ไม่สามารถเล่นวิดีโอนี้
ขออภัยในความไม่สะดวก

ತಿಮ್ಮಪ್ಪ ನಾಯ್ಕರ ಅಂತ್ಯಕ್ರಿಯೆಗೂ ಕೈಜೋಡಿಸಿ ಮಾನವೀಯತೆ ಮೆರೆದ ಹಸೀನಾ ಬೇಗಂ | Puttur

แชร์
ฝัง
  • เผยแพร่เมื่อ 4 ก.ค. 2024
  • "ನಾನು ಸತ್ತು ಹೋದ್ರೆ, ಕೊಳೆತು ಹೋಗಲು ಬಿಡ್ಬೇಡಿ ಅಂತ ಕಣ್ಣೀರು ಹಾಕಿದ್ರು"
    ► "ಕ್ಯಾನ್ಸರ್ ಅಂತ ಗೊತ್ತಾದಾಗ ಮನೆಗೆ ಬರ್ಬೇಡಿ ಅಂದವರೂ ಇದ್ದಾರೆ"
    ► ಪುತ್ತೂರು: ಹಸೀನಾ ಬೇಗಂ ಕುಟುಂಬದ ಮಾನವೀಯ ನಡೆಗೆ ವ್ಯಾಪಕ ಮೆಚ್ಚುಗೆ
    #varthabharati #Puttur

ความคิดเห็น • 333

  • @basavarajakgdb8931
    @basavarajakgdb8931 20 วันที่ผ่านมา +134

    ಇದು ನನ್ನ ಸರ್ವಜಾನಾಂಗದ ಶಾಂತಿಯ ತೋಟ ನನ್ನ ಹೇಮೆಯ ಕರುನಾಡು ಈ ನನ್ನ ತಾಯಿಗೆ 🙏🙏🙏🙏🙏

  • @sayyidasif
    @sayyidasif 20 วันที่ผ่านมา +112

    ಮಹಾ ತಾಯಿ... ಅಲ್ಲಾಹನು ನಿಮ್ಮ ನ್ನು ಈಮಾನ್ ನೊಂದಿಗೆ ಬರ್ಖತ್ ಉಳ್ಳ ಧೀರ್ಘ ಆಯಸ್ಸು ಆರೋಗ್ಯ ದೊಂದಿಗೆ ಜೀವಿಸಲಿ.

    • @NishmaPommi
      @NishmaPommi 20 วันที่ผ่านมา +3

      Aameen

    • @samadkaraya4284
      @samadkaraya4284 20 วันที่ผ่านมา +2

      Aameen ya rabbal alameen 🤲🇮🇳👑🇮🇳🌴🌴🌴

    • @kingkongff3876
      @kingkongff3876 19 วันที่ผ่านมา

      ಇಸ್ಲಾಂ ಧರ್ಮದ ಬಗ್ಗೆ ತಿಳಿಸಬೇಕಿತ್ತು ಅವರಿಗೆ ಅವನು ಇಸ್ಲಾಂ ಗೆ ಮರಳಿ ಬಂದಿದ್ದರೆ ಒಬ್ಬ ನನ್ನ ಬೆಂಕಿ ಯಿಂದ ತಡೆದ ಹಾಗೆ ಆಗುತಿತ್ತು ಇನ್ನೂಂದು 100 ಒಂಟೆಗಳ ನ್ನ ಸದ್ಕಾ ಕೊಟ್ಟ ಪುಣ್ಯ ಸಿಗುತ್ತಾ ಇತ್ತು ಅವರಿಗೆ

  • @dineshks2538
    @dineshks2538 20 วันที่ผ่านมา +103

    ಒಳ್ಳೆಯ ಕೆಲಸ ಮಾಡಿದ್ದೀರಿ ನಿಮಗೆ ಕೋಟಿ ಕೋಟಿ ನಮಸ್ಕಾರ 👌👌

    • @user-kb5tk3or8t
      @user-kb5tk3or8t 20 วันที่ผ่านมา +2

      ❤❤❤

    • @anushak6242
      @anushak6242 19 วันที่ผ่านมา +4

      Really great human being salute you

  • @shreedurga8967
    @shreedurga8967 20 วันที่ผ่านมา +62

    🙏🏽🙏🏽🙏🏽🙏🏽🙏🏽 ನಿಮ್ಮ ಹೃದಯದಲ್ಲಿ ಭಗವಂತ ಕುಳಿತಿದ್ದಾನೆ ಮೇಡಂ 🙏🏽
    ಜಾತಿ ಧರ್ಮ ಅಲ್ಲ. 💐
    ನಿಮ್ಮ ಕನ್ನಡ ಶುದ್ಧತೆಗೆ 🙏🏽

