ಸರ್ ನೀವು ಹೇಳುವುದು 💯 ನಿಜ ಯಾಕೆಂದರೆ ನಮಗೆ ಅನುಭವ ಆಗಿದೆ ನಾನು ನಿಮ್ಮ ಮಾರ್ಗದರ್ಶನದಂತೆ ಮನೆ ನಿರ್ಮಾಣ ಮಾಡಿದ್ದೇನೆ ನಾವು ಇವತ್ತು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಲ್ಲಾ ನಿಮ್ಮ ಆಶೀರ್ವಾದ ಸರ್
Namaste sir.. Nanu nimma yella episode nodidini swalpa swalpa vastu tilkondiddini Bt nam mane 5 varshada hinde mane katti agide aa mane vastu sari idyo elvo gottagta illa nimge plan kalsbahuda
Sir nan mane katakke start maadi 1 du vare varsha hagide but ennu mugitala yen problem hagide anta gotagtila daivittu parihara thilisi.. ardhakke nintiruva mane start maadi beega katti mugisabeku please suggestions thilisi 🙏🙏🏻
@@bindassbalakrishna ಅವ್ರು ವಾಸ್ತುತಜ್ಞ ಇದ್ದಿರಬೋದು ಅಷ್ಟೇ.. ಅವರೇನು ಕಾಲಜ್ಞಾನಿ ಅಥವಾ ದೇವತಾ ಮನುಷ್ಯ ಅಲ್ಲ.. ಸಿಕ್ಕ ಸಿಕ್ಕವರನ್ನೆಲ್ಲ ಗುರೂಜಿ ಅಂಥ ಕರೆದು ಆ ಪದದ ಗೌರವ ತೆಗಿಬೇಡಿ.
ಸರ್ ನೀವು ಹೇಳುವುದು 💯 ನಿಜ ಯಾಕೆಂದರೆ ನಮಗೆ ಅನುಭವ ಆಗಿದೆ ನಾನು ನಿಮ್ಮ ಮಾರ್ಗದರ್ಶನದಂತೆ ಮನೆ ನಿರ್ಮಾಣ ಮಾಡಿದ್ದೇನೆ ನಾವು ಇವತ್ತು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಲ್ಲಾ ನಿಮ್ಮ ಆಶೀರ್ವಾದ ಸರ್
Sir , it's nice to know ... Did sir visit ur site or by seeing videos sir pls reply as we are planning to construct too ..
ಒಳ್ಳೆಯ ವಿಚಾರ
Namaste Sir 🙏
Which are the best places for toilets. Whether attached bathrooms are good.. Kindly throw a light on this.
Thank you very much for the useful information gurugale
ಗುರೂಜಿ ನಿಮ್ಮ ಮಾತುಗಳು ಅದ್ಬುತ, ನಾನು ಬೆಳಗಾವಿಯ ಪ್ರಭುಲಿಂಗ
Thanks Guruji. We are waiting to know more.
Your 100/℅ correct about mestri gurugale
Very good information sir ji 💐
ಥ್ಯಾಂಕ್ಸ್ ಗುರುಗಳೇ
ಧನ್ಯವಾದಗಳು ಗುರುಗಳೇ 🙏
Good vastu tips
Sir ದಯವಿಟ್ಟು ಬೇರೆ ಬೇರೆ ರೀತಿಯ ವಿಡಿಯೋ ಮಾಡಿ ❤
Super explanation
ದಕ್ಷಿಣಕ್ಕೆ ದಾರಿ ಇರೋರು ಯಾವ ಕಡೆ ಬಾಗಿಲು ಎಡಬೇಕು ಗುರುಗಳೇ
ನೀವು ನಿಜವಾಗಲೂ ಸ್ಕೂಲ್ ಮಾಸ್ಟರ್ ಆಗಬೇಕಾಗಿತ್ತು ಮಕ್ಕಳು ಬೇಗ ಮುಂದುವರಿಯುತ್ತಿದ್ದರು ದಯವಿಟ್ಟು ಬೇಜಾರು ಮಾಡ್ಕೋಬೇಡಿ ಸರ್
ವಾಸ್ತು ವಾಸ್ತು ತಜ್ಞರೇ ನೀವು ಹೇಳುತ್ತಿರುವುದು ಸತ್ಯ ಆದರೂ ವಾಸ್ತುವಿನ ಬಗ್ಗೆ ಮಾತ್ರ ವಿವರಿಸಿ ಸಮಾಧಾನದಿಂದ ನಿಧಾನವಾಗಿ ವಿವರಿಸಿ
ಮಂತ್ರಕ್ಕಿಂತ ಉಗುಳೇ ಜಾಸ್ತಿ ಆಯ್ತು ಗುರುಗಳೇ. ಸ್ವಲ್ಪ ವಿಷಯ ಜಾಸ್ತಿ ಹೇಳಿ .
