ಬುಡಕಟ್ಟು ಜನರ ವಿರುದ್ಧ ಪೊಲೀಸ್ ದೌರ್ಜನ್ಯ..! ನ್ಯಾಯಕ್ಕಾಗಿ ಧ್ವನಿ ಎತ್ತಿದ ಈ ಚಂದ್ರು ಯಾರು ಗೊತ್ತಾ..?

แชร์
ฝัง
  • เผยแพร่เมื่อ 6 ก.ย. 2024
  • Media Masters is a unique TH-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

ความคิดเห็น • 662

  • @kichchabadshah1663
    @kichchabadshah1663 2 ปีที่แล้ว +220

    ಇಂತಹ ಎಲ್ಲ ಸಮಸ್ಯೆಗೆ ಸಂಜೀವಿನಿ ಇದ್ದಂತೆ ನಮ್ಮ ಡಾ ಭಿ ಅರ್ ಅಂಬೇಡ್ಕರ್ ..
    ❤️❤️🙏❤️❤️

  • @gurusgurus60
    @gurusgurus60 2 ปีที่แล้ว +508

    ಪ್ರತಿಯೊಬ್ಬರು ನೋಡಲೇಬೇಕಾದ ಅತ್ಯದ್ಭುತ ಮನಕಲಕುವ ಸಿನಿಮಾ 🤩🤗❤️

    • @pradeepkp1316
      @pradeepkp1316 2 ปีที่แล้ว +5

      Cinema 🎥 idre Link Send Madiii

  • @shivukarlmarx1681
    @shivukarlmarx1681 2 ปีที่แล้ว +431

    ಜೈ ಭೀಮ್ ರೀತಿಯ ಮತ್ತಷ್ಟು ಸಿನೆಮಾಗಳು ಬಂದು ನಮ್ಮ ಸಮಾಜ ಮತ್ತಷ್ಟು ಸುಧಾರಿಸಲಿ ಎಂದು ಆಶಿಸುವೆ 🙏

  • @parashuramdb7343
    @parashuramdb7343 2 ปีที่แล้ว +34

    ಸೂಪರ್ 👌
    ಮೂವಿ.
    ನಾನು ಕೂಡಾ ಕೇಳಿದ್ದೆ police ಡಿಪಾರ್ಟ್ಮೆಂಟ್ ಬಂದ್ ಮೇಲೆ ಸುಮಾರು 25 ರಿಂದಾ 30 ವರ್ಷ ದ ಹಿಂದೆ ಇತರ ಪರಸ್ಥಿತಿ ಇತ್ತು ಅಂಥ ನಮ್ಮ ಸೀನಿಯರ್ ಗಳು ಹೇಳ್ತಾರೆ.
    Butt ಇವಾಗ ಎಲ್ಲಾ ಬದಲಾಗಿದೆ ಜನಸ್ನೇಹಿ police ಆಗಿ ನಮ್ಮ ಡಿಪಾರ್ಟ್ಮೆಂಟ್ ಕಾರ್ಯ ನಿರ್ವಹಿಸುತಿದ್ದೆ.
    ಮೂವಿ ನೋಡ್ತಾ ಇದ್ರೆ ನಮ್ಮ ಸೀನಿಯರ್ ಗಳು ಹೇಳೋ ಎಲ್ಲಾ ಪ್ರತಿಯೊಂದು ದೃಶ್ಯ ಕಣ್ಣಮುಂದೆ ಬರ್ತಾ ಇತ್ತು.
    ತುಂಬಾ ಅದ್ಭುತ ವಾಗಿ ನೈಜತೆ ಯನ್ನ ದೃಶ್ಯ ದಲ್ಲಿ ಹಿಡಿದಿದ್ದಾರೆ.
    ಜೈಭೀಮ್ 🙏🙏🙏🙏🙏

  • @vivekanandar007
    @vivekanandar007 2 ปีที่แล้ว +139

    ಒಳ್ಳೇ ಸಿನಿಮಾ, ನಾನೂ ನೋಡಿರುವೆ, ನಿಜವಾದ ಚಂದ್ರು ಅವರ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

  • @siddarthamanju162
    @siddarthamanju162 2 ปีที่แล้ว +220

    ಇಂಥ ಮೂವೀ ಗಳಿಗೆ ಆಸ್ಕರ್ ಅವಾರ್ಡ್ ಬರಬೇಕು..
    For encouraging...