  • @shivappanaika4236
    @shivappanaika4236 20 วันที่ผ่านมา +87

    ನಿಮಗೆ ದೇವರು ಒಳ್ಳಿತು ಮಾಡಲಿ

  • @shaheerbasha7156
    @shaheerbasha7156 20 วันที่ผ่านมา +57

    ಅಲ್ಲಾ ನಿಮ್ಮ ಈ ಒಳ್ಳೆ ಕೆಲಸಕ್ಕೆ ಮೆಚ್ಚುತಾನೆ ಅದ ಫಲ ನಿಮಗೆ ಕೊಡ್ತಾನೆ 👍

  • @ismailyamani
    @ismailyamani 20 วันที่ผ่านมา +117

    ಕೇವಲ ಕೋಮು ಭಾಷಣ ಮಾಡಿದರೆ ಸಾಕಾಗುವುದಿಲ್ಲ
    ಸಮಾಜದಲ್ಲಿ ಇತಂಹ ಜನರು ಇದ್ದಾರೆಯಾ ನೋಡಬೇಕು
    ಅಂತಹವರಿಗೆ ಸಹಾಯ ಮಾಡಬೇಕು

    • @Agsgxhk
      @Agsgxhk 19 วันที่ผ่านมา +1

      Yesthe komuvada torisidru yenanthe maradalli iruva hula maravannu matra Nasha madodakke saadya alve bro

  • @geethaudupi6870
    @geethaudupi6870 20 วันที่ผ่านมา +51

    ಇಂತಹ ಪರಿಸ್ಥಿತಿ ಇರುವ ಕಡೆ ಯಾವ ಸಂಘಟನೆ ಯು ಬರಲ್ಲ, ರಾಜಕೀಯ ದವರು ಬರಲ್ಲ. ಚೆನ್ನಾಗಿ ಭಾಷಣ ಮಾಡತ್ತಾರೆ.

    • @Arsh....Harnfazma
      @Arsh....Harnfazma 18 วันที่ผ่านมา

      ಬರಲ್ಲ...ಯಾಕಂದ್ರೆ ಎಲೆಕ್ಷನ್ ಸದ್ಯಕ್ಕೆ ಇಲ್ಲ... ಸ್ವಾರ್ಥಿಗಳು ಅಷ್ಟೇ

  • @kamathbrk7700
    @kamathbrk7700 20 วันที่ผ่านมา +42

    ಎಲ್ಲಿ ಮರೆಯಾದಿರಿ ಹಿಂದೂ ಜಾಗರಣ ವೇದಿಕೆ, ಪುತ್ತಿಲ ಪರಿವಾರ, ಆರ್ ಎಸ್ ಎಸ್ ಸ್ವಯಂಸೇವಕರು. ನೀವು ನಿಜವಾದ ಹಿಂದೂಗಳು ಆದರೆ ಬಡ ಹಿಂದೂ ಪರಿವಾರದವರಿಗೆ ಆಸರೆ ಆಗಿ.

