ತಂದೆ ಅಣ್ಣ ತಮ್ಮಂದಿರು ಖರೀದಿಸಿದ ಜಮೀನು, ಅವರ ದೊಡ್ಡ ಅಣ್ಣನ ಹೆಸರಿನಲ್ಲಿದೆ ಅವರು ಪಾಲು ಕೊಡುತ್ತಿಲ್ಲ ಏನ್ ಮಾಡೋದು?

แชร์
ฝัง
  • เผยแพร่เมื่อ 17 ม.ค. 2025
  • ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
    Web: kannadamedium.news
    Facebook: KannadaMediumNews
    Instagram: kannadamediumnews
    Twitter: KannadaMedium
    #kannadamediumnews #mrsatyanarayana #lawforall

ความคิดเห็น • 52

  • @munikrishnabjp7929
    @munikrishnabjp7929 ปีที่แล้ว

    ಸರ್ ನಮ್ಮ ಒಟ್ಟು ಕುಟುಂಬ ದ ಅಸ್ತಿ ನನ್ನ ಅಪ್ಪನ ಹೆಸರಲ್ಲಿ ಇಲ್ಲ ನನ್ನ ದೊಡ್ಡಪ್ಪ ನಾ ಹೆಸರಲ್ಲಿದೆ ಅದ್ರೆ ಸ್ವಯಂರ್ಜೀತ ಅಂತ ವಾದ ಮಾಡ್ತಾಇದ್ದಾರೆ. ಕೋರ್ಟ್ ಗೆ ಹೋಗಿ 20 ವರ್ಷ ಆಗಿದೆ ನೀವು ಮೇಲೆ ಹೇಳಿದ ಹಾಗೇನೇ ಅಸ್ತಿ ವಿವರಯಿದೆ ಇದೆ ಅದ್ರೆ ಬೇರೆ ಊರಿನಲ್ಲಿ ಇದ್ದಾರೆ ಒಟ್ಟಿಗೆ ಇದ್ದಾರೆ ಹಾಗೂ ಅಸ್ತಿ ಮಾರಿ ಬಿಟ್ಟಿದ್ದಾರೆ ಅಂತ ವಾದ ಮಾಡ್ತಾ ಇದ್ದಾರೆ. ಮುಂದೆ ಏನಾಗಬಹುದು ದಯವಿಟ್ಟು ತಿಳಿಸಿ