  • @venkobachavanivenkobachava3341
    @venkobachavanivenkobachava3341 2 ปีที่แล้ว +227

    ... ಜೈ ಭೀಮ್... ಜೈ ಅಂಬೇಡ್ಕರ.. ಜೈ ಚಂದ್ರು ಸರ್....

  • @raghavendrabadiger2187
    @raghavendrabadiger2187 2 ปีที่แล้ว +51

    ನಮ್ಮ ದೇಶದ ಪೋಲೀಸ್ ವ್ಯವಸ್ಥೆಯ ಬಗ್ಗೆ ತುಂಬಾ ವಾಸ್ತವಿಕವಾಗಿ & ನೈಜವಾಗಿ ಮಾತನಾಡಿದ್ದೀರಿ ಸರ್.
    ಲೇಖನಿ ಲಾಠಿಗಿಂತಲೂ ಶಕ್ತಿಯುತವಾದದು ಎಂಬುದನ್ನು ನಿಮ್ಮ ಈ ವರದಿ ತೋರಿಸುತ್ತಿದೆ.

  • @raghujohn7845
    @raghujohn7845 2 ปีที่แล้ว +243

    ಗ್ರೇಟ್ 🙏🙏🙏ಅದ್ಬುತ ಸಿನಿಮಾ ನೋಡಲೇಬೇಕು ಪ್ರತಿ ನಾಗರಿಕರು ಧನ್ಯವಾದಗಳು ಗುರುಗಳೇ

    • @knowledgeispower1659
      @knowledgeispower1659 2 ปีที่แล้ว +12

      ನಾನು ನೋಡಿದಿನಿ , ಗ್ರೇಟ್ Movie

    • @bhuvan...
      @bhuvan... 2 ปีที่แล้ว +2

      @@knowledgeispower1659 ಭಜರಂಗಿ 2 ನೋಡಿದ್ರಾ brother ಹೇಗಿದೆ.

  • @MAHIMS-ni4lt
    @MAHIMS-ni4lt 2 ปีที่แล้ว +120

    ಜೈ ಭೀಮ್ ಮೂವೀ ತುಂಬಾನೇ ಚೆನ್ನಾಗಿದೆ,ಅದ್ಭುತ👌👌👌🇮🇳🇮🇳🇮🇳ಜೈ ಹಿಂದ್🇮🇳🇮🇳🇮🇳 ಚೆಂದ್ರು ಸರ್ ಗೆ 🙏🙏🙏🙏

  • @mallikarjuna.nnanjappa.m9009
    @mallikarjuna.nnanjappa.m9009 2 ปีที่แล้ว +153

    ಸಂವಿಧಾನ ಮತ್ತು ಕಾನೂನು ಬಗ್ಗೆ ಹೆಚ್ಚಾಗಿ ತಿಳಿಸಿಕೊಡಿ ಸರ್...... ನಿಮಗೆ ವಂದನೆಗಳು ಜೈ ಭೀಮ್ ಸರ್ 🙏🙏🙏🙏🙏🙏

  • @ashokaswamy9630
    @ashokaswamy9630 2 ปีที่แล้ว +38

    ತುಂಬಾ ಚೆನ್ನಾಗಿ. ಮೂಡಿದೆ. ಜೈ ಭೀಮ್.... ಮೂವೀ. ನೋಡಿ. ತುಂಬಾ. ಬೇಜಾರ ಆಗುತ್ತೆ. ಆದ್ರೆ. ನ್ಯಾಯ ಸಿಗುವವರೆಗೆ. Oradi.. ಗೆಲುವಿಗೆ . ಅದುಭೂತ. ಅವಾಗಿದೆ.. ಜೈ ಭೀಮ್ 🙏

  • @shivashivu131
    @shivashivu131 2 ปีที่แล้ว +64

    ಜೈ ಭೀಮ್, ಧನ್ಯವಾದಗಳು‌ ನಾಯಕ& ನಿರ್ದೇಶಕ, ನಿರ್ಮಾಪಕ ಸಿನಿಮಾದ ಚಿತ್ರೀಕರಣ ತಂಡದವರಿಗೆ. ಇಂತಹ ಸಿನಿಮಾಗಳು ಇನ್ನೂ ಹೆಚ್ಚು ಹೆಚ್ಚು ತರೆಯ ಮೇಲೆ ಬರಲಿ

