomu5716
    @somusomu5716 ปีที่แล้ว

    ಸೂಪರ್ 👌

  • @pradeepreddypradeepreddy7012
    @pradeepreddypradeepreddy7012 ปีที่แล้ว +1

    Super

  • @Studbull10
    @Studbull10 ปีที่แล้ว +1

    Sir ಎಸ್ಟು ವರ್ಷಗಳ ನಂತರ ಮತ್ತೆ ಪಡೆಯಬಹುದು

    • @RKKembhavi
      @RKKembhavi  ปีที่แล้ว

      Life time for GM...7 years for SC ST

  • @omkarbhosle8204
    @omkarbhosle8204 ปีที่แล้ว +2

    Anna FID andre enu Anna?

    • @ಶಿವುಗಮಗದುಮ್ಮ
      @ಶಿವುಗಮಗದುಮ್ಮ ปีที่แล้ว +1

      Bija koduv rait sanpark Kendradalli pas book kodtare adaralli fid nanbar iruttade ,fid andre ninna jaminin kod iddante.

  • @devindrabiradar9345
    @devindrabiradar9345 ปีที่แล้ว +2

    ನಾವು ಅಪ್ಲೈ ಮಾಡಿ ಮೂರು ವರ್ಷ ಆಯ್ತು ಸುಮ್ನೆ ಎನರ ಹೇಳುದಾ

  • @ನೀನನ್ನಜೀವಾ
    @ನೀನನ್ನಜೀವಾ 2 ปีที่แล้ว +3

    ಎಷ್ಟು ಎಕರೆ ಹೋಲ ಇರಬೇಕು ಸರ್

    • @RKKembhavi
      @RKKembhavi  2 ปีที่แล้ว

      Minimum 20 ಗುಂಟ..or ಅರ್ಧ ಎಕರೆ

  • @chakrachakrasv9419
    @chakrachakrasv9419 ปีที่แล้ว +1

    ಸರ್ RTGS ಹೇಗೆ ಮಾಡಬೇಕು ಹೇಳಿ ಸರ್

    • @RKKembhavi
      @RKKembhavi  ปีที่แล้ว

      ಅದು ಸಂಭಂದ ಪಟ್ಟ ಅಧಿಕಾರಿಗಳಿಗೆ ಕೇಳಿ ಅವರು ತಿಳಿಸುತ್ತಾರೆ

  • @basalingayyac1041
    @basalingayyac1041 2 ปีที่แล้ว +1

    Ee varsha pipe bandoru apply madidare barutta

    • @RKKembhavi
      @RKKembhavi  2 ปีที่แล้ว

      ಬರೋಲ್ಲ.. ಒಂದು ರೈತರಿಗೆ ಒಂದೇ ಸಾರಿ

    • @ಸ್ಮಾರ್ಟ್ರೈತ
      @ಸ್ಮಾರ್ಟ್ರೈತ 2 ปีที่แล้ว +1

      ಬೇರೆಯವರ rtc ನ ತಕೊಂಡು apply ಮಾಡಬಹುದು.

    • @ಸ್ಮಾರ್ಟ್ರೈತ
      @ಸ್ಮಾರ್ಟ್ರೈತ 2 ปีที่แล้ว +1

      @@RKKembhavi ಇಲ್ಲ ಒಬ್ಬರೇ 2 - 3 ಬಾರಿ ತಕೊಂಡಿದ್ದಾರೆ.