    • @DhanuLahari-en7ut
      @DhanuLahari-en7ut 18 วันที่ผ่านมา

      Yes.justice for soujanya justice for santhosh rao

  • @ayyoobmusliyar1562
    @ayyoobmusliyar1562 20 วันที่ผ่านมา +54

    ಇಂತಹ ಘಟನೆ ಗೆ ಪೂಂಜಾ BAROADILLA ಎಲ್ಲಿ ಗಲಾಟೆ ಗೆ ಬರತಾನೇ ತೂ

    • @samadkaraya4284
      @samadkaraya4284 19 วันที่ผ่านมา

      @@ayyoobmusliyar1562 brother neevu entha vishyadalli rajakaranigalannu tharbedi yakandre namma deshada pradani modiyavare athiyagi mosa maadidde hindugalige haagantha avaru ee baariyu geddilwa ade thara rajakaranigalu avara kelasa haagu adhikarakke bekagi avarugalu yaava tharahada heena krthya nadesalu hinjariyodilla hagenadaru poonja avaru nyayada paravagi hindugalige kanunathmakavagi ninthiddare avarade jathiya hindu hudugi savujanya thangiya nyayada paravagi haagu obba niraparadiyannu 11 varsha jailalli haaki chithra himse koduvaga avaru mavuna vahisiddare haagadare avara Hindu preethiyannu neevu 😔⚖️😔 yava arthadalli althe maadabahudu annodannu modalu avalokana madkoli 😊🌴🇮🇳👑🇮🇳🌴🤔

  • @muhammedanwar5134
    @muhammedanwar5134 19 วันที่ผ่านมา +11

    ನಿಜವಾದ ಮನುಷ್ಯತ್ವ ಅಂದ್ರೆ ಇದೇ ಅಲ್ಲಾಹನು ಒಳ್ಳೆದು ಮಾಡಲಿ

  • @geethaan8992
    @geethaan8992 20 วันที่ผ่านมา +52

    Love you sister. Really great. ಒಂದು ದಿನ ಇರಿಸಿಕೊಳ್ಳಲು ಕಷ್ಟ ಪಡುತ್ತಾರೆ ಅದು ಚೆನ್ನಾಗಿರುವವರನ್ನು. ಅಂತಹದರಲ್ಲಿ ನೀವು ಅವರ ಸೇವೆ ಮಾಡಿದ್ದೀರ. ಖಾಯಿಲೆ ಅಂತ ಗೊತ್ತಾದರೆ ದೂರ ಇರುತ್ತಾರೆ ಸ್ವಂತದವರೇ.

  • @bhaskarsanil3257
    @bhaskarsanil3257 20 วันที่ผ่านมา +41

    ಸೂಪರ್ ತಾಯಿ ನೀವು 🙏

  • @AbdulRahman-ee5vf
    @AbdulRahman-ee5vf 19 วันที่ผ่านมา +11

    ಮೊದಲದಾಗಿ ವಾರ್ತೆ ಭಾರತಿ ಚೆನಲ್ ರವರಿಗೆ ಕೃತಞತೆಗಳು.
    ಹಸೀನಾ ಬೇಗಮ್ ಅವರಿಗೂ ಅವರ ಕುಟುಂಬ ಕ್ಕೂ
    ರಬ್ಬೂಲೂ ಅಲೆಮಿನ್ ತಕ್ಕ ಫ್ರತಿ ನೀಡಲಿ....
    ನನ್ನ ಫ್ರಾರ್ಥಣೆ.
    ಅಬಾರ್....

  • @abubakkarajilamogar7990
    @abubakkarajilamogar7990 20 วันที่ผ่านมา +23

    ಮುಸ್ಲಿಂ ಗಲವರಿಗೆ ಪ್ರೀತಿ ಜಾಸ್ತಿ ಅದಕ್ಕೆ ಹೇಳುವದೇ ಮುಸ್ಲಿಂ ದಯವಿಟ್ಟು ಎದ ಭೇದ ಮಾಡಬೇಡಿ

  • @nayanasuvarna3176
    @nayanasuvarna3176 19 วันที่ผ่านมา +9

    ದೇವರು ನಿಮಗೆ ಒಳ್ಳೇದು ಮಾಡ್ಲಿ ತಾಯಿ. 🙏🙏🙏

  • @GaneshGanesh-fk6yl
    @GaneshGanesh-fk6yl 20 วันที่ผ่านมา +52

    This is India's culture 🙏🙏🙏🙏💯💯💥💥

  • @irfankannur592
    @irfankannur592 19 วันที่ผ่านมา +14

    ಅಕ್ಕ ನಿಮಗೆ ನಮ್ಮ ಹೃದಯಾಂತರಾಳದಿಂದ ಸೆಲ್ಯೂಟ್

  • @user-dt3ye7zo4m
    @user-dt3ye7zo4m 19 วันที่ผ่านมา +12

    ಒಳ್ಳೆಯ ಕಾರ್ಯಕ್ಕೆ ಅಲ್ಲಾಹನ ದಯೆ ಇದ್ದೇ ಇದೆ.ಅಲ್ಲಾಹುವಿನ ಅನುಗ್ರಹ ಸದಾ ನಿಮಗೆ ಇರಲಿ.ನಿಮಗೂ ನಿಮ್ಮ ಕುಟುಂಬಕ್ಕೂ ಅಯುರಾರೋಗ್ಯ,ಐಶ್ವರ್ಯ ವನ್ನು ನೀಡಿ ಅಲ್ಲಾಹು ಕರುಣಿಸಲಿ.