  • @manjunathm8540
    @manjunathm8540 2 ปีที่แล้ว +38

    ಒಂದು ವೇಳೆ ಅಂಬೇಡ್ಕರ್ ಹುಟ್ಟದೇ ಇದ್ದಿದ್ದರೆ ದಿನದಲಿತರ ಪರಿಸ್ಥಿತಿ ಅಧೋಗತಿ ಆಗತಿತ್ತು . ಇನ್ನು ನಮ್ಮ ದೇಶದಲ್ಲಿ ಜಾತಿಯತೆ ಇದೆ ಅನ್ನೊದೆ ದುರಂತ . JAI BHIMA

  • @kumar..1780
    @kumar..1780 2 ปีที่แล้ว +67

    ಚಂದ್ರು sir ನಿಮ್ಮ ಈ ಕಾರ್ಯ ಕ್ಷಮತೆ ಗೇ ನನ್ನ ದೊಂದು ಸಲಂ 🙏 ಇಂಥಾ ವಿಷಯ ಗಳನ್ನು ನಮಗೆ ತಲುಪಿಸಿದ ರಾಘವೇಂದ್ರ sir ನಿಮಗೂ ನಮ್ಮ ನಮನಗಳು

  • @chandrashekark723
    @chandrashekark723 2 ปีที่แล้ว +63

    ನೀವು ಹೇಳಿದ್ದು 100 ರಷ್ಟು ಸತ್ಯ ಸರ್ ನೀವು ಮೊದಲು ಈ ವಿಷಯದಲ್ಲಿ ಮಾತನಾಡಿದ್ದು ತುಂಬಾ ಖುಷಿ ತಂದಿದೆ

  • @deepamurugeshdeepamurugesh9937
    @deepamurugeshdeepamurugesh9937 2 ปีที่แล้ว +40

    ಅದ್ಭುತವಾದ ಸಿನಿಮಾ sir... ಎಲ್ಲರೂ ನೋಡ್ಬೇಕಾಗಿರೋ ಸಿನಿಮಾ

  • @msd34
    @msd34 2 ปีที่แล้ว +65

    ಕನ್ನಡ ಸಾಹಿತ್ಯ ಲೋಕದ ಕೆಲವೊಂದು ಪ್ರಮುಖ ಕಾದಂಬರಿ ಯನ್ನ ನಿಮ್ಮ ಧ್ವನಿ ಯಲ್ಲಿ ಕೇಳೋ ಆಸೆ
    ಒಂದು ಹೊಸ ಪ್ರಯತ್ನ ನಿಮ್ ಕಡೆ ಇಂದ ಸರ್ ನಿರೀಕ್ಷೆಯಲ್ಲಿ
    ಧನ್ಯವಾದಗಳು

