ದೆಹಲಿ ಚುನಾವಣೆ: ಗೆಲ್ಲೋದ್ಯಾರು? ಎಕ್ಸಿಟ್‌ ಪೋಲ್‌ ಹೇಳೋದೇನು? Delhi Election | Exit Poll | Aravind Kejriwal

แชร์
ฝัง
  • เผยแพร่เมื่อ 5 ก.พ. 2025
  • ದೆಹಲಿ ಎಲೆಕ್ಷನ್‌ ಮೇಲೆ ಸದ್ಯ ಎಲ್ಲರ ಕಣ್ಣು ನೆಟ್ಟಿದೆ. ದೆಹಲಿ ರಾಜ್ಯದ ವಿಧಾನಸಭಾ ಚುನಾವಣೆ 2025ಯ ಮತದಾನ ಪ್ರಕ್ರಿಯೆ ಫೆಬ್ರವರಿ 05ಕ್ಕೆ ಪೂರ್ಣಗೊಂಡಿದೆ. ಮೂರನೇ ಬಾರಿಗೆ ರಾಷ್ಟ್ರ ರಾಜಧಾನಿಯ ಗದ್ದುಗೆ ಹಿಡಿಯಲು ಅರವಿಂದ್ ಕೇಜ್ರಿವಾಲ್ ನೇತೃತ್ವದ ಅಮ್ ಆದ್ಮಿ ಪಾರ್ಟಿ ಹರಸಾಹಸ ನಡೆಸಿದ್ದು, ಬಿಜೆಪಿ ತೀವ್ರ ಪೈಪೋಟಿ ನೀಡುತ್ತಿದೆ. ಅದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
    #latestnews #delhinews #arvindkejriwal #pmmodi #aap #bjp #delhielection2025 #delhi #delhiexitpoll #delhielection2025 #breakingnews #news #live #delhinews #aap #congress #bjp #arvindkejriwal #live #exitpolllive #delhiexitpolllive #delhiexitpoll #exitpoll2025 #delhiexitpoll2025live #delhiexitpoll #exitpollsresult #exitpollsresultlive #livenews #delhielections #delhiassemblyelections2025 #delhielections2025 #rahulgandhi #eedinanews #kannadanews

ความคิดเห็น • 27