Stop all this whats happening to EPS 95 pensioners they are on strike from 10 years nothing has been done by Finance Minister even all pensioners contributed to the fund 10 yrs 20 yrs and 30 yrs they are giving pension of 1000 Rs per month in freebies different state are paying 3000 per month for senior citizens without any contribution they are providing from budget fund
ಪಿಎಂ ಯೋಜನೆ ಅಂತ 15 ವರ್ಷದ ಹಿಂದೆ 340 +1 ಅಂತ ಬಡವರಿಗೆಲ್ಲ ಅಕೌಂಟ್ ಓಪನ್ ಮಾಡ್ಸಿ ಇದುವರೆಗೂ ಹಾಕಿಸಿಕೊಳ್ಳುತ್ತಿದ್ದಾರೆ ಅದೆಷ್ಟು ಕೋಟಿ ದೋಚಿದ್ದಾರೆ ಗೊತ್ತಿಲ್ಲ ಹಣ ಅಂತು ಯಾರಿಗೂ ವಾಪಸ್ ಬಂದಿಲ್ಲ ನಮ್ ದುಡ್ಡ್ ಅಂತೂ ಪ್ರತಿ ವರ್ಷ ಹೋಗ್ತಾನೆ ಇದೆ ಈ ದುಡ್ಡು ಏನಾಗ್ತಾ ಇದೆ ಅಂತ ಸ್ವಲ್ಪ ತಿಳಿಸಿ
😮 ಮೋದಿ ಜಿ ಯವರು P.M. ಆಗಿ 10ವರ್ಷ ಆಯ್ತು. ಅವರೇ ಆ ಸ್ಕೀಮ್ ತಂದಿದ್ದು. 15 ವರ್ಷದಿಂದ ಹೇಗೆ ಹೋಗ್ತಾ ಇದೆ? ಫಲಾನುಭವಿಗಳಿಗೆ ಖಂಡಿತ ಬರುತ್ತೆ. ಅದು ಇನ್ಸೂರೆನ್ಸ್ . ಅಪಘಾತ, ನಾರ್ಮಲ್ ಡೆತ್ ಆದಾಗ ಬರುತ್ತೆ.
ಸರ್ ನಮಗೆ ನಮ್ಮ ಮಕ್ಕಳ ಭವಿಷ್ಯ ಹೇಗೆ ನಿರ್ಮಾಣ ಮಾಡ್ಬೇಕು ಅಂತಾ ಗೊತ್ತು,,, ದಯವಿಟ್ಟು ops ಜಾರಿಗೆ ಬರಬೇಕು,,, ಇದನ್ನ ಮಾಡಿ ಮೊದಲು
ಸರ್ ಮಕ್ಕಳ ಆಸ್ತಿ ಯಲ್ಲಿ ತಂದೆ ತಾಯಿ ಯರಿಗೆ ಸಮಪಾಲು ಎಂಬ ಕಾನೂನು ಜಾರಿ ಗೆ ಬರಬೇಕು.
Ops madi. Next
17yers
Stop all this whats happening to EPS 95 pensioners they are on strike from 10 years nothing has been done by Finance Minister even all pensioners contributed to the fund 10 yrs 20 yrs and 30 yrs they are giving pension of 1000 Rs per month in freebies different state are paying 3000 per month for senior citizens without any contribution they are providing from budget fund
Kendra sarkarada yojanegalu andre modi ki guarantee tara. Adu yarige siguttide endu arthavaguvadilla😅
ಉತ್ತರ ಕೊಡಿ ಮನು ಕುಮಾರ್
ಪಿಎಂ ಯೋಜನೆ ಅಂತ 15 ವರ್ಷದ ಹಿಂದೆ 340 +1 ಅಂತ ಬಡವರಿಗೆಲ್ಲ ಅಕೌಂಟ್ ಓಪನ್ ಮಾಡ್ಸಿ ಇದುವರೆಗೂ ಹಾಕಿಸಿಕೊಳ್ಳುತ್ತಿದ್ದಾರೆ ಅದೆಷ್ಟು ಕೋಟಿ ದೋಚಿದ್ದಾರೆ ಗೊತ್ತಿಲ್ಲ ಹಣ ಅಂತು ಯಾರಿಗೂ ವಾಪಸ್ ಬಂದಿಲ್ಲ ನಮ್ ದುಡ್ಡ್ ಅಂತೂ ಪ್ರತಿ ವರ್ಷ ಹೋಗ್ತಾನೆ ಇದೆ ಈ ದುಡ್ಡು ಏನಾಗ್ತಾ ಇದೆ ಅಂತ ಸ್ವಲ್ಪ ತಿಳಿಸಿ
You want Pappu government
😮 ಮೋದಿ ಜಿ ಯವರು P.M. ಆಗಿ 10ವರ್ಷ ಆಯ್ತು. ಅವರೇ ಆ ಸ್ಕೀಮ್ ತಂದಿದ್ದು. 15 ವರ್ಷದಿಂದ ಹೇಗೆ ಹೋಗ್ತಾ ಇದೆ? ಫಲಾನುಭವಿಗಳಿಗೆ ಖಂಡಿತ ಬರುತ್ತೆ. ಅದು ಇನ್ಸೂರೆನ್ಸ್ . ಅಪಘಾತ, ನಾರ್ಮಲ್ ಡೆತ್ ಆದಾಗ ಬರುತ್ತೆ.
Fake hai sir modi