ನಿಜವಾಗ್ಲೂ ಅರ್ಥ ಮಾಡಿಕೊಳ್ಳಲು spray ಗಳಬಗ್ಗೆ ಇದಕ್ಕಿಂತ ಉತ್ತಮ ವಿಡಿಯೋ ಇನ್ನೊಂದಿಲ್ಲ . ಮೂರ್ಖರ ಬಗ್ಗೆ ತಲೆ ಕೆಡಿಸಿಕೋಬೇಡಿ, ನಿಮಿಂದ ನಮಗೆ ಇನ್ನೂ ಹೆಚ್ಚು ಮಾಹಿತಿ ಅಗತ್ಯ ದನ್ಯವಾದಗಳು sir.
@@rohitmahesh6665 I don't follow his videos I am a farmer who harvested capsicum In my poly house and harvested 40000 tons in 8 months. So I suggested him to spray that monocil I is very much effective than any other.
ತಾಳ್ಮೆಯಿಂದ ವೀಡಿಯೋ ಪೂರ್ತಿ ನೋಡಿ, ಹತ್ತಿರದಲ್ಲಿದ್ರೆ ಅವರ ತೋಟಕ್ಕೂ ಒಮ್ಮೆ ಭೇಟಿ ಕೊಡಿ. ನಾನು ವೀಡಿಯೋ ದಲ್ಲಿ ಸ್ಪ್ರೇ ಮಾಡೋದನ್ನ ಕಡಿಮೆ ಮಾಡಿ ಎಂದು ಹೇಳುತ್ತಿರುವುದು, ಯಾವುದೇ ಕಂಪನಿಯ product ಪ್ರಮೋಷನ್ ಮಾಡುತ್ತಿಲ್ಲ. ವೀಡಿಯೋದಲ್ಲೇ ಹೇಳಿದ್ದೇನೆ ಥ್ರಿಪ್ಸ್ ಯಾವತ್ತೂ zero ಆಗೋದಿಲ್ಲ ಅವುಗಳನ್ನ ನಮ್ಮ ಬೆಳೆ ಹಾನಿಯಾಗದೆ manage ಮಾಡಬಹುದು ಅಷ್ಟೇ. ದಯವಿಟ್ಟು ಸ್ವಲ್ಪ ತಾಳ್ಮೆ ಯಿಂದ ಪೂರ್ತಿ ವೀಡಿಯೋ skip ಮಾಡದೆ ನೋಡಿ
Mr Rohith, iam not hiding any of your negative comments on my channel go checkout your old comments. It was just a spelling mistake of polyhouse in kannada, so after rectifying it i have deleted it that’s it.
ನಿಜವಾಗ್ಲೂ ಅರ್ಥ ಮಾಡಿಕೊಳ್ಳಲು spray ಗಳಬಗ್ಗೆ ಇದಕ್ಕಿಂತ ಉತ್ತಮ ವಿಡಿಯೋ ಇನ್ನೊಂದಿಲ್ಲ . ಮೂರ್ಖರ ಬಗ್ಗೆ ತಲೆ ಕೆಡಿಸಿಕೋಬೇಡಿ, ನಿಮಿಂದ ನಮಗೆ ಇನ್ನೂ ಹೆಚ್ಚು ಮಾಹಿತಿ ಅಗತ್ಯ ದನ್ಯವಾದಗಳು sir.