    • @cdashamani37
      @cdashamani37 2 ปีที่แล้ว +2

      ಆವರಣ ಯಾಕೆ ಆಗಬಾರದು

  • @bcreddy1673
    @bcreddy1673 2 ปีที่แล้ว +101

    ಅದ್ಭುತ ಮಾಹಿತಿ ಸರ್ ಧನ್ಯವಾದಗಳು....🙏🙏🙏🙏👍👌👌👌👌

  • @shivushettigar2164
    @shivushettigar2164 2 ปีที่แล้ว +24

    ನಿನ್ನೆಯಷ್ಟೇ ಸಿನೆಮಾ ನೋಡಿದ್ದೆ..ಇದು ರಿಯಲ್ ಸ್ಟೋರಿ ಅನ್ನೋದು ಗೊತ್ತೇ ಇರ್ಲಿಲ್ಲ...tq sir 🙏

  • @channappahugar2492
    @channappahugar2492 2 ปีที่แล้ว +14

    ಅದ್ಭುತ ಸಿನಿಮಾ ಇವರು ಎಷ್ಟೋ ಜನರಿಗೆ ಮಾದರಿ 🙏

  • @ChaithanyaPadmaraj
    @ChaithanyaPadmaraj 2 ปีที่แล้ว +7

    ಇದು ನಿಜವಾದ ಸಿನಿಮಾ ನಮ್ಮ ಸಮಾಜಕ್ಕೆ ಬೇಕಾಗಿರೋದು....ಇಂದಿಗೂ ಈ ತರಹದ ಸಾವಿರ ಸಮಸ್ಯೆ ನಮ್ಮ ಸಮಾಜದಲ್ಲಿ ಇದೆ....ಇತರ ಮಾನವೀಯ ಮೌಲ್ಯಗಳು ...ಕಾನೂನು ಸಂವಿಧಾನಕ್ಕೆ ಇರುವ ಮಹತ್ವ...ಅದ್ಭುತ.... 🙏🙏

    • @pradeepkp1316
      @pradeepkp1316 2 ปีที่แล้ว +2

      Cinema 🎥 idre Link Send Madiii

  • @manjumanju6132
    @manjumanju6132 2 ปีที่แล้ว +50

    ನಿಮ್ಮಿಂದ ಈ ವಿಶೇಷ ಸಂಚಿಕೆ ಕೇಳೋಕೆ ತುಂಬಾ ಸಂತಷವಾಯಿತು, ಜೈ ಭೀಮ್, ಸರ್

  • @rameshkatmalli3555
    @rameshkatmalli3555 2 ปีที่แล้ว +27

    👌👌ತುಂಬಾ ಚೆನ್ನಾಗಿದೆ ನೋಡಿ really great justice k chandru sir🙏🙏ಜೈಭೀಮ್ 🙏🙏

  • @koushikan1333
    @koushikan1333 2 ปีที่แล้ว +60

    ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಯ ಅರಣ್ಯಗಳ ಬಗ್ಗೆ ಮಾಹಿತಿ ಕೊಡಿ ಸರ್ ❤🇮🇳 🐯🐅🦄🦚🦚🦚🦚🦚

  • @mahesha8052
    @mahesha8052 2 ปีที่แล้ว +52

    " ಜಸ್ಟೀಸ್ ಚಂದ್ರು 🔥🔥🔥"

  • @gurusgurus60
    @gurusgurus60 2 ปีที่แล้ว +50

    ಜಸ್ಟಿಸ್ ಚಂದ್ರು ಸರ್ 🙏

  • @b.g6838
    @b.g6838 2 ปีที่แล้ว +101

    ಸಾಮಾಜಿಕ ಕಲಕಲಿಯುಳ್ಳ ಅದ್ಭುತವಾದ ಸಿನಿಮಾ

    • @power4us1106
      @power4us1106 2 ปีที่แล้ว +2

      ಕಲಕಲಿಯುಳ್ಳ ಅಲ್ಲ ಸರ್, ಕಳಕಳಿಯುಳ್ಳ ಅದು

  • @yojithbhairavm8929
    @yojithbhairavm8929 2 ปีที่แล้ว +30

    ಜೈ ಭೀಮ್.. ಜೈ ಚಂದ್ರು..real heros of mankind

  • @vijayrviji7360
    @vijayrviji7360 2 ปีที่แล้ว +27

    Thank you so much for making this video about "Chandru sir"🙏💐
    ನಿಮಗೆ ಎಷ್ಟು ಕೃತಜ್ಞತೆ ಹೇಳಿದರು ಸಾಲದು ಚಂದ್ರು ಸರ್. ಆಗಿನ ಕಾಲದಲ್ಲೆ ನೊಂದ ಬಡವರಿಗಾಗಿ ನಿಸ್ವಾರ್ಥವಾಗಿ ಹೋರಾಡಿದ ತಮಗೆ ಕೋಟಿ ಕೋಟಿ ನಮನ 🙏🙏🙏🙏

  • @chandangowda1800
    @chandangowda1800 2 ปีที่แล้ว +32

    ಜೈ ಹಿಂದ್ ಜೈ ಕರ್ನಾಟಕ... 💛💛♥️♥️

  • @VismayaMadhyama
    @VismayaMadhyama 2 ปีที่แล้ว +17

    ಅಧ್ಭುತ ಮಾಹಿತಿ ಗುರುಗಳೇ❤️❤️❤️

  • @girigirish255
    @girigirish255 2 ปีที่แล้ว +18

    ಹೃದಯ ಪೂರ್ವಕ ಧನ್ಯವಾದಗಳು ಸಾರ್ ನಿಮಗೆ..... ಅಧ್ಭುತವಾಗಿದೆ......ಈ ಕಥೆ....