  • @GonibasappaHanumappaKarigar
    @GonibasappaHanumappaKarigar 6 หลายเดือนก่อน

    ಸರ್ ತಂದೆ ಆಸ್ತಿ ಇದೆ ಅದು 7 ಎಕರೆ ತಂದೆ ಹಾಗೂ ತಾಯಿ ತೀರಿ ದ್ದಾರೆ ಅವರಿಗೆ 3 ಜನ ಮಕ್ಕಳು ಹಿರಿಯರು ಅಕ್ಕಿ ಅಣ್ಣಾ ತಮ್ಮ ಹಿಂಗೆ 3 ಜನ ಮಕ್ಕಳು ಅಣ್ಣಾ ತಂದೆ ಹಾಗೂ ತಮ್ಮನನ್ನು ಜೋಪಾನ ಮಾಡಲಿಲ್ಲ ಹಾಗೆ ಅಕ್ಕಿ ಮದುವೆ ಮನೆಗೆ ಅಂದರೆ ಗಂಡನ ಮನೆಯಲ್ಲಿ ಇರುತ್ತಾಳೆ ಆಗ ಅವಳಿಗೆ ತಂದೆ ಹಾಗೂ ತಮ್ಮನನ್ನು ಆಸ್ತಿಯು ಇಲ್ಲದೆ ಯಾವ ಕಾಸು ಇಲ್ಲದೆ ಗಂಡನ ಮನೆಯಲ್ಲಿ ತಂದೆ ಹಾಗೂ ತಮ್ಮನನ್ನು ಜೋಪಾನ ಮಾಡುತ್ತಾಳೆ ಆದರೆ ದಿನ ಕಳೆದಂತೆ ತಂದೆ ತೀರಿ ಹೋಗುತ್ತಾರೆ ಆ ಖರ್ಚು ಮಕ್ಕಳೇ ನಿಭಾಯಿಸಿದರು ಮುಂದೆ ತಂದೆ ತೀರೀದ ಮೇಲೆ ಅದು ಜಾಯಿಂಟ್ ಖಾತೆ ಆಗಿದೆ ಕಾರಣ ಸಾಲ ತೆಗೆದು ಅಣ್ಣಾ ಆಗ ತಮ್ಮನಿಗೆ ಗೊತ್ತಿಲ್ಲದಂತೆ ಜಾಮೀನು ಮೇಲೇ ಬ್ಯಾಂಕ್ ಸಾಲ ತೆಗೆದು ತೆಗೆದು ಹಣ ನೀಡುವದಿಲ್ಲ ಅದನ್ನು ಅರಿತ ತಮ್ಮ ಕಚೇರಿಗೆ ಹೋಗಿ ತಕರಾರು ಮನವಿ ಮಾಡುತ್ತಾನೆ ತಂದೆಗೆ 3 ಜನ ಮಕ್ಕಳು 1) ಅಕ್ಕ 2)ಅಣ್ಣ 3)ತಮ್ಮ ಎಂದು ತಕಾರಾರು ಕೊಡುತ್ತಾನೆ ಆಗ ಕೆಲವು ವರ್ಷಗಳ ನಂತರ ತಂದೆ ತೀರಿ ಹೋಗುತ್ತಾರೆ ಮುಂದೆ ತಮ್ಮನ ಆಸ್ತಿ ಅವನಿಗೆ ಕೊಡು. ಪಾಪ ಅವನು ಕುಂಟೆ ಮತ್ತು ಅವನೀಗೂ 2 ಹೆಣ್ಣು ಮಕ್ಕಳು ಇದ್ದಾರೆ. ಎಂದು ಅಕ್ಕ ಹೇಳುತ್ತಾಳೆ ಆದರೆ ಊರಿನ ಪೂಜಾರಿಗಳು ಮತ್ತು ಅವನು ಸೇರಿ ನಿನಗೆ ಪಾಲು ಸೇರುವಂತೆ ಮಾಡಿದ್ದಾನೆ ಅದಕ್ಕೆ ಅವನಿಗೆ ಮತ್ತ ನಿನಗೆ ಕೊಡುವುದಿಲ್ಲ ಎಂದು ಎದುರಿಸುತ್ತಾರೆ ಊರೀನವರಿಂದಲೆ ಊರನ್ನು ಬಿಟ್ಟು ಹೆಂಡತಿ ಮಕ್ಕಳನ್ನು ಅಕ್ಕನ ಮನೆಯಲ್ಲಿ ಬಿಟ್ಟು ಹೋಗಿದ್ದಾನೆ ಮತ್ತು 30 ವರ್ಷದಿಂದ ಆಸ್ತಿ ಉಳುಮೆ ಅಣ್ಣನಿಗೆ ಮಾಡುತ್ತಾನೆ ಅದಕ್ಕೆ ಊರಿನ ಪುಢಾರಿಗಳ ಭಲ ಅದಕ್ಕೆ ತಿಳಿಸಿ ಸರ್ ಇಂತಿ ನಿಮ್ಮ

  • @mkdshridhar560
    @mkdshridhar560 2 ปีที่แล้ว +2

    ಹಲೋ ಸರ್ ಒಂದು ಕುಟುಂಬದಲ್ಲಿ ಇಬ್ಬರು ಅಣ್ಣತಮ್ಮಂದಿರು ಒಟ್ಟು ಕುಟುಂಬದ ಆಸ್ತಿ 16 ಎಕರೆ ಅದರಲ್ಲಿ 10 ಎಕರೆ ಜಮೀನು ಅಣ್ಣ ಹಾಗೂ ತಮ್ಮನ ಹೆಸರಿನಲ್ಲಿದ್ದು, ಅಣ್ಣನು ಎಲ್ಲಾ ಆಸ್ತಿ ವ್ಯವಹಾರವನ್ನು ನೋಡಿಕೋಳ್ಳುತಿದ್ದ ಮುಂದೆ (2001ರಲ್ಲಿ )
    4 ಎಕರೆ ಜಮೀನು ಖರೀದಿ ಮಾಡಿ ಅದನ್ನು ಅಣ್ಣ ತನ್ನ ಹೆಸರಿನಲ್ಲಿ ಮಾಡಿಕೊಂಡಿರುತ್ತಾನೆ.ಉಳಿದ 1 ಎಕರೆ 37 ಗುಂಟೆ ಜಮೀನನ್ನು
    ತಮ್ಮನು ಸ್ವತಃ ಖರೀದಿ ಮಾಡಿದ್ದು, ಆಸ್ತಿ ವಿಭಾಗದ ಸಮಯದಲ್ಲಿ ಅಣ್ಣ ಒಟ್ಟು ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾನೆ. ಇಲ್ಲದಿದ್ದರೆ ತನ್ನ ಹೆಸರಿನಲ್ಲಿದ್ದ 4 ಎಕರೆ ಜಮೀನು ಕೊಡುವುದಿಲ್ಲ ಎಂದು ಹೇಳುತಿದ್ದಾನೆ. ಮುಂದೆ ಈ ಆಸ್ತಿಯು ಯಾವ ರೀತಿ ಭಾಗವಾಗುತ್ತದೆ ಎಂದು ದಯವಿಟ್ಟು ತಿಳಿಸಿ.