ಧನ್ಯವಾದಗಳು 🙏
4
@@DrAVenugopal
ಸರ್ ಎಲೆ ಕೋಸ್ ಬೆಳೆ ಬಗ್ಗೆ ಒಂದು ವಿಡಿಯೋ ಮಾಡಿ
ಸಾರ್ ನಿಮ್ಮ ಮಾತು ಸತ್ಯ
Olle advice kodtha iddare thank you sir
🙏🙏
Sir beetroot forming video madi please
ಹತ್ತಿಯ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ದಯವಿಟ್ಟು 🙏
ಸರ್ ಹೀರೇಕಾಯಿ ಬೆಳೆ ಬಗ್ಗೆ ಫುಲ್ ಮಾಹಿತಿ ಕೊಡಿ ಸಾರ್
Miravis duo syngenta ಇದರ ಬಗ್ಗೆ ತಿಳಿಸಿ
Super sir
ಸರ್ ಹಿರೇ ಬೆಳೆ ಊಚಿ ಔಷಧಿ ಯಾವತ್ತೂ ಹೊಡೆದರೆ ಕಂಟ್ರೋಲ್ ಬರುತ್ತೆ ತಿಳಿಸಿ ಸರ್
In cotton nanu thrips whitefly mits niyantran madlu decide sprey madidde next thrips and pink bowl controlge and flowers growth agoke yav sprey madli
Sir drailand red chilly ede namma holadalli sasigalu haladi agi onagataeve edakke medicine heli sir please
Sir nanu yk laboratories bio use madtha eddini ok r
First comment sir
Please onion control
Pappaya crop video madi
Already made few videos, please checkout my channel
👌
Spray monocil it will control trips
Don't follow his videos ....he is just promoting his business that's it.....better take suggestions from successful farmers
@@rohitmahesh6665 I don't follow his videos I am a farmer who harvested capsicum In my poly house and harvested 40000 tons in 8 months. So I suggested him to spray that monocil I is very much effective than any other.
@@VinodKumar-cp2td 👍
Sir ಓಪನ್ ಸೈಟ್ ತೋರಿಸಿ
Hi
🙏🙏🙏🙏🙏🙏
Sir location
Doddaballapur
Sir do u visit in hosur also
I don't visit any plot, i'll just visit to make the video of that farmer who follows my guidance.
@@DrAVenugopal ok sir ..
Farmer. Number. Kodi. Sir
Nodidre thrips effected innu ide....sumne promotion ansutte
ತಾಳ್ಮೆಯಿಂದ ವೀಡಿಯೋ ಪೂರ್ತಿ ನೋಡಿ, ಹತ್ತಿರದಲ್ಲಿದ್ರೆ ಅವರ ತೋಟಕ್ಕೂ ಒಮ್ಮೆ ಭೇಟಿ ಕೊಡಿ. ನಾನು ವೀಡಿಯೋ ದಲ್ಲಿ ಸ್ಪ್ರೇ ಮಾಡೋದನ್ನ ಕಡಿಮೆ ಮಾಡಿ ಎಂದು ಹೇಳುತ್ತಿರುವುದು, ಯಾವುದೇ ಕಂಪನಿಯ product ಪ್ರಮೋಷನ್ ಮಾಡುತ್ತಿಲ್ಲ. ವೀಡಿಯೋದಲ್ಲೇ ಹೇಳಿದ್ದೇನೆ ಥ್ರಿಪ್ಸ್ ಯಾವತ್ತೂ zero ಆಗೋದಿಲ್ಲ ಅವುಗಳನ್ನ ನಮ್ಮ ಬೆಳೆ ಹಾನಿಯಾಗದೆ manage ಮಾಡಬಹುದು ಅಷ್ಟೇ. ದಯವಿಟ್ಟು ಸ್ವಲ್ಪ ತಾಳ್ಮೆ ಯಿಂದ ಪೂರ್ತಿ ವೀಡಿಯೋ skip ಮಾಡದೆ ನೋಡಿ
Polyhouse culture Very costly and problematic
Why are you hiding my comments, if you're honest let's display my comments
@@DrAVenugopal thrips zero agodilla andmele innu neevu suggest mado avashyakathe yenide....adakke heliddu just promoting antha
Mr Rohith, iam not hiding any of your negative comments on my channel go checkout your old comments.
It was just a spelling mistake of polyhouse in kannada, so after rectifying it i have deleted it that’s it.
Sir new phone number area
Sir your phone number sir