  • @manjunathan9840
    @manjunathan9840 2 ปีที่แล้ว +17

    Sir good information sir ,ಇಂಥಹ ಮಾಹಿತಿ ನೀಡಿದ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್,

  • @nuthanraohm5616
    @nuthanraohm5616 2 ปีที่แล้ว +17

    ಉಪಯುಕ್ತ ಮಾರ್ಗದರ್ಶನ ಸರ್... ಧನ್ಯವಾದಗಳು

  • @VIJAYKUMAR-nm4in
    @VIJAYKUMAR-nm4in 2 ปีที่แล้ว +4

    ಸರ್ ಸಮಾಜಕ್ಕೆ ಒಂದು ಉತ್ತಮವಾದ ತಿಳುವಳಿಕೆ ಇಂಥಹ ಸಂದೇಶಗಳು ಮತಷ್ಟು ಬರಲಿ ಜೈ ಭೀಮ್ ಜೈ ಭಾರತ್ 🙏🙏🙏

  • @sureshll72
    @sureshll72 2 ปีที่แล้ว +26

    ಈ ಚಿತ್ರ ಬಹಳ ಚೆನ್ನಾಗಿ ಮೂಡಿ ಬಂದಿದೆ ಈ ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬರು ಸಹ ತುಂಬಾ ಅದ್ಭುತವಾಗಿ ನಟಿಸಿದ್ದಾರೆ.🙏🏻

  • @ayunurmanjunathayunur2358
    @ayunurmanjunathayunur2358 2 ปีที่แล้ว +6

    Great Humanity chandru sir and JAI BHEEM

  • @Gopal_dalith.
    @Gopal_dalith. 2 ปีที่แล้ว +37

    ಜೈ ಭೀಮ್...✊✊✊

  • @arjunarju3687
    @arjunarju3687 2 ปีที่แล้ว +31

    🙏ನ್ಯಾಯಮೂರ್ತಿ ಚಂದ್ರು is great 💪ಜೈ ಭೀಮ್🙏👏👌👊

  • @rajeshkoli5929
    @rajeshkoli5929 2 ปีที่แล้ว +3

    ಈ ಮಾಹಿತಿಗೆ ಹಾಗೂ ನ್ಯಾಯ ಮೂರ್ತಿಗಳಾದ ಚಂದ್ರು ರವರಿಗೆ ಧನ್ಯವಾದಗಳು.

  • @raghukumar3921
    @raghukumar3921 2 ปีที่แล้ว +10

    ಸೂಪರ್ ಫಿಲ್ಮ್. And ಸೂಪರ್ ವಿಡಿಯೋ 👌

  • @user-no9bk2cj1f
    @user-no9bk2cj1f 2 ปีที่แล้ว +19

    From ವಿಜಯಪುರ 💛❤️

  • @krsathya6756
    @krsathya6756 2 ปีที่แล้ว +9

    ಜೆಸ್ಟಿಸ್ ಚಂದ್ರು..💐💐 ಮೀಡಿಯಾ..ಮಾಸ್ಟರ್ಸ್.. ಮೂಲಕ.. ಅಜರಾಮರ 💐💐💐🙏🙏

  • @gauthamk1485
    @gauthamk1485 2 ปีที่แล้ว +9

    Wow!!! Great to hear about Chandru Sir... I didn't know until I watched movie and this video... Thanks Raghu Sir

  • @Mygoast3
    @Mygoast3 2 ปีที่แล้ว +48

    Movie explains about the value of habeas corpus,and says real power of the truth

  • @manup9894
    @manup9894 2 ปีที่แล้ว +16

    Chandru sir ,❤️❤️❤️
    Role model sir

  • @abhishekraibag6818
    @abhishekraibag6818 2 ปีที่แล้ว +15

    💙ಜೈ ಭೀಮ 💙

  • @venkatesh6676
    @venkatesh6676 2 ปีที่แล้ว +2

    ಜೈ ಭೀಮ್ ಸಿನೆಮಾ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡ್ತಾ ಇದೆ ಎಲ್ಲರು ನೋಡಿ ಜೈ ಹಿಂದ್

  • @anijithani4854
    @anijithani4854 2 ปีที่แล้ว +12

    ಜೈಭೀಮ್ ❤️❤️🥰

  • @Mariyagideon
    @Mariyagideon 2 ปีที่แล้ว +14

    ಉತ್ತಮವಾದ ವಿವರಣೆ ಸರ್ 🙏

  • @Abhishek-kd3ev
    @Abhishek-kd3ev 2 ปีที่แล้ว +34

    super movie , we expect same from sandalwood .