    • @RKKembhavi
      @RKKembhavi  2 ปีที่แล้ว

      ಅವರಿಗೆ ಸರ್ಕಾರ ಕೊಡುತ್ತೆ

    • @RKKembhavi
      @RKKembhavi  2 ปีที่แล้ว

      ಇನ್ನು ಮುಂದೆ ಬರುವುದಿಲ್ಲ.. ಒಂದು ಸಾರಿ ತೋಗೊಂಡ್ರೆ ಅರ್ಜಿ ಹಾಕುವಾಗ lock ಆಗುತ್ತೆ

  • @srajanmuragi9118
    @srajanmuragi9118 2 ปีที่แล้ว

    Work order ಏನು ಅಣ್ಣಾ,ಕೃಷಿ ಕೇಂದ್ರವು ನಮಗೆ
    Work order erbeku antidare

  • @Chetan.G.Edits.
    @Chetan.G.Edits. 2 ปีที่แล้ว +1

    Sir namma ಉತಾರ ಜೈಟ್ ide ನಡೀತಾದ sir

    • @RKKembhavi
      @RKKembhavi  2 ปีที่แล้ว

      ನಡೆಯುತ್ತೆ..but bond ೨ ತೋಗೊಬೇಕು

    • @fakeerappadc3878
      @fakeerappadc3878 ปีที่แล้ว

      @@RKKembhavi Hi sir

  • @kiranarrathod6770
    @kiranarrathod6770 2 ปีที่แล้ว +2

    Sir namdu 1 acer 13 gunta ide

    • @RKKembhavi
      @RKKembhavi  2 ปีที่แล้ว

      ಬರುತ್ತೆ

  • @bheemanagoudavakrani3971
    @bheemanagoudavakrani3971 ปีที่แล้ว +1

    ❤️❤️

  • @sharanutalawar199
    @sharanutalawar199 2 ปีที่แล้ว +1

    Sir navu apply madi 3 years aytu innu bandila antare sir

    • @RKKembhavi
      @RKKembhavi  2 ปีที่แล้ว

      ಬರುತ್ತೆ.. ನೀವು ಸರಿಯಾಗಿ followup ಮಾಡಿಲ್ಲ

    • @maglyanaik2278
      @maglyanaik2278 2 ปีที่แล้ว +2

      Sirnavuhaki1yraraytu
      .yakebamdilla

    • @RKKembhavi
      @RKKembhavi  2 ปีที่แล้ว

      ಬರುತ್ತೆ..ಒಮ್ಮೆ ನೀವು RSK ಗೆ ಹೋಗಿ ನಿಮ್ಮ ಅರ್ಜಿಯ ಸ್ಥಿತಿಯನ್ನು ಸರಿಯಾಗಿ ತಿಳಿದು.. ಅದರಂತೆ workeorder ಪಡೆದುಕೊಳ್ಳಿ.. ಬರುತ್ತೆ

    • @sharanutalawar199
      @sharanutalawar199 2 ปีที่แล้ว +1

      @@RKKembhavi hogi betti agidare barute anta heltara sir

    • @RKKembhavi
      @RKKembhavi  2 ปีที่แล้ว

      ಹಾಗಾದ್ರೆ ಬರುತ್ತೆ

  • @bhimarayabhimu4626
    @bhimarayabhimu4626 2 ปีที่แล้ว +1

    Sir namdu 5.2 acre ede application hakabhshuda brutta

    • @RKKembhavi
      @RKKembhavi  2 ปีที่แล้ว +2

      Yes ಹಾಕಿ

  • @technozakergamerz5365
    @technozakergamerz5365 2 ปีที่แล้ว +1

    Sir do they give subsidy for 1 acre.

    • @RKKembhavi
      @RKKembhavi  2 ปีที่แล้ว

      You May Take Drip Subsidy for 1 acre ..

  • @khasimsoudagar8755
    @khasimsoudagar8755 2 ปีที่แล้ว +1

    ಒಂದು ಎಕರೆ ಹೊಲ ಇದ್ದರೆ ಬರುತ್ತೆ ಸರ್ ಎಷ್ಟು ಪೈಪ್ ಬರುತ್ತೆ ಸರ್

    • @RKKembhavi
      @RKKembhavi  2 ปีที่แล้ว

      ಬರೂತ್ತೆ... 1ಹೆಕ್ಟರ್ ಭೂಮಿ ಇದ್ದರೆ ಒಳ್ಳೆಯದು

  • @ukstarhusanappa1073
    @ukstarhusanappa1073 2 ปีที่แล้ว +1

    ಆನ್ಲೈನ್ ಅರ್ಜಿ ಸ್ಟಾರ್ಟ್ ಆಗಿದವಾ ಸರ್?