  • @ayyoobmusliyar1562
    @ayyoobmusliyar1562 20 วันที่ผ่านมา +32

    ಗ್ರೇಟ್ ಮೇಡಮ್

  • @revanasiddappadl9854
    @revanasiddappadl9854 19 วันที่ผ่านมา +16

    ನಿಮಗೆ ದೇವರು ಒಳ್ಳೆಯದನ್ನು ಮಾಡಲಿ

  • @chandrasekharshetty5611
    @chandrasekharshetty5611 19 วันที่ผ่านมา +6

    ಅಮ್ಮ ನಿಮಗೆ ನನ್ನ ಕೋಟಿ ಪ್ರಣಾಮಗಳು

  • @hakeemkingri3701
    @hakeemkingri3701 20 วันที่ผ่านมา +32

    ❤ MASHAALLA GOOD NEWS SUBANALLA ❤❤❤❤❤❤❤❤❤❤❤

  • @geethaudupi6870
    @geethaudupi6870 20 วันที่ผ่านมา +14

    ದೇವರು ಒಳ್ಳೇದು ಮಾಡಲಿ.

  • @aknazeer32005
    @aknazeer32005 19 วันที่ผ่านมา +10

    ಮನುಷ್ಯತ್ವ ಮಾನವೀಯತೆ ಮರೆಯದಿರಿ

  • @reshmaadil586
    @reshmaadil586 20 วันที่ผ่านมา +31

    Masha Allah ❤️

  • @SamadChammu-qr6mf
    @SamadChammu-qr6mf 20 วันที่ผ่านมา +30

    Super amma

  • @vlogbykutties
    @vlogbykutties 20 วันที่ผ่านมา +23

    Masha.allha

  • @gangaganga-db5qt
    @gangaganga-db5qt 20 วันที่ผ่านมา +23

    God bless you amma🙏

  • @rajabs6703
    @rajabs6703 20 วันที่ผ่านมา +23

    Masha Allah

  • @mohammadshareef3214
    @mohammadshareef3214 20 วันที่ผ่านมา +22

    Masha allah

  • @yakoobkallarpe1849
    @yakoobkallarpe1849 20 วันที่ผ่านมา +52

    ಇನ್ನೊಬ್ಬರು ಮಾಡಿದಾಗ ಆ ವಿಷಯ ಕೇಳಲು ಬಹಳಷ್ಟು ಆಸಕ್ತಿದಾಯಕವಾಗಿರುತ್ತದೆ, ಆದರೆ ನಿಜ ಜೀವನದಲ್ಲಿ ಇದನ್ನು ಸಾಧಿಸಿ ತೋರಿಸುವುದು ಬಹಳಷ್ಟು ಸಾಹಸದ ಕೆಲಸ .
    ಈ ಸಾಹಸವನ್ನು ಈ ಮಹಿಳೆ ಮಾಡಿ ಪ್ರವಾಹದ ವಿರುದ್ಧ ಈಜಿ ಗೆದ್ದಿದ್ದಾರೆ, ಅವರಿಗೆ ಅಲ್ಲಾಹು ಉನ್ನತ ಸ್ಥಾನಮಾನಗಳನ್ನು ದಯಪಾಲಿಸಲಿ.

  • @Happycareerservices
    @Happycareerservices 20 วันที่ผ่านมา +16

    God bless you Madam. Great

  • @roopabangera-p7t
    @roopabangera-p7t 20 วันที่ผ่านมา +6

    ಧನ್ಯವಾದಗಳು ಅಕ್ಕ 🙏🙏🙏

  • @oswaldfrancisdsouza5853
    @oswaldfrancisdsouza5853 20 วันที่ผ่านมา +14

    God bless you all in thousand fold

  • @haneefmohammed893
    @haneefmohammed893 20 วันที่ผ่านมา +8

    Humanism still alive. This is the best example. God bless you madam and long live.