    • @marappamuniswamappa72
      @marappamuniswamappa72 2 ปีที่แล้ว +11

      No we expect only machu and long content films only.

    • @akshayshetty1021
      @akshayshetty1021 2 ปีที่แล้ว +6

      @@marappamuniswamappa72 and useless dialogues😁😁😁

  • @shyamsundar731
    @shyamsundar731 2 ปีที่แล้ว +6

    Excellent analytical information by you sir. Thanks

  • @nishanthdasharath
    @nishanthdasharath 2 ปีที่แล้ว +21

    One of the best movies (jai bhim ) in recent times , thank u surya sir and media masters for information

  • @rameshvkunder4804
    @rameshvkunder4804 2 ปีที่แล้ว +3

    ಒಳ್ಳೆ ಸಿನಿಮಾ 👌👌👌

  • @magratesajani2651
    @magratesajani2651 2 ปีที่แล้ว +4

    ನ್ಯಾಯವಾದಿ ಚಂದ್ರು sir avra ಬಗ್ಗೆ ಗೊತ್ತಾಗಿದ್ದೇ ಜೈ ಭೀಮ್ ಸಿನಿಮಾದಿಂದ ಅವ್ರ ವ್ಯಕ್ತಿತ್ವವನ್ನು.. ತೋರ್ಸಿ ಅವ್ರ ಪರಿಚಯ ಆಗೋ ಹಾಗೆ ಮಾಡಿದ ನಟ ಸೂರ್ಯ ಅವ್ರ ಅಭಿನಯ ಅಮೋಘ.. thank you so much surya sir

  • @SiddhaYasho3979
    @SiddhaYasho3979 2 ปีที่แล้ว +13

    Well done sir...., keep adding like this videos..... 🙏🙏🙏🙏

  • @shekaral6518
    @shekaral6518 2 ปีที่แล้ว +1

    ಅದ್ಭುತ ಸಾಧಕರ ಅದ್ಬುತ ನಿರೂಪಣೆಯ ಪರಿಚಯ. ಇಂದಿನ ಭಾರತದ ಪರಿಸ್ಥಿತಿ ಗೆ ಇಂತಹ ಹೋರಾಟದ ಇತಿಹಾಸ ದ ಪರಿಚಯ ಅತ್ಯಂತ ಉಪಯುಕ್ತ. ಧನ್ಯವಾದಗಳು.

  • @nagaraj2045
    @nagaraj2045 2 ปีที่แล้ว +2

    ತುಂಬಾ ಚೆನ್ನಾಗಿ ಇದೆ ಸಿನಿಮಾ ಎಲ್ಲರೂ ನೋಡಿ,...

  • @sunilnaik1798
    @sunilnaik1798 2 ปีที่แล้ว +14

    Excellent video sir👌
    This kind of information makes us believe in humanity
    Thank you sir keepup the goodwork

  • @sunilanilgowds2952
    @sunilanilgowds2952 2 ปีที่แล้ว +4

    ಜೈ ಭೀಮ್ ಒಂದು ಅತ್ಯುತ್ತಮ ಚಿತ್ರ .

  • @jayantpatil6865
    @jayantpatil6865 2 ปีที่แล้ว +6

    ನನಗೆ ತಮಿಳ ಅರ್ಥವಾಗುವುದಿಲ್ಲ, ಕನ್ನಡ ಅವತರಣಿಕೆ ಏನಾದರೂ ಸಿಗುತ್ತಿದೆಯೇ! 🙏

    • @akashpatil5968
      @akashpatil5968 2 ปีที่แล้ว

      ಇದು ಕನ್ನಡದಲ್ಲೂ ಸಹ ಇದೆ. Prime ಅಲ್ಲಿ ನೋಡಬಹುದು..