    • @Soldier-16
      @Soldier-16 3 หลายเดือนก่อน

      ಅಣ್ಣನ ಸ್ವತಃ ಗಳಿಸಿದ ಆಸ್ತಿ ಅಣ್ಣನದ್ದೆ..... ತಂದೆ ಆಸ್ತಿ ಏನಿದೆ....ಅದು ಇಬ್ಬರಿಗೂ ಸಮನಾಗಿ ಭಾಗ ಆಗ್ವೇಕು .

  • @Vivianfernandesroy
    @Vivianfernandesroy 2 ปีที่แล้ว

    ನಾರ್ ನಾನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ....
    ಪ್ರಶ್ನೆ :- 1. ಸಾರ್, ಕುಮ್ಕಿ ಜಮೀನಿನ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ.
    ಪ್ರಶ್ನೆ :- 2. ಸಾರ್, ನಮ್ಮದು ಪಟ್ಟಾ ಜಮೀನು ಇದೆ. ನಾನು computer science graduate ಆದರೂ ನಾನು ಕೃಷಿ ಮಾಡುತ್ತಾ ಇದ್ದೆನೆ. ಆ ಪಟ್ಟಾ (ಪಹಣಿಯಲ್ಲಿ ಖದಿಂ) ಜಮೀನಿಗೆ ತಾಗಿಕೊಂಡು ನಮ್ಮ ಕುಮ್ಕಿ ಜಮೀನು ಇದೆ. 1968 ರ ಕೈಬರಹದ ಪಹಣಿಯಲ್ಲಿ ಸರಕಾರ + ನನ್ನ ಅಜ್ಜನ ಹೆಸರಿದೆ (ಒತ್ತುವರಿ ಅಂತ ನಮೂದಿದೆ). 2000 ದ ನಂತರದ computerzied (ಗಣಕೀಕೃತ) ಪಹಣಿಯಲ್ಲಿ ಕೇವಲ ಸರಕಾರ ಎಂದು ನಮೂದಿದೆ. ಕುಮ್ಕಿ ಜಮೀನು ಅಜ್ಜನ ಕಾಲದಿಂದಲೂ ನಮ್ಮ ಸ್ವಾಧೀನದಲ್ಲಿತ್ತು ಮತ್ತು ಆ ಜಮೀನಿನಲ್ಲಿ ಗೇರು ಕೃಷಿ ಇತ್ತು. ಆದರೆ ಈವಾಗ ಅಂದರೆ ಸರಿಸುಮಾರು 10,15 ವರ್ಷಗಳಿಂದ ಪಕ್ಕದವರು ಸೇರಿ ಒತ್ತುವರಿ ಮಾಡಿ ಅದರಲ್ಲಿ ಮನೆ ಕಟ್ಟುತ್ತಿದ್ದಾರೆ. ಒಬ್ಬರು ಮಾರಾಟವೂ ಮಾಡಿದ್ದಾರೆ. ಕಂದಾಯ ಇಲಾಖೆ, RI, DC(ಜಿಲ್ಲಾಧಿಕಾರಿ), VA ಗೆ ದೂರು ಕೊಟ್ಟರೂ ಪ್ರಯೋಜನವಾಗಲಿಲ್ಲ. ಮಿಕ್ಕುಳಿದ ಜಮೀನು ಖಾಲಿ ಇದೆ.
    ನಮ್ಮ ಕುಮ್ಕಿ ಜಮೀನಿನ ಹಕ್ಕು ಪಡೆಯಲು ಏನಾದರು ಕಾನೂನಿನಲ್ಲಿ ಅಥವಾ ಕೋರ್ಟ್ ನಲ್ಲಿ ಅವಕಾಶ ಇದೆಯಾ ದಯವಿಟ್ಟು ತಿಳಿಸಿ. ( ಇದು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇದೆ.)