  • @murtujaanehosur9160
    @murtujaanehosur9160 19 วันที่ผ่านมา +9

    ಮಾನವೀಯತೆ ಮೆರೆದ ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಸಲಾಂ
    ಮೇಡಂ 🙏

  • @grettaalmeida3612
    @grettaalmeida3612 20 วันที่ผ่านมา +16

    😮😢 very sad god bless you and your family sister 🙏

  • @abdulsadiq3101
    @abdulsadiq3101 20 วันที่ผ่านมา +12

    Mashallah subhanallah a hai hamara imaan hamara islaam❤❤❤❤

  • @srijan1169
    @srijan1169 20 วันที่ผ่านมา +17

    Well done

  • @mohammedzaid9556
    @mohammedzaid9556 20 วันที่ผ่านมา +11

    Allah aap ki madad farmaye Umar me barkath ata farmaye 🤲

  • @mohammed.arafiq8721
    @mohammed.arafiq8721 20 วันที่ผ่านมา +12

    Hatsup madam

  • @vinayakumari3453
    @vinayakumari3453 19 วันที่ผ่านมา +3

    ದೇವರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ

  • @walterdsouza7412
    @walterdsouza7412 20 วันที่ผ่านมา +37

    ದೇವರು ನಿಮಗೆ ವೋಳೆದು ಮಾ

  • @dkchandrashekarnayak420
    @dkchandrashekarnayak420 20 วันที่ผ่านมา +17

    Super ❤

  • @sunithkumar1964
    @sunithkumar1964 20 วันที่ผ่านมา +10

    🙏🙏🙏god bless ur

  • @user-zo6wi4nc6z
    @user-zo6wi4nc6z 19 วันที่ผ่านมา +3

    ಇದು ನಿಜವಾದ ಧರ್ಮ. 🤲

  • @user-rh5xs7qz2z
    @user-rh5xs7qz2z 18 วันที่ผ่านมา +2

    ಹೃದಯಾಂತರಾಳದ ಕೋಟಿ ಕೋಟಿ ನಮನಗಳು

  • @leeleshb.k8424
    @leeleshb.k8424 20 วันที่ผ่านมา +7

    God bless you mam

  • @ashokamadav1094
    @ashokamadav1094 18 วันที่ผ่านมา +2

    ದೇವರು. ನಿಮಗೆ.ಒಳ್ಳೆಯದು.ಮಾಡಲಿ

  • @rathnanaik7594
    @rathnanaik7594 20 วันที่ผ่านมา +7

    God bless u madam.you r great.

  • @mohammedhaneef1160
    @mohammedhaneef1160 19 วันที่ผ่านมา +3

    ಎಲ್ಲರಿಗು ಒಳ್ಳೆಯ ದಾಗಲಿ🙏

  • @khadam8954
    @khadam8954 20 วันที่ผ่านมา +26

    ಚಡ್ಡಿಗಳ ನೀವು ಇದನ್ನು ನೋಡಿ

    • @Basicallynzm
      @Basicallynzm 20 วันที่ผ่านมา

      😂😂😂😂😂😂😂😂😂😂

    • @Basicallynzm
      @Basicallynzm 20 วันที่ผ่านมา

      Chaddi otte

  • @shaimaalshreen273
    @shaimaalshreen273 20 วันที่ผ่านมา +7

    Ivru anya jathige help madidru kuda..masha Allah heltharalla idu dharma...help madalu jathi mukya alla karunene mukya...❤❤❤masha allah🎉

  • @SumaH-hy1pt
    @SumaH-hy1pt 18 วันที่ผ่านมา +2

    ಹಿಂದು ಹಿಂದು.. ಅನ್ನುವವರು, ಮರಾಠಿ ಸಂಘ ದವರು ಎಲ್ಲಿದ್ದಾರೆ,... ಭಾಷಣ ಕ್ಕೆ ಮಾತ್ರ ಅಲ್ವಾ... 😔

  • @sabihakhan9875
    @sabihakhan9875 20 วันที่ผ่านมา +7

    Great lady hats off you❤❤🎉🎉

  • @renitadmello2852
    @renitadmello2852 20 วันที่ผ่านมา +7

    God bless you madam

  • @bhavyan.r3744
    @bhavyan.r3744 20 วันที่ผ่านมา +7

    Good job

  • @abdulhameedpatel3348
    @abdulhameedpatel3348 20 วันที่ผ่านมา +13

    Hat sup sister'

  • @francisdsa6790
    @francisdsa6790 20 วันที่ผ่านมา +4

    Great sri Hassena madam great humanity God bless you .