  • @ajithdb413
    @ajithdb413 2 ปีที่แล้ว +21

    Tq so much sir.... I waited for this video.... ❤️💐

  • @sarasu5606
    @sarasu5606 2 ปีที่แล้ว +2

    ಸೂಪರ್ ಮೂವಿ

  • @vijaykumarvijay8989
    @vijaykumarvijay8989 2 ปีที่แล้ว +5

    Gurugale nimagu Chandru sir avarigu thumbu rudhayada namaskaragalu Keep it up RAGU SIR Thank u

  • @positivechanel4334
    @positivechanel4334 2 ปีที่แล้ว +13

    ಈ ಮೂವಿ ನೋಡಿದೆ ತುಂಬಾ ಅದ್ಭುತ ಮತ್ತು. ಇನ್ನೊಂದು ಸಂದೇಶ ಏನೂ ಅಂದ್ರೆ. ಈ ದೇಶದ ಕಾನೂನುಗಳು ದುರ್ಬಲ ಮತ್ತು ಬುಡಕಟ್ಟು ಜನಾಂಗದ ವರ ಮೇಲೆ ಈ ಅಧಿಕಾರಿಗಳು ಮತ್ತು ರಾಜಕಾರಣಿಗಳು ಯಾವ ರೀತಿ ಬಳಸಿಕೊಳ್ಳುತ್ತಿದ್ದರು ಅಂತ ಕಾಣಬಹುದಾಗಿದೆ

  • @mediamastermind6546
    @mediamastermind6546 2 ปีที่แล้ว +20

    ಅಲಗಲಿ ಬೇಡರ ವಿಡಿಯೋ ಮಾಡಿ 🌹🙏🌹💞

  • @dinamanirao9088
    @dinamanirao9088 2 ปีที่แล้ว +6

    Very great person. We are very grateful to HIM.SINCERE THANKS TO YOU for introducing this great
    Human being to us sir

  • @subhasjmalled8231
    @subhasjmalled8231 2 ปีที่แล้ว +6

    Thank you sir....🙏

  • @ACTIVEINFOKANNADA589
    @ACTIVEINFOKANNADA589 2 ปีที่แล้ว +3

    Great Chandru sir hatsup 🙏🙏🙏,. Intha vyakthi parichaya madikotta Namma media master ge dhunyavadhaugallu. 🙏🙏🙏

  • @rameshm8524
    @rameshm8524 2 ปีที่แล้ว +16

    ಜೈ ಭೀಮ್. 🙏🙏🙏

  • @sunderrajjames6274
    @sunderrajjames6274 2 ปีที่แล้ว +9

    Hat's off to entire Movie Team 🙏🙏🙏 JAI BHEEM

  • @sathyamanikanta2784
    @sathyamanikanta2784 2 ปีที่แล้ว +2

    Ultimate movie 👌👌👌👌

  • @KaliyugaBheema
    @KaliyugaBheema 2 ปีที่แล้ว +8

    Thanks so much sir 🙏🏻👌

  • @Pradeepmgowda
    @Pradeepmgowda 2 ปีที่แล้ว +11

    Frist like from hassan🌹🙏🙏

  • @sachinreddy6914
    @sachinreddy6914 2 ปีที่แล้ว +6

    Story, screenplay, direction and everyone's acting ultimate... 👌👌

  • @s.mahendra9360
    @s.mahendra9360 2 ปีที่แล้ว +4

    I got a chance to watch this movie and even I got some extra info after listening to you which were not there in the movie thank you very much I will also try to keep myself honest and strong thank you

  • @prasannaprince451
    @prasannaprince451 2 ปีที่แล้ว +4

    Very nicely explained mr bharduge sir thank you

  • @vasanthavasu8886
    @vasanthavasu8886 2 ปีที่แล้ว +3

    Nice movie ಯಾರು ಜಾತಿ ವರ್ಗ ವರ್ಣ ಸಮಾಜ ಯಂದು ಹೋಡಿ ದಾಡುವ ನಾಯಿಳು ಈ ಸಿನಿಮಾ ನೋಡಬೇಕು sir nice movie jai bheem nice ples see movie all my friends

  • @tejasteja6653
    @tejasteja6653 2 ปีที่แล้ว +23

    Even though I am an engineer, Aa movie nodudhmele nange llb degree nu thakobeku ansthide. 🔥🔥