  • @varshitaar9257
    @varshitaar9257 7 หลายเดือนก่อน

    ಸಾರ್ ನಮ್ಮ ಬಟ್ಟು ಕುಟು೦ಬದಲ್ಲಿ 4 ಜನ ಅಣ್ಣ ತಂ ವಂದಿರು ಅದರಲ್ಲಿ ಗೌವನ್ನಮೆಂಟ್ ಲ್ಯಾಂಡಲ್ಲಿ ಸೆಂಟ್ ಬಂದಿದ ಅದರಲ್ಲಿ 4 ಜನಕ್ಕೂ ಅಕ್ಕಿದೆಯ ಸಾರ್

  • @yalakkigowdagowda1359
    @yalakkigowdagowda1359 ปีที่แล้ว

    Sir nannu Suresh antha.
    2006 rali nanna swantha duddime inda. 2 acre 15 kunte jaminannu togondirutene. Adanu namma tayiya hesarige karya madidde. 2022 rali Nanna hesarige andare Suresh hesarige dhana barasi kondiruthene edarali annandirige paliruthadeye?? Namma jotheyali 4 Jana makallu. adarali 2 annandiru, obaru akka. Suresha nannu konneyavanu. Mattu namma tande, tayi, nannu hagu namma 2ne Anna seri 2 acre 10 kunthe jaminu tagondirutheve adarali nange hakku ediye?? A jaminanu 1997 rali namma 2ne Anna na hesarige karya madisiruthare. A jaminannu namma 2ne Anna namage tiliyade namma attige hesarige karya madisiruthare. A jamininna mele. Konneyavanada nanage hakideye?? Nannu Koda adake bandavala hakiruthene. A samayadali namma tande hagu tayi Saha edaru. Adare ega namme tayi mathra edare. A jamininna mele Nanna tayige hakideye atava nange haku ediye?? A 2 acre 10 kunte jaminanu pitrarjitha asthi alla adu karyada jaminnu. Namage hakidiye??

  • @narasimhamurtynarasimhamur438
    @narasimhamurtynarasimhamur438 2 ปีที่แล้ว +1

    State forest sambargidakavlu serve number 12 ,3acre 1983/4 year nalli taluk tashildar. Court karedidare 1972 year jaminu maddikondu bandidare madam dakalegalu Ella 14,2,2002 year darakastu kamite yalli 22 janarige rajay aranya adaru forest. Navaru modalinidalu andikrusaguvalidararige sarakarada mukantara d notified madi kadabekendu DC sahebarige sarvanumatadida sabe thirmanisalagide. Nantara 2014 /15 nimmha hattira anadaru dakale sabmit made Ellavadare kanunureti. Kramavaesalguta nantara 12/12 2018 galate gida. nedduvadkke 2019 parayanthni DC sir madikodutinihele Mosa madidaru sir taluk office nalli nammha dakalegalu kodutahella monde nanna tande hesaru muniyappa s/0 nallappa thoudanahalli

  • @Manjoooooo
    @Manjoooooo 2 ปีที่แล้ว +2

    valueable information sir

  • @manjuv439
    @manjuv439 2 ปีที่แล้ว +1

    Hi sir,plaintiff false case haki,dismisse adre,excusive petition haki composition kelbahuda sir.

    • @manjunathchoudi4487
      @manjunathchoudi4487 9 หลายเดือนก่อน

      😊😊⁰p😊p😊⁰llpp00😊😊😊😊😊😊😊😊😊

  • @rudragoudpatil4533
    @rudragoudpatil4533 6 หลายเดือนก่อน

    Niv video madovag adaralli number barli sir plz

  • @KK-Manju
    @KK-Manju 20 วันที่ผ่านมา

    Sir My name is Manjunatha
    My father has purchased 6 acres land when my father was not married and not separated by the family but my father was running provision store and Banana merchant.
    As my father was not separated by the family and not married my uncles and all family members raised a case against my father.
    Please suggest is 6 acres land comes under Pitrarjita? Ot Swayarjita?
    All pahani and land related documents are under my father name, there is not joint names in the pahani.

  • @ramu4257
    @ramu4257 2 ปีที่แล้ว +1

    Sir easement right ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ ಪ್ಲೀಸ್ help ಆಗುತ್ತೆ

  • @Anvith1205
    @Anvith1205 ปีที่แล้ว

    Madam namaskara nanna hesaru swamy vishaya namma tata avara jagavannu gramakke baredu ondu Mane kooda avara hesarinalli ide adara sahi madi gramakke kottiddare ega navu iruva jagadavaru jaga bidi antha court nalli case akiddare navu e jagadalli sumaru 40 varsadinda idivi matte documents kooda namma tatana hesarinalli ide adakkoskara namma tata gramakke needida site annu impadeyabahude Tayavittu tilisi

