ನೀವು ತಿಳಿಸಿದಂತೆ,ನೆನ್ನೆ ದಿವಸ ಚೊಕ್ಕನಾಥ ದೇವಸ್ಥಾನ ಕ್ಕೆ ಹೋಗಿ ದೇವರ ದರ್ಶನ ಮಾಡಿದೆವು ಬಹಳ ಪುರಾತನ ಮತ್ತು ಸುಂದರವಾಗಿದೆ. ಅಲ್ಲಿಯ ವಾತಾವರಣ ತುಂಬಾ ಚೆನ್ನಾಗಿದೆ.ನಮಗೆ ಬಹಳ ಸಂತೋಷ ಆಯಿತು.ಎಲ್ಲ ಚೌಕದಲ್ಲೂ ನಿಂತುಕೊಂಡು ಬಂದೆವು ವಿಶೇಷ ಅನುಭವಾಯಿತು ಭಕ್ತಾದಿಗಳು ತುಂಬಾ ಇದ್ದರು . ಈ ದೇವಸ್ಥಾನದ ವಿವರಣಿ ಚೆನ್ನಾಗಿ ಮಾಹಿತಿ ತಿಳಿಸಿದ್ದೀರಿ .ನಿಮಗೆ ತುಂಬು ಹೃದಯದ ಧನ್ಯವಾದಗಳು🙏🙏🙏🙏
Cosmic energy ಯಾವಾಗಲೂ ಎಲ್ಲ ಕಡೆ ಹರಿಯುತ್ತದೆ ನಮಗೆ ಅದನ್ನು ತೆಗೆದುಕೊಳ್ಳಲು ಬರಬೇಕು ಅಷ್ಟೇ, ಅದು ಗೊತ್ತಾಗಲ್ಲ ಅಂತಲೇ ರಿಷಿ ಮುನಿ ಗಳು ಈ ತರಹ ದೇವಾಲಯ ಗಳಲ್ಲಿ ಅದನ್ನು ಗುರುತಿಸಿ ನಿರ್ಮಿಸಿರುತ್ತಾರೆ , ದಯಮಾಡಿ ಹೋಗಿ ಸಮಸ್ಯೆ ಇದ್ದವರನ್ನು ಕರೆದುಕೊಂಡು ಹೋಗಿ ❤🙏

Save
😮😮😮😮
ವಿಳಾಸ ಹೇಳಿ ಸರ್ ನನಗೇ ಬೆನ್ನು ಕಾಲು ನೋವು ಯಿದೇ ವಾಸಿಯಾಗುತ್ತಾ ನಿಮ್ಮ ಅನುಭವ ಹೇಳಿ
ದೇವರೇ ಆರೋಗ್ಯ ಮತ್ತು ನೆಮ್ಮದಿ ಶಾಂತಿ ಕೊಡು ದೇವರೇ
❤❤ ಓಂ ವಿಷ್ಣು ದೇವಾಯ ನಮಃ ❤❤ ನಮ್ಮ ಕಷ್ಟ ಪರಿಹರಿಸು ದೇವಾ...
ಓಳ್ಳಯ ಮಾಯಿತಿ.❤
ಸ್ವಾಮಿ ಪ್ರಧಾನಿ ಮೋದಿ ಯವರನ್ನು ಚೆನ್ನಾಗಿ ಈಡು 🙏🙏🙏
ಓಂ ಮಂಗಲಂ ಓಂಕರ ಮಂಗಲಂ ಗುರು ಮಂಗಲಂ ಗುರು ಪಾದಮಂಗಲಂ ನನ್ನ ಶಿರಸಾಟಂಗ ನಮಸ್ಕಾರಗಳು 🙏🙏
Swamy Modi ji Yannu Gellishikodu Swamy 🌹🙏🌹🙏🌹🙏🌹🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
Good information
ದೇವರೇ ದೇಶದ ಯೋಧರು ಮತ್ತು ರೈತರಿಗೆ ದೇಶದ ಪ್ರಧಾನಿ ಸಂಪೂರ್ಣ ಆರೋಗ್ಯ ಕೊಟ್ಟು ಕಾಪಾಡು
Nina bage nimm mane avra bagebedko chanag irtiya life nalli
Thanku hi temple bagge ಮಾಹಿತಿ ಕೊಟ್ಟಿದ್ದಕ್ಕೆ
Nammellarigu olleya arogya kottu namma novugalannu nivarisu swamy 🙏🏼🙏🏼🌺🌸🙇🏼♀️
Olleya mahitigagi bahala dhanyavadagalu 👌🏼👍🏼
Navu bahnuvara hoguddevu, tumba energetic place. Thank you for sharing the video to all.