  • @DoraPinto-vv4km
    @DoraPinto-vv4km 20 วันที่ผ่านมา +3

    Good job dear❤.thank u so much 🙏god bless u ❣️

  • @vasanthbeeri2361
    @vasanthbeeri2361 19 วันที่ผ่านมา +4

    ದೇವರು ನಿಮಗೆ ಒಳಿತನ್ನು ಮಾಡಲಿ

  • @harshithal-5972
    @harshithal-5972 20 วันที่ผ่านมา +5

    God bless u madam

  • @mohammedrafique1140
    @mohammedrafique1140 20 วันที่ผ่านมา +6

    Allah bless you mam

  • @muhammedharish3653
    @muhammedharish3653 20 วันที่ผ่านมา +14

    Masha Allah ❤❤

  • @NaseeraHaneef-hz4ph
    @NaseeraHaneef-hz4ph 20 วันที่ผ่านมา +11

    Bajarangigalilva putturally😊

    • @SaleemSelli-wt9bz
      @SaleemSelli-wt9bz 20 วันที่ผ่านมา

      Avaridhare galate madlikke mathra

    • @latheefiahti
      @latheefiahti 20 วันที่ผ่านมา

      ಅವರೆಲ್ಲಾ ಹೆಣದಲ್ಲಿ ರಾಜಕೀಯ ಹುಡುಕಲು ಹೋಗಿರಬಹುದು,,
      ಭಜರಂಗದಳ, ಪುತ್ತೂರಿನ ಶೋಭ, ಡಿವಿ ಸದಾನಂದ ಗೌಡ, ನಳಿನ್ ಕುಮಾರ್ ಪಿಟೀಲು
      ಇವರೆಲ್ಲರೂ

  • @ThahiraKaup-my8bd
    @ThahiraKaup-my8bd 20 วันที่ผ่านมา +7

    Mashallah

  • @Cloudy_522
    @Cloudy_522 20 วันที่ผ่านมา +10

    Nimmannu devaru olledhu madali

    • @samadkaraya4284
      @samadkaraya4284 19 วันที่ผ่านมา

      @@Cloudy_522 aameen ya rabbal alameen 🤲 All humdulillha 🤲

  • @rajannahk6696
    @rajannahk6696 20 วันที่ผ่านมา +6

    Super madam

  • @SyedaFaiza-qv6gh
    @SyedaFaiza-qv6gh 20 วันที่ผ่านมา +4

    Subhanallah she is great women

  • @sukeshk2460
    @sukeshk2460 20 วันที่ผ่านมา +5

    Jai tulunadu,medam nimge devru olleyadu madali 🚩🚩

    • @samadkaraya4284
      @samadkaraya4284 19 วันที่ผ่านมา

      @@sukeshk2460 aameen ya rabbal alameen 🤲 All humdulillha 🤲

  • @mercypinto665
    @mercypinto665 20 วันที่ผ่านมา +4

    Hatsup

  • @pushpavathipushpa6443
    @pushpavathipushpa6443 20 วันที่ผ่านมา +3

    Thankyou 👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️

  • @rashidabanu9407
    @rashidabanu9407 20 วันที่ผ่านมา +3

    Mashallah ❤

  • @user-fq5mj1ub2n
    @user-fq5mj1ub2n 19 วันที่ผ่านมา +1

    ದೇವರು ನಿಮ್ಮನ್ನು ತುಂಬಾ ಚೆನ್ನಾಗಿಟ್ಟಿರಲಿ ನೀವು ಅವರ ಪಾಲಿಗೆ ದೇವರಾಗಿ ಬಂದ್ರಿ

  • @dharmeshbhadiyadra828
    @dharmeshbhadiyadra828 18 วันที่ผ่านมา +1

    Great job sister Hindu muslim jagala maduvavaru edannu omme nodi kaliri .naavellaru onde yennuva manasu beku 🙏🙏Haseena didi 🙏🙏🙏

  • @leolasrado1881
    @leolasrado1881 20 วันที่ผ่านมา +3

    I salute you Hasina Begum for your noble service.

  • @savidayagowda1346
    @savidayagowda1346 20 วันที่ผ่านมา +2

    Great mam nimmanu sada devaru kaapadali

  • @NaseeraHaneef-hz4ph
    @NaseeraHaneef-hz4ph 20 วันที่ผ่านมา +9

    Idu namma mata Islam kalisikottapata

  • @samadkaraya4284
    @samadkaraya4284 20 วันที่ผ่านมา +7

    Namma deshadalli athiyagide makkaliddu thande thayandiru anatharu 🇮🇳😔⚖️😔🇮🇳🤔

  • @ronaldlobo8249
    @ronaldlobo8249 18 วันที่ผ่านมา

    Great service along with humanity, keep it up, God bless you madam 🙏🙏

  • @grettaalmeida3612
    @grettaalmeida3612 20 วันที่ผ่านมา +6

    🙏🙏🙏🙏🙏

  • @deepashetty2016
    @deepashetty2016 19 วันที่ผ่านมา +1

    God bless you and your family . You have done a great job. Where are our Hindu political leaders? 🙏

  • @anushakr486
    @anushakr486 20 วันที่ผ่านมา +5

    🙏🙏🙏

  • @AshrafAcchu-kr7vi
    @AshrafAcchu-kr7vi 19 วันที่ผ่านมา +2

    Good.job

  • @utabdulazeez703
    @utabdulazeez703 19 วันที่ผ่านมา

    Mash Allah ❤

  • @umairathummi1473
    @umairathummi1473 20 วันที่ผ่านมา +5

    👍

  • @jyothijyothi1887
    @jyothijyothi1887 19 วันที่ผ่านมา +1

    God bless u Amma.❤❤❤

  • @user-kb5tk3or8t
    @user-kb5tk3or8t 19 วันที่ผ่านมา +14

    ಅವರು ಗಲಾಟೆ ಮಾಡುವುದಕ್ಕೆ ಮುನ್ನೂರು ಕಿಲೋಮೀಟರ್ ದೂರದಿಂದ ಬೇಕಾದರೂ ಬರುತ್ತಾರೆ ಹುಷಾರು

    • @Rakesh05-vx9xw
      @Rakesh05-vx9xw 19 วันที่ผ่านมา

      Who is doing terrorism 👆📣

    • @SureshShetty-rv6wf
      @SureshShetty-rv6wf 18 วันที่ผ่านมา

      Humanitarian work hatts off

  • @u.mediakarnataka5833
    @u.mediakarnataka5833 20 วันที่ผ่านมา +6

    😢😢

  • @sindhushoib2511
    @sindhushoib2511 20 วันที่ผ่านมา +5

    🙏🙏🙏🙏🙏🙏

  • @devakib9550
    @devakib9550 18 วันที่ผ่านมา

    ಧನ್ಯವಾದಗಳು😢

  • @manoharjoshi7390
    @manoharjoshi7390 20 วันที่ผ่านมา +1

    Allahana krupe nimage yavattigu erali Amma......jaati, darma anta badukuva murkaragabaradu naavu... Nijakku manasige kushi aguttide❤

  • @FarhanaFarhana-ow6hd
    @FarhanaFarhana-ow6hd 20 วันที่ผ่านมา +1

    Love you sister Really great mashaallah ❤❤❤

  • @santhoshpnavoor591
    @santhoshpnavoor591 19 วันที่ผ่านมา +1

    Great maam

  • @abdulhameedpatel3348
    @abdulhameedpatel3348 20 วันที่ผ่านมา +8

    Hindu gala rakshkaru kanne agidare

    • @Basicallynzm
      @Basicallynzm 20 วันที่ผ่านมา +1

      Aglo kann pottirla mon

  • @mercypinto665
    @mercypinto665 20 วันที่ผ่านมา +2

    God bless u

  • @victormichael2487
    @victormichael2487 20 วันที่ผ่านมา +1

    🙏🙏🙏 God still works among us.

  • @mohdsharief800
    @mohdsharief800 19 วันที่ผ่านมา

    May Allah accept your deed,

  • @From-INDIA15
    @From-INDIA15 19 วันที่ผ่านมา

    great madam 💐💐👍