  • @dgdghhhf657dfgfff
    @dgdghhhf657dfgfff 2 ปีที่แล้ว +6

    Wonderful sir

  • @harshithahr578
    @harshithahr578 2 ปีที่แล้ว +4

    Wonderful information Sir 🙏🙏this is wat we need as young generation

  • @arunmc7751
    @arunmc7751 2 ปีที่แล้ว +10

    On This Greatfull Video, I Congratulate you in advance For 2M💥

  • @mediamastermind6546
    @mediamastermind6546 2 ปีที่แล้ว +6

    Your RiealY Great sir🙏🙏🙏🙏🌹💞

  • @sandeshs4605
    @sandeshs4605 2 ปีที่แล้ว +2

    E video expect madtidde sir.. thank yu so much.. 👏👏

  • @umeshbasayyamuttalgerimutt6269
    @umeshbasayyamuttalgerimutt6269 2 ปีที่แล้ว +10

    We need such a movies thank you🌹🙏

  • @_prince_gaikwad_007
    @_prince_gaikwad_007 2 ปีที่แล้ว +19

    Great chandru sir 96.000 case completed man in Advocate & Judge Best Appointed Hero

  • @vishwamaanava4543
    @vishwamaanava4543 2 ปีที่แล้ว +7

    Excellent sir, truly inspirational! Glad to see some improvements in story telling in cinemas too these days. Thanks for the video sir!

  • @arjunprabugol
    @arjunprabugol 2 ปีที่แล้ว +31

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
    ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕

    • @arjunprince9446
      @arjunprince9446 2 ปีที่แล้ว +1

      😒😔😳😭😢😃😆

    • @vishwavishwa5477
      @vishwavishwa5477 2 ปีที่แล้ว

      Nanu kuda tuba kelikolutiddene. 100 kelikodru avrike keltaneilla am from dvg

    • @rameshgangannavar7062
      @rameshgangannavar7062 2 ปีที่แล้ว

      Please 🙏🙏🙏🙏🙏

  • @ajaym9017
    @ajaym9017 2 ปีที่แล้ว +39

    ಜೈ ಭೀಮ್

  • @ananthananth3608
    @ananthananth3608 2 ปีที่แล้ว +7

    🙏ಜೈ ಭೀಮ್ 🙏

  • @annu_bangeradka
    @annu_bangeradka 2 ปีที่แล้ว +4

    Sir your all episodes truth and wonderful .super information of public 🙏

  • @shaniraju-jn4gu
    @shaniraju-jn4gu 2 ปีที่แล้ว +3

    Thank you valuable information

  • @ashaanu8007
    @ashaanu8007 2 ปีที่แล้ว +3

    Excellent information sir thank you

  • @arunkumarae513
    @arunkumarae513 2 ปีที่แล้ว +3

    ನಮಸ್ತೆ ಗುರುಗಳೆ ಶುಭಸಂಜೆ.......

  • @mruthyunjayah9237
    @mruthyunjayah9237 2 ปีที่แล้ว +1

    ಅದ್ಭುತ ಚಿತ್ರ...

  • @user-xh5lw5md3x
    @user-xh5lw5md3x 2 ปีที่แล้ว +12

    ಜೈ ಜಸ್ಟೀಸ್ ಚಂದ್ರು ಸರ್ಗೆ ನನ್ನ ವಂದನೆಗಳು

  • @avinashcl10
    @avinashcl10 2 ปีที่แล้ว +1

    ನಿಮ್ಮಿಂದ ಮತ್ತಷ್ಟು ಮಾಹಿತಿ ಸಿಕ್ಕಿದೆ. ಧನ್ಯವಾದಗಳು ಸರ್ 🙏

  • @madhusudan1397
    @madhusudan1397 2 ปีที่แล้ว +10

    ಜೈ ಭೀಮ್ ಜೈ ಕರ್ನಾಟಕ ಮಾತೆ

  • @malleshkustagi7519
    @malleshkustagi7519 2 ปีที่แล้ว +21

    ಇನ್ನು ಈಗ ಅ ಸಿನಿಮಾ ನೋಡಿ ಬಂದೆ sir ಕಣ್ಣಲ್ಲಿ ನೀರು ಬರುತ್ತೆ😥😐😑