  • @chakrachakrasv9419
    @chakrachakrasv9419 ปีที่แล้ว +1

    ನಾನು ಅಪ್ಲಿಕೇಶನ್ ಹಾಕಿ 5 ತಿಂಗಳು ಆಯ್ತು ಇನ್ನು ಬಂದಿಲ್ಲ ಪರಿಹಾರ ತಿಳಿಸಿ ಬ್ರೊ

    • @RKKembhavi
      @RKKembhavi  ปีที่แล้ว

      Work order bandidena ?

    • @chakrachakrasv9419
      @chakrachakrasv9419 ปีที่แล้ว +1

      @@RKKembhavi ಇಲ್ಲ ಸರ್ ರೈತ ಸಂಪರ್ಕ ಕೇಂದ್ರ ಹೋದರು ಅವರ ಯಾವ ಮಾಹಿತಿಯನ್ನು KODOTILLA

    • @RKKembhavi
      @RKKembhavi  ปีที่แล้ว

      ಅರ್ಜಿ ಆನ್ಲೈನ್ ನಾದ್ರು ಮಾಡಿದ್ದರ ಇಲ್ಲಾವ.?ಒಮ್ಮೆ ವಿಚಾರಿಸಿ..

    • @chakrachakrasv9419
      @chakrachakrasv9419 ปีที่แล้ว +1

      @@RKKembhavi sari sir

    • @RKKembhavi
      @RKKembhavi  ปีที่แล้ว

      Ok

  • @ದುರುಗಪೃ
    @ದುರುಗಪೃ 2 ปีที่แล้ว +2

    👑👑👑

  • @Om.S.K
    @Om.S.K ปีที่แล้ว +1

    ಕಡಿಮೆ ಅಂದರೆ ಎಷ್ಟು ಸೆನ್ಸ್ ಜಾಗ ಇರಬೇಕು ಸರ್

  • @ravic1651
    @ravic1651 2 ปีที่แล้ว +1

    How to apply Online application

    • @RKKembhavi
      @RKKembhavi  2 ปีที่แล้ว

      ವಿಡಿಯೋ ಪೂರ್ತಿಯಾಗಿ ನೋಡಿ

  • @ಕೃಷಿಉತ್ಪಾದನೆಚಾನೆಲ್

    Hi

  • @kiranlinganur9420
    @kiranlinganur9420 ปีที่แล้ว +1

    ನಮ್ಮಲ್ಲಿ Grant ಇಲ್ಲ ಅಂತ ಹೇಳ್ತಾರೆ

    • @RKKembhavi
      @RKKembhavi  ปีที่แล้ว

      ಇವಾಗ ಇದೇ ನೋಡಿ

    • @kiranlinganur9420
      @kiranlinganur9420 ปีที่แล้ว +1

      ಇಲ್ಲಾ ಅಂತ ಹೇಳ್ತಾರೆ

    • @RKKembhavi
      @RKKembhavi  ปีที่แล้ว

      ಇದೇ ಸರ್.. ನಾನು ಕೂಡು ಪಡೆದ್ದಿದಿನೆ

    • @kiranlinganur9420
      @kiranlinganur9420 ปีที่แล้ว +1

      ಸೋಮವಾರ ಕೇಳಿದ್ದೆನೆ

    • @RKKembhavi
      @RKKembhavi  ปีที่แล้ว

      Yaava taluka.?

  • @smilesantu33
    @smilesantu33 2 ปีที่แล้ว

    Check madodu hege

  • @somalingappa-os1ur
    @somalingappa-os1ur ปีที่แล้ว +1

    ಸೂಪರ್ 👍