  • @thejaswiviji4130
    @thejaswiviji4130 ปีที่แล้ว

    Sarwey 11ege form hakidivi sarwey noticege namma anna akka noticege sain akal helluthare survey ru avaru sain akala survey ru navu survey maduvudila helluthare sir civil corge hogi helluthare hena maduvudu sir tumkur guluru hobali sir

  • @akshatapatil9657
    @akshatapatil9657 ปีที่แล้ว

    Hi sir nanu akshata anta namma tandege obba Anna obba tamma avarige avara tandeya astiyu ede aadare adanna avara tayi Andre namma ajji sayomunna namma doddappana 3 Jana gandu makkalige Dana Patra madidare ega namma tandege navu 4jana hennumakkalu navu adralli palu kelabahuda? 2 , Namma tande mattu avara Anna tamma kudi erabekadre 21ekare astina tagondirodu ega 1varsha ayitu bereyagi namm atandege bari 3ekare Matra kottiroduullida asti namma chikkappanige avana palallana kottidare yakandre avni gandu magaerokatanakke ulida asti nammadoddappana hesaralli erodu namma tandekeldre nlkodatini anta heli sumne agtare adakke namma tandeya palina barabekada àastiyalli navu4jana hennu makkalu palu kelbahuda.? matte nammachikkappa navu sanavaru erbekadre shaleyalli namma addahesarannu kuda patil antamadidru namma adda hesaru shindur anta adarenda enadru tondare agatta ? ega nammellarigu maduve kuda agide plese utra kodisar😢

  • @ibrahimkhalil4524
    @ibrahimkhalil4524 5 หลายเดือนก่อน

    Sir nima number haki

  • @hamsajyothi6364
    @hamsajyothi6364 ปีที่แล้ว

    Sir namaste,ದಯಮಾಡಿ ನಿಮ್ಮ ನಂಬರ್ ಕೊಡಿ

  • @manjunathmanju3517
    @manjunathmanju3517 ปีที่แล้ว +2

    ಸರ್ ನಂಬರ್ ಕಳಿಸಿ

  • @BasavarajKambali-rh9py
    @BasavarajKambali-rh9py 10 หลายเดือนก่อน

    Sir nge nim jote matadbeku number kodi sir

  • @manjunathmanju-jp1dt
    @manjunathmanju-jp1dt 2 หลายเดือนก่อน

    ಸರ್ ನನ್ ಅಜ್ಜನಿಗೆ 3 ಜನ ಗಂಡು ಮಕ್ಕಳು ಎಲ್ಲರೂ ಬೇರೆ ಬೇರೆ ಮನೆಯಲ್ಲಿ ವಾಸವಾಗಿದ್ದಾರೆ ಆದ್ರೆ ಅಜ್ಜ ಅಜ್ಜಿ ಚಿಕ್ಕ ಮಗನ ಮನೆಯಲ್ಲಿ ವಾಸವಾಗಿದ್ದಾರೆ ಇವಾಗ ಅಜ್ಜ ಅಜ್ಜಿ ಸತ್ತು ಹೋಗಿದ್ದಾರೆ ಆಸ್ತಿ ಅಲ್ಲಿ ಚಿಕ್ಕ ಮಗ ಪಾಲು ಜಾಸ್ತಿ ಕೇಳಿತಿದ್ದಾನೆ ಅಜ್ಜ ಅಜ್ಜಿ ನನ್ ಮನೇಲಿ ಇದ್ರು ಅಂಥ .ಅಜ್ಜಿ ಅಜ್ಜ ಸ್ವಂತ ದುಡಿಮೆ ಮಾಡ್ಕೊಂಡು ಚಿಕ್ಕ ಮಗನ ಅತ್ರ ಇದಿದ್ದು .ಇವಾಗ ಚಿಕ್ಕ ಮಗ ಜಾಸ್ತಿ ಪಾಲು ಕೇಳುತ್ತಿದ್ದಾನೆ 3 ಎಕ್ಕರೆ ಜಾಮೀನು ಸರ್ ಉತ್ತರ ಕೊಡಿ 🙏

  • @rangapparanga670
    @rangapparanga670 11 หลายเดือนก่อน

    Nama,tandege,4jana,gandu,makkalu,tandeya,hesarinali3yakare,swayarjita,astiithu,nama,tande,namage,tiliyade,nama,doddapana,makkalige,Kate,madisi,kotidare,iga,navu,anu,madabeku

  • @shankarjp6852
    @shankarjp6852 2 หลายเดือนก่อน

    Sir contact number kodi