ಗುಡ್ ಆಫ್ಟರ್ನುನ್ ರೀ 🙏🙏
Goodsir
ಬರೀ ಕತೆ ಅಷ್ಟೇ,,, 5-6 ನಿಮಿಷದ ವಿಡಿಯೋ ಅರ್ಧ ಗಂಟೆ ಮಾಡಿದಿರಾ
Innu innu artha agade irruvaru thumba iddare all are not educated dear
See all comments only one percent like u dear
Sir yela ok.... Nijawagiyou bhumi 4 dhikigu thiruguthide... Niu yawa adharadha mele vastu helthira..... Vydanikavagi uttara mate dakshina diku matra sigudhalwa. Sir......
ಯಾಕೆ ಸೂರ್ಯ ಯಾವಾಗ್ಲೂ ಪೂರ್ವದಲ್ಲಿ ಕಾಣಿಸಿ, ಪಶ್ಚಿಮದಲ್ಲಿ ಮುಳುಗುವ ಹಾಗೆ ಕಾಣೋದು? ಭೂಮಿ ತಿರುಗುವಾಗ ಇದು ಉಲ್ಟಾ ಆಗೋಲ್ಲ ಯಾಕೆ.....
Namaste sir..
Nanu nimma yella episode nodidini swalpa swalpa vastu tilkondiddini
Bt nam mane 5 varshada hinde mane katti agide aa mane vastu sari idyo elvo gottagta illa nimge plan kalsbahuda
S
Good morning gurujii🎉
Thank you sir.
Sir nan mane katakke start maadi 1 du vare varsha hagide but ennu mugitala yen problem hagide anta gotagtila daivittu parihara thilisi..
ardhakke nintiruva mane start maadi beega katti mugisabeku please suggestions thilisi 🙏🙏🏻
ವಿಳಾಸ ತಿಳಿಸಿ
What is the solution
Bangalore
@@sudhaaparn7507 which area, please share your location
Bedavaada maatugalanna aadade bare main thing bagge maatra maatadi gurugale please
Namaste sir
ದಯವಿಟ್ಟು ಒಂದು ಪುಸ್ತಕ ಮತ್ತು ಬಿಡುಗಡೆ ಮಾಡಿ ಎಲ್ಲರಿಗೂ ಒಳ್ಳೇದಾಗುತ್ತೆ
ನೀವು ಹೇಳುವುದು ನೂರಕ್ಕೂ ನೂರು ಸತ್ಯ ಸರ್
ನಿಮ್ಮ್ ಮಾತುಗಳನ್ನ ಎಸ್ಟ್ ಸರಿ ಕೇಳಿದ್ರು ಬೇಜಾರ್ ಆಗ್ತಾನೆ ಇಲ್ಲಾ ಗುರುಗಳೇ❤️😊
ನೀವು ನಮ್ಮ್ ಸ್ಕೂಲ್ ಮೇಸ್ಟ್ರು ಆಗ್ಬೇಕಿತ್ತು ❤️😊
ಬೂಮಿಯು ಸುತ್ತಲು ಸುತ್ತುತ್ತಿರುವ ಕಾರಣ ದಿಕ್ಕಿನಲ್ಲಿ ಬದಲಾವಣೆ ಆಗುವುದಿಲ್ಲವೇ ?
No
ಸ್ವಲ್ಪ ಹೆಚ್ಚಾಯ್ತು ಬ್ಲೇಡ್ ಹಾಕೋದು ಕಮ್ಮಿಯಾದರೆ ಚೆನ್ನಾಗಿರುತ್ತೆ ಗುರೂಜಿ
U avoid seeing be possitive
ನಿಜ
Gap tumbha jasti aytu Nice
gurugale namge composege plan beku ❤❤❤❤❤❤
Call madidre evaru byethare video dhali channagi mathadtare aste .
U may be Architect real estate hero
Good luck
ಯಾಕೆ ಬೈದರು
@rajeevac6961 yake gothila namma site bagge kelidhakke regadidharu
ನಿಮ್ಮ call ರಾಂಗ್ ನಂಬರ್ ಇರಬಹೂದು ನೊಡಿ !! 😂😂
@@shabdavedhi correct number re navu madidhu
South of south east baglu kodboda last video dali kodbodu andidri...