ಓಂ ನಮೋ ನಾರಾಯಣಸ್ವಾಮಿಯೇನಮಃ 🙏🙏.
ದೇವಸ್ಥಾನ ಚೆನ್ನಾಗಿದೆ ನನಗೂ ಬೆನ್ನು ನೋವು ಇದೆ ಒಮ್ಮೆ ದೇವಸ್ಥಾನಕ್ಕೆ ಭೇಟಿ ನೀಡಿ ಬರಬೇಕು
ಜೈ ವಿಷ್ಣುದೇವ 🙏💐💐💐💐💐🙏
Give good health, wealth ànd happiness to all🎉
ಧನ್ಯವಾದಗಳು ಮಾಹಿತಿಗೆ
ತುಂಬಾ ಥ್ಯಾಂಕ್ಸ್, ತಮ್ಮ hesaru
s ಓಂ ವಿಷ್ಣು ಓಂ ವಿಷ್ಣುವೇ ನಮಃ
Jai raga Jai sidhu Jai dk
Sure to go, tnq fr d info.
ನನ್ನ ಆರೋಗ್ಯ ಸುಧಾ ರಿಸು ತಂದೆ.
Om chokkanatha swami
Lord of Universe Vishnu devaru
ನನಗೆ ಮಂಡಿ ನೋವು ಇದೆ. ಬೇಗ ವಾಸಿಯಾಗಲಿ ದೇವರಿ.🙏🏻🙏🏻🙏🏻
ವಿಡಿಯೋ ನೋಡಿದ್ದಕ್ಕಾಗಿ ಹೃದಯಪೂರ್ವಕ ಧನ್ಯವಾದಗಳು 🙏🙏
Devaru nambbike agantta
Thank you madam 🙏🏻
Sarve jano sukhino bhavanthu
Om Namo narayanaya Om namo bhagwate vasudevaya
THANKU VERY GOOD INFORMATION
Radhe Radhe Jai Sri Krishna Saccidananda Roopaya Visvapatyadi Hetave Tapatraya Vinasaya Sri Krishnaya vayam namah ❤🙏🙏🙏
Wonderful information.. Good to know about it.. Great job👍👏👏👏
🙏🙏🙏🙏🙏🙏🙏
ಭಗವಂತ ಆರೋಗ್ಯ ಕೊಂಡು ದೇವರೇ
Om . Veshnu. Namaha
Om namah visnu devare nanage back pain leg pain and nemmadi kodappa devare🌹👏👏👏👏👏👏👏👏👏🌹
ಕಾಸ್ಮಿಕ್ ರೇ ಗೆ ವರ್ಷದ ಯಾವ ದಿನವೂ ಹೋಗ ಬಹುದಾ? ಅಥವಾ ಸರಿ
Sept oct, feb, mar ತಿಂಗಳು ಮಾತ್ರವೋ?
ಓಂ ನಮೋ ನಾರಾಯನಯ. 🌹🌹🌹🙏🙏🙏
Om sri narayanaya namaha
Super sir
Thank you very very much😍😍
Thumba dhanyabadhagalu nimage
Devre nanaukapadu🙏🙏🙏🙏🙏🙏
Sri laxmidevi vishanudev
Om shree chokkanatha swami devathabhyo namaha 🌹🌹🙏🙏
Eegashte obbaru tilisidaru
You tubenalli search maadi noodide..Oom Chokkanaatha Swamiye nanna mandi noovannu pariharisi kaapaadu 🙏🙏
Timings 6 am to 11am
5:45 pm to 8:30 pm
Kanditha Devastanakke oglebeku .
Bangalores first n vry old tmple situated tmple bro
hi
Nanage 1 varshadindha thumbha kemmu ide yavudhe hospetalge hodru vasi agalilla yava devalayakke hodare olleyadhu plz tilisi
ನಿಮ್ಮ ತೂಕ ಏನಾದ್ರು ಕಡಿಮೆ ಆಗುವುದು, ಸಂಜೆ ಆದರೆ ಸುಸ್ತಾಗುವ ಅನುಭವ ಆಗುತ್ತ
For me knee joint pain, I will pray for the same
Please show us yama temples
Thank you
ಈ ದೇವಸ್ಥಾನ ಎಲ್ಲಿ ಬರುತ್ತೆ ಹೋಗುವ ಬಿ. ಎಂ. ಟಿ. ಸಿ. ಬಸ್ ಸಂಖೆ ಯಾವುದು ಎಲ್ಲಿಂದ ಹೊರಡುತ್ತೆ
5th Main Rd, opposite Sony World, 2nd stage Indiranagar, BDA Colony, Village, Domlur, Bengaluru, Karnataka 560071
Sri lacmi vishanudeva
JAI VISHNU NAMAHA KAAPADU THANDE 🙏🙏🙏🙏🙏🙏🙏🙏🙏🙏
my favarouit temple sir it is called has cosmic temple🙏🏻🙏🏻
Yes howdu 1000 years old cosmic temple🙏🙏
Visited this temple.
Nice good job bro
🙏🙏🙏🙏🙏🙏🙏🙏🙏🙏🙏
Jai Vishnu Deva 🙏🏼🙏🏼
Nanage buja novu bega vasi agali devare
Yes 💯 truth my life inside also I got big changes trust then only you get best lifestyle...
Hwda sir
ಓಂ ನಮೋ ನಾರಾಯಣಾಯ🙏🌹🌹🌹🙏🙏🙏ಓಂ ಶ್ರೀ ಚೊಕ್ಕನಾಥ ಸ್ವಾಮೀನೇ ನಮಃ 🙏🌹🌹
ವಿಲಾಸ ತಿಳಿಸಿ
5th Main Rd, opposite Sony World, 2nd stage Indiranagar, BDA Colony, Village, Domlur, Bengaluru, Karnataka 560071
👌👌🙏🙏
Very powerful temple...🙏🏻🙏🏻We had been to Sri Chokkanath temple last year..and we felt the cosmic energy very much...🙏🙏🙏
Oldisgoldtiempel,
Nam Area ❤️❤️🔥
🌷👏🌷
🙏🙏🌼🌹🌹🌼🙏🙏
Nanu alli hogidini
🙏🏻🙏🏻🙏🏻🙏🏻
ಸಂಜೆ ಹೋದರು ಈ ಕಾಸ್ಮಿಕ್ ಎನರ್ಜಿ ದೊರೆಯುವುದೆ
Cosmic energy ಯಾವಾಗಲೂ ಎಲ್ಲ ಕಡೆ ಹರಿಯುತ್ತದೆ ನಮಗೆ ಅದನ್ನು ತೆಗೆದುಕೊಳ್ಳಲು ಬರಬೇಕು ಅಷ್ಟೇ, ಅದು ಗೊತ್ತಾಗಲ್ಲ ಅಂತಲೇ ರಿಷಿ ಮುನಿ ಗಳು ಈ ತರಹ ದೇವಾಲಯ ಗಳಲ್ಲಿ ಅದನ್ನು ಗುರುತಿಸಿ ನಿರ್ಮಿಸಿರುತ್ತಾರೆ , ದಯಮಾಡಿ ಹೋಗಿ ಸಮಸ್ಯೆ ಇದ್ದವರನ್ನು ಕರೆದುಕೊಂಡು ಹೋಗಿ ❤🙏
ಕಾಸ್ಮಿಕ್ ಕಿರಣಗಳಿಗೆ ಹೊತ್ತು ಅನ್ನು ವುದು ಇರುವುದಿಲ್ಲ ಅದು ನಿರಂತರವಾಗಿ ಇರುತ್ತದೆ
ಗೂಗಲ್ ಮ್ಯಾಪ್ ಲೊಕೇಶನ್ ತೆಲು ಗಿನಲ್ಲಿ ಇದೆ ಅದು ಕನ್ನಡ ದಲ್ಲಿ ಇರಲಿ
🙏🙏
ವಿಡಿಯೋ ನೋಡಿದ್ದಕ್ಕಾಗಿ ಹೃದಯಪೂರ್ವಕ ಧನ್ಯವಾದಗಳು 🙏🙏
ದೇವಲಾಯ ಅಲ್ಲ ದೇವಾಲಯ
😊
Modi and teamchenngi idu devre
PleseAddrass
5th Main Rd, opposite Sony World, 2nd stage Indiranagar, BDA Colony, Village, Domlur, Bengaluru, Karnataka 560071
Naavu hoguttheve.
Address please
@@arunkumar-yj8tf5th Main Rd, opposite Sony World, 2nd stage Indiranagar, BDA Colony, Village, Domlur, Bengaluru, Karnataka 560071
Thank you🙏🙏
🙏
🙏🙏🙏
🙏
🙏🙏
🙏🙏🙏🙏
🙏🙏
🙏🙏🙏