South of south east ok
But last east and south position
ಎಷ್ಟು ಮಾತಾಡ್ತಿಯ ಮ್ಯಾಟರ್ಗೆ ಬಾ ಗುರು
Reshma bijapur, 😊 good 👍 sr
Badige ondakodu ageide sir irbahuda
ದಯವಿಟ್ಟು ಮಟರ್ ಬನ್ನಿ ಯಾವ ಜಾಗ ಬಿಡಬೇಕು ಆ ವಿಷಯ ಹೇಳಿ
Gift kotta site enumadbeku anta heli sir
S3 S 4 direction is good for the door
No
1 energy endre enu meaning burude galu saku bidappa
ನಮಸ್ತೆ.
ಮನೆ ಕಟ್ಟುವಾಗ ಹೊರ ಆಯ ಅಥವಾ ಒಳ ಆಯ ಇವುಗಳಲ್ಲಿ ಯಾವುದು ಪರಿಗಣಿಸಬೇಕು
Sir nivo hellid haage east, north ge place bittiddene
ಗುರೂಜಿ ನೀವು subject ಅನ್ನ ಸರಿಯಾಗಿ ಹೇಳ್ತಾ ಇಲ್ಲ, ಕೇವಲ ಉದಾಹರಣೆ ಗಳು ಜಾಸ್ತಿ ಬಿಟ್ಟು. ವಿಷಯ ಮಂಡನೆ ಮಾಡಿ. ಇಲ್ಲ ಎಂದರೆ ಉರಿಯುತ್ತೇ
ಇಂತವರಿಂದಾ ಮನೇಹಾಳಾಗೀದೇ ಇವರೆ ಮನೇಹಾಳುಮಾಡುದು
ಕಾಲಿ ಪುಕ್ಕಟೆ ಮಾತನಾಡಿ ಸಮಯ ಪಾಸ್ ಮಾಡುತ್ತಿದ್ದಾರೆ.
Swami please insist govt to remove all architecture and civil departments from the colleges and to start vasthu dept😂😂
ಸಿರ್ಸಿ ಸೊರಬ ಕಡೆ ವಾಸ್ತು ಅಂದ್ರೆ ಕೆಳಗಿಂದ ಮೇಲೆ ತನಕ ಒಂದ್ ಸಲ ನೋಡ್ತ್ರ್ ಗುರುಗಳೇ ನನ್ನ ಅನುಭವ 😂
ಎಲ್ಲೂ ಜಾಗ ಬಿಡಬೇಡಿ. ಜಾಗಕ್ಕೆ ತುಂಬಾ ಬೆಲೆ ಇದೆ.
ಜಾಗ ಬಿಡದಿದ್ದರೆ, ಗಾಳಿ ಬೆಳಕಿಗೆ ಏನು ಮಾಡಬೇಕು
ಕಿಟಕಿ ಬಾಗಿಲು ಇರೋದು ಗಾಳಿ ಬೆಳಕಿಗೆ 😊
Guru ji nimma vasthu naanu thumba nambu thene adre chandra shekara guru ji dodda vasthu specialist adre avarige avara Savina bagge yaake gothilla😢
@@bindassbalakrishna ಅವ್ರು ವಾಸ್ತುತಜ್ಞ ಇದ್ದಿರಬೋದು ಅಷ್ಟೇ.. ಅವರೇನು ಕಾಲಜ್ಞಾನಿ ಅಥವಾ ದೇವತಾ ಮನುಷ್ಯ ಅಲ್ಲ.. ಸಿಕ್ಕ ಸಿಕ್ಕವರನ್ನೆಲ್ಲ ಗುರೂಜಿ ಅಂಥ ಕರೆದು ಆ ಪದದ ಗೌರವ ತೆಗಿಬೇಡಿ.
Yes ide Nijawada Vastu 😂😂
ಮನೆಯ ಕೊನೆಯ ಗೋಡೆ ಎಷ್ಟು ಮೂಲೆಗಳು ಇರಬೇಕು
ಸರ ಇಷ್ಟು ದಿವಸ ಎಲ್ಲಿ ಹೋಗಿದ್ದರಿ
Sir, Nimma nera mathu thumba esta aguthe.
Nann saamanu yaaw dikkige mukha madi ittu malagbeku heli swalpa
❤️🙏🙏👍👍👌👌
Shortcut aagi heli
Road. Inda. Down ero mane problem heli. Sir.
ಬರೀ ಕಥೆ ಹೇಳದೇ ಆಗಲ ವಾಸುದೇವ ಬನ್ನಿ
'ನಿಮ್ಮ ಮನೆಗೆ ಬರೋಣ ಗುರು
ಮಾತು ಜಾಸ್ತಿ ಆಯಿತು
Sir nimma video dhlli artha ede......
Nijawagiyou vastu hawana elakeyawaru helthare.. Yake gotha... Awarige gothirute. Yelidha gali baruthe yelindha male baruthe.... Adhu vastu 😂😂😂
Bogas sudhi
Suluvastudonotbeli e.
SHORTHE.MADEI
Thank you sir
